🚩 ನಮ್ಮ ಸನಾತನ ಧರ್ಮದ ತಾಕತ್ತು ಇಡೀ ಪ್ರಪಂಚಕ್ಕೆ ಗೊತ್ತು ಆದರೆ ನಮ್ಮ ಭಾರತದಲ್ಲಿರುವ ಗಂಜಿ ಗಿರಾಕಿಗಳಿಗೆ ಎಡಪಂತಿ ಗಳಿಗೆ ದೇಶದ್ರೋಹಿಗಳಿಗೆ ಇಷ್ಟು ವರ್ಷವಾದರೂ ತಿಳಿದಿಲ್ಲ😂❤ ಜೈ ಸನಾತನ ಧರ್ಮ ಜೈ ಶ್ರೀ ರಾಮ್ ಜೈ ವಾಸುದೇವ ಜೈ ಹಿಂದ್ ಜೈ ಮೋಧಿ ಮತ್ತೊಮ್ಮೆ ನಮೋ ಸರ್ಕಾರ❤ ನಮಸ್ಕಾರ ಗುರುಗಳಿಗೆ ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಧನ್ಯವಾದಗಳು❤🙏🚩
ಗುರುಗಳೇ ಹಾಗೆ ಹೇಳಬಾರದು. ಗಂಜಿ ಗಿರಾಕಿ, ವಿಚಾರವ್ಯಾಧಿ,ಆರ್ಯ ದ್ರಾವಿಡ, ಬ್ರಾಹ್ಮಣ ಈ ಪದಗಳು ಎಷ್ಟು ಜನಕ್ಕೆ ಅನ್ನ, ಪ್ರಶಸ್ತಿ, ಬಿರುದು ಬಾವಲಿ ಕೊಡುತ್ತಿದೆ. ನೀವು ಹೀಗೆ ಹೇಳಿದರೆ ಹೇಗೆ ಸ್ವಾಮಿ 😄?
ಇಂತಹ ಅಚ್ಚರಿಯ ವಿಜ್ಞಾನ ಕ್ಕೆ ಸವಾಲದ ವಿಷಯಗಳನ್ನು ಮಕ್ಕಳ ವಿಜ್ಞಾನ ಪುಸ್ತಕದಲ್ಲಿ ಪಠ್ಯದ ರೂಪದಲ್ಲಿ ಮೂಡಿಬರಬೇಕು ಆಗ ಮಾತ್ರ ಮಕ್ಕಳಲ್ಲಿ ನಮ್ಮ ದೇಶದ ಪ್ರತೀಕವಾದ ಮಾಹಿತಿಗಳ ಆಸಕ್ತಿ ಹೆಚ್ಚಾಗುತ್ತೆ
ಧನ್ಯವಾದಗಳು , ರಾಘು .ನಮ್ಮ ಸಿರಿ ಪರಂಪರೆಯ ಪ್ರತೀಕ ನೀವು .ಆದರೆ map ಗಳನ್ನು ತೋರಿಸುವಾಗ ಜಿಪುಣತ್ವ ಯಾಕೆ ? ಕಡೆಯ ಪಕ್ಷ ಒಂದು ನಿಮಿಷ ವಾದರೂ ತೋರಿಸಿ .ಅರ್ಥಹೀನ ಚಿತ್ರ ಗಳನ್ನು ತೋರಿಸುವು ದಕ್ಕಿಂತ map ಗಳನ್ನು ತೋರಿಸುವುದು ಮೇಲು .
ನಮಗೆ ಈಗ ಯಾವ ವೃತ್ತಿ ವ ಸಂಶೋಧನೆ ಇತಿಹಾಸಬೇಡಾ,ನಮಗೆ ಈಗ ಬೇಕಾಗಿರುವುದು ನಮ್ಮ ಜಾತಿಯವ ಮು.ಮಂ.,ಪ್ರ.ಮಂ.,ರಾಷ್ಟ್ರಪತಿ ಮುಂ.ಆಗೀರಬೇಕು.ನಮಗೆ ಪ್ರತಿದಿನ ನಮ್ಮ ಬ್ಯಾಂಕ್ ಖಾತೆ ಹಣ ಜಮಾ ಆಗತಿರಬೇಕು.ಅದಕ್ಕಾಗಿ ನಾವು ಮುಕಳಿಕೊಡಕು ತಯಾರಾಗಿದ್ದೇವೆ.
ಭಾರತದ ನಾಗರಿಕತೆ ಬಗ್ಗೆ ಹೇಳಿದ್ದರೆ ಕಾಂಗ್ರೆಸ್ 60ವರ್ಷ ಆಡಳಿತ ನಡೆಸೋಕೆ ಆಗುತ್ತಿರಲಿಲ್ಲ ಇಂದು ನಿಮ್ಮಂತ ಜ್ಞಾನಿಗಳಿಂದ ಹಿಂದುಗಳಿಗೆಲ್ಲ ತಿಳಿಯುತ್ತಿದೆ ಖಾನ್ ಗ್ರೇಸ್ ಮುಕ್ತ ಭಾರತ ಆಗುತ್ತಿದೆ ಅದೇ ಸಂತೋಷ

ಅವರಿಗೂ ಗೊತ್ತು ಆದರೆ vote bank ಭಯ ತುಷ್ಟೀಕರಣ
ಇಂತಹ ಅಚ್ಚರಿಯ ವಿಜ್ಞಾನ ಕ್ಕೆ ಸವಾಲದ ವಿಷಯಗಳನ್ನು ಮಕ್ಕಳ ವಿಜ್ಞಾನ ಪುಸ್ತಕದಲ್ಲಿ ಪಠ್ಯದ ರೂಪದಲ್ಲಿ ಮೂಡಿಬರಬೇಕು ಆಗ ಮಾತ್ರ ಮಕ್ಕಳಲ್ಲಿ ನಮ್ಮ ದೇಶದ ಪ್ರತೀಕವಾದ ಮಾಹಿತಿಗಳ ಆಸಕ್ತಿ ಹೆಚ್ಚಾಗುತ್ತೆ
ಇತಿಹಾಸ ನಮ್ಮ ಆಸ್ತಿ, ಜೈ ಸನಾತನ ಧರ್ಮ ಜೈ ಭಾರತ ಮಾತೆ
🇮🇳🇮🇳🇮🇳🇮🇳🇮🇳🇮🇳ಜೈ ಭಾರತ ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಭಾರತ ದೇಶದ ಇತಿಹಾಸ
ಹೌದು ಸರ್ ನಾನೂ ಕೇಳಿದಿನಿ ನಮ್ಮಲ್ಲಿ ಚಿನ್ನ ತಯಾರಿಸೂ ರಸವಿದ್ಯ ಶ್ರೀ ಕ್ಷೇತ್ರ ಸೊಗಲದ ಶ್ರೀಗಳಿಗೆ ಗೊತ್ತಿತ್ತಂತೆ..
ಜೈ ಸನಾತನ ಧರ್ಮ ಜೈ ಹಿಂದೂ ರಾಷ್ಟ್ರ
ಕರ್ನಾಟಕದ ಗತ್ತು
ಡಮಾಸ್ಕಸ್ ಗೂ ಗೂತ್ತು
ಸೂಪರ್ ಗಾದೆ ಮೀಡಿಯಾ
ಮಾಸ್ಟರ್ ಪ್ಲಾನ್ ಸೂಪರ್
💐💐🙏🙏🙏
🕉️🚩🌻🪷🌹🌺🙏🙏🙏
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ❤
ನನ್ನ ಭಾರತ ವನ್ನು ಅರ್ಥ ಮಾಡಿಕೊಳ್ಳಲು ಸಾವಿರ ಸಾವಿರ ಜನ್ಮ ಬೇಕು
ಅದ್ಭುತ ಮೀಡಿಯಾ ಮಾಸ್ಟರ್ 🇮🇳🚩🔥
ನಮ್ಮ ಪುರಾತನ ವಿಜ್ಞಾನ ತಂತ್ರಜ್ಞಾನ ದಾಳಿಕೋರರಿಂದ ಕಣ್ಮರೆಯಾಗಿದೆ
ಇದು ನಿಜ ಗುರುಗಳೆ ನಾವು ಹೆಮ್ಮ ಇಂದ ಹೇಳಬಹುದು.... ❤❤❤
ಜೈ ಶ್ರೀರಾಮ್ ನಾನೇ ಮೊದಲ ವೀಕ್ಷಕ ಅದೂ ಕೇವಲ ಇಪ್ಪತ್ತು ಸೆಕೆಂಡ್ ನಲ್ಲೆ ನೋಡಿದ ಅನ್ನೋದು ಹೆಮ್ಮೆ ಜೈ ಭಾರತ ಮಾತೆ ❤
ನಮ್ಮ ಧರ್ಮ ನಮ್ಮ ಹೆಮ್ಮೆ 💐🙏,
ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ 🚩🕉️ , ಜೈ ಹಿಂದ್ 🇮🇳.
ನಮ್ಮ ಹಿಂದೂ ಸರ್ಗೆ ಧನ್ಯವಾದಗಳು
ನನ್ನ ಭಾರತ 😊❤
Ancient Indians are toooooooooo intelligent....♥♥
ರಸವಿದ್ಯ ರಸಶಾಸ್ತ್ರ ರಸರತ್ನ ಸಮುಚ್ಚಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್
ನಾನು ಹೋಗಿದೀನಿ ಆ ಜಾಗಕ್ಕೆ ❤
ಕರುನಾಡಿನ ಗತ್ತು ಡಮಾಸ್ಕಸ್ ಗೂ ಗೊತ್ತು...ವ್ಹಾ ವ್ಹಾ ❤
ಭಾರತ ದೇಶ ಹಾಳಾಗಿದ್ದು ಮೂರು ಕಾರಣ ದಿಂದ,
ಒಂದು ಇಸ್ಲಾಂ ಧರ್ಮ ಬಂದು
ಬ್ರಿಟಿಷರು ಬಂದು
ಕಾಂಗ್ರೆಸ್ ಸರ್ಕಾರ ಬಂದು
ಅದ್ರ ಪರಿಣಾಮ ಈಗ ನಾವು ಅನುಭವಿಸ್ತಾ ಇದ್ದಿವಿ
ನಮಸ್ತೆ ಗುರುಗಳೆ 🙏
ಅದ್ಭುತ
❤❤❤❤❤ಗುರುಗಳೇ ನಮಸ್ಕಾರ
Jai shree Ram Jai Jai bharata
ನಮ್ಮ ಸನಾತನ ಧರ್ಮ....ಅದು ವಿಜ್ಞಾನ....
Grate Sir Your Explanation Very Clear About Hindu Loha Shyastra(Rasa Vidhye) Jai Sanathan Dharma Jai Bharatha
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
🇮🇳🇮🇳🇮🇳🇮🇳🇮🇳🇮🇳🟡🟡🔴🔴 ಜೈ ಭಾರತ ಮಾತೆ ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಭಾರತ ಸೇನೆ ಜೈ ಕರ್ನಾಟಕ ರಾಜ್ಯ
ಶೀರ್ಷಿಕೆ ಯಲ್ಲಿ ' ತ ' ಅದ್ಭುತ ಬಿಟ್ಟು ಹೋಗಿದೆ ದಯಮಾಡಿ ಸರಿಪಡಿಸಿ. ❤❤❤❤❤🎉🎉🎉🎉🙏🏻🙏🏻🙏🏻🙏🏻❤❤❤❤
ಸರ್ ಇದೇ ರೀತಿ ನಮ್ಮಲ್ಲಿ ತುಂಬಾ ತರಹದ ಪ್ರಾಚೀನ ಔಷಧಗಳೂ ಕೂಡಾ ಇಲ್ಲದಾಗಿದೆ.ಬರೆದೂ ಇಡಲಿಲ್ಲ, ಇನ್ನೊಬ್ಬರಲ್ಲಿ ಹೇಳಲೂ ಇಲ್ಲ.
