ವೀಕ್ಷಕರೇ ವಿಷಯ ತುಂಬಾ ಸಿಂಪಲ್. ದೇಶದಲ್ಲಿ ಥೇಟ್ ಅಸಲಿ ನೋಟಿನಂತೆ ಕಾಣುವ ಖೋಟಾ ನೋಟು ಚಲಾವಣೆಯಲ್ಲಿದೆ ತುಂಬಾ ಹುಷಾರಾಗಿರಿ ಅಷ್ಟೇ..! ಡಿಡಿ ಚಂದನ ವಾಹಿನಿಯಲ್ಲಿ ಆಗಿದ್ದರೆ 2 ನಿಮಿಷದಲ್ಲಿ ಮುಗಿದು ಬಿಡುವ ಸುದ್ದಿ ಇದು😅
ನೂರು ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆಯೂ ಇದೇ ರೀತಿಯ ವೀಡಿಯೋ ಮಾಡಿ. ನಿಮಗೂ ಮಾಡೋಕೆ ಕೆಲ್ಸ ಇಲ್ಲ. ನೋಡೋ ನಮಗೂ ಕೆಲಸ ಇಲ್ಲಾ. ನೀವೂ ಊದೋ ತುತ್ತೂರಿ, ನೀವಾಡೋ ನಾಟಕವನ್ನಾದರೂ ನೋಡ್ಕೊಂಡು ಮಜಾ ತಗೋಬಹುದು!!!!😂😂😂
Le bayebadake sum sumne heleddanne helekoondu time pass madade helabekageroddannu helade bedade.eeroo mathugalannu aadutheddeya eedakke sikp made voodestheve
ಈ ಸುದ್ದಿ ಸಾಮಾನ್ಯ ಜನರಿಗೆ ಕಿವಿಗೆ ಬಿದ್ದ್ರೆ ಏನು ಮಾಡಕ್ಕಲ್ಲ,, ಬದ್ದ್ಲು ರಾಜಕರಣಿಗಳು ಕಿವಿಗೆ ಮುಟ್ಟಿಸಿ,, ಅವರೇನಾದ್ರೂ ಕೇಳ್ದ್ರೆ ಮೋದಿ ಕೂಡ ಕೇಳ್ದ್ರೆ ನೋಟು ಬಂದ್ ಆಗೋದು ಪಕ್ಕಾ😂😂😂😂
ಕಿರುಚಿ ಕಿರುಚಿ ನೀನು ಏನಾಗ್ತಿಯಮ್ಮ?
14 ನಿಮಿಷದ ಈ ವಾರ್ತೆಯಲ್ಲಿ ಕಿರುಚಾಟ ಬಿಟ್ಟರೆ ಸ್ಪಷ್ಟತೆ ಇಲ್ಲ ನಿಮ್ಮ
ಎನ್ ಸುದೀ ಮದಲ್ ಹೇಳಮ್ಮ
Worst news
😂😂
Just dragging & wasting our time.Bari kiruchata.
😂😂😂😂😂😂
,ಒಂದು ನಿಮಿಷದ ವಾರ್ತೆಗೆ 15 ನಿಮಿಷ ತಗೊಂಡಿದಿರಿ . ಕೇಳಲಿಕ್ಕೆ ಅಸಹ್ಯಕರ
ಗಂಟಲು ಹರಿದುಕೊಳೋ ಬದಲು ವಿಷಯ ಸಿಂಪಲ್ ಆಗಿ ಹೇಳು
😂😂😂
😂😂😂
ಮೊದ್ಲು ಸುದ್ದಿ ಹೇಳು ಕತ್ತೆ ನಿನ್ ಬಾಯಿಗೆ ಸಗಣಿ ಹಾಕ ಥೂ.. ಥೂ... ಬರೀ ಬಿಲ್ಡಪ್ ಇವೃದು 😅😅😅😅
😂
😂
😅
😂😂😂@@subhashchandra-vk1hb
😂😂
