Dr N B Shridhar
Dr N B Shridhar
  • 989
  • 874 613
BUFFALOE MAMMILITIS KANNADA 2024 PROF N B SHRIDHAR ಎಮ್ಮೆಗಳಲ್ಲಿ ಮೊಲೆಬಾವು ಕಾಯಿಲೆ ಡಾ ಎನ್ ಬಿ ಶ್ರೀಧರ
BUFFALOE MAMMILITIS KANNADA 2024 PROF N B SHRIDHAR ಎಮ್ಮೆಗಳಲ್ಲಿ ಮೊಲೆಬಾವು ಕಾಯಿಲೆ ಡಾ ಎನ್ ಬಿ ಶ್ರೀಧರ
ಎಮ್ಮೆಗಳಲ್ಲಿ ಮೊಲೆಬಾವು
ಈಗ ಬಹುತೇಕ ಎಮ್ಮೆಗಳು ಕರು ಹಾಕುವ ಸಮಯ. ರಾಜ್ಯದ ಅನೇಕ ಬಾಗಗಳಿಂದ ಎಮ್ಮೆಗಳ ಮೊಲೆಬಾವಿನ ಕುರಿತಾಗಿ ಅನೇಕ ಕರೆಗಳು ಬರುತ್ತಿವೆ. ಎಮ್ಮೆಗಳ ಮೊಲೆಬಾವು ಹರ್ಪಿಸ್ ವೈರಾಣುವಿನಿಂದ ಬರುವ ಕಾಯಿಲೆ.
ಪ್ರಾರಂಭಿಕವಾಗಿ ಒಂದು ಅಥವಾ ಎಲ್ಲಾ ಮೊಲೆಗಳು ಸ್ವಲ್ಪ ಊದಿಕೊಳ್ಳುತ್ತವೆ. ಇದಾದ ಮೇಲೆ ಸಿಡುಬಿನಂತೆ ಇರುವ ನೀರು ತುಂಬಿದ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ ನಂತರ ಒಡೆದುಹೋಗುತ್ತವೆ. ಇದರಿಂದ ಕೆಚ್ಚಲಿನ ಮೇಲೆ ಮತ್ತು ಮೊಲೆಯ ಮೇಲೆ ಕೆಂಪಾದ ಗಾಯವಾಗುತ್ತದೆ. ಹಾಲು ಹಿಂಡುವಾಗ ಮತ್ತು ಕರು ಹಾಲನ್ನು ಕುಡಿಯುವಾಗ ಗಾಯ ದೊಡ್ಡದಾಗುತ್ತದೆ ಮತ್ತು ಮಾಯುವುದೇ ಇಲ್ಲ. ಇದು ಕಪುö್ಪ ಬಣ್ಣದ ರ‍್ತುಳವಾಗಿ ಪರಿರ‍್ತನೆಗೊಳ್ಳುತ್ತದೆ. ಹಾಲು ಹಿಂಡುವ ಪ್ರಯತ್ನದಲ್ಲಿ ಇವು ಒಡೆದು ರಕ್ತಸ್ರಾವ ಪ್ರಾರಂಭವಾಗುತ್ತದೆ. ಇದರಿಂದ ಗಾಯಕ್ಕೆ ಸೋಂಕು ತಗಲಿ ನಂತರ ಇದು ಕೆಚ್ಚಲು ಬಾವಾಗಿ ಸಹ ಪರಿರ‍್ತನೆಗೊಳ್ಳಬಹುದು. ಇದು ತುಂಬಾ ನೋವಿನಿಂದ ಕೂಡಿದ್ದು ಹಾಲು ಹಿಂಡುವಾಗ ಜಾನುವಾರುಗಳು ಒದೆಯುತ್ತವೆ. ಎಲ್ಲಾ ಚಿಕಿತ್ಸೆಯ ನಂತರವೂ ಸಹ ಗಾಯ ವಾಸಿಯಾಗಲು ಕೆಲವು ವಾರಗಳೇ ಬೇಕಾದಾವು.
ವೈರಾಣು ಮೂಲದ ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲ. ಆದರೂ ರೋಗಲಕ್ಷಣದ ಮೇಲೆ ಒಂದಿಷ್ಟು ಚಿಕಿತ್ಸೆ ಮಾಡಬಹುದು. ಪ್ರತಿದಿನವೂ ಅಯೋಡಿನ್‌ಯುಕ್ತ ದ್ರಾವಣದಲ್ಲಿ ಮೊಲೆಗಳನ್ನು ಅದ್ದುವುದರಿಂದ ವೈರಾಣು ನಾಶವಾಗುವುದು. ಎಸೈಕ್ಲೊವಿರ್‌ನಂತ ಕೆಲವೊಂದು ವೈರಾಣುನಾಶಕ ಔಷಧಿಗಳು ಪರಿಣಾಮಕಾರಿಯಾದರೂ ಸಹ ಚಿಕಿತ್ಸೆ ದುಬಾರಿಯಾದೀತು. ಅರಿಶಿಣದಂತ ವೈರಾಣುನಾಶಕಗಳನ್ನೂ ಸಹ ಗಾಯಕ್ಕೆ ಹಚ್ಚಬಹುದು.
