☀️ಹಣ ಕಾಸಿನ ಕಷ್ಟ ನಿವಾರಿಸುವ 🌹ಶ್ರೀ ಲಕ್ಷ್ಮೀ ಹೃದಯ ರಹಸ್ಯ 🌹ಪೂಜೆ ವಿವರ ಏಕೆ.. ಹೇಗೆ..

แชร์
ฝัง
  • เผยแพร่เมื่อ 18 ก.ค. 2021
  • 🌼ಜೇಷ್ಠ ಶುದ್ಧ ಪೂರ್ಣಿಮಾ -ಆಷಾಡ ಶುಕ್ರವಾರ 🌼
    🌷ದಿನಾಂಕ 23-7-2021 ಸಂಜೆ 6 ರಿಂದ,
    ನಿಮ್ಮ ಮನೆಯಲ್ಲೇ ಪೂಜೆ.
    ಪೂಜೆ ಮಾಡಿಸುವವರು -" ಅಪ್ಪಾಜಿ "
    ಸಿದ್ಧತೆ ಹೇಗೆ ಮಾಡಿಕೊಳ್ಳಬೇಕೆಂದು ಅಪ್ಪಾಜಿ ವಿವರಿಸಿದ್ದಾರೆ.
  • บันเทิง

ความคิดเห็น • 611

  • @jaisrimatha9063
    @jaisrimatha9063  3 ปีที่แล้ว +73

    ಜೈ ಶ್ರೀಮಾತಾ
    ನಿಮ್ಮೆಲ್ಲರಿಗೂ ಜಗನ್ಮಾತೆಯ ಪೂರ್ಣ ಆಶೀರ್ವಾದ
    🌹☘️✋🤚☘️🌹

    • @kalyanihiddenvibes156
      @kalyanihiddenvibes156 3 ปีที่แล้ว +1

      Dhanyavad agalu.jaisrimatha

    • @kusumasuresh3109
      @kusumasuresh3109 3 ปีที่แล้ว +4

      🙏🙏🙏🙏
      🌺🌷 ಜೈ ಶ್ರೀ ಮಾತಾ ಅಪಾಜಿ 🌷🌺
      ❤️❤️❤️❤️❤️❤️❤️❤️

    • @madhumathi5927
      @madhumathi5927 3 ปีที่แล้ว +1

      Thank you Appaji for your Divya Ashirwada

    • @pushpapushpa5780
      @pushpapushpa5780 3 ปีที่แล้ว +2

      T q appaji Nimm a e preeti nana male hege idle appaji Nanu Pushpa appaji Vishalakshi group Bengaluru Nina poorna ashirvada Kalsi appaji jai Shri Mamatha appaji 🙏🙏🙏

    • @soumyamati3621
      @soumyamati3621 3 ปีที่แล้ว +1

      Tq so much appaji 🙏🙏🙏🙏🙏

  • @GadigeppaNandihalli
    @GadigeppaNandihalli 2 วันที่ผ่านมา

    🙏ನಿಮ್ಮ ಆಶೀರ್ವಾದ ಕುಟುಂಬ ದ ಮೇಲೆ ಇರಲಿ ಜೆ ಶ್ರೀ ಅಪ್ಪಾಜಿ ಮಾತಾ ಮಾತಾ ಶ್ರೀ 🙏

  • @sumagajendraacharsuma5721
    @sumagajendraacharsuma5721 ปีที่แล้ว +6

    ಅಪ್ಪಾಜೀ ನಿಮ್ಮ ದಿವ್ಯಾಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ. ಶಿರಸಾಷ್ಟಾಂಗ ನಮಸ್ಕಾರಗಳು🙏🙏🙏🙏

  • @smartmath7169
    @smartmath7169 3 วันที่ผ่านมา

    ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ

  • @jayasharegouly6400
    @jayasharegouly6400 3 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನನಗೆ ಪುತ್ರ ಸಂತಾನಕ್ಕಾಗಿ ನಿಮ್ಮ ಪೂರ್ಣ ಆಶೀರ್ವಾದ ನನ್ನಮೇಲಿರಲಿ ಅಪ್ಪಾಜಿ ನನ್ನ ಹೆಸರು ಜಯಶ್ರೀ ಗೌಳಿ.

