ಈ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್ ಈ ತರಹದ ಇನ್ನೊಂದು ಹಾಡು ನಾವೇ ಮಾಡೋಣ ತೇಜ್ ಎಂದು ಹೇಳಿದ್ದರು ಅದಕ್ಕೆ ಕಾಲ ಕೂಡಿಯೇ ಬರಲಿಲ್ಲ. ಕನ್ನಡದ ಇನ್ನಷ್ಟೂ ಕೆಲಸಗಳ ಜವಾಬ್ದಾರಿ ಈಗ ನಮ್ಮೆಲ್ಲರ ಹೆಗಲ ಮೇಲಿದೆ . ಅವರ ಕನ್ನಡ ಪ್ರೀತಿಯನ್ನು, ನಾವುಗಳು ಕೂಡಾ ಅನುಸರಿಸಿಕೊಂಡು ಮುಂದುವರಿಯುವುದೇ ನಾವು ಅವರಿಗೆ ಕೊಡಬಹುದಾದ ದೊಡ್ಡ ಗೌರವ. ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಗಳು. ಜೈ ಅಪ್ಪು ಸರ್!
ನನ್ನ ಅಚ್ಚುಮೆಚ್ಚಿನ ಗೀತೆ ಇದು. ಅಷ್ಟು ಚನ್ನಾಗಿ ಹಾಡಿದ್ದಾರೆ.. ಈ ಹಾಡನ್ನು ಕೇಳುತ್ತ ನೋಡುತ್ತಾ ಇದ್ರೆ ಮೈ ರೋಮಾಂಚನ. ಜೈ ಕರ್ನಾಟಕ ಕುವೆಂಪು ರವರಿಗೆ ಜೈ ಡಾ:ರಾಜ್ ಕುಮಾರ್ ಅಪ್ಪಾಜಿ ರವರಿಗೆ ಜೈ
ಈ ಹಾಡು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೇ ನಾನು ಕನ್ನಡಿಗ ಅಂತ ಹೆಮ್ಮೆ ಇಂದ ಹೇಳುವೆ ಜೈ ಕನ್ನಡಿಗ ಜೈ ಭುವನೇಶ್ವರಿ 💛♥️ ನಿಮ್ಮ ತಂಡದಿಂದ ಮತ್ತೊಂದು ಇದೇ ತರಹದ ಹಾಡಿನ ನಿರೀಕ್ಷೆಯಲ್ಲಿದ್ದೇವೆ ..ಶುಭವಾಗಲಿ...
ನಾನು ಕನ್ನಡಿಗಳು, ವಾಸಿಸುವುದು ಚೆನ್ನೈನಲ್ಲಿ. ಈ ಹಾಡನ್ನು ಕೇಳಿದರೆ ತುಂಬಾ ಖುಷಿ ಆಗುತ್ತದೆ. ಜೈ ಕರ್ನಾಟಕ ಮಾತೆ,ಜೈ ಹಿಂದ್. Super band, keep it up. Love to hear more songs from u ppl.
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವ ಓ ಓಹೋ ಓಹೋಹೋ… ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ ನೀ ಮುಟ್ಟುವ ಮರ ಅದೇ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು! ಹೇ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಓ ಹೊಹೊ… ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು ಕನ್ನಡ… ಕನ್ನಡ… ಆ… ಸವಿಗನ್ನಡ ಕನ್ನಡ… ಕನ್ನಡ… ಆಹಾ… ಸವಿಗನ್ನಡ ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು (ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು) 1234 ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು
I am from Andhrapradesh. Adre kannadambe ge na thale baguve. Kannadambe madilalli muttinanthe makkalannu ittikondidale. Nanu karnatakadalli irodu nanna adrusta. Jai karnataka. Jai kannadambe. Kannadigarige nanna vandanegalu🙏🙏🙏🙏
I am from Andhra Love kannada language Diehard fan for Kannda songs Great people and one of the safest place for all indians Jai karnataka jai jai kannada
ನಾನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲುಕ ದವ ನಾನು ಓದಿದ್ದು ಕನ್ನಡ ಮಾತಾಡೋದು ಕನ್ನಡ ಶಿಕ್ಷಣ ಮಹಾರಾಷ್ಟ್ರ ದಲ್ಲಿ ಕನ್ನಡ ಕಲಿತವರು. ಕನ್ನಡ ಅಂದ್ರೆ ನಮಗೆ ಪಂಚ ಪ್ರಾಣ. We love ಕನ್ನಡ. ಮಹಾರಾಷ್ಟ್ರ ದಲ್ಲಿ ಕನ್ನಡ ಶಿಕ್ಷಣ ಕಲಿತು ಕರ್ನಾಟಕ ದಲ್ಲಿ ಬಂದು ವೃತ್ತಿಯನ್ನು ಆರಂಭಿಸಿ ನಮಗೆ ಮನಸ್ಸಿಗೆ ತುಂಬಾ ತೃಪ್ತಿ ತಂದಿದೆ. ಜೈ ಕನ್ನಡಾಂಬೆ.