ಬಾಧಿತ ಪಶು/ಎಮ್ಮೆಯ ಹಾಲುಕರೆದು ಮತ್ತೊಂದು ಹಸುವಿನ ಹಾಲನ್ನು ಕರೆಯುವಾಗ ಕೈಯನ್ನು ಸ್ವಚ್ಚವಾಗಿ ತೊಳೆದು ನಂಜುನಾಶಕ ಹಚ್ಚಿಕೊಂಡು ಮುಟ್ಟಬೇಕು. ಬಾಧಿತ ಹಸುವನ್ನು ಪ್ರತ್ಯೇಕಿಸಿ ಅದಕ್ಕೆ ಸೂಕ್ತಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಕರುವನ್ನು ಹಾಲನ್ನು ಕುಡಿಯಲು ಬಿಡಬಾರದು.ಅದೆಷ್ಟು ಬೇಗ ಪಶುವೈದ್ಯರನ್ನು ಸಂಪರ್ಕಿಸಲು ಸಾಧ್ಯವೋ ಅಷ್ಟು ಬೇಗ ಮಾಡಿದರೆ ಗುಣಮುಖವಾಗುವ ಸಾಧ್ಯತೆ ಜಾಸ್ತಿಯಾಗುತ್ತದೆ.
ಈ ವಿಡಿಯೋದಲ್ಲಿ ಎಲ್ಲವನ್ನೂ ಸಹ ಚಿತ್ರಗಳ ಸಮೇತ ವಿವರಿಸಿದ್ದೇನೆ. ಇದು ಬಹಳ ಜನ ಎಮ್ಮೆ ಸಾಕಣೆಗಾರರನ್ನು ತಲುಪಲಿ ಎಂಬುದು ಇಚ್ಚೆ.
th-cam.com/video/FATa_fi1BsI/w-d-xo.html
th-cam.com/video/FATa_fi1BsI/w-d-xo.html
ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204
Join this channel to get access to perks:
th-cam.com/channels/zRz9c2xfP_I5BL3rcrOKYw.htmljoin
This video created with the intention of education purpose and can be shared with purpose of education and knowledge update.
Dr N B Shridhar
Professor and Head, Department of Veterinary Pharmacology and Toxicology, Veterinary College, Shivamogga-577204
Please visit my favorates
Facebook link: shridharvet/
Twitter : DrNBShridhar
Research Gate :www.researchgate.net/profile/Dr_Shridhar_N_B
มุมมอง: 70

