Hard working woman selling NORTH KARNATAKA Meals | Jolada Rotti Recipe | ಜೋಳದ ರೊಟ್ಟಿ ಸುಲಭವಾಗಿ |

แชร์
ฝัง
  • เผยแพร่เมื่อ 3 ส.ค. 2022
  • How To Make Jowar Bakri - Jowar Ki Roti \ Jolada Rotti Maduva vidhana | Basaveshwara Khanavali |
    ಜೋಳದ ರೊಟ್ಟಿ ಸುಲಭವಾಗಿ ಮಾಡಿ | Jolada Rotti recipe in Kannada |Jowar Roti recipe | Jonna rotte | North Karnataka Jolada Rotti Maduva Vidhana | Uttara Karnataka Recipe |
    Thank you for watching. If You Like Video
    Like, Comment, Share & Subscribe(click 🔔 icon for latest updates).
    Address:
    Basaveshwara Khanavali
    #215/s 1st main road, 7th block,BSK 3rd stage opp kamakya theater, Bengaluru- 560085
    For Business Contact: colourbarmedia9@gmail.com
    contact : 6381968047
    Follow on Facebook : / colour-talki. .
    #JoladaRotti, #NorthKarnatakaJoladaRotti, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking, #basaveshwarakhanavali #colourTalkies