Such a beautiful song topped with wonderful collaboration! Wonder why still so less views. ಎಲ್ಲಾದರು ಇರು ಎಂತದರು ಇರು ಎಂದೆಂದಿಗೂ ನೀ ಕನ್ನಡವಾಗಿರು! ಜೈ ಕರ್ನಾಟಕ, ಜೈ ಹಿಂದ್!
I need to share my experience in Tamil Nadu.. I born to pure Kannadaga family (KURUBA GOWDAR).... When ever am seeing Kannada songs, movies, reels my heart gets melted... Kannada blood can't give up at any situation.... But my dream is to settle in karanataka with namu Kannada pppls.... You guys are very lucky to stay there.....
I m a kannadiga staying in Maharashtra because of my parents but I want to get back to Bengaluru so bad 😭 will try my best I love karnataka and m a proud kannadiga can't leave my roots behind
There is No Better than Our Kannada Nadu ❤️❤️❤️❤️❤️❤️❤️❤️❤️❤️❤️ it's is my Heartbeat I am Proud to be Kannadagia ❤️❤️❤️❤️❤️❤️❤️❤️❤️❤️😘😘😘😘😘😘😘😘😘😘😘 be Kannadagia always be Kannadagia ❤️
ಓಂ ನಮೋ ಶ್ರೀ ಲಕ್ಷ್ಮಿ ವೆಂಕಟೇಶಾಯ ನಮೋಸ್ತುತೇ ।सबका शुभ हो श्रीमान, कृपा करो भगवान,आपको हमारा सादर प्रणाम,मेरा भारत महान,सत्य वचन, श्रेष्ठ नमन, शुद्ध सुखी जीवन, सबका हो श्रीमती/श्रीमान। From Nandan M.🙏🏼
ಈ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದ ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್ ಈ ತರಹದ ಇನ್ನೊಂದು ಹಾಡು ನಾವೇ ಮಾಡೋಣ ತೇಜ್ ಎಂದು ಹೇಳಿದ್ದರು ಅದಕ್ಕೆ ಕಾಲ ಕೂಡಿಯೇ ಬರಲಿಲ್ಲ. ಕನ್ನಡದ ಇನ್ನಷ್ಟೂ ಕೆಲಸಗಳ ಜವಾಬ್ದಾರಿ ಈಗ ನಮ್ಮೆಲ್ಲರ ಹೆಗಲ ಮೇಲಿದೆ .
ಅವರ ಕನ್ನಡ ಪ್ರೀತಿಯನ್ನು, ನಾವುಗಳು ಕೂಡಾ ಅನುಸರಿಸಿಕೊಂಡು ಮುಂದುವರಿಯುವುದೇ ನಾವು ಅವರಿಗೆ ಕೊಡಬಹುದಾದ ದೊಡ್ಡ ಗೌರವ.
ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಗಳು.
ಜೈ ಅಪ್ಪು ಸರ್!
Happy kannada rajyotsava
And miss you appu sir
We also miss appu sir.
