MADAKASHIRA FORT | ಮಡಕಶಿರಾ ಕೋಟೆ | మడకశిర కోట | ಕನ್ನಡಲ್ಲೇ ಮೊದಲ ವೀಡಿಯೋ ? | FIRST VIDEO IN KANNADA ?

แชร์
ฝัง
  • เผยแพร่เมื่อ 7 ม.ค. 2025

ความคิดเห็น • 367

  • @shivajishiva6338
    @shivajishiva6338 2 ปีที่แล้ว +31

    మా ఉరి కొండ గురించి ఇంత సమచరన్ని చేసినందుకు చాలా చాలా ధన్యవాదాలు అన్న

    • @SIKKANTESANCHARA
      @SIKKANTESANCHARA  2 ปีที่แล้ว +1

      ధన్యవాదాలు brother..

  • @ravivarma5643
    @ravivarma5643 2 ปีที่แล้ว +22

    ಮಡಕಶಿರ ಕೋಟೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್ 🙏

    • @SIKKANTESANCHARA
      @SIKKANTESANCHARA  2 ปีที่แล้ว +2

      🙏🙏
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು
      ಶುಭದಿನ

    • @manjumc968
      @manjumc968 ปีที่แล้ว

      Nani movie name...Krisha gadi veera premakatha

    • @gowrammaramesh4481
      @gowrammaramesh4481 ปีที่แล้ว

      ❤good.sar

  • @parthasarathyh.k7982
    @parthasarathyh.k7982 ปีที่แล้ว +7

    ನಾ ನು ಮಡಕ ಶಿರಾ ವಾಸಿ, ನಮ್ಮ ಊರಿನ ಕೋಟೆಯ ಬಗೆ ಸುಂದರ ವಾಗಿ ನೂಡಿಸದರಿ ಧನ್ಯವಾದ 🎉ನಮಸ್ಕಾರ

    • @SIKKANTESANCHARA
      @SIKKANTESANCHARA  ปีที่แล้ว

      ನಿಮ್ಮ ಊರಿನ ಈ ಸುಂದರ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಲು ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ
      ಧನ್ಯವಾದಗಳು

    • @BhushanShetty-pq9ct
      @BhushanShetty-pq9ct 11 วันที่ผ่านมา

      nimmalli kannada jasti naa telugu jasthi naa matadodu?

  • @smbanakar5509
    @smbanakar5509 2 ปีที่แล้ว +7

    ಮಡಕಶಿರ ಕೋಟೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು
      ಶುಭದಿನ

    • @ravirkkumar7275
      @ravirkkumar7275 2 ปีที่แล้ว +1

      Anna super anna nenuchusanu Sher kuda chesta anna

    • @SIKKANTESANCHARA
      @SIKKANTESANCHARA  2 ปีที่แล้ว

      @@ravirkkumar7275 ధన్యవాదాలు brother

  • @svcreations9785
    @svcreations9785 2 ปีที่แล้ว +9

    Love from madakasira ❤️

  • @mnrprasad
    @mnrprasad 2 ปีที่แล้ว +13

    ಬಹಳ ಸಂಕ್ಷಿಪ್ತವಾಗಿ ಹಾಗು ಸೊಗಸಾಗಿ ಮೂಡಿ ಬಂದಿದೆ. Background music is good, no extra talk, no super excitement and your voice is clear, information about all the places that you provide is very helpful. Have watched almost all your videos and hats off for your daring adventures. Thank you and I recommend all others to watch your videos.

    • @SIKKANTESANCHARA
      @SIKKANTESANCHARA  2 ปีที่แล้ว

      Thank you so much brother..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

    • @RaviKumar-h3w6s
      @RaviKumar-h3w6s 9 หลายเดือนก่อน

      P

  • @puttalakshmi1303
    @puttalakshmi1303 2 ปีที่แล้ว +4

    ಇದು ನಮ್ಮೂರು ಚೆನ್ನಾಗಿ ತೋರಿಸಿದ್ದೀರಾ ಥ್ಯಾಂಕ್ಯು

    • @SIKKANTESANCHARA
      @SIKKANTESANCHARA  2 ปีที่แล้ว +1

      ನಿಮ್ಮೂರು ಸಾಹಸ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ.
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

    • @bharathsaibabu7857
      @bharathsaibabu7857 2 ปีที่แล้ว

      Hi

  • @sumalathakrsumalatha454
    @sumalathakrsumalatha454 2 ปีที่แล้ว +7

    Very nice. My taluk is Madakasira. Good information.

    • @SIKKANTESANCHARA
      @SIKKANTESANCHARA  2 ปีที่แล้ว

      Thank you, if you like this video pls share to others..
      Thank you have nice day

  • @DAY-cq3nm
    @DAY-cq3nm 2 ปีที่แล้ว +21

    ಪಾವಗಡ ತಾಲ್ಲೂಕಿನ "ನಿಡಗಲ್ ದುರ್ಗಾ" ಬೆಟ್ಟವನ್ನು ಪರಿಚಯಿಸಿ ಸರ್ ❤️

    • @SIKKANTESANCHARA
      @SIKKANTESANCHARA  2 ปีที่แล้ว +1

      ನಿಡಗಲ್ಲು ಬೆಟ್ಟಕ್ಕೆ ಹೋಗಲು ಅನೇಕ‌‌‌ ಸಾರಿ ಪ್ರಯತ್ನ ಪಟ್ಟಿದ್ದೇನೆ. ಆದರೆ, ಪಾವಗಡದಿಂದ ನಿಡಗಲ್ಲು ಗೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹೋಗಲು‌ ಆಗಿಲ್ಲ.
      ಅತೀ ಶೀಘ್ರದಲ್ಲೇ ಹೋಗಿ ಬರುತ್ತೇನೆ.
      If you like this video pls share it with others thank you. Have nice day

  • @joshisr7489
    @joshisr7489 ปีที่แล้ว +2

    ತುಂಬಾ ಸಾಹಸ ಪಟ್ಟು ಸುಂದರವಾದ ವಿಡಿಯೋ ಹಾಗು ಸಂಕ್ಷಿಪ್ತ ವಿವರಣೆ ಚೆನ್ನಾಗಿದೆ, ನಿಮ್ಮ ಪಯಣ ಹೀಗೇ ಸಾಗಲಿ.

