ಕನ್ನಡ ಚಿತ್ರರಂಗದಲ್ಲಿ ನಿಜವಾದ ಇತಿಹಾಸ ಇತ್ತೀಚಿಗೆ ಪ್ರಾರಂಭವಾಗಿದೆ ಬಹುಜನರ ಕ್ರಾಂತಿಕಾರಿ ಯೋಜನೆ ಯೋಚನೆ ದಕ್ಷ ಗಟ್ಟಿ ನಿರ್ದೇಶಕರು ಉದಾಯಿಸುತ್ತಿದ್ದಾರೆ ನಿಮ್ಮೆಲ್ಲರಿಗೂ ಭೀಮಾ ಅಭಿನಂದನೆಗಳು ಜೈ ಭೀಮ್
ಜೈ ಭೀಮ್ 🙏🙏🙏🙏 ಆಕಾಶದ ನೀಲಿ ಬರಿ ಬಣ್ಣ ಮಾತ್ರವಲ್ಲ ಅದು ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರುವಂತದ್ದು..... ನಿಜಕ್ಕೂ ಅದ್ಭುತವಾದ ಸಾಹಿತ್ಯ..... ಮೈ ನವಿರೇಳಿಸುವಂತಹ ಗಾಯನ 👌👌👌🔥🔥🔥👌👌👌👌👌ಆಲ್ ದಿ ಬೆಸ್ಟ್ "ಧೀರ ಭಗತ್ ರಾಯ್ "🥳🥳🥳🥳🥳
ಆಕಾಶದ ನೀಲಿ ಎದ್ದು ಹಾಡು ಒಂದು ಕ್ಷಣ ಮೈಯಲ್ಲಿ ರೋಮಾಂಚನ ಮೂಡುಸ್ತು....ತುಂಬಾ ಅಧ್ಬೂತವಾದ ಸಿನಿಮಾ ಎಲ್ಲರೂ ಒಮ್ಮೆ ಸಿನಿಮಾ ತಿಯೇಟರ್ ಅಲ್ಲಿಯೇ ನೋಡಿ ತುಂಬಾ ಚನಾಗಿದೆ...ಒಂದು ಕ್ಷಣ ನಾನು ಹಾಡು ನೋಡ್ತಾ ನೋಡ್ತಾ ಹಾಡಿನೊಳಗೆ ಮಗ್ನನಾದೆ,...ದಯಮಾಡಿ ಎಲ್ಲರೂ ಒಮ್ಮೆ ಸಿನಿಮಾ ನೋಡಿ ಪ್ರೋತ್ಸಾಹಿಸಿ.... ಜೈ ಭೀಮ್... ದೀರ ಭಗತ್ ರಾಯ್,,,ಸಿನಿಮಾ ದೊಡ್ಡಮಟ್ಟದ ಯಶಾಸನ್ನು ಸಾದಿಸಲಿ ಎಂದು ಆಶಿಸುತ್ತೇನೆ...
In the midst of capitalism and materialistic life that we are facing this song is the need of the hour Hatss off to the music team and the whole dheera bhagatrai team......❤❤ -Sharanya.S
ಕನ್ನಡ ಚಿತ್ರರಂಗದಲ್ಲಿ ನಿಜವಾದ ಇತಿಹಾಸ ಇತ್ತೀಚಿಗೆ ಪ್ರಾರಂಭವಾಗಿದೆ ಬಹುಜನರ ಕ್ರಾಂತಿಕಾರಿ ಯೋಜನೆ ಯೋಚನೆ ದಕ್ಷ ಗಟ್ಟಿ ನಿರ್ದೇಶಕರು ಉದಾಯಿಸುತ್ತಿದ್ದಾರೆ ನಿಮ್ಮೆಲ್ಲರಿಗೂ ಭೀಮಾ ಅಭಿನಂದನೆಗಳು ಜೈ ಭೀಮ್
👏👏💙🙏
Kemparaju.nk.super.song
ಸಾಂಗ್ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಾಂಗ್ ❤❤💙💙💙💙💙💙💙
ಆಕಾಶದ ನೀಲಿ ಎದ್ದು ನೆಲಕ್ಕೆ ಅಪ್ಪಳಿಸುವುದು 🤫🤫🤫🤫
Thank You
ಹೌದು ನಿಜ ಅಣ್ಣಯ್ಯ 💙💙💐💐
ಹಾಡು ಒಂದು ಒಳ್ಳೆ ತೂಕ ಇದೆ....❤❤❤❤ ನಿಮ್ಮ ಚಿತ್ರಕ್ಕೆ ಉತ್ತಮ ಯಶಸ್ಸು ಸಿಗಲಿ....❤
ಧೀರ ಭಗತ್ ರಾಯ್ ಚಿತ್ರಕ್ಕೆ ಅರ್ಥಪೂರ್ಣ ಸಾಹಿತ್ಯವನ್ನು ಬರೆದ ಕವಿರಾಜ್ ಸರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು....
