Saintist
Saintist
  • 299
  • 322 318

วีดีโอ

08 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte |
มุมมอง 3434 ชั่วโมงที่ผ่านมา
#shankaracharya #advaita #aparokshanubhuti #spirituality #adhyatma #kannada #madhukatte @saintist #vedanta www.instagram.com Madhukattek@gmail.com 8073551991
ಹರಟೆ | Introduction to Vishrama | ವಿಶ್ರಮದ ಪರಿಚಯ | Madhu Katte | Kashmiri Meditation | Abhinavagupta
มุมมอง 78412 ชั่วโมงที่ผ่านมา
#spiiritual #meditation #adhyatma #dhyana #enlightenment #madhukatte @saintist #kannadavlogs #abhinavagupta #madhukatte www.instagram.com Madhukattek@gmail.com 8073551991
ಹರಟೆ | ಸನ್ಯಾಸ ಮತ್ತು ತ್ಯಾಗ | Madhu Katte | Saintist
มุมมอง 71016 ชั่วโมงที่ผ่านมา
#madhukatte #adhyatma #meditation #spirituality #dhyana #enlightenment @saintist www.instagram.com Madhukattek@gmail.com 8073551991 th-cam.com/video/iOvZtaqTowo/w-d-xo.html
01 ಜೀವನ್ಮುಕ್ತಾನಂದ ಲಹರಿ ಶಂಕರಾಚಾರ್ಯರ ಕೃತಿ | Jivanmuktananda Lahari | Shankaracharya | Madhu Katte |
มุมมอง 2.4K14 วันที่ผ่านมา
#shankaracharya #advaita #aparokshanubhuti #spirituality #adhyatma #kannada #madhukatte @saintist #vedanta www.instagram.com Madhukattek@gmail.com 8073551991
Ep03 Mahayogi Kanifnath Kanhapa | Hevajra Tantra NathaPantha | Mahasiddha | Madhu Katte
มุมมอง 93921 วันที่ผ่านมา
#vajrayana #tantra #buddhism #adhyatma #kanifnathmaharaj #hatayoga #meditation #madhukatte @saintist www.instagram.com Madhukattek@gmail.com 8073551991
ಮೀರಾಬಾಯಿ ಕೀರ್ತನೆ | Meerabai Krishna | Sahaja Yoga Bhakti Yoga Madhu Katte | Saintist |
มุมมอง 64321 วันที่ผ่านมา
#tatvapadagalu #meerabai #kannada #spirituality #adhyatma #bhakti #meditation #yoga #kannada
Ashtavakra Gita | ಅಷ್ಟಾವಕ್ರ ಗೀತೆ | Madhu Katte
มุมมอง 2.3K21 วันที่ผ่านมา
#ashtavakra #veda #vedanta #yoga #meditation #enlightenment #samdhi #adhyatma #spirituality #madhukatte @saintist www.instagram.com Madhukattek@gmail.com 8073551991
15 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte | Saintist
มุมมอง 41321 วันที่ผ่านมา
#buddha #dhammapada #nibbana #nirvana #truth #saintist @saintist #madhukatte #laotzu Madhukattek@gmail.com 8073551991 www.instagram.com
07 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte |
มุมมอง 1K21 วันที่ผ่านมา
#shankaracharya #advaita #aparokshanubhuti #spirituality #adhyatma #kannada #madhukatte @saintist #vedanta www.instagram.com Madhukattek@gmail.com 8073551991
ಗಾಯತ್ರೀ ಹಾಗು ವಿಷ್ಣು ಕಲ್ಪನೆ | Yoga in Gayatri Mantra | Mahamantra | Madhu Katte| Saintist
มุมมอง 82628 วันที่ผ่านมา
#gayatrimantra #veda #vedanta #yoga #meditation #enlightenment #samdhi #adhyatma #spirituality #madhukatte @saintist www.instagram.com Madhukattek@gmail.com 8073551991
ಪುರಾಣದಲ್ಲಿ ಯೋಗ || Yoga in Vishnu Purana |
มุมมอง 1.7Kหลายเดือนก่อน
#madhukatte #adhyatma #meditation #spirituality #dhyana #enlightenment @saintist www.instagram.com Madhukattek@gmail.com 8073551991
Ep 02 ಹರಟೆ | ಗುರುವನ್ನು ಕಂಡುಕೊಳ್ಳುವುದು ಹೇಗೆ? How To Find A True Guru | Madhu Katte | Saintist
มุมมอง 602หลายเดือนก่อน
#madhukatte #adhyatma #meditation #spirituality #dhyana #enlightenment @saintist www.instagram.com Madhukattek@gmail.com 8073551991
