SIRA FORT | SIRA | ಶಿರಾ ಕೋಟೆ | ಶಿರಾ

แชร์
ฝัง
  • เผยแพร่เมื่อ 9 ธ.ค. 2022
  • SIRA FORT | SIRA | ಶಿರಾ ಕೋಟೆ | ಶಿರಾ
    ಇಂತಹ ಕೋಟೆಗಳನ್ನು ಉಳಿಸಿಕೊಳ್ಳದೇ ಹೋದರೆ, ಭವಿಷ್ಯದಲ್ಲಿ ಬಹುದೊಡ್ಡ ಪಾಠವನ್ನು ಕಳೆದುಕೊಳ್ಳುತ್ತೇವೆ.
    #sira #ಶಿರಾ #ತುಮಕೂರು #tumkur #tumkuru #onedaytrip #lakes #ksrtc #ksrtcbus #ksrtc_nta #tippusultan #tippusulthan #haiderali #haideralikhan #hyderali #fortsofindia #FORTSOFKARNATAKA #marata #maratha #PESHVA #shivajimaharaj #adil #bijapur #vijayanagaraempire #chitradurga #chitradurgafort #mysorepalace #tumakuruvoice #dargah #ratnagiri
    #hoysala #karnatakatouris #karnataka #karnatakatourist #heritage #heritagebuilding #heritagemuseum #nandi #vloger #kannadatravelvlog #onedaytrip #vlog #youtube #youtuber #youtubevideo #sikkantesanchara #ಸಿಕ್ಕಂತೆಸಂಚಾರ #kannadatravelvlog #kannadanews #mobilephotographyideas #mobilephotograpy #mobilevideo #weekend #nearbangalore #vloger #vlogers #architecture #archaeologicalsurveyofindia #archaelogy #trending #trendingvideo #healthylifestyle #healthy #history #historical #indiand_history #royalhistory #ksrtc #ksrtcbus #indianrailways #indianrailway

ความคิดเห็น • 69

  • @PAVANKUMAR-uw3xe
    @PAVANKUMAR-uw3xe 6 หลายเดือนก่อน +5

    ನಮ್ಮ ಸಿರಾ ಗೆ ಆತ್ಮೀಯ ಸ್ವಾಗತ ❤

  • @user-ve5zu9ks8g
    @user-ve5zu9ks8g 7 หลายเดือนก่อน +5

    Namma sira great

    • @SIKKANTESANCHARA
      @SIKKANTESANCHARA  7 หลายเดือนก่อน +1

      ನಿಮ್ಮ ಶಿರಾ ವನ್ನು ಇನ್ನಷ್ಟು ಜನರಿಗೆ ತಲುಪಿಸಿ

  • @satishsr3206
    @satishsr3206 ปีที่แล้ว +7

    ನಮ್ಮ.. ಐತಿಹಾಸಿಕನಗರ" ಸಿರಾ"

    • @SIKKANTESANCHARA
      @SIKKANTESANCHARA  ปีที่แล้ว

      ಉಳಿಸಿಕೊಳ್ಳಿ ನಿಮ್ಮ ಊರನ್ನು ಮತ್ತು ಕೋಟೆಯನ್ನು ದಯವಿಟ್ಟು

  • @Murthy55091
    @Murthy55091 6 หลายเดือนก่อน +3

    ಥ್ಯಾಂಕ್ಯೂ ಸರ್
    Sir ನಮ್ದು ಸಿರಾ ಆದ್ರೆ ಇಷ್ಟು ಮಾಹಿತಿ ಇರ್ಲಿಲ್ಲ ಸಾರ್.
    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ thanks
    ಯಷ್ಟು ಮಾಹಿತಿ ಇದೆ sir ನಿಮ್ಮಲ್ಲಿ ❤❤❤
    ನಾನು ಸಿರದವನು ಆಗಿ ಕೋಟೆ ನೋಡಿಲ್ಲ sir

    • @SIKKANTESANCHARA
      @SIKKANTESANCHARA  6 หลายเดือนก่อน +1

      ಆದಷ್ಟು ಬೇಗ ಹೋಗಿ ಕೋಟೆ ನೋಡಿದಕೊಂಡು ಬನ್ನಿ. ಅದು ನಿಮ್ಮೂರಿನ ಅದ್ಭುತ. ಸಾಧ್ಯವಾದರೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿ.
      ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
      ಧನ್ಯವಾದಗಳು

  • @siddaraju9002
    @siddaraju9002 ปีที่แล้ว +5

    ಇತಿಹಾಸದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದ್ದೀರಿ ಸಾರ್ ತುಂಬಾ ದನ್ಯವಾದಗಳು 🙏🏼

  • @joshisr7489
    @joshisr7489 7 หลายเดือนก่อน +2

    ಬಹಳಷ್ಟು ಐತಿಹಾಸಿಕ ವಿಷಯಗಳನ್ನು ಕಲೆಹಾಕಿದ್ದೀರಿ, ಶಿರಾ ಕೋಟೆ ಟೂರ್ ತುಂಬಾ ಚೆನ್ನಾಗಿತ್ತು, ಧನ್ಯವಾದಗಳು.