ಶೂದ್ರ ರೆಲ್ಲ ಒಂದಾಗಿ ನೋಡ್ಬೇಕು.. ಈ ಸಿನಿಮಾ ನಾ..all the best.. ಧೀರ ಭಗತ್ ರಾಯ್.. ಜೈ ಭೀಮ್.. ಜೈ ಅಪ್ಪು ಬಾಸ್❤❤❤
ಕವಿರಾಜ್ ಸರ್ ರವರ ಅರ್ಥಪೂರ್ಣ ಸಾಹಿತ್ಯಕ್ಕೆ ನವೀನ್ ಸಜ್ಜುರವರ ಧ್ವನಿ ಕೇಳಲು ರೋಮಾಂಚನವಾಗುತ್ತಿದೆ.. ನೊಂದವರ ಕೂಗು...
ಈ ಚಿತ್ರದಲ್ಲಿ ನಟನೆ ಮಾಡಿರುವ ನಮ್ಮೆಲ್ಲ ಸಹೋದರರಿಗೆ ಹಾಗೂ ಸರಳ ಸ್ನೇಹಜೀವಿ ನಾಯಕನಟನಿಗೆ ಒಳ್ಳೆ ಯಶಸ್ಸು ಸಿಗಲಿ ಎಂದು ಆಶಿಸುತ್ತೇವೆ ಜೈ ಭೀಮ್
ಜೈ ಭೀಮ್ ಜೈ ಅಂಬೇಡ್ಕರ್ ಜೈ ಸಂವಿಧಾನ
Please Share and Support the team effort 🙏🏽
ನಿಜಕ್ಕೂ ಈ ಹಾಡು ನಮ್ಮ ಮನವನ್ನೇ ಕಲಕುತ್ತಿದೆ. ಅದ್ಭುತ ಹಾಡು. ಈ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಿದೆ...... ಈ ಸಿನಿಮಾ ಬಿಡುಗಡೆಗೆ ಶುಭವಾಗಲಿ 💐💐💐
ಧನ್ಯವಾದಗಳು, ನಿಮ್ಮಿಂದ ಈ ಹಾಡು ಹೆಚ್ಚು ಜನರಿಗೆ ತಲುಪುವಂತೆ ಆಗಲಿ
ಜೈ ಭೀಮ್ 🙏🙏🙏🙏 ಆಕಾಶದ ನೀಲಿ ಬರಿ ಬಣ್ಣ ಮಾತ್ರವಲ್ಲ ಅದು ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರುವಂತದ್ದು..... ನಿಜಕ್ಕೂ ಅದ್ಭುತವಾದ ಸಾಹಿತ್ಯ..... ಮೈ ನವಿರೇಳಿಸುವಂತಹ ಗಾಯನ 👌👌👌🔥🔥🔥👌👌👌👌👌ಆಲ್ ದಿ ಬೆಸ್ಟ್ "ಧೀರ ಭಗತ್ ರಾಯ್ "🥳🥳🥳🥳🥳
Thank You for great words, Please Share this Song personally and Support Creators :-)
ಹಾಡು ಅದ್ಭುತವಾಗಿದೆ ಹಾಗೆ ಎಲ್ಲರ ಪಾತ್ರ ಅಭಿನಯ ಕೂಡ ತುಂಬಾ ಅಚ್ಚುಕಟ್ಟಾಗಿದೆ. ಈ ಒಂದು ಚಿತ್ರ ಇತಿಹಾಸ ರಚನೆ ಮಾಡಲಿ. 🔥🔥💙💙
ಧನ್ಯವಾದಗಳು :-) ನಿಮ್ಮಿಂದ ಈ ಹಾಡು ಹೆಚ್ಚು ಜನರಿಗೆ ತಲುಪುವಂತೆ ಆಗಲಿ
ಈ ಚಲನಚಿತ್ರ ನೂರು ದಿನ ಸಂಭ್ರಮಿಸಲಿ ಎಂದು ಹಾರೈಸುತ್ತೆನೆ✊👍
ಸಂವಿಧಾನ ಸೂರ್ಯ ಜಗದಗಲ...... ಕುಲದ ಬಾನಗಲ ಉದಯಿಸುವ ಕಾಲ ಬರುತ್ತಿದೆ...... Grand welcome....