ความคิดเห็น • 349

  • @sharanabasappacbalikai6679
    @sharanabasappacbalikai6679 2 ปีที่แล้ว +76

    ನಾನು ಕಂಡಂತೆ ಲಲಿತಮ್ಮ ಒಬ್ಬ ದೂರದೃಷ್ಟಿ ಊಳ್ಳ ಮಹತ್ವಾಕಾಂಕ್ಷಿ ಮಹಿಳೆ 10ವರ್ಷಗಳ ಹಿಂದೆ ನಮ್ಮ ಸಂಸ್ಥೆಗೆ (ಸಮರ್ಥ ಉತ್ತರ ಕರ್ನಾಟಕದ ರೊಟ್ಟಿ ಕೇಂದ್ರಕ್ಕೆ) ವರಮಹಾಲಕ್ಷ್ಮಿತರನೆ ಹಬ್ಬದ ಸಮಯದಲ್ಲಿ ಬಂದರು. ಭುವನೆಶ್ವರಿನಗರದ ಮುಖ್ಯ ರಸ್ತೆಯಲ್ಲಿ ಇರುವ ನಮ್ಮ ಅಂಗಡಿಯನ್ನು ಹುಡಿಕಿಕೊಂಡು ಬಂದು ಅಣ್ಣರ ನಾನು ನಿಮಗೆ ಬಿಸಿ ರೊಟ್ಟಿ ಮಾಡಿಕೊಡುತ್ತೆನೆ ಅಂದರು. ನನಗೆ ಆ ಕ್ಷಣ ಪರಮಾನಂದವಾಗಿ ತಕ್ಷಣ ಅವರಿಗೆ ಎಲ್ಲ ಸಲಕರಣೆಗಳನ್ನು ಒದಗಿಸಿ ವ್ಯವಸ್ಥೆ ಮಾಡಿದೆ ಆಮೇಲೆ ಆಗಿದ್ದು ಪವಾಡ. ಒಂದು ದಿನವು ದಣಿವರಿಯದೆ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಅವರಿಗೆ ಆಗ ನಿಡುತ್ತಿದ್ದ ತಿಂಗಳಿನ ಸಂಬಳ ರೂಪಾಯಿ 12000/- . ಆದರು ಸಂಬಳಕ್ಕಾಗಿ ಎಂದು ಅವರು ಆಸೆ ಪಡಲಿಲ್ಲ. ಅವರ ಕನಸೆ ಬೆರೆಯಾಗಿತ್ತು. ಒಂದು ವರ್ಷಗಳ ನಿರಂತರ ದುಡಿಮೆಯನಂತರ ಸ್ವಾವಲಂಬಿಯಾಗಿ ದುಡಿಯುವ ಇಚ್ಛೆ ವ್ಯಕ್ತ ಪಡಿಸಿದರು, ಅವರ ಇಚ್ಛೆಯಂತೆ ಗೌರವ ಮತ್ತು ಆದರಪೂರ್ವಕವಾಗಿ ಮನೆ ಮಗಳಂತೆ ಅವರನ್ನು ಬಿಳ್ಕೊಟ್ಟೆವು. ಅದರಂತೆ ಅವರು ತಮ್ಮ ಮನೆಯಲ್ಲಿ ಇದ್ದು ಪ್ರತಿ ದಿನ ನೂರಾರು ರೊಟ್ಟಿ ಚಪಾತಿ ಮೆಂತ್ಯೆ ಚಪಾತಿ ಮಾಡಿ ನಮಗೆ ಮತ್ತು ಮನೆ ಮನೆಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಿ ಸೈ ಎನಿಸಿಕೊಂಡರು. ನಿರಂತರ ಆರು ವರ್ಷಗಳ ದುಡಿಮೆಯ ಫಲದಿಂದ ಅವರ ಕನಸಿನಂತೆ ಕಾಮಾಕ್ಯ ಚಿತ್ರಮಂದಿರದ ಹತ್ತಿರ, ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಅವರ ಶ್ರಮದ ದುಡಿಮೆ ಹಣದಲ್ಲಿ ಪ್ರಾರಂಭ ಮಾಡಿದರು. ತಾವು ನಡೆದ ಬಂದ ದಾರಿಯನ್ನು ಮೇಲಕು ಹಾಕಿದಾಗ ಆನಂದದ ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಮತ್ತು ಅವರ ಕಾಯಕದ ಮೇಲೆ ಅವರಿಗೆ ಅಪಾರವಾದ ಹೆಮ್ಮೆ ಇದೆ. ಮತ್ತು ತಮ್ಮ ದೊಡ್ಡದಾದ ಕನಸನ್ನು ಮುಟ್ಟುವ ಆತ್ಮವಿಶ್ವಾಸ ವಿದೆ. ಅವರ ಕನಸಿನ ಭಾಗವಾಗಿ ನಾವು ಕೂಡಾ ಅವರಿಗೆ ವಿಶೇಷ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುವ ಅಳಿಲು ಸೇವೆಯಲ್ಲಿ ನಮ್ಮ ಸಮರ್ಥ ಯು ಕೆ ಪುಡ್ಸ್ ಸಂಸ್ಥೆ ಕೈ ಜೊಡಿಸಿದೆ ಎಂದು ಹೇಳಲು ಸಂತೋಷ ಎನಿಸುತ್ತದೆ. ಕೊನೆಯದಾಗಿ ಹೆಳಬೆಕೆಂದರೆ ನಮ್ಮ ಸಂಸ್ಥೆಗೆ ಲಲಿತಮ್ಮ ಬಂದಾಗ ಅವರ ಚತುರತೆ ಕಂಡ ನಮಗೆ ಅವರೆ ನಮ್ಮ ಸಂಸ್ಥೆಯ ಆದಾರ ಸ್ಥಂಭವಾಗಬಹುದು ಎಂದು ಕನಸು ಕಂಡೆ ಆದರೆ ಇಂದು ಅವರೆ ಒಂದು ಸಂಸ್ಥೆಯಾಗಿ ಗುರುತಿಸಿ ಕೊಂಡಿದ್ದಾರೆ ಇದು ನಿಜವಾದ ಬೆಳವಣಿಗೆ ಎಂದು ಭಾವಿಸುತ್ತೆನೆ. ಎಷ್ಟೊ ಬಡ ಹಾಗೂ ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರಲು ಆಗದೆ ಸುಮಾರು ಕಾರಣಗಳಿಂದ ಆರ್ಥಿಕ ಶೋಷಣೆ ಅನುಭವಿಸುತ್ತಾರೆ. ಬಡತನವನ್ನು ಮೆಟ್ಟಿ ನಿಂತು ಮುಂದೆ ಬಂದಿರುವ ಲಲಿತಮ್ಮನ ಕತೆ ಎಷ್ಟೊ ನೊಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಲಿದೆ. ಬೆಂಗಳೂರಿನಂತ ಊರಲ್ಲಿ ಕೆವಲ ರೊಟ್ಟಿ ಮಾಡಲಿಕ್ಕೆ ಬಂದರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಯಾವದು ನಮಗೆ ಒಲಿಯುವದೊ, ಯಾವದು ನಮಗೆ ಸರಿ ಎನಿಸುವದೊ, ಯಾವದರಿಂದ ನಮ್ಮ ಜೀವನ ನಡೆಯುತ್ತದೆಯೊ, ಯಾವ ಕಾಯಕ ನಮ್ಮ ಕೈಹಿಡಿದಿದೆಯೊ ಆ ಕಾಯಕದಲ್ಲಿ ತೃಪ್ತಿ ಹೊಂದಿ ಮುನ್ನಡೆಯುವದು ಉತ್ತಮ. ಜೈ ಲಲಿತಮ್ಮ ಜೈ ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಜೈ ಶ್ರಮಜೀವಿ. ಜೈ ಸ್ವಾವಲಂಬಿ.