    • @SIKKANTESANCHARA
      @SIKKANTESANCHARA  ปีที่แล้ว

      ಸಾಧ್ಯವಾದಷ್ಟು ಮಾಡುತ್ತೇನೆ,
      ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
      ಸಾಧ್ಯವಾದಷ್ಟೂ ಜನರಿಗೆ ದಯವಿಟ್ಟು share ಮಾಡಿ
      ಧನ್ಯವಾದಗಳು

  • @chandrashekharbulabulli8273
    @chandrashekharbulabulli8273 7 หลายเดือนก่อน +1

    ಬಹಳ ದುರ್ಗಮವಾದಂತಹ ಸ್ಥಳ ಈ ನಿಮ್ಮ ಸಾಹಸವನ್ನು ಮೆಚ್ಚಲೇ ಬೇಕು.ಅಭಿನಂದನೆಗಳು.💐❤️👌👍🇮🇳

    • @SIKKANTESANCHARA
      @SIKKANTESANCHARA  7 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು
      ಶುಭದಿನ

  • @parthasarathy459
    @parthasarathy459 6 หลายเดือนก่อน +1

    ಜೀವದ ಮೇಲಿನ ಹಂಗು ತೊರೆದು ಚಿತ್ರಿಕರಿಸಿದ ಚಿತ್ರಣ ಭವ್ಯವಾಗಿದೆ.
    👌👌
    ಭಗವಂತನು ನಿಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ🙏🙏

    • @SIKKANTESANCHARA
      @SIKKANTESANCHARA  6 หลายเดือนก่อน

      ಒಳ್ಳೆಯದನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ಸರ್‌, ಒಂಚೂರು ರಿಸ್ಕ್‌ ತಗೋತಿನಿ.
      ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.
      ಧನ್ಯವಾದಗಳು

  • @Mohit_kumar68
    @Mohit_kumar68 ปีที่แล้ว +2

    ಕೋಟೆ ನೋಡಲು ಆಕರ್ಷಕವಾಗಿದೆ. ಆದರೆ ಮೇಲಕ್ಕೆ ಏರುವ ಮೆಟ್ಟಿಲುಗಳು ಸುಸ್ಥಿತಿಯಲ್ಲಿ ಇಲ್ಲ. ಈ ಜಾಗದ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ನೀವು ಮಾಡಿರೋ ಈ ವಿಡಿಯೋ 👌👌🌹👍. ಧನ್ಯವಾದಗಳು ನಿಮಗೆ 🙏🙏.

    • @SIKKANTESANCHARA
      @SIKKANTESANCHARA  ปีที่แล้ว +2

      ನನ್ನ ಈ ವಿಡಿಯೋ ನಿಮಗೆ ಉಪಯುಕ್ತ ವಾಯಿಗಿದ್ದು ನನಗೂ ಸಂತೋಷ,
      ಹಾಗೆಯೇ ಬೇರೆಯವರಿಗೂ ಇದನ್ನು ಶೇರ್ ಮಾಡಿ
      ಧನ್ಯವಾದಗಳು

  • @Rajuvlogs9182
    @Rajuvlogs9182 2 ปีที่แล้ว +11

    my native 😍😍thanks for making beautiful vedio 🤗

  • @tharunkumarreddynagella2604
    @tharunkumarreddynagella2604 ปีที่แล้ว +1

    మీ వీడియోలో చాలా వివరముగా మడకశిర కోటగురించి చూపించారు కన్నడ నాకు రాదు కనుక అర్థంచేసుకోలేక పోయాను

  • @dailogkottu279
    @dailogkottu279 ปีที่แล้ว +3

    Namma districtge swagatha

    • @SIKKANTESANCHARA
      @SIKKANTESANCHARA  ปีที่แล้ว

      Haha
      Thank you
      And pls don’t forgot to share with others

  • @naveenkumarkaipu8767
    @naveenkumarkaipu8767 ปีที่แล้ว +3

    my mother Birth pl and I have grown up during my childhood in this Beautiful town.. i recalled all my golden days thanks so Much

  • @nagabhushanasharma9439
    @nagabhushanasharma9439 2 ปีที่แล้ว +5

    Nice video ,Mxr is my home town,we climbed many times during our child hood may be during 1970 to 1975

    • @SIKKANTESANCHARA
      @SIKKANTESANCHARA  2 ปีที่แล้ว

      Actually it needs attention sir.. Because future generations must know the past life.
      If you like this video pls share to others. Thnak you..

  • @chandrakalakala3219
    @chandrakalakala3219 5 หลายเดือนก่อน +2

    Hi ❤❤ you bro madakadira namma oruu

  • @santhoshn6901
    @santhoshn6901 ปีที่แล้ว +1

    ಈ ಮಾಹಿತಿಯನ್ನು ಜನರ ಗಮನಕ್ಕೆ ತರುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು 🙏

