Kharada Holige Recipe|Kharada Holige Kannada|ಖಾರದ ಹೋಳಿಗೆ|Spicy Puran poli|Uttara Karnataka Recipe
ฝัง
- เผยแพร่เมื่อ 7 ก.พ. 2025
- Kharada Holige Recipe|Kharada Holige Kannada|ಖಾರದ ಹೋಳಿಗೆ|Spicy Puran poli|Uttara Karnataka Recipe
ನಾನು ಇವತ್ತು ಖಾರದ ಹೋಳಿಗೆ ಮಾಡಿ ತೋರಿಸಿದ್ದೇನೆ. ಸ್ವೀಟ್ ತಿಂದು ಬೇಜಾರು ಆಗಿದ್ದರೆ ಸ್ವಲ್ಪ ಖಾರದ ಅಡುಗೆ ಮಾಡಬೇಕು ಅನಿಸಿದರೆ ನಿನ್ನೆ ಮಾಡಿದ ಕರದ ಅವಲಕ್ಕಿ ಹಾಗೂ ಇವತ್ತು ಮಾಡಿ ಖಾರದ ಹೋಳಿಗೆ ಮಾಡಿಕೊಳ್ಳಬಹುದು
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching...
Ingrients For Kharada Holige
1 cup jowar flour
1 cup wheat flour
green chilli
coriander leaves
salt
cumin seeds
oil
#KharadaHoligeRecipe, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ರೊಟ್ಟಿ ತಿಂದ ಬೇಜಾರದವರೆಗೆ suger ಇರೋರೆಗೆ ತುಂಬಾ ಅರುಗ್ಯವಾದ recipe akka thank u so much sharing
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
ಬಹಳ ಚೆನ್ನಾಗಿ ಮಾಡಿದ್ದೀರಿ ಖಾರದ ಹೋಳಿಗೆ. 👌🙏🏼👍🏻
ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
Superಕಾರದ ಹೋಳಿಗೆ ತ್ರಿವೇಣಿ ಪಾಟೀಲ್ ರವರಿಗೆ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super aunty
ಖಾರದ.ಹೋಳಿಗೆ.ಸೂಪರ್.ತುಂಬಾ. ರುಚಿಯಾದ ಹೋಳಿಗೆ.ಮೇಡಂ.ದನ್ನೇವಾದ.ಗಳು
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Super, kaarad holige 😅
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ತುಂಬಾ ಚೆನ್ನಾಗಿದೆ ಖಾರದ ಹೋಳಿಗೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
ಸೂಪರ್ ಕಾರ್ದು ಹೋಳಗಿಮೇಡಂ👌
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ . ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ 🙏🙏.
ತುಂಬಾ ಚೆನ್ನಾಗಿದೆ ಖಾರದಾ ಬಿಳಿ ಹೋಳಿಗೆ
ಧನ್ಯವಾದಗಳು ಸರ್🙏🙏🙏🙏
Kharaa holige madida method thumba channagirhe mam very nice vlog
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka nanu try madtini akka ri 😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
🙏🙏🙏🙏🙏🙏🙏🙏🙏🌹🌹🌹🌹🌹🌹ಸೂಪರ್ ತುಂಬಾನೆಇಷ್ಟವಾಯ್ತು ನನಗೆ ಸಾವಿತ್ರಿ ಚಂದ್ರಿಕಾ ನನ್ ಹೆಸರು
ತುಂಬಾ ಧನ್ಯವಾದಗಳು ಸಾವಿತ್ರಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏🙏
Super kharada Holige
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
Superb holige
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏
Very tasty recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಚನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ಖಾರದ ಹೋಳಿಗೆ ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದೆ.
ಮಾಡಿ ಬಿಸಿ ಬಿಸಿಯಾಗಿ ತಿಂದರೆ ಇನ್ನೂ ಮಸ್ತ ಆಗಿರುತ್ತೆ ಸರ್ ಧನ್ಯವಾದಗಳು🙏🙏🙏🙏
ತುಂಬಾ ಟೇಸ್ಟಿ ಅನ್ನಿಸುತ್ತದೆ👌👌👌
ಧನ್ಯವಾದಗಳು ಅಕ್ಕಾ🙏🙏🙏
Sooper ri triveniyavre.