ಹರಟೆ | ಗುರುವನ್ನು ಕಂಡುಕೊಳ್ಳುವುದು ಹೇಗೆ? How To Find A True Guru | Madhu Katte | Saintist
มุมมอง 2.8Kหลายเดือนก่อน
#madhukatte #adhyatma #meditation #spirituality #dhyana #enlightenment @saintist www.instagram.com Madhukattek@gmail.com 8073551991
ನನಗೆ ಗುರು ಸಿಕ್ಕಿದ್ದು ಹೇಗೆ? Saintist | Harate | Mallikarjun
มุมมอง 1.6Kหลายเดือนก่อน
#madhukatte #adhyatma #meditation #spirituality #dhyana #enlightenment @saintist www.instagram.com Madhukattek@gmail.com 8073551991
ಹರಟೆ | ಧ್ಯಾನ ಮಾಡುವುದು ಹೇಗೆ? How To Meditate | Madhu Katte | Saintist
มุมมอง 3Kหลายเดือนก่อน
ಹರಟೆ | ಧ್ಯಾನ ಮಾಡುವುದು ಹೇಗೆ? How To Meditate | Madhu Katte | Saintist
Ashtavakra Gita | ಅಷ್ಟಾವಕ್ರ ಗೀತೆ | Madhu Katte
มุมมอง 2.5Kหลายเดือนก่อน
Ashtavakra Gita | ಅಷ್ಟಾವಕ್ರ ಗೀತೆ | Madhu Katte
14 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte | Saintist
มุมมอง 587หลายเดือนก่อน
14 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte | Saintist
06 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte |
มุมมอง 1.2Kหลายเดือนก่อน
06 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte |
Ep 02 Mahasiddha Lakshminkara | Vajrayana | Tantra Marga | ಮಹಾಸಿದ್ಧ ಲಕ್ಚ್ಮೀಂಕರ | Madhu Katte |
มุมมอง 1.3Kหลายเดือนก่อน
Ep 02 Mahasiddha Lakshminkara | Vajrayana | Tantra Marga | ಮಹಾಸಿದ್ಧ ಲಕ್ಚ್ಮೀಂಕರ | Madhu Katte |
Ep 01 Mahasiddha Lakshminkara | Vajrayana | Tantra Marga | ಮಹಾಸಿದ್ಧ ಲಕ್ಚ್ಮೀಂಕರ | Madhu Katte |
มุมมอง 2.9Kหลายเดือนก่อน
Ep 01 Mahasiddha Lakshminkara | Vajrayana | Tantra Marga | ಮಹಾಸಿದ್ಧ ಲಕ್ಚ್ಮೀಂಕರ | Madhu Katte |
ಗಾಯತ್ರೀ ಹಾಗು ವಿಷ್ಣು ಕಲ್ಪನೆ | Yoga in Gayatri Mantra | Mahamantra | Madhu Katte| Saintist
มุมมอง 711หลายเดือนก่อน
ಗಾಯತ್ರೀ ಹಾಗು ವಿಷ್ಣು ಕಲ್ಪನೆ | Yoga in Gayatri Mantra | Mahamantra | Madhu Katte| Saintist
ಯೋಗದಲ್ಲಿ ದೊರಕುವ ಸಿದ್ಧಿಗಳು | Siddhis In Yoga | Madhu Katte | Yoga | Dhyana | Meditation | Saintist
มุมมอง 10Kหลายเดือนก่อน
ಯೋಗದಲ್ಲಿ ದೊರಕುವ ಸಿದ್ಧಿಗಳು | Siddhis In Yoga | Madhu Katte | Yoga | Dhyana | Meditation | Saintist
Snake And Rope | Ashtavakra Gita | ಅಷ್ಟಾವಕ್ರ ಗೀತೆ | Madhu Katte | Saintist
มุมมอง 634หลายเดือนก่อน
Snake And Rope | Ashtavakra Gita | ಅಷ್ಟಾವಕ್ರ ಗೀತೆ | Madhu Katte | Saintist
13 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte | Saintist
มุมมอง 354หลายเดือนก่อน
13 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte | Saintist
ಹರಟೆ | Living & Surviving | Da Ra Bendre Speech | DVG | Kahlil Gibran | Madhu Katte | Saintist |
มุมมอง 317หลายเดือนก่อน
ಹರಟೆ | Living & Surviving | Da Ra Bendre Speech | DVG | Kahlil Gibran | Madhu Katte | Saintist |
05 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte
มุมมอง 901หลายเดือนก่อน
05 - ಅಪರೋಕ್ಷಾನುಭೂತಿ | ಶಂಕರಾಚಾರ್ಯರ ಕೃತಿ | Aparokshanubhuti | Shankaracharya | Madhu Katte
ಗಾಯತ್ರೀ ಮಹಾಮಂತ್ರ ಯೋಗ ಮಹತ್ವ | Yoga in Gayatri Mantra | Mahamantra | Madhu Katte
มุมมอง 565หลายเดือนก่อน
ಗಾಯತ್ರೀ ಮಹಾಮಂತ್ರ ಯೋಗ ಮಹತ್ವ | Yoga in Gayatri Mantra | Mahamantra | Madhu Katte
Ashtavakra Gita | ಅಷ್ಟಾವಕ್ರ ಗೀತೆ | Madhu Katte
มุมมอง 560หลายเดือนก่อน
Ashtavakra Gita | ಅಷ್ಟಾವಕ್ರ ಗೀತೆ | Madhu Katte
12 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte
มุมมอง 364หลายเดือนก่อน
12 Dhammapada | Buddha | Chitta Vagga | ಧಮ್ಮಪದ | ಬುದ್ಧ | ಚಿತ್ತ ವಗ್ಗ | #buddha Madhu katte