    • @swatichatterjee1513
      @swatichatterjee1513 ปีที่แล้ว +2

      Very inspiring indeed. Thanks 🙏 ... for sharing it...

    • @myindia5736
      @myindia5736 ปีที่แล้ว +2

      ಮನಸ್ಸಿದ್ದರೆ ಮಾರ್ಗ ಇದೆ ಇದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ

    • @vishnumurthy2081
      @vishnumurthy2081 ปีที่แล้ว +1

      Bahala sogasaagi avara parishramavannu baredidderi sir. Dhanyavaada.

    • @rajeshwarikrishna1690
      @rajeshwarikrishna1690 ปีที่แล้ว

      ಕೊನೆಯದಾಗಿ ನೀವು ಹೇಳಿದ ಮಾತುಗಳು ಖಂಡಿತ ಅನುಕರಣೀಯ, ನಾನು ಒಂದು ಹೆಣ್ಣ ಆಗಿದ್ದು ಆ ತಾಯಿಯನ್ನು ಬಹಳಷ್ಟು ಗೌರವಿಸುತ್ತೇನೆ, ನಿಮ್ಮಂತಹ ವಿಶಾಲ ಮನೋಭಾವ ಇರುವುದು ಬಹಳ ವಿರಳ, ಶರಣು ಶರಣೆಂಬೆ 🙏🙏

    • @sharanabasappacbalikai6679
      @sharanabasappacbalikai6679 ปีที่แล้ว

      @@rajeshwarikrishna1690 ಧನ್ಯವಾದಗಳು ಮೆಡಮ. ಪ್ರತಿಯೊಂದು ಅವಕಾಶವನ್ನು ಫಲಪ್ರದವಾಗಿಸು ಶಕ್ತಿಯನ್ನು ಆ ಭಗವಂತ ಮನುಷ್ಯನಿಗೆ ನಿಡಿದ್ದಾನೆ. ಅದನ್ನು ಸರಿಯಾಗಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ, ಸೂಕ್ತ ವ್ಯಕ್ತಿಯ ಹತ್ತಿರ, ಸರಿಯಾದ ರೀತಿಯಲ್ಲಿ ಬಳಕೆ ಮಾಡುವದು ಮಾತ್ರ ನಮ್ಮ ಕೈಯಲ್ಲಿ ಇದೆ.

  • @shivakumar-sk9so
    @shivakumar-sk9so ปีที่แล้ว +130

    Bengluru is an emotion 💙 for those who work hard 🥺🥰

  • @santoshhavaragi1954
    @santoshhavaragi1954 2 ปีที่แล้ว +26

    ದೇವರು ನಿಮಗೆ ಒಳ್ಳೆಯದು ಮಾಡಲಿ ಅಕ್ಕ.
    ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ನಿಮ್ಮ ಒಂದು ಹೋಟೆಲ್ 100 ಹೋಟೆಲ್ಗಳಾಗಿ ಮುಂದುವರೆಯಲಿ ಅಕ್ಕ
    All the best 👍

  • @naveenchandakothe4648
    @naveenchandakothe4648 ปีที่แล้ว +77

    Her words about bangalore!!! Goosebumps. And tears.❤❤❤

    • @jayarajums
      @jayarajums ปีที่แล้ว +5

      It is true that namma Bengaluru is great

    • @hemanthsraj2813
      @hemanthsraj2813 ปีที่แล้ว +1

      Medam please nimma number kodi. ಅಮ್ಮ ನಿಮ್ಮ ನಂಬರ್ ಕೊಡಿ

    • @suhashk2361
      @suhashk2361 ปีที่แล้ว +1

      Definitely bro ❤️

    • @vidyakulkarni5858
      @vidyakulkarni5858 ปีที่แล้ว +1

      Really true!!

  • @pinkyj3197
    @pinkyj3197 2 ปีที่แล้ว +99

    I have been to her khanavali...and was amazed by the taste, hygiene and the love they show while serving. Though being a rajasthani, tasting north Karnataka meals from this Amma has been so satisfying. Kudos to the entire team. You should increase the price and open more outlets...Amma

    • @rajushetty1223
      @rajushetty1223 2 ปีที่แล้ว

      No ❤️❤️❤️❤️❤️❤️

    • @halesh_0073
      @halesh_0073 ปีที่แล้ว

      Location📍

    • @adithyahk
      @adithyahk ปีที่แล้ว

      @@rajushetty1223 ಎಂಥದ ಬೇವರ್ಸಿ

    • @adithyahk
      @adithyahk ปีที่แล้ว +2

      That's very kind of you to share your experience, I love rajashthani culture and the food dal bathi churma,ghevar, kofta, kachori, laal Maas.