  • @umadevi8315
    @umadevi8315 4 หลายเดือนก่อน +2

    ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆರ್ಶೀವಾದ ಬೇಕು ಅಪ್ಪಾಜಿ

  • @indiraramkishore3483
    @indiraramkishore3483 3 ปีที่แล้ว +6

    Thanks ಅಪ್ಪಾಜಿ ನಿಮಗೆ ನಮ್ಮ ಮೇಲಿರುವ ವಿಶ್ವಾಸ, ಪ್ರೀತಿಗೆ ಕೃತಜ್ಞ ರಾಗಿದ್ದೀವೆ. 🙏🙏🙏🙏🙏

  • @nagamaniks1543
    @nagamaniks1543 11 หลายเดือนก่อน +2

    ಜೈ ಶ್ರೀ ಮಾತ ಅಪ್ಪಾಜಿ ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ನಮ್ಮನ್ನು ಕಾಪಾಡಲಿ ❤🤲💐🙏

  • @bhuvanaacharya8037
    @bhuvanaacharya8037 3 ปีที่แล้ว +9

    ನನ್ನ ಮುದ್ದು ಅಪ್ಪಾಜಿ ಮನೆ ಮನೆಯನ್ನು ದೇವಸ್ಥಾನ ಮಾಡಿಬಿಟ್ಟಿರಿ, ಎಲ್ಲಾ ನಮ್ಮ ಪುಣ್ಯ ಅಪ್ಪಾಜಿ 🙏🏻🙏🏻🙏🏻🌹💐

  • @Ambika564
    @Ambika564 8 หลายเดือนก่อน +2

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ಬಂದಿರುವ ಕಷ್ಟ ಆದಷ್ಟು ಬೇಗ ನಿವಾರಣೆ ಆಗಲಿ ಎಂದು ಆಶೀರ್ವಾದ ಮಾಡು ಅಪ್ಪಾಜಿ ನಿಮ್ಮ ಪ್ರೀತಿಯ ಮಗಳು ಅಂಬಿಕಾ ಹಾಗೆ ನನ್ನ ಮಗನ ಮೇಲೆ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ನನ್ನ ಮೇಲೆ ಸದಾ ನಿಮ್ಮ ಆಶೀರ್ವಾದ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ

  • @nischiths167
    @nischiths167 5 วันที่ผ่านมา

    🎉🎉🎉❤❤❤🙏🙏🙏 nanna preethiya ammana and appajiya padagalige koti koti namaskaragalu nimma preethiya poorna krupashirvada sada nimma yellara kutumbadamele irali jaisrimatha sriGurubyo namaha om Sairam thank you so much for everything Appaji dhanyosmi nimmannu padeda nave punyavantharu Appaji dhanyosmi yellavu nimma ichey ante aagali jaisrimatha 🎉🎉🎉❤❤❤❤🙏🙏🙏

  • @ShubhaMahendrkar
    @ShubhaMahendrkar 4 หลายเดือนก่อน +1

    ನಮಸ್ತೇ ಅಪ್ಪಾಜಿ ನಮ್ಮ ಎಲ್ಲಾ ಕಷ್ಟ ಪರಿಹಾರ್ ಆಗಲಿ ಅಂತ ಹಾರೈಸಿ. ಅಪ್ಪಾಜಿ. 🙏🙏🙏🙏🙏🙏

  • @puneethar4425
    @puneethar4425 3 ปีที่แล้ว

    ಧನ್ಯವಾದಗಳು ಅಪ್ಪಾಜಿ ರವರಿಗೆ.ಅಪ್ಪಾಜಿ ತಮ್ಮ ಹಾರೈಕೆ ಸದಾ ನಮ್ಮ ಕುಟುಂಬದವರ ಮೇಲಿರಲಿ ಅಪ್ಪಾಜಿ ರವರೇ.

  • @geethasatish4105
    @geethasatish4105 3 ปีที่แล้ว +1

    ಅಪ್ಪಾಜಿ ನಿಮ್ಮ ಪಾದ ಪದ್ಮಗಳಿಗೆ 🌸🌸🌸🌹🙏🙏🙏
    ಪೂಜೆ ಮಾಡುವ ಸೌಭಾಗ್ಯ ಸಿಗಲಿ ಅಂತ ಹರಸಿ ಅಪ್ಪಾಜಿ 💐💐💐💐💐

  • @gouri3718
    @gouri3718 3 ปีที่แล้ว +5

    Thank you Appaji. ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ

  • @savitratippannanavar2751
    @savitratippannanavar2751 2 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜಿ ನನಗೆ ಸಂತಾನಕ್ಕಾಗಿ ಆಶೀರ್ವಾದ ಮಾಡಿ

  • @shakuntalac2234
    @shakuntalac2234 2 ปีที่แล้ว

    ನಮಸ್ತೇ ಅಪ್ಪಾಜಿ🙏 ನಿಮ್ಮ ಪಾದಾರವಿಂದಗಳಿಗೆ ಹೃದಯ ಪೂರ್ವಕ ನಮಸ್ಕಾರಗಳು ಅಪ್ಪಾಜಿ. ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದವರ ಮೇಲಿರಲಿ.