วีดีโอ

RABIES : COMPREHENSIVE ANALYSIS IN WORLD RABIES DAY 2024 BY DR N B SHRIDHAR
มุมมอง 7920 ชั่วโมงที่ผ่านมา
RABIES : COMPREHENSIVE ANALYSIS IN WORLD RABIES DAY 2024 BY DR N B SHRIDHAR ವಿಶ್ವ ರೇಬಿಸ್ ದಿನ 2024 ಈ ವರ್ಷವೂ ಸೇರಿದಂತೆ ಪ್ರತಿ ವರ್ಷ ಸಪ್ಟಂಬರ್ ೨೮ ರಂದು ವಿಶ್ವ ರೇಬಿಸ್ ದಿನ ಆಚರಿಸಲಾಗುತ್ತಿದೆ. ಹೆಸರು ಕೇಳಿದರೇನೇ ನಡುಕ ಹುಟ್ಟಿಸುವ ರೋಗ ರೇಬಿಸ್. ರೋಗ ಬಂತೆ೦ದರೆ ದುರ್ಬರ ಸಾವು ಖಚಿತ. ಜಗತ್ತಿನ ಹಲವು ದೇಶಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಬಹಳಷ್ಟು ಸಾವುಗಳನ್ನುಂಟು ಮಾಡುವ ಈ ಕಾಯಿಲೆಯ ಬಗ್ಗೆ ಕೇಳದವರು ವಿರಳ. ವಿವಿಧ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹಲವು ಲೇಖನಗ...
Gogarbha
มุมมอง 797 ชั่วโมงที่ผ่านมา
Gogarbha
Gogarbha Balekoppa Kumsi 24 9 2024
มุมมอง 23512 ชั่วโมงที่ผ่านมา
ಕುಂಸಿಯ ಬಾಳೆಕೊಪ್ಪದಲ್ಲಿ ಗೋಗರ್ಭ ಯೋಜನೆಯ ಅನುಷ್ಠಾನ ದಿನಾಂಕ:೨೪-೯-೨೦೨೪ ರಂದುಪಶುವೈದ್ಯಕೀಯ ಆಸ್ಪತ್ರೆ ಕುಂಸಿ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ, ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟ ಶಿವಮೊಗ್ಗ, ಹಾಲು ಉತ್ಪಾದಕರ ಸಹಕಾರ ಸಂಘ ಬಾಳೆಕೊಪ್ಪ ಹಾಗೂ ಗ್ರಾಮ ಪಂಚಾಯತ್ ಬಾಳೆಕೊಪ್ಪ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಿಶ್ರತಳಿ ರಾಸು ಹಾಗೂ ಕರುಗಳ ಪ್ರದರ್ಶನ, ಬರಡು ರಾಸುಗಳ ಚಿಕಿತ...
DECORATED COW WITH COLOUR BALOONS IN GONIBIDU OF SHIVAMOGGA
มุมมอง 17821 ชั่วโมงที่ผ่านมา
DECORATED COW WITH COLOUR BALOONS IN GONIBIDU OF SHIVAMOGGA Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamog...
MORE MYTHS LESS TRUTHS ABOUT DONKEY MILK DR SHRIDHAR ಕತ್ತೆಯ ಹಾಲಿನ ಹೆಚ್ಚು ಸುಳ್ಳುಗಳು ಕಡಿಮೆ ಸತ್ಯಗಳು !
มุมมอง 1.6Kวันที่ผ่านมา
MORE MYTHS LESS TRUTHS ABOUT DONKEY MILK DR SHRIDHAR ಕತ್ತೆಯ ಹಾಲಿನ ಹೆಚ್ಚು ಸುಳ್ಳುಗಳು ಕಡಿಮೆ ಸತ್ಯಗಳು ! Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and T...
Q FEVER IN CATTLE KANNADA SHRIDHAR ಪಶುಗಳಲ್ಲಿ “ಕ್ಯು” ಜ್ವರ ಅಥವಾ ಕಾಕ್ಸಿಯೆಲ್ಲೋಸಿಸ್ ಡಾ : ಶ್ರೀಧರ
มุมมอง 220วันที่ผ่านมา
Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamogga-577204 Please visit my favorates Facebook link:facebook.c...
GOGARBHA CAMP IN GONIBIDU BHADRAVATHI OF sHIVAMOGGA 13-9-2024 ಭದ್ರಾವತಿಯ ಗೋಣಿಬೀಡಿನಲ್ಲಿ ಗೋಗರ್ಭ ಯೋಜನೆ
มุมมอง 122วันที่ผ่านมา
GOGARBHA CAMP IN GONIBIDU BHADRAVATHI OF sHIVAMOGGA 13-9-2024 ಭದ್ರಾವತಿಯ ಗೋಣಿಬೀಡಿನಲ್ಲಿ ಗೋಗರ್ಭ ಯೋಜನೆ Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and T...
ANAPLASMOSIS IN CATTLE IN KANNADA BY DR N B SHRIDHAR 2024 ಪಶುಗಳಲ್ಲಿ ಅನಾಪ್ಲಾಸ್ಮೋಸಿಸ್ ಕಾಯಿಲೆ
มุมมอง 36914 วันที่ผ่านมา
ANAPLASMOSIS IN CATTLE IN KANNADA BY DR N B SHRIDHAR 2024ಪಶುಗಳಲ್ಲಿ ಅನಾಪ್ಲಾಸ್ಮೋಸಿಸ್ ಕಾಯಿಲೆ ಡಾ : ಶ್ರೀಧರ ಇದು ದನ, ಕುರಿ, ಹಂದಿ ಮತ್ತು ಕುದುರೆಗಳ ಕೆಂಪು ರಕ್ತಕಣಗಳೊಳಗೆ ಕಾಣುವ ಏಕಾಣು ಪರೋಪಜೀವಿಯಿಂದ ಉಂಟಾಗುವ ಕಾಯಿಲೆ. ಮುಖ್ಯವಾಗಿ ರಕ್ತನಾಳಗಳಲ್ಲಿಯೇ ಕೆಂಪು ರಕ್ತಕಣಗಳ ನಾಶ, ರಕ್ತಹೀನತೆ, ಮೂತ್ರದಲ್ಲಿ ರಕ್ತವರ್ಣಜನಕ (ಹೀಮೋಗ್ಲೋಬಿನ್) ಕಂಡುಬರುವುದು. ಅಲ್ಲದೆ ರೋಗವು ರಕ್ತ ಹೀರುವ ಉಣ್ಣೆಗಳ ಮೂಲಕ ಪ್ರಸಾರವಾಗುವುದು. Join this channel to get access to perks...
