ಜೋಳದ ರೊಟ್ಟಿ ಮಾಡಲು ಬರುತ್ತಿಲ್ಲವೇ ಈ ರೀತಿ ಮಾಡಿ|Jolada Rotti Recipe In Kannada| Uttara Karnataka Recipe
ฝัง
- เผยแพร่เมื่อ 4 เม.ย. 2023
- ಜೋಳದ ರೊಟ್ಟಿ ತಿನ್ನೋ ಅಸೆ ಇದ್ದರೂ ಮಾಡೋದು ತುಂಬಾ ಕಷ್ಟ ಆಗುತ್ತಿದೆ ಅನ್ನೋರೆ ಜಾಸ್ತಿ. ಅದಕ್ಕಾಗಿ ನಾನು ಇವತ್ತು ಜೋಳದ ರೊಟ್ಟಿ ಮಾಡುವ ಸುಲಭ ವಿಧಾನ ತೋರಿಸಿಕೊಟ್ಟಿದ್ದೇನೆ.
ಜೋಳದ ರೊಟ್ಟಿ ಮಾಡಲು ಬರುತ್ತಿಲ್ಲವೇ ಈ ರೀತಿ ಮಾಡಿ|Jolada Rotti Recipe In Kannada| Uttara Karnataka Recipe
To Subscribe our Channel Please click here....
th-cam.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
th-cam.com/channels/nh5.html...
Please share,like,comment and subscribe.
Thanks for watching..
Ingredients for Jolada Rotti
1 bowl jowar flour
Ingredients for capsicum Palya
chopped capsicum
chopped tomato
chopped onion
mustard seed
cumin seeds
curry leaves
turmeric powder
masala khara
salt
gurellu powder
shenga powder
coriander leaves
oil
#JoladaRottiRecipeInKannada, #JowarRotiRecipe, #JowarKiRoti, #JowarRoti, #KaiRottiRecipe, #HowToMakeJowarRoti, #JowarAttaRoti, #RotiInKannada, #CapsicumPalya, #CapsicumCurry, #MorningBreakfast, #BreakfastRecipe, #BreakfastInKannada, #EasyRotiRecipe, #HowToMakeRoti, #KaiRottiRecipeMaduvaVidhana, #KaiRottiRecipeMadoduHege, #JoladaRottiMaduvaVidhana,
#UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Niu madu aduge ell super irtava akka, nimm video nodi, na godi huggi, matta rave undi madidde super agi banditt tqs akka niu chenda helitiri 😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Super aagi madiri Patilre.Naavu try madtivi.👌👏💞
ಧನ್ಯವಾದಗಳುರಿ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
ಎಲ್ಲಾ ಪದಗಳಿಗೂ ಅದೇ ಪುಡಿಗಳು
ರುಚಿ ಹೆಚ್ಚಾಗಿ ಒಂದೇ ರೀತಿ ಅನಿಸುತ್ತೆ ತರಕಾರಿ ಬೇರೆ ಆದರು
ನೀವು ಬೇಕಿದ್ದರೆ ಪುಡಿ ಸ್ಕಿಪ್ ಮಾಡಿ ಅಕ್ಕಾ 🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Bhaari expert iddiramma.super.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌 super recipe
ತುಂಬಾ ತುಂಬಾ ಧನ್ಯವಾದಗಳು 🙏🙏
Madam soft and smooth agi beyisuva vidhana heli Kodi 😥
Hi Nanna Karnataka Aathmiyarige, Nimma ********Swgathe Prithiya Swagathe, Namma Aargya Namma Kainalle ,Namma Adige Maneyalli
Adige Maduvadu, Valle Adige Maduvanalli Eega Nanu ********
Thank u mam
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
Wow u r so talented
ತುಂಬಾ ಧನ್ಯವಾದಗಳು ಅಕ್ಕಾ. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ತುಂಬಾ ಖುಷಿ ಆಯ್ತು ಅಕ್ಕಾ 🙏🙏🙏🙏
Very well explained. Thank you
🙏🙏
Super,akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super 👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
👌👌👍🙏
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very nice video❤️
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Hlo madam Nange Roti madod Torsi mate Roti andre dabadali kodtarala Ha tara Roti Madak Baruthandre Madi Torsi ❤
👌👌mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Very nice
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thanks U very much.