    • @pallavisreetambraparni6995
      @pallavisreetambraparni6995 ปีที่แล้ว +2

      @aditya. Yes. India is so versatile in food. Though I am south indian, I love a lot of North Indian dishes as well such as kachori, kofta, Gujarati dishes like khaman/dhokla, gujarathi/maharashtrian Srikhand, Bengali dishes such as rosh gulla and rasmalai and many many more.

  • @RaniGowdthi
    @RaniGowdthi ปีที่แล้ว +22

    Bangalore is not only state it's emotions...I Love bangalore ♥️♥️♥️♥️♥️ My 2nd mother is Bangalore... 💛♥️

  • @priyankanaik8254
    @priyankanaik8254 2 ปีที่แล้ว +24

    ಅನುಭವದ ಮಾತುಗಳು.. ತುಂಬಾ ಖುಷಿ ಆಯ್ತು... ಗ್ರಾಹಕರ ಕಾಳಜಿಗೆ ಕೃತಜ್ಞತೆಗಳು..... ಅಮ್ಮ..

  • @shivkumarmathapathi8484
    @shivkumarmathapathi8484 2 ปีที่แล้ว +6

    ಅದ್ಭುತವಾದ ಊಟ ನಾನು 1ದು ವರ್ಷ ದಿಂದ ಊಟ ಮಾಡ್ತಾಇರೋದು ಯಾವತ್ತು ಊಟ ಬೇಜಾರು ಆಗಿಲ್ಲ ಆಗೋದು ಇಲ್ಲ ಮನೆ ಊಟ ಬಿಟ್ರೆ ನಾವು ಎಷ್ಟೋ ಖಾನಾವಳಿ ಅಲ್ಲಿ ಊಟ ಮಾಡುದಿವಿ ಆದ್ರೆ ಈ ಖಾನಾವಳಿ ಅಲ್ಲಿ ಸಿಗೋ ರುಚಿ ಎಲ್ಲೂ ಸಿಕ್ಕಿಲ್ಲ ಸೂಪರ್ ರೀ ಲಲಿತಮ್ಮ ಹಾಗೂ ನಿಮ್ಮ ಕುಟುಂಬ ಹೀಗೆ ಮುಂದುವರೆಸಿ ಖಾಲಿ ಹೊಟ್ಟೆ ತುಂಬಿಸ್ತಾನೆ ಇರ್ರಿ ದೇವರು ಒಳ್ಳೇದು ಮಾಡಲಿ 🙏🙏💐

  • @kiran7324
    @kiran7324 2 ปีที่แล้ว +19

    True person ..I have seen many people taking different things on banglore..this good hearted women spoke nicely..she s down to earth ...hats of u madam and god will bles you

  • @PremKumar-bv8kv
    @PremKumar-bv8kv 2 ปีที่แล้ว +20

    ತಾಯಿ ನಿಮಗೆ ಒಳ್ಳೆದು ಆಗಲಿ,,👍👍👍👍

  • @mrp5764
    @mrp5764 ปีที่แล้ว +20

    Lucky are those who can access such high quality and tasty healthy food. Such low rates.
    People dont know health value of ragi rotti and jowar rotti. Its amazing fir diabetics and people with health problems. Hope lalithama be blessed with health wealth and prosperity for providing such service for mankind. She is real Annapurna.

  • @Sizzlle
    @Sizzlle 2 ปีที่แล้ว +11

    Thankyou for this video...👍hardworking lady chef...she gave a good idea to roll plastic wrap over wooden roti roller...i will try it to roll glutenfree rotis.