😔
Miss u appu sir 😔😔
😭😭💔
ನನ್ನ ಅಚ್ಚುಮೆಚ್ಚಿನ ಗೀತೆ ಇದು. ಅಷ್ಟು ಚನ್ನಾಗಿ ಹಾಡಿದ್ದಾರೆ.. ಈ ಹಾಡನ್ನು ಕೇಳುತ್ತ ನೋಡುತ್ತಾ ಇದ್ರೆ ಮೈ ರೋಮಾಂಚನ.
ಜೈ ಕರ್ನಾಟಕ
ಕುವೆಂಪು ರವರಿಗೆ ಜೈ
ಡಾ:ರಾಜ್ ಕುಮಾರ್ ಅಪ್ಪಾಜಿ ರವರಿಗೆ ಜೈ
ಈ ಸಾಂಗ್ ಗತ್ತು ಕಳೆ ಎಸ್ಟೇ ವರ್ಷ ಆದ್ರೂ ಮಾಸೋದಿಲ್ಲ ❤💛 ನಮ್ಮ ಮೈಸೂರು ಚಿಕ್ಕ ಗಡಿಯಾರದ ಬಳಿ ತೆಗೆದ ವಿಡಿಯೋ ❤️🥰
ಈ ಹಾಡು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೇ ನಾನು ಕನ್ನಡಿಗ ಅಂತ ಹೆಮ್ಮೆ ಇಂದ ಹೇಳುವೆ ಜೈ ಕನ್ನಡಿಗ ಜೈ ಭುವನೇಶ್ವರಿ 💛♥️
ನಿಮ್ಮ ತಂಡದಿಂದ ಮತ್ತೊಂದು ಇದೇ ತರಹದ ಹಾಡಿನ ನಿರೀಕ್ಷೆಯಲ್ಲಿದ್ದೇವೆ ..ಶುಭವಾಗಲಿ...
Hwd sir nijvagluu
ನಾನು ಕನ್ನಡಿಗಳು, ವಾಸಿಸುವುದು ಚೆನ್ನೈನಲ್ಲಿ. ಈ ಹಾಡನ್ನು ಕೇಳಿದರೆ ತುಂಬಾ ಖುಷಿ ಆಗುತ್ತದೆ. ಜೈ ಕರ್ನಾಟಕ ಮಾತೆ,ಜೈ ಹಿಂದ್. Super band, keep it up. Love to hear more songs from u ppl.
Wow super good night medam
🙏
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಓ ಓಹೋ ಓಹೋಹೋ…
ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಎಲ್ಲಾದರೂ ಇರು, ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು!
ಹೇ ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಓ ಹೊಹೊ…
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಕನ್ನಡ… ಕನ್ನಡ… ಆ… ಸವಿಗನ್ನಡ
ಕನ್ನಡ… ಕನ್ನಡ… ಆಹಾ… ಸವಿಗನ್ನಡ
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
(ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು)
1234
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು
❤❤❤❤❤❤❤ I ❤ Karnataka 👑🦁😎😍
ಕನ್ನಡ ಏನೇ ಕುಣಿದಾಡುವುದೇನ್ನೆದೆ ❤💛
I am from Andhrapradesh. Adre kannadambe ge na thale baguve. Kannadambe madilalli muttinanthe makkalannu ittikondidale. Nanu karnatakadalli irodu nanna adrusta. Jai karnataka. Jai kannadambe. Kannadigarige nanna vandanegalu🙏🙏🙏🙏
I'm From 🇦🇺 Australia (Sydney) I Love This Song I Love Karnataka People...
P
Tq once you come to karnataka😍
🙏🏻🙏🏻🙏🏻🙏🏻
❤
ಕನ್ನಡದವರಾಗಿ ನಾವೇ ಕನ್ನಡದಲ್ಲಿ ಮಾತಾಡಲ್ಲ ಅಂತ್ರದಲ್ಲಿ ಬೇರೆ ದೇಶ ದವರಿಗೆ ನಮ್ಮ ಭಾಷೆ ಯಾರ್ರೀ ಹೇಳು ಕೊಡ್ತಾರೆ 😢✌️
I am from Andhra
Love kannada language
Diehard fan for Kannda songs
Great people and one of the safest place for all indians
Jai karnataka jai jai kannada
🙏god bless you bro
😍😍😍
I too love Telugu language brother. I'm from Karnataka,,😊
Thank you bro
Bro my hero
Am from Andhrapradesh
I love this song
This is my india..