Erdu reetiya jolada rotti tumba bhaghariyagi. Madi toreecidderi tangiyavare tumba tumbaa dhnyavadagalu.
Hagu neevu chnnagi. Vivarisutteri adannu naanu tumba istapattiruttene.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Thanks 🙏🙏🙏🙏👍
🙏🏻🙏🏻🙏🏻🙏🏻🙏🏻🙏🏻
Navu bengalurinavaru uk style foods andre prana gurellu powder andre gottilla mattu shenga powder maduvudu eradu vidhana heli kodi madam pls pls
ತುಂಬಾ ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ನಾನು ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಇದರಲ್ಲಿ ಬಗೆ ಬಗೆ ಚಟ್ನಿ ಮಾಡಿ ತೋರಿಸಿದ್ದೇನೆ
th-cam.com/video/H_YRsIjyiB8/w-d-xo.html
Kaleli madtar en cailene madtar
Hiii akka 🙋🙋🙋🙋🙋 super 💐 amma mane le yallaru chanagedara akka 🙂
ಸೂಪರ್ ಆಗಿದ್ದೇವೆ. 🙏🙏🙏🙏
Akka 1 cup hit ge 1 cup Neeru hakbeka
ಸೂಪರ್ ಆಗಿ ಮಾಡಿದ್ರಿ ಮೇಡಂ
🎉
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ನೈಸ್ ವಾಯ್ಸ್
Super jolada rotti
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
👌👌😋😋 Thank you Akka 💞💞
🙏🙏🙏🙏🙏🙏
Madam rottida dandi ge cut agutte bhal kasta ide rotti madaodu😢
👌🤝 akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super madam
Rotti mission inda madodu torisi akka
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
Soft dip agabiku adare roti hege madbiku roti aka
Bili jolada hittu athava hybrid jolada hittu?
👌ಗೊಳದ ಕಡಬು
Very very super
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
ಗುರೆಲ್ಲು ಪೌಡರ್ ಅಂದ್ರೆ ಏನು ಮತ್ತು ಶೇಂಗಾ ಪೌಡರ್ ಮಾಡುವ ವಿಧಾನ ಧಯವಿಟ್ಟು ಹೇಳಿಕೊಡಿ ಮೇಡಮ್
ಗುರೆಳ್ಳು ಅಂದರೆ ಇಂಗ್ಲಿಷ್ ನಲ್ಲಿ niger seeds ಅಂತ. ಹುರಿದು ಪೌಡರ್ ಮಾಡಿ. ಆದೆ ರೀತಿ ಶೇಂಗಾ ಹುರಿದು ಪೌಡರ್ ಮಾಡಿಕೊಳ್ಳಿ 🙏🙏🙏
Rotti madakke yava jolada powder use madbeku , namge yava jola gothagtilla thilisikodi..
ಬಿಳಿ ಜೋಳ ಅಂತ ಸಿಗುತ್ತೆ ಅದರಿಂದ ಮಾಡಿದರೆ ರೊಟ್ಟಿ ಮಸ್ತ ಆಗಿರುತ್ತೆ. ಧನ್ಯವಾದಗಳು 🙏🙏🙏
ಅಕ್ಕ ಯಾವ ಜೋಳದ ಹಿಟ್ಟು ಅಕ್ಕ ಹೇಳಿ ಅಕ್ಕ
Super triveni akka nanage esta aitu nanu rotti tatti maadtini kai enda ega maadi nodtini
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
Roti madoke hot water hakbeka , ella cold halidre nadiyutte medam please let
