Jolada Rotti Recipe In Kannada|North Karnataka Jolada Rotti Maduva Vidhana|Uttara Karnataka Recipe
ฝัง
- เผยแพร่เมื่อ 18 เม.ย. 2021
- ಮೊನ್ನೆ ಬಸವೇಶ್ವರ ಖಾನಾವಳಿಗೆ ಹೋದಾಗ ಅಲ್ಲಿ ರೊಟ್ಟಿ ಮಾಡುವುದನ್ನು ನೋಡಿದ್ರಿ. ಭಾಳ ಮಂದಿ ಅಲ್ಲಿ ಜೋಳದ ಹಿಟ್ಟು ಕಲಿಸಿರುವುದನ್ನು ನೋಡಿ ಆ ರೀತಿ ಹಿಟ್ಟು ಕಲಿಸಿ ರೊಟ್ಟಿ ಮಾಡಿ ತೋರಸ್ರಿ ಅಂತ ಕೇಳಿದ್ದೀರಿ ಮತ್ತು ರೊಟ್ಟಿ ತಟ್ಟಾಕೆ ಬರಂಗಿಲ್ಲ ಅನ್ನೋರು ಹ್ಯಾಂಗ ರೊಟ್ಟಿ ಮಾಡೋದು ಅಂತ ಕೇಳಿದ್ದೀರಿ ಹಾಗಾಗಿ ಹಿಟ್ಟು ಕಲಿಸುವುದು ಮತ್ತು ರೊಟ್ಟಿ ತಟ್ಟಾಕೆ ಬರಂಗಿಲ್ಲ ಅನ್ನೋರಿಗೆ ಈ ವಿಡಿಯೋ ಮಾಡಿ ತೋರಿಸಿದ್ದೇನೆ
ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಬಾನ ಬುತ್ತಿ
• ಉತ್ತರ ಕರ್ನಾಟಕ ಸ್ಪೆಷಲ್ ...
jolada nucchu recipe
• jolada nucchu recipe| ...
North karnataka style jolada rotti recipe
• North karnataka style ...
Uttara karnataka Special Jowar Rotti
• jolada rotti| Uttara k...
ingredients for jolada rotti
jowar flour
water
How to Make Quick and easy North Karnataka Jolada Rotti recipe at Home ...To Subscribe our Channel Please click here....
/ @uttarakarnatakarecipes
#JoladaRotti, #NorthKarnatakaJoladaRotti, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Thumbha chennagi torisidira dhanyavadagalu
ಸೂಪರ್ ಮೇಡಂ ಮೊದಲಿಗೆ ಕಲಿಯುವವರಿಗೆ ತುಂಬಾ ಈಸಿ ಆಗುತ್ತೆ ಥ್ಯಾಂಕ್ಯು
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super madam , Thanks a Lot , keep showing some more recipes , we Love you 🙏🙏
Thanks Mdm
Rotti super Thank you 👌🌹👍
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ತುಂಬಾ ಧನ್ಯವಾದಗಳು ರೀ ಅದ್ಬುತವಾಗಿ ಮಾಡಿರಿ ಅಕ್ಕವರೆ
She is way tooo honest
Love from Maharashtra .... My mother is from uttar karnataka
Thank you for your support 🙏🙏🙏🙏
ಅದ್ಬುತ ರುಚಿ
Thank you for sharing this video, I learnt doing rotti after watching this only
Thank you mam for your support and feedback after watching this video you learnt to make jolada rotti. Thank you mam. 🙏🙏🙏🙏
Nimma kannada thumba chennagidhe. uthara karnataka bhaase thumba chennagiruthe keLLuke.
Thank you madam. Keep it up your dedicated work.
👍
Thank-you sir for your feedback. Need your continue support in future also 🙏🙏🙏🙏
Love jolada rotti , and tq for the easy technique
Thank you for your support 🙏🙏🙏
Wooow, yummy! Neevu helodu correct, Jolada rotti tattodu ondu adbutha kale. Uttara karnatakaddu. Berelloo sigada ee kale namma kannada naadina kale anta heloke hemme ansutte. Great!!
Simply sooper akka avare the dishes what all u have shown is wonderful and the way u tell is too good!!!!!
Thank-you mam for your feedback🙏🙏🙏🙏. Need your continue support in feature also mam. Thank-you mam🙏🙏🙏
North Karnataka - So much respect in the way they speak. Despite being fluent in Kannada I am still to get used to this dialect. Namaskaara.