  • @lathakb2974
    @lathakb2974 3 ปีที่แล้ว +8

    ಅಪ್ಪಾಜಿಯ ಪಾದಾರವಿಂದಗಳಿಗೆ ಅನಂತಾನಂತ ವಂದನೆಗಳು. ಆ ಜಗನ್ಮಾತೆಯ ಪರೋಕ್ಷ ರೂಪವೇ ನೀವು. ನಿಮ್ಮ ಆಶೀರ್ವಾದ ಹಾಗೂ ಶ್ರೀರಕ್ಷೆ ನಮ್ಮ ಮೇಲೆ ಸದಾ ಇರಲಿ ಅಪ್ಪಾಜಿ. 🙏🙏🙏🙏🙏

    • @raghavendrashreshthi6931
      @raghavendrashreshthi6931 ปีที่แล้ว

      ಅಪ್ಪಾಜಿ (ಗುರುಗಳೇ )ನಮಸ್ಕಾರಗಳು ನೀವು ನಮ್ಮ್ ಊರಿಗೆ ಹತ್ತವಿರುವ ಕಾರಟಿಗೆ ಬಂದಿರುವ ದು ನಮಗೆ ತಿಳಿಯುತಿ ಆದರೆ ನಮಗೆ ನಿಮ್ಮನ್ನು ಕಾಣುವ ಅದ್ರಷ್ಟು ನಮಗೆ ಕಲ್ಪಿಸಿಲ್ಲ ನಮ್ಮ ಊರು ಆನೆಗುಂದಿ ಗ್ರಾಮ ( ಆಂಜನೇಯ ಹುಟ್ಟಿದ ಸ್ಥಳ )ನನ್ನದು ವಂದು ಕೋರಿಕೆ ನಾನು ಸಾಲದಿಂದ ಋಣಮುಕ್ತಾನಾಗಬೇಕು ನನಗೆ ನಿಮ್ಮ ಕಡೆಯಿಂದ ಆಶೀರ್ವಾದ ಮಾಡಿ ಅಪ್ಪಾಜಿ ಅಪ್ಪಜಿ

    • @chythralb5618
      @chythralb5618 ปีที่แล้ว

      What's app group link idre kalsi

  • @kuntigoravi6257
    @kuntigoravi6257 5 วันที่ผ่านมา

    ಜೈ ಶ್ರೀಮಾತಾ ಅಪ್ಪಾಜಿ 🙏🙏🙏🙏🙏

  • @LakshmiUmesh-lc4eu
    @LakshmiUmesh-lc4eu 3 หลายเดือนก่อน

    Jai Sri maatha ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ತಂದೆ

  • @user-zq3dm2uv4c
    @user-zq3dm2uv4c 21 วันที่ผ่านมา

    ಅಪ್ಪಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಕಾಲ ಇರಲಿ ಶಿರಷ್ಟಂಗ ನಮಸ್ಕಾರಗಳು.,🙏🙏🙏🙏🙏

  • @chandrikaraj8523
    @chandrikaraj8523 3 ปีที่แล้ว +1

    ನಮಸ್ತೆ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬ ಕ್ಕೆ ಇರಲಿ 🙏🙏🙏🙏🙏🙏

  • @Nimmyjayram
    @Nimmyjayram 2 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ🙏🌹💐