ความคิดเห็น

  • @srinivasamb7339
    @srinivasamb7339 14 ชั่วโมงที่ผ่านมา

    My childhood memories tq❤

  • @kantammaShivamath-ji6sl
    @kantammaShivamath-ji6sl 20 ชั่วโมงที่ผ่านมา

    🙏❤️💐🪔🧘💥🌅🧡🙏

  • @earannauv9685
    @earannauv9685 21 ชั่วโมงที่ผ่านมา

    ಗುರುಗಳೇ ಸಂಸಾರದಲ್ಲಿದ್ದು ಮೋಕ್ಷ ಬಯಸುವವರಿಗೆ ಅದ್ಭುತ ಸಂದೇಶವನ್ನು ಕೊಟ್ಟಿದ್ದೀರಿ . ಜಿಜ್ಞಾಸುಗಳಿಗೆ ನೀವು ಕೊಟ್ಟ ಬುದ್ಧನ ಸಂದೇಶ, ಯೀಕ್ಷದಂಡದ ಮೇಲೆ ಮಧುವಿಟ್ಟಂತೆ, ಅಂದರೆ ಕಬ್ಬಿನ ಮೇಲೆ ಕಟ್ಟಿದ ಜೇನಿನಂತೆ, ಜೇನನ್ನು ತಿಂದು ನಂತರ ಕಬ್ಬನ್ನು ತಿನ್ನುವ ರೀತಿಯಲ್ಲಿ, ಸಂಸಾರದಲ್ಲಿ ಆಧ್ಯಾತ್ಮ. ಅದ್ಭುತ ಬುದ್ಧ ಮಾರ್ಗ. ಧನ್ಯವಾದಗಳು ಗುರುಗಳೇ.