BABESIOSIS IN CATTLE BY DR N B SHRIDHAR IN KANNADA 2024 ಪಶುಗಳಲ್ಲಿ ಬೆಬೆಸಿಯೋಸಿಸ್ ಕಾಯಿಲೆ ಡಾ : ಶ್ರೀಧರ
มุมมอง 69014 วันที่ผ่านมา
BABESIOSIS IN CATTLE BY DR N B SHRIDHAR IN KANNADA 2024 ಪಶುಗಳಲ್ಲಿ ಬೆಬೆಸಿಯೋಸಿಸ್ ಕಾಯಿಲೆ ಡಾ : ಶ್ರೀಧರ ಇದು ದನ, ಕುರಿ, ಹಂದಿ ಮತ್ತು ಕುದುರೆಗಳ ಕೆಂಪು ರಕ್ತಕಣಗಳೊಳಗೆ ಕಾಣುವ ಏಕಾಣು ಪರೋಪಜೀವಿಯಿಂದ ಉಂಟಾಗುವ ಕಾಯಿಲೆ. ಮುಖ್ಯವಾಗಿ ರಕ್ತನಾಳಗಳಲ್ಲಿಯೇ ಕೆಂಪು ರಕ್ತಕಣಗಳ ನಾಶ, ರಕ್ತಹೀನತೆ, ಮೂತ್ರದಲ್ಲಿ ರಕ್ತವರ್ಣಜನಕ (ಹೀಮೋಗ್ಲೋಬಿನ್) ಕಂಡುಬರುವುದು. ಅಲ್ಲದೆ ರೋಗವು ರಕ್ತ ಹೀರುವ ಉಣ್ಣೆಗಳ ಮೂಲಕ ಪ್ರಸಾರವಾಗುವುದು. Join this channel to get access to perks: th...
CLASS 19 RUMINANT DIGESTION PART 2 BY DR N B SHRIDHAR 2024
มุมมอง 15714 วันที่ผ่านมา
Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamogga-577204 Please visit my favorates Facebook link:facebook.c...
THEILERIOSIS IN CATTLE KANNADA TALK BY DR N B SHRIDHAR ಪಶುಗಳಲ್ಲಿ ಥೈಲೇರಿಯಾಸಿಸ್ ಕಾಯಿಲೆ ಡಾ : ಶ್ರೀಧರ
มุมมอง 34014 วันที่ผ่านมา
Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamogga-577204 Please visit my favorates Facebook link:facebook.c...
CLASS 18 RUMINANT DIGESTION PART 1 BY DR N B SHRIDHAR
มุมมอง 17914 วันที่ผ่านมา
Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamogga-577204 Please visit my favorates Facebook link:facebook.c...
Gogarbha scheme in Gonibeedu of Bhadravathi on 13-9-2024
มุมมอง 14414 วันที่ผ่านมา
Gogarbha scheme in Gonibeedu of Bhadravathi on 13-9-2024
FALICITATION TO DR THIRUMALESH AS BEST TEACHER IN EXTENSION ACTIVITIES ATKVAFSU 2024
มุมมอง 9521 วันที่ผ่านมา
Join this channel to get access to perks: th-cam.com/channels/zRz9c2xfP_I5BL3rcrOKYw.htmljoin This video created with the intention of education purpose and can be shared with purpose of education and knowledge update. Dr N B Shridhar Professor and Head, Department of Veterinary Pharmacology and Toxicology, Veterinary College, Shivamogga-577204 Please visit my favorates Facebook link:facebook.c...
DR SHRIDHAR FALICITED AS BEST TEACHER (RESEARCH) BY KARNATAKA VETERINARY UNIVERSITY ATKVAFSU 2024
มุมมอง 14521 วันที่ผ่านมา
DR SHRIDHAR FALICITED AS BEST TEACHER (RESEARCH) BY KARNATAKA VETERINARY UNIVERSITY ATKVAFSU 2024
KVAFSU TEACHER'S DAY CELEBRATION 2024 IN VETERINARY COLLEGE, SHIVAMOGGA AND AGB MEETING PART 2
มุมมอง 18721 วันที่ผ่านมา
KVAFSU TEACHER'S DAY CELEBRATION 2024 IN VETERINARY COLLEGE, SHIVAMOGGA AND AGB MEETING PART 2
KVAFSU TEACHER'S DAY CELEBRATION 2024 IN VETERINARY COLLEGE, SHIVAMOGGA AND ANUAL GB MEETNG PART 1
