@@maninvivekkannadiga884 ಜಾತಿ ವ್ಯವಸ್ಥೆ ಬೇರೆ , ವರ್ಣ ವ್ಯವಸ್ಥೆ ಬೇರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಮೊದಲು ತಿಳಿದುಕೊಂಡು ಮಾತಾಡು ಮತ್ತು ಬೇರೆ ಇಸ್ಲಾಂ ಕ್ರೈಸ್ತ ಬೌದ್ಧ ಜೈನ ಎಲ್ಲಾ ಮತಗಳಲ್ಲೂ ಈ ಜಾತಿ ಅಸಮಾನತೆ ಅನ್ನೋದು ಇದ್ದೇ ಇದೆ ಇದನ್ನು ಮೊದಲು ತಿಳಿದುಕೊಂಡು ಮಾತಾಡು ಸುಮ್ನೇ ಬಾವಿಯಲ್ಲಿ ಇರುವ ಕಪ್ಪೆ ತರ ಮಾತಾಡಬೇಡ.
@@maninvivekkannadiga884ಜಾತಿ ವ್ಯವಸ್ಥೆ ಬೇರೆ , ವರ್ಣ ವ್ಯವಸ್ಥೆ ಬೇರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಮೊದಲು ತಿಳಿದುಕೊಂಡು ಮಾತಾಡು ಮತ್ತು ಬೇರೆ ಇಸ್ಲಾಂ ಕ್ರೈಸ್ತ ಬೌದ್ಧ ಜೈನ ಎಲ್ಲಾ ಮತಗಳಲ್ಲೂ ಈ ಜಾತಿ ಅಸಮಾನತೆ ಅನ್ನೋದು ಇದ್ದೇ ಇದೆ ಇದನ್ನು ಮೊದಲು ತಿಳಿದುಕೊಂಡು ಮಾತಾಡು ಸುಮ್ನೇ ಬಾವಿಯಲ್ಲಿ ಇರುವ ಕಪ್ಪೆ ತರ ಮಾತಾಡಬೇಡ.
ಗೊಂದಲ ಸೃಷ್ಟಿ ಮಾಡಬೇಡಿ. ವರ್ಣ ವ್ಯವಸ್ಥೆ ಯನ್ನು ಶಂಕರಾಚಾರ್ಯರು ಯಾವತ್ತೂ ವಿರೋಧಿಸಿಲ್ಲ ಹಾಗೂ ವರ್ಣ ವ್ಯವಸ್ಥೆ ಅನ್ನೋದು ಜಾತಿ ಫದ್ಧತಿಯಂತಹ ಸಾಮಾಜಿಕ ಪಿಡುಗು ಕೂಡ ಅಲ್ಲ. ದಯವಿಟ್ಟು ಮೊದಲು ವರ್ಣ ವ್ಯವಸ್ಥೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
ಉಲ್ಟಾ ಅಲ್ಲಾ ಸೀದಾನೆ ತಿಳ್ಕೊಂಡಿದ್ದಾರೆ. ಹೆಂಡದ ಗಡಿಗೆ ಹೊತ್ತು ಬರುತ್ತಿದ್ದ ಚಂಡಾಲ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನೀನು ನನ್ನ ಗುರು ಎಂದು ಹೇಳಿದರು. ಅಲ್ಲದೆ, ಜ್ಞಾನದಿಂದ ಮಾತ್ರ ಮುಕ್ತಿ ಸಿಗುತ್ತೆ. ಆತ್ಮಕ್ಕೆ ಯಾವ ಜಾತಿ, ಮತಗಳಿಲ್ಲ. ಜ್ಞಾನ ಪಡೆಯಲು ಎಲ್ಲರೂ ಅರ್ಹರು ಎಂದು ಮೊಟ್ಟಮೊದಲ ಬಾರಿಗೆ ಸಾರಿದವರು. ಆ ಕಾಲದ ವ್ಯವಸ್ಥೆಯಲ್ಲಿ ರಾಜ ಹೇಳಿದಂತೆ ಕೇಳದಿದ್ದರೆ, ಘೋರ ಶಿಕ್ಷೆಯಾಗುತ್ತಿತ್ತು.
