"ದರ್ಶನ್ ಒಬ್ಬ ಕಾಮನ್ ಸೆನ್ಸ್ ಇಲ್ಲದೇ ಇರೋ ದುರಹಂಕಾರಿ!"-E15-Mukhyamantri Chandru-Kalamadhyama-Darshan Case

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 718

  • @KalamadhyamaYouTube
    @KalamadhyamaYouTube  4 หลายเดือนก่อน +88

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @fireroad123
      @fireroad123 4 หลายเดือนก่อน +5

      Get views for making some one life fun story
      I think u r thumbnail need change,
      KARMA ALWAYS hit back what you did.
      nimm Kalamadhyama Vanna haluu madbedi 🙏

    • @shivakumardbshivakumardb7315
      @shivakumardbshivakumardb7315 4 หลายเดือนก่อน

      ನಿಂದು 3rd cls chanel

    • @-jo4m
      @-jo4m 3 หลายเดือนก่อน

  • @s_prafulla
    @s_prafulla 4 หลายเดือนก่อน +967

    ದರ್ಶನ್ ವಿಚಾರದಲ್ಲಿ ಇದ್ದದ್ದನ್ನು ಇದ್ದ ಹಾಗೇ ಹೇಳಿದ ಕೆಲವೇ ಕೆಲವು ಕಲಾವಿದರಲ್ಲಿ ನೀವೂ ಕೂಡ ಒಬ್ಬರು sir, 🙏

    • @francisdias9208
      @francisdias9208 4 หลายเดือนก่อน +2

      ನಿವು

    • @FireRocky-f9x
      @FireRocky-f9x 4 หลายเดือนก่อน

      ​@@francisdias9208ಅವರು ಕಲಾವಿದರ ಅನ್ನ ಲೇ ಅವರು 😡

    • @HarishKumar-dy7et
      @HarishKumar-dy7et 4 หลายเดือนก่อน

      ​@@francisdias9208ಏನು ನೀವು 🤣😂😂

    • @harshacreativeclips7617
      @harshacreativeclips7617 4 หลายเดือนก่อน

      ಅಂದ್ರೆ ದರ್ಶನ್ ನಿಮಗೆ ಅಷ್ಟೊಂದು ಕ್ಲೋಸ್ ಇದ್ದಾರೆ 😮

    • @shivanandakan494
      @shivanandakan494 4 หลายเดือนก่อน +3

      ನಿಜ

  • @bismidha786
    @bismidha786 4 หลายเดือนก่อน +285

    ಒಂದು ಒಂದು ಮಾತಿನಲ್ಲೂ ತುಂಬಾ ತೂಕ ಇದೆ 👌ನಿಮ್ಮ ಮಾತುಗಳು ಕೇಳೊಕೆ ಇಂಪಾಗಿದೆ ಸರ್. ನನ್ ಯಲ್ಲೇ ಹೋದರು ಕನ್ನಡದಲ್ಲಿ ಮಾತಾಡೋದು ನನಗೆ ಕೇಳ್ತಾರೆ ನೀವ್ ಮುಸ್ಲಿಂ ಅಲ್ವಾ ಯಾಕೆ ಕನ್ನಡದಲ್ಲಿ ಮಾತಾಡ್ತಿರ ಅಂತಾರೆ. ಅವರಿಗೆ ನಾವು ಇರೋದೇ ಇಲ್ಲಿ ಅಲ್ವಾ ನನ್ನ ಭಾಷೆ ಕನ್ನಡ ಆಗಾಗಿ ನಾನು ಈ ಭಾಷೆ ಮಾತಾಡ್ತೀನಿ ಸ್ವಲ್ಪ ಜನ ನನ್ನ ನೋಡಿ ಉರ್ಕೋತಾರೆ ನಾನು ತಲೆ ಕೆಡಿಸ್ಕೊಳೋದಿಲ್ಲ ನಾನು ಓದಿರೋದು ಕನ್ನಡ ಶಾಲೆ ಯಲ್ಲಿ 😊ನಾನು ಕನ್ನಡದವಳು ನನಗೆ ಆ ಹೆಮ್ಮೆ ಸಾಯೋ ತನಕ ಇರುತ್ತೆ 😊😊