มุมมอง 24821 วันที่ผ่านมา
KVAFSU TEACHER'S DAY CELEBRATION 2024 IN VETERINARY COLLEGE, SHIVAMOGGA AND ANUAL GB MEETNG PART 1
GRADUATION DAY CELEBRATION OF VETERINARY COLLEGE,SHIVAMOGGA SPEECH OF DR PRAKASH DEAN 26-8-2024
มุมมอง 21328 วันที่ผ่านมา
GRADUATION DAY CELEBRATION OF VETERINARY COLLEGE,SHIVAMOGGA SPEECH OF DR PRAKASH DEAN 26-8-2024
WONDERFUL DRON VIEW OF VETERINARY COLLEGE,SHIVAMOGGA BEUTIFUL CAMPUS AMAZING QUALITY VIDEO-ASHWAS
มุมมอง 60528 วันที่ผ่านมา
WONDERFUL DRON VIEW OF VETERINARY COLLEGE,SHIVAMOGGA BEUTIFUL CAMPUS AMAZING QUALITY VIDEO-ASHWAS
GRADUATION DAY CELEBRATION OF VETERINARY COLLEGE,SHIVAMOGGA SPEECH OF DR N B SHRIDHAR 26-8-2024
มุมมอง 17228 วันที่ผ่านมา
GRADUATION DAY CELEBRATION OF VETERINARY COLLEGE,SHIVAMOGGA SPEECH OF DR N B SHRIDHAR 26-8-2024
GRADUATION DAY CELEBRATION OF VETERINARY COLLEGE,SHIVAMOGGA SPEECH OF DR PATEL SURESH REVANNA 2024
มุมมอง 13828 วันที่ผ่านมา
GRADUATION DAY CELEBRATION OF VETERINARY COLLEGE,SHIVAMOGGA SPEECH OF DR PATEL SURESH REVANNA 2024
GRADUATION DAY CELEBRATION OF VETERINARY COLLEGE,SHIVAMOGGA SPEECH OF DR MALLIKARJUN 26-8-2024
มุมมอง 6428 วันที่ผ่านมา
GRADUATION DAY CELEBRATION OF VETERINARY COLLEGE,SHIVAMOGGA SPEECH OF DR MALLIKARJUN 26-8-2024
GRADUATION DAY CELEBRATION OF VETERINARY COLLEGE,SHIVAMOGGA SPEECH OF DR SUSHANTH RAI 26-8-2024
มุมมอง 6928 วันที่ผ่านมา
GRADUATION DAY CELEBRATION OF VETERINARY COLLEGE,SHIVAMOGGA SPEECH OF DR SUSHANTH RAI 26-8-2024
2018 ASHWAS BATCH VETS PERFORM DANCE
มุมมอง 241หลายเดือนก่อน
2018 ASHWAS BATCH VETS PERFORM DANCE
INTRODUCTION TO KPSC COACHING CLASS VETERINARY OFFICERS
มุมมอง 338หลายเดือนก่อน
INTRODUCTION TO KPSC COACHING CLASS VETERINARY OFFICERS
PRODUCT BRIEFING PROGRAMME OF 2018 ASHWAS BATCH VETERINARY COLLEGE,SHIVAMOGGA
มุมมอง 214หลายเดือนก่อน
PRODUCT BRIEFING PROGRAMME OF 2018 ASHWAS BATCH VETERINARY COLLEGE,SHIVAMOGGA
SPEECH OF DR MANJUNATHA S S FAREWELL PROGRAMME TO DR UDUPA AND DR MURUGEPPA AND OTHERS 31-7-2024
มุมมอง 56หลายเดือนก่อน
SPEECH OF DR MANJUNATHA S S FAREWELL PROGRAMME TO DR UDUPA AND DR MURUGEPPA AND OTHERS 31-7-2024
FAREWELL SPEECH DR BHARATH BHUSHAN , LFC VET COLLEGE SHIVAMOGGA 31-7-2024
มุมมอง 67หลายเดือนก่อน
FAREWELL SPEECH DR BHARATH BHUSHAN , LFC VET COLLEGE SHIVAMOGGA 31-7-2024
DR A MURUGEPPA NUDI NAMANA ಡಾ : ಎ ಮುರುಗೆಪ್ಪನವರಿಗೆ ನುಡಿ ನಮನಗಳು 31-7-2024
มุมมอง 71หลายเดือนก่อน
DR A MURUGEPPA NUDI NAMANA ಡಾ : ಎ ಮುರುಗೆಪ್ಪನವರಿಗೆ ನುಡಿ ನಮನಗಳು 31-7-2024