  • @shylasc6124
    @shylasc6124 3 ปีที่แล้ว

    ಜೈ ಶ್ರೀಮಾತ ಅಪ್ಪಾಜಿ ನಿಮಗೆ ನನ್ನ ಧನ್ಯವಾದಗಳು. 🙏🏻🙏🏻🙏🏻

  • @laxmi.prashant.kulkarni3388
    @laxmi.prashant.kulkarni3388 3 ปีที่แล้ว +1

    ನಮಸ್ತೆ ಅಪ್ಪಾಜಿ ನಿಮ್ಮ ಆಶಿರ್ವಾದ ನಮ್ಮ ಕುಟುಂಬದ ಮೇಲೆ ಸದಾ 🙏🙏🙏🙏🙏

  • @sarvamangalaraju269
    @sarvamangalaraju269 ปีที่แล้ว

    ಅಪಾಜ್ಜಿ.ನಿಮ್ಮ ಆಶೀರ್ವಾದ ಸದಾ ನಮ್ಮ ಮನೆ ಯಲ್ಲಿ ಇರಲಿ.ಅಪಾಜ್ಜಿ 🙏🙏🌹

  • @shrutipatil3159
    @shrutipatil3159 ปีที่แล้ว +2

    ಅಪ್ಪಾಜಿ ಅಪ್ಪಾಜಿ ನಿಮ್ಮ ಆಶೀರ್ವಾದ ಎಲ್ಲಾ ಮಕ್ಕಳಿಗೂ ಇರಲಿ🙏🙏

  • @DEvARAjaPATILDEvARAjaPATIL
    @DEvARAjaPATILDEvARAjaPATIL 3 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಪ್ಪಾಜಿ ನಮ್ಮ ಕುಟುಂಬಕ್ಕೆ

  • @nirmalabmaharajapet5605
    @nirmalabmaharajapet5605 3 ปีที่แล้ว

    ಜೈಶ್ರೀಮಾತಾ ಅಪ್ಪಾಜಿ 🙏🙏ಅಪ್ಪಾಜಿ ನಾನು ನಿರ್ಮಲಾ ಹಾಗೂ ನನ್ನ ಮಗಾ ಸುಹಾಗ,ಮಗಳು ಸುಪ್ರಿತಾ ಮಾಡುವ ಪ್ರೀತಿ ಪೂರ್ವಕ ನಮಸ್ಕಾರಗಳು 🙏🙏ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಪ್ಪಾಜಿ 🙏🙏🙏🙏🙏

  • @ashwathmb9308
    @ashwathmb9308 ปีที่แล้ว

    ನಮಸ್ಕಾರ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 🙏

  • @pratimakodur2291
    @pratimakodur2291 หลายเดือนก่อน

    ಅಪ್ಪಾಜಿ ನನಗೆ ನನ್ನ ಜೀವನ ಸಂಪೂರ್ಣ ಪರಮಾತ್ಮ ಚಿಂತನದಲ್ಲೇ ಕಳೆಯುವಂತೆ ಆಶೀರ್ವದಿಸ🙏🙏🙏

  • @shilpask765
    @shilpask765 2 ปีที่แล้ว

    Jai Sri Matha ❤👌🌹❤👌🌹❤👌🌹❤👌🌹❤👌🌹nimma ashirvada nanage sigali appaji

  • @sumagajendraacharsuma5721
    @sumagajendraacharsuma5721 ปีที่แล้ว +1

    ಜೈ ಶ್ರೀಮಾತಾ 🙏🙏🙏ನಮ್ಮ ಮನೆಯ ಎಲ್ಲಾ ಸಮಸ್ಯೆಗಳ
    ಪರಿಹಾರಕ್ಕಾಗಿ ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪಾಜೀ🙏🙏🙏.

  • @ranjukeshav827
    @ranjukeshav827 3 ปีที่แล้ว

    ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ🙏🙏🙏🙏

  • @shashankkaginelli1548
    @shashankkaginelli1548 2 หลายเดือนก่อน

    ಜೈ ಶ್ರೀ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ

  • @user-fv4hk4se9e
    @user-fv4hk4se9e 8 หลายเดือนก่อน

    ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದಮೆಲ್ ಇರ್ಲಿ ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏

  • @raghavendrabalaji.t.g2337
    @raghavendrabalaji.t.g2337 3 ปีที่แล้ว +1

    🙏 Jai Shrimatha Appaji 🙏
    Koti koti namaskara Appaji 🙏
    Nimma Krupa Ashirvada sada Namma Kutomba mele Erale antha Prathne Appaji 🙏🌺🌺🌺🌺