  • @chaithraprabhu7938
    @chaithraprabhu7938 ปีที่แล้ว +7

    Known people knows what bengaluru is.. bengaluru is an emotion

  • @priyankavasanth7135
    @priyankavasanth7135 ปีที่แล้ว +10

    Please start in USA also I can’t find anywhere joladarothi 😓
    I am waiting if anyone come and start please come here 🙏
    Pure soul 🥰

    • @vin8631
      @vin8631 ปีที่แล้ว

      Hey where u stay? I am also from North Karnataka. Stay in US

    • @priyankavasanth7135
      @priyankavasanth7135 ปีที่แล้ว

      @@vin8631 do you know any palaces in USA where we get jolada rothi actually I am from Bangalore

    • @newbestapps
      @newbestapps ปีที่แล้ว +1

      If you stay in San jose, there's a cloud kitchen called suggi oota. They offer/used to offer the north Karnataka menu for one of the day

    • @vin8631
      @vin8631 ปีที่แล้ว

      @@priyankavasanth7135 Hey Priyanka nice to hear, even I am from banglore. We can catch up.

    • @vin8631
      @vin8631 ปีที่แล้ว

      @@newbestapps wow thanks a ton Karthik 👌

  • @sharathsharath7046
    @sharathsharath7046 ปีที่แล้ว +8

    00:01
    ನಮ್ಮ ಬೆಂಗಳೂರು ನಮ್ಮ ಹೆಮ್ಮೆ ! 🥺❤️🙏

  • @kumarkarnataka7503
    @kumarkarnataka7503 ปีที่แล้ว +9

    ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ? 🤔🙏🙏🙏❤️❤️

  • @chandrashekar3996
    @chandrashekar3996 ปีที่แล้ว +8

    ಒಳ್ಳೆಯತನಕ್ಕೆ ಎಂದಿಗೂ ಭಗವಂತ ಜೊತೇಲಿದ್ದು ಕಾಪಾಡುತ್ತಾನೆ ತಾಯಿ. ನಿನ್ನ ಪರಿಶ್ರಮ ನೋಡಿ ತುಂಬಾನೆ ಖುಷಿ ಆಯ್ತು.

  • @PTBLR
    @PTBLR ปีที่แล้ว +10

    Truly enjoyed this video. Well done to this hard working mother.
    For me, the word Bangalore itself is enough to bring back memories of childhood. It has been such a place that has put me where I am today. Today n always, will remain my home

  • @rukminibadiger9353
    @rukminibadiger9353 ปีที่แล้ว +2

    ತುಂಬಾ ಧನ್ಯವಾದಗಳು ಅಮ್ಮ 😊ನಿಮ್ಮ ಈ ಮನೋಭಾವ ನಂಗೆ ತುಂಬಾ ಇಷ್ಟ ಆಯ್ತು.🥰 ನಿಮ್ಮ ಅಡುಗೆ ನಮ್ಮ ಮನೆಯಲ್ಲಿ ತುಂಬಾ ಇಷ್ಟ ಪಟ್ಟಿದಾರೆ. ಮನಪೂರ್ವಕ ಧನ್ಯವಾದ 🙏🙏🫂 ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದದಿಂದ ಚೆನ್ನಾಗಿಟ್ಟಿರಲಿ.

  • @knowledgeseeker6430
    @knowledgeseeker6430 2 ปีที่แล้ว +19

    ಬೆಂಗಳೂರಿಗೆ ಅನಂತ ಅನಂತ ವಂದನೆಗಳು.
    ನನಗೂ ಕೂಡ ಅನ್ನ ಕೊಟ್ಟ ಊರಿದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏❤️❤️❤️❤️🙏🙏🙏🙏
    ಕನ್ನಡಿಗರ ರಾಜಧಾನಿಗೆ ಕೋಟಿ ಕೋಟಿ ಪ್ರಣಾಮಗಳು.

    • @dkmanju
      @dkmanju 2 ปีที่แล้ว +4

      With 1000Rs I had come to Bangalore and now I & my family leading respectful life because of Bangalore, I also cried while she narrated the life of Bangalore.

    • @knowledgeseeker6430
      @knowledgeseeker6430 2 ปีที่แล้ว

      @@dkmanju 🙏🙏🙏🙏

  • @markivssuram2948
    @markivssuram2948 ปีที่แล้ว +5

    ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ. ನಿಮ್ಮ ವ್ಯಾಪಾರ ಮತ್ತಷ್ಟು ಉದ್ದಾರವಾಗಲಿ. 🙏🙏🙏

  • @aparnam5524
    @aparnam5524 ปีที่แล้ว +6

    Nice… such ppl will always find success in life. And few ppl settle here and keep scolding Banglore. They put down Banglore culture, Banglore traditions and say theirs is the best. If all who come here show this respect then there won’t be any outsider/insider talks.

  • @sangeethamahendrakar5383
    @sangeethamahendrakar5383 2 ปีที่แล้ว +26

    Rare to see such homely authentic hygiene food for moderate cost.. thanks to you akka ji....