    • @SIKKANTESANCHARA
      @SIKKANTESANCHARA  ปีที่แล้ว

      ನೀವೂ ಇನ್ನಷ್ಟು ಜನರಿಗೆ ಇದನ್ನು ತಲುಪಿಸುವ ಮೂಲಕ, ನನಗೆ ಸಹಕಸರಿಸಿ
      ಧನ್ಯವಾದಗಳು

  • @Sandeepkumar-si5sz
    @Sandeepkumar-si5sz 2 ปีที่แล้ว +6

    ಕೃಷ್ಣ ಗಾಡಿ ವೀರ ಪ್ರೇಮಗಾದ. ನಾನಿ ಫಿಲಂ ಕೃಷ್ಣಗಾಡಿ ವೀರ ಪ್ರೇಮಗಾದ

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು
      ಶುಭದಿನ

  • @sudhindrask8090
    @sudhindrask8090 ปีที่แล้ว +1

    ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಾವು ಹೆಸರು ಕೇಳಿದ್ದೇನೆ ನಮ್ಮದು ಸಿರಾ ಇದಕ್ಕೂ ಪಾಳೇಗಾರರ ಸಂಬಂಧವಿದೆ ಅನೇಕ ವಿಚಾರಗಳು ತಿಳಿಯಿತು ನಮ್ಮ ಸರ್ಕಾರಗಳು ರಕ್ಷಣೆ ಮಾಡಬೇಕು ಎಲ್ಲರೂ ತಿಳಿಯಬೇಕು ಆಗ ನಿಮ್ಮ ಸೇವೆ ಸಾರ್ಥಕವಾಗುತ್ತದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

    • @SIKKANTESANCHARA
      @SIKKANTESANCHARA  ปีที่แล้ว

      ಇದೊಂದು ನನ್ನ ಸಣ್ಣ ಪ್ರಯತ್ನ. ನೀವು ಅದೆಷ್ಟು ಜನಜರಿಗೆ ಇದನ್ನು ತಲುಪಿಸಿತ್ತೀರೋ(ಶೇರ್‌ ಮಾಡುತ್ತಿರೋ) ಅಷ್ಟು ಸಹಾಯ ನನಗೆ ಆಗುತ್ತದೆ. ಧನ್ಯವಾದಗಳು, ದಯವಿಟ್ಟು ನನ್ನ ವೀಡಿಯೋ ನೋಡುತ್ತಿರಿ.

  • @srinivaspc5037
    @srinivaspc5037 ปีที่แล้ว +2

    ಚೆನ್ನಾಗಿ ಮೂಡಿ ಬಂದಿದೆ ಸಹೋದರ

    • @SIKKANTESANCHARA
      @SIKKANTESANCHARA  ปีที่แล้ว

      ಧನ್ಯವಾದಗಳು ಮಾನ್ಯರೆ,
      ಈ ವಿಡಿಯೋ ವನ್ನು ತಾವು ಇನ್ನುಷ್ಟು ಜನರಿಗೆ ಶೇರ್‌ ಮಾಡುತ್ತೀರಾ ಎಂದು ನಾನು ಭಾವಿಸುತ್ತೇನೆ.

  • @nagarajreddy5512
    @nagarajreddy5512 ปีที่แล้ว +2

    Thumba channagi vidio madiddira, photography skill eddu kanutthe, ithihasika stalaparichayisiddiri you are very great sir, namma parampareya asktaru, namma raja maharajarugalu estu great

    • @SIKKANTESANCHARA
      @SIKKANTESANCHARA  ปีที่แล้ว

      thank you so much
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @bhairavajosyularaghunath4371
    @bhairavajosyularaghunath4371 ปีที่แล้ว +1

    Hi sir thanks for your video MXR is Madakasira my mother birth place we used to enjoy this place every summer till my 10th class.
    Nanis Telugu film is Krishna gadi premagatha whichever you asked in the video.
    Also we used to climb MXR Kota super moments you shown us again thanks again

    • @SIKKANTESANCHARA
      @SIKKANTESANCHARA  ปีที่แล้ว +1

      Thank your so much
      And I hope you will share this video with others 😀

  • @lokilokeshk524
    @lokilokeshk524 ปีที่แล้ว +4

    Super bro naane Betta atidantayitu exsalent

    • @SIKKANTESANCHARA
      @SIKKANTESANCHARA  ปีที่แล้ว

      ಧನ್ಯವಾದಳು ಬ್ರದರ್,
      ವಿಡಿಯೋ ಚೆನ್ನಾಗಿದ್ದರೆ ಬೇಟೆವರಿಗೂ ಶೇರ್ ಮಾಡಿ,
      Thank you

  • @m.s.rvlogs4697
    @m.s.rvlogs4697 ปีที่แล้ว +1

    మా మడకశిర thanks for shoot

    • @SIKKANTESANCHARA
      @SIKKANTESANCHARA  ปีที่แล้ว

      Thank you so much
      If you like this video pls share with others

  • @Mallikarjun02
    @Mallikarjun02 ปีที่แล้ว +3

    ಒಬ್ಬೊಬ್ಬರೇ ಕೆಲವು ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ.. ಸ್ಥಳೀಯ ಆಸಕ್ತ ರನ್ನು ಪರಿಚಯ ಮಾಡ್ಕೊಂಡು ಹೋದ್ರೆ.. ಒಳ್ಳೇದು 👍

    • @SIKKANTESANCHARA
      @SIKKANTESANCHARA  ปีที่แล้ว

      ಖಂಡಿತ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ.
      ಆದರೂ ಕೆಲವೊಮ್ಮೆ, ಬಂಡ ಧೈರ್ಯ ಮಾಡಲೇಬೇಕಾಗುತ್ತದೆ.

  • @rameshtd194
    @rameshtd194 11 หลายเดือนก่อน +2

    ಬಹಳ ಚನಾಗಿ ತೋರ್ಸಿಡಿರ

    • @SIKKANTESANCHARA
      @SIKKANTESANCHARA  11 หลายเดือนก่อน

      ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್‌ ಮಾಡಿ. ಪ್ರೋತ್ಸಾಹ ನೀಡಿ
      ಧನ್ಯವಾದಗಳು

  • @BharathiMalve
    @BharathiMalve 8 หลายเดือนก่อน +1

    My native town thanks lot for nice video.