    • @saintist
      @saintist 21 ชั่วโมงที่ผ่านมา

      ಉಪಯುಕ್ತವಾಗಿದ್ದರೆ ಅದೇ ನನ್ನ ಸಾರ್ಥಕತೆ

  • @samarthachaitanya2500
    @samarthachaitanya2500 22 ชั่วโมงที่ผ่านมา

    ತುಂಬಾ ಚೆನ್ನಾಗಿದೆ ರಾಯರೇ

    • @saintist
      @saintist 21 ชั่วโมงที่ผ่านมา

      ಧನ್ಯವಾದಗಳು ಸರ್ 🙏

  • @sangappahanamasagar6880
    @sangappahanamasagar6880 23 ชั่วโมงที่ผ่านมา

    🙏🧘🙏

  • @Dheerajaryathestar
    @Dheerajaryathestar วันที่ผ่านมา

    Om Sai Ram.thank you sir 🎉

    • @saintist
      @saintist 21 ชั่วโมงที่ผ่านมา

      🙏

  • @basavarajhmm1557
    @basavarajhmm1557 วันที่ผ่านมา

    🙏AUM SAI RAM🙏AUM GURUBHYO NAMAHA🙏🙏

  • @RashmiRama1975
    @RashmiRama1975 วันที่ผ่านมา

    ನನ್ನಪ್ಪ ಗುರುವರ್ಯ ಜ್ಞಾನ ಹಾಗೂ ಪ್ರೇಮದ ಭಂಡಾರಿ🙏🪷

    • @saintist
      @saintist วันที่ผ่านมา

      ಧನ್ಯೋಸ್ಮಿ 🙏🏻

  • @ashwiniijanthakar7432
    @ashwiniijanthakar7432 วันที่ผ่านมา

    ಬಾಲ್ಯದ ನೆನಪಾಯ್ತು ಮೇಡಂ ಧನ್ಯವಾದಗಳು 🙏🏻

    • @saintist
      @saintist วันที่ผ่านมา

      ಧನ್ಯವಾದಗಳು 🙏🏻

  • @mohanasundaresh346
    @mohanasundaresh346 วันที่ผ่านมา

    🙏🙏🙏ಧನ್ಯವಾದಗಳು sir

    • @saintist
      @saintist วันที่ผ่านมา

      ಧನ್ಯೋಸ್ಮಿ 🙏🏻

  • @jeevangovekar573
    @jeevangovekar573 วันที่ผ่านมา

    Super ji

    • @saintist
      @saintist วันที่ผ่านมา

      Thank you

  • @vedamysore1727
    @vedamysore1727 วันที่ผ่านมา

    14:13 ತರ್ಕ ಮಾಡಿ ಮಾಡಿ... ತರ್ಕ ತೀತ ನಾಗಬೇಕು, ವಿಚಾರ ಮಾಡಿ ಮಾಡಿ.... ನಿರ್ವಿಚಾರಕ್ಕೆ ಹೋಗಬೇಕು, ಹಣ ಸಂಪಾದನೆ ಮಾಡಿ ಮಾಡಿ... ಅದರ ಬಗ್ಗೆ ವೈರಾಗ್ಯ ಹೊಂದ ಬೇಕು, ಅಂದರೆ ಯಾವುದನ್ನು ದಾಟ ಬೇಕೋ, ಅದನ್ನೇ ಮಾಡಿ ಅದನ್ನು ದಾಟ ಬೇಕು.... ಎಂತಹ ವಿಚಿತ್ರ!!!🤔

    • @saintist
      @saintist วันที่ผ่านมา

      ಪ್ರಯತ್ನಪಡದಿದ್ದರೆ ಎಲ್ಲವೂ ವಿಚಿತ್ರ

  • @kantammaShivamath-ji6sl
    @kantammaShivamath-ji6sl 2 วันที่ผ่านมา

    🧘🌅🧡🪔💐🙏🙏🙏

    • @saintist
      @saintist วันที่ผ่านมา

      🙏🏻🙏🏻

  • @RashmiRama1975
    @RashmiRama1975 2 วันที่ผ่านมา

    ಗುರುವರ್ಯ (ಅಪ್ಪ) *ಶ್ರೀ ರಾಮ ಜಯ ರಾಮ ಜಯ ಜಯ ರಾಮ* ರಾಮ ನಾಮವನ್ನು ಕಳೆದ 12 ವರುಷದಿಂದ , ದಿನಕ್ಕೆ 13 ಬಾರಿ ಬರಿಯತ್ತಿರುವೆ, ಬ್ರಹ್ಮಚೈತನ್ಯರ ಪಾದಕ್ಕೆ ಅರ್ಪಿಸುವೆ. ಇದೇ ವರ್ಷ ಜುಲೈ ತಿಂಗಳಲ್ಲಿ complete ಆಗುತ್ತೆ ಹೆಬ್ಬಳ್ಳಿ ಹೋಗಿ ಸಮರ್ಪಣೆ ಮಾಡಲು ಬಯಸಿದ್ದೇನೆ. ನಿಮ್ಮ ಆಶೀರ್ವಾದಗ ಳೊಂದಿಗೆ.🙏🌷