  • @anuprasad4930
    @anuprasad4930 ปีที่แล้ว +5

    Wow! Hats off to this lady and her passion for simply working hard. We need more people with such resilience!

  • @sowmyachivukula9988
    @sowmyachivukula9988 6 หลายเดือนก่อน +1

    I love this woman.... She is sooo awesome.... All her dishes I tried, tastes soooo good. God bless this woman!

  • @deepikaa3658
    @deepikaa3658 ปีที่แล้ว +1

    Very super amma. down to earth and very sincere lady and good cultured caring for her customers, amma, nivu thatteyalli torisida,TONDEKAAYI
    CHUTNEY henge maadodu thorisikodi.. Neevu torisida
    Adugeyannu naanu maaduttene. tumba chennagi explain maadi toristiri.
    Naavu irodu bombay.
    Namaskaram amma.

  • @sp28769
    @sp28769 2 ปีที่แล้ว +12

    Homely food. Aunty is very friendly 😊
    Very much hardworking

  • @adhiladil6576
    @adhiladil6576 2 ปีที่แล้ว +13

    Great work by color talkies 👌👌👌

  • @praveenv424
    @praveenv424 ปีที่แล้ว +5

    bengaluru is emotion for kannidags it is in our blood

  • @miguelgallardo290
    @miguelgallardo290 ปีที่แล้ว +5

    Karnataka people are always welcomed to Bangalore 🙌🏻🙌🏻🙏🏻🙏🏻

    • @deepak5077
      @deepak5077 ปีที่แล้ว +2

      Bangalore is in Karnataka only... Don't get over smart

    • @miguelgallardo290
      @miguelgallardo290 ปีที่แล้ว

      @@deepak5077 are you from North Indian ?

  • @geethapriya2639
    @geethapriya2639 ปีที่แล้ว +11

    Such an innocent lady.God will always bless you Amma...

  • @sunilbabu1903
    @sunilbabu1903 2 ปีที่แล้ว +11

    Good Amma great work

  • @niralas2969
    @niralas2969 2 ปีที่แล้ว +8

    Really very very nice 👌👌👌 I apriciate your work,wow suuuuuuuuper jolada Rotti. Thank you for your loving. 👌👌👌💐💐

  • @colourtalkieschannel
    @colourtalkieschannel  2 ปีที่แล้ว +9

    Address:
    #215/s 1st main road, 7th block,BSK 3rd stage opp kamakya theater, Bengaluru- 560085

  • @jyothilaxmish4148
    @jyothilaxmish4148 ปีที่แล้ว +10

    Amazing taste . I like her food and her Frank talk!!!!

  • @beinghumble77
    @beinghumble77 ปีที่แล้ว +6

    All outsiders should be same as this lady's gratitude, blore is love and emotion, what's happening now water logging, traffic what evr issues it's from we people not from the name brand blore don't take blore name for all, it's really painful to see

  • @sunilprabhu8261
    @sunilprabhu8261 2 ปีที่แล้ว +7

    Hardworking lady may God bless her.....

  • @anusri2478
    @anusri2478 ปีที่แล้ว +2

    Tqsm fr ur comment about Namma Bengaluru, it’s ur hard work also mam….❤

  • @amazer6915
    @amazer6915 ปีที่แล้ว +2

    7:10
    7:34
    What a humility, what a gratitude.
    Lakhs of people come to Bangalore for livelihood, make money, settle here.
    But I have not seen even a single guy expressing such a love and gratitude.
    Btw, I am bangalorean by birth.

  • @varadarajcuram2238
    @varadarajcuram2238 ปีที่แล้ว +4

    Madam you brought tears to mt eyes. God bless you dear.

  • @godfreykunder3843
    @godfreykunder3843 ปีที่แล้ว

    Very well explained and easy to understand the procedure of cooking. Brinjals my favourite and my papa also prepared sameway. God bless you Amma always.

  • @livelikeamonk3161
    @livelikeamonk3161 ปีที่แล้ว +4

    You are not just a great cook. You are a great teacher as well.❤️

  • @jrl8604
    @jrl8604 2 ปีที่แล้ว +4

    Love u Lalitamma....devru nimage olledu madli 🙏

  • @shahiedshahied8770
    @shahiedshahied8770 ปีที่แล้ว +3

    Blessed to be born in Bangalore.... We welcome everyone no caste no religion only Love as cool as Bangaloreans....