ಜೈಭೀಮ್ ಸಹೋದರರೇ. ಈ ಚಲನ ಚಿತ್ರದಲ್ಲಿ ನಮ್ಮ ನೋವು. ನಮ್ಮ ಬೆವರಿನ ಅರ್ಥ ತೋರಿಸಿದರೆ 💙🙏
ಧನ್ಯವಾದಗಳು, ಹೆಚ್ಚು ಜನರಿಗೆ ತಲುಪುವಂತೆ ಆಗಲಿ
Super song
ಕನ್ನಡದ ಚಿತ್ರದಲ್ಲಿ ಮಾತ್ರ ಅಲ್ಲದೆ ಜಾತಿ ವೆವಸ್ತೆ ಅಲ್ಲಿ ಇದೊಂದು ಇತಿಹಾಸ ಸೃಷ್ಟಿ ಆಗೇ ಆಗುತ್ತೆ ತುಂಬಾ ಚನ್ನಾಗಿದೆ ಒಳ್ಳೇದಾಗ್ಲಿ 🙏🙏🙏🙏👌👌👌👌🔥🔥🔥🔥🔥
ಕವಿರಾಜ್ ಸರ್ ಗೆ ಧನ್ಯವಾದಗಳು 🥰🥰🙏🏻🙏🏻ಜೈಭೀಮ್ 😍🥰
ನೈಜ ಕಥೆಯೊಂದನ್ನು ಹೇಳುತಿರುವ ಕನ್ನಡ ಚಿತ್ರರಂಗಕ್ಕೆ ಕೋಟಿ ಕೋಟಿ ನಮನಗಳು,
Super duper success ಆಗಲಿ ನಿಮಗೆ..
ಹೆಚ್ಚು ಜನರಿಗೆ ತಲುಪುವಂತೆ ಆಗಲಿ
ಮಲಾಡೆ ಮಲಗಿರುವ ಕನ್ನಡ ಚಿತ್ರರಂಗ ಪುಟಿದೇಳುವ ಮುನ್ಸೂಚನೆ!
ಆಕಾಶದ ನೀಲಿ ಎದ್ದು ಹಾಡು ಒಂದು ಕ್ಷಣ ಮೈಯಲ್ಲಿ ರೋಮಾಂಚನ ಮೂಡುಸ್ತು....ತುಂಬಾ ಅಧ್ಬೂತವಾದ ಸಿನಿಮಾ ಎಲ್ಲರೂ ಒಮ್ಮೆ ಸಿನಿಮಾ ತಿಯೇಟರ್ ಅಲ್ಲಿಯೇ ನೋಡಿ ತುಂಬಾ ಚನಾಗಿದೆ...ಒಂದು ಕ್ಷಣ ನಾನು ಹಾಡು ನೋಡ್ತಾ ನೋಡ್ತಾ ಹಾಡಿನೊಳಗೆ ಮಗ್ನನಾದೆ,...ದಯಮಾಡಿ ಎಲ್ಲರೂ ಒಮ್ಮೆ ಸಿನಿಮಾ ನೋಡಿ ಪ್ರೋತ್ಸಾಹಿಸಿ.... ಜೈ ಭೀಮ್... ದೀರ ಭಗತ್ ರಾಯ್,,,ಸಿನಿಮಾ ದೊಡ್ಡಮಟ್ಟದ ಯಶಾಸನ್ನು ಸಾದಿಸಲಿ ಎಂದು ಆಶಿಸುತ್ತೇನೆ...
