Amma ninu helid mantra navaratri time dalli nu helidri, awag ind every friday 108 japa miss madde helitini, Morning illa andre evening miss madde japa madteni, yakendre yellama maa nam mani devaru. Pooje Roles yenu madilla, but bhakti ind japa madteni, minimum 3 month almost agide japa madta yenu onetara kushi, ivatu ee mantra est powerful ide anta gotta aitu, Thanks Akka 🙏🙏🙏🙏🙏
ಮೇಡಂ ನಮಸ್ತೆ ಹನ್ನೊಂದು ಮಂಗಳವಾರದ ವ್ರತದ ಬಗ್ಗೆ ನೀವು ಮೇಡಂ ಅವರಿಗೆ ಪ್ರಶ್ನೆ ಕೇಳಿದ್ರಿ ಅದಕ್ಕೆ ಅವರು ಉತ್ತರ ಹೇಳಿದ್ರ ಹೆಂಗೆ ಉಪ್ಪಿಲ್ಲದ ಉಪವಾಸ ಮಾಡುವುದು ಹೇಗೆ ಮತ್ತು ರಾತ್ರಿ ಅನ್ನ ಊಟ ಮಾಡಬಹುದಾ ದಯವಿಟ್ಟು ನಿಮಗೆ ತಿಳಿಸಿದ್ರೆ ನಂಗೊಂದು ಸ್ವಲ್ಪ ಮೆಸೇಜ್ ಮಾಡಿ ಮತ್ತೆ ನಾನು ಈಗಾಗ್ಲೇ 10ನೇ ಮಂಗಳವಾರಕ್ಕೆ ಬಂದಿದ್ದೇನೆ ನಾನು ಅದಕ್ಕೆ ಕೇಳ್ತಾ ಇದೀನಿ ದಯವಿಟ್ಟು ಹೇಳಿ ಮೇಡಂ
ಮೇಡಂ ನಮ್ ಮನೆ ದೇವ್ರು ಶ್ರೀ ರೇಣುಕಾದೇವಿ ನನ್ನ ಹೆಂಡತಿಗೆ ಒಬ್ರು ಬ್ರಾಹ್ಮಣರು ಅಜ್ಜ ಹೇಳಿದರು ಎಲ್ಲಾ ಪೂಜೆ ಮಾಡುತ್ತೀಯಾ ನೀನು ಐದು ಮಂಗಳವಾರ ಶ್ರೀ ರೇಣುಕಾದೇವಿ ಪೂಜೆ ಮಾಡಿ ಉಪವಾಸ ಮಾಡು ಅಂತ ಹೇಳಿದ್ದಾರೆ ಆದರೆ ಪೂಜೆ ಎಲ್ಲ ಮಾಡುತ್ತಾಳೆ ಉಪವಾಸ ಮಾತ್ರ ಮಾಡಂಗಿಲ್ಲ ಅವಳು ಅವಳಿಗೆ ಹಸಿವು ತಡಕೋ ಕಾಣಂಗಿಲ್ಲ ಅದಕ್ಕೆ ಅಮ್ಮ ಪೂಜೆ ಮಾಡಿ ನಡೆಯುತ್ತಾ ಅಥವಾ ಉಪವಾಸ ಮಾಡಬೇಕಾ ಅಂತ ಸ್ವಲ್ಪ ಹೇಳಿ ದಯವಿಟ್ಟು
ತುಂಬಾ ತುಂಬಾ ಧನ್ಯವಾದಗಳು ಅಮ್ಮ ದೇವರಿಗೆ ಇಟ್ಟ ನೈವೇದ್ಯ ನಾವು ತಿನ್ಬಹುದಾ ಇಲ್ವಾ ಅನ್ನೋದು ಗೊತ್ತಾಗದೇ ಮನೆಯಲ್ಲಿ ಯಾರನ್ನೂ ಕೇಳೋದಕ್ಕೆ ಆಗದೆ ಒದ್ದಾಡ್ತಾ ಇದ್ದೇ ನೀವು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Amma 2 varadinda 11 mangalavar ganapati vrata madtaidini maduve saluvagi...Barua mangalavardina ee vrata madabahuda? Ganapati vrata mugidmele madbeka?daysvittu tilsi. Pls answer madi amma
Amma widows E puje madabahuda.Dayavittu tilsi. Yake andre photo illa .kalsa idabahuda. Problem tumba ide. Kasta tumba ide. Neevu helidre help agatte. Ildeidre mamuli continue agatte. Dayavittu tilsidre tumba help agatte madam. Tumba novinida Prarthane madta ideeni. Dayavittu tilsi.