  • @shivakumarshivu8288
    @shivakumarshivu8288 3 หลายเดือนก่อน

    👏👏👏👏👏💐 asirvad koodee appaji

  • @shobhabaligar636
    @shobhabaligar636 3 ปีที่แล้ว +5

    Thank you Appaji.ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ

  • @VijayKumar-hr3zn
    @VijayKumar-hr3zn 2 ปีที่แล้ว

    Jai Shri Matha NamasteAppaji Bless Our family Koti koti Pranamagalu Appaji Jai shri Matha🌺🌺🌺🌺🌺🙏🙏🙏🙏🙏

  • @bvdsk9878
    @bvdsk9878 3 ปีที่แล้ว

    ಜೈ ಶ್ರೀ ಮಾತಾ. 🍀🌷🌷🍀 🙏 ಗಳು ಅಪ್ಪಾಜಿ ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಮಗೆ ಯಾವತ್ತೂ ನನ್ನ ಮತ್ತು ನನ್ನ ಕುಟುಂಬದವರಿಗೆ ನಿಮ್ಮ ಆಶೀರ್ವಾದ ಸದಾ ಶಾಶ್ವತವಾಗಿ ಇರಲಿ ಅಪ್ಪಾಜಿ ನಾನು ಮಾಡಿರುವ ಸಂಕಲ್ಪ ನೆರವೇರಲಿ ಎಂದು ಜಗನ್ಮಾತೆ ಯು ಮತ್ತು ನಿಮ್ಮ ಅನುಗ್ರಹ ಆಶಿರ್ವಾದ ಬೇಕು ಅಪ್ಪಾಜಿ

  • @malateshharlapur1251
    @malateshharlapur1251 2 ปีที่แล้ว

    ಶ್ರೀ ಗುರುಭ್ಯೋ ನಮಃ.ಅಪ್ಪಾಜಿಗಳ ಪಾದಾರವಿಂದಕ್ಕೆ ನನ್ನ ಅನಂತ ನಮನ

  • @sumarudreshhiremath6673
    @sumarudreshhiremath6673 3 ปีที่แล้ว +1

    Namaste 🙏 appaji nimma ashirvada namma maneyavara mele sada erali, namma korikekalannu neraverisi appaji, nimage koti koti pranamagalu.

  • @rashmip964
    @rashmip964 ปีที่แล้ว

    Koti koti pranam Appaji thank you 😊❤️🙏

  • @premakiran2682
    @premakiran2682 3 หลายเดือนก่อน

    ಜೈ ಶ್ರೀ ಮಾತಾ 🙏🏻 ನಮಸ್ತೆ ಅಪ್ಪಾಜಿ 🙏🏻 ಅಪ್ಪಾಜಿ ನಾವು ಆರ್ಥಿಕವಾಗಿ ಸ್ವಲ್ಪ ಕಷ್ಟದಲ್ಲಿ ಇದ್ದೇವೆ.. ಸಾಲದಿಂದ ಮುಕ್ತಿ ಸಿಗಬೇಕು.. ದಯಮಾಡಿ ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ನಮ್ಮ ಮೇಲಿರಲಿ ನಾನು ಪ್ರೇಮಲತಾ, ನನ್ನ ಗಂಡ ಕಿರಣ್ ಕುಮಾರ್, ಮಗಳು ಶ್ರೇಷ್ಠ.. ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬ ದ ಮೇಲಿರಲಿ 🙏🏻🙏🏻

  • @user-cm3ki5bh3k
    @user-cm3ki5bh3k 7 หลายเดือนก่อน +1

    ಜೈ ಶ್ರೀ ಮಾತಾ ಅಮ್ಮ ಆಪ್ಪಾಜಿ ನನ್ನ ಕೋಟಿ ನಮನ❤❤❤

  • @prashantaj.revankar630
    @prashantaj.revankar630 3 หลายเดือนก่อน

    ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಮನೆಯಲ್ಲಿ ಇರಲಿ, ಅಪ್ಪಾಜಿ

  • @pranaavmungarwadi947
    @pranaavmungarwadi947 3 ปีที่แล้ว +3

    ಜೈ ಶ್ರೀಮತ್ ಅಪ್ಪಾಜಿ ನಮಸ್ತೆ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ. 🙏🙏🙏🙏🙏 🌹

  • @netravatipyati6664
    @netravatipyati6664 3 ปีที่แล้ว +2

    Namasthe appaji 🙏🙏🙏🙏🙏🌹🌹🌹🌹🌹 Jai srimatha.

  • @manjulachaluvegowda6444
    @manjulachaluvegowda6444 ปีที่แล้ว

    Vidhaveyaru pooje madbodu anta helidakke nimage tumba tumba dhanyavadagalu appaji.

