ಯೋಗದಲ್ಲಿ ದೊರಕುವ ಸಿದ್ಧಿಗಳು | Siddhis In Yoga | Madhu Katte | Yoga | Dhyana | Meditation | Saintist

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 37

  • @girigiri3128
    @girigiri3128 3 วันที่ผ่านมา +1

    ಅರ್ಥ ಪೂರ್ಣವಾದ ಮಾತುಗಳು ಸರ್ 🙏

    • @saintist
      @saintist  3 วันที่ผ่านมา

      ನಲ್ನುಡಿಗೆ ಧನ್ಯವಾದಗಳು 🙏🏻

  • @LaxmanGhamani
    @LaxmanGhamani วันที่ผ่านมา +2

    True advise to really sadaka

    • @saintist
      @saintist  วันที่ผ่านมา

      Thank you 🙏🏻

  • @supcrazyraj7626
    @supcrazyraj7626 วันที่ผ่านมา

    okay very informative!!!

    • @saintist
      @saintist  วันที่ผ่านมา

      Glad it was helpful!

  • @veenas5889
    @veenas5889 2 วันที่ผ่านมา

    Very true sir

    • @saintist
      @saintist  วันที่ผ่านมา

      Thank you 🙏🏻

  • @PrabhaMysore
    @PrabhaMysore 2 วันที่ผ่านมา

    🙏🙏

    • @saintist
      @saintist  2 วันที่ผ่านมา

      🙏🏻

  • @basavarjanawalad3284
    @basavarjanawalad3284 2 วันที่ผ่านมา

    NAMASTE SUR

    • @saintist
      @saintist  2 วันที่ผ่านมา

      🙏🏻

  • @siddubossmb6544
    @siddubossmb6544 วันที่ผ่านมา

    Sir namaste nim number kodi solpa mat adodu ede

  • @chethangowda8226
    @chethangowda8226 2 วันที่ผ่านมา

    ಆತ್ಮ ಪೂರಕವಾದ ಧನ್ಯವಾದಗಳು

    • @saintist
      @saintist  2 วันที่ผ่านมา

      ಧನ್ಯವಾದಗಳು 🙏🏻

  • @nandeeshpateelgb3180
    @nandeeshpateelgb3180 วันที่ผ่านมา

    ತಮ್ಮೊಂದಿಗೆ ಸಮಾಲೋಚನೆ ಮಾಡಬೇಕು ತಮ್ಮನ್ನು ಹೇಗೆ ಸಂಪರ್ಕಿಸಬೇಕು ದಯಮಾಡಿ ತಿಳಿಸಿ

    • @saintist
      @saintist  วันที่ผ่านมา

      8073551991

  • @Uragapathakam
    @Uragapathakam 33 นาทีที่ผ่านมา

    ಆತ್ಮಸಾಕ್ಷಾತ್ಕಾರ ಅಂದ್ರೆ ಏನು ..?

    • @saintist
      @saintist  28 นาทีที่ผ่านมา

      ತನ್ನ ನಿಜಸ್ವರೂಪವನ್ನ ತಿಳಿಯುವುದು

  • @v123a-e9h
    @v123a-e9h วันที่ผ่านมา

    ಆತ್ಮಗ್ನವನ್ನ ಪಡೆಯುವ ಮಾರ್ಗ ಯಾವುದು ತಿಳಿಸಿ. ನಾನು ಪ್ರತಿದಿನ ದ್ಯಾನ ಮಾಡುತ್ತೇನೆ. 2 ವರ್ಷದ ಹಿಂದೆ ನನಗೆ ವಿಚಿತ್ರ ಅನುಭವಗಳು ಆದವು. ಈಗಲೂ ಧ್ಯಾನ ಮಾಡುತ್ತಿದ್ದೇನೆ ದಯವಿಟ್ಟು ಸಲಹೆ ನೀಡಿ

    • @saintist
      @saintist  วันที่ผ่านมา

      ಆತ್ಮಜ್ಞಾನ ಪಡೆಯಲು ಗುರುವಿನ ಅವಶ್ಯಕತೆ ಇದೆ. ಗುರುವಿನಿಂದ ಮಾರ್ಗವನ್ನು ಪಡೆದು, ಮುಂದುವರೆಯಿರಿ. ಮಾರ್ಗ ಮತ್ತು ಉಪದೇಶವನ್ನು ಗುರು ಸಾನಿಧ್ಯದಲ್ಲೇ ಪಡೆಯಬೇಕು.

    • @shivurooo
      @shivurooo 22 ชั่วโมงที่ผ่านมา

      ಶಿವ ಶರಣರ ವಚನ ಓದಿ. ಪರಮ ಅದ್ಬುತ ವಾಗಿ ಹೇಳಿದ್ದಾರೆ

  • @ManjuTalawar-gy1lu
    @ManjuTalawar-gy1lu 4 ชั่วโมงที่ผ่านมา

    ಯಾರು ಯಾರು ಯಾವ ಕಾರ್ಯಕಾಗಿ
    ಪಾತ್ರಕ್ಕಾಗಿ ಬಂದಿದ್ದಾರೋ ಅವರು ಅದನ್ನೇ ಮಾಡುತ್ತಾರೆ.
    ಇಲ್ಲಿ ಎಲ್ಲರೂ ಪರಮಹಂಸ ರಾಗಲು ಶಂಕರಾಚಾರ್ಯ ರೂ ಆಗಲು ಸಾಧ್ಯವಿಲ್ಲ.