Amma nav yavdadru vrata madta iruvaga madyadalli innondu vrata shuru madboda Amma pls heli hage Ganda hendati serida nantara hegalu snana madi pooje madboda atva tale snana madine pooje madbeka idara bagge heli ma pls
ಅಮ್ಮ ಸೋಮವಾರ 26.2.2024 ನಮ್ಮ ಮದುವೆ ಆದ ದಿನ ಅಮ್ಮ ಆರ್ಷಿವಾದ ಮಾಡಿ ಅಮ್ಮ .....ನಾನು ಮದುವೆ adagalinda ಬಾರಿ ನಷ್ಟ ಅನುಭವಿಸುತ್ತಾ ಇದ್ದೀನಿ ಅಮ್ಮ ..ನಿಮ್ಮ atahivaadadinda ಒಳ್ಳೇದು hagali ಅಮ್ಮ ..plese arshivada maadi ಅಮ್ಮ ದಯವಿಟ್ಟು ❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤
This is my first comment Nanu nimma ella video noditini Namage tumba olledagide amma Namma mane devaru chandra guttemma devi navu yava riti madabeku heli amma🙏🙏
ಉಧೋ ಉಧೋ ರೇಣುಕಾ ಯಲ್ಲಮ್ಮ ನಿಮ್ಮ ಪಾದಕ್ಕೆ ಉಧೋ ಉಧೋ ತಾಯಿ ರೇಣುಕಾ ಯಲ್ಲಮ್ಮ ತಾಯಿ
ಉಧೋ ಉಧೋ ಆದಿಶಕ್ತಿ ರೇಣುಕಾ ಯಲ್ಲಮ್ಮ🙏🙏🙏🙏
ನಮ್ಮನೆ ದೇವತೆ ನನ್ನಮ್ಮ ತಾಯಿ ರೇಣುಕಾ ಎಲ್ಲಮ್ಮ 🙏🙏🙏🙏🙏
ಹೃದಯ ಪೂರ್ವಕ ಧನ್ಯವಾದಗಳು ವೀಣಕ್ಕ ಈ ವ್ರತದ ಅವಶ್ಯಕತೆ ನನಗೆ ತುಂಬಾ ಇತ್ತು ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು
🙏ಉಧೋ ಉಧೋ ಎಲ್ಲಮ್ಮ ನಿನ್ನಾಲ್ಕು ಉಧೋ ಉಧೋ ಎಲ್ಲಮ್ಮ ಕಾಪಾಡಮ್ಮಾ ರೇಣುಕಾಂಬ ತಾಯಿ 🙏🌺🙏🌺🙏🌺🙏
Thank you so much Amma namma Mane devaru Tayi yallamma divi amma 🌹🙏🏻🌹🙏🏻
ಧನ್ಯವಾದ ನಿಮ್ಮದೆ ಸಾಷ್ಟಾಂಗ ನಮಸ್ಕಾರ ಅಮ್ಮ ನನ್ನ ಕಷ್ಟದ
ಸಮಯ ಕಳೆಯುವ ಈ ಮೂಲಕ
ಆಶೀರ್ವಾದ ಸಿಕ್ಕ ದಂತಾಗಿ ತಾಯಿ ಉಧೋ ಉಧೋ ಯಲ್ಲಮ್🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Thanks amma. Namm mane devaru. 🙏 Shloka nanu daily helteni Amma.
Namaskara Amma.