  • @navyashree731
    @navyashree731 2 ปีที่แล้ว +5

    Please show all Uttarakarnataka Khanavali recipes

  • @mohideenshareef1132
    @mohideenshareef1132 2 ปีที่แล้ว +3

    ಶುಷ್ಟಿ ಕರ್ತಾ ನಿಮ್ಮ ಚನ್ನಾಗಿ ಇಟ್ಟಿರಲಿ 🙏

  • @pavs7827
    @pavs7827 ปีที่แล้ว +3

    literally, I remember my mother...she also struggles a lot....

  • @g.rakshaaithal2883
    @g.rakshaaithal2883 ปีที่แล้ว

    such a genuine lady... God Bless her with loads of Success... ❤❤❤❤❤❤❤❤❤❤❤❤

  • @lakshmipathi8694
    @lakshmipathi8694 ปีที่แล้ว +4

    Anna dhaatha sukhi bhava Devaru ivrige hecchhina Shakthi Aarogya kottu kaapadali 🙏🏽🙏🏽

  • @AAKANKSHAB
    @AAKANKSHAB 2 ปีที่แล้ว +7

    Veg biryani,pulav,mirchi baji,Ella recipy madi torisi pls

  • @lrrajni
    @lrrajni ปีที่แล้ว

    Super Lalitamma...You are inspiring women...Certainly will come some day

  • @radhikakudamala7964
    @radhikakudamala7964 ปีที่แล้ว +4

    Could see passion and dedication towards her work 👏 🙏

  • @exampaperguide1436
    @exampaperguide1436 2 ปีที่แล้ว

    Thanks for sharing.we were looking for North kar roti

  • @ysb2026
    @ysb2026 ปีที่แล้ว +3

    Very true.. it reminds me of my early days in Bangalore.

  • @HGSROCKGAMING
    @HGSROCKGAMING ปีที่แล้ว +3

    Great work,may God bless you

  • @myindia5736
    @myindia5736 ปีที่แล้ว +3

    Hello Sir, I am new subscriber to you channel your presentation is very good and thank you for shooting Sir

  • @UKMUSICADDA
    @UKMUSICADDA 2 ปีที่แล้ว +6

    Super amma well done great work

  • @raghavendraraju9746
    @raghavendraraju9746 ปีที่แล้ว +4

    Salute to this great lady

  • @sangeetapj1359
    @sangeetapj1359 ปีที่แล้ว +2

    Very nice & cheap also. Pl. Teach your recipes akka. Mouth watering recipes...

  • @TAJINDERSINGH-xx4cx
    @TAJINDERSINGH-xx4cx ปีที่แล้ว

    Super yummy my favourite ragi roti and jawar roti i eaten ragi ittu and tuppa in mandya jawar roti eatan in ramnagar

  • @ashakumar3101
    @ashakumar3101 ปีที่แล้ว +1

    you are an awesome chef. Love your recipes . Also can you please show how to make Junkanoo & Roti?

  • @sapnajacob4670
    @sapnajacob4670 ปีที่แล้ว +2

    She is a nice person .God bless u. Amma

  • @ginaroberts5883
    @ginaroberts5883 ปีที่แล้ว

    I tried the green chili chutney it turned out very tasty. Wish lalithaamma all the best.

  • @yamunaarjun1360
    @yamunaarjun1360 ปีที่แล้ว +2

    Amazing effort 👍👌

  • @konkani_recipes
    @konkani_recipes 6 หลายเดือนก่อน

    ❤made me so emotional …lots of love to her ..god bless her and her family ❤

  • @bhuvanashreedhar6460
    @bhuvanashreedhar6460 ปีที่แล้ว

    I will definitely visit your khanavali during my next visit to bangalore !

  • @sudhapai8596
    @sudhapai8596 ปีที่แล้ว

    Such a genuine person🙏🙏🙏

  • @sanjaysurya6840
    @sanjaysurya6840 ปีที่แล้ว +1

    God bless.. Yochane madabedi thaayi 🌹🙏

  • @lakshmisuman3656
    @lakshmisuman3656 ปีที่แล้ว

    Can't wait, need to visit once

  • @simhadri56
    @simhadri56 ปีที่แล้ว +5

    Such a wonderful lady... it's her sincere effort and sincere heart that's bringing success to her venture..

  • @raghavendramraghu7024
    @raghavendramraghu7024 ปีที่แล้ว +1

    Thanks Amma God bless you

  • @kalavaidya
    @kalavaidya ปีที่แล้ว

    Bangalore emotion is so good to hear....
    I am your fan.
    I tried your capsicum chitraanna receipe.... It was very good.
    When I visit Bangalore next year, I will surely try your khanavali food

  • @VinayKumar-jq3vq
    @VinayKumar-jq3vq ปีที่แล้ว +2

    True service to the people!!!