    • @saintist
      @saintist 2 วันที่ผ่านมา

      ಕೃಷ್ಣಾರ್ಪಣಮಸ್ತು 🙏

  • @earannauv9685
    @earannauv9685 2 วันที่ผ่านมา

    ಆಧ್ಯಾತ್ಮದ ಹಾದಿಯಲ್ಲಿರುವ ನನ್ನಂತಹ ಜಿಜ್ಞಾಸುಗಳಿಗೆ ಮೂಡುವ ಎಲ್ಲಾ ಸಂಶಯ ಸಂದೇಹಗಳಿಗೆ ,ಯೇಸು, ಬುದ್ಧ, ಅರಿಸ್ಟಾಟಲ್, ರಮಣ ಮಹರ್ಷಿ ಇತ್ಯಾದಿ ಆಧ್ಯಾತ್ಮ ಮೇರುಗಳ ಜೀವನದ ದೃಷ್ಟಾಂತಗಳನ್ನು ನೀಡಿ ಅತ್ಯದ್ಭುತ ವಿವರಣೆಗಳೊಂದಿಗೆ ಈ ಸಂಚಿಕೆಯನ್ನು ಕಟ್ಟಿಕೊಟ್ಟಿದ್ದೀರಿ. ಮುಕ್ತನಾಗ ಬಯಸುವ ಸಾಧಕ ಈ ಸಂಚಿಕೆಯಿಂದ ಖಂಡಿತವಾಗಿಯೂ ಸನ್ಮಾರ್ಗಿಯಾಗುತ್ತಾನೆ. ಬದಲಾವಣೆ ಬಯಸುತ್ತಾನೆ ಧನ್ಯವಾದಗಳು ಗುರುಗಳೇ.

    • @saintist
      @saintist 2 วันที่ผ่านมา

      ನಲ್ನುಡಿಗೆ ಧನ್ಯೋಸ್ಮಿ 🙏

  • @HkBlockWalkar
    @HkBlockWalkar 2 วันที่ผ่านมา

    ❤❤❤❤❤❤❤❤

  • @HkBlockWalkar
    @HkBlockWalkar 2 วันที่ผ่านมา

    ❤❤❤❤❤❤❤❤❤❤❤❤

  • @HkBlockWalkar
    @HkBlockWalkar 2 วันที่ผ่านมา

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @HkBlockWalkar
    @HkBlockWalkar 2 วันที่ผ่านมา

    🎉🎉🎉🎉🎉🎉🎉🎉🎉🎉

  • @sangappahanamasagar6880
    @sangappahanamasagar6880 2 วันที่ผ่านมา

    🙏🧘🙏

  • @basavarajhmm1557
    @basavarajhmm1557 2 วันที่ผ่านมา

    🙏AUM SAI RAM🙏AUM GURUBHYO NAMAHA🙏

  • @sangappahanamasagar6880
    @sangappahanamasagar6880 2 วันที่ผ่านมา

    🙏🧘🙏

  • @HkBlockWalkar
    @HkBlockWalkar 2 วันที่ผ่านมา

    🎉🎉🎉🎉🎉🎉🎉🎉

  • @umesha6091
    @umesha6091 3 วันที่ผ่านมา

    ನಮಸ್ತೆ ಅದ್ಭುತವಾದ ಮಧ್ಯಮ ಮಾರ್ಗವನ್ನು ನಮ್ಮಂತ ಸಂಸಾರಿ ಗಳಿಗೂ ಅಧ್ಯಾತ್ಮ ಮಾರ್ಗದಲ್ಲಿ ಹೋಗಬಹುದು ಎಂದು ತಿಳಿಸಿಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು ನಿಮ್ಮ ವಿಡಿಯೋಗಳು ನಿರಂತರವಾಗಿ ನೋಡುತ್ತಿದ್ದೇನೆ ಜ್ಞಾನ ಮತ್ತು ಧ್ಯಾನ ವಿತ್ ಹರಟೆ ಕಾರ್ಯಕ್ರಮ ಮತ್ತು ಈ ವಿಡಿಯೋವನ್ನು ಸಂಪೂರ್ಣ ನೋಡಿದ್ದೇನೆ ನಿಮ್ಮ ಮಾರ್ಗದರ್ಶನ ತಮಗೆ ಖಂಡಿತ ಬೇಕು ಗುರುಗಳೇ ಧನ್ಯವಾದ🙏🙏🙏💐💐💐

