Sir for 10 liter milking cows I think we should give 6 kg cow feed... And if I get 100 kg cow feed, it may cost for Rs. 2400.so for 6kg it may cost 144..and for 10 liter milk 300.. +dry fodder Rs 100 +labour charges for the single cow is 100... Calculate the profit I earned by the single cow or you may add 3more cows and calculate..it's total loss... Finally we get only the dung to
@@DrNBShridhar Dr i have jersey,HF,all black and desi cattle..need to understand their diet and artificial insemination and few more doubts. I need your advice..I want to take a good care of them..please let me know how can I meet you just once.
ಸರ್ಕಾರದ ಎಲ್ಲಾ ನೌಕರರು ಜನರ ತೆರಿಗೆಯಿಂದಲೇ ಸಂಬಳ ಪಡೆಯುವುದು. ನನ್ನನ್ನೂ ಸೇರಿದಂತೆ ಸರ್ಕಾರಿ ನೌಕರರು ಸರ್ಕಾರದ ಕೆಲಸ ಪಡೆಯುವುದಕ್ಕೆ ತಕ್ಕ ಕನಿಷ್ಟ ಅರ್ಹತೆಯನ್ನು ಹೊಂದಿದ್ದು ಕಾನೂನಿನ ಪ್ರಕಾರ ನಿರ್ಧಾರಿತವಾದ ವಿಧಾನದಿಂದ ಆಯ್ಕೆಯಾಗಿರುತ್ತಾರೆ. ಸರ್ಕಾರಿ ನೌಕರರ ಮೇಲಿನ ಆಕ್ರೋಶವನ್ನು ಹೊರ ಹಾಕಲು ಸಾಕಷ್ಟು ವೇದಿಕೆಗಳಿವೆ. ದೂರು ನೀಡಲು ವಿಧಾನಗಳಿವೆ. ಇದು ತಾಂತ್ರಿಕ ಮಾಹಿತಿ ನೀಡಲು ಹಾಕಿದ ವಿಡಿಯೋ. ಇದರ ಕುರಿತು ನಿಮ್ಮ ಏನಾದರೂ ಸಂಶಯಗಳಿದ್ದರೆ ಕೇಳಿ. ಅಷ್ಟಕ್ಕೂ ಇದು ನನ್ನ ದೈನಂದಿನ ಕರ್ತವ್ಯದಲ್ಲಿ ಬರುವುದಿಲ್ಲ. ನಾನೇ ರೈತರಿಗೆ ಅಥವಾ ಸಾರ್ವಜನಿಕರಿಗೆ ಮಾಹಿತಿ ನೀಡಲು ಸ್ವಯಂಪ್ರೇರಣೆಯಿಂದ ಹಾಕಿದ ವಿಡಿಯೋ. ಆದರೂ ಸಹ ನಿಮ್ಮ ಪ್ರಶ್ನೆ ಎಲ್ಲಾರಿಗೂ ಸಹಕಾರಿಯಾಗುವಂತಿದ್ದರೆ ಉತ್ತರಿಸೋಣ.
Hi sir
Dry mekka Jolla dintu nu,dry ragi Hull badalu hasugalige kodabhude,
Please reply madi.....
It is very useful for farmers sir
Bahala upayukthavadha mahithi sir
Dhanyavadhagalu
ಮೆಸನ್ ಎಲ್ಲಿ ಸಿಗುತ್ತೆ sir
Sir urea hakabekendidderalla eega bevu lepitha urea ide yalla adunna hakudre kidney fail aaguthe anthare idara bagge thilisi.
Esttella heliddiralla ella retaru madakke agutta , dubari ede anta helatira ,niveke tayaru madi retarige kidabaradu , bahala ahanya eddiri ansutte, bari matu helidere retaru uddara agarara, 1 Kg urea 5 rupayige nivu kidatira
Sir for 10 liter milking cows I think we should give 6 kg cow feed... And if I get 100 kg cow feed, it may cost for Rs. 2400.so for 6kg it may cost 144..and for 10 liter milk 300.. +dry fodder Rs 100 +labour charges for the single cow is 100... Calculate the profit I earned by the single cow or you may add 3more cows and calculate..it's total loss... Finally we get only the dung to
Nija sir pustakad matu raitara Kai hidiyodu kadime, evaru bari matu adatare, tayarisi kadime belege kottag gottagutte evaru takattu
Sir kakambi or Bella bedave.
Urea yaak hakthira? ....urea hilde maadokagalwa?
ಸರ್ ಮಿಷಿನ್ ನೇಮ್ ಅಂಡ್ ನಂಬರ್ ಇದ್ದರೆ ಕಳಿಸ್ತೀರಾ ಅಂಡ್ ಮೆಷಿನ್ ಅಮೌಂಟ್ ಹೇಳಿ
Super information sir
Sar kuri food hege tayarisodu tilisi
Will inform soon
Sir layer chicken mash bagge one video please
Sir machine ಹೇಗೆ thagolodu ಹೇಳಿ
Sir godi bhoosada badalige rice bhoosa use madbahuda?
Yes. You can use.