  • @ganeshkumar-rz1pf
    @ganeshkumar-rz1pf 4 หลายเดือนก่อน +74

    ದರ್ಶನ್ ಬಗ್ಗೆ ನೀವು ಹೇಳಿದ್ದು ಸರಿ ಇದೆ 👍🏻👍🏻🙏🏻

  • @Manjushetty634
    @Manjushetty634 4 หลายเดือนก่อน +211

    🙋‍♂️ನಮಸ್ಕಾರ ಸರ್ ಗೌರವಾನ್ವಿತ ಸಾಧಕರೇ ಚಂದ್ರು ಸರ್ 🌹💐🙏

  • @ramaswamyc4285
    @ramaswamyc4285 4 หลายเดือนก่อน +271

    ಮುಖ್ಯಮಂತ್ರಿ ಚಂದ್ರು ಅವರು ಈ ರೀತಿ ದರ್ಶನ್ ಬಗ್ಗೆ ಮಾತನಾಡಲು ತುಂಬಾ ದೈರ್ಯ ಇದೆ

    • @gauthamhegde4185
      @gauthamhegde4185 4 หลายเดือนก่อน +31

      Dhiriya yake dharshan hotte thumbisthana

    • @PurushothamAacharya-w3t
      @PurushothamAacharya-w3t 4 หลายเดือนก่อน +1

      Nijavaglu nera dhitta niranthara andhre chandhru maathra

    • @anandl7928
      @anandl7928 4 หลายเดือนก่อน +51

      Idu dhairya alla, sathya maatadidaare ashte👍

    • @Geetha-tl9mx
      @Geetha-tl9mx 4 หลายเดือนก่อน +23

      Dhairya yake beku...brother.. Obba kolegarana bagge mathadoke

    • @GeetaCH-vq8lw
      @GeetaCH-vq8lw 4 หลายเดือนก่อน +20

      ಆ ದರ್ಶನ್ ಬಗ್ಗೆ ಮಾತಾಡಕ್ಕೆ ಧೈರ್ಯ ಬೇರೆ ಬೇಕಾ ಅದು ಏನು ಅಂತ ಕಮೆಂಟ್ ಮಾಡ್ತಾರೋ ಆ ದೇವರೇ ಬಲ್ಲ

  • @devadaskamath1347
    @devadaskamath1347 4 หลายเดือนก่อน +21

    ಅನುಭವ ಮನುಷ್ಯನನ್ನು ಯಾವ ಉತ್ತುಂಗಕ್ಕೆ ಏರಿಸುತ್ತದೆ ಅನ್ನೋದಕ್ಕೆ ಚಂದ್ರು ಸರ್ ಉದಯರಣೆ❤

  • @jayendrakannadiga4672
    @jayendrakannadiga4672 4 หลายเดือนก่อน +203

    ಹೌದು ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.

    • @maruthihnl
      @maruthihnl 4 หลายเดือนก่อน +1

      Brother kottidare

    • @jayendrakannadiga4672
      @jayendrakannadiga4672 4 หลายเดือนก่อน

      @@maruthihnl yella central government exams exams gu , hage horgade inda bandu illi job servrige

    • @raghuraghav4245
      @raghuraghav4245 4 หลายเดือนก่อน +1

      ​@@maruthihnlಪ್ರಶ್ನೆಗಳು ಕನ್ನಡ ದಲ್ಲೇ ಇದ್ರೆ ಚೆನ್ನಾಗಿರುತ್ತೆ
      ..

    • @basavaraj401
      @basavaraj401 4 หลายเดือนก่อน

      ಎಲ್ಲಾ ಪರೀಕ್ಷೆ ಬರೆಯಲು ಸಹ ಎಲ್ಲಾ ಭಾಷೆಯಲ್ಲಿ ಅಂದರೆ ಲಿಪಿ ಇರುವ ಭಾಷೆಯಲ್ಲಿ ಬರೆಯಬಹುದು. 🙏

  • @vivekningaraju4696
    @vivekningaraju4696 4 หลายเดือนก่อน +52

    Perfectly said about Darshan , thank you for being so honest

  • @grsravi72
    @grsravi72 4 หลายเดือนก่อน +65

    ದರ್ಶನ್ ವಿಚಾರದಲ್ಲಿ ಬೀವು ಹೇಳಿದ ಮಾತು 100% ನಿಜ. ಅದು ಇಡೀ ಕರ್ನಾಟಕಕ್ಕೆ ಗೊತ್ತಿದೆ.

  • @satyaprakashgs2813
    @satyaprakashgs2813 4 หลายเดือนก่อน +18

    ಕನ್ನಡ ಹೋರಾಟಗಾರರ ಬಗ್ಗೆ ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ. ಅಭಿನಂದನೆಗಳು. 👍👍🙏🙏🙏

  • @ushasivananjaiah7224
    @ushasivananjaiah7224 4 หลายเดือนก่อน +67

    Hats off to you you are the only one who had the guts to say truth abt Darshan

    • @zamindar712
      @zamindar712 4 หลายเดือนก่อน +6

      Puneeth shivanna sudeep yash... & aa Telugu heroes nodi brother yen attitude auru pawan kalyan, prabhas,mahesh babu, ramcharan, junior ntr, auru ondhu controversy nu ella yestu gentleman's thara erthare.. ee kachada sule goskara obbu pranana part part katthursaki kolemadudhane thu ee sule kachada darshan.. ​@_GROWN-UP