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
ಅಕ್ಕ ಕಾರದ ಹೋಳಿಗೆ ಸೂಪರ್ ನೀವ್ ಮಾಡೋ ಯಲ್ಲಾ ಅಡುಗೆನು ಸೂಪರ್
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👍🏻
Super recipe 👌👌🥰
Thank you akka for your support 🙏🙏🙏
Masta aagetri kaarada holigi
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್ ಅಕ್ಕ ಹೋಳಿಗೆ
ಧನ್ಯವಾದಗಳು ಸರ್🙏🙏🙏
Jai Uttara karnatak
ಧನ್ಯವಾದಗಳು ಸರ್🙏🙏🙏
Very. Nice recipe. Vlog. Mam
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super cook 🙏🙏🙏👍👍👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಕರಾವಳಿಗೆ ಸೂಪರ್
Super akka masta holige
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Mast mast holige for diabetics!!
Thank you mam for your support 🙏🙏🙏🙏
Very nice.
Thank you for your support 🙏🙏🙏
Soo innocent face...sooo the dishes❤
Thank you for your support 🙏🏻🙏🏻🙏🏻🙏🏻🙏🏻
Really super recipe, 👌 new item tq
Thank you mam for your feedback and support 🙏🙏🙏🙏
ನನಗೆ ಉತ್ತರ ಕರ್ನಾಟಕ ಊಟ ಅಂದ್ರೆ ಪಂಚ ಪ್ರಾಣ
ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Mast agete ri pa bayag neer barakattu nodri🤤🤤🤤
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Vagatina uttara deepa
Hanate
ಸರಿಯಾದ ಉತ್ತರ👏👏👏👏
super❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super.
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super Kara holige
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super patil mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super ri
ಧನ್ಯವಾದಗಳು ಅಕ್ಕಾ 🙏🙏🙏🙏
ಸೂಪರ್ ಅಕ್ಕ
ಧನ್ಯವಾದಗಳು ಸರ್ 🙏🙏🙏🙏
Super agi kara holige madidara..ri treeveni
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಸೂಪರ್ ಅಕ್ಕಾ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. 🙏🙏🙏
Holige Super Medam
ಧನ್ಯವಾದಗಳು ಅಕ್ಕಾ🙏🙏🙏🙏
Excellent
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super super medam
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Yummy yummy testy
Thank you mam for your support 🙏🙏🙏
Akkaa bhala chalo xplain madtiri nodri nivu kharada holgi receive serch madaatidri thanks rii
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
I tried this today. It came out great
Thank you for your support and feedback after preparation 🙏🙏🙏🙏
Superrrrrrrrr aunty
ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Hai madam nimmma yallla vidios super ri nammma UK recipes 😋 Anndra namaga bahala ista reeee... akkkka tq so much ri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@@UttarakarnatakaRecipes tq so much akkka nanage kuda akkka tangi yaru illla navu 2 varsha dinda nimma yala vidio nodkotha bandivi ree adra Adu account bere ittta reee .... tq so much 💖
Superb 👍👌
ಧನ್ಯವಾದಗಳು ಅಕ್ಕಾ 🙏🙏🙏
Mast recipe 😋😋😋👌👌👌👍👏
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
👌👌🙏
🙏🙏🙏🙏
Super Akka easy yaagi torsiri tq
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super. Md..
ತುಂಬಾ ಧನ್ಯವಾದಗಳು 🙏🙏🙏🙏
Super akka nanu made tentene
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Nice explanation. Thanks madam.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super madam Thanks
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
supper
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thumba chnnagedhe nemma bashe mattu resipi kanditha madtini thank you
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏
ಇದಕ್ಕೆ ಸ್ಪಲ್ಪ ವಗ್ಗರಣೆ ಹಾಕಿ ದೊರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು
ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ🙏🙏🙏🙏
@@UttarakarnatakaRecipes Thankyou
Super akka ..nivu namm uttar Karnataka d recipes n torstiri..edarinda yallrgu namm side uta ..aduge bagge parichy madi kodtidatiri akka..
ತುಂಬಾ ಧನ್ಯವಾದಗಳು ಅಕ್ಕಾ. ನನಗೆ ಗೊತ್ತಿರುವಷ್ಟು ಮಾಡಿ ತೋರಿಸುವ ಪ್ರಯತ್ನ ಮಾಡುತ್ತಾ ಇದ್ದೇನೆ. ನಿಮಗೆ ಗೊತ್ತಿರುವ ರೆಸಿಪಿಗಳ ಬಗ್ಗೆ ಹೇಳಿ ಕೊಡಿ ಅಕ್ಕಾ 🙏🙏🙏
Very nice
ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka 😍tumba chennagi bandide
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka awesome.👌👌👌👌👌👌👌👌👌👌👌👌
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
ಇವತ್ತು ನಾವು ಹೋಳಿಗೆ ಟ್ರೈ ಮಾಡಿದೆವು ನಮ್ ಅತ್ತೆಯವರಿಗೆ ಬಾಳ ಇಷ್ಟ ಆಯಿತು ಥ್ಯಾಂಕ್ಸ್ ತ್ರಿವೇಣಿಯವರೇ 😀
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಮನೆಯಲ್ಲಿ ಇಷ್ಟವಾಗಿದ್ದು ಕೇಳಿ ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏
Super ree
ತುಂಬಾ ಧನ್ಯವಾದಗಳು 🙏🙏🙏🙏🙏
Fantastic recipe along with North karnataka style of explanation... Nice to hear
Thank you mam for your support 🙏🙏🙏🙏
ತುಂಬಾ ಚೆನ್ನಾಗಿದೆ.