ಯಾರಿಯಾ ಹಾಕುವುದರಿಂದ ಪಶುಗಳ ಆರೋಗ್ಯ ಹಾಳಾಗುವುದಿಲ್ಲವೇ ಸರ್
ಏನೂ ಆಗುವುದಿಲ್ಲ. ಆದರೆ ಅದರ ಪ್ರಮಾಣ ಶೇಕಡಾ ೧ ಮೀರಬಾರದು. ಇದರ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದೆ.
ಇಲಿ ಹೆಗ್ಗಣಗಳ ಕಾಟ ತಪ್ಪಿಸಲು, ಬೆಕ್ಕನು ಸಾಕಿ.
ಹೆಗ್ಗಣ ನಾಶಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ . ತಂದು ಹಾಕಿ ನಾಶ ಪಡಿಸಬೇಕು
Nice sir from anavatti
Gaddege ako uria na sir
ಸರ್ ಎತ್ತುಗಳ ಆಹಾರ ಬಗ್ಗೆ ತಿಳಿಸಿಕೊಡಿ
Thank you sir sir nimma ph no kodi sir sir e machine hege thagollodu
Daily ಎಷ್ಟು ಕೆಜಿ ಹಾಕಬೇಕು sir
Sir ಯೂರಿಯಾ ಯಾವದೂ ಮತ್ತು ಎಲ್ಲಿ ಸಿಗುತ್ತೆ swalpa tilisi sir
Uriya.... Gobbara... Adu
@@manubalu310 thank you brother ❤️
🙏🙏🙏🙏🙏🙏🙏🙏
Super
Super Sri
Thanks
ನಿಮ್ಮ ನಂಬರ್ ಮೆಸೇಜ್ ಮಾಡಿ ಸರ್..
ಇದು ನಮ್ಮ ನಂಬರ್
6360043408
Sir kanija mishrana andare yenu sir arta aglillla
Minaral mixture
Sir can I get your appointment.
Sure..For what?
@@DrNBShridhar Dr i have jersey,HF,all black and desi cattle..need to understand their diet and artificial insemination and few more doubts. I need your advice..I want to take a good care of them..please let me know how can I meet you just once.
Sir this is my number 9164396824
Sir number sigabahuda
ಗುಡ್ ಸರ್ ಸಲಹೆ
ಕುದುರೆ ಮೆಂತೆ ಮೇವು ಬಗ್ಗೆ ತಿಳಿಸಿ
Sure
Jana kotta tax nalli sambala ragotiea halavaru retaru oreshane kellidare uttara kodari, uttar kiddalka andare nimma video yake beku
ಸರ್ಕಾರದ ಎಲ್ಲಾ ನೌಕರರು ಜನರ ತೆರಿಗೆಯಿಂದಲೇ ಸಂಬಳ ಪಡೆಯುವುದು. ನನ್ನನ್ನೂ ಸೇರಿದಂತೆ ಸರ್ಕಾರಿ ನೌಕರರು ಸರ್ಕಾರದ ಕೆಲಸ ಪಡೆಯುವುದಕ್ಕೆ ತಕ್ಕ ಕನಿಷ್ಟ ಅರ್ಹತೆಯನ್ನು ಹೊಂದಿದ್ದು ಕಾನೂನಿನ ಪ್ರಕಾರ ನಿರ್ಧಾರಿತವಾದ ವಿಧಾನದಿಂದ ಆಯ್ಕೆಯಾಗಿರುತ್ತಾರೆ. ಸರ್ಕಾರಿ ನೌಕರರ ಮೇಲಿನ ಆಕ್ರೋಶವನ್ನು ಹೊರ ಹಾಕಲು ಸಾಕಷ್ಟು ವೇದಿಕೆಗಳಿವೆ. ದೂರು ನೀಡಲು ವಿಧಾನಗಳಿವೆ. ಇದು ತಾಂತ್ರಿಕ ಮಾಹಿತಿ ನೀಡಲು ಹಾಕಿದ ವಿಡಿಯೋ. ಇದರ ಕುರಿತು ನಿಮ್ಮ ಏನಾದರೂ ಸಂಶಯಗಳಿದ್ದರೆ ಕೇಳಿ. ಅಷ್ಟಕ್ಕೂ ಇದು ನನ್ನ ದೈನಂದಿನ ಕರ್ತವ್ಯದಲ್ಲಿ ಬರುವುದಿಲ್ಲ. ನಾನೇ ರೈತರಿಗೆ ಅಥವಾ ಸಾರ್ವಜನಿಕರಿಗೆ ಮಾಹಿತಿ ನೀಡಲು ಸ್ವಯಂಪ್ರೇರಣೆಯಿಂದ ಹಾಕಿದ ವಿಡಿಯೋ. ಆದರೂ ಸಹ ನಿಮ್ಮ ಪ್ರಶ್ನೆ ಎಲ್ಲಾರಿಗೂ ಸಹಕಾರಿಯಾಗುವಂತಿದ್ದರೆ ಉತ್ತರಿಸೋಣ.
Sar phone number
ಸರ್ ಕರುಗಳ ಆಹಾರ ತಯಾರಿಕೆ ಬಗ್ಗೆ ಮಾಹಿತಿ ಕೊಡಿ
OK..