  • @leelavanitha8932
    @leelavanitha8932 27 วันที่ผ่านมา

    ಶ್ರೀ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ

  • @RoopamtRoopamt
    @RoopamtRoopamt หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ ನನ್ನ ತೊಂದರೆಗಳನ್ನು ದೂರ ಮಾಡಿ ಅಪ್ಪಾಜಿ ನೆಮ್ಮದಿಯಿಂದ ಇರಂಗಿ ಅಪ್ಪಾಜಿ ಪೂರ್ಣಾಶಿವಾದ ಮಾಡಪ್ಪಜಿ ಅಪ್ಪಾಜಿ ನನ್ನಗೆ ನನ್ನ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಪ್ಪಾಜಿ ಜಯಶ್ರೀ ಮಾತಾ ಅಮ್ಮ ಅಪ್ಪಾಜಿ 🙏🙏🙏🙏🙏🌹🌹🌹🌹🌹❤❤❤❤❤ 8:26

  • @tspolicepatil-gc4mt4tv5h
    @tspolicepatil-gc4mt4tv5h 2 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ🎉👣🙏🙏🥀🌹🌷🌺

  • @jayalakshmiv1334
    @jayalakshmiv1334 3 ปีที่แล้ว +1

    ನಮಸ್ತೆ ಅಪ್ಪಾಜಿ. ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ. 🙏🙏🙏

  • @vlogswithuniquegirlshravani
    @vlogswithuniquegirlshravani 3 ปีที่แล้ว +2

    Namaste 💐🙏💐appaji nimma ashirvada Namma kutmbakey erali Appagi 💐🙏🙏🙏🙏🙏💐Amma 🙏Amma🙏 Amma🙏

  • @arunakshiaruna1626
    @arunakshiaruna1626 3 ปีที่แล้ว +2

    Namaste appaji🙏🙏🙏🙏🙏🌷🌷🌷🌹🌹🌹🌹🌹 bless me appaji🌹🌹🌹🌹🌹

  • @user-hn9jd1hp3g
    @user-hn9jd1hp3g 5 หลายเดือนก่อน

    ಶ್ರೀ ಜೈ ಮಾತಾ ನನ್ನ ಹೆಸರು ಶಿವಮ್ಮ ನನ್ನ ಸಂತಾನಕ್ಕಾಗಿ ಆಶೀರ್ವಾದ

  • @sathyanarayanabtvliveinkan24
    @sathyanarayanabtvliveinkan24 ปีที่แล้ว +1

    ಗುರುಗಳೇ, ನಿಮ್ಮ ಒಂದೊಂದು ಮಾತುಗಳು ಹೃದಯದಿಂದ ಬಂದಿರುತ್ತದೆ. ನಾನು ಸಂತೋಷದಿಂದ ಕೂಡಿರುತ್ತೇನೆ.

    • @suvarnamaddanappa7312
      @suvarnamaddanappa7312 ปีที่แล้ว

      Jaiyasri Maatha Appaji namage nimma purna thumba ashirwada madri Appaji 🙏💐

  • @vivekananda5859
    @vivekananda5859 2 ปีที่แล้ว

    Jai sree matha appaji . Nimma ashirvada namma mele irabeku .

  • @vidyajagadeesh4878
    @vidyajagadeesh4878 3 ปีที่แล้ว +2

    Please bless me gurujii. 🙌🙌🙌🙏🙏🙏

  • @channayyagadagayyanavar835
    @channayyagadagayyanavar835 2 ปีที่แล้ว

    ಜೈ ಶ್ರೀ ಮಾತಾ ನಮಸ್ತೆ ಅಪ್ಪಾಜಿ 🙏💐

  • @umal7169
    @umal7169 4 หลายเดือนก่อน

    ನಾನು ಉಮಾ ನನಗೇ ಸಂತಾನ ಕರುಣಿಸಿ ಅಮ್ಮಾ.. ಅಪ್ಪಾಜಿ ನಿಮ್ಮ ಆಶೀರ್ವಾದ ನನ್ನ ಮೇಲೆ ಇರ್ಲಿ ಅಪ್ಪಾಜಿ 🙇🙏