@ infinity 8350 ಆದರೆ ನಿನ್ನ ಪ್ರೊಫೈಲ್ photo ದಲ್ಲಿ ಸನಾತನ ಹಿಂದೂ ಧರ್ಮದ ದೇವರನ್ನೇ ಇಟ್ಟಿದ್ದಿಯಲ್ಲಪ್ಪ????? 😃😃😃 ಅದೇ ಪ್ರಪಂಚದ ಮತ್ತು ಸಂಪೂರ್ಣ ಭಾರತದ ಮೂಲ ಧರ್ಮ ದ ತಾಕತ್ತು. 🕉️
Sir you should have made still detailed episode of sri shankaracharya, please let us know were can we get good books about him, I owe a lot of respect to acharya, recently we visited chardham, badrinath was really a spiritual place
@@Meat_cooker Jainism is not atheistic Jainism is trans theistic religion There are many deites are in jainism like devas ,yakshas ,gandhrvas ,nagas ,most of jain deites are adopted from hinduism But In jainism there is No creator god or Supreme almighty god
@@Meat_cooker ನೀನು ಅನ್ಯ ಮತದವನು ಅಂತ ಗೊತ್ತು.. ಇನ್ನೊಂದರಲ್ಲಿ ಅರಬಿ ಭಾಷೆಯಲ್ಲಿ ಕಾಮೆಂಟ್ಸ್ ಮಾಡಿದ್ದಿಯ.. ಸುಮ್ನೆ ಇಲ್ಲಿ ಗೊಂದಲ ಸೃಷ್ಟಿ ಮಾಡೋದೇ ನಿನ್ನಂತವರ ಕೆಲಸ ಅಂತ ಗೊತ್ತು. ನಿನ್ನ ಕೆಲಸ ಏನಿದೆ ಅದು ನೋಡು.
ಆದಿಶಂಕರಾಚಾರ್ಯರ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು🙏
ಜೈ ಸನಾತನ ಧರ್ಮ🚩
ಜೈ ಹಿಂದೂ ರಾಷ್ಟ್ರ 🚩
ಅದ್ಭುತವಾದ ಮಾಹಿತಿ...!!
ಧನ್ಯವಾದಗಳು..!!
ದಯವಿಟ್ಟು ಹೀಗೆ ಶ್ರೀ ಮನ್ ಮಧ್ವಾಚಾರ್ಯ ಮತ್ತು ಶ್ರೀ ರಾಮನುಜಾಚಾರ್ಯ ಬಗ್ಗೆ ಒಂದು ಮಾಹಿತಿ ತಿಳಿಸಿ
ನಾವು ಭಾರತೀಯರು, ನಮ್ಮ ದರ್ಮ ಸನಾತನ ಧರ್ಮ ಅನ್ನುವುದು ಹೆಮ್ಮೆ ಯ ವಿಷಯ. ಆದಿ ಶಂಕರಾಚಾರ್ಯರಿಗೆ ನನ್ನ ನಮನ
ಧರ್ಮ ಆಂಟಿ ಅದು ದರ್ಮ ಅಲ್ಲ😅😅😂
ಶೃಂಗೇರಿ ನಮ್ಮೂರು ಅಂತ ಹೇಳಿಕೊಳ್ಳಲು ಹೆಮ್ಮೇ ಆಗ್ತಿದೆ ❤
Shrungeri Bhuddha Vihara eddaddu Adanna Nasha madiddare
ಮಹಾದೇವರ ಬಗ್ಗೆ ತೋರಿಸಿದ್ದೀರಾ ತುಂಬಾ ಧನ್ಯವಾದಗಳು ಗುರುಗಳೇ 🙏🙇
🙏
ನನ್ನ ಪ್ರಕಾರ ಜಗತ್ತಿನ ಸರ್ವಶ್ರೇಷ್ಠ ಧರ್ಮ ಅಂದ್ರೆ ಅದು ಹಿಂದೂ ಧರ್ಮ ಮಾತ್ರ.❤
❤❤
❤❤🚩🚩❤❤
History hodhi...Hindu Dharma dalli Chathurvarna Jathi vevasthe erodu
@@maninvivekkannadiga884
ಜಾತಿ ವ್ಯವಸ್ಥೆ ಬೇರೆ , ವರ್ಣ ವ್ಯವಸ್ಥೆ ಬೇರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಮೊದಲು ತಿಳಿದುಕೊಂಡು ಮಾತಾಡು ಮತ್ತು ಬೇರೆ ಇಸ್ಲಾಂ ಕ್ರೈಸ್ತ ಬೌದ್ಧ ಜೈನ ಎಲ್ಲಾ ಮತಗಳಲ್ಲೂ ಈ ಜಾತಿ ಅಸಮಾನತೆ ಅನ್ನೋದು ಇದ್ದೇ ಇದೆ ಇದನ್ನು ಮೊದಲು ತಿಳಿದುಕೊಂಡು ಮಾತಾಡು ಸುಮ್ನೇ ಬಾವಿಯಲ್ಲಿ ಇರುವ ಕಪ್ಪೆ ತರ ಮಾತಾಡಬೇಡ.