  • @BhairaAdugeMane
    @BhairaAdugeMane 4 หลายเดือนก่อน +7

    ಸತ್ಯವಾದ ಮಾತು 🙏🙏🙏🙏🙏 ನೂರಕ್ಕೆ ನೂರು ಸತ್ಯ 🙏🙏🙏🙏🙏

  • @nammanethindi_2021
    @nammanethindi_2021 4 หลายเดือนก่อน +46

    ರಾಜ್ಯ ಭಾಷೆ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್

  • @manjumanjegowda3475
    @manjumanjegowda3475 4 หลายเดือนก่อน +56

    ಅರ್ಥ ಗಾಂಭೀರ್ಯ ವಾದ ಸಂವಾದ ಅಭಿನಂದನೆಗಳು 🎉

  • @Kumar-ss5lr
    @Kumar-ss5lr 4 หลายเดือนก่อน +7

    ನಿಮ್ಮ ಪ್ರಾಮಾಣಿಕ ಅನುಭವದ ಮಾತುಗಳು💯👍🔥 ಧನ್ಯವಾದಗಳು ಸರ್

  • @siddusgowda9805
    @siddusgowda9805 4 หลายเดือนก่อน +45

    ಸತ್ಯವಾದ ಮಾತು ಚಂದ್ರು ಸರ್,,, ದುರಂಕಾರ ದ ಪರಮಾವದಿ ಅಂದ್ರೇ ಇದೆ,,, Hat's of to u PARAM sir🙏🙏

  • @ravindrashanbhogue848
    @ravindrashanbhogue848 4 หลายเดือนก่อน +21

    👌👌👌ಮಾತುಗಳು ಸರ್ 👏👏👏ಸತ್ಯಹೇಳುತ್ತಾ ಹೋಗಿದ್ದಿರಿ 🙏🙏🙏

  • @manjunathkadam3079
    @manjunathkadam3079 4 หลายเดือนก่อน +21

    ಪ್ರಬುದ್ದವಾದ ಮಾತುಗಳು ಖುಷಿ ಆಯಿತು..

  • @dakshayanik.n.4610
    @dakshayanik.n.4610 4 หลายเดือนก่อน +2

    ತುಂಬಾ ಸತ್ಯವಾದ ಮಾತು. ಪ್ರಬುದ್ಧ ಚಿಂತನೆ. ನಿರರ್ಗಳ ಮಾತು. ಮುಖ್ಯಮಂತ್ರಿ ಚಂದ್ರು ಅವರಿಗೆ ಧನ್ಯವಾದಗಳು

  • @banashakariconstructions
    @banashakariconstructions 4 หลายเดือนก่อน +12

    ಪರಂ ಸರ್ ನಮಸ್ಕಾರ ನಾನು ತುಂಬಾ ನಿಮ್ಮ ವಿಡಿಯೋಗಳನ್ನು ನೋಡಿದ್ದೇನೆ ಮುಖ್ಯಮಂತ್ರಿ ಚಂದ್ರು ಸರ್ ಗೆ ನನ್ನ ನಮಸ್ಕಾರಗಳು ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಮತ್ತು ಎಲ್ಲಾ ಭಾಷೆಗಳ ಬಗ್ಗೆ ಗೌರವ ಕೊಡುವುದು ಮುಖ್ಯ ತಿಳಿಸಿದ್ದಾರೆ ತುಂಬಾ ಸಂತೋಷವಾಯಿತು

  • @vg6960
    @vg6960 4 หลายเดือนก่อน +25

    ಇರೋದನ್ನೇ ಹೇಳಿದ್ದಾರೆ❤

  • @anandamurthyt9145
    @anandamurthyt9145 4 หลายเดือนก่อน +6

    ಅಣ್ಣ ತಮ್ಮ ಮಾತುಗಳು ಮುತ್ತಿನಂತಹ ಮಾತುಗಳು. ಭಾಷೆಯ ಬಗ್ಗೆ ತಾವು ಆಡಿದ ಮಾತುಗಳು ಎಲ್ಲರೂ ಒಪ್ಪುವಂತಹುದು. ಮಠದಲ್ಲಿ ಬಂದಿರುವ ಸಂಸ್ಕಾರ ತಮ್ಮದು.❤❤❤❤❤❤❤

  • @hemavathiht204
    @hemavathiht204 4 หลายเดือนก่อน +9

    Supper sir , ನಿಮ್ಮ ನೇರ ನುಡಿ ತುಂಬಾ ಇಸ್ಟ ನಾಟಕದ ಜೀವನ ಮಾಡಬಾರದು love u sir❤

  • @GeethaVandana-h3j
    @GeethaVandana-h3j 4 หลายเดือนก่อน +15

    Nija Sir...taggi baggi nedthre olledagatte...ahankara ella olledalla....❤❤❤

  • @prakashkiccha4714
    @prakashkiccha4714 4 หลายเดือนก่อน +9

    ರಾಜಕುಮಾರ್ ಮೂವೀಸ್ ಇಷ್ಟ ಅಂತ ಹೇಳುದ್ರಲಾ 🙏❤️

  • @shriharikulkarni07
    @shriharikulkarni07 4 หลายเดือนก่อน +5

    Finally someone spoke truth about darshan

  • @lokeshgowda5610
    @lokeshgowda5610 4 หลายเดือนก่อน +70

    Dr.Rajkumar the legend of indian cinemas Karnataka rathna should be honoured with baratha rathna award