    • @saintist
      @saintist 2 วันที่ผ่านมา

      ನನ್ನ ಪ್ರಯತ್ನ ಫಲಕಾರಿಯಾದರೆ ಅದೇ ನನ್ನ ಸಾರ್ಥಕತೆ 🙏

  • @shrinivasapatil5757
    @shrinivasapatil5757 3 วันที่ผ่านมา

    ಬ್ರಹ್ಮ = ಮಣ್ಣು, ವಿಷ್ಣು = ನೀರು , ವಾಯು ರುದ್ರ = ಬೆಂಕಿ ಈಶ್ವರ = ಆಕಾಶ ಇವೆಲ್ಲ ತತ್ವಗಳಿಂದ ಸೃಷ್ಟಿಯಾಗಿರುವ ಪ್ರಪಂಚವೇ ತಾಯಿಗೆ ಪೀಠ,,, ಎಂದರ್ಥ ಅದಕ್ಕೆ ಪುರಾಣ direct ಓದಬಾರದು,,, ಅವು ದಾರಿ ತಪ್ಪಿಸುತ್ತವೆ ,,

    • @saintist
      @saintist 3 วันที่ผ่านมา

      ಹೌದು 🙏

  • @vedamysore1727
    @vedamysore1727 4 วันที่ผ่านมา

    ಸುಂದರವಾದ ಪರಿಕಲ್ಪನೆ. ಎಲ್ಲವೂ ಶೀಘ್ರವಾಗಿ ಕೈಗೊಡಲಿ ಎಂದು ಪ್ರಾರ್ಥಿಸುವೆ 🙏

    • @saintist
      @saintist 4 วันที่ผ่านมา

      ಧನ್ಯವಾದಗಳು 🙏

  • @whocareswhoami7278
    @whocareswhoami7278 4 วันที่ผ่านมา

    ಅಕರ್ಮವೂ ಒಂದು ರೀತಿಯ ಕರ್ಮವೇ. -ಶ್ರೀ ಕೃಷ್ಣ, ಭಗವದ್ಗೀತೆ 🙏

    • @saintist
      @saintist 4 วันที่ผ่านมา

      🙏

  • @whocareswhoami7278
    @whocareswhoami7278 4 วันที่ผ่านมา

    ಗುರುಕುಲಕ್ಕೆ ಶುಭಾಶಯಗಳು. 🙏

    • @saintist
      @saintist 4 วันที่ผ่านมา

      ಧನ್ಯವಾದಗಳು 🙏

  • @whocareswhoami7278
    @whocareswhoami7278 4 วันที่ผ่านมา

    Himalayas are among the most amazing parts of the Earth. ❤

    • @saintist
      @saintist 4 วันที่ผ่านมา

      True

  • @amruthamp2385
    @amruthamp2385 4 วันที่ผ่านมา

    Nimma jnana,adhyayana mattu yelavannu yoga dha hinnaleyaali vicharagalanna vishleshisuva shaili, Kannadadha padhagala balake ashtu sulabha haagu saralavaagi vivarisuthiri Im truly blessed to have found your videos ...nannali mooduvanthaha pratiyondhu prashnegaligu nimma videos moolaka naanu utharavanna kandukondidhene nanna haage anekarige edhu upayuktha ...nimage anantha dhanyaavadhagalu...

    • @saintist
      @saintist 4 วันที่ผ่านมา

      ನಿಮ್ಮ ನಲ್ನುಡಿಗೆ ಧನ್ಯವಾದಗಳು 🙏

  • @amruthamp2385
    @amruthamp2385 4 วันที่ผ่านมา

    Your videos are truly helpful... looking forward to visit vishrama thank you

    • @saintist
      @saintist 4 วันที่ผ่านมา

      ಧನ್ಯೋಸ್ಮಿ 🙏

  • @SADASHIVSHIVANNAVAR-wx1iv
    @SADASHIVSHIVANNAVAR-wx1iv 4 วันที่ผ่านมา

    🙏🙏🙏🙏🙏

    • @saintist
      @saintist 4 วันที่ผ่านมา

      🙏

  • @Dheerajaryathestar
    @Dheerajaryathestar 4 วันที่ผ่านมา

    Namaste gurugale Karma siddantada bagge class maadidre please video link haki gurugale 😊