Thank you for your support 🙏🙏🙏
Super madam
ಖುಷಿ ಆಗಿದೆ ಇನ್ನು ಚೆನ್ನಾಗಿ ಕಲಿತುಕೊಳ್ಳುವುದಕ್ಕೆ ನಿಮ್ಮಿಂದ ಸಹಾಯ ಆಯ್ತು ಥ್ಯಾಂಕ್ಯು ಮೇಡಂ ಸೋ ಮಚ್ 🌹👌🏼🌹👌🏼🌹👌🏼🌹👌🏼 ರೊಟ್ಟಿ 👋👋👋
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Thanks for recipe Madam,
Your presentation and explaining is very nice. Uttarkarnataka kannada is so pleasant to hear. Stay blessed.
Thank you for your feedback sir. Need your continued support to me in coming days. Thank you sir🙏🙏🙏🙏
Madam,explanation was good.keep it up mam..
Thank you sir for your feedback. Need your continued support to me in coming days also sir. Thank you sir.🙏🙏🙏🙏
Your kannada is very nice mam good explanation I will try it 👍
Thank you for your support 🙏🙏🙏🙏
❤@@UttarakarnatakaRecipes
I actually love uttara karnataka style recipes and uttara karnataka people. Very very simple and humble people 🙏🙏🙏
Wow ...hi sis thumba chennagi heli kottri...nav eroddu Telanganadalli Elli jolad rotti nny famous but nange maduke barudilla..thumba try madidru agirlilla adre niv madid method thumba easy eddy...am so happy...Tqw siss
Madam jolada rotti ge uppu haakodu ಬೇಡ್ವಾ
Everyone is investing in gold jewellery due to covid....Can I also buy akka? Plz reply🙏
Yes😊, best time to buy but buy from less making charge jeweller,goldsmith.
Gold rate will go to Rs 65,000
ಇದರ ಬಗ್ಗೆ ನನಗೆ ಗೊತ್ತಿಲ್ಲ. ನಿಮ್ಮ ನಿಮ್ಮ ಆಸಕ್ತಿ🙏🙏🙏🙏🙏🙏
Very very nice and good for health
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Thank you so much for this video akka. Eshtu hittu mattu neeru hakodu antha swalp pramana heli kodri please
How much water and how much Flour ? Please tell ratio of water to flour
Really so tasty 😋 thanks for sharing jolada rottii i like it 🤤🤤
Thank-you mam for your feedback🙏🙏🙏🙏
ನಮ್ಮ ಮನೆ ಹೆಸರು ಬಸವ ಪ್ರಭೆ. ಬಸವಾದಿ ಪ್ರಮಥರ ದಯೆಯಿಂದ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಕಟ್ಟಿದ ನಮ್ಮ ಮನೆ ಹೆಂಗ ಐತಿ ಅಂತ ತೋರಸ್ರಿ ಅಂತ ನೀವು ಕೇಳಾಕತ್ತಿದ್ರಿ ಅದಕ್ಕ ನಾನ ಇವತ್ತ ನಮ್ಮ ಮನೆಯ ವಿವರವಾದ ಸಂಗತಿಗಳನ್ನು ತೋರಿಸಿದ್ದೇನೆ ಮಧ್ಯಾಹ್ನ 1.30 ಕ್ಕೆ ವಿಡಿಯೋ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸ್ರಿ
ಧನ್ಯವಾದಗಳೊಂದಿಗೆ
ತ್ರಿವೇಣಿ ಪಾಟೀಲ
Howdhu. nija
👌👌❤️
🙏🙏🙏🙏
Super madam thank u
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
But adhu sutaadhmela crackcrack aguthe yake,pls reply madi akka
neeru hachhida mele beg tiruvi haak
beku. modalu nanagu haage
aagutittu.
