ಮನಸೇ… ಬದುಕು ನಿನಗಾಗಿ, ಬವಣೆ ನಿನಗಾಗಿ, ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ? ಮನಸೇ, ಮನಸೇ. ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ? ನಿನ್ನ ಒಂದು ಆಣತಿ ಸಾಕು, ನಾ ಅಡಿಗಳಲ್ಲಿ. ನಿನ್ನ ಒಂದು ಹೆಸರೇ ಸಾಕು, ಹುಸಿರಾಟಕಿಲ್ಲಿ. ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ. ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ? ಮನಸೇ ಮನಸ ಕ್ಷಮಿಸೆ. ಮನಸೇ, ಮನಸೇ. ನನ್ನ ಪ್ರೀತಿ ಗಂಗೆ ನೀನು, ಮುಡಿಸೇರಲೆಂದೇ. ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ. ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ. ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ? ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ? ಮನಸೇ ಮನಸ ಹರಿಸೆ. ಮನಸೇ…., ಬದುಕು ನಿನಗಾಗಿ, ಬವಣೆ ನಿನಗಾಗಿ, ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?
ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ ಮನಸೇ ಮನಸ ಕ್ಷಮಿಸೆ...... ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ ಮನಸೇ ಮನಸ ಹರಿಸೆ.....
ಸಾಹಿತ್ಯ ಸಂಗೀತ ಅಭಿನಯ ಎಲ್ಲಗಳ ಸಮ್ಮಿಲನ ಈ ಅಮೃತವರ್ಷಿಣಿ.. ಎಷ್ಟು ಬಾರಿ ಆಲಿಸಿದರು ಮತ್ತೆ ಮತ್ತೆ ಅಲಿಸಬೇಕೆನ್ನುವ ಹಾಡು ಈ ಹಾಡು ಮನಸಿಗೆ ಹತ್ತಿರವಾದ ಹಾಡು... ಕಲ್ಯಾಣ್ ಜಿ, SPB, ದೇವ sir ಎಲ್ರಿಗೂ ನಾವು ಋಣಿಗಳು
ನಿನ್ನ ಒಂದು ಮಾತು ಸಾಕು ಮರುಮತು ಯಲ್ಲಿ ನಿನ್ನ ಒಂದು ಆಣತಿ ಸಾಕು ನಹಡಿಗಳಲ್ಲಿ ನಿನ್ನ ಒಂದು ಹೆಸರೇ ಸಾಕು ಹುಸಿರಾಟಕಿಲ್ಲಿ ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ Wow what a lyrics ❤️❤️
Feeling so blessed and lucky that I was a part of this song recording 🎉after 28 years I’m listening it … really it sounds fresh and energy filled tune and the lines… no doubt our beloved Balu sir really we all miss u sir
This song deepens the pain of separation to the core...it enhances the pain...bt with all that it gives a very NC feeling, which can be felt only by few who knows and who have experienced the sweetness of that pain
ನನ್ನ ಪ್ರೀತಿಯು ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ ನಿನ್ನ ಒಂದು ಮಾತು ಸಾಕು ಮರು ಮಾತು ಎಲ್ಲಿ ನನ್ನ ಬಾಳ ಪುಟಕ್ಕೆ ಹೊಸ ತಿರುವು ತಂದೇ ❤❤❤ಮನಸೇ ಮನಸೇ 😍 ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂದೆನಿಸುವ ಹಾಡು 🥰🥰🥰🥰🥰🥰🥰🥰🥰🥰
One of my favourite song! Listening again and again. We have lost one of the best singer. 😞SPB sir.. you will stay in our hearts forever! We see you in 40k+ songs of yours. Om Shanthi
ಆ ಸಾಹಿತ್ಯ ಗಮನಿಸದರೆ ನನ್ನ ಪ್ರೀತಿ ಸುಳ್ಳಾದರೆ ಜಗದ ಪ್ರೀತಿಯೇ ಸುಳ್ಳು ಎನ್ನುವ ಆ ಸಾಹಿತ್ಯದ ಸಾಲು ಮಾತ್ರ ತುಂಬಾ ಇಷ್ಟವಾಯ್ತು ಒಬ್ನ ಪ್ರೇಮಿಗೆ ಪ್ರೀತಿಯಿಂದ ತೊಂದರೆಯಾದಗ ಇವೆಲ್ಲ ಸದಾ ನೆನಪಾಗುತ್ತವೆ
Loved this song from many years, no other Replacements, thanks to SPB Sir, we miss u a lot, & thanks to you Kalyan Sir, how come u write this songs....!how come u join these words at your age at 18. Awesome.... loved Amruthavarshini lyrics & songs from many years till my last breath...