So good feel this lovely song..
Jai dravida (telugu, tamil, kanada, malayalam).
🙏
God bless you bro
Yes
Thankyou for liking my state and i also like telagu
ಮನದಲ್ಲಿ ಮೂಡಿತು ಒಂದು ಪುಜ್ಯತೆಯ ಭಾವ... ಧಮನಿ ಧಮನಗಳಲ್ಲಿ ಮೊಳಗಿತು.. ಎಂದಿಗೂ ಎಂದೆಂದಿಗೂ..
ಕನ್ನಡವೇ ನಮ್ಮಯ ಜೀವ..,
💛❤️
😮😮
❤❤❤❤❤
Im frome kerala
I love kannada
Nammuru banguluru
Jai Karnataka
Jai kannada❤❤❤
ಯಾರ್ ಯಾರು ೨೦೨೩ರಲ್ಲಿ ನೋಡ್ತಾ ಇದೀರಾ..
ಮೇ ೨ ೨೦೨೩
Proud to be kannadathi💛❤️
2:32 kkkk
ನಾನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲುಕ ದವ ನಾನು ಓದಿದ್ದು ಕನ್ನಡ ಮಾತಾಡೋದು ಕನ್ನಡ ಶಿಕ್ಷಣ ಮಹಾರಾಷ್ಟ್ರ ದಲ್ಲಿ ಕನ್ನಡ ಕಲಿತವರು. ಕನ್ನಡ ಅಂದ್ರೆ ನಮಗೆ ಪಂಚ ಪ್ರಾಣ. We love ಕನ್ನಡ. ಮಹಾರಾಷ್ಟ್ರ ದಲ್ಲಿ ಕನ್ನಡ ಶಿಕ್ಷಣ ಕಲಿತು ಕರ್ನಾಟಕ ದಲ್ಲಿ ಬಂದು ವೃತ್ತಿಯನ್ನು ಆರಂಭಿಸಿ ನಮಗೆ ಮನಸ್ಸಿಗೆ ತುಂಬಾ ತೃಪ್ತಿ ತಂದಿದೆ. ಜೈ ಕನ್ನಡಾಂಬೆ.
ನಾನೂ ಕೂಡ ಜತ್ತ ತಾಲೂಕಿನ ಹಳ್ಳಿ ಗ್ರಾಮದವನು. ನಿಮ್ಮ ಊರು ಯಾವುದು ಸರ್?
ಹೀ ಹಾಡುನು ಕೇಳಿದರೆ ಮೈ ರೋಮ ಕೂಡ ಕನ್ನಡ ನ ಕಾಪಾಡುಬೇಕು ಅಂತ ಅರ್ಥ ಆಗುತ್ತೆ ಕನ್ನಡ ಎಲ್ಲಾ ಕಡೆ ರಾರಜಿಸಬೇಕು ಎಂದು ಭಾವಿಸುತಿನಿ ಜೈ ಕನ್ನಡಾಂಬೆ 🥰🙏🙏
ಈ ಹಾಡಿನಿಂದ ಮನಸ್ಸಿಗೆ ತುಂಬಾ ಸಂತೋಷವಾಯಿತು, ಜೈ ಶ್ರೀ ಭುವನೇಶ್ವರಿ ಜೈ ಶ್ರೀ ಕನ್ನಡಾಂಬೆ 🇮🇳🇮🇳🇮🇳🙏🙏🙏👌👌👌👍👍👍
Watch and support appu tribute dance in my account to help and share your opinion u
ಲಕ್ಷ್ಮಣ ದೂಲತಾಡೆ
ಮಾತೃಭಾಷೆ ಕನ್ನಡವನ್ನು ಸಾಗುತ್ತಿರುವ ಈ ಹಾಡು ಕೇಳಿ ತುಂಬಾ ಸಂತೋಷ ಆಯ್ತು ಸರ್.. ತಾಯಿ ಅಕ್ಕಯ್ಯಮ್ಮ ದೇವಿ ಇಂತಹ ಸಾವಿರಾರು ಸಾಧನೆಗೆ ಆಶೀರ್ವಾದಿಸಲಿ...
ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಇವರಿಂದ ಪ್ರಭಾವಿತರಾಗಿದ್ದರು ಈ ನಿಮ್ಮ ಹಾಡನ್ನು ಕೇಳಿ ಬಹಳ ತುಂಬಾ ಸಂತೋಷವಾಗಿದೆ
Such a beautiful song topped with wonderful collaboration! Wonder why still so less views.
ಎಲ್ಲಾದರು ಇರು ಎಂತದರು ಇರು ಎಂದೆಂದಿಗೂ ನೀ ಕನ್ನಡವಾಗಿರು!
ಜೈ ಕರ್ನಾಟಕ, ಜೈ ಹಿಂದ್!
ಈ ಹಾಡು ಕೇಳಿ ತುಂಬಾ ಸಂತೋಷ ಆಯ್ತು ಜೈ ಕರ್ನಾಟಕ ನಮ್ಮ ಕರ್ನಾಟಕ ನಮ್ಮ ಹೆಮ್ಮೆ
I need to share my experience in Tamil Nadu..
I born to pure Kannadaga family (KURUBA GOWDAR)....
When ever am seeing Kannada songs, movies, reels my heart gets melted... Kannada blood can't give up at any situation....
But my dream is to settle in karanataka with namu Kannada pppls....
You guys are very lucky to stay there.....
Goosebumps!!!! ಜೈ ಕರ್ನಾಟಕ... ಜೈ ಕನ್ನಡ...
I m a kannadiga staying in Maharashtra because of my parents but I want to get back to Bengaluru so bad 😭 will try my best I love karnataka and m a proud kannadiga can't leave my roots behind
Always welcome
Vacuum h vo kjh hi r
Bro were ever you be
Be INDIAN first
And kannadiga
As they say elladaru entadaru iru endendigu ni kannadavaagiru.... ❤️
Gollal
ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೆ ಭಾಷೆ, ಕನ್ನಡ ಕನ್ನಡ ಕಸ್ತೂರಿ ಕನ್ನಡ💛❤️..
ಜೈ ಕರ್ನಾಟಕ ಮಾತೆ 🙏⚡
ಹೆಮ್ಮೆಯ ಕನ್ನಡತಿ 💛❤️
ಜೈ ಕರ್ನಾಟಕ 💛❤️
🙏
Hi good morning
KANNADA Eddu Barii Hesaralla KANNADIGARAA USIRUUU....💛❤
Yes
I don't no kanada but I love this song I think this song is unity of karnataka love ❤ from telangana and thank u tejaswi anna ❤
Truely said.jai karnataka..love from telangana..proud to be fan of Appu sir and Karnataka
Who listing in 2025 nanna hemmeya KANNADA JAI BHUVANESHWARI ❤❤❤
2 yrs back our whole highschool students sung this song ,bcz of 25th silver jubilee of our institutions , proud to sung and proud to be kannadigas
ಎಂತಾ ಹಾಡು ಇದು ಮೈ ರೋಮಾಂಚನ ವಾಗುತ್ತೆ ,ಅದೇ ಕಣ್ರೀ ಕನ್ನಡಕ್ಕೆ ಇರೋ ಶಕ್ತಿ
ಧನ್ಯವಾದ
Thoose who are here in 2024...all time Goosebumps song 🥹 💛♥️
Love from Malaysia 🥰
Proud to be a kannadathi🌼❤️💛
Nanu kannadiga anta helikollodakke tumba hemme agutte.. Tumba olle song
Every time I listen this song I get goosebumps and tears
Proud to born in Mysore Karnataka
ನಮ್ಮ ಕರ್ನಾಟಕ. ನಮ್ಮ ಕನ್ನಡ
ಕನ್ನಡಿಗರು ಮಾಡುವ ಮೊದಲ ತಪ್ಪು ಎಂದರೆ. ಬೇರೆ ಭಾಷೆಯವರ ಜೊತೆ ಬೇರೆ ಭಾಷೆಯನ್ನು ಮಾತನಾಡುವುದು. ಅದನ್ನು ಮೊದಲು ನಿಲ್ಲಿಸಿ ನಮ್ಮ ಭಾಷೆಯನ್ನು ಕಲಿ.
listing this song for 100th time.
proud to be kannadiga💛❤🔥🔥🔥🔥
There is No Better than Our Kannada Nadu ❤️❤️❤️❤️❤️❤️❤️❤️❤️❤️❤️ it's is my Heartbeat I am Proud to be Kannadagia ❤️❤️❤️❤️❤️❤️❤️❤️❤️❤️😘😘😘😘😘😘😘😘😘😘😘 be Kannadagia always be Kannadagia ❤️
We can't say we are the best but we can proudly say WE ARE ONE OF THE BEST❤️💛❤️💛❤️💛
I'm rea lly proud to be an kanadiga❤️💛this song is wow... hearing this song gives a seperate strong...🔥🔥🔥
Adanna kannadadale helu baudittu alwa
ಕನ್ನಡಿಗ ಅಂತ ಹೇಳಿದ್ದು ತುಂಬಾ ಖುಷಿ
ಕನ್ನಡದಲ್ಲಿ ಟೈಪ್ ಮಾಡಿದ್ರೆ ಖುಷಿಯಾಗುತ್ತಿತ್ತು..
Sir ede tara matte bere song madi evagina ಪರಿಸ್ಥಿತಿ alli ಕನ್ನಡ ne ella anasta ede 💛❤️
Super song about karnataka.....
I love this song soooooo much......proud to be karnataka and team is good 👍 👌
ನಮ್ಮ ಆತ್ಮ ನಮ್ಮ ಜೀವ... ನಮ್ಮಿ ಕನ್ನಡ... ಸವಿಗನ್ನಡ.... 🙏🙏🙏❤️❤️❤️❤️❤️
Who is listening this song on 1 November 2024❤❤
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️
Am from ap I got goosebumps while am listening this song. Jai Kannada ❤️❤️
ಓಂ ನಮೋ ಶ್ರೀ ಲಕ್ಷ್ಮಿ ವೆಂಕಟೇಶಾಯ ನಮೋಸ್ತುತೇ ।सबका शुभ हो श्रीमान, कृपा करो भगवान,आपको हमारा सादर प्रणाम,मेरा भारत महान,सत्य वचन, श्रेष्ठ नमन, शुद्ध सुखी जीवन, सबका हो श्रीमती/श्रीमान।
From Nandan M.🙏🏼
Listening this song I'm getting goosebumps and tears proud to be an kannadiga
👍a
Aaaa
ಕನ್ನಡದಲ್ಲಿ ಹೇಳಿ ಸರ್
🥲
Idhn Yak gurugale English Al helidhira
ಓ ಕನ್ನಡಾಂಬೆ ನಿನ್ನ ಮಡಿಲ್ಲಲಿ ಹುಟ್ಟಿರುವ ಎಲ್ಲಾ ಮಕ್ಕಳು ಧನ್ಯರು.
ಎಂತಾ ಹೆಮ್ಮೆಯ ಭಾಷೆ ನಮ್ಮದು.
ಜೈ ಮಾತಾ ಭುವನೇಶ್ವರಿ, ಜೈ ಮಾತಾ ಕರ್ನಾಟಕ, ಜೈ ಮಾತಾ ಕನ್ನಡಾಂಬೆ❣️❤️❣️❤️🙏🙏🙏
It's really vry heart touching song 👌👍 keep it up
ರೋಮಾಂಚನಗೊಳಿಸುವ ಹಾಡು ಇದು. ❤ ಈ ಹಾಡನ್ನು ದಿನವಿಡೀ ಕೇಳಿದರೂ ಸಾಲದು😊
ಇಂತಹ ಕಾರ್ಯಕ್ರಮಗಳು ಗಡಿನಾಡಿನಲ್ಲಿ ನಡೆಯಲಿ
Iam proud to be kannadiga 💛❤️ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
ಈ ಗೀತೆಯನ್ನು ಕೇಳಿದರೆ ಮೈಮನ ರೋಮಾಂಚನ.. ಇದೇ ಕನ್ನಡ ಭಾಷೆಗೆ ಇರುವ ಗತ್ತು..