Very healthy food. Thank you madam
Thank-you mam for your feedback🙏🙏🙏🙏
Yes
👌👌👌👌👌👌thank you akka
Thank you for your support sir🙏🙏🙏🙏
ನಮಸ್ತೆ ಮೇಡಂ ನಾವು ಬೆಂಗಳೂರಿಂದ ಬಂದು ಧಾರವಾಡದಲ್ಲಿ ನೆಲೆಸಿದ್ದೇನೆ ರೊಟ್ಟಿ ಮಾಡುವುದು ನನಗೆ ತುಂಬಾ ಇಷ್ಟ ನಾನು ಬಹಳ ಕಷ್ಟಪಟ್ಟು ರೊಟ್ಟಿ ಮಾಡುವುದು ಸ್ವಲ್ಪ ಕಲಿತುಕೊಂಡೆ ಈಗ ನೀವು ಮಾಡೋದು ನೋಡಿ ನನಗೆ ತುಂಬಾ ಖುಷಿಯಾಯಿತು ಚೆನ್ನ ಗಿ ಮಾಡುವುದಕ್ಕೆ ನನಗೆ ತುಂಬಾ ಸಹಾಯ ಆಗಿದೆ ಥ್ಯಾಂಕ್ಯು ಸೋ ಮಚ್
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಅಕ್ಕಾ ನಾನು ಧಾರವಾಡ ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದೇವೆ ನೀವು ನೋಡಿದರೆ ಬೆಂಗಳೂರು ಬಿಟ್ಟು ಧಾರವಾಡದಲ್ಲಿ ನೆಲೆಸಿದ್ದೀರಿ ರೊಟ್ಟಿ ಮಾಡೋದು ನೀವು ಕಲಿತಿದ್ದು ಕೇಳಿ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏
Hittina nirina alate heli ?
Sange payasa madodu torsi
Sange payasa... Sounds to be a very tasty uthara karnataka desert dish. Would definitely like to learn.
ನೀವು ಬಾರಿ... ಚಾಲಕ್ ರೀ ಅಕ್ಕವ್ರೇ ಸ್ವಲ್ಪ ರೊಟ್ಟಿ ಕಳ್ಸಿರಿ ಅಕ್ಕರೇ ......😍
ಬನ್ರೀ ಸರ್ ಮನೆಗೆ ಬಿಸಿ ಬಿಸಿ ಜೋಳದ ರೊಟ್ಟಿ ತಿನ್ನಬಹುದು. ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Yeshtuu maadhuryaa ide ri, nimma bhaasheyalli!!!
ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Mam home tore madi nemma Mani nau nodatvi opening iddaga neu helilla adaki helidi
ಅಗಲಿರಿ ಅಕ್ಕಾ ಮುಂದಿನ ವಾರ ಖಂಡಿತ ಹೋಮ್ ಟೂರ್ ಮಾಡುತ್ತೇನೆ. ದನ್ಯವಾದಗಳು🙏🙏🙏🙏🙏
Mam yella videos tumba chanag erutte and rumba useful ..thank u
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Jolada roti thumba ishta madoke baralla.neevu easyagi madtiri kushiyguthe👌👍☺️
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. Try ಮಾಡಿ ನಿಮಗೂ ಬರುತ್ತೆ🙏🙏
Did u learn madam
Tqsm anty nnanu Ewaga madde super aagide
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏
ಸುಪರ್ ಮೇಡಂ ಅದರಲ್ಲಿ ಕೋಗಿಲೆ ದ್ವನಿ ಬರುತ್ತಿದೆ ಕೇಳೋಕೆ ತುಂಬಾ ಚೆನ್ನಾಗಿ ಅನಿಸುತ್ತೆ
Namaste akka
Thank u so much for d receipe. God bless you
Thank you for your feedback 🙏🙏🙏🙏
.,.,,..,.,p,..,.,.
ತುಂಬಾ ಚೆನ್ನಾಗಿ
ದನ್ಯವಾದಗಳು ಸರ್🙏🙏🙏🙏
Nanage nimma explanation and smile tumba ista,soo simple
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Waiting
Sooooooper akka I ll try
ತುಂಬಾ ಧನ್ಯವಾದಗಳು 🙏🙏🙏🙏🙏
Akka tumba chennagi aduge heli kodtiri thank u
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super akka , very good information
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very nice explanation
Thank you for your support 🙏🙏🙏🙏
Jolada rotti is my favourite thanks for the recipe mam i am gamer i know only gaming but i learnt how to do jollada rotti my 1st recipe i tried
Thank you for your support. 🙏🙏🙏🙏
Thank you ma'am
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Excellant
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
👌👌👏👏👏
ಅಕ್ಕಾ ಧನ್ಯವಾದಗಳು 🙏🙏🙏🙏
Tqs alot
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Supar mam
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nice👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Very good presentation ! I do not fully understand Kannada, but trying after staying in Hubli. This needs practice. Thank you for sharing the recipe.
Definatly it comes through practice only. Once you started to do jolada rotti then you do it regularly. Thank you for your support and feedback 🙏🙏🙏
Nivu nijvaglu kalavide! Nod nodta idahange adu eshtu chenda rotti madi torsidri! Wonderful!!