ವಾವ್ ಸುಂದರ ಕ್ರಾಂತಿಗೀತೆ..!
ಆಲಿಸಿ ಆನಂದಿಸಿದೆ...
ಪೂರ್ಣ ತಂಡಕ್ಕೆ ಆತ್ಮಪೂರ್ವಕ ಅಭಿನಂದನೆಗಳು..!!!
🎉🎉🎉🎉🎉🎉🎉
ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ...
ಕ್ರಾಂತಿಯ ಕಿಚ್ಚು ಹರಿಯುಂತೆ ಆಗಲಿ. ನಿಮ್ಮಿಂದ ಈ ಹಾಡು ಹೆಚ್ಚು ಜನರಿಗೆ ತಲುಪುವಂತೆ ಆಗಲಿ. ಧನ್ಯವಾದಗಳು
ಜೈ ಭೀಮ್.... ಶುಭವಾಗಲಿ ಸಿನಿಮಾ ತಂಡಕ್ಕೆ ಹಾಗೂ ಸೂಪರ್ ಸಿಂಗರ್
Please Share and Support the team effort 🙏🏽
ಸರ್ ನಿಮ್ಮ ಪ್ರಯತ್ನಕ್ಕೆ ಕನ್ನಡ ಜನತೆಯ ಬೆಂಬಲ ಇದೆ. ನಾನು ಎಲ್ಲಾ ಅಭಿಮಾನಿಗಳಿಗೂ ಕೇಳೋದು ಇಷ್ಟೇ ಸಿನಿಮಾ ನೋಡಿ ಬೆಂಬಲಿಸಿ ಪ್ರೋತ್ಸಾಹಿಸಿ ಇದು ನಮ್ಮ ಹೆಮ್ಮೆಯ ಕನ್ನಡ ಸಿನಿಮಾ 💙🙏
ಅರ್ಥ ಪೂರ್ಣ ಸಾಹಿತ್ಯ...😍ಜೈ ಭೀಮ್...✨ಧೀರ ಭಗತ್ ರಾಯ್ ಚಿತ್ರತಂಡಕ್ಕೆ ಶುಭವಾಗಲಿ...🎉
Thank you, ನಿಮ್ಮಿಂದ ಹೆಚ್ಚು ಜನರಿಗೆ ತಲುಪುವಂತಾಗಲಿ
All the best From DBoss fans ❤
ಜೈ ಭೀಮ್❤
ಉತ್ತಮವಾಗಿ ಮೂಡಿ ಬಂದಿದೆ. ಚಿತ್ರ ತಂಡಕ್ಕೆ ಶುಭವಾಗಲಿ.
ಧನ್ಯವಾದಗಳು :-) Please Spread the Song
ವಾವ್.... ಅದ್ಬುತವಾಗಿದೆ ಸಾಂಗ್.... ಮೈ ರೋಮಾಂಚನ...... 🙏🙏🙏
ಚಿತ್ರದ ಕಲಾವಿದರಿಗೆ ನನ್ನನಮನಗಳು ಜೈ ಭೀಮ್
ತುಂಬಾ ಚೆನ್ನಾಗಿದೆ ಸಹೋದರ ನಮ್ಮ ಭೀಮನ ಹಾಡು 💙 🔥🔥🔥
ತುಂಬಾ ಅದ್ಭುತವಾದ ಸಾಂಗ್ ಇತಿಹಾಸದ ಒಂದು ದೊಡ್ಡಪುಟ್ಟ ಜೈ ಭೀಮ್💙❤
ಒಳ್ಳೇದಾಗ್ಲಿ ಕರ್ಣನ್ ಸರ್ ಟೀಮ್ಗೆ 🌹🌹🌹🌹
Ohhhhhhhh... Very nice song....