@@maninvivekkannadiga884ಜಾತಿ ವ್ಯವಸ್ಥೆ ಬೇರೆ , ವರ್ಣ ವ್ಯವಸ್ಥೆ ಬೇರೆ ಎರಡಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಮೊದಲು ತಿಳಿದುಕೊಂಡು ಮಾತಾಡು ಮತ್ತು ಬೇರೆ ಇಸ್ಲಾಂ ಕ್ರೈಸ್ತ ಬೌದ್ಧ ಜೈನ ಎಲ್ಲಾ ಮತಗಳಲ್ಲೂ ಈ ಜಾತಿ ಅಸಮಾನತೆ ಅನ್ನೋದು ಇದ್ದೇ ಇದೆ ಇದನ್ನು ಮೊದಲು ತಿಳಿದುಕೊಂಡು ಮಾತಾಡು ಸುಮ್ನೇ ಬಾವಿಯಲ್ಲಿ ಇರುವ ಕಪ್ಪೆ ತರ ಮಾತಾಡಬೇಡ.
ವರ್ಣ ವ್ಯವಸ್ಥೆಯನ್ನು ವಿರೋಧಿಸಿ ವರ್ಣ ರಹಿತ ಸಮಾಜವನ್ನು ನಿರ್ಮಿಸಿದ ಮಹಾಗುರು ಶಂಕರಾಚಾರ್ಯರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.
ಗೊಂದಲ ಸೃಷ್ಟಿ ಮಾಡಬೇಡಿ. ವರ್ಣ ವ್ಯವಸ್ಥೆ ಯನ್ನು ಶಂಕರಾಚಾರ್ಯರು ಯಾವತ್ತೂ ವಿರೋಧಿಸಿಲ್ಲ ಹಾಗೂ ವರ್ಣ ವ್ಯವಸ್ಥೆ ಅನ್ನೋದು ಜಾತಿ ಫದ್ಧತಿಯಂತಹ ಸಾಮಾಜಿಕ ಪಿಡುಗು ಕೂಡ ಅಲ್ಲ. ದಯವಿಟ್ಟು ಮೊದಲು ವರ್ಣ ವ್ಯವಸ್ಥೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
Yaro ninge ulta helidare
ಉಲ್ಟಾ ಅಲ್ಲಾ ಸೀದಾನೆ ತಿಳ್ಕೊಂಡಿದ್ದಾರೆ.
ಹೆಂಡದ ಗಡಿಗೆ ಹೊತ್ತು ಬರುತ್ತಿದ್ದ ಚಂಡಾಲ
ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನೀನು ನನ್ನ
ಗುರು ಎಂದು ಹೇಳಿದರು.
ಅಲ್ಲದೆ, ಜ್ಞಾನದಿಂದ ಮಾತ್ರ ಮುಕ್ತಿ ಸಿಗುತ್ತೆ.
ಆತ್ಮಕ್ಕೆ ಯಾವ ಜಾತಿ, ಮತಗಳಿಲ್ಲ.
ಜ್ಞಾನ ಪಡೆಯಲು ಎಲ್ಲರೂ ಅರ್ಹರು ಎಂದು ಮೊಟ್ಟಮೊದಲ ಬಾರಿಗೆ ಸಾರಿದವರು.
ಆ ಕಾಲದ ವ್ಯವಸ್ಥೆಯಲ್ಲಿ ರಾಜ ಹೇಳಿದಂತೆ ಕೇಳದಿದ್ದರೆ, ಘೋರ ಶಿಕ್ಷೆಯಾಗುತ್ತಿತ್ತು.