ನಮ್ಮ ಯೆಲ್ಲರ ಪಾಲಿಗೆ ವಾಯು ದೇವರು ನೀವೂ. ನಿಮ್ಮನು ನೋಡುವ ಪುಣ್ಯ ದೇವರು ಬೇಟ ಕರುಣಿಸಲಿ ತಾಯೆ. ನಿಮ್ಮ ಪದಗಳಿಗೆ n ನಮಸ್ಕಾರಗಳು
ಉದೋ ಉದೋ ತಾಯಿ ರೇಣುಕಾ ಯಲ್ಲಮ್ಮ 🙏🙏
ಧನ್ಯವಾದಗಳು ವೀಣಾ ರವರೆ
ಶುಭ ರಾತ್ರಿ 🌼🪔🌼🪔🌼
Thank u ma'am olle vrata heli kotri amma nimgu olledu madli elrigu olledu madli udho udho tayi yallavva shiva ⚘️⚘️🙏🙏🙏🙏
Amma ninu helid mantra navaratri time dalli nu helidri, awag ind every friday 108 japa miss madde helitini,
Morning illa andre evening miss madde japa madteni, yakendre yellama maa nam mani devaru. Pooje Roles yenu madilla, but bhakti ind japa madteni, minimum 3 month almost agide japa madta yenu onetara kushi, ivatu ee mantra est powerful ide anta gotta aitu, Thanks Akka 🙏🙏🙏🙏🙏
ಉಧೋ ಉಧೋ ಶ್ರೀ ರೇಣುಕಾಎಲ್ಲಮ್ಮ ತಾಯಿ 🙏🙏
ಉದೋ ಉದೋ ಎಲ್ಲಮ್ಮ🙏🏼🙏🏼🙏🏼🤲🤲
🥰
Thanks to all
Amma nam Mane ದೇವರು 🙏🙏🙏
ಸಂಕಲ್ಫವನ್ನು ಹೇಗೆ ಮಾಡಬೇಕು ಹೇಳಿ ಅಮ್ಮ
ಅಮ್ಮ ಉಪ್ಪಿಲ್ಲದ ಉಪವಾಸ ಅಂದ್ರೆ ಯಾವ ರೀತಿ ಮಾಡಬೇಕು ಏನೇನು ತಿನ್ನಬಹುದು ಪ್ಲಜ್ ತಿಳಿಸಿ ಅಮ್ಮ
ಮೇಡಂ ನಮಸ್ತೆ ಹನ್ನೊಂದು ಮಂಗಳವಾರದ ವ್ರತದ ಬಗ್ಗೆ ನೀವು ಮೇಡಂ ಅವರಿಗೆ ಪ್ರಶ್ನೆ ಕೇಳಿದ್ರಿ ಅದಕ್ಕೆ ಅವರು ಉತ್ತರ ಹೇಳಿದ್ರ ಹೆಂಗೆ ಉಪ್ಪಿಲ್ಲದ ಉಪವಾಸ ಮಾಡುವುದು ಹೇಗೆ ಮತ್ತು ರಾತ್ರಿ ಅನ್ನ ಊಟ ಮಾಡಬಹುದಾ ದಯವಿಟ್ಟು ನಿಮಗೆ ತಿಳಿಸಿದ್ರೆ ನಂಗೊಂದು ಸ್ವಲ್ಪ ಮೆಸೇಜ್ ಮಾಡಿ ಮತ್ತೆ ನಾನು ಈಗಾಗ್ಲೇ 10ನೇ ಮಂಗಳವಾರಕ್ಕೆ ಬಂದಿದ್ದೇನೆ ನಾನು ಅದಕ್ಕೆ ಕೇಳ್ತಾ ಇದೀನಿ ದಯವಿಟ್ಟು ಹೇಳಿ ಮೇಡಂ
ಮೇಡಂ ನಮ್ ಮನೆ ದೇವ್ರು ಶ್ರೀ ರೇಣುಕಾದೇವಿ ನನ್ನ ಹೆಂಡತಿಗೆ ಒಬ್ರು ಬ್ರಾಹ್ಮಣರು ಅಜ್ಜ ಹೇಳಿದರು ಎಲ್ಲಾ ಪೂಜೆ ಮಾಡುತ್ತೀಯಾ ನೀನು ಐದು ಮಂಗಳವಾರ ಶ್ರೀ ರೇಣುಕಾದೇವಿ ಪೂಜೆ ಮಾಡಿ ಉಪವಾಸ ಮಾಡು ಅಂತ ಹೇಳಿದ್ದಾರೆ ಆದರೆ ಪೂಜೆ ಎಲ್ಲ ಮಾಡುತ್ತಾಳೆ ಉಪವಾಸ ಮಾತ್ರ ಮಾಡಂಗಿಲ್ಲ ಅವಳು ಅವಳಿಗೆ ಹಸಿವು ತಡಕೋ ಕಾಣಂಗಿಲ್ಲ ಅದಕ್ಕೆ ಅಮ್ಮ ಪೂಜೆ ಮಾಡಿ ನಡೆಯುತ್ತಾ ಅಥವಾ ಉಪವಾಸ ಮಾಡಬೇಕಾ ಅಂತ ಸ್ವಲ್ಪ ಹೇಳಿ ದಯವಿಟ್ಟು
ಐದು ಮಂಗಳವಾರ ಉಪವಾಸ ಮಾಡಿದರೆ ಬಹಳ ಒಳ್ಳೆಯದು ಅತೀಯಾಗಿ ಬೇಡ ಹಾಲು ಹಣ್ಣು ತಿಂದು ಮಾಡಲಿ
@@VeenaJoshiamma