ಎಷ್ಟು ದಿನ ಇಡಬಹುದು?
Super 😀
Thank you mam for your support 🙏🙏🙏
Super recipe akka nauu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
❤❤❤❤
Hiii maa super duper recipi 👍👍👍👍👍
Thank you mam for your support 🙏🙏🙏🙏
👌
🙏🙏🙏🙏🙏🙏
Super ri akkare tq
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Karada holige madida krama tumba chennagide nanu madutene
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏🙏
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Super ri TP yavare thank you so much ri. Navu allogedde playa haki karada holige maduthivi nimma karada holige maduthivi thank you so much ri TP yavare thank you so much
ra
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ಒಳ್ಳೆ ಸಲಹೆ ಕೊಟ್ಟಿದ್ದೀರಿ. ಮುಂದಿನ ಬಾರಿ ಮಾಡುವಾಗ ನೀವು ಹೇಳಿದ ಹಾಗೆ ಒಂದು ಬಾರಿ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏
ಸೂಪರ್
ಧನ್ಯವಾದಗಳು ಸರ್ 🙏🙏🙏🙏🙏
V nice tast 😋👌👍
Thank you for your support 🙏🙏🙏
Supar 🙏🙏🙏
ಧನ್ಯವಾದಗಳು ಸರ್🙏🙏🙏🙏
Suparholege
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super 😋💕👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Nice receipe
Thank you mam for your support 🙏🙏🙏🙏
Nice recipe 👌superb🤤
Thank you for your support 🙏🙏🙏🙏
Super aagi torisikottiddiri sister thank u
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನಿಮ್ಮ್ ಅಡುಗೆ ಯಾರಿಗೆ ಇಷ್ಟವಿಲ್ಲ ಹೇಳಿ ಎಕ್ಸ್ಪರ್ಟ್ ಅಡಿಗೆಯಲ್ಲಿ.neeu ನನಗೆ ಖಾರದ ಹೋಳಿಗೆ ತುಂಬ ಇMಊಚ್ ಷ್ಟ .. ThAnqu very
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow new recipe, i never seen before
I will try this .
Please akka. Once you prepare and share your comment mam. Thank you for your support 🙏🙏🙏
Nice recipe. I will try to make it
Please mam. Share your comment after preparation 🙏🙏🙏🙏🙏
Super akka Masta agide akka😋😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka 😋😋😋
👌😋
🙏🙏🙏🙏🙏
Nice recipe 👌🏻👌🏻
Thank you mam for your support 🙏🙏🙏
@@UttarakarnatakaRecipes 😊😊🙏
Mastha
ಧನ್ಯವಾದಗಳು🙏🙏🙏🙏
Very super recipe akka
ತುಂಬಾ ಧನ್ಯವಾದಗಳು ಸರ್🙏🙏🙏🙏
Oho gotirlila akka super ❣️
ಒಂದು ಬಾರಿ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏
@@UttarakarnatakaRecipes hu bytes
@@UttarakarnatakaRecipes in
Super m
ಧನ್ಯವಾದಗಳು ಅಕ್ಕಾ 🙏🙏🙏🙏🙏
Verinismam😅
🙏🙏🙏🙏🙏🙏
Very nice aunty 👌👌
Thank you for your support 🙏🙏🙏🙏
Super akka
Aki hittu jolad hittu yardu mix edare holige barutta heli
ಹೂರಣಕ್ಕೆ ಬೇಕಾದರೆ ಮಾಡಬಹುದು ಆದರೆ ಕನಕಕ್ಕೆ ಬರಲ್ಲಾ ಅಕ್ಕಾ 🙏🙏🙏
Super madam 👌👌👌 super 👌👌👌👌👌
Thank you mam for your support 🙏🙏🙏🙏