    • @sunil3371
      @sunil3371 4 หลายเดือนก่อน +1

      Paramveer prashasti annoo, Oscar,Grammy,Bharata Ratna, Karnataka Ratna, Padmshri,Padmavibhooshana,Gaana Gandharva, ityaadigalellavannoo kodabeku. Avara cinemagalige dudida Producer's, Directors, co-actors, writer's, music directors, lyrics writer's, camera operator's, light boy's, cook's, and friends, ivarigella Tengina kaayi Chippu kodabeka?

    • @pavan64
      @pavan64 4 หลายเดือนก่อน

      Xx​@@sunil3371le gubal cm post yellarigu sigalla sigodu obbarige matra adu yarige andre yavanige a yogyate ide avarige yallarigu CM post kotre C M post ge value iruta
      awardgalu aste yarige yogyate ide avarige matra yellarigu prasasti kotre prasastige bele iruta ade tara ne arta madko

    • @pritamsri
      @pritamsri 4 หลายเดือนก่อน +3

      There is no equivalence to Dr Rajkumar in the entire Indian movie industry. In his karma bhoomi there are many accredtitions to Dr Rajkumar which nobody has or nobody can attain which he has attained. So yes he should get a posthumous Bharat Ratha award.

  • @shivakumarhs6092
    @shivakumarhs6092 4 หลายเดือนก่อน +7

    ಸತ್ಯನ ಹೃದಯ ದಲ್ಲಿ ತುಂಬಾ ದಿನ ಒಳಗಡೆ ಇಟ್ಕೊಲ್ಲಾಕ್ಕಾಗಲ್ಲ

  • @basavaraj401
    @basavaraj401 4 หลายเดือนก่อน +3

    "ಒಳ್ಳೆಯದಕ್ಕೆ ಒಳ್ಳೆಯ ಪ್ರತಿ ಫಲ ಕೆಟ್ಟದ್ದಕ್ಕೆ ಕೆಟ್ಟ ಪ್ರತಿಫಲ". ಗೌತಮ ಬುದ್ಧ.

  • @svjkchintu5743
    @svjkchintu5743 4 หลายเดือนก่อน +5

    Very correct. Only u have guts to say this. Hats off.

  • @kalpanaharikumarbhavageeth2402
    @kalpanaharikumarbhavageeth2402 4 หลายเดือนก่อน +4

    ಹಣದ ಅಹಂಕಾರ ಮನುಷ್ಯನನ್ನು ಈ ರೀತಿ ಮಾಡಿಸುತ್ತದೆ ನಿಜ ಸರ್

  • @maheshmyageri7914
    @maheshmyageri7914 4 หลายเดือนก่อน +3

    ಗುರುಗಳೇ ತುಂಬಾ ಚೆನ್ನಾಗಿ ಮಾತಾಡಿದ್ರೆ...... ಒಳ್ಳೆಯ ಮಾತುಗಳು

  • @Pakkireshbellary
    @Pakkireshbellary 4 หลายเดือนก่อน +330

    ಮಾತು ಮನೆ ಕೆಡಿಸಿತು,ತುತು ಓಲೆಕೆಡಿಸಿತು ಅನ್ನೋ ಗಾದೆಮಾತಿದೆ. ಇದು ದರ್ಶನ್ ವಿಚಾರದಲ್ಲಿ ನಿಜಾ ಅನಿಸುತ್ತೆ

    • @gknaghashreegk
      @gknaghashreegk 4 หลายเดือนก่อน +4

      🙏🙏🙏🙏🙏🙏💐💐💐💐👌👌👌

    • @ashokkumarg766
      @ashokkumarg766 4 หลายเดือนก่อน +6

      Yes 😂.

    • @sridhara.nagalikarsridhara2815
      @sridhara.nagalikarsridhara2815 4 หลายเดือนก่อน +24

      ತೂತೆ, ಕೆಡ್ಸೋದು,,,, 😜😜😜

    • @gcraghunatharaghu9168
      @gcraghunatharaghu9168 4 หลายเดือนก่อน

      ​@@sridhara.nagalikarsridhara2815 ನಿಮ್ಮ ಸ್ವಂತ ಅನುಭವ ಎಂದು ಭಾವಿಸುತ್ತೇನೆ 😊😊😊

    • @abhinandanshirahatti8859
      @abhinandanshirahatti8859 4 หลายเดือนก่อน +17

      small correction bro tootu dboss na kedsitu😂

  • @manjunathaks607
    @manjunathaks607 4 หลายเดือนก่อน +80

    ಇದು ಅಂದಿನ ಕಾಲದ ಕರ್ನಾಟಕದ ತುಂಟ ಹುಡುಗರ ಇತಿಹಾಸ 😂 ಚಂದ್ರು ಸಾರ್ ಮುಕ್ತವಾಗಿ, ಸತ್ಯವನ್ನೇ ಹೇಳಿದ್ದಾರೆ.😂