ಮೊದಲು ಈಟಿವಿ ಚಾನೆಲ್ ನೋಡೋದು ನಾವು ಬಿಡಬೇಕು ಚಂದನ್ ಟಿವಿ ನೋಡಬೇಕು
ವೀಕ್ಷಕರೇ ವಿಷಯ ತುಂಬಾ ಸಿಂಪಲ್. ದೇಶದಲ್ಲಿ ಥೇಟ್ ಅಸಲಿ ನೋಟಿನಂತೆ ಕಾಣುವ ಖೋಟಾ ನೋಟು ಚಲಾವಣೆಯಲ್ಲಿದೆ ತುಂಬಾ ಹುಷಾರಾಗಿರಿ ಅಷ್ಟೇ..! ಡಿಡಿ ಚಂದನ ವಾಹಿನಿಯಲ್ಲಿ ಆಗಿದ್ದರೆ 2 ನಿಮಿಷದಲ್ಲಿ ಮುಗಿದು ಬಿಡುವ ಸುದ್ದಿ ಇದು😅
😂😂😂
🎉🎉🎉 nija sir🎉
ಕಿರ್ಚಾದ್ಬಿಟ್ಟು ಏನು ಅಂತ ಹೇಳ್ರಿ ಪಸ್ಟು ನಿಮ್ಮ ಪೂರ್ತಿ ನ್ಯೂಸ್ ಅಲ್ಲಿ 75 ಪರ್ಸೆಂಟ್ ಅರ್ಚೋದೆ ಮುಂದೇನು ಅಂತ ಹೇಳಿ ಫಸ್ಟ್
😂
😂😂😂
ಏನು ವಿಷಯ ಅಂತ ಮೊದಲು ಹೇಳಿ 😅😂😅😅😅 ಅದನ್ನು ಬಿಟ್ಟು ಎಕ್ಲೂಸಿವ್ ವಿಷಯ ಅಂತ ಹೇಳಿದ್ದೆ ಎಷ್ಟು ಸಲ ಹೇಳುತ್ತೇನೆ 😅😂😂😂
ಇವತ್ತೇ ಹೇಳ್ತೀರಾ
😂😂😂😂😂
😂
😂😂😂😂😂😂😂😂😂
ನೀನು ನ್ಯೂಸ್ ಹೇಳಿ ಮುಗಿಸುವುದರೊಳಗೆ ಕೋಟ ನೋಟು print ಆಗಿರುತ್ತವೆ. 😂😂
😂
😂😂😂😂😂😂🤦🤦🤦🤦🤦
😂😂😂😂😂😂
😂😅😅
😂😂
ಜನಗಳು ನೂರು ರೂಪಾಯಿ ನೋಡಿ ಎಸ್ಟು ದಿನ ಆಯ್ತು ಅದರಲ್ಲಿ 500 ರೂಪಾಯಿ ಅಂತೆ ಅದು ಕಂತೆ ಕಂತೆ ಅಂತೆ 😂😂😂
ಸಿದ್ರಾಮುಲ್ಲಾ ಸರ್ಕಾರ ಅಂದ್ರೆ ಸುಮ್ನೆ ನಾ 🤣
ನೂರು ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆಯೂ ಇದೇ ರೀತಿಯ ವೀಡಿಯೋ ಮಾಡಿ. ನಿಮಗೂ ಮಾಡೋಕೆ ಕೆಲ್ಸ ಇಲ್ಲ. ನೋಡೋ ನಮಗೂ ಕೆಲಸ ಇಲ್ಲಾ. ನೀವೂ ಊದೋ ತುತ್ತೂರಿ, ನೀವಾಡೋ ನಾಟಕವನ್ನಾದರೂ ನೋಡ್ಕೊಂಡು ಮಜಾ ತಗೋಬಹುದು!!!!😂😂😂
ನಿಮ್ಮ ಬಾಯಿಗೆ ಮಣ್ಣು ಹಾಕಲಿ ಏನು ಬಾಯಿ ಬಡ್ಕೋತಿರಿ😂
ನೀವೂ ಕುಯ್ಯೋಧನ್ನ ಕಡಿಮೆ ಮಾಡಿ ಮೊದ್ಲು 😂😂😂😂
ಸುಮ್ಮನೆ ಎಕ್ಲೂಸಿವೆ ಅಂತ ಟೈಮ್ ಎಳೆತಾ ಇದ್ದೀರಾ
Boring😮😮
ಎಷ್ಟು ಸಲ ಹೇಳಿದೆ ಹೇಳ್ತೀಯಾ ಬೇಗ ಅದೇನು ಕಕ್ಕಿಬಿಡುತಾಯಿ
ಕೋರಿ ಬೇಡ ಮುಂದಕ್ಕೆ ಹೇಳು
6 ನಿಮಿಷ ಇಂದ ವಿಡಿಯೋ ಸ್ಟಾರ್ಟ್ ಆಗೋದು 😂😂😂