ความคิดเห็น

  • @chaithrahn658
    @chaithrahn658 12 ชั่วโมงที่ผ่านมา

    Sir ketosis disease symptoms and treatment bagge heli

    • @DrNBShridhar
      @DrNBShridhar 10 ชั่วโมงที่ผ่านมา

      Please watch the same th-cam.com/video/TPxca7PTp5M/w-d-xo.htmlsi=3h1SdTqeICM-WlGA

  • @drswatantravet
    @drswatantravet 16 ชั่วโมงที่ผ่านมา

    Very nice sir, always informative scientific content 👌

    • @DrNBShridhar
      @DrNBShridhar 12 ชั่วโมงที่ผ่านมา

      Thanks a lot

  • @ganeshswamy4156
    @ganeshswamy4156 วันที่ผ่านมา

    Superb sir ❤

  • @mickeykumari
    @mickeykumari 2 วันที่ผ่านมา

    Sir I joined shivamogga Recently

  • @mickeykumari
    @mickeykumari 2 วันที่ผ่านมา

    Anyone Join Recenty pls Reply Shivamogga

  • @mickeykumari
    @mickeykumari 2 วันที่ผ่านมา

    Anyone Join Recenty pls Reply Shivamogga

  • @mickeykumari
    @mickeykumari 2 วันที่ผ่านมา

    Anyone Join Recenty pls Reply

  • @GaneshNilappnor
    @GaneshNilappnor 4 วันที่ผ่านมา

    ಕಾಲ್ ಮಾಡಿದರೆ ಅದಕ್ಕೆ ಏನು ಮಾಹಿತಿ

  • @SathishVSathish-en2mg
    @SathishVSathish-en2mg 4 วันที่ผ่านมา

    Sagar said gogharbha camp madi sir

    • @DrNBShridhar
      @DrNBShridhar 4 วันที่ผ่านมา

      Will be in November 2024

  • @PradeepPradeep-z7p
    @PradeepPradeep-z7p 4 วันที่ผ่านมา

    Upload full camp vedios sir

    • @DrNBShridhar
      @DrNBShridhar 4 วันที่ผ่านมา

      This much is only with me. I was busy in treating the animals

  • @AppuGoudar
    @AppuGoudar 5 วันที่ผ่านมา

    Sir nama ಆಕಳಿಗೆ .ಗರ. ಎಂಬ ಚರ್ಮ ರೋಗ ಇದೆ ಪರಿಹಾರ ತಿಳಿಸಿ sir

    • @DrNBShridhar
      @DrNBShridhar 3 วันที่ผ่านมา

      Photo or video required

  • @swethavishwarajak414
    @swethavishwarajak414 7 วันที่ผ่านมา

    Hi sir my brother wasted money in this ... donkey milk is their with us what to do with this we are not getting any idea... most farmers wasted money.... kindly help us

    • @DrNBShridhar
      @DrNBShridhar 4 วันที่ผ่านมา

      Every one want to make money very urgently and get trapped. They should consult the experts

  • @KedariBanoshi-zh8ur
    @KedariBanoshi-zh8ur 8 วันที่ผ่านมา

    Tq sir

  • @devarajum474
    @devarajum474 8 วันที่ผ่านมา

    College tour

  • @KedariBanoshi-zh8ur
    @KedariBanoshi-zh8ur 9 วันที่ผ่านมา

    Tq sir

  • @AbuBakar-yx4rl
    @AbuBakar-yx4rl 9 วันที่ผ่านมา

  • @dr.c.venkateshchammiah8928
    @dr.c.venkateshchammiah8928 10 วันที่ผ่านมา

    ಇಂತಹ ಮಿಥ್ಯಗಳನ್ನು ಸಾರ್ವಜನಿಕರಿಗೆ ಹೆಚ್ಚೆಚ್ಚು ಪ್ರಚಾರವಾಗಬೇಕು

    • @DrNBShridhar
      @DrNBShridhar 4 วันที่ผ่านมา

      Will be done in due course

  • @chaithrahn658
    @chaithrahn658 11 วันที่ผ่านมา

    Sir explain some serious infections in cows and how to protect cows from infections