  • @prasannaachar3714
    @prasannaachar3714 4 หลายเดือนก่อน +11

    Super speech mukya mantri Chandru boss ❤❤❤❤

  • @Mahalakshmiiii
    @Mahalakshmiiii 4 หลายเดือนก่อน +10

    True words about Kannada language 😊😊😊😊😊

  • @youcantseeme1554
    @youcantseeme1554 4 หลายเดือนก่อน +82

    Ee channel na nodoru educated galu adke darshan para vahiskondu comments madtilla. I really appreciate that

    • @behappytobealone5871
      @behappytobealone5871 4 หลายเดือนก่อน +4

      😂😂 huu

    • @manjunaths9933
      @manjunaths9933 4 หลายเดือนก่อน

      What's ur qualification & What's ur profession ? May i know sir?

    • @Billava15
      @Billava15 4 หลายเดือนก่อน +1

      Educated adhkudle kamukarigu support madbeka 😅

    • @Billava15
      @Billava15 4 หลายเดือนก่อน

      Nim qualification en sir curiosity ide NIV est odhidira antha 😅

    • @youcantseeme1554
      @youcantseeme1554 4 หลายเดือนก่อน +2

      @@Billava15 Educated aagidke kamukarige support madtilla :)

  • @smitaindikar1821
    @smitaindikar1821 4 หลายเดือนก่อน +4

    ತೂಕದ ಮಾತುಗಳು ಭಾಷೆಯ ಬಗ್ಗೆ 🙏🏻🙏🏻🙏🏻🙏🏻🙏🏻

  • @musicmelody6709
    @musicmelody6709 4 หลายเดือนก่อน +62

    ಚಂದ್ರು ಸರ್ ಕನ್ನಡ ಹೋರಾಟಗಾರರು ನೀವು ಅಂದುಕೊಂಡ ಹಾಗೆ ಇಲ್ಲ ಹೋರಾಟದ ಹೆಸರನ್ನು ಹೇಳಿಕೊಂಡು ಹಣ ಮಾಡುವುದೇ ಅವರ ಉದ್ದೇಶ ನಿಜವಾಗಲೂ ಅವರು ನಿಜವಾದ ಹೋರಾಟಗಾರರೇ ಆದರೆ ಎಷ್ಟು ಜನ ಕನ್ನಡ ಹೋರಾಟಗಾರರು ಅವರ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಿದ್ದಾರೆ ನೀವೇ ಯೋಚಿಸಿ ಜೈ ಕರ್ನಾಟಕ ಮಾತೆ ಜೈ ಭಾರತ ಮಾತೆ ವಂದೇ ಮಾತರಂ

    • @rahul-hz8cq
      @rahul-hz8cq 4 หลายเดือนก่อน +8

      Nin Amman ninu kannada ಹೋರಾಟ ಗಾರ ನಾ ಹೇಳೋ

    • @mallikarjuna3038
      @mallikarjuna3038 4 หลายเดือนก่อน

      ನಿಜ ಸರ್,
      ಕೇವಲ ಹೋರಾಟಗಾರರಷ್ಟೇ ಅಲ್ಲ ಸರ್ಕಾರಿ ಸೇವೆಯಲ್ಲಿರುವವರು ಜವಾನನಿಂದ ಹಿಡಿದು ಮುಖ್ಯ ಕಾರ್ಯದರ್ಶಿಯವರೆಗಿನ ಎಲ್ಲಾ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಈ ದೇಶದ ರಾಷ್ಟ್ರಪತಿಗಳವರೆಗೂ ಎಲ್ಲರೂ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲಿ ಓಡಿಸುವ ನಿಯಮವನ್ನು ಜಾರಿಗೆ ತರಬೇಕು,
      ನಾನೂ ಕೂಡ ಸರ್ಕಾರಿ ಅಧಿಕಾರಿಯಾದರೂ ನನ್ನ ಮಗಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದೇನೆ.