@@MaheshMahi-ji5ohನೀವು ತಪ್ಪು ತಿಳಿದಿದ್ದೀರಿ
@@MaheshMahi-ji5ohagori sanyasige plus Parvatha sanyasigalige no caste...u can become...but u r stupid...
ಅದ್ಭುತ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು 🙏🏽
👌👌❤🚩🕉🙏🏻🤗 ಅದ್ಭುತ ಮಾಹಿತಿ ನಿಡಿದಿರಿ ಸರ್ ತುಂಬಾ ಧನ್ಯವಾದಗಳು 🤗🙏🏻🕉🚩❤ ಜೈ ಆದಿಶಂಕರಚಾರ್ಯ ಜೈ ಸನಾತನ ಧರ್ಮ 🕉🚩🙏🏻💪
ಅದ್ಭುತ ಅರ್ಥ ಪೂರ್ಣ ಅನನ್ಯ sir 🙏🙏🙏🙏🙏ಮೊದಲುಯಾರೇ ಭಾರತೀಯನಾಗಿದ್ದರೆ ಇವರ ಮಹತ್ವ ಅರಿಯ ಬೇಕು 🙏👍🏽👌
ಜೈ ಸನಾತನ ಧರ್ಮ
ಜೈ ಹಿಂದ್ 🚩🚩
ಬಹ್ಮ ಸತ್ಯಂ ಜಗನ್ಮಿತ್ಯಂ ಜೀವೋ ಬಹ್ಮೈವನಾಪರಃ.
ಜಯ ಜಯ ಶಂಕರ ಹರ ಹರ ಶಂಕರ.🙏
ತುಂಬಾ ಧನ್ಯವಾದಗಳು ಸರ್ ನಮ್ಮ ಕನ್ನಡ ನಮ್ಮ ಹೆಮ್ಮೆ ಅದ್ಭುತ ಮಾಹಿತಿ ತಿಳಿಸಿಕೊಟ್ಟಿದ್ದೀರ 🎉
ಗುರುಗಳೇ ನಮ್ಮ ದೇಶದ ಮಹಾನ್ ಸಾಧಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏🌹🌹🙏🙏🙏🌹🙏🙏🙏🙏🙏
ನನ್ನ ಹೆಮ್ಮೆ ನನ್ನ ಹಿಂದೂ ಧರ್ಮ 🚩
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
ಇವರ ಸಮಾದಿ ಇರುವುದು ಕೇದಾರನಾಥ ಕ್ಷೇತ್ರದಲ್ಲಿ 🙏🏻🚩
Ivara samadhi iruvudu Badari kshetradalli .Badariyinda kedarnathakke 300 km doora ide. Navu uttarkhandakke hodaga Badari ge visit madi samsdhi dhershan madiddeve.
ಜಯತು ಜಯತು ಹಿಂದೂ ರಾಷ್ಟ್ರ 🚩🚩🚩
ನಿಮ್ಮ ಮಾತು ಕೇಳಿ ರೋಮಾಂಚನವಾಯಿತು.
ತುಂಬಾ ಧನ್ಯಾದಗಳು ನಿಮಗೆ ❤ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಸೂಪರ್
Very well explained in a easy & short time..tnq great guru India ever had,, Hara hara shankara!!! Jai sanathana dharma!!
ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ 🔱🔱🔱🚩🚩🚩
Nija
E Deshakke Bouddha Dharma Lingayata Dharma Vokkaliga Dharma Dalitaru nayakaru hemme/ Pride
@@infinity8350ಅಧು ನಿನಗೆ ಆದರೆ ನಮಗೆ ನಮ್ಮ ವೈದಿಕ ಸನಾತನ ಧರ್ಮವೇ ಇಷ್ಟ....ಭಾರತ ಯಾರಪ್ಪಂದು ಅಲ್ಲಾ 😊
@ infinity 8350 ಆದರೆ ನಿನ್ನ ಪ್ರೊಫೈಲ್ photo ದಲ್ಲಿ ಸನಾತನ ಹಿಂದೂ ಧರ್ಮದ ದೇವರನ್ನೇ ಇಟ್ಟಿದ್ದಿಯಲ್ಲಪ್ಪ????? 😃😃😃 ಅದೇ ಪ್ರಪಂಚದ ಮತ್ತು ಸಂಪೂರ್ಣ ಭಾರತದ ಮೂಲ ಧರ್ಮ ದ ತಾಕತ್ತು. 🕉️
Adi Shankaracharya Gurubhyo Namaha 🙏 🙏 🙏 🙏 🙏 🌸🌸🌸🌸
ಶಂಕರಆಚಾರ್ಯರು ಗುರುಗಳು 🙏🙏
ಶ್ರೀ ಶಂಕರಾಚಾರ್ಯರ ಗುರುಗಳು, ಶ್ರೀ ಗೋವಿಂದ ಭಗವತ್ಪಾದರು. ಇವರೆಲ್ಲರಿಗು, ಶ್ರೀ ವೇದವ್ಯಾಸ ದೇವರು ಹಾಗೂ ಶ್ರೀ ಕೃಷ್ಣ ಪರಮಾತ್ಮನೆ, ಗುರುಗಳು ಎಂಬುವ ಪ್ರತಿಥಿ ಇದೆ.