Superb song 👌🏻 Hats off to Lyricist, Music Director, Singers.. The music and female voice in the beginning just takes me to a different world 👌🏻👌🏻👌🏻 and the feel in SPB sir's voice is beyond any words 👌🏻👌🏻👌🏻
Sbp ಅವರು ತುಂಬ ಹೃದಯದಿಂದ ಹಾಡು ಹಾಡಿದ್ದಾರೆ ,.... ಅದ್ಭುತವಾಗಿ ಮೂಡಿಬಂದಿದೆ ಪ್ರತಿ ಅಕ್ಷರ.....ತಮ್ಮ ಒಳ್ಳೆಯ ಮುಸಿಕ್ ಮನಸ್ಸಿಗೆ.....ಅಮೃತ ವರ್ಷಿಣಿ...... ಆಕ್ಟಿಂಗ್ ಕೂಡ ಸೂಪರ್
by listening this song respect towards sandalwood industry is increased 😍😍🙏🙏🙏really hat's off to the music composer lyrics writer and evergreen singer spb sir
it's a mind blowing , it remember,s my love , my jaanu for ever but she is with me , she becomes another s but also she always in my heart , soul and my breath till last. So I dedicating this song to her ,, may she think about me while listening this track .....?
Wow.. This song takes me to different world altogether.. Reminds me of my lost love... I hope he realizes how much I loved him , how much I love him till my last breathe
SPB was The only singer who sung More than 40k songs in all languages.... Anyone can't even come nearer to this feet of achievement considering current numbers of upcoming films.
Happy Birthday to SPB..this is memorable song from SPB again ..can't stop or get bored of listening to this n hatsoff to all 3 K.Kalyan - Lyrics - ultimate lyircs- can't get better than this ..Legend-SPB N Deva - Music. _/\_ _/\_
Hats off to Sri Kalgan for his great lyrics in this film who reminds of our old lyricists, singer Sri SPB and the music director for these heart touching melodies.
ಯಾವಾಗಲೂ ಮತ್ತೇ ಮತ್ತೇ ಕೇಳಬೇಕು ಎನ್ನುವ ಹಾಡು ಅದ್ಭುತ ದನಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್
Miss you u SPB sir
ಸಾಹಿತ್ಯದಲ್ಲಿ ಶ್ರೀಮಂತಿಕೆ ಅಂದ್ರೆ ಇದು❤👌
Nija
Yes
True words
ಒಂದು ಹುಡುಗ ಹುಡುಗಿಯನ್ನು ಎಷ್ಟು ಪ್ರೀತಿಸಬಹುದೋ, ಅಷ್ಟು ಭಾವನೆಯು ಈ ಹಾಡಿನಲ್ಲಿದೆ😘
Yes
Yes 100
True
ನಿಜವಾದ ❤️ಪ್ರೀತಿಯ..... ಸಂಭಾಷಣೆ
ನೀ javavada ಪ್ರೀ ತಿ
ಮನಸೇ…
ಬದುಕು ನಿನಗಾಗಿ, ಬವಣೆ ನಿನಗಾಗಿ,
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?
ಮನಸೇ, ಮನಸೇ.
ನಿನ್ನ ಒಂದು ಮಾತು ಸಾಕು, ಮರುಮಾತು ಎಲ್ಲಿ?
ನಿನ್ನ ಒಂದು ಆಣತಿ ಸಾಕು, ನಾ ಅಡಿಗಳಲ್ಲಿ.
ನಿನ್ನ ಒಂದು ಹೆಸರೇ ಸಾಕು, ಹುಸಿರಾಟಕಿಲ್ಲಿ.
ನಿನ್ನ ಒಂದು ಸ್ಪರ್ಶ ಸಾಕು, ಈ ಜನುಮದಲ್ಲಿ.
ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ?