    • @SIKKANTESANCHARA
      @SIKKANTESANCHARA  7 หลายเดือนก่อน

      ಧನ್ಯವಾದಗಳು ಮಾನ್ಯರೇ,
      ಈ ವಿಡಿಯೋ ಬೇರೆಯವರಿಗೂ ಹಂಚಿಕೊಳ್ಳುತ್ತಿರಿಂದು ಭಾವಿಸುತ್ತೇನೆ. 😀

  • @Manya_sira
    @Manya_sira 4 หลายเดือนก่อน +1

    Nam sira ❤

    • @SIKKANTESANCHARA
      @SIKKANTESANCHARA  4 หลายเดือนก่อน +1

      ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @sirahindu7379
    @sirahindu7379 ปีที่แล้ว +5

    I am from sira 🕉️🚩 that is malik arjuna shiva temple

  • @ad-el6fj
    @ad-el6fj 8 หลายเดือนก่อน +1

    🎉gret

    • @SIKKANTESANCHARA
      @SIKKANTESANCHARA  8 หลายเดือนก่อน

      Thank you
      Video ಚೆನ್ನಾಗಿದ್ರೆ ಬೇರೆಯವರೆಗೂ Share madi

  • @praveenpv3506
    @praveenpv3506 ปีที่แล้ว +1

    Thank you sir for your detailed information.

    • @SIKKANTESANCHARA
      @SIKKANTESANCHARA  ปีที่แล้ว

      Thank you brother
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @gurugurumurthy1961
    @gurugurumurthy1961 ปีที่แล้ว +1

    Adru chenagi yelidri tq

  • @hanumantharayt5093
    @hanumantharayt5093 ปีที่แล้ว +3

    ಔರಂಗಜೇಬನ 7ನೇ ಮಗಳ ಸಮಾದಿ ಐ ಬಿ ಕಾಂಪೌಂಡನಲ್ಲಿ ಇದೆ

    • @SIKKANTESANCHARA
      @SIKKANTESANCHARA  ปีที่แล้ว +1

      Thank you for informing, will visit soon

  • @murthybbs5278
    @murthybbs5278 ปีที่แล้ว +2

    I think your information about the fort is authentic.pl.collect information like this.Narration is clear and good.thanks a lot.

    • @SIKKANTESANCHARA
      @SIKKANTESANCHARA  ปีที่แล้ว

      ತಿಳಿದಷ್ಟು ಹೇಳುವ ಪ್ರಯತ್ನ ಮಾಡಿದ್ದೇನೆ, ಧನ್ಯವಾದಗಳು

    • @ConnectKannadaDigitaMedia
      @ConnectKannadaDigitaMedia ปีที่แล้ว

      Sir nimma number kodi

  • @usvinkannada9584
    @usvinkannada9584 ปีที่แล้ว +1

    Thumba information heliddira thank you ser , i am also sira, idra bagge thumba TH-cam's video maadiddare but istu information yaru helirlilla nice ser 😊

    • @SIKKANTESANCHARA
      @SIKKANTESANCHARA  ปีที่แล้ว

      Thank you
      ಧನ್ಯವಾದಗಳು..
      ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @trimurthya149
    @trimurthya149 ปีที่แล้ว +2

    ಥ್ಯಾಂಕ್ಸ್

    • @SIKKANTESANCHARA
      @SIKKANTESANCHARA  ปีที่แล้ว

      Thank you
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು

  • @bhaskarrr7529
    @bhaskarrr7529 ปีที่แล้ว +1

    Namma sira

    • @SIKKANTESANCHARA
      @SIKKANTESANCHARA  ปีที่แล้ว

      ಒಂದೊಳ್ಳೆ ಐತಿಹಾಸಿಕ ಸ್ಥಳ

  • @vinaykumaram7887
    @vinaykumaram7887 ปีที่แล้ว +1

    Vinay davangare gm super

  • @rajannam7488
    @rajannam7488 ปีที่แล้ว +3

    Namma sira taluk

    • @SIKKANTESANCHARA
      @SIKKANTESANCHARA  ปีที่แล้ว +1

      ತುಂಬಾ ಚೆನ್ನಾಗಿದೆ

  • @ashithkumar700
    @ashithkumar700 12 วันที่ผ่านมา +1

    Whitener yake adre adhu kudaa smoke type madthare nasaaa goskaraaaa...