1ನಿಮಿಷದ ವಿಷಯಕ್ಕೆ 15ನಿಮಿಷದ ಫೀಟಿಕೆ ,ನೋಡೋಕೆ ಬೇಜಾರು
ಇವತ್ತೇ ಹೇಳೋ ಮಾರಾಯ
ಕಿವಿ 👂 ತುತೂ ಬಿಡುತ್ತವೆ 😅
ಏನು ಅಂತ ಮುಂದೆ ಏಳಮ್ಮ
ಮೊದಲು ಸುದ್ದಿ ಹೇಳಿ ಆಮೇಲೆ ಗಂಟೆಗಟ್ಲೆ ಆಮೇಲೆ ಎಳೆಯುವರಂತೆ
ಮೇಡಂ ನಿಮ್ಮ ಬಾಯಿಗೆ ಮಣ್ಣಾಕ
ಸಲ್ಪ ಸರಿಯಾಗಿ ಹೇಳಿ 😁😁
ಇದು ಈಗೇನು ಹೊಸದು ಅಲ್ಲ ಬಿಡು ನೀನು ಕೀರ್ಚೋದು ನೋಡಿದ್ರೆ 500 ರ ನೋಟಲ್ಲಿ ಬಾಂಬ್ ಇಟ್ಟಿದರೇನೋ ಅನ್ನೋ ತರ ಇದೆ, ಇಲ್ಲಿ ಯಾರೂ ದಡ್ಡರು ಇಲ್ಲ ಬಿಡು.😂
ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ,ಬೇಗ ಹೇಳಿ ಮೇಡಂ!
ಎಷ್ಟು ಎಳಿತೀರ ರೀ ನಿಮ್ಮ ಹೆಸರು ರಬರ್ ಬಾಂಡ್?
Matter kammi run time jasthi😢
ಅಯ್ಯೋ ಪಾಠಕ್ಕಿಂತ ಪೀಠಿಕೆ ನೇ ಜಾಸ್ತಿ ಯಾಯ್ತಲ್ಲೆ ನಿಂದು
Le bayebadake sum sumne heleddanne helekoondu time pass madade helabekageroddannu helade bedade.eeroo mathugalannu aadutheddeya eedakke sikp made voodestheve
4 ನಿಮಿಷ ಸುದ್ದಿ ಹೇಳೋಕೆ 14 ನಿಮಿಷ ತಲೆ ತಿಂದಿ ತುಂಬಾ ಚೆನ್ನಾಗಿ ನ್ಯೂಸ್ ಹೇಳತಿವಾ
ಏನ್ ಕರ್ಮ ಮಾರಾಯರೆ.
ಇವರು ಕಿರುಚಿದ್ದೆ ಆಯಿತು
ಐನೂರು ರೂಪಾಯಿ ಗೆ ಐನೂರು ಬಾರಿ ಕಂತೆ ಕಟ್ಟಿದ್ದೇ ಕಟ್ಟಿದ್ದು 😂😂
😂😂😂😂 ನಾಯಿ ಬಡ್ಕೋಳತರ ಬಡ್ಕೋತೀಯಲಮ್ಮಾ
ಈಗ ಇದು ಒಂದು.. ಕೋಟ ನೋಟು ಸಮಸ್ಸೆ
ಎಲ್ಲರ ಕಾಮೆಂಟ್ಸ್ ನೋಡಿ ತುಂಬ ನಗು ಬರ್ತಿದೆ ಅಯ್ಯೋ ನಗಿಸ್ಬೇಡೋ😂😂😂😂😂
ಎಲ್ಲಾರ್ದು ಒಂದೇ ಕಾಮೆಂಟ್🤦🤦🤦
Worest ALL KANNADA NEWS CHANNELS IN THE WORLD
ಲೇಡಿ ಆಂಕರ್ ನಿರಂತರ 15 ನಿಮಿಷ ಒಂದೇ ಲೈನ್ ಅನ್ನು ಸಾವಿರ ಬಾರಿ ಹೇಳುವುದು ಯಾಕೆ?