ಧನ್ಯವಾದಗಳು ಗುರುಗಳೆ ಮೌಲ್ಯವಾದ ಮಾಹಿತಿ🙏🏻🙏🏻🙏🏻
ಸನಾತನ ಧರ್ಮ ಪ್ರಪಂಚಕ್ಕೆ ಪಸರಿಸಲಿ 🚩
ಶಂಕರಾಚಾರ್ಯರ ಜನನ 1788 ಅಲ್ಲ,788 ರಲ್ಲಿ
ಜೈ ಗುರುದೇವ🙏🏻🙏🏻🙏🏻
ದಯವಿಟ್ಟು ಶ್ರೀಧರ ಸ್ವಾಮಿ ಗಳ ಬಗ್ಗೆ ವಿಡಿಯೋ ಮಾಡಿ ಸರ್
🙏ಓಂಶ್ರೀ ಗುರುಭ್ಯೋ ನಮಃ 🙏
Good content sir ,God bless you abundantly 🙏🙏 keep up the good work ❤
Great information sir 👍. Explation style is very very nice.
ನಮ್ಮ ಆದಿ ಗುರು ಶಂಕರಾಚಾರ್ಯರ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು.
ಗುರುಭ್ಯೋನಮಃ ಗುರು ಪೂರ್ಣಿಮಾ ಶುಭಾಶಯಗಳು🙏🚩💐
🌹🙏ಶ್ರೀ ಶಂಕರಾಚಾರ್ಯ 🙏🌹
ನಮ್ಮ ಪೂಜ್ಯರ ಇತಿಹಾಸವೇ ನಮಗೆ ಸಂಪತ್ತು
ಭಗವಾನ್ ಶಂಕರರ ಬಗ್ಗೆ ನಿಮ್ಮ ಮಾಹಿತಿ ಬಹಳ ಕಡಿಮೆ ಅನ್ನಿಸುತ್ತೆ.
Very brief.
ಜೈ ಸನಾತನ ಧರ್ಮ
ಜೈ ಹಿಂದ್🚩🚩
Sir you should have made still detailed episode of sri shankaracharya, please let us know were can we get good books about him, I owe a lot of respect to acharya, recently we visited chardham, badrinath was really a spiritual place
Ram Ram❤❤
Radhe Radhe❤❤
ಉಪಯುಕ್ತ ಮಾಹಿತಿ. ಹಾಗೇ ಮಾಧ್ವಚಾರ್ಯ, ರಾಮಾನುಜಾಚಾರ್ಯ ಬಗ್ಗೆ ವಿಡಿಯೋ ಮಾಡಿ
Hari allha 🙏🙏🤲🤲❤️ and Shankaracharya ❤️
ಸನಾತನ ಧರ್ಮಕ್ಕೆ ಜಯವಾಗಲಿ 🙏
ಶೃತಿ ,ಸ್ಮೃತಿ ಪುರಾಣಾನಾಮ್
ಆಲಯಂ ಕರುಣಾಲಯಮ್
ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಮ್.
ಸದಾಶಿವ ಸಮಾರಂಭಮ್
ಶಂಕರಾಚಾರ್ಯ ಮಧ್ಯಮಮ್
ಅಸ್ಮದಾಚಾರ್ಯ ಪರ್ಯನ್ತಮ್
ವಂದೇ ಗುರು ಪರಂಪರಾಮ್.