ಮನಸೇ ಮನಸ ಕ್ಷಮಿಸೆ.
ಮನಸೇ, ಮನಸೇ.
ನನ್ನ ಪ್ರೀತಿ ಗಂಗೆ ನೀನು, ಮುಡಿಸೇರಲೆಂದೇ.
ಸಮಯಗಳ ಸರಪಳಿಯಲ್ಲಿ ಕೈಗೊಂಬೆಯಾದೆ.
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ.
ನಿನ್ನ ಮರೆತುಹೋದರೆ ಈಗ ಬದುಕೇಕೆ ಮುಂದೆ?
ಮನಸೇ ನಾ ಏನೇ ಮಾಡಿದರು, ನಿನ್ನ ಪ್ರೀತಿಗಲ್ಲವೇ?
ಮನಸೇ ಮನಸ ಹರಿಸೆ.
ಮನಸೇ….,
ಬದುಕು ನಿನಗಾಗಿ, ಬವಣೆ ನಿನಗಾಗಿ,
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ, ಸುಳ್ಳೂ ಅಲ್ಲವೇ?
Super hadannu aksharadalli mudisidavarige vandanegalu🌹😊
L
❤❤❤
Lyrics and music...yaaridu
ಕೆ ಕಲ್ಯಾಣ್ ಅವರಿಗೆ ದೊಡ್ಡ ಚಪ್ಪಾಳೆ ಕನ್ನಡ ಚಿತ್ರರಂಗದ ಅದ್ಭುತ ಬರಹಗಾರ. The literature of Kannada is explored in Kalyan sir Lyrics.
K kalyan sir enu padagalu sir evu abha... grate sir🙏
I agree. He hasn't got his due. The lyrics of all songs this movie are superb.
Sad part is that he's also the most underrated immensive talent ...
@@chandrukumar8008 ❤
ದಕ್ಷಿಣದ ಅಷ್ಟೂ ಭಾಷೆಗಳನ್ನು ತನ್ನ ಭಾಷೆಯಾಗಿಸಿಕೊಂಡು ಹಾಡುವ ನಮ್ಮ ದಕ್ಷಿಣ ಭಾರತದ ಮೇರು ಗಾಯಕ..ನಮ್ಮ SPB ಸರ್..
Missing u badly listening to dz SPB sir 😪😪😪 ಹುಟ್ಟಿ ಬಾ ಮತ್ತೊಮ್ಮೆ ಎಸ್ಪಿ ಬಾಲಸುಬ್ರಹ್ಮಣ್ಯಮ್ ಸರ್. 🙏🙏🙏
Please respect sir
Tamil composer ..kannada lyricist..telugu singer....tats the beauty of our India...
Jai hind 🇮🇳
Telugu singer also a Tamil singer
Kannada writer🔥
Good observation.
Song is on actress from Kerala
@@bpmtmean3732 nope she was Blore based actress she passed away in that year itself i guess.
ಭಾವನಾತ್ಮಕ ಹೃದಯಗಳ ನಡುವಿನ ಬೆಸುಗೆಗೆ ಮನಸಿನ ಅಂಗಳದಲ್ಲಿ ನೆಲೆಸಿರುವ ಸವಿ ನೆನಪುಗಳ ಮಾಲೆ........❤️❤️❤️❤️❤️❤️❤️
ರಮೇಶ್ ನೀವು ತುಂಬಾ ಅದೃಷ್ಟವಂತರು ನಿಮ್ಮ ಬಹುತೇಕ ಸಿನಿಮಾ ಗಳಲ್ಲಿ spb ಸರ್ ಧ್ವನಿ ಯಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ 💐💐💐
ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ
ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......
ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....
nice
ammu s gowda
Mahesh chiru
Karthik Appu
super song
Respect for music director, singer and for the one who wrote this....
ಅದ್ಭುತ ಸಾಲುಗಳು, ಅತ್ಯದ್ಭುತ ಕಂಠ ಸಿರಿ,ಉತ್ತಮ ಸಂಗೀತವಿದ್ದರೆ ಮನವು ಎಲ್ಲೋ ಕಳೆದೇ ಹೋಗುತ್ತದೆ ಎಂಬುದಕ್ಕೆ ನಿದರ್ಶನವೀ ಗೀತೆ...ಮಿಸ್ ಯು spb ಸರ್....