    • @SIKKANTESANCHARA
      @SIKKANTESANCHARA  8 หลายเดือนก่อน

      My pleasure 😊
      ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @srishirdisainityaannadanat4966
    @srishirdisainityaannadanat4966 2 ปีที่แล้ว +2

    Nice sir, super, thank you sir, chala baga chepparu, alage konda paina manchineeti doni undi, ,

    • @srishirdisainityaannadanat4966
      @srishirdisainityaannadanat4966 2 ปีที่แล้ว +2

      Madakasira , amarapuram darilo famous sai temple undi ,

    • @SIKKANTESANCHARA
      @SIKKANTESANCHARA  2 ปีที่แล้ว +1

      కన్నడ భాషలో ఓ వీడియో చేశాను. మీరు అర్థం చేసుకుని స్పందించారు. ధన్యవాదాలు

    • @SIKKANTESANCHARA
      @SIKKANTESANCHARA  2 ปีที่แล้ว

      సమాచారం అందిచినందులకు ధన్యవాదములు. సమయం దొరికినప్పుడు వస్తాను.

  • @chandrashekarchandrashekar7817
    @chandrashekarchandrashekar7817 2 ปีที่แล้ว +3

    Very nice video and beautiful location and my taluk is madakasira and thanks for information sir.

    • @SIKKANTESANCHARA
      @SIKKANTESANCHARA  2 ปีที่แล้ว

      This place is awesome, also it is necessary to save for future generation.
      If you like this video, pls share to others. Thank you have nice day.

    • @pawankumarpawan8666
      @pawankumarpawan8666 2 ปีที่แล้ว

      Hi chandra

  • @padmaraja-k7k
    @padmaraja-k7k หลายเดือนก่อน +1

    Super sar

    • @SIKKANTESANCHARA
      @SIKKANTESANCHARA  7 วันที่ผ่านมา

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು

  • @murthymanju6631
    @murthymanju6631 2 ปีที่แล้ว +1

    Tq sir come to madakasira mathia tq sir video madidhyki

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು
      ಶುಭದಿನ

  • @jyothibhargav2354
    @jyothibhargav2354 2 ปีที่แล้ว +2

    Madakasira is my home town thanks for vedio pavagada is also my hometown hats off

    • @SIKKANTESANCHARA
      @SIKKANTESANCHARA  2 ปีที่แล้ว +1

      Your native so beautiful and adventures.
      Pls share this video to others..
      Thank you have a nice day

  • @gayithrigayithri8807
    @gayithrigayithri8807 2 ปีที่แล้ว +5

    Wow superb ❤️❤️ nam uru Madakasira tq so much sir for this video 🙏🙏

    • @SIKKANTESANCHARA
      @SIKKANTESANCHARA  2 ปีที่แล้ว +1

      🙏🙏🙏
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ‌ಶುಭದಿನ

    • @kariyasathyakariyasathya941
      @kariyasathyakariyasathya941 2 ปีที่แล้ว +1

      Nani madiro movie name ; Krishna gaadi veerapremagadhaa

  • @yanjerappamegeri8730
    @yanjerappamegeri8730 ปีที่แล้ว +2

    ಬಹಳ ಚೆನ್ನಾಗಿ ಮಾಡ್ತಿದ್ದೀರಾ

    • @SIKKANTESANCHARA
      @SIKKANTESANCHARA  ปีที่แล้ว

      ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      Keep watching

  • @varadarajusv4292
    @varadarajusv4292 ปีที่แล้ว +2

    Bahala chennagi vivarisiddiri,nivu sahasavanthare sari🎉😊

    • @SIKKANTESANCHARA
      @SIKKANTESANCHARA  ปีที่แล้ว

      Thank you so much 😊
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
      ಧನ್ಯವಾದಗಳು 🙏🏻

  • @harikumarreddy1990
    @harikumarreddy1990 2 ปีที่แล้ว +11

    Madakasiranu chikkasira antha karithare elli jana 80% kannada mathaduthare, elli karnataka samskruthi eruthe

    • @SIKKANTESANCHARA
      @SIKKANTESANCHARA  2 ปีที่แล้ว +2

      ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು..
      ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ

    • @Raja-ky2bg
      @Raja-ky2bg ปีที่แล้ว

      ಹೌದು ಏಕೆಂದರೆ ತುಮಕೂರಿನ ಶಿರಾ ಮಡಕಾ ಶಿರಾ ಅವಳಿ ಜವಳಿ ನಗರಗಳು

  • @girishgirigirishgiri6795
    @girishgirigirishgiri6795 2 ปีที่แล้ว +1

    thank you sir hats up to you this my home town taluk for me sir you given good information

    • @SIKKANTESANCHARA
      @SIKKANTESANCHARA  2 ปีที่แล้ว

      If you like this video pls share it with others thank you. Have nice day

  • @redslatepencileatingcrunch2212
    @redslatepencileatingcrunch2212 2 ปีที่แล้ว +2

    Edhu namma ouru thank you so much sir namma ourige nivu visit madidhakke dhanyavadhagaluuu.

    • @redslatepencileatingcrunch2212
      @redslatepencileatingcrunch2212 2 ปีที่แล้ว +1

      Sir thumba andhre thumbaneee kastapattidhira . Kasta Patti video madidhakke thanks but kannadadhalli alla thelugalli Saha edhuvarigu yaru ee video na madirlilla . Thumba Jana hathirbohudhu bettana but estu neetagi video madirodhu andhre nive frust time so thank you so much for your work nice good job and nivu yaru antha gothilla but nivu madidha video nange thumb esta aithu thank you so much and edhe rithi nivu thumba video galanna madlikke dhevaru nimage blue madali one second thank you 💞🙏

    • @SIKKANTESANCHARA
      @SIKKANTESANCHARA  2 ปีที่แล้ว +1

      Thank you so muchh..
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ
      ಧನ್ಯವಾದಗಳು

  • @kambaswamyswamy7445
    @kambaswamyswamy7445 2 ปีที่แล้ว +2

    Super Sir, Thankyou Sir

    • @SIKKANTESANCHARA
      @SIKKANTESANCHARA  2 ปีที่แล้ว

      Thank you bro.
      ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

  • @sunilc8849
    @sunilc8849 4 หลายเดือนก่อน +2

    sir please explore Rayadurga Fort.

