01 ಜೀವನ್ಮುಕ್ತಾನಂದ ಲಹರಿ ಶಂಕರಾಚಾರ್ಯರ ಕೃತಿ | Jivanmuktananda Lahari | Shankaracharya | Madhu Katte |

แชร์
ฝัง
  • เผยแพร่เมื่อ 19 ม.ค. 2025

ความคิดเห็น • 75

  • @sangappahanamasagar6880
    @sangappahanamasagar6880 6 วันที่ผ่านมา +3

    ನಿಮ್ಮಿಂದ ಕಲಿಯುವುದು ತುಂಬಾ ಇದೆ ಗುರುಗಳೇ ನಿಮ್ಮ ಸಂದೇಶ ಮನಸಿನ ಗೊಂದಲಗಳನ್ನು ಶುದ್ಧ ಮಾಡುತ್ತಿದ್ದೆ🙏

    • @saintist
      @saintist  6 วันที่ผ่านมา +1

      ಧನ್ಯೋಸ್ಮಿ 🙏

  • @sunil-xm5sl
    @sunil-xm5sl 6 วันที่ผ่านมา +3

    ಅರಿವನ್ನು ಮೂಡಿಸುವ ಯಾವುದೇ ವ್ಯಕ್ತಿ ಗುರುವೇ ಆಗಿರುತ್ತಾನೆ 🙏

    • @saintist
      @saintist  6 วันที่ผ่านมา +2

      ಗುರು ಮಾತ್ರವೇ ಆತ್ಮದ ಅರಿವು ಮೂಡಿಸಲು ಸಾಧ್ಯ. ಉಳಿದವರು ಶಿಕ್ಷಕರಷ್ಟೆ

  • @vedamysore1727
    @vedamysore1727 6 วันที่ผ่านมา +7

    ಅತೀ ಸುಂದರ ! ಈ ವಿಚಾರ ಜನರಿಗೆ ಅರ್ಥವಾದರೆ,99% ಆದ್ಯಾತ್ಮದ ಅಂಗಡಿಗಳು ಬಾಗಿಲು ಮುಚ್ಚಿ ಕೊಳ್ಳುತ್ತವೆ.

    • @saintist
      @saintist  6 วันที่ผ่านมา +1

      ಸತ್ಯವಾದ ಮಾತು. ಆದಷ್ಟು ಎಲ್ಲರೂ ಇದರ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

    • @amruthamp2385
      @amruthamp2385 5 วันที่ผ่านมา

      Excellent...samajadhalli social media galalli jyotishya/ vedic predictions/ numerology edhara bagge moodanambike hechaagidhe
      Astrology bagge nima abhipraya mathu niluvu yenu adhanna kelabahudha?

    • @saintist
      @saintist  5 วันที่ผ่านมา +3

      ಆತ್ಮಸ್ಥೈರ್ಯವನ್ನ ಪ್ರಧಾನವಾಗಿ ಇಟ್ಟುಕೊಂಡು, ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಮುಹೂರ್ತ ಕೇಳುವವರೆಗೂ ಜ್ಯೋತಿಷ್ಯ ಬಳಸಿದರೆ ಉತ್ತಮ. ಎದ್ದರೂ ಕೂತರೂ ಜ್ಯೋತಿಷ್ಯ ಮೊರೆ ಹೋಗುವುದು ಅಷ್ಟು ಸಮ್ಮತವಲ್ಲ ಎನ್ನುವುದು ನನ್ನ ಭಾವನೆ. ಅಧ್ಯಾತ್ಮದಲ್ಲಿ ಸುಖ ದುಃಖ ಎರಡನ್ನೂ ಒಂದಾಗಿ ನೋಡಬೇಕಿರುವುದರಿಂದ ಅಧ್ಯಾತ್ಮದಲ್ಲಿ ನಡೆಯುವವರು ಭವಿಷ್ಯದ ಗೊಡವೆಗೆ ಹೋಗುವುದಿಲ್ಲ. ಹಾಗಾಗಿ ಜ್ಯೋತಿಷ್ಯದ ಅವಶ್ಯಕತೆ ಇರವುದಿಲ್ಲ. ಸಾಂಸಾರಿಕರು ಅತಿ ಮಾಡಿಕೊಳ್ಳದೇ ಇರುವುದು ಉತ್ತಮ