🙏🚩❤🌹❤🚩🙏
🕉 Jai adiguru shankaracharya 🕉
❤ ವಂದೇ ಗುರು ಪರಂಪರಾಂ ❤❤❤🙏🙏🙏🌺🌈💐🪔
ಒಂದೊಳ್ಳೆ ಮಾಹಿತಿ ಗುರು 👌😊🙄
ಜೈ ಶಂಕರ ಮಹದ್ಗುರು ನಮೋ ನಮಃ 🙏🙏🌹🌹
ಧನ್ಯವಾದಗಳು..🙏
ತುಂಬಾ ಧ್ಯವಾದಗಳು ಸರ್ 🙏
Thanks for doing this video my Guru Shivashankar Acharya🙏
ಗುರುದೇವ ನಮೋ ನಮಃ 🙏🙏🙏
ಜೈ ಸತ್ಯ ಸನಾತನ ಧರ್ಮ 🚩🚩🚩
ಶಿವಾಜಿ ಮಾತ್ರ ಹಿಂದೂಧರ್ಮ ಉಳಿಸಿದ್ದಾರೆ ಅಂದುಕೊಂಡೆ ಮಹಾನ್ ವ್ಯಕ್ತಿಗಳು ಸಹ ಇದ್ದಾರೆ
Jai sanatana dharma
☸️🕉
I am jaina
Both jainism and hinduism are part of sanatana dharma
Jai jinendra
Jai shree ram ☸️🕉💪
dont you know that Jainism is athiest religion?? :(
Is Jainism agree with chaturmukh brahma, vishnu, Shiva, durga & ganesha???🙄
👏👏🤝👍
@@Meat_cooker
Jainism is not atheistic
Jainism is trans theistic religion
There are many deites are in jainism like devas ,yakshas ,gandhrvas ,nagas ,most of jain deites are adopted from hinduism
But In jainism there is No creator god or Supreme almighty god
@@Meat_cooker ನೀನು ಅನ್ಯ ಮತದವನು ಅಂತ ಗೊತ್ತು.. ಇನ್ನೊಂದರಲ್ಲಿ ಅರಬಿ ಭಾಷೆಯಲ್ಲಿ ಕಾಮೆಂಟ್ಸ್ ಮಾಡಿದ್ದಿಯ.. ಸುಮ್ನೆ ಇಲ್ಲಿ ಗೊಂದಲ ಸೃಷ್ಟಿ ಮಾಡೋದೇ ನಿನ್ನಂತವರ ಕೆಲಸ ಅಂತ ಗೊತ್ತು. ನಿನ್ನ ಕೆಲಸ ಏನಿದೆ ಅದು ನೋಡು.
ಸನಾತನ ಹಿಂದೂ ಧರ್ಮ, ಜೈನ ಧರ್ಮ, ಬೌಧ ಧರ್ಮ ಎಲ್ಲವೂ ಒಂದೇ. ಒಂದೇ ರೂಪ ನಾಮ ಬೇರೆ ಬೇರೆ..
ಸರ್ ಶಂಕರರ ಬಗ್ಗೆ ಮತ್ತು ಅದ್ವೈತ ಸಿದ್ಧಾಂತ ಮತ್ತು ಬೌದ್ಧ ಧರ್ಮದ ಬಗ್ಗೆ ತಿಳ್ಕೊಬೇಕು ಅಂತ ಆಸೆ ಇತ್ತು ನಿಮ್ಮ ಈ ವಿಡಿಯೋ ನೋಡಿ ಕೇಳಿ ತಿಳಿದು ಕೊಂಡಡೆ ಧನ್ಯವಾದಗಳು,🎉
ಸನಾತನ ಧರ್ಮದ ಬಗ್ಗೆ ಮಾಹಿತಿ ತಿಳಿಸಿ ದಕ್ಕೆ ಹಾಗು ಶ್ರೀ ಆದಿ ಗುರು shankara chaarara ಬಗ್ಗೆ ತಿಳಿಸಿ ದಕ್ಕೆ ವಂದನೆಗಳು
Thank you sir 🙏 🙏
Ji adi shankarachaya swamy❤❤
Om shree Gurubhyo Namah 🙏🙏
Om shree Gurubhyo Namaha ❤️😍🙏🙏🙏✨🌟💫
Jai gurudeva 🙏🏼🙏🏼🙏🏼🙏🏼🙏🏼
Om namah shivay om ❤
ಜೈ ಸನಾತನ ಧರ್ಮ ❤❤❤🎉❤❤❤
1788 ತಪ್ಪು ಮಾಹಿತಿ, 788 ಆಗಬೇಕು ❤❤
ಜೈ ಶ್ರೀ ರಾಮ 🚩🙏
ಮಧ್ವಾಚಾರ್ಯರ ಬಗ್ಗೆ ಕೂಡ ವಿಡಿಯೋ ಮಾಡಿ 🙏
ಈಗ ಮೋದಿ, ನಮ್ಮ ಧರ್ಮ ಉಳಿಯ ಬೇಕು
💯🙏🕉️🙏
😂munde YOGI 👍🙏
Jai Hindustan...,.