    • @lohitmc954
      @lohitmc954 4 หลายเดือนก่อน

      ​@@rahul-hz8cq yako love day hengansutte maige. Mukli Uri na? Ilusbeka? Neenu D Rowdy fan aah? Nettuge irod kaltko. Illa neenu kambi enisbekagutte ninn d rowdy tarah 😂

    • @rahul-hz8cq
      @rahul-hz8cq 4 หลายเดือนก่อน

      @@lohitmc954 nin Amman kannada ದವರಿಗೆ ಯಾಕೋ ಬೈತಿಯ ತೂಕಲಿ ಸೂಳೆ ಮಗನೇ

  • @MADHUPPI2
    @MADHUPPI2 4 หลายเดือนก่อน +8

    ಇಂತಹ ಜ್ಞಾನವುಳ್ಳಾ ಜನರು ಕಮ್ಮಿ ಯಾಗುತ್ತಿದ್ದಾರೆ,..ಇಂತವರು ಹೇಳಿರುವುದನ್ನು ಪುಸ್ತಕದಲ್ಲಿ ತರಬೇಕು

  • @apoorvaarun2877
    @apoorvaarun2877 4 หลายเดือนก่อน +6

    mukhyamantri chandru speeching in 100% true . ( muthinanta Mathu sir)

  • @mayflowerlily5326
    @mayflowerlily5326 4 หลายเดือนก่อน +15

    Well said 👏 especially about language ....this every kannadiga must be aware

  • @AnandAnandb-ct1jl
    @AnandAnandb-ct1jl 4 หลายเดือนก่อน +8

    Good. speech ಸರ್ 🎉🎉

  • @MdSufyaan-gi7dq
    @MdSufyaan-gi7dq 4 หลายเดือนก่อน

    ಸರ್ ಭಾಷೆಬಗ್ಗೆ ಹೇಳಿದ್ದು ತುಂಬಾ ತುಂಬಾ ಇಷ್ಟ ಆಯಿತು ಸರ್ ನಿಮ್ಮ ಮನಾದಾಲ್ಲದ ಮಾತು ಇನ್ನು ಕೇಳಾಬೇಕು ಪರಮ್ಮ್ ಸರ್ ಧನ್ಯವಾದಗಳು 🙏🙏

  • @PurushothamAacharya-w3t
    @PurushothamAacharya-w3t 4 หลายเดือนก่อน +42

    Dharshan bagge 💯 correct helidhri.
    Nimmantha jeevanada anubhava gottiruvavaru helidhre dhusra maathe illa

  • @thistimealsopassedaway7412
    @thistimealsopassedaway7412 4 หลายเดือนก่อน +3

    ಮುಖ್ಯ ಮಂತ್ರಿ ಚಂದ್ರು ಸರ್ ಒಂದು ಮೆಚ್ಚುಗೆ ಇರಲಿ 🎉

  • @devikachandrashekar3153
    @devikachandrashekar3153 4 หลายเดือนก่อน

    ತುಂಬಾ ಹೃದಯದ ಧನ್ಯವಾದಗಳು ಚಂದ್ರು ಸರ್ 🙏🙏👌👌👌

  • @Rpdream
    @Rpdream 4 หลายเดือนก่อน +4

    ಸರ್ ನಿಮ್ಮ ನಟನೆ ನನಗೆ ತುಂಬಾ ಇಷ್ಟ. ಹಾಗೇ ನಮ್ಮ ಕನ್ನಡ ನಮ್ಮ ಹಕ್ಕು.. ಇಲ್ಲಿ ಕನ್ನಡದವನೇ ಸರ್ವ ಭೌಮ

  • @vijaygowda9585
    @vijaygowda9585 4 หลายเดือนก่อน +2

    Wow bravo sir…. 👏🏻👏🏻
    Words against darshan is appreciative.

  • @rakeshrr8208
    @rakeshrr8208 3 หลายเดือนก่อน

    What an excellent story teller, chandru sir.. hats off to you.. I became a fan of you sir..

  • @retrobgmkannada
    @retrobgmkannada 4 หลายเดือนก่อน +36

    7:55 ಭಾಷಾ ವಿಚಾರದ ಬಗ್ಗೆ ನಿಮ್ಮ ಮಾತುಗಳು ಮೆಚ್ಚತಕ್ಕದ್ದು ಮಾತೃಭಾಷಾ ಅಂತ ಹೋದರೆ ಕರ್ನಾಟಕದಲ್ಲಿ ಪರಭಾಷಿಕರೇ ಜಾಸ್ತಿ ಇದರೆ ಆದರೆ ಆಡಳಿತ ಭಾಷೆ ಕನ್ನಡವೇ ಆಗಿರಬೇಕು

  • @BhagyalakshmiBR-d2e
    @BhagyalakshmiBR-d2e 3 หลายเดือนก่อน

    Sir, great respect for the opinion you have for language n our place n for all the matters u discussed n appreciate your transparency n not hesitate to say for what has to be said..