ಈ ಸಿನಿಮಾ ಇತಿಹಾಸದ ಪುಟ ಸೇರಲಿ ಜೈ ಭೀಮ್
Excellent
Thanks Kaviraj Sir
all the best to entire team...
ಸಾಹಿತ್ಯ ಮತ್ತು ಸಂಗೀತ...
ಸೂಪರ್.....
Please Share and Spread the Spark
ಜೈ ಭೀಮ್ ಜೈ ಅಂಬೇಡ್ಕರ್ ಜೈ ಸಂವಿಧಾನ
ನವೀನ್ ಅಣ್ಣ ಸೂಪರ್ ಧ್ವನಿಯಲ್ಲಿ ಸಾಂಗ್
ಜೈಭೀಮ್ 🌹💐
ಸಿನಿಮಾಕ್ಕೆ ಮತ್ತು ನಿಮಗೆ ಗೆಲುವಾಗಲಿ
All the very best to the team Dheera Bhagath Roy, Meaningful lyrics by Kaviraj sir, Jai Bheem✊✊
ಧನ್ಯವಾದಗಳು 🙏🏽 ಹೆಚ್ಚು ಜನರಿಗೆ ತಲುಪಿಸಿ
ಸಾಹಿತ್ಯ ಸಂಗೀತ ಪರಿಕಲ್ಪನೆ ಎಲ್ಲ 👌.ಜೈ ಭೀಮ್. Wish the team success 💐
thank you
Naanu innu film nodidilla. adre e songalli ondu msg channaagi mudide.All tha best film teamge.❤🎉
ಹೊಳ್ಳೆದಾಗಲಿ ❤️👌ಜೈಭೀಮ್ 💐👍
Exactly this movie create the history.....
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅದ್ಬುತ ಸಿನಿಮಾ ಇದಾಗಲಿದೆ
SUPEAR SONG JAI BHEEM RAO 🙏🙏🙏🙏🙏🙏🙏🙏🌹🌹🌹🌹🌹🌹🌹🌹
Thank you kaviraj sir for wonderful and heart touching lines and also special thanks to purana sir and Naveen saju sir for lovely voice🎉🎉🎉🎉🎉
Thank you, please share and Support
ಜೈ ಭೀಮ್ 💙💙💙
All the best sir
ಉತ್ತಮವಾದ ಸಂಗೀತ, ತಂಡಕ್ಕೆ ಶುಭವಾಗಲಿ.
-ವಸಂತ್ ಕುಮಾರ್.
Super song congrgletion ಧೀರ ಭಗತ್ ರೈ ಚಲನಚಿತ್ರಕ್ಕೆ
ಈ ಸಿನಿಮಾ ಸೂಪರ್ ಹಿಟ್ ಹಾಗಲಿ ಸರ್. ಕವಿರಾಜ್ ಸರ್ ಗೆ ಅಭಿನಂದನೆಗಳು ಸರ್ 🌹🌹🌹🌹🙏🙏🙏
Super all the best poorna sir and all team ❤
All the best both of your team sir 👍
Goosebumps and motivational song.
Big thanks from Team Dheeraj Bhagat Roy, please share and support
All movie songs super, all team good working,🙏🙏🙏💐
Yen guru ❤super edu hosa cheritre guru super ❤❤jai beem
Thank You, Share ಮಾಡಿ
Suuuper song all the best ellaru nodi
New era from kannada industry
ಹಾಡು ತುಂಬಾ ಚೆನ್ನಾಗಿ ಅದ್ಬುತ ಆಗಿ ಬಂದಿದೆ ಒಳ್ಳೆ ಯಶಸ್ಸು ಸಿಗಲಿ ಧೀರ ಭಗತ್ ರಾಯ್ ಸಿನಿಮಾ ❤
ಧನ್ಯವಾದಗಳು, With all your Support this song can reach to more people
Super song. Jai Bheem❤
ಸೂಪರ್ ♥️
ಹಾಡು ತುಂಬಾ ಸೊಗಸಾಗಿ ಬಂದಿದೆ. ಹಾಡಿನ ಪದಗಳು ವಾಸ್ತವತೆಯನ್ನು ವಿವರಿಸಿದೆ. ತಂಡಕ್ಕೆ ಒಳಿತಾಗಲಿ.