Jai Sanathana Dharma...
1st view and comment bro... And joesthetics bagge vedio madi.. ಯಾಕೆ ಇಸ್ಟ್ ಸಣ್ಣ age li ಸತ್ತೋದ್ರು ಅಂತ...
ಸತ್ತಿ ಹೋದರು ಎಂಬ ಶಬ್ದವನ್ನು ಬಳಸಬೇಡಿ. ಅವರು ಸಾಮಾನ್ಯ ಜನರಂತೆ ಸಾಯುವುದಿಲ್ಲ. "ಕಾಲವಾದರು " ಎಂಬ ಶಬ್ದವನ್ನು ಬಳಸಿ.
Namaskar media ji 👍.....❤....
Jai gurudev ji
ಶಂಕರಚಾರ್ಯ 👍👍
Superb Sir 💛❤🙏🏻🙏🏻🙏🏻🙏🏻❤❤❤❤
Thank u for valuable information.
Sir Swami Vivekananda is greattt
ಭಾರತದ ಮಹಾನ್ ಸನ್ಯಾಸಿ, ಅದಿ ಶಂಕರಾಚಾರ್ಯ 🙏🏻.
Thank you very much
Founder of Hindu 🕉 Religion, Aadi Guru Shankaracharyaru 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಶ್ರೀ ಗುರುಭ್ಯೋ ನಮಃ
ಆದಿಶಂಕರಚಾಯ೯ರ ಪಾದಗಳಿಗೆ ನನ್ನ ನಮಸ್ಕಾರ
🙏❤️ ರೈತರ ಬಗ್ಗೆ ಒಂದು ವಿಡಿಯೋ ಮಾಡಿ ಹೇಳಿ ❤️🙏
ಕಲಿಯುಗದ ಕೃಷ್ಣ ನರೇಂದ್ರ ಮೋದಿ ❤
🙇♂️🙇♂️🙇♂️🙇♂️🙇♂️🙇♂️🙇♂️
👍👌
Nonsense
No nan syata
Jai Shree Ram ♥️♥️♥️♥️
I love india🇳🇪🙏
ನನ್ನ ಸನಾತನ ಹಿಂದೂ ಧರ್ಮ
Thank for informed about sanathana Dharama.
Sir flz swalp slow heli sir🙏🙏🙏🙏
Ramanuja charyara bagge heli
ಧನ್ಯವಾದಗಳು ಸರ್
Advaita will always remain and shine Advaita is the Eternal truth, Shankaracharya will be remembered always
Jaya Jaya Shankara Hara Hara Shankara 🙏🙏🙏🙏🙏💐💐
ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಸಿ ಕೊಡಿ ದಯವಿಟ್ಟು
Tank u so much this information sir
@kannadatechforyou, Kindly correct the DOB of ಶಂಕರಾಚಾರ್ಯರ to 8 ನೇ(ಕ್ರಿ.ಶ್.೭೮೮) ಶತಮಾನ
Om sri sidalinga shivacharya nama harihar maata
Shankaram lokashankaram 🙏
Adi Shankaracharya samadi Badrinath keshtra hallla sir,
Havara samadi Kedarnath keshtra dallii hagiroduu... Kedarnath temple backside...💐💐💐💐
dasha nami gottirlilla. video tumba channagide sir.gurubyo namaha
ದಯಾನಂದ ಸರಸ್ವತಿ ಅವರ ಬಗ್ಗೆ ಹೇಳಿ
Shreechakravannu stapisi devi laxmiyannu pratistapisida shankararu daivamsha sambootare sari