  • @nethravathikavyak3404
    @nethravathikavyak3404 ปีที่แล้ว

    Appaji koti koti namasthe appaji🙏🙏🙏🙏🙏🙏 nimma padaravindagalige

  • @vidyajagadeesh4878
    @vidyajagadeesh4878 3 ปีที่แล้ว +1

    Jai sri matha. Gurugalige sastanga koti koti namaskaragalu. 🙏🙏🙏🙌🙌🙌🙌🙌🙌

    • @shakilaanand7156
      @shakilaanand7156 2 ปีที่แล้ว

      ಶರಣು ಶರಣಾರ್ಥಿ

  • @shridevihiremath4291
    @shridevihiremath4291 2 หลายเดือนก่อน

    JAI SRIMATA,
    appaji nanu kaledukondiruv duddu nanage return barabeku appaji adakke nimma poorna blessings eerli Tande jai srimata

  • @nirmalahurkadli5665
    @nirmalahurkadli5665 3 ปีที่แล้ว

    Jai Shri mata Appaji .Appaji nimage koti koti pranamagaiu Appaji

  • @shantharupadhya3173
    @shantharupadhya3173 ปีที่แล้ว

    ನನ್ನ ಮಗನಿಗೆ ಆಶೀರ್ವದಿಸಿ ಅಪ್ಪಾಜಿ🙏🙏🙏🙏🙏🙏🌺🌺🌺

  • @varalakshmigowda5606
    @varalakshmigowda5606 3 ปีที่แล้ว

    Dhanyosmi Dhanyosmi Dhanyosmi
    KOTI NAMANAGALU NIMAGE Ananthaanantha Vandanegalu Gurugalle

  • @nandinipg1757
    @nandinipg1757 3 หลายเดือนก่อน

    Jai shree maatha appaji appaji nanna magalu thumba nondidale nimma aashirvada avala melirali appaji namasthe appaji

  • @vageeshuma4844
    @vageeshuma4844 3 ปีที่แล้ว

    ಅಪ್ಪಾಜಿ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು ,🙏🙏🙏🙏
    ಅಪ್ಪಾಜಿ ನಮಗೆ ಆಶೀರ್ವಾದ ಮಾಡಿ

  • @girijaraghuram6338
    @girijaraghuram6338 3 ปีที่แล้ว +1

    Jai srimatha namaste Appaji 🙏🙏🙏🙏🙏🙏🙏🙏🙏🙏🙏

  • @user-sb5fd3fw2h
    @user-sb5fd3fw2h 2 วันที่ผ่านมา +1

    I love u Appaji ❤

  • @mallikarajuna.saree.center2866
    @mallikarajuna.saree.center2866 10 หลายเดือนก่อน

    Super guruji jai shreematha appaji

  • @lalitakshirasagar2064
    @lalitakshirasagar2064 3 ปีที่แล้ว

    Jai shrimatha Appaji Nimma aashrwad Namma Kutumbad meleersli Sada Irali Appaji

  • @vijayalaxmimanjunatha6202
    @vijayalaxmimanjunatha6202 ปีที่แล้ว

    Appjiyavrige kooti kooti namsakaragalu

  • @Veeresh-et4rt
    @Veeresh-et4rt 2 หลายเดือนก่อน

    Jai Shreemata Appaji Appaji Appaji. Bhakti Puravaka Namaskargalu

  • @ShreeSaiRadha359
    @ShreeSaiRadha359 ปีที่แล้ว

    ಓಂ ಹ್ರೀಂ ಪರಾಶಕ್ತಾಯೇ ನಮಃ❤️🌷🌹🏵️🌼🌺🌻🌸🥀💐🙏

  • @jagadeeshgirija9543
    @jagadeeshgirija9543 2 ปีที่แล้ว

    Namaste appaji jai srimatha🙏🙏🙏👏👏👏

  • @JayasheelaSuresh
    @JayasheelaSuresh 4 หลายเดือนก่อน

    Jai shree math appaji amma nim poorna asirvad namma kutumbada mele erli appaji amma 🙏🙏🙏🙏💐

  • @venkateshe232
    @venkateshe232 ปีที่แล้ว +2

    ಜೈ ಶ್ರೀ ಮಾತ್ರೆಯಾ ನಮಃ 🙏🙏

  • @user-ov2te2bb4p
    @user-ov2te2bb4p 3 ปีที่แล้ว

    Appaji nimma ashirvadha sadha nanna badaa kutumbada mele irale tandee ,, nimma ashirvadha nangu Nana samsarakku shrirakshe Appaji 🙏🙏🙏🙏🙏🙏