    • @DrNBShridhar
      @DrNBShridhar 4 วันที่ผ่านมา

      I am doing that since last 3 years

  • @manojgowda4527
    @manojgowda4527 12 วันที่ผ่านมา

    Good evening sir🙏

  • @chaithrahn658
    @chaithrahn658 13 วันที่ผ่านมา

    Sir hasugalige heat stress or heat stroke bagge information kodi

    • @DrNBShridhar
      @DrNBShridhar 13 วันที่ผ่านมา

      Will be done soon. Thanks. Please go one suggesting the new topics

  • @akkuhanchinal518
    @akkuhanchinal518 13 วันที่ผ่านมา

    Sir edu hasugalige matra barutta karuvigu barutta sir nam karu 8 dinaddu adku jvara barta ede sir

    • @DrNBShridhar
      @DrNBShridhar 13 วันที่ผ่านมา

      Hasugalige maatra barutte

  • @ChandraBuddanavara
    @ChandraBuddanavara 13 วันที่ผ่านมา

    Sir u mobil number plz

  • @ChandraBuddanavara
    @ChandraBuddanavara 13 วันที่ผ่านมา

    Nic sir

  • @PradeepPradeep-z7p
    @PradeepPradeep-z7p 13 วันที่ผ่านมา

    🙏🙏🙏🙏🙏

  • @chaithrahn658
    @chaithrahn658 14 วันที่ผ่านมา

    Sir hasugalige heat stress ge treatment bagge heli sir

    • @DrNBShridhar
      @DrNBShridhar 13 วันที่ผ่านมา

      OK. In future

  • @prathameshbiradar2002
    @prathameshbiradar2002 14 วันที่ผ่านมา

    Sir does kvafsu conduct spot Counselling ??

    • @DrNBShridhar
      @DrNBShridhar 13 วันที่ผ่านมา

      It is for PG seat allottment.

    • @prathameshbiradar2002
      @prathameshbiradar2002 13 วันที่ผ่านมา

      ​@@DrNBShridharSir thank you for reply Does kvafsu conduct spot Counselling for ug BVsc and AH . PLEASE REPLY SIR😊

    • @DrNBShridhar
      @DrNBShridhar 11 วันที่ผ่านมา

      @@prathameshbiradar2002 No

  • @KedariBanoshi-zh8ur
    @KedariBanoshi-zh8ur 14 วันที่ผ่านมา

    Tq sri

  • @savitrialavandi7200
    @savitrialavandi7200 14 วันที่ผ่านมา

    ಸರ್, ಎಲ್ಲಿ ನಾವು compulsory indian dress code follow ಮಾಡ್ಬೇಕಾಗತ್ತೆ. Especially males

  • @user-mv7qs4mb2h
    @user-mv7qs4mb2h 15 วันที่ผ่านมา

    Veterinary diploma question paper discuss madi

    • @DrNBShridhar
      @DrNBShridhar 14 วันที่ผ่านมา

      This is related to Veterinary Officer KPSC Recruitment matter. Diploma matter is already discussed. Please search my previous videos for this

  • @chaithrahn658
    @chaithrahn658 15 วันที่ผ่านมา

    Sir naavu 16 days hinde pregnent hasu tagondu bandidivi hf 3 lactation , tandid 2 days ge kaalu swalpa kuntodu matte jwara ittu amele treatment kodsidvi amele jwara swalpa bartane ittu nantara meloxicam tablet continue madidvi ee month 9 ge karu hakide amelu jwara matte kuntodu ittu doctor anaplasma ide anta babimido 1 dose injection kotru amelu kayile vasi agilla , amele 5 day idu kundu anta heli treatment kottidare adre iglu jwara matte kuntodu kadime aglilla ,hasu mevu tinnodu eglu normal ide haalu 10 to12 litre ide please sir idakke enadru parihara heli

    • @DrNBShridhar
      @DrNBShridhar 15 วันที่ผ่านมา

      ????????????