ಈ ಹಾಡು ಕೆಳುತ್ತಿದ್ರೆ ಏನೋ ಒಂದು ತರಹ ರೋಮಾಂಚನ
ಅದ್ಭುತ ಎಷ್ಟು ಹೇಳಿದರು ಕಡಿಮೆ. ಜೈ ಕನ್ನಡ ಜೈ ಕರ್ನಾಟಕ
ಇಲ್ಲಿನ ಅನ್ನವನ್ನ ತಿನ್ನುವ ಮುನ್ನ ಕಲಿ ಕನ್ನಡವನ್ನ 💜💫💫💫💜💛❤️
ನಾವು ಕನ್ನಡದವ್ರು ಒಂದೂ ಟ್ರೈಲರ್ ನಾ ಒಂದು ದಿನದಲ್ಲಿ ಮಿಲಿಯನ್ ಗಟ್ಲೆ ವ್ಯೂಸ್ ಕ್ರಾಸ್ ಮಾಡ್ತೀವಿ ಆದ್ರೆ ಎಷ್ಟು ಒಳ್ಳೆ ಹಾಡನ್ನ ಬೆಳ್ಸಲ್ಲ ...❤❤❤
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
2024 ಮತ್ತೆ ಈ ಹಾಡನ್ನು ಕೇಳಲು ಬಂದವರು 🥰❤️🔥
👇🏻
ಕನ್ನಡವೆನೆ ಕುಣಿದಾಡುವುದು ಯನ್ನದೇ...... ಕನ್ನಡವೆನೆ ಕಿವಿ ನಿಮಿರುವುದು.......
Im from Maharashtra.....
and i love my MAHARASHTRA
I am proud I am born on Karnataka and be a kannadiga
ಕನ್ನಡದ ಕುರಿತು ಅದೆಷ್ಟೇ ಹಾಡುಗಳಿದ್ದರು, ಈ ಹಾಡನ್ನು ಕೇಳುವಾಗ ಆಗುವ ಖುಷಿಯೇ ಬೇರೆ 🥰🥰. *ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️*
Everyone Every Green""""Super Hitt KANNADA SONG....
ನಾನು ಕೆಚ್ಚೆದೆಯ ಕನ್ನಡತಿ 💛♥️
2:28 Yen Voice And Line's Wow very Very Supar ❤️💛
Wow super sir ಜೈ ಕರ್ನಾಟಕ 💛❤️
Proud to Be Kannadiga...💛♥️
2025 who are watching 🎉🎉
Iam proud to being kannadathi ❤️❤️❤️❤️❤️😘😘🙏🙏🙏jai kannadambe 🙏🙏😍😍😍🥰🥰next level beautiful wonderful song❣️❣️🤩🤩🤗
ಕನ್ನಡಕ್ಕೆ ನನ್ನ ಕೊಡುಗೆ ಇಲ್ಲವಾದರೆ ನನ್ನ ಜನ್ಮ ನಿರರ್ಥಕ ಎಂದು ಭಾವಿಸುತ್ತೇನೆ
Am proud to be kannadiga 😍
ಕನ್ನಡ ಹಾಡು ತರ ನನ್ನ ಜೀವನದಲ್ಲಿ ಯಾವ ಹಾಡು ಕೆಳಿಲ್ಲ 🙏💛❤️ಕನ್ನಡಿಗ 💛❤️
2025 attendance ❤
Whenever I listen to this song....I get goosebumps..!!❤❤
Love from Karnataka...!!
ಕನ್ನಡ ಕಲಿಯಬೇಕು, ಕನ್ನಡ ಕಲಿಸಬೇಕು ಜೈ ಕರ್ನಾಟಕ ಮಾತೆ ❤😊❤❤❤
Listned this song many times..I'm still getting goosebumps❤️❤️
Tejasvi sir, nimma kanchina kantadindha innashtu Kannada haadugalu barali.