ಜೋಳದ ರೊಟ್ಟಿ ಮಾಡುವಾಗ ಜಿಗಿಟಿಗಗೆ ಬಿಸಿ ನೀರು ಆಮೇಲೆ ತನ್ನಗಿರುವ ನೀರು ಹಾಕಿ ನಾದಿಕೊಳ್ಳಬೇಕು 🙏🙏🙏
ಹಾಯ್ ಅಕ್ಕ ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Jolada hittu extra ulidorodanna fridge nalli store madbahuda heli pls
ಫ್ರಿಡ್ಜ್ ನಲ್ಲಿ ಇಟ್ಟರೆ ಮತ್ತೊಮ್ಮೆ ರೊಟ್ಟಿ ಮಾಡಲಿಕ್ಕೆ ಬರಲ್ಲಾ 🙏🏻🙏🏻🙏🏻
8:24 😊@@UttarakarnatakaRecipes
Which jower we use for flour
Jawar jola 🙏🙏🙏
ಯಾವ ಊರು
Rotti thati madbahudu akka, Kai rottine swalpa kasta
ನೀವು ದಿನಾಲೂ ಹೇಗೆ ಮಾಡುತ್ತಿರೋ ಹಾಗೇ ಮಾಡಿ. ಅದೇ ಸುಲಭ 🙏🙏
Akkare rotti olege hasi irute bendirudila yake pls reply
ಉರಿ ಸ್ವಲ್ಪ ಜೋರಾಗಿ ಇಟ್ಟರೆ ಒಳಗಡೆ ಕೂಡ ಬೆಯುತ್ತೆ ಕಣ್ಣು ಬೀಳುವ ಹಾಗೇ ಎರಡೂ ಬದಿ ಬೇಯಿಸಿ ಅಕ್ಕಾ 🙏🙏🙏
Super madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Tumba chennagi maathaadthir n chennagi heli koduttira
Naanu madidre yaake sai baralla...hittu mistake erutta
Tribeni I need masala Kara
Check this link mam
th-cam.com/video/li5cHK6jA5k/w-d-xo.html
Not tribeni wright name triveni
Roti cailena madtare kalile madtar eva subscribe baby
To
🙏🏻🙏🏻🙏🏻🙏🏻
Naanu madidare rotti sari agalla.yaake
Ella rotti tatti aadhameley koneyalli rottigalna beyskobodha
ಹಿಟ್ಟು ಕಲಸುವ ವಳೇಯಲ್ಲಿ ಯಡ ಕೈ ಬಳಸಬಾರದು .
ಹೌದಾ ಅಕ್ಕಾ??. ಯಾಕೆ ಏನಾಗುತ್ತೆ???
ಎಡಗೈ ಯಾಕೆ ಬೇಕು ಒಂದೇ ಕೈ ಸಾಕಲ್ವಾ
ನಿಮ್ಮ ಭಾಷೆ ರೊಟ್ಟಿ ಯ ಷ್ಟೆ ಚಂದ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Jolada rotti thindare body heat jasti agute adakke enu madona please tilsi
ರೊಟ್ಟಿ ತಿಂದ್ರೆ ಬಾಡಿ ಹೀಟ್ ಆಗಲ್ಲ ಚಪಾತಿ ತಿಂದ್ರೆ ಹೀಟ್ ಆಗುತ್ತೆ
Hybrid Jola use madbedi.
@@geethapatil2724 ò
ಅಕ್ಕಾ ಜೋಳ ತಿಂದರೆ ಆರೋಗ್ಯಕ್ಕೆ ಒಳ್ಳೇದು ಜೋಳ ಕೂಡ ಸಿರಿಧಾನ್ಯದಲ್ಲಿ ಒಂದು.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Kai noovu baralva ah tara madi
ಅಕ್ಕಾ ಏನು ಆಗಲ್ಲ ಮೊದಲ ಬಾರಿ ಮಾಡುವಾಗ ಕೈ ನೋವು ಬರಬಹುದು ಆಮೇಲೆ ರೂಢಿ ಆದರೆ ಸುಲಭವಾಗಿ ಮಾಡಬಹುದು 🙏🙏🙏
👍👍👍👍👍👍
🙏🏻🙏🏻🙏🏻🙏🏻🙏🏻🙏🏻
Normal agi yake ಮಾತಾಡುವುದಿಲ್ಲ
ನಾವು ಯಾವುದೇ ಪದಾರ್ಥ ವನು ಮಾರುವುದಿಲ್ಲ ಕೇವಲ ಮಾಡಿ ತೋರಿಸುತೇವೆ 🙏🙏
ಉತ್ತರ ಕರ್ನಾಟಕ ದ ಮಾತು ರೀ .
ಅವರು ಮಾತಾವುದು.
Avara maathina shaili hage irodu becz avaru uttara Karnataka 👍,,,,
Super
Very tedious method.
🙏🙏🙏🙏🙏
Mam dappa menasinkayi pallya ke niru hakbedi
ಸರಿ. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏🙏