ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ.. ಮನಸೇ ಮನಸ ಕ್ಷಮಿಸೆ......❤️👌🙏
ಸೂಪರ್ ಮೇಡಂ ಈ ಹಾಡು ಹೃದಯ ಹೃದಯಪೂರ್ವಕವಾಗಿ ತಲುಪಿರುವ ಈ ನನ್ನ ಸುಂದರ ಹಾಡಿಗೆ ನನ್ನ ಹೃದಯಪೂರ್ವಕ ಅನಂತ ಅನಂತ ಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಮೇಡಂ ಈ ಹಾಡು ರಚನೆ ಮಾಡಿರ ತಕ್ಕಂತ ರಚನೆಕಾರರಿಗೆ ಹಾಗೂ ಹಾಡಿರುವ ತಕ್ಕಂತ ಗಾಯಕರಿಗೆ ನಮ್ಮದೊಂದು ಕೋಟಿ ಕೋಟಿ ಪ್ರಣಾಮಗಳು ಧನ್ಯವಾದಗಳು
The musical composition, the lyrics & the singing are extraordinary, one of the best lyrical pieces in Kannada cinema songs 🙏💐 K Kalyan ji, SPB ji 🙏💐 Live performances with live singers & instruments is an art perhaps for future generation will be a scarce experience
ವಿನಯ ಮೇಡಂ ನಿಮ್ಮ ಕನ್ನಡ ಉಚ್ಛಾರ ಅಮೋಘ.ರಾಜ್ ಕುಮಾರ್, ಅಪರ್ಣ ಹಾಗೂ ನೀವು ಎಲ್ಲರು ಕನ್ನಡ ಪದ ಪ್ರಯೋಗಿಸುವ ಪರಿ ಬಹಳ ಚಂದ.
ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ.. ಮನಸೇ ಮನಸ ಕ್ಷಮಿಸೆ......❤️👌🙏
Naanu preethisidoru sigade eddaga e lines nenapisikondu naane samadana maadkotini....love is blind
Literally tears in my eyes
♥️ನಿಮ್ಮ ವಾಯ್ಸ್ ಗೆ ಸರಿ ಸಾಟಿ ಯಾರು ಇಲ್ಲ ಸರ್ ♥️👏
ಸೂಪರ್ ಮೇಡಂ ಈ ಹಾಡು ಹೃದಯ ಹೃದಯಪೂರ್ವಕವಾಗಿ ತಲುಪಿರುವ ಈ ನನ್ನ ಸುಂದರ ಹಾಡಿಗೆ ನನ್ನ ಹೃದಯಪೂರ್ವಕ ಅನಂತ ಅನಂತ ಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಮೇಡಂ ಈ ಹಾಡು ರಚನೆ ಮಾಡಿರ ತಕ್ಕಂತ ರಚನೆಕಾರರಿಗೆ ಹಾಗೂ ಹಾಡಿರುವ ತಕ್ಕಂತ ಗಾಯಕರಿಗೆ ನಮ್ಮದೊಂದು ಕೋಟಿ ಕೋಟಿ ಪ್ರಣಾಮಗಳು ಧನ್ಯವಾದಗಳು
Superbbbbb ಸರ್,ನಿಮ್ ವಾಯ್ಸ್ ಎಷ್ಟು ಮಧುರ ಹಾಗೂ ಸ್ವೀಟ್ ಅಂದ್ರೆ ಅದು ಮಾತಲ್ಲಿ ಹೇಳೋಕಾಗಲ್ಲ ಸರ್🙏🏻🙏🏻💞💞💞💞💞💞💞🌺🌺🌺🌺🌺🌺💐💐💐💐💐💐but we miss u sir 😢😢
ನಿಮ್ ದ್ವನಿ ಸೇರಿದ್ಮೇಳೆ ಈ ಹಾಡಿಗೆ ಅಂದ ಬಂದಿರೋದು...sir mis u 💝
Same as original 👏🏻👏🏻👏🏻👏🏻❤❤❤❤❤love u spb sir🥰❤️❤️❤️❤️
GOD of music miss you SPB sir from mandya
I miss you spb sir plzz tumba bejaragtide
Esht saari kelidru matte matte kelbeku anniso song ❤️❤️ Miss you SPB Sir ❤️😍
ನಿಮ್ಮ ಮಾಧರ್ಯ ಕಂಠದಿ ಸರ್ವವೂ ವಿನೀತ,ಮೂಕ ವಿಸ್ಮಿತ 😘❤
Lyrics....😍🥰😘 heart melting moment....