ವಿಷಯ ಏನು ಅಂತ ಮೊದಲು ಹೇಳಿ ಸಾಯಿರಿ.
ಬೆಗನೆ ಸೆಳೆತಕ್ಕೆ ಸೂಮ್ನೆ ಕೀರಚಬೆಡಾ
ನ್ಯೂಸ್ ಕೇಳಲು ಚಂದನ ವಾಹಿನಿ ಉತ್ತಮ. ತಲೆ ಹರಟೆ ಹಾಗೂ ಸಮಯ ವ್ಯರ್ಥ ಆಗುವುದಿಲ್ಲ
ತಿಕಾ ಹರ್ಕೊಂಡು ಹೇಳೋ ಅವಶ್ಯಕತೆ ಇಲ್ಲಾ. ಒನ್ ಲೈನ್ ಸ್ಟೋರಿ ಹೇಳು
ಮೊದಲು ನಿಮಗೆ ಬಂದಿರುವ ಕಾಮೆಂಟ್ಗಳನ್ನು ನೋಡಿಯಾದರೂ ಬೇಗ ತಿಳಿಸಿ 🙏🏽
ಸೋಂಬೇರಿ ಚಾನೆಲ್ ಒಂದು ಪದ ಹೇಳಕ್ಕೆ ಅರ್ಧ ಗಂಟೆ😂😂😂
😂😂😂😂😂😂
ವೆಸ್ಟ್ ಮಾತುಗಳು ಬಿಟ್ಟು ಮುಂದೆ ಹೇಳು..
ನೀವು ಹುಟ್ಟಿಗೆ ಏನು ತಿಂತೀರಾ ಅನ್ನ ತಿನೊಲ್ಲ ಅನಿಸುತ್ತೆ ನೀವು ನಿಮ್ಮ ಟಿವಿ ತೂ ನಿಮ್ಮ ಜನ್ಮಕ್ಕೆ...
ಅದನ್ನ ಹೇಳಕ್ಕೆ ಅಷ್ಟೊತ್ತು ಕುಯುತ್ತಿಯ ಅಯ್ಯೋ ನೀವು ನಿಮ್ಮ ನ್ಯೂಸ್ ದೊಡ್ಡ ಬೊಗಳೆ😂😂😂😂😂
500 ನೂಟು ಬ್ಯಾನ್ ಮಾಡಿ ಬಿಡಿ
ಒಂದೇ ವಿಷಯ ಎಸ್ಟ್ ಸಲ ಹೇಳುತ್ತಿಯ ತಾಯಿ
ಅಯ್ಯೋ ನಮ್ಮಲ್ಲಿ ಎಲ್ಲಿ ಬರಬೇಕು sir ಕಂತೆ ಕಂತೆ ನೋಟು,,, ದುಷ್ಟ ರಾಜಕಾರಣಿ ಬಳಿ ಇರುತ್ತೆ ಕಂತೆ ಏನು lorry ಗಟ್ಟಲೆ ನೋಟು😢😢😢😢
ಈ ಸುದ್ದಿ ಸಾಮಾನ್ಯ ಜನರಿಗೆ ಕಿವಿಗೆ ಬಿದ್ದ್ರೆ ಏನು ಮಾಡಕ್ಕಲ್ಲ,, ಬದ್ದ್ಲು ರಾಜಕರಣಿಗಳು ಕಿವಿಗೆ ಮುಟ್ಟಿಸಿ,, ಅವರೇನಾದ್ರೂ ಕೇಳ್ದ್ರೆ ಮೋದಿ ಕೂಡ ಕೇಳ್ದ್ರೆ ನೋಟು ಬಂದ್ ಆಗೋದು ಪಕ್ಕಾ😂😂😂😂
ಸುವರ್ಣ ನ್ಯೂಸ್ ಗೆ ಗುಡ್ ಬೈ
ನಿನು ಹೇಳೋ ಸುದ್ಧಿ ಯಲ್ಲರಿಗೂ ಗೊತ್ತಾಗಿದೆ
ಈ ವರ್ಷ ಅಂತೂ ಇದು ಮುಂದ್ಗಡೆ ಬರಲ್ಲ ನೆಕ್ಸ್ಟ್ ಇಯರ್ ಓಪನ್ ಮಾಡಬೇಕು ಇದನ್ನ😅
Chandan tv supar
ಬರೀ ಓಳು, ಒಂದು ಬಾರಿ ಹೇಳ್ದೆರೆ ಸಾಕು, ತಲೆ ನೋವು ಬರುತ್ತೆ.
ಅಕ್ಕಾ ಹೆಳಿದ್ದ ಎಷ್ಟ ಅಂತ ಹೆಳತಿವಾ, ಬಾಳಚಲೊ ಅದಿ, 😂😂 ಸುದ್ದಿ ಸುದ್ದಿ ನಿಮ್ಮ ಕದ್ದಿ..
ನಿಮ್ಮ ಸುದ್ದಿ ಕೇಳೋಕೆ ಆಸಕ್ತಿ ಬರಲ್ಲ, ಬೇಸರ ಬರುತ್ತೆ, ನೇರವಾಗಿ ವಿಷಯಕ್ಕೆ ಬಂದರೆ ಕೇಳಬಹುದು
ಮಂತ್ರ ಕ್ಕಿಂತ ugule ಜಾಸ್ತಿ ಆಯ್ತು. ಸರಿಯಾಗಿ ತಿಳಿಸಿ. ಸುಮ್ನೆ yelibedi.
ಕಥೆ ಹೇಳೋದು ಬಿಟ್ಟು, ಬೇಗ ಮುಗಿಸಿ
ಮೊದಲು ವಿಷಯ ಹೇಳಿ ಸುಮ್ಮನೆ ಉದ್ದ ಅಸಂಬದ್ಧ ಏಳಿಯ ಬೇಡಿ
🤣🤣🤣🤣🤣🤣🤣🤣🤣🤣🤣🤣🤣😇
ಸ್ವಲ್ಪ
ಬಾಯಿ ಕಡಿಮೆ ಮಾಡಿ ಹೇಳು
ಏನ್ ನಿನ್ ಬಾಯೋ ಬೊಂಬಾಯಿಯೋ😂
ನಿಮ್ಮ ಮೋದಿ ಅಜ್ಜ ಗ ಹೇಳಿ ಮತ್ತೆ ನೋಟ್ ban ಮಾಡಿ 😄
ಹಾಡಿದ್ದೇ ಹಾಡೋ ಕಿಸು ಬಾಯಿ ದಾಸಿ ಮುಂದೆ ಹೇಳು
ಹಾಡಿದ್ದೇ ಹಾಡ್ದ ಕಿಸ್ಬಾಯಿ ದಾಸ!!!
YOU ARE TAKING 20 MINUTES FOR JUST ONE SECOND MATTER.
ನಿಮ್ಮೌನ್ ನೀ ಸುದ್ದಿ ಹೇಳ್ತಾಇಲ್ಲ,
ನಿನ್ ಯಾವ್ದೋ ಹಳೇ ಕತೆ ಮರೆಯೋಕೆ ಆಗದೆಇರೋದು ಹೇಳ್ತ ಇದಿಯಾ...??
ಇದಾನೆ. ಹೇಳುವುದಕ್ಕೆ ನೀವು. ಬೆಬಡಿತ ಇದ್ದೀರಾ.