    • @saintist
      @saintist 4 วันที่ผ่านมา

      ಖಂಡಿತ

  • @Dheerajaryathestar
    @Dheerajaryathestar 4 วันที่ผ่านมา

    Thank you so much sir ❤

  • @v123a-e9h
    @v123a-e9h 4 วันที่ผ่านมา

    ಧನ್ಯವಾದಗಳು ಸರ್

  • @sunil-xm5sl
    @sunil-xm5sl 4 วันที่ผ่านมา

    Anna srividya bagge tilsi

    • @saintist
      @saintist 4 วันที่ผ่านมา

      ಖಂಡಿತ 🙏🏻

  • @basavarajhmm1557
    @basavarajhmm1557 4 วันที่ผ่านมา

    AUM SAI RAM AUM GURUBHYO NAMAHA

    • @saintist
      @saintist 4 วันที่ผ่านมา

      🙏🏻

  • @earannauv9685
    @earannauv9685 4 วันที่ผ่านมา

    ಮುಮುಕ್ಷುಗಳಿಗೆ, ಜಿಜ್ಞಾಸುಗಳಿಗೆ ಅದ್ಭುತವಾಗಿ ಗುರುಶಿಷ್ಯ ಪರಂಪರೆಯನ್ನು ಕಟ್ಟಿಕೊಟ್ಟಿದ್ದೀರಿ. ಆಧ್ಯಾತ್ಮ ಎಂದರೆ ಅದು ನಂಬಿಕೆ ಮೇಲೆ ನಿಂತಿದೆ. ಮಾನವ ಜನ್ಮ ದೊಡ್ಡದು ಹಾನಿ ಮಾಡಿ ಕೊಳ್ಳಬೇಡಿ ಎಂದ ದಾಸರು , ಹೊತ್ತು ಮುಳುಗುವ ದರೊಳಗೆ ಗತ್ತು ಕಾಣಿರೋ ಎಂದ ಶರಣರು, ಕೊಟ್ಟ ಕುದುರೆಯನೇರದವನು ವೀರನೂ ಅಲ್ಲ ಶೂರನೂ ಅಲ್ಲ ಎಂದ ಅಲ್ಲಮರು, ಅಂದರೆ ದೇವರು ಕೊಟ್ಟಿರುವ ದೇಹ ಆಯಸ್ಸನ್ನು ಬಳಸಿಕೊಂಡು ಸಾಕ್ಷಾತ್ಕಾರ ಹೊಂದಿರಿ ಎಂಬುದಾಗಿ ಆಧ್ಯಾತ್ಮ ಬಯಸುವವರಿಗೆ ಸಾಕಷ್ಟು ವಿಚಾರಗಳನ್ನು ತುಂಬಿಕೊಟ್ಟ ಗುರು-ಶಿಷ್ಯರೀರ್ವರಿಗೂ ನನ್ನ ಪ್ರಣಾಮಗಳು.

    • @saintist
      @saintist 4 วันที่ผ่านมา

      ಶರಣುಶರಣಾರ್ಥಿ 🙏🏻

  • @RashmiRama1975
    @RashmiRama1975 4 วันที่ผ่านมา

    ಗುರುವರ್ಯ 🙏 ನಿಮ್ಮಸಾನಿಧ್ಯ ಸತ್ಸಂಗ ಸದಾ ಅವಕಾಶ ಇರಲಿ ಅಂತ ನಾನು ನಿಮ್ಮ ಹತ್ತಿರ ಆನ್ಲೈನ್ ಸತ್ಸಂಗದ ಬಗ್ಗೆ ಮಾತನಾಡಿದ್ದು ನಿಜ , ಆದರೆ ಈ ವಿಡಿಯೋ ನೋಡಿದ ಮೇಲೆ one to one ವಿಶೇಷತೆ ಬಗ್ಗೆ ಅರ್ಥ ಆಯ್ತು, ನನ್ನ ತಪ್ಪು ಕಲ್ಪನೆಗಳಿಗೆ ಕ್ಷಮೆ ಇರಲಿ. ಗುರುವಿನ ಸಾನಿಧ್ಯ ಎಂಬುದು ಒಂದು ಸುಂದರ ಸಂಕಲ್ಪ. ಕೊನೆಯ ಭಾಗದಲ್ಲಿ ನೀವು ಪ್ರಕೃತಿಯಲ್ಲಿ ಲೀನ ಆಗಿದ್ದು ಕಂಡೆ ಧನ್ಯೋಸ್ಮಿ.