ಸೂಪರ್ ಸಾಂಗ್ ಮೈಂಡ್ ಬ್ಲೋಯಿಂಗ್ ವೆರಿ ಮೀನಿಂಗ್ ಫುಲ್ ಸಾಂಗ್ love you ❤️ spb sir and miss you 😊
Bavane galna est chenag vyaktha padsidare.... 🙏
Nija
We miss u spb sir from mysore
Excellent singing by SP sor
The musical composition, the lyrics & the singing are extraordinary, one of the best lyrical pieces in Kannada cinema songs 🙏💐 K Kalyan ji, SPB ji 🙏💐
Live performances with live singers & instruments is an art perhaps for future generation will be a scarce experience
ನಾನು ತುಂಬಾ ಇಷ್ಟಪಡುವ ಹಾಡು
When Etv was at its prime 😍🥺
Love u sir, 💐💐❤❤❤❤💞💞💞💞💞 superb. But we miss u sir
ಕೆ.ಕಲ್ಯಾಣ್ ಗೆ 🙏🙏
Sir. You are legend s legend higher of Mount Everest
ನಿನ್ನ ಒಂದು ಹೆಸರು ಸಾಕು ಉಸಿರಾಟಕಿಲ್ಲಿ super sir
Gurugalle nimage nive satti gurugalle miss u sir 😢❤
Narration is beautiful madam ❤❤
Music, Lyrics, Voice amazing... Thk u Deva Sir, Kalyan Sir, SPB Sir....
Nima kalige namskara mado yoga nange ila sir ididre neja madtide 😭😭😭🙏legend spb🙏
ನನ್ನ ಜೀವನದಾಸೆ ಕೂಡ ಅದೇ ಆಗಿತ್ತು..
Nan dhevarge nana shatha kotti🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Deva sir please come back to Kannada music industry and do the magic again 🔥🔥🔥🔥🔥🔥
Just magical.
Amazing lyrics singing and music ....manasse 🙏
Super my all time favorite.....
Legendary of Kannada industry... Hatts of to u
perhaps i have to live with this life long regret of not meeting SPB sir in this life..
No other song can match this vibe❤
SPB Living Legend ❤️❤️❤️
super song
I love you spb sir I love you nimminda matra idu saadya sir nihu nam jote illla sir adru e song jote neehu nam jote yavglu irtira sir
Yellaru e song bagge helidiri bt mam avru adan yesta channagi bidisi helidare nodi avr dvanige avara mathina walk chathurya mechalebeku
Spb sir love you misu Sir 😭😭
Awesome voice sir amazing
Hat's off sir♥️😍❤️👏
Super 👌
SPB Jee is a alegend...♥️♥️♥️
And legends never die...❤❤❤
Sp B ಸರ್ ಇಲ್ಲದೆ ಸಂಗೀತ ಪರದಾಡುತಿದೆ 🤔 i miss u spb sir 🙏🙏🙏🙏
Miss u SPB sir.....
Salutations to Composition… voice… Lyrics…. 🫡🙏♥️..
Manase... estu bega yello kaane yaghidhiri... mathe bega banni...
I love spb sir I love soooo much
God of singing ❤❤ love you miss you 😢 Spb sir
Super song old is gold 🙏🙏🙏💐💐💐
Super voice
I love you soo much SPB sir
We are wiss u sirrr
Superb. God singing
Evergreen song we are all miss u spb sir
0:50 🙏🙏🙏🙏🙏🙏
❤
RIP spb sir 😭
I love spb
God is singing. No words.. legend
Love you sri
Miss u sir❤❤
Great greater spb.l love him
Miss you spb sir
My fvt song🎶🎤
😢❤❤
beauty.......
Jagavellasulluallave
Kalyan 😍 spb
Hats ap mam
Maind bloing song sir
Soulful ❤️
Yan comment madidaru kammine sir..🙏🙏🙏🙏🙏⚘⚘⚘neve nijavada gandharvaru...
ಸೂಪರ್
ಲವ್ ಯು ಸಾಂಗ್
Great sir 🙏
👌👌👌
Thanku Kalyan sir
S.p.b 🙏🙏🙏🙏
ಪದಗಳೇ ಸಾಲದು ವರ್ಣಿಸಲು "ಎಸ್ ಪಿ ಬಿ" ಸರ್
Hats off SPB sir
SPB SOOOOOPER SINGER
🎶🎶🎶🎶🎶🎶🎶💙💙💙💙💙💙
🥰🥰🥰😘😘😘😍😍😍
Hatts of to you gurugale
🙏🙏🙏
My god spb ❤ sir
🙏 ಇನ್ನೇನೂ ಮಾಡಕಾಗಲ್ಲ
Halti Met voice💙
Super🎤🙏👌
ಕೆ.ಕಲ್ಯಾಣ್ ರವರು ಚಂದನವನದ ಸ್ವರತಪಸ್ವಿ.
Boss❤
Spr
🫶🏻🫶🏻🫶🏻🫶🏻Love u sir❤❤❤
👌👌👌👌👌
Yaav program idu
ಎದೆ ತುಂಬಿ ಹಾಡುವೆನು
@@rhythm3458 ee episode full idre upload maadi plz
spb
S. P. B ಸರ್ ಇಲ್ಲದೆ ಸಂಗೀತ ಒಬ್ಬಂಟಿ ಯಾಗಿದೆ
Unlike maadiro 4 janara bagge enadru opinions guys...?
May they r not having eye and ears😄
@@rhythm3458 They doesn't having feelings I think
Modlu feelings Andree enu antha artha adree song tanege artha agatte and unlike kansode ella like huduktha erthare
bp
Lip