  • @lakshmiindradev9039
    @lakshmiindradev9039 2 ปีที่แล้ว +6

    God bless ma’am 🙏.

  • @kingpin6417
    @kingpin6417 ปีที่แล้ว +2

    Yes bangalore is very emotion mam ❤️

  • @shilpar6029
    @shilpar6029 ปีที่แล้ว

    Thanks amma

  • @sanjukumarmethre522
    @sanjukumarmethre522 2 ปีที่แล้ว +2

    Super amma

  • @Bharathursharthikote
    @Bharathursharthikote 2 ปีที่แล้ว +5

    ಕಣ್ಣೀರು ಬಂತು
    ನಮ್ ಮಂದಿ ರೀ ❤️

    • @honeybunny1383
      @honeybunny1383 ปีที่แล้ว +1

      Exactly 😊

    • @Bharathursharthikote
      @Bharathursharthikote ปีที่แล้ว

      @@honeybunny1383 ಇವತ್ ಬೆಂಗಳೂರ್ ನ ವರ್ಸ್ಟ್ ಸಿಟೀ ಅಂತ ಬೈತ ಇರುವವರಿಗೆ ಅರ್ಪಣೆ

  • @kavithagundala6447
    @kavithagundala6447 ปีที่แล้ว

    You are right amma next time when I come to Bangalore iwill come to your kitchen 🙏🏼

  • @chandrikadeepak4813
    @chandrikadeepak4813 7 หลายเดือนก่อน

    more than food your way of speaking amazing

  • @hey_man33
    @hey_man33 ปีที่แล้ว

    Very inspiring ☺️

  • @geetabadiger8697
    @geetabadiger8697 ปีที่แล้ว +2

    Super fine natural.....,

  • @nethravathilokesh8407
    @nethravathilokesh8407 ปีที่แล้ว

    Realy nice amma

  • @nandamagadum7897
    @nandamagadum7897 ปีที่แล้ว +2

    So good to see 😘
    You should increase the rate 👍🏻👍🏻

  • @economics008
    @economics008 5 หลายเดือนก่อน

    Just say WOW , no words

  • @shunmugapriya3666
    @shunmugapriya3666 ปีที่แล้ว

    I understand little kannada... But able to conversent... Mam please dont cry... Feeling very bad to see you crying.. You have great skills.. God will never leave you..

  • @sidsharanappa1949
    @sidsharanappa1949 ปีที่แล้ว +1

    Nija even am from uttar karnataka 😍😘😘😘

  • @sudhas3638
    @sudhas3638 2 ปีที่แล้ว +3

    Teach us palya recipes Amma...Thank u for roti recipe

  • @Harikrishnasings
    @Harikrishnasings ปีที่แล้ว +1

    Very very true ,Bengaluru is God's place

  • @ravindrabv5262
    @ravindrabv5262 2 ปีที่แล้ว +1

    Sharanu sharanarthy.god bless

  • @NaveenKumar-kb2eq
    @NaveenKumar-kb2eq ปีที่แล้ว +1

    Mama good work 👏 quality 👏 👌I don't eat I know ur work .. ur my inspiration..Nana English type sry...adre yaru vedios madtha edre sir good work👍

  • @roopaj9863
    @roopaj9863 ปีที่แล้ว +1

    Amma nemma Hotel nali maaduva ella resipi thorsi plz 🙏🙏🙏

  • @DALESH45
    @DALESH45 2 ปีที่แล้ว +1

    All the best
    Good job

  • @basavarajbenal3245
    @basavarajbenal3245 2 ปีที่แล้ว +2

    Super sister all the best

  • @navyashree731
    @navyashree731 2 ปีที่แล้ว +1

    Tq sir

  • @shankarnatikolidabharamana8054
    @shankarnatikolidabharamana8054 2 ปีที่แล้ว +3

    👌👌👌💐

  • @vaniv4563
    @vaniv4563 ปีที่แล้ว

    Dhanyosmi Thai nimage 🙏🙏🙏

  • @sangeetapj1359
    @sangeetapj1359 ปีที่แล้ว

    Very hard working lady ...

  • @shailajamodi2493
    @shailajamodi2493 ปีที่แล้ว

    Very great meal very nice

  • @LakshmiDevi-lw3ez
    @LakshmiDevi-lw3ez ปีที่แล้ว

    Super amma ❤️