  • @manjulamk6865
    @manjulamk6865 4 หลายเดือนก่อน +12

    Sariyage helidira Chandru sir🎉🎉🎉🎉🎉🎉🎉🎉

  • @sunithatsushi3835
    @sunithatsushi3835 4 หลายเดือนก่อน +7

    Bhashe bagge tunba adbutavagi helidira sir🙏🙏

  • @rajad5601
    @rajad5601 3 หลายเดือนก่อน

    Chandru sir is the living legend a generation should watch this video and learn how to lead a life inspirational for the generation hat's off to you sir love you the true greatest of all time Goat

  • @rajivyou
    @rajivyou 4 หลายเดือนก่อน

    ಜೀವನದ ಅನುಭವದ ಮಾತುಗಳು. ಹಿರಿಯರು ಮತ್ತು gurugalu.❤❤❤

  • @bhavyashenoy
    @bhavyashenoy 4 หลายเดือนก่อน

    Namaskara Chandru sir: Anubhavada maathu… nimma salahe haagu chintanegalannu nijavaaglu jaarige tarabeku 🙏🙏

  • @manjuladashu5897
    @manjuladashu5897 4 หลายเดือนก่อน +1

    Chandru sir u r right in all point of view

  • @shivappans8908
    @shivappans8908 4 หลายเดือนก่อน +1

    You are accurate Sir.

  • @universalvibes1705
    @universalvibes1705 4 หลายเดือนก่อน +7

    Darshange support madora bagge criminal check madbeku… yakandre anna tinnovavnu avnge support madalla

  • @nagarajukb6661
    @nagarajukb6661 4 หลายเดือนก่อน +1

    Well talk about Darshan Chandru sir

  • @vidyachandrashekar9530
    @vidyachandrashekar9530 4 หลายเดือนก่อน

    A very wise person, Mr chandru sir. Nice interview 👌👏

  • @m.premalatha7511
    @m.premalatha7511 4 หลายเดือนก่อน +2

    Respected chandru sir l liked your words.

  • @manjunathv640
    @manjunathv640 4 หลายเดือนก่อน +2

    Ur right sr about darshan

  • @AnilShetty-l6r
    @AnilShetty-l6r 4 หลายเดือนก่อน

    Honest person Chandru sir ❤

  • @basavanagowda25
    @basavanagowda25 4 หลายเดือนก่อน +1

    Sir darshan vicharadalli sariyagii yaliduri ❤

  • @harishks2155
    @harishks2155 4 หลายเดือนก่อน +1

    Correct agi helidri sir

  • @cricket-th4rm
    @cricket-th4rm 4 หลายเดือนก่อน +3

    Well said ❤

  • @nimmadalladanammadu8366
    @nimmadalladanammadu8366 4 หลายเดือนก่อน +1

    Very true.. sir..
    Great chandru sir.

  • @yatheeshu1825
    @yatheeshu1825 4 หลายเดือนก่อน +1

    ಮುಖ್ಯ ಮಂತ್ರಿ ಚಂದ್ರು ❤️🙏

  • @ningegowdadh4608
    @ningegowdadh4608 4 หลายเดือนก่อน +1

    💯 currect sir

  • @earnwithrk9535
    @earnwithrk9535 4 หลายเดือนก่อน +8

    Eeega BossD fans thika uritha irbahudu😂😂😂😂😂

  • @bhanwarsinghshekhawat9048
    @bhanwarsinghshekhawat9048 4 หลายเดือนก่อน +35

    Shed boys direct 5:26

    • @gowda0230
      @gowda0230 4 หลายเดือนก่อน +4

      I was searching for it man , thank you 😂😂

    • @bhanwarsinghshekhawat9048
      @bhanwarsinghshekhawat9048 4 หลายเดือนก่อน +2

      ​@@gowda0230Navu iruvude nimagagi bro 😂
      By the way Are u shed boy fan or not ?😅

    • @raghav_xp7
      @raghav_xp7 4 หลายเดือนก่อน

      Thank you sir 😂😂😂

    • @RakeshR-wp4xg
      @RakeshR-wp4xg 4 หลายเดือนก่อน

      Thank u Legend 😂😂

    • @bhanwarsinghshekhawat9048
      @bhanwarsinghshekhawat9048 4 หลายเดือนก่อน

      @@RakeshR-wp4xg 😂🙏

  • @chirusuperstar
    @chirusuperstar 4 หลายเดือนก่อน

    ಚಂದ್ರು sir knowledge ವ್ಯಕಿ ❤

  • @vijayas8007
    @vijayas8007 4 หลายเดือนก่อน +1

    Intuitive talk Sir.. 👏👏

  • @ManojKumar-dg1tk
    @ManojKumar-dg1tk 4 หลายเดือนก่อน +1

    ನಿಮ್ಮ ಮಾತು ನಿಜ ಸರ್❤

  • @nagu9857
    @nagu9857 4 หลายเดือนก่อน +3

    ಬಲ್ ನನ್ಮಗ ಕಣಯ್ಯ ನೀನು,,, ಚಂದ್ರು ಅವರು ಹೇಳಿದ ಕೆಲವೇ ಕೆಲವು ಪದಗಳನ್ನೇ ತಂಬ್ಲೈನ್ ಅಲ್ಲಿ ಹಾಕಿದ್ದೀಯಾ....ಇಡೀ ವಿಡಿಯೋ ದರ್ಶನ ಬಗ್ಗೆ ಇದೆ ಅನ್ನೋ ಹಾಗೆ ಮಾಡಿದ್ದೀಯಾ ನೋಡುಗರಿಗೆ😂😂😂😂😂😂😂😂😂

  • @takitakib6720
    @takitakib6720 3 หลายเดือนก่อน

    Darshan bagge straight forward agi helida obbe obbaru neevu.
    Uttama samajakke nimmanta chintane tumba mukya. 🙏

  • @sincugowdasincugowda8689
    @sincugowdasincugowda8689 4 หลายเดือนก่อน +2

    Well said....sir.....