  • @varatejulhaveaq5951
    @varatejulhaveaq5951 2 ปีที่แล้ว +2

    Tqqq sooo muchhhh for wisiting our madakasira😍😍

  • @maruthiaj1275
    @maruthiaj1275 2 ปีที่แล้ว +1

    , Butiful video

  • @rajendranrajaraja5522
    @rajendranrajaraja5522 ปีที่แล้ว +2

    ಚೆನ್ನಾಗಿದೆ

    • @SIKKANTESANCHARA
      @SIKKANTESANCHARA  ปีที่แล้ว

      ಧನ್ಯವಾದಗಳು
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
      ಧನ್ಯವಾದಗಳು 🙏🏻

  • @vasanthgowdauvcbpur
    @vasanthgowdauvcbpur ปีที่แล้ว +5

    ಎಂತಹ ಅದ್ಭುತ ಕೋಟೆ. ಸರಕಾರ ನಿರ್ಲಕ್ಷಕ್ಕೆ ತುತ್ತಾಗಿದೆ. ಸಂರಕ್ಷಣೆ ಮಾಡಿ ಒಳ್ಳೆಯ ಪ್ರವಾಸಿತಾಣ ಮಾಡಬಹುದಿತ್ತು

    • @SIKKANTESANCHARA
      @SIKKANTESANCHARA  ปีที่แล้ว

      ನಿಮ್ಮ ಮಾತು ಸತ್ಯ
      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
      ಧನ್ಯವಾದಗಳು

  • @hanumantharayadanda3124
    @hanumantharayadanda3124 2 ปีที่แล้ว +1

    Super.Informastion

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು
      ಶುಭದಿನ

  • @MrVijaysonti
    @MrVijaysonti 2 ปีที่แล้ว +2

    My birth place is madakasira. During shivaratri, they used to go to the shiva temple in singemooti. The mountain looks like a sitting lion hence the name singe moothi.

    • @SIKKANTESANCHARA
      @SIKKANTESANCHARA  2 ปีที่แล้ว +1

      🙏🙏
      I think I have covered some of your points.
      If you like this video pls share it with others thank you. Have nice day

  • @MaheshN-z4g
    @MaheshN-z4g ปีที่แล้ว +3

    Movie name Krishna gadi Veera prama katha

  • @krishnamurthynv8502
    @krishnamurthynv8502 2 ปีที่แล้ว +3

    sira hagu madakasira hesarina samyate mattu eradoo kotegalannu kattisiddu obbane vyakti annuva samyateyondige madakasira hesarina arta tiliyabekadare sirage a hesaru hege bantu annuvudannu tiliyabekagide. madakasira sira paleayagarara upa rajadhaniyagirabahudu.

    • @mskumarmskumar4519
      @mskumarmskumar4519 2 ปีที่แล้ว +1

      Simple and informative

    • @SIKKANTESANCHARA
      @SIKKANTESANCHARA  2 ปีที่แล้ว

      ಈ ಬಗ್ಗೆ ಇನ್ನೂ ಅನೇಕ ಮಾಹಿತಿ‌ಯನ್ನು ನಾನು ತಿಳಿದುಕೊಳ್ಳಬೇಕು. ಸಿರಾ‌ ಕೋಗೆ ಹೋದಾಗ ನನಗೆ ಅದರ ಬಗ್ಗೆ ತಿಳಿಯಬಹುದು..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

    • @SIKKANTESANCHARA
      @SIKKANTESANCHARA  2 ปีที่แล้ว

      Thank you so much..
      If you like this video pls share to other, have nice day..

    • @manjunathdine8617
      @manjunathdine8617 2 ปีที่แล้ว

      sar nev thoresedu olleya jaga agu ethihasa adary edanna nermanna madedu yaru agu amely obary madella e kotena avara ethiyasa e kotely ella bekalva nev bare koty thorese mukyavage e kotena yar yar thama supathigy tagondru antha eludre ok adary e koty katidorna marethu betry aga koty katody kasta adary entha koty katdora ethiasa agu avara vamsada bagy elbekagethu modalu ha koteya ethihasa thiledu kollu avara vamsathiledu koly amely video madesar nanadenadaru comment nally thapedary sorry sar

    • @SIKKANTESANCHARA
      @SIKKANTESANCHARA  2 ปีที่แล้ว

      @@manjunathdine8617 brother, ನೀವು ಹೇಳಿದ್ದರಲ್ಲಿ ಅರ್ಥವಿದೆ. ಆದರೆ, ಇದು ನನ್ನ ಹವ್ಯಾಸ ಅಷ್ಟೇ. ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡುತ್ತ ಕುಳಿತರೆ ನನ್ನ ವೃತ್ತಿ ಜೀವನಕ್ಕೆ ‌ತೊಂದರೆ ಆಗುತ್ತದೆ. ಆದರೂ, ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಇನ್ನೂ ‌ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನ ಮಾಡುತ್ತೇನೆ.
      ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @rajir1249
    @rajir1249 2 ปีที่แล้ว +2

    Thanks for great work sir

    • @SIKKANTESANCHARA
      @SIKKANTESANCHARA  2 ปีที่แล้ว

      Thank you, if you like this video pls share to others, thank you have nice day..