Amma 1 st ida hege maduvudu video link kalse amma matte ashad athava shravana yavag masbeku amma
ಉದೋ ಉದೋ ರೇಣುಕಾ ಎಲ್ಲಮ್ಮ 🙏🙏🙏
Uppilada upavasa andare vadottu utana akka tilisi
Amma nan tawaru mane devru Yallamma gandan mane devru kappe jataga mahasati anta ide na Yallammana pooje madboda amma heli 🙏🙏🙏🙏🙏
Amma nimmanna nanna jivaeruvagale omme nodi nimma pada mutti namaskaramadi ashirvada padibekkamma
Please Amma nammge Nimma drashna Kodi 🙏🙏🙏
Dhanyavaadagalu amma🙏🙏🙏🙏
🙏Udho Udho Renuka yellamma 🙏🌺🌸
Hare Krishna Veena mathaji 🙏🙏🙏❤️
Amma nam Mane devru renuka devi edre aa devi kuri Bali koduva harike ede matte mamsa tidre nadiyutta Amma pls reply kodi
Udho Udho Yallamma Thaye 🙏🙏🙏🙏🙏🤲
ಸಂಕಲ್ಪವನ್ನು ಯಾವ ರೀತಿ ಮಾಡಬೇಕು ಅಮ್ಮ ಸ್ವಲ್ಪ ಗೊಂದಲವಿದೆ ದಯಮಾಡಿ ತಿಳಿಸಿ
ತುಂಬಾ ತುಂಬಾ ಧನ್ಯವಾದಗಳು ಅಮ್ಮ ದೇವರಿಗೆ ಇಟ್ಟ ನೈವೇದ್ಯ ನಾವು ತಿನ್ಬಹುದಾ ಇಲ್ವಾ ಅನ್ನೋದು ಗೊತ್ತಾಗದೇ ಮನೆಯಲ್ಲಿ ಯಾರನ್ನೂ ಕೇಳೋದಕ್ಕೆ ಆಗದೆ ಒದ್ದಾಡ್ತಾ ಇದ್ದೇ ನೀವು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Mam nan gandanu kuditara aadra namma mani devru milara lingeshwara dayvittu idara bagge tilisi namgu tumba kashta aiti
Amma namastema sankalpakke ettukonda nanya matte adakebetta enumadabekamma
Amma ratri uta madabahuda or Purna upavas irabeka please tilisi
Veena avare can we keep Deepa instead of renuka devi kalasha or photo
Yavag start madbeku heli 🙏
Thank you Amma🙏🙏
Uppu Kara du yenu tinnabaradu anta helidralla madam night yenu tinno hagilav beliggene tinnabeka . please heli madama
ಉದೋ ಉದೋ ಎಲ್ಲಮ 🙏🙏🙏
Mam Nan Ganda tumba drinks madthare yegadru ha bad habit bittu olle manushya agbeku pls enadru solution edre heli
Nanna maneya devaru chandraguttyamma . Neevu tilisada reetiyalli pooje madabahude?