  • @user-pp9ku4ku6u
    @user-pp9ku4ku6u 7 หลายเดือนก่อน

    Jai shree matha appaji nimge koti koti namanagllu

  • @sushilakulkarni9550
    @sushilakulkarni9550 3 หลายเดือนก่อน

    Jai shree matha appaji nimma Purna ashirvad namma kutumda mele ayavagalu eralappa appaji 🙏🙏🙏🙏

  • @shantamurgod7336
    @shantamurgod7336 3 ปีที่แล้ว +4

    Jai Sri Mata Appaji, please bless us🙏🙏🕉️

    • @renukam4008
      @renukam4008 2 ปีที่แล้ว

      Jay Shri Mata Anant Koti vandanegalu appaji nimma asheervada sada namma saha kutumbada mele sada irali appaji amma amma amma amma amma🌹🙏🙏🌹

  • @jaganmaate6829
    @jaganmaate6829 2 ปีที่แล้ว +1

    ಅಪ್ಪಾಜೀ 🙏🙏🙏 ಜೈ ಶ್ರೀ ಮಾತ 🙏🙏🙏

  • @shobhachakradhar9371
    @shobhachakradhar9371 2 ปีที่แล้ว

    Mom's padagaliga nanna shatakoti vandenegalu appaji💐💐💐💐💐

  • @hemalatha5927
    @hemalatha5927 7 หลายเดือนก่อน

    Jai sri matha appaji amma amma nimma charana kamalagalige koti koti pranamagalu amma amma nimma poorna Ashirvada namma kutumbada melirali appaji amma amma 🙏 🌷

  • @shubhamangala7709
    @shubhamangala7709 3 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ

  • @nitkfmit6773
    @nitkfmit6773 2 ปีที่แล้ว +3

    Jai Lakshminarayaana 🙏🙏🙏

  • @umang5494
    @umang5494 3 ปีที่แล้ว +1

    Namaste appaji. ....🙏🏻🙏🏻🙏🏻..,

  • @RangammaRangamma-bb9hl
    @RangammaRangamma-bb9hl 2 หลายเดือนก่อน

    ನಮ್ಮ ಕುಟುಂಬ ಕ್ಕೆ ನಿಮ್ಮ ಆಶೀರ್ವಾದ ಸದಾ ಇರಲಿ

  • @radhan9701
    @radhan9701 3 ปีที่แล้ว

    Jai Sri matha Namaste Appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 koti koti vandhanegalu

  • @vishalanabha3558
    @vishalanabha3558 3 ปีที่แล้ว

    ನಮಸ್ಕಾರ ಅಪ್ಪಾಜಿ ನಮ್ಮೆಲ್ಲರನ್ನು ಹರಸಿ

  • @VijayKumar-hr3zn
    @VijayKumar-hr3zn 2 ปีที่แล้ว

    Thankyou Appaji Bless My Family🙏🙏🙏🙏🙏

  • @radhajashankrajashankra9719
    @radhajashankrajashankra9719 ปีที่แล้ว

    ಥ್ಯಾಂಕ್ಸ್ ಗುರುಗಳೇ 🙏💐💐

  • @sowmyadhananjaya703
    @sowmyadhananjaya703 3 ปีที่แล้ว +5

    ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು 🙏🙏 🙏🙏🙏🙏 ಅಪ್ಪಾಜಿ 🌺🌼🌹 ಜೈ ಶ್ರೀ ಮಾತಾ

  • @srusthihaveri6715
    @srusthihaveri6715 2 หลายเดือนก่อน

    Jaisrimatha Jaisrimatha Jaisrimatha appaji nanna koti koti pranam TQ appaji 🙏🙏🙏🌹🌹

  • @saraswathigopalakrishna5215
    @saraswathigopalakrishna5215 3 ปีที่แล้ว

    🙏🏻ಧನ್ಯವಾದಗಳು 🙏🏻

  • @premabanni2582
    @premabanni2582 2 หลายเดือนก่อน

    Jai shree mata Appaji koti koti pranamagallu Appaji🙏🙏🙏🙏🙏🌹🌹🌹🌹

  • @JayasheelaSuresh
    @JayasheelaSuresh 2 หลายเดือนก่อน

    Jai shree math appaji amma amma nimma poorna asirvad namma kutumbada mele erli appaji amma amma 🙏🙏🙏🙏💐❤️