    • @saintist
      @saintist  3 ชั่วโมงที่ผ่านมา

      ಸಾಧನೆ ಸಿದ್ಧಿಗಳ ಹೆಸರಲ್ಲಿ ವಂಚನೆ ಮಾಡುವವರ ಕುರಿತು ಮಾತನಾಡಿರುವುದೇ ಹೊರತು, ನಿಸ್ವಾರ್ಥ ಸಾಧಕರ ಬಗ್ಗೆ ನನ್ನ ಚಕಾರವಿಲ್ಲ. ಇಲ್ಲದಿದ್ದರೆ ಸಾಯಿ ಬಾಬ ರಾಘವೇಂದ್ರ ಸ್ವಾಮಿಗಳ ಉಲ್ಲೇಖ ನಾನು ಮಾಡುತ್ತಿರಿಲಿಲ್ಲ. ಬಹುಶ ನಿಮಗೆ ನನ್ನ ಮಾತುಗಳ ಉದ್ದೇಶ ಅರ್ಥವಾಗಿಲ್ಲದೆ ಇರಬಹುದು.

    • @ManjuTalawar-gy1lu
      @ManjuTalawar-gy1lu 3 ชั่วโมงที่ผ่านมา

      @saintist ಅರ್ಥವಾಗಿದೆ sir.. ನನಗೆ ನಿಮ್ಮ ಜ್ಞಾನದ ಬಗ್ಗೆ ಅಪಾರ ಗೌರವ ಇದೆ. ಆದರೆ ಅಧ್ಯಾತ್ಮಕ್ಕೆ ಅನೇಕ ಆಯಾಮಗಳಿವೆ ನೀವು ಒಂದು ಆಯಾಮದಿಂದ ವಿಚಾರವನ್ನು ಹೇಳುತ್ತಿದ್ದೀರಿ
      ಅದೇ ತರಾ ನಾನು ಇನ್ನೊಂದು ಆಯಾಮದಿಂದ ಮಾತನಾಡುತಿದ್ದೇನೆ ಅಂದರೆ ಇಲ್ಲಿ ನಾವೇ ಎಲ್ಲವನ್ನೂ ಮಾಡುತ್ತೇವೆ ಅನ್ನೋದಕ್ಕಿಂತ ಕಾಣದ ಶಕ್ತಿ ಒಂದು ನಮ್ಮಿಂದ ಮಾಡಿಸುತ್ತಿದೆ ಎಂಬ ಸತ್ಯವೂ ಚಾಲ್ತಿಯಲ್ಲಿ ಇದೆ. ಇದರ ಅದಾರವಾಗಿ ನಾನು ಹೇಳಿದ್ದು ಯಾರಿಗೆ ಸಿದ್ದಿಗಳಲ್ಲೇ ಆಟ ಆಡಿಸಬೇಕು ಯಾರಿಗೆ ಆತ್ಮ ಸಾಕ್ಷಾತ್ಕಾರ ಆಗಬೇಕು
      ಯಾರಿಗೆ ಮುಕ್ತಿ ಅಥವಾ ಮೋಕ್ಷ ಸಿಗಬೇಕು ಎಂಬುದನ್ನು ಆ ಶಕ್ತಿಯೇ ನಿರ್ದರಿಸಬೇಕೆ ವಿನಃ ನಮ್ಮ ಕೈಯಲ್ಲಿ ಅದು ಇಲ್ಲ ಎಂಬುದು ನನ್ನ ಅಭಿಪ್ರಾಯ.
      ಬದುಕು ವಿಧಿ ಸೂತ್ರವು ಮಾನವ ನೆಪ ಮಾತ್ರವು.

    • @saintist
      @saintist  6 นาทีที่ผ่านมา

      ಸತ್ಯವಾದ ಮಾತು

  • @indirakrishnappa3724
    @indirakrishnappa3724 2 วันที่ผ่านมา

    Pari suddavada satya

    • @saintist
      @saintist  2 วันที่ผ่านมา

      ಧನ್ಯವಾದ 🙏

  • @infotech8094
    @infotech8094 23 ชั่วโมงที่ผ่านมา

    😂😂😂

    • @saintist
      @saintist  22 ชั่วโมงที่ผ่านมา +1

      ನಿಮ್ಮ ನಗು ಬಹಳ ಸೊಗಸಾಗಿದೆ. ಹೀಗೆ ನಗುತ್ತಲಿರಿ 🙏🏻

    • @infotech8094
      @infotech8094 22 ชั่วโมงที่ผ่านมา +1

      @saintist thank you guruji

  • @VivekG-c1w
    @VivekG-c1w 7 ชั่วโมงที่ผ่านมา

    TH-cam is full of fake babas and fake gurus😂😂😂😂

    • @saintist
      @saintist  6 ชั่วโมงที่ผ่านมา

      True