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Look like magic ❤
Thank you for your support 🙏🙏🙏
Super super
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Super..
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Jolada roti maaduva vidhan super akka😍😍
Wow Awesome 👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Sis rotti heng badibek anno technic helri.nanag bartane illa.
Nivu rotti tattodanna nodidre magic Tara anisutte, namge ishtu sulabha vagi madalu baro dilla!! Nimage dhanyawad ❤❤😂
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಅಭಿಪ್ರಾಯಕ್ಕೆ. ನೀವು ಸ್ವಲ್ಪ ಟ್ರೈ ಮಾಡಿ ಖಂಡಿತ ಬರುತ್ತೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Sure👍
Thank you sir for your support 🙏🙏🙏🙏
Really so tasty
Thank you mam for yout support 🙏🙏🙏🙏
Super ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Supar akka
Thank you for your support 🙏🙏🙏🙏
ತುಂಬಾ ಚನ್ನಾಗಿದೆ ಮೇಡಮ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Recipe 👍
ಧನ್ಯವಾದಗಳು ಅಕ್ಕಾ 🙏🙏🙏🙏
Well explained
Thank you sir for your support 🙏🙏🙏🙏
Nice👍🏻
ಧನ್ಯವಾದಗಳು ಅಕ್ಕಾ 🙏🙏🙏🙏
It's so easy to make
Thank you mam for your support 🙏🙏🙏🙏
Excellent jolada rotti
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow so nice akka
ದನ್ಯವಾದಗಳು ಅಕ್ಕಾ🙏🙏🙏🙏🙏
I have heard that joladha roti is actually very very healthy especially for people who want to watch their weight. So will definitely try it
Yes akka what you heard is right. It is very good for health. Please try and share your comment 🙏🙏🙏
Thank.you.akka thumba help.aytu nim video nodi
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Tq so much🙏🙏❤️❤️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka
Thank you akka for your support 🙏🙏🙏
Super
🙏🙏🙏🙏🙏🙏
Supper aunty I also made it
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super sis💖
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
🤝🤝thank you Akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Thank u so much
Thank you sir for your support 🙏🙏🙏🙏
Super akka..
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👍👍👍👍👌👌👌
🙏🙏🙏🙏🙏🙏
ಸೂಪರ್ ಅಕ್ಕವರೆ, ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super super ರೊಟ್ಟಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Akka rotti is super
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Superb
Thank you for your support 🙏🙏🙏
Hi akka thank you after watching ur vedio i learn jolada roti.u made it so easy thanks a lot.god bless you and ur family....
Thank-you mam for your feedback🙏🙏🙏🙏. Need your continue support to me in feature also. Thank-you mam🙏🙏🙏🙏
@@UttarakarnatakaRecipes medam nan try madudre dapavagi barutte 😭
Looking so.........nice madam
ನೀವು ರೊಟ್ಟಿಯನ್ನು ತಟ್ಟುವ ರೀತಿ ಬಹಳ ಚೆನ್ನಾಗಿದೆ,
ನಾನು ಇದೇ ಮೊದಲ ಬಾರಿಗೆ ಜೋಳದ ರೊಟ್ಟಿಯನ್ನು ತಟ್ಟುವುದನ್ನು ನೋಡಿದ್ದು thank you
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏
ಅಮ್ಮ ಜೋಳದ ರೋಟಿ ಮಾಡೋದ್ ಇವತ್ತೆ ನೋಡೀದು ತುಂಬಾ thanks, ನಾವು ಕೋಲಾರ್ದವರು ನಮಗೆ ಜೋಳರೋಟಿ ಅಂದ್ರೆ ಗೊತ್ತಿಲ್ಲ.
ನೀವು ಜೋಳದ ರೊಟ್ಟಿ ಮಾಡಿ ನೋಡಿ ನೀವು ಮತ್ತೆ ಮತ್ತೆ ಮಾಡಿಕೊಳ್ಳುತ್ತಿರ 🙏🙏ಧನ್ಯವಾದಗಳು
👌👌akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
High class
Thank you mam for your support 🙏🙏🙏🙏
Wow
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Nice mam
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super sister
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Good mam keep it up ☺👍👍
Thank you mam for your support 🙏🙏🙏
Honest n simple lady👍
Thank-you mam for your feedback🙏🙏🙏🙏