    • @basavarajhmm1557
      @basavarajhmm1557 4 วันที่ผ่านมา

      @@saintist🙏AUM SAI RAM🙏Gurubhai Thanks for guiding us the right way🙏

    • @saintist
      @saintist  4 วันที่ผ่านมา

      ಧನ್ಯೋಸ್ಮಿ 🙏

  • @user-yogi9
    @user-yogi9 5 วันที่ผ่านมา

    ನಿಮ್ಮ ಅನುಭವ ನಿಮಗೆ ಶ್ರೇಷ್ಠ,,,, ಮುನ್ನುಗ್ಗಿ ಅನುಭವಿಸಿ,,,,

  • @shrinivasapatil5757
    @shrinivasapatil5757 6 วันที่ผ่านมา +1

    🙏 ದನ್ಯವಾದಗಳು ಗುರುಗಳೇ 🙏

    • @saintist
      @saintist  6 วันที่ผ่านมา

      🙏🏻

  • @basavarajhmm1557
    @basavarajhmm1557 6 วันที่ผ่านมา +1

    ಓಂ ಸಾಯಿರಾಂ🙏

    • @saintist
      @saintist  6 วันที่ผ่านมา

      🙏🏻

  • @priyam2799
    @priyam2799 5 วันที่ผ่านมา +1

    Tq 🎉

    • @saintist
      @saintist  5 วันที่ผ่านมา

      Welcome

  • @HkBlockWalkar
    @HkBlockWalkar 6 วันที่ผ่านมา +1

    Correct Correct Correct 🎉🎉🎉🎉HAREKRISHNA

    • @saintist
      @saintist  6 วันที่ผ่านมา

      Hare Krishna

  • @Shrisiddalingaswamijikallenaha
    @Shrisiddalingaswamijikallenaha 6 วันที่ผ่านมา +2

    Jiddu Krishnamurthy avara vishaya tilisi sir

    • @saintist
      @saintist  5 วันที่ผ่านมา

      ಖಂಡಿತ ಪ್ರಯತ್ನ ಪಡುವೆ

  • @SriKrishna-qc3vu
    @SriKrishna-qc3vu 5 วันที่ผ่านมา +1

    Shankaralinga bhaghavan avra bagge video madi (komaranahalli

    • @saintist
      @saintist  5 วันที่ผ่านมา

      ಖಂಡಿತ

  • @k.vivekananda8440
    @k.vivekananda8440 5 วันที่ผ่านมา

    Knowledge is vast don't limit yourself sadhana makes you perfect, don't underestimate Gurus

    • @saintist
      @saintist  5 วันที่ผ่านมา +2

      ಯೋಗಸಿದ್ಧಿಯ ಅರಿವು ಹಾಗೂ ಅನುಭಾವ ಇರುವುದರಿಂದಲೇ ನಾನು ಆ ಮಾತುಗಳನ್ನು ಆಡಿರುವುದು. ಮಹಾವತಾರ್ ಬಾಬಾರಂತಹ ಮಹಾನ್ ಯೋಗಿಗಳ ಹೆಸರು ದುರ್ಬಳಕೆ ಆಗುವುದನ್ನು ತಪ್ಪಿಸುವ ಪ್ರಯತ್ನವೇ ಇದು. ನಿಮಗೆ ಒಪ್ಪಿಗೆಯಿಲ್ಲದಿದ್ದರೂ ನಿಮ್ಮ ಅಭಿಪ್ರಾಯವನ್ನು ಗೌರವಿಸುವೆ. ಯಾರ ಭಾವನೆಗೂ ಧಕ್ಕೆ ಉಂಟು ಮಾಡುವ ಉದ್ದೇಶ ನನ್ನದಲ್ಲ.

  • @Gagan_Bujji94
    @Gagan_Bujji94 5 วันที่ผ่านมา

    Jivanmuktana/ Sthita prajnana lakshanavannu viveka chudamani granthadalli shankara bhagavatpadaru adhutavagi vivarisiddare

    • @saintist
      @saintist  5 วันที่ผ่านมา

      ಹೌದು

  • @S.Koushik9999
    @S.Koushik9999 4 วันที่ผ่านมา

    Please provide the link to purchase Jeevanmuktananda lahari book.

