Belakaagi Ba Ba - Dr BR Ambedkar Song | Hemanth | Hanuru Channappa | Nagesh Kandegala | ಬೆಳಕಾಗಿ ಬಾಬಾ
ฝัง
- เผยแพร่เมื่อ 29 ธ.ค. 2024
- 🎶"ಬೆಳಕಾಗಿ ಬಾ ಬಾ" ಹಾಡು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಮರ್ಪಿತವಾಗಿದೆ. ಈ ಹಾಡನ್ನು ನಗಾರಿ ಮಂಜು ಮೈಸೂರು ನಿರ್ಮಿಸಿದ್ದಾರೆ, ಮತ್ತು ಹನೂರು ಚೆನ್ನಪ್ಪ ಬರೆದಿದ್ದಾರೆ. ಈ ಹಾಡನ್ನು ಆನಂದಿಸಿ - ಸಬ್‌ಸ್ಕ್ರೈಬ್ ಮಾಡಿ!
Introducing 'Belakaagi Ba Ba', a stirring new song honoring the political luminary B. R. Ambedkar. Produced by Nagaari Manju Mysore, with heartfelt lyrics penned by Hanuru Chennappa, and soulfully sung by Hemanth, this track is a tribute to the visionary leader's legacy. 🙌
Don't miss out - hit subscribe and be the first to experience it!
----------------------------------------------
To Listen On Your Favorite Music Streaming Platforms
♪ iTunes: rb.gy/h28bds
♪ Spotify: rb.gy/uabhoq
♪ JioSaavn: rb.gy/g0wn8s
♪ Wynk Music: rb.gy/of4dp2
♪ Gaana Music: gaana.com/song...
♪ YT Music: tinyurl.com/yb...
♪ Tidal: rb.gy/putxrn
♪ Amazon Music: rb.gy/ft2e07
♪ Deezer: www.deezer.com...
♪ Fan Page: bfan.link/bela...
----------------------------------------------
Song: Belakagi Ba Ba
Singer: Hemanth
Lyrics: Hanuru Chennappa
Composer: Nagesh Kandegaala
Producer: Nagaari Manju
Programming: Venugopal Venky
Editing & design: Mano innovative studios
Mixing and mastering: Chetan, Arc studios Bangalore
Videography: Vinod Bhargava
----------------------------------------------
Karoke Track ( Free Download)
drive.google.c...
ಬಾಬಾ ಬಾಬಾ ಬಾಬಾ ಸಾಹೇಬ ಬಾಬಾ
ಬಾಬಾ ಬಾಬಾ ಬಾಬಾ ಸಾಹೇಬ ಬಾಬಾ
ಬೆಳಕಾಗಿ ಬಾಬಾ ಬದುಕಾಗಿ ಬಾಬಾ || ೨ ||
ನಮ್ಮೆದೆಯ ಬಡಿತದಲಿ ್ಲ ಬಾಬಾ
ನಮ್ಮೆದೆಯ ಮಿಡಿತದಲ್ಲಿ ಬಾಬಾ
|| ಪಲ್ಲವಿ ||
ಬಂಧು ಬಳಗವೆಲ್ಲ ನೆಲೆಯಾಗಲು
ಬಲೆಯಾಗಿ ಬಾಬಾ || ೨ ||
ನೊಂದು ನಲುಗಿರುವ ಜನರ
ಶಿಲೆಯೊಳಗಿನ ಕಲೆಯಾಗಿ ಬಾಬಾ || ೨ ||
ಕೋಟಿ ದೇವರ ನೆನೆದು ಕಂಗೆಟ್ಟ ಕಲ್ಲೆದೆಯ
ಬಹುಜನರ ಕಣ್ಣೊಳಗೆ ಬಾಬಾ
|| ಚರಣ - ೧ ||
ದುಡಿವ ಜನರ ಬದುಕು
ಹಸಿರಾಗಲು ಉಸಿರಾಗಿ ಬಾಬಾ || ೨ ||
ಮಾತೆಬರದ ಜನರ
ಮನದ ಮಾರ್ಧನಿಯಾಗಿ ಬಾಬಾ || ೨ ||
ನೀನೆ ನೆಟ್ಟ ಮರವು ಬಿಟ್ಟ ಫಲವ ಜನಕೆ
ಸಮಹಂಚಲು ಸಾಮ್ರಾಟನೆ ಬಾಬಾ
|| ಚರಣ - ೨ ||
#india #ambedkarsong #SocialReformer #Equality #HumanRights #Inspiration #NewSong