  • @bhrajakumarraja3848
    @bhrajakumarraja3848 4 หลายเดือนก่อน

    Edukintuu suuuppeerrr agiruva ondu betta edee neemmige details eluttini coming soon
    Wait and see
    Totally suuuppeerrr ur video shoot madakasira 😊😊

    • @SIKKANTESANCHARA
      @SIKKANTESANCHARA  4 หลายเดือนก่อน

      ಬೇಗ ಕಳುಹಿಸಿ.. ನನಗೂ ಕಾತುರ ಇದೆ.

  • @సతీష్కుమార్దేవరకొండ

    ನಮ್ಮ ಊರು ಮಡಕಶಿರಾ, ನಾನು ಎಲ್ಲಾ ನೋಡಿದ್ದೀನಿ

    • @SIKKANTESANCHARA
      @SIKKANTESANCHARA  ปีที่แล้ว

      ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ.

  • @malleshm9877
    @malleshm9877 ปีที่แล้ว +1

    Verry good

  • @aswathanarayanakk
    @aswathanarayanakk 2 ปีที่แล้ว +2

    Good keep it up sir....

    • @SIKKANTESANCHARA
      @SIKKANTESANCHARA  2 ปีที่แล้ว

      ನಿಮ್ಮಲ್ಲರ ಪ್ರೋತ್ಸಾಹ ಬೇಕಿದೆ.
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @prasadphprasadph3806
    @prasadphprasadph3806 2 ปีที่แล้ว +1

    Sir namma uranna nodiddakke danyavadagalu sir Super sir

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ.

  • @HariHarishnayak-r6y
    @HariHarishnayak-r6y ปีที่แล้ว +1

    ✌ full place lovers ge😂

  • @SHYAMSUNDAR-fz6bc
    @SHYAMSUNDAR-fz6bc 2 ปีที่แล้ว +1

    Adbhutha sir

    • @SIKKANTESANCHARA
      @SIKKANTESANCHARA  2 ปีที่แล้ว +1

      🙏🙏ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

    • @SHYAMSUNDAR-fz6bc
      @SHYAMSUNDAR-fz6bc 2 ปีที่แล้ว +1

      Kanditha sir

  • @jagjagan3094
    @jagjagan3094 2 ปีที่แล้ว +2

    Super anna

    • @SIKKANTESANCHARA
      @SIKKANTESANCHARA  2 ปีที่แล้ว

      🙏🙏
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @charantej2563
    @charantej2563 ปีที่แล้ว +1

    Movie name Krishna gadi Veera Prema. Gadha (Nani hero) shooting in madakasir fort

  • @Kavyakavya149
    @Kavyakavya149 8 หลายเดือนก่อน +1

    Ho mana madakasira

    • @SIKKANTESANCHARA
      @SIKKANTESANCHARA  8 หลายเดือนก่อน

      ధన్యవాదాలు
      మీకు వీడియో నచ్చితే, ఇతరులతో షేర్ చేయండి.

  • @varalakshmi9454
    @varalakshmi9454 2 ปีที่แล้ว +1

    Tq bro... 👌👌👌👌namma uru...

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ
      ಧನ್ಯವಾದಗಳು
      ಶುಭದಿನ

  • @GSK290
    @GSK290 2 ปีที่แล้ว +2

    My Home Town ❤️

  • @venkateshuu391
    @venkateshuu391 2 ปีที่แล้ว +2

    good video sir

    • @SIKKANTESANCHARA
      @SIKKANTESANCHARA  2 ปีที่แล้ว

      Thank you brother..!
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @madhusudhankavalara4496
    @madhusudhankavalara4496 2 ปีที่แล้ว +2

    Super sir I'm new subscriber

    • @SIKKANTESANCHARA
      @SIKKANTESANCHARA  2 ปีที่แล้ว

      Thank you so much brother..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @varalakshmi9454
    @varalakshmi9454 2 ปีที่แล้ว +4

    హే... ఇది మా ఊరు.... 👏👏👏👏

  • @sneharaghunatha1647
    @sneharaghunatha1647 2 ปีที่แล้ว +1

    Nav tumba sala madakasira visit kottivi..but kote bagge istu clear view nimminda gott ayitu..tqq very much for ur effort..town li iruva Sai baba temple bagge video madi.tumba gud temple.🙏

    • @SIKKANTESANCHARA
      @SIKKANTESANCHARA  2 ปีที่แล้ว

      ಇನ್ನೊಮ್ಮೆ ಮಡಶಿರಾಕ್ಕೆ ಹೋದಾಗ ದೇವಸ್ಥಾನಕ್ಕೂ‌‌ ಹೋಗಿಬರುತ್ತೇನೆ.
      ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @venkateshvenky1369
    @venkateshvenky1369 ปีที่แล้ว +4

    Hushar anna alli sikkabatte karadi galu edhave jagratte

    • @SIKKANTESANCHARA
      @SIKKANTESANCHARA  ปีที่แล้ว

      ಆಗಲಿ ಬ್ರದರ್‌ ಖಂಡಿತ ಎಚ್ಚರದಿಂದ ಇರುತ್ತೇನೆ.

  • @prathapk2732
    @prathapk2732 2 ปีที่แล้ว +1

    Best place nanu kuda hogidini...

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ

  • @TOUR______GUIDE
    @TOUR______GUIDE ปีที่แล้ว +1

    Sir that Nani's picture name is Krishna gaadi Veera Prema gaadha

  • @supreethasupree8454
    @supreethasupree8454 2 ปีที่แล้ว +2

    Olle chandana channel nalli program baruttalla aa tara decent agi ittu ..all the best sir ..namdu pavagada 13 km from madakasira.

    • @SIKKANTESANCHARA
      @SIKKANTESANCHARA  2 ปีที่แล้ว

      ಪಾವಗಡ ಕೋಟೆಗೂ ನಾನು ಹೋಗಿದ್ದೇನೆ. ಅದು ಕೂಡ ತುಂಬಾ ಚೆನ್ನಾಗಿದೆ.
      ಎರಡೂ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
      ಧನ್ಯವಾದಗಳು ಶುಭದಿನ

    • @SIKKANTESANCHARA
      @SIKKANTESANCHARA  2 ปีที่แล้ว

      ಚಂದನ ಟಿವಿಗೆ ಹೋಲಿಸಿದ್ದೀರಿ. ಹೃದಯ ತುಂಬಿ ಬಂತು. ಧನ್ಯವಾದಗಳು..