    • @saintist
      @saintist  4 วันที่ผ่านมา +1

      ಬೆಂಗಳೂರು ಚಾಮರಾಜಪೇಟೆ ಯಲ್ಲಿರುವ ವೇದಾಂತ ಬುಕ್ ಹೌಸಿನಲ್ಲಿ ಖರೀಸಿದ್ದು

  • @mysteriousHands_MPS
    @mysteriousHands_MPS 5 วันที่ผ่านมา

    ಪಾಪ!.. ಸ್ಯಾಡಿಸ್ಟ್...😮

    • @saintist
      @saintist  5 วันที่ผ่านมา

      ನಿಮ್ಮ ಮಾತಿನ ಉದ್ದೇಶ ಅರ್ಥವಾಗಲಿಲ್ಲ

  • @v123a-e9h
    @v123a-e9h 6 วันที่ผ่านมา +2

    ದೀಕ್ಷೆ ಎಂದರೇನು ದೀಕ್ಷಾ ವಿಧಗಳು ಮತ್ತೆ ಅದರ ಮಾರ್ಗ ದಲ್ಲಿ ಹೇಗೆ ನಡೆಯಬೇಕು ತಿಳಿಸಿ. ಮತ್ತೆ ನಿಮ್ಮ ಮಾರ್ಗವನ್ನು ನೀವು ಅನುಸರಿಸಿದ ಮಾರ್ಗ ತಿಳಿಸಿ ದಯವಿಟ್ಟು ತಿಳಿಸಿ

    • @saintist
      @saintist  6 วันที่ผ่านมา +1

      ಆಸಕ್ತಿ ತೋರಿದ್ದಕ್ಕೆ ಧನ್ಯವಾದಗಳು. ನನ್ನ ಕೆಲವು ಹಿಂದಿನ ಸಂಚಿಕೆಗಳನ್ನು ನೋಡಿದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬಹುದು.

  • @sangappahanamasagar6880
    @sangappahanamasagar6880 6 วันที่ผ่านมา

    🙏🧘🙏

  • @basavarajhmm1557
    @basavarajhmm1557 6 วันที่ผ่านมา +1

    Gurubhai nijavada guruvannu Kanuva bage hege? Kindly reply🙏

    • @saintist
      @saintist  5 วันที่ผ่านมา

      ದೀಕ್ಷೆ ನೀಡುವ ಗುರುಗಳು ಅಥವಾ ಆಶ್ರಮಗಳು ನಿಮ್ಮೂರಿನಲ್ಲಿ ಎಲ್ಲಿವೆ ಎಂದು ಹುಡುಕಿ. ಸಾಧ್ಯವಾದಷ್ಟು ಅನ್ವೇಷಣೆ ಮಾಡಿ. ತಾನಾಗೆ ನಿಜವಾದ ಗುರುವಿನ ಸಂಪರ್ಕ ದೊರೆಯುತ್ತದೆ

    • @basavarajhmm1557
      @basavarajhmm1557 5 วันที่ผ่านมา

      @@saintistAUM GURUBHYO NAMAHA🙏🙏

  • @RashmiRama1975
    @RashmiRama1975 6 วันที่ผ่านมา

    ಗುರುವರ್ಯ
    ಧ್ಯಾನದಲ್ಲಿನ ಭಾವನೆ ಗುರುವಿನ ಜೊತೆಗೆ
    ಹಂಚಿಕೊಳ್ಳಬಹುದಾ? ಜೀವನಾಭ ಅಷ್ಟೊಂದು ಸೂಕ್ಕ್ಮನಾ?🙏

  • @pavanm6007
    @pavanm6007 6 วันที่ผ่านมา

    Gurugale nimma betiya avakasha sigboda.nannalli kelavu prashne galive kelkond hogtene aamele yaavat brtiyagoke kelalla

    • @saintist
      @saintist  6 วันที่ผ่านมา

      ಖಂಡಿತ

    • @pavanm6007
      @pavanm6007 6 วันที่ผ่านมา

      @saintist tamma vilasa mate nimma biduvina ondu sanna galige heltira

  • @JeevanKumar-xi4yj
    @JeevanKumar-xi4yj 6 วันที่ผ่านมา

    Good what is your age

    • @saintist
      @saintist  5 วันที่ผ่านมา

      ನಲವತ್ತು

    • @anandraghavendra8818
      @anandraghavendra8818 5 วันที่ผ่านมา +2

      Age is 40, wisdom is ageless ❤❤❤

  • @HhhHh-bm6by
    @HhhHh-bm6by 5 วันที่ผ่านมา +1

    Sir ಪುರ ಅಂದ್ರೆ ದೇಹ ಪುರುಷ ಎಂದರೆ ದೇಹದಲ್ಲಿ ಇರುವವರು ಎಂಬ ಅರ್ಥ ಇದೆ ಇದು ಸರಿಯೇ.

    • @saintist
      @saintist  5 วันที่ผ่านมา +1

      ಹೌದು ಸರಿಯೆ