  • @ajaybagodi1985
    @ajaybagodi1985 4 หลายเดือนก่อน

    The people who appreciates you today, tomorrow morning they turn up and throw stones at you, that' the way of the world => "This line perfectly captures DBoss's life."

  • @pundu06
    @pundu06 4 หลายเดือนก่อน

    Awesome words sir❤

  • @savithah3877
    @savithah3877 3 หลายเดือนก่อน

    ದುರಹಂಕಾರ ಇದ್ದಿದ್ರೆ ಅವರ ಮನೆ ಮುಂದೆ ಸಹಾಯಕ್ಕೆ ಜನ ಬೆರ್ತೀರ್ಲ್ಲ ಸರ್......

  • @online2775
    @online2775 4 หลายเดือนก่อน

    Tumba olle mahithi vichara nimminda sikkitu

  • @Praveen-li4ch
    @Praveen-li4ch 4 หลายเดือนก่อน +40

    ಕನ್ನಡದ ಸಮಸ್ಯೆ ಬಗ್ಗೆ ನಿಮ್ಮ ನಿಲುವು ಸರಿಯಾಗಿದೆ ಚಂದ್ರು ಸರ್👍🏼

    • @zamindar712
      @zamindar712 4 หลายเดือนก่อน

      Puneeth shivanna sudeep yash... & aa Telugu heroes nodi brother yen attitude auru pawan kalyan, prabhas,mahesh babu, ramcharan, junior ntr, auru ondhu controversy nu ella yestu gentleman's thara erthare.. ee kachada sule goskara obbu pranana part part katthursaki kolemadudhane thu ee sule kachada darshan.. ​@_GROWN-UP

  • @zamindar712
    @zamindar712 4 หลายเดือนก่อน +13

    Dhurahankara nan maga darshan

  • @VijayaVijaya-h9f
    @VijayaVijaya-h9f 4 หลายเดือนก่อน

    Appaji nivu tumba olleya vekti appaji ❤❤❤❤🎉🎉🎉🎉

  • @poorboy1707
    @poorboy1707 4 หลายเดือนก่อน +9

    Quality people loves appu sir ❤❤❤❤ but thirdclass people's like 😅😅 I think you understand 😂😂😂😂😂😂

    • @ManjulaR-nx6de
      @ManjulaR-nx6de 4 หลายเดือนก่อน +1

      Yes they like chappers like darshan😅😂

  • @raghavendrahanumantha2293
    @raghavendrahanumantha2293 4 หลายเดือนก่อน +6

    Sir shankarnag avr jothe kelsa madid bagge 2 mathu plzzz

  • @rangaramum8241
    @rangaramum8241 4 หลายเดือนก่อน +1

    Satyada. Matugalu sir

  • @sandeephd8460
    @sandeephd8460 4 หลายเดือนก่อน

    We respect chandru sir for his knowledge

  • @Rameshm-jp6of
    @Rameshm-jp6of 4 หลายเดือนก่อน +1

    ಸತ್ಯವಾದ ಮಾತು

  • @shivanandakan494
    @shivanandakan494 4 หลายเดือนก่อน +1

    ನಿಜ ನೀವು ಪಕ್ಕ 🙏🙏👌

  • @dineshks3162
    @dineshks3162 4 หลายเดือนก่อน

    ನಿಜ ಸರ್ 100%❤❤

  • @gurupalegara5359
    @gurupalegara5359 4 หลายเดือนก่อน +1

    Well said sir ❤

  • @Manjukavitha-201
    @Manjukavitha-201 4 หลายเดือนก่อน +1

    ತಿಳುವಳಿಕೆ 👌❤️👍ಮಾತುಗಳು

  • @sandeepad2633
    @sandeepad2633 4 หลายเดือนก่อน

    Correct 💯 sir❤😊

  • @slv.enterprisesshrinivas8864
    @slv.enterprisesshrinivas8864 4 หลายเดือนก่อน +2

    Sir nimanta herayarinda jeevanadali nade nudi badakuva marga tilibaku. Nivu chitraranga badalisa baku

  • @prakashdoddalingegowda1030
    @prakashdoddalingegowda1030 3 หลายเดือนก่อน

    ಒಬ್ಬ ಹಿರಿಯ ಅನುಭವಿ ನಟನ ಸಂದರ್ಶನ ಎಲ್ಲರಿಗೂ ಮಾದರಿ

  • @chandumaan6257
    @chandumaan6257 4 หลายเดือนก่อน +1

    ❤ super sir 😊