  • @sathyanarayanak2457
    @sathyanarayanak2457 2 ปีที่แล้ว +2

    Sir visit once Gudibanda fort near chikkaballapur district

    • @SIKKANTESANCHARA
      @SIKKANTESANCHARA  2 ปีที่แล้ว

      ಈಗಾಗಲೇ ಒಮ್ಮೆ ಹೋಗಿ ಬಂದಿದ್ದೇನೆ. ವಿಡಿಯೋ ಇದೆ ನೋಡಿ. ಆದರೆ ಅಲ್ಲೊಂದು ಸ್ಥಳ ಮಿಸ್ ಮಾಡಿಕೊಂಡಿದ್ದರಿಂದ ಮತ್ತೊಮ್ಮೆ ಹೋಗಬೇಕಿದೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ಶುಭದಿನ

  • @KLRaju-xc7gv
    @KLRaju-xc7gv ปีที่แล้ว +3

    Andhra or Telangana kke yeke serutu yeli sir.

    • @SIKKANTESANCHARA
      @SIKKANTESANCHARA  ปีที่แล้ว

      ಭಾಷಾವಾರು ಪ್ರ್ಯಾಂತ್ಯ ವಿಂಗಡನೆಯಾದ ನಂತರ ಈ ಸ್ಥಳ ಆಂಧ್ರ ಪ್ರದೇಶಕ್ಕೆ ಸೇರಿಕೊಂಡಿತು. ಹಾಗಾಗಿ ಇದು ಆಂದ್ರ ಪ್ರದೇಶದ ಒಂದು ಬಾಗ ಈಗ,

  • @parmeshn1301
    @parmeshn1301 ปีที่แล้ว +1

    👍👌👌super sir

    • @SIKKANTESANCHARA
      @SIKKANTESANCHARA  ปีที่แล้ว

      ಧನ್ಯವಾದಗಳು, ಹೀಗೆ ನೋಡ್ತಾ ಇರಿ, ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ

  • @jyothibhargav2354
    @jyothibhargav2354 2 ปีที่แล้ว +2

    Hatsoff for ur vedio

    • @SIKKANTESANCHARA
      @SIKKANTESANCHARA  2 ปีที่แล้ว

      Pls share this video to others..
      Thank you have a nice day

  • @sneharaghunatha1647
    @sneharaghunatha1647 2 ปีที่แล้ว +1

    Obre yav betta nu hattoke hogbedi very danger..locals jote idre safe..betta hatto tym rain bandre bande jarutte jopana..nim effort ge nam salam.

    • @SIKKANTESANCHARA
      @SIKKANTESANCHARA  2 ปีที่แล้ว

      ಆಗಲಿ ಮೇಡಂ..
      ಈ ವಿಡಿಯೋ ‌ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿ‌ನ

  • @ramesh4351
    @ramesh4351 2 ปีที่แล้ว +1

    super

    • @SIKKANTESANCHARA
      @SIKKANTESANCHARA  2 ปีที่แล้ว

      Thank you brother.
      ಈ ವೀಡಿಯೋ ನಿಮಗೆ ‌ಇಷ್ಟವಾಗಿದ್ದರ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @sumithrasumithramalpe3029
    @sumithrasumithramalpe3029 หลายเดือนก่อน +1

    🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

    • @SIKKANTESANCHARA
      @SIKKANTESANCHARA  7 วันที่ผ่านมา

      😀😊
      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
      ಶರಣು🙏🏻

  • @venkateshuu391
    @venkateshuu391 2 ปีที่แล้ว +1

    Good video sir

    • @SIKKANTESANCHARA
      @SIKKANTESANCHARA  2 ปีที่แล้ว

      Thank you so much brother.
      If you like this video pls share it with others.
      Thank you have a nice day..

  • @raghavendramn3625
    @raghavendramn3625 ปีที่แล้ว +1

    ನಿಮ್ಮ ಸಾಹಸಕ್ಕೆ ವಂದಿಸುವೇ ಸರ್

  • @shamlimbore9406
    @shamlimbore9406 2 ปีที่แล้ว +1

    Very. Nice.....

    • @SIKKANTESANCHARA
      @SIKKANTESANCHARA  2 ปีที่แล้ว

      ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ‌share ಮಾಡಿ. ಧನ್ಯವಾದಗಳು ‌ಶುಭದಿನ

  • @raguupadhya2317
    @raguupadhya2317 ปีที่แล้ว +2

    ಓಡಾಡುವಾಗ ಸ್ವಲ್ಪ ಹುಷಾರು ಸರ್ 🙏🙏🙏

  • @janijani8477
    @janijani8477 2 ปีที่แล้ว +1

    Nambhu Madakasira

    • @SIKKANTESANCHARA
      @SIKKANTESANCHARA  2 ปีที่แล้ว

      👌👍
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @ashwathagv
    @ashwathagv ปีที่แล้ว +2

    Bagepalli Gulur Devikunte betta. Video madi channagide

    • @SIKKANTESANCHARA
      @SIKKANTESANCHARA  ปีที่แล้ว

      ಕಂಡಿತ ಬರುತ್ತೇನೆ
      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ

  • @KLRaju-xc7gv
    @KLRaju-xc7gv ปีที่แล้ว +4

    Kannada shashana ghallannu thorisi sir. Good video kannada matadu varranu thorisi. Sir

    • @SIKKANTESANCHARA
      @SIKKANTESANCHARA  ปีที่แล้ว

      ವಿಡಿಯೋದಲ್ಲಿ ನನ್ನ ಜೊತೆಗೆ ಒಂದೆರಡು ಹುಡುಗರು ಇದ್ದರಲ್ಲ ಅವರು ಕನ್ನಡ ಮಾತನಾಡುತ್ತಾರೆ. ಐತಿಹಾಸಿಕ ದಾಖಲೆಗಳನ್ನು ನೋಡಿದಾಗ ಇದು ಕರ್ನಾಟಕಕ್ಕೆ ಸೇರಬೇಕು.