    • @saintist
      @saintist 4 วันที่ผ่านมา

      ಒಳ್ಳೇದಾಗಲಿ 🙏🏻

  • @indirakrishnappa3724
    @indirakrishnappa3724 4 วันที่ผ่านมา

    Thumb channagidr

    • @saintist
      @saintist 4 วันที่ผ่านมา

      Thank you 🙏🏻

  • @Sushmithatn
    @Sushmithatn 5 วันที่ผ่านมา

    🙏🙏🙏

    • @saintist
      @saintist 5 วันที่ผ่านมา

      🙏🏻

  • @BHARATKUMAR-sc7wn
    @BHARATKUMAR-sc7wn 5 วันที่ผ่านมา

    very nice madhu

    • @saintist
      @saintist 5 วันที่ผ่านมา

      Thanks a lot Bharat

  • @sangappahanamasagar6880
    @sangappahanamasagar6880 5 วันที่ผ่านมา

    🙏🧘🙏

    • @saintist
      @saintist 5 วันที่ผ่านมา

      🙏🏻

  • @RashmiRama1975
    @RashmiRama1975 5 วันที่ผ่านมา

    Tq Guruvarya 🙏

    • @saintist
      @saintist 5 วันที่ผ่านมา

      ಧನ್ಯೋಸ್ಮಿ 🙏🏻

  • @RashmiRama1975
    @RashmiRama1975 5 วันที่ผ่านมา

    ಗುರುವರ್ಯ ಮೂಕವಿಸ್ಮಿತ 🙏

    • @saintist
      @saintist 5 วันที่ผ่านมา

      ಧನ್ಯೋಸ್ಮಿ 🙏🏻

  • @earannauv9685
    @earannauv9685 5 วันที่ผ่านมา

    ಮೂಕನಾಗಿ ಕೇಳುತ್ತಾ ಕೇಳುತ್ತಾ ಮಸ್ತಕಕಿಟ್ಟು ಗಂಭೀರ ನಾದೆ, ವಿಸ್ತರದ ದರ್ಶನದ ತುತ್ತ ತುದಿಯಲಿ ನಿಮ್ಮ ಪಾದಗಳಲ್ಲಿ ಶರಣಾದೆ . " ನಿಮಗೆ ನೀವೇ ಸಾಟಿ ಬೇರೆ ಯಾರಿಲ್ಲ" ಪೂಜ್ಯರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.

    • @saintist
      @saintist 5 วันที่ผ่านมา

      ದೊಡ್ಡ ಮಾತು 🙏🏻

  • @PremaU-x5n
    @PremaU-x5n 6 วันที่ผ่านมา

    Dhnyavaadagalu. Poojjya maatheyavarige nanna pranaamagalu

    • @saintist
      @saintist 6 วันที่ผ่านมา

      🙏🏻

  • @vedamysore1727
    @vedamysore1727 6 วันที่ผ่านมา

    ಯೋಗ +ಭಕ್ತಿ +ಶರಣಾಗತಿ =?

    • @saintist
      @saintist 6 วันที่ผ่านมา

      ಯೋಗ + ಶರಣಾಗಿ = ಭಕ್ತಿ

  • @PremaU-x5n
    @PremaU-x5n 6 วันที่ผ่านมา

    Guru saakshaath parabrahma Dhanyavaadagalu

    • @saintist
      @saintist 6 วันที่ผ่านมา

      ಧನ್ಯೋಸ್ಮಿ 🙏🏻

  • @earannauv9685
    @earannauv9685 6 วันที่ผ่านมา

    ಅದ್ಭುತ ಜ್ಞಾನ ಭಂಡಾರವೇ ಮನೆಯಲ್ಲಿದೆ ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ಸಾಕ್ಷಾತ್ ಶಾರದೆಯ ರೂಪದಲ್ಲಿ ಅಜ್ಜಿ ನೆಲೆಸಿದ್ದಾರೆ .ಯಂತ್ರೋಧಾರಕ ಹನುಮನೆ ನಿಮ್ಮ ಮನೆಯಲ್ಲಿ ನೆಲೆಸಿದ್ದಾನೆ. ಅಜ್ಜಿಯ ರೂಪದಲ್ಲಿ. " ಬಲ್ಲವರು ಬಹಳಿಲ್ಲ ಸಾಹಿತ್ಯ ಎಲ್ಲರಿಗೂ ಅಲ್ಲ" ನನ್ನ ಹೊಗಳಿಕೆಯ ಹೂಹಾರ ಉರುಳಾಗದಿರಲಿ ನಿಮಗೆ. ಪೂಜ್ಜ್ಯ ರೀರ್ವರಿಗೂ ನನ್ನ ಪ್ರಣಾಮಗಳು.

    • @saintist
      @saintist 6 วันที่ผ่านมา

      ಮಂತ್ರಮುಗ್ಧ ನಮನಗಳು 🙏🏻