ಧನ್ಯವಾದಗಳು ಅಮ್ಮ 🙏🙏🙏
ಇದೆ ತರಹ ಬನಶಂಕರಿ ತಾಯಿಯ ಪೂಜೆ ವೃತ್ತ ವನ್ನು ಹೇಳಿಕೊಡಿ ಅಮ್ಮ
ನಮ್ಮ ಮನೆ ದೇವರು ಅವರು
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏❤️💐
Amma 2 varadinda 11 mangalavar ganapati vrata madtaidini maduve saluvagi...Barua mangalavardina ee vrata madabahuda? Ganapati vrata mugidmele madbeka?daysvittu tilsi. Pls answer madi amma
Namaste Veena avare 🙏, can u please teach how to do thambittu. Really don't know how to do. So that even i will start Renuka devi vrata.
Namaste akka, nanage shanivar pooja madalu anakul illa adakke nanu mangalavar hidiya bahuda plz reply madi
Nana thayi nanam
ತುಂಬಾ ಧನ್ಯವಾದಗಳು ಅಮ್ಮ
Mam morning time madbeka evening time madbeka vrata
Tuesday or friday yavagadru madbahuda madam
Tq so much Amma lv u Amma bless me first lyk,first comment ❤🙏🙏
Amma nanage low sugar ide ammna pooje mangalawara madadiddru niv helikotta mantravannu dinanithya 108 sala helbhauda
Thank you amma❤
Namskaram Madam Thank you for your Guidance.
ನಮಸ್ತೆ ಅಕ್ಕಾ 💐🙏 ಅಕ್ಕಾ ಹಿಂದೆ ಒಮ್ಮೆ ಶ್ಲೋಕದಲ್ಲಿ ತಮೋಹಂತ್ರಿನ or ತಮೋ ದಂತ್ರಿನ ಮತ್ತು ಶಾಂಭವಿ ಸರ್ವಮಂಗಳೇ or ಶಾಂಭವಿ ಸರ್ವ ಮಂಗಲಾಂ ತಿಲ್ಸಿ ple 🙏
Amma nemge nanna namaskara 🙏
Amma nanu shravan mangalavar vrat madbahuda
Thanks so much..
Amma widows E puje madabahuda.Dayavittu tilsi.
Yake andre photo illa .kalsa idabahuda. Problem tumba ide.
Kasta tumba ide. Neevu helidre help
agatte. Ildeidre mamuli continue agatte. Dayavittu tilsidre tumba help
agatte madam. Tumba novinida
Prarthane madta ideeni.
Dayavittu tilsi.
🐚 JaiMaShakthi 🙏
✨ಶುಭೋದಯ ಅಮ್ಮ 🐣🌹❤️
Amma nav yavdadru vrata madta iruvaga madyadalli innondu vrata shuru madboda Amma pls heli hage Ganda hendati serida nantara hegalu snana madi pooje madboda atva tale snana madine pooje madbeka idara bagge heli ma pls
Amma nemage nan namaste❤❤❤
Thankyou so much Amma 🙏🙏🙏🙏🙏🙏❤❤❤❤❤❤🎉🎉🎉🎉🎉🎉🌹🌹🌹🌹🌹🌹💫
E vrutavannu yavaginda shuru madbeku madem
Ma , ಹುಲಿಗೆಮ್ಮ ದೇವಿ nam mane devru. ಯಲ್ಲಮ್ಮ na pooje madbahudu antare houda edu clear madi please
Amma 🙏 Amma nanna maganige ondu hesaru heli ma plz 🙏 Amma 🙏🙏🙏🙏🙏
ಧನ್ಯವಾದಗಳು ಅಮ್ಮ🙏🙏🙏
ಧನ್ಯವಾದಗಳು ತಿಳಿಸಿ ಕೊಟ್ಟಿದ್ದಕ್ಕೆ 🙏🏻🙏🏻
Namaskaara Ammaaa
Mahoor gadh renuka devi mattu savadatti Yallamma onde allave madam?