  • @ravisuryavonshi540
    @ravisuryavonshi540 2 ปีที่แล้ว +1

    Anna super

    • @SIKKANTESANCHARA
      @SIKKANTESANCHARA  2 ปีที่แล้ว

      🙏🙏
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @gangashankar2156
    @gangashankar2156 ปีที่แล้ว +2

    Nanu pavagada munde iruva
    Y n hosakote nanu chikkavalagiddagininda
    Nodiddene madakasira nanna
    Thayi mane brother
    Sarina brother

    • @SIKKANTESANCHARA
      @SIKKANTESANCHARA  ปีที่แล้ว

      ಧನ್ಯವಾದಗಳು,
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
      ಮತ್ತೆ
      ಪಾವಗಡ ಹಾಗೂ ನೀಡಗಲ್ಲು ವೀಡಿಯೊಗಳು ಇದಾವೆ ನೋಡಿ, ಅವುಗಳನ್ನು ಶೇರ್ ಮಾಡಿ,
      Thank you 🙏🏻

  • @praveenpv3506
    @praveenpv3506 2 ปีที่แล้ว +1

    Thank you ❤️ sir

    • @SIKKANTESANCHARA
      @SIKKANTESANCHARA  2 ปีที่แล้ว

      👍
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

    • @ranganath.nranganath.n3163
      @ranganath.nranganath.n3163 ปีที่แล้ว

      Idu appata kannada mathaduva pradesa adu yava kannu kanada idiat andra kke sersidano gothilla ekandre nanna birth place kooda ide Tq nanna ammana mane irodu ee Tq naanu e tq nalli odadididdene 1% kooda telugu illa

  • @VivekK-rs3dw
    @VivekK-rs3dw 2 ปีที่แล้ว +2

    Good effort bro 💯

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು.. ಶುಭದಿನ

  • @ShivaKumar-hm4oy
    @ShivaKumar-hm4oy 3 หลายเดือนก่อน +1

    Madakasira pakkadalli idda k.Gundumala graama history heli sir please

    • @SIKKANTESANCHARA
      @SIKKANTESANCHARA  2 หลายเดือนก่อน +1

      ಶಿಗ್ರದಲ್ಲೇ ಹೋಗಿಬರುವೆ..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
      ಧನ್ಯವಾದಗಳು
      ಶುಭದಿನ

  • @kodappah658
    @kodappah658 2 ปีที่แล้ว +4

    ನಿಡಗಲ್
    ಕಾಮರಾಜ್ ಬಗ್ಗೆ
    ಒಂದು ವೀಡಿಯೋ
    ಮಾಡಿ ಸಾರ್

    • @SIKKANTESANCHARA
      @SIKKANTESANCHARA  2 ปีที่แล้ว

      ಕಳೆದವಾರ ಹೋಗಬೇಕಾಗಿತ್ತು ಅಲ್ಲಿಗೆ ಆದ್ರೆ, ನಮ್ಮ ಸ್ನೇಹಿತರು ಮಳೆ‌ ಹೆಚ್ಚಾಗಿದ್ದರಿಂದ ಬೇಡ ಎಂದಿದ್ದರು. ಅನುಕೂಲ ಮಾಡಿಕೊಂಡು‌ ಹೋಗಿಬರುತ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ‌ಶುಭದಿನ

  • @arkvlogs9278
    @arkvlogs9278 2 ปีที่แล้ว +1

    Anna namma madakasira 🙏🙏🙏💐 welcom

    • @SIKKANTESANCHARA
      @SIKKANTESANCHARA  2 ปีที่แล้ว

      🙏🙏👌👌👌🙏🙏
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ..

    • @helpernumerology
      @helpernumerology ปีที่แล้ว

      ❤❤

  • @manoharroy3952
    @manoharroy3952 2 ปีที่แล้ว +5

    Next visit penukonda fort anna

    • @SIKKANTESANCHARA
      @SIKKANTESANCHARA  2 ปีที่แล้ว +1

      ಸಧ್ಯಕ್ಕೆ ಆ ಸ್ಥಳ ಇಲ್ಲ.. ಕಂಡಿತವಾಗಿಯೂ ಅಲ್ಲಿಗೂ ಹೋಗ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @sgdr643
    @sgdr643 ปีที่แล้ว +1

    Ratnagiri betta vannu video Maadi

  • @hundikam175
    @hundikam175 6 หลายเดือนก่อน +1

    madakasira was part of Tumkur district

    • @SIKKANTESANCHARA
      @SIKKANTESANCHARA  5 หลายเดือนก่อน

      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @vasudevavasu2737
    @vasudevavasu2737 ปีที่แล้ว +1

    25:58

  • @HariHarishnayak-r6y
    @HariHarishnayak-r6y ปีที่แล้ว +1

    Guru husaru alli chirathe kata jasthi ede .... Last time urige hodaga frinds jothe enne hakthidri kote holgade chirathe nodudri alli

  • @tharunkumarreddynagella2604
    @tharunkumarreddynagella2604 ปีที่แล้ว +1

    చితదుర్గం కోట గురించి వీడియో తీయండి మీ వీడియోలను తెలుగు భాషాభిమానులకోసం తెలుగులో కూడా అప్లోడ్ చెయ్యండి

  • @thehindu4825
    @thehindu4825 ปีที่แล้ว +1

    This is from andhra