ಕ್ಷಮಿಸಿ sir ಈ ನೆಲದ ಮೇಲೆ ನಡೆದ ದಾಳಿಗಳು ನಳಂದ ವಿಶ್ವವಿದ್ಯಾನಿಲಯ ದ ಹಾಗೆಯೇ ಸಂಪೂರ್ಣ ನಾಶ ಹೊಂದಿ ಎಡಬಿಡಂಗಿ ಗಳಾಗಿ ಉಳಿದ್ದಿದ್ದೇವೆಯೇ ಹೊರತು ಅಕ್ಷರ ಜ್ಞಾನದ ಕೊರತೆಇಂದ ಅಲ್ಲ 😢
ಕರ್ನಾಟಕದ ಗತ್ತು ಡಾಮಾಸ್ಕಸ್ ಗೊತ್ತು ಅದ್ಭುತ ಸಾಲು ಗುರುಗಳೇ
🎉🎉🎉🎉🎉🎉🎉🎉🎉🎉🎉🎉🎉🎉ನಮಸ್ತೆ ನಮಸ್ತೆ ಗುರುಗಳೇ....ಗುರುಗಳೇ
Vha adbuta 👍jai Bharatha maata
Actually this is one of the 7th wonder...
It's very Important message to overall people's of world,,OK
ಧನ್ಯವಾದಗಳು , ರಾಘು .ನಮ್ಮ ಸಿರಿ ಪರಂಪರೆಯ ಪ್ರತೀಕ ನೀವು .ಆದರೆ map ಗಳನ್ನು ತೋರಿಸುವಾಗ ಜಿಪುಣತ್ವ ಯಾಕೆ ? ಕಡೆಯ ಪಕ್ಷ ಒಂದು ನಿಮಿಷ ವಾದರೂ ತೋರಿಸಿ .ಅರ್ಥಹೀನ ಚಿತ್ರ ಗಳನ್ನು ತೋರಿಸುವು ದಕ್ಕಿಂತ map ಗಳನ್ನು ತೋರಿಸುವುದು ಮೇಲು .
Great Bhartiya Sanatan Dharm
ನಮ್ಮ ಹಾಗೆ ನಮ್ಮ ಮಕ್ಕಳು ಇತಿಹಾಸ ದ ಅರಿವಿಲ್ಲದೆ ಬದುಕ ಬೇಕಾ
Jai Bhavani Jai Shivaji
Useful information sir ❤
Jay Hind Jay Karnataka🇮🇳💪👌👍✌🌹🙏🇮🇳
Hare Krishna hare Rama sir
Proud to be a indian kings
🙏. Very good information..👍.👌.
Jai hind jai bharatvarsh vandemataram jai sree ram
Superb sir ❤
Nice information sir
Good information
ಇಲ್ಲೊಬ್ಬ ಪಪ್ಪು ಅವನ ಪಟಾಲಂ ಅವಿವೇಕಿಗಳು ಸದಾ ಮುಂದಿರುತ್ತಾರೆ ನಮ್ಮ ಭವ್ಯ ಭಾರತವನ್ನು ಅಭಧ್ರಗೊಳಿಸಲು😂
India is great.
Super ree
ಜೈ ಹಿಂದ್ ಜೈ ಕರ್ನಾಟಕ 🙏
ನಮಗೆ ಈಗ ಯಾವ ವೃತ್ತಿ ವ ಸಂಶೋಧನೆ ಇತಿಹಾಸಬೇಡಾ,ನಮಗೆ ಈಗ ಬೇಕಾಗಿರುವುದು ನಮ್ಮ ಜಾತಿಯವ ಮು.ಮಂ.,ಪ್ರ.ಮಂ.,ರಾಷ್ಟ್ರಪತಿ ಮುಂ.ಆಗೀರಬೇಕು.ನಮಗೆ ಪ್ರತಿದಿನ ನಮ್ಮ ಬ್ಯಾಂಕ್ ಖಾತೆ ಹಣ ಜಮಾ ಆಗತಿರಬೇಕು.ಅದಕ್ಕಾಗಿ ನಾವು ಮುಕಳಿಕೊಡಕು ತಯಾರಾಗಿದ್ದೇವೆ.