    • @chaithrahn658
      @chaithrahn658 15 วันที่ผ่านมา

      Sir namma hasu ge treatment kodsidru Saha jwara matte kaalu kuntodu kadime agtilla, fever 105 .5 ide

    • @DrNBShridhar
      @DrNBShridhar 14 วันที่ผ่านมา

      ನಿಮ್ಮ ಪಶುವೈದ್ಯರ ಮೂಲಕ ಸಮೀಪದ ಪ್ರಯೋಗಶಾ ಲೆಯಲ್ಲಿ ಅದರ ರಕ್ತ ಪರೀಕ್ಷೆಯನ್ನು ಮಾಡಿಸಿ ವರದಿ ನೀಡಿ . ಮೊದಲು ಕಾಯಿಲೆ ಪತ್ತೆಯಾದರೆ ಮಾತ್ರ ಚಿಕಿತ್ಸೆ ಮಾಡಬಹುದು .

  • @smitashree3539
    @smitashree3539 15 วันที่ผ่านมา

    ❤❤❤

  • @smitashree3539
    @smitashree3539 15 วันที่ผ่านมา

    😂😂😂😂❤

  • @jeevanvijay9981
    @jeevanvijay9981 15 วันที่ผ่านมา

    Hii sir Please do videos for net exams and ICAR exam

    • @DrNBShridhar
      @DrNBShridhar 14 วันที่ผ่านมา

      Will be done as early as possible

  • @Ram-h2c
    @Ram-h2c 16 วันที่ผ่านมา

    Any nri buddies don't listen to anyone just join north indian med school they are better than this doing mbbs in south is waste my elder cousin literally died doing mbbs in south it is better doing mbbs in english countries like new zealand, australia,us ,canada,,uk literally best my younger brother completed his mbbs in canada Only tamilnadu and pondicherry good for nri

  • @PradeepPradeep-z7p
    @PradeepPradeep-z7p 16 วันที่ผ่านมา

    Upload full vedios of gogarbha camps sir

    • @DrNBShridhar
      @DrNBShridhar 16 วันที่ผ่านมา

      Will upload soon

  • @PradeepPradeep-z7p
    @PradeepPradeep-z7p 16 วันที่ผ่านมา

    Please upload more vedios of gogarbha yojana sir and do more and more camps like this it will befit lot of farmers in rural areas 🙏🙏🙏🙏

    Super sir

  • @Lokesh-i7g
    @Lokesh-i7g 17 วันที่ผ่านมา

    I recently allotted this college in vci first round counselling 😅

    • @kavyakkavya9392
      @kavyakkavya9392 10 วันที่ผ่านมา

      Do you join there

    • @mickeykumari
      @mickeykumari 2 วันที่ผ่านมา

      ​@@Lokesh-i7gpls contact me I also joined theire Bro my name Devnandan pls reply...

  • @sagarjakkannavar2683
    @sagarjakkannavar2683 18 วันที่ผ่านมา

    Congratulations. Sir

  • @devarajum474
    @devarajum474 20 วันที่ผ่านมา

    Voice is not audible clearly sir 😊

  • @irannagoudapatil9361
    @irannagoudapatil9361 20 วันที่ผ่านมา

    Congratulations🙏🙏💐💐💐sir

  • @smitashree3539
    @smitashree3539 20 วันที่ผ่านมา

    🙏🙏🙏🙏🙏🙏

  • @smitashree3539
    @smitashree3539 21 วันที่ผ่านมา

    Voice not clear😒😒😒🤐

  • @vishalakshih2492
    @vishalakshih2492 21 วันที่ผ่านมา

    Congratulations.

    • @DrNBShridhar
      @DrNBShridhar 21 วันที่ผ่านมา

      Many many thanks

  • @sujathasongsbhakthigaanala9896
    @sujathasongsbhakthigaanala9896 21 วันที่ผ่านมา

    Congratulations👏👏👏👏

  • @b.g.prakashhegde6167
    @b.g.prakashhegde6167 21 วันที่ผ่านมา

    Congratulations Anna

  • @chandanam8241
    @chandanam8241 22 วันที่ผ่านมา

    Sir plz nam kuri ide thara agide 6 month aythu yen madbeku heli

  • @PraveenKumar-e3r5m
    @PraveenKumar-e3r5m 22 วันที่ผ่านมา

    ಆಕಳು ತೇಕುತಿದೆ

  • @Deepeshtandan8280
    @Deepeshtandan8280 25 วันที่ผ่านมา

    424 marks sc catagory haryana se neet 2024 m mil jayga ye clg

    • @isha32047
      @isha32047 6 วันที่ผ่านมา

      @@Deepeshtandan8280 mila aapko?