    • @SIKKANTESANCHARA
      @SIKKANTESANCHARA  10 วันที่ผ่านมา

      ಹೌದು.. ಮಾಧಕವಸ್ತುವಾಗಿ ಬಳಕೆ ಮಾಡುತ್ತಾರೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @user-xu7mb5xp4y
    @user-xu7mb5xp4y 19 วันที่ผ่านมา +1

    Mallikarjana.devar.heli.sir

    • @SIKKANTESANCHARA
      @SIKKANTESANCHARA  10 วันที่ผ่านมา

      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @hibro3401
    @hibro3401 ปีที่แล้ว +2

    ನಮ್ಮ ಶಿರಾ ಗೆ ಬಂದಿದ್ದೀರ ಧನ್ಯವಾದಗಳು ಸಾರ್ ಈ ನಂ ಗೆ ಪೋನ್ ಮಾಡಿ ಸಾರ್ ೭೭೬೦೦೭೬೦೬೮ ನಾನು ಯೂಟ್ಯೂಬ್ ಚಾನಲ್ ಓಪನ್ ಮಾಡಬೇಕು‌ ಅಂತ ಆಸೆ ನಿಮ್ಮ ಸಜೇಷನ್ ಬೇಕು ಸಾರ್...

    • @SIKKANTESANCHARA
      @SIKKANTESANCHARA  ปีที่แล้ว +1

      ನಾನು ಈ ನಂಬರಿಗೆ ಕಳೆದ ಭಾನುವಾರ ಫೋನ್ ಮಾಡಿದ್ದೆ ಯಾರು ಪಿಕ್ ಮಾಡಿಲ್ಲ..
      ಈ ಚಾನೆಲ್ ಸಧ್ಯಕ್ಕೆ full time work ಅಲ್ಲ. ನೀವು ಇದನ್ನೇ ಉದ್ಯೋಗ ಮಾಡಿಕೊಂಡಿರುವರನ್ನು ಸಂಪರ್ಕಿಸಿ‌. ಆದರೆ ಒಂದು ಮಾತು ನೆನಪಿಡಿ, ಚಾನಲ್ ಗೆ content ಮತ್ತು creation ಬಹಳ ಮುಖ್ಯ ‌

    • @purushotham7363
      @purushotham7363 ปีที่แล้ว +1

      Yyy6yyy66yyyyyyy6yyyyy

    • @SIKKANTESANCHARA
      @SIKKANTESANCHARA  ปีที่แล้ว

      @@purushotham7363 🤔

  • @ram.oomnamoshivaiscr3495
    @ram.oomnamoshivaiscr3495 ปีที่แล้ว +1

    Sira koteya you told rangappa his full name tell

    • @SIKKANTESANCHARA
      @SIKKANTESANCHARA  ปีที่แล้ว +2

      ಕಸ್ತೂರಿ‌ ರಂಗಪ್ಪ ನಾಯಕ ಅವರ ಪೂರ್ಣ ಹೆಸರು.

  • @gurugurumurthy1961
    @gurugurumurthy1961 ปีที่แล้ว +2

    Sir neev yella yyeli 2 jaga bittideeri

    • @SIKKANTESANCHARA
      @SIKKANTESANCHARA  ปีที่แล้ว

      ಯಾವವು ಅಂಥ ಹೇಳಿ ಇನ್ನೊಮ್ಮೆ ಬಂದಾಗ ನೋಡುತ್ತೇನೆ.

  • @narasammark379
    @narasammark379 ปีที่แล้ว +2

    Nimge e information hege sikthu?

    • @SIKKANTESANCHARA
      @SIKKANTESANCHARA  ปีที่แล้ว +2

      ಒಂದು ವಿಷಯ ವ್ಯಕ್ತಿ ಸ್ಥಳದ ಬಗ್ಗೆ ಒಂದೆ ಕಡೆ ಮಾಹಿತಿ ಇರೋದಿಲ್ಲ. ಅದನ್ನು ಬೇರೆ ಮೂಲಗಳಿಂದ ಹುಡುಕಬೇಕು.
      ನೀವು ಹುಡುಕಲು ಪ್ರಯತ್ನಿಸಿ. ಬಹುಶಃ ನನಗಿಂತಲೂ ಹೆಚ್ಚಿನ ಸಿಕ್ಕೇ‌ ಸಿಗುತ್ತದೆ.
      ಧನ್ಯವಾದಗಳು..
      ಈ ವೀಡಿಯೋ ನಿಮಗೆ‌ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @maheshakm6509
    @maheshakm6509 ปีที่แล้ว +1

    Namdu sira taluk

    • @SIKKANTESANCHARA
      @SIKKANTESANCHARA  ปีที่แล้ว

      ಶಿರಾ ಕೋಟೆ ಚೆನ್ನಾಗಿದೆ.