Thank you, please share and Support
All the best ❤ Jai Bheem
Please Share and Support the team effort 🙏🏽
ಸಾಹಿತ್ಯ, ಸಂಗೀತ, ಗಾಯನ, ವಿಷ್ಯುಯಲ್ಸ್ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. ಅಭಿನಂದನೆಗಳು.., 😍😊
ಧನ್ಯವಾದಗಳು
All the best for your movie from D BOSS die hard fans❤❤❤
All the best👍 team ❤❤❤
Thank you, 🙏🏽 please share and support
ಜೈಭೀಮ್ ಜೈ ಸಂವಿಧಾನ ಜೈ ಅಂಬೇಡ್ಕರ್ 💪💪💪💪
Super song all the best👍💯
ನಿಮ್ಮ ಚಿತ್ರತಂಡಕ್ಕೆ ಶುಭವಾಗಲಿ......ಜೈ ಭೀಮ್....
All the best deera bhagath raay team... 💐💐💐💐
Thank you, please share and Support
Very best lyrics, beautiful song
Share with more people and support this new channel
Poornachandra music ❤❤
Naveen sujju voice ❤❤
Kaviraj lyric ❤❤
Thank You :-)
Looks good, all the best
Please Share and Support the team effort 🙏🏽
All the best sir
All the best geleya navin sajju🎉❤
All the best anna
ಸೂಪರ್ ಸಾಂಗ್ ಜೈಭೀಮ್ 🇪🇺
ಧನ್ಯವಾದಗಳು 🙏🏽 ಹೆಚ್ಚು ಜನರಿಗೆ ತಲುಪಿಸಿ
Best wishes from gulbarga 💙
Very good all the best ❤
Beautiful song ❤
ವಾವ್ ಸೂಪರ್ ಸಾಂಗ್ ✊🏻💙
ಶುಭವಾಗಲಿ. .. ಜೈ ಭೀಮ್
ಸೂಪರ್ ಸಾಹಿತ್ಯ ಜೈಭೀಮ್ 🙏🙏
God bless you
♥️🙌@Raki
📚📖🖊️☝️ ಸೂಪರ್ ಬ್ರೋ ಜೈ ಭೀಮ್ ✊
Heart touching songs ❤ ಜೈ ಭೀಮ್
ಭೀಮ ವಂದನೆ💙
Beautiful song last alli ambedkar photo barthidange goosebumps guru salute to Dheera bhagat Roy team🎉
ಅಭಿಪ್ರಾಯ ತಿಳಿದು ಸಂತೋಷವಾಯಿತು. ಧನ್ಯವಾದಗಳು 🙏🏽 ಹೆಚ್ಚು ಜನರಿಗೆ ತಲುಪಿಸಿ
All the very best for team Bhagath Ray 🎉🎉🎉🎉❤❤❤❤❤
ಧನ್ಯವಾದಗಳು 🙏🏽 ಹೆಚ್ಚು ಜನರಿಗೆ ತಲುಪಿಸಿ
Superb song 🎉
NS... vibes ❤️
All the best ganii fans❤️💯🥰
ಧನ್ಯವಾದಗಳು 🙏🏽
Namobudda namoashok namobeim namosavidhan namoparbuudabarhat🇮🇳🇮🇳🇮🇳🇮🇳🇮🇳
Thank you, please share and support 🙏🏽
In the midst of capitalism and materialistic life that we are facing this song is the need of the hour
Hatss off to the music team and the whole dheera bhagatrai team......❤❤
-Sharanya.S
Super song 💙💙
ಮೈ ರೋಮಾಂಚನದ ಸಾಂಗ್ ದಿಟ್ಟ ತನ ದಿಂದ ಕೂಡಿದೆ
All the best 🎉💙 Jai Bhim 💐💓🙏
Jai Bheem 💙💙🙏
Hart tachig song Kranti gite ❤😢😢supar ❤ supar songs ❤