I am from Maharashtra but I love kannada and Karnataka I am gadinadu kanndiga from vijayapura
Sir innu ee thara videos Maadi eee thara flashmob.... goosebumps ❤
ಈ ಹಾಡು ಕೇಳಿದಾಗ ಮನಸ್ಸು ತುಂಬಾ ಹಗುರ ಆಗುತ್ತೆ 😍😍😍😍😍
ಎಲ್ಲಾದರೂ ಇರೂ ಎಂತಾದರು ಇರೂ ನೀನು ಮೊದಲು ಕನ್ನಡಿಗನಾಗಿರುವೆ..... 💛❤️
ಎಲ್ಲಾದರೂ ಇರು ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು 👌👌
A national anthem of Karnataka jai Karnataka jai hind and proud to be a kannadathi from Shivamogga ❤
ಜೈ ಕರ್ನಾಟಕ ಕನ್ನಡ ಸಿರಿಗನ್ನಡಂ ಗೆಲ್ಗೆ ನಮ್ಮ ಕನ್ನಡ ❤❤❤
Ee thara kannada bhavnegalna anchoku munche nadisoku munche plece sir 2days gu munche add kodi sir navu nim jothe palgolthiva adruska madkodi 💐😍👏❤jai kannada karnataka
Simply superb, 💖😍 ನಾನು ಕನ್ನಡಿಗ ಅಂತ ಹೇಳ್ಕೊಳಕ್ಕೆ ತುಂಬ ಹೆಮ್ಮೆ ಪಡ್ತಿನಿ 😍😍🔥🔥🔥
ಕನ್ನಡ ಎನೆ ಕುಣಿದಾಡುವುದೆನ್ನೆದೆ❤
ಕನ್ನಡ ಎನೆ ಕಿವಿ ನಿಮಿರುವುದು 🙌
ಇನ್ನು ಕನ್ನಡ ಹಾಡನ್ನ ನಾವು ನಿಮ್ ಇಂದ ಕೇಳುವದಕ್ಕೆ ತುಂಬಾ ಇಷ್ಟ ಪಡ್ತೀವಿ ಸರ್
ಯಾರಾದರೂ ೨೦೨೪ ಕೇಳುತ್ತಾ ಇದ್ದೀರಾ 💛❤💪 ಜೈ ಕನ್ನಡಾಂಬೆ ಜೈ ಕರ್ನಾಟಕ
#DBoss.👍🌟👍
ಸೂಪರ್ ಕನ್ನಡ.👍
ಹಾಡು ಕನ್ನಡ 👍
ಮಾತಾಡು ಕನ್ನಡ.👍
Super man
Jai d boss
Who are watching in 2025❤
Good song Iam from USA kannada fan from now onwards after hearing this song😊
It's really good song bro
💚 ಕನ್ನಡವೇ ಹಸಿರು ಕನ್ನಡವೇ ಉಸಿರು ಸಿರಿಗನ್ನಡಂ ಗೆಲ್ಗೆ💚
Superb all tym my fvrt song ❤Nice explanation of our nation 😊
ಅದ್ಭುತ 🙏🙏🙏🙏🙏🥳🥳🥳🥳
0
0pop00p
ಎಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕುವೆಂಪುರವರ ಬರವಣಿಗೆಯಲ್ಲಿ ಮೂಡಿದ ಅದ್ಬುತ ಸಾಲುಗಳು..... ❤️..... 😍..... 🤩
This song not just about kannada language, it contains every feelings that humans really needs..........🧡❤️
ನನಗೇ ತುಂಬ ಇಷ್ಟ ವಾದ ಹಾಡು ಜೈ ಕನ್ನಡಾಂಬೆ ತಾಯಿಯ ಹೆಮ್ಮೆಯ ಪುತ್ರರು ನಮ್ಮ ಕನ್ನಡದ ಮಕ್ಕಳು 💛❤️🙏🙏🙏🙏💐💐💐💐💐