ಭಾರತ ಹುಣ್ಣಿಮೆ ದಿನ ಮಾಡುವ ರೇಣುಕಾದೇವಿ (ಎಲ್ಲಮ್ಮ ದೇವಿಯ )ಪೂಜಾ ವಿಧಾನ ಈರೀತಿ ಸಂಕಲ್ಪ ಮಾಡಿ ಮಾತೃದೋಷ ಪರಿಹಾರ

แชร์
ฝัง
  • เผยแพร่เมื่อ 21 ก.พ. 2024

ความคิดเห็น • 275

  • @jyothics6611

    🙏ಅಮ್ಮ ದೇವರ ಸ್ವರೂಪ ಆದ ನಿಮಗೆ ತುಂಬು ಹೃದಯದ ನಮಸ್ಕಾರ ಗಳು ಅಮ್ಮ ನಿಮ್ಮ ಆಶೀರ್ವಾದ ಇರ್ಲಿ ಅಮ್ಮ ❤️

  • @chaithraprakash9444

    ಉಧೋ ಉಧೋ ರೇಣುಕಾ ತಾಯಿ 🙏🙏🙏🙏🙏

  • @anutanu5748

    ಅಮ್ಮ 🙏 ನಾಳೆ ಹುಣ್ಣಿಮೆ ಕಾರ್ಯ ಸಿದ್ಧಿ ಆಂಜನೇಯ ವ್ರತ ಪ್ರಾರಂಭ ಮಾಡಬಹುದಾದ ಅಮ್ಮ

  • @lathamadival8292

    ಹುಲಿಗೆಮ್ಮ ದೇವಿ ಪೂಜೆ ಮಾಡಬಹುದಾ ಅಮ್ಮ

  • @srushtikavital4525

    🙏ಯಲ್ಲಮ್ಮ ತಾಯಿ ಪೂಜೆ ಮಾಡಿ ಮಾತಂಗಿಯವರಿಂದ ಬೇವು ಇಳಿಸಿಕೊಳ್ಳುತ್ತೇವೆ ಅಮ್ಮ 🙏

  • @AnjaneyaH-nb4wy

    🙏🙏ಅಮ್ಮ ನಿಮ್ಮ ಆಶೀರ್ವಾದ ನಮ್ಮ ಮಕ್ಕಳಿಗೆ ಸದಾ ಇರಲಿ 🙏🙏💐💐

  • @savitha108

    ವೀಣಾ ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು❤😊

  • @bhargavipatil4518

    Nivu helida e ella pooja hennu makkalu maduvuda..?

  • @gsandhya8684

    Amma yava rashiyaru yaudaralli shikshana padedare olleyadagutte tilishi. For example engineering, doctor, teachers, banknalli itara etc. Dayamadi tilishi kodi amma

  • @jalajakshij1002

    Namma thande mani devaru na nna janma hesaru yellamma

  • @renukanagoudamallanagoudra

    ಅಮ್ಮ ನಮಸ್ಕಾರ, ಧನ್ಯವಾದಗಳು. ನಮ್ಮ ಮನೆ ದೇವರು ಸವದತ್ತಿ ರೇಣುಕಾ ಯಲ್ಲಮ್ಮ.ನಮ್ಮ ಮನೆಯಲ್ಲಿ ಪಡ್ಡಲಿಗಿ ತುಂಬುತ್ತೇವೆ.ಕಣಕದ 5 ದೀಪ ಬೆಳುಗುತ್ತೇವೆ ಕರಿಗಡುಬು ನೈವೇದ್ಯ ಮಾಡುತ್ತಾರೆ.

  • @ashadevadiga603

    Dhanyosmi Amma...

  • @user-wp6oo9tr2f

    Hare Krishna hare shreenivasa 🙏🙏🙏🙏🙏🙏

  • @veerendraprasad27

    Amma Namaskaaragalu... 🙏🏻🙏🏻🙏🏻💐💐💐✨✨✨🚩🚩🚩...

  • @jyosrijyosri8203

    Dhnyavadhagalu amma🙏🙏🙏

  • @gayatripotdar4294

    Thanks Amma🙏🙏

  • @sumanglapatil7588

    ನಮ್ಮ ಮನೆ ದೇವರು ಯಲ್ಲಮ್ಮ ಅಲ್ಲಿ ನಮ್ಮ ಅಜ್ಜಿಯ ಕಾಲದಿಂದಲೂ ಹಾಗೆ ಯಲ್ಲಮ್ಮ ದೇವಿ ಗೆ ಪೂಜೆ ಮಾಡುಕೂಂತೆ ಬಂದಿದ್ದಾರೆ ನಮ್ಮ ಮನೆ ಯಲ್ಲಿ ಪಡಲಗಿ ಇಲ್ಲಾ ಹಾಗೇ ಒಂದು ತಾಟು ಅಲ್ಲಿ ಪಡಲಗಿ ತುಂಬುತ್ತಾರೆ ಹಾಗೆ ತುಂಬಬಹುದು ಅಥವಾ ಪಡಲಗಿ ನೆ ತೂಗು ಬೇಕು ಯಲ್ಲಮ್ಮ ದೇವಿ ಯು ಪದ್ದತಿ ಬಗ್ಗೆ ಮಾಹಿತಿ ನೀಡಿ ಅಮ್ಮ

  • @jayshreevananjakar8577

    ಉದೋ ಉದೋ ಯಲ್ಲಮ್ಮ ದೇವಿ🙏🙏🙏

  • @lalitakushtagi139

    Dhanyavadagalu Amma

  • @premasrinivas6634

    ಅಮ್ಮಾ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಮ್ಮ ❤