Your ರೈಟ್ ಮತ್ತೊಂದು ಬಿಟ್ಟಿರಿ ಅದು ಧರ್ಮ
Great ❤
ನಮಸ್ತೆ sir🙏
Good imformation
🚩🚩🚩ನಮ್ಮ್ ಸನಾತನ ಧರ್ಮದ ತಾಕತು ಇಡೀ ಪ್ರಪಂಚಕ್ಕೆ ಗೊತ್ತು ಜೈ ಭಾರತ ಮಾತಾಕಿ ಜೈ 🇮🇳🇮🇳🇮🇳
Jai Hind❤❤❤
Jai hind jai Karnataka ❤❤
ನಮ್ಮ ದೇಶದ ತಂತ್ರಜ್ಞಾನ ಬಗ್ಗೆ ಮಾಹಿತಿ ತಿಳ್ಕೊಬೇಕು
🎉 Jai Hind Jai Karnataka
ಗುರುಗಳೇ ಹಯಗ್ರೀವ ಅವತಾರದ ಬಗ್ಗೆ ಮಾಹಿತಿ ನೀಡಿ 🙏🏻
Super sir
Masha allah
First ಲೈಕ್ ಅಂಡ್ ಕಾಮೆಂಟ್ ❤️✅
Old is gold ❤❤❤
Great India
Thank you for information
அறுமையான செய்தி சகோதரரே!!🎉🎉
Vishva guru Bharatha
❤
First comment
Jai Bharathmatha
Jai Bharat
Gurugale namma bagalkote district jamakandi rajavamshad bagge 1 vedio Maadi plz...🙏
ಅಣ್ಣಾ ಈಗಲು ಕಬ್ಬಿಣದ ಶುದ್ದಿ ರಸವಾಧದಲ್ಲಿ ಇದೆ ಅದನ್ನು ಶುದ್ದಿ ಮಾಡಿದರೆ ತುಕ್ಕು ಹಿಡಿಯಲ್ಲ
Super
🙏🙏🙏🙏🙏🙏🙏
Namskara gurugale
ಸರ್ ಮಹಾರಾಷ್ಟ್ರದ ಭಾಳ್ಳ ಸಾಹೇಬ್ ಟಾಕ್ರೇ ಅವರ ಜೀವನದ ಬಗೆ ಒಂದ್ ವಿಡಿಯೋ ಮಾಡಿ ಸರ್
Super sir , I am a history teacher and I impressed by ur historical videos , thank u sir
Kabinadinda bangara satya100rastu sari sir
First like first comment ❤
Nice information sir, first comments
Exalent massage
Live from Vijaynagar ❤❤❤
Great news;our ancestors were amazing, brilliant
1st comment sir ❤❤❤❤❤ Jai Modi ❤❤❤❤❤
Jai hindh
ನಿಜವಾದ.ಮಾತು.ಅಣ್ಣಯ್ಯಾ
Good information
Please correct in the name of this video "ಅದ್ಭುತ"
ಭಾರತದ ನಾಗರಿಕತೆ ಬಗ್ಗೆ ಹೇಳಿದ್ದರೆ ಕಾಂಗ್ರೆಸ್ 60ವರ್ಷ ಆಡಳಿತ ನಡೆಸೋಕೆ ಆಗುತ್ತಿರಲಿಲ್ಲ ಇಂದು ನಿಮ್ಮಂತ ಜ್ಞಾನಿಗಳಿಂದ ಹಿಂದುಗಳಿಗೆಲ್ಲ ತಿಳಿಯುತ್ತಿದೆ ಖಾನ್ ಗ್ರೇಸ್ ಮುಕ್ತ ಭಾರತ ಆಗುತ್ತಿದೆ ಅದೇ ಸಂತೋಷ
🙏🙏🙏🙏🙏🙏🙏👍👌👌
ಹರ್ ಹರ್ ಮಹಾ ದೇವ್
First comment 👏
Good morning sir 🎊
Thank you sir 🙏
ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನ ಬಗ್ಗೆ ಹೇಳಿ ಗುರುಗಳೆ
ಸ್ಪರ್ಶದ ಹೊರೆಯಲ್ಲಿ ಕಬ್ಬಿಣವಿದರೆ
ಹೊನ್ನಾಯಿತು ನೋಡಿರೆ
First comment,,,,, ❤❤❤
,..
🙏