ಹೋಗೋ ಅವನವನ ಏನ ಹೇಳತಾರೇನೋ ಅನ್ಕೊಂಡಿದ್ದೆ ಮತ ನೋಟ್ ಬ್ಯಾನ್ ಅತೇನೋ ಅಣೆ
1 ನಿಮಿಷದ ಸುದ್ದಿ 15 ನಿಮಿಷ ದವರೆಗೆ ಕಿರುಚಾಟ 😪
You people wasted our 15 minutes of time without saying how to find out the fake note😡
ಹರ್ಕೋದು ಬಿಟ್ಟು ಮುಂದು ಸುದ್ದಿ ಹೇಳ್ರಿ
ನೀವು ಸುದ್ದಿ ಹೇಳಲು ಎಲಾಯುತೀರೆ
ದೊಡ್ಡ ಸುದ್ದಿ ನಿಮ್ಮ ಚಾನೆಲ್ ಗಳನ್ನು ಇನ್ನು ಮುಂದೆ ಯಾರೂ ಕೂಡ ನೋಡಲ್ಲ😂
ಅದು ಏನು ಅಂತ ಹೇಳಮ್ಮ ಜಾಸ್ತಿ ಕೊರಿಬೇಡ 😭😭😭😭
ಬೊಗಳೆ ದು ಏನು ಅಂತ ಹೇಳು 🦴🦴🦴🦴
ಏನು ಅಂತ ಬೊಗಳಿ ಮೊದ್ಲು
ಏನು ಅಂತ ಹೇಳಿ ಸುಮ್ನೆ ಕೊರಿಬೇಡಿ
ನನ್ನ ಕಡೆ 1 ರೂಪಾಯಿ ಇಲ್ಲೋ ಮಾರಯ್ಯ 500 ಎಲ್ಲಿಂದ ಬರತ್ತೆ 🥲
ಬ್ಯಾನ್ ಮಾಡಿದ್ದರೆ 500
ನಿಮ್ಮ ಮುಖಕ್ಕೆ ಸಗಣಿ ಹಾಕಿ
ಬೊಗಳುತ್ತಾರೆ ಯಾರು ಕೇಳಲಿಕ್ಕೆ ಹೋಗ್ಬೇಡರಿ. ಸೊನ್ನೆ ಸುದ್ದಿ.
ಕಾನೂನಿಗೆ ಒಪ್ಪಿಸಬಹುದಲ್ವಾ ನೀವುಗಳು
Hello First Check by ATM, Branches,by CCB, with Bank's Manager's Throughout Karanataka Save Public People's Money Ride Every Location immediately,
Rs - 500 note ban madi bribe kododu nillutte bari. Rs 100 saku phone pay & Google pay madi ellaru Tax kattali
ದೀರ್ಘ ಏಳಿದಂಗೆ ನೇರವಾಗಿ ಹೇಳೋದು ಬಿಟ್ಟು ಹೇಳ್ತಾನೆ ಇರಿ
😂😂😢ಗಂಟಲಿನ ನೊವು ವಿಷಯವಿಲ್ಲ
ಮೇಡಂ ಸುತ್ತಿ ಬಳಸಿ ಹೇಳಿದ್ದನ್ನೇ ಹೇಳ್ತಾ ಇದ್ದೀರಾ ಏನು ಅಂತ ಹೇಳ್ತಾ ಇಲ್ಲ
ನಿಜ. ಮೋದಿಯವರಿಗೆ ವಿಷಯ ಗೊತ್ತಿದೆಯಾ? ನೋಟ್ ಬ್ಯಾನ್ ಮಾಡಿದಾಗ ಖೋಟಾ ನೋಟ್ ಮಾಡಲು ಸಾಧ್ಯವಿಲ್ಲ ಅಂತಿದ್ದರು.
Ondu ಮಾತನ್ನು 2 ಬಾರಿ ಕ್ಕಿಂತ ಹೆಚ್ಚು ಸಲ ಹೇಳಬಾರದು ಅಲ್ಲವೇ?
ಈಗ ಚಳಿ ಸುದ್ದಿ ಮುಗಿತಾ
ವಿಷಯ ಬಿಟ್ಟು ಉಳಿದದ್ದೆ ಜಾಸ್ತಿ ಸುದ್ದಿ ಸುದ್ದಿ ಅಂತ ಅದನ್ನೇ ಹೇಳೋದು,,, ಥೂ,,
🤣🤣
ಈವತ್ತು ಏಳುವುದಿಲ್ಲ😂😂😂😂
ಏನುಕ್ಕೆ ಅಂಗೇ ಕಿರಿಚಿಥೀಯಮ್ಮ ಸ್ವಲ್ಪ ಸ್ಪಸ್ಟ್ ವಾಗಿ ಹೇಳಮ್ಮ ನಿಮ್ಮ ಜೊತೆ ಆ ಮ್ಯೂಸಿಕ್ 😮😮😮😮
ಸೋದಿ ಬಿಟ್ಟು ವಿಚಾರ ಏನು ಹೇಳಿ
60sec news 10min 😂😂😂😂😂😂😂
Nim sm Ajith kelu ystu ettidane anta black money,8min bari pungidlu 8min odsii