Already I am doing 11 weeks Ganesha pooja Can I continue do with this pooja.. Reply amma
ಅಮ್ಮ 🙏🏻🙏🏻🙏🏻🙏🏻🙏🏻
Mathaji navu shukravara Laxmi pooje mmadi next day hunnime iddaga aksikavagi uri hogodu banthu andre hunnime dine pooje ilisabahuda Mathaji ... please thilisi Kodi Mathaji 🙏🙏
🙏🏼
🙏🙏 amba bhavani pooja eddare heli amma please
Amma namaste , nanu god shiva mele promise itte and adu follow madlilla so please yavdadru mantra heli idukke
Thank u madam.. 🙏🌹
Amma.. Nim dwani kelodkista amma, matte niv helo pratiyondu vruta, mantra, shloka ivugalna garbhini striyaru madbahuda tilsikodi🙏🙏
Namaste amma. Nivu helta idre kelatane irabeku anasatte. Nimm dvani yalli margadarshan keloke chand❤
Yellamma Mane devara gothra
Namaskar Amma 🙏🙏🙏💐
Nimmannu hetta tayi ge koti pranam
ಅಮ್ಮ ಸೋಮವಾರ 26.2.2024 ನಮ್ಮ ಮದುವೆ ಆದ ದಿನ ಅಮ್ಮ ಆರ್ಷಿವಾದ ಮಾಡಿ ಅಮ್ಮ .....ನಾನು ಮದುವೆ adagalinda ಬಾರಿ ನಷ್ಟ ಅನುಭವಿಸುತ್ತಾ ಇದ್ದೀನಿ ಅಮ್ಮ ..ನಿಮ್ಮ atahivaadadinda ಒಳ್ಳೇದು hagali ಅಮ್ಮ ..plese arshivada maadi ಅಮ್ಮ ದಯವಿಟ್ಟು ❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤
🤔26/11/2024 ಇನ್ನು ನವೆಂಬರ್ ಮುಂದೆ ಬರೋದು ಇದೆ 🤔
ಹೌದು mistec ಮಾಡಿದೆ sister
@@poornimakrishna272 ಸರಿ ಮಾಡಕೊಳ್ಳಿ ಸಿಸ್ಟೆರ್
Already ಒಂದು ಕಲಶ ಇಟ್ಟಿರುತ್ತೆವಲ್ಲ. Matt👍ಕಲಶ ಸ್ಥಾಪನೆ ಮಾಡಬಹುದಾ?
Namaste amma 🙏🏼🙏🏼
Amma mame devru alde edru madboda e devi puje vrathana❤
ಈ ವ್ರತವನ್ನು ಹುಡುಗರು ಮಾಡಬಹುದಾ? ದಯವಿಟ್ಟು ತಿಳಿಸಿ
Amma anjaneyana Veelyadele harada vratha 1 varshadinda madtha idini adara jothe e vrathanu madbowda
ಉದ್ಭವೋ ಉದ್ಭವೊ ಎಲ್ಲಮ್ಮ🙏🙏
Amma rangolena akke hetteneda betre valleda rangole pude eand betr valleda
ಉಧೋ ಉಧೋ ಎಲ್ಲಮ್ಮ 🙏🙏🙏🙏🙏
Amm huligemma devi du vrata yendru edre tilisi kodi amm
Mam namge pooja vidhana video haki
🙏🙏
🙏amma Yellamma ll mangalvar vrata madabekanta andu kondidene adre madyadali andre aprilnalli nammamana paddati ante holadali muneshwara madi koli bali kottu adanu navi tinteve higemadi vrata madbahuda dayavittu tilisi❤🙏🌻
ಅಮ್ಮ ಶತ್ರು ನಿವಾರಣೆ ಸ್ತೋತ್ರ ಹಾಗೂ ಮಾಟ ಮಂತ್ರ ನಿವಾರಣೆ ಸ್ತೋತ್ರ ಎರಡು ದಿನಾಲೂ ಹೇಳಬಹುದ ಹೇಳಿ ಅಮ್ಮ please
This is my first comment
Nanu nimma ella video noditini
Namage tumba olledagide amma
Namma mane devaru chandra guttemma devi navu yava riti madabeku heli amma🙏🙏
ಉಧೋ ಉಧೋ ಯಲ್ಲಮ್ಮ 🙏🙏
🙏🏻🙏🏻🙏🏻🙏🏻🙏🏻❤️❤️❤️❤️❤️❤️ಅಮ್ಮ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