ಮನಸ್ಸಿಗೆ ಬೇಜಾರ್ ಆದಾಗ ಈ ಹಾಡು ಕೇಳಿದ್ರೆ ಮನಸ್ಸಿಗೆ ಸಮಾಧಾನ ಆಗುತ್ತೆ 😌🧡
One of the greatest song of kannada film industry ....i never bored of listening this song ...just lovely awesome ....👌
Ss
Rest in peace SP sir... Can't stop the tears listening to this beautiful rendition...
@@anitharaj430 who said its spb
My hat feeling song
I love sng
]
Ee...song keltha idhre ee...song bagge yenu helbeku antha padhagale barthilla... Yestu helidhru kammine...💙💙💙 Lyrics... Music... Meaning... composition... singing...No word's... Just amazing...💙💙💙
ಎಷ್ಟು ಸರಿ ಕೇಳಿದರೂ ... ಮತ್ತೊಮ್ಮೆ ಮತ್ತೂಮ್ಮೆ...ಕೇಳಬೇಕೆನ್ನುವ ಸರಳ , ಸುಂದರ ಗೀತೆ ❤😊
ಸಾಹಿತ್ಯ ಸಂಗೀತ ಅಭಿನಯ ಎಲ್ಲಗಳ ಸಮ್ಮಿಲನ ಈ ಅಮೃತವರ್ಷಿಣಿ..
ಎಷ್ಟು ಬಾರಿ ಆಲಿಸಿದರು ಮತ್ತೆ ಮತ್ತೆ ಅಲಿಸಬೇಕೆನ್ನುವ ಹಾಡು ಈ ಹಾಡು ಮನಸಿಗೆ ಹತ್ತಿರವಾದ ಹಾಡು...
ಕಲ್ಯಾಣ್ ಜಿ, SPB, ದೇವ sir ಎಲ್ರಿಗೂ ನಾವು ಋಣಿಗಳು
What a melodious song with volumes of indepth meaning. Rich literature n excellent singing n composition.
super
Tq all
Sir ..today feels like even though u are not there in this time...u are always with us with ur songs...we miss u Gaana Gandharva😭😧
Hi hello
Fine
Credit equally goes to K Kalyan sir
😥😥😥😥😭😭😭😭😭😭
Superb madam
This song has so much power.. no words..not able to express the feeling for this song... ❤️❤️❤️I'm addicted
ಅಮೃತವರ್ಷಿಣಿ ಚಿತ್ರದ ನಿಜವಾದ ಆಕರ್ಷಣೆ SP ಬಾಲಸುಬ್ರಮಣ್ಯಂ, ಚಿತ್ರ ಅದ್ಭುತವಾಗಿ ಗೆಲ್ಲಲು ಸೂಪರ್ ಹಿಟ್ ಹಾಡುಗಳೇ ಕಾರಣ ಅನ್ನಬಹುದು
Superb song miss u greatest legend
Evergreen song❤️ fell in love with this wonderful lyrics 👏💕 Hats of to the legendary work 🎊💫 on and off screen 👌👍🙏
ನನ್ನ ಪ್ರೀತಿ ಸುಳ್ಳಾದರೆ ಜಗವೆಲ್ಲಾ ಸುಳ್ಳು👌💞💞💞 ಎಂತ ಅದ್ಭುತ ಸಾಹಿತ್ಯ
ಕನ್ನಡ ಹಾಡು❤️ಎಷ್ಟೊಂದು ಸುಂದರ,
ಎಸ್ ಪಿ ಬಿ ಸರ್ ಎಂದಿಗೂ ಅಮರ✨.
ಕನ್ನಡ ಸತ್ಯ ನಿತ್ಯ,
ಕನ್ನಡ ಭಾಷೆಯ ಉಳಿವು ಅತ್ಯಗತ್ಯ💛❤️.
Ninna ondu spharsha saaku ee janumadalli. What a line 👌👌Sooo much feeling & melody 💘💘
ನಿನ್ನ ಒಂದು ಮಾತು ಸಾಕು ಮರುಮತು ಯಲ್ಲಿ
ನಿನ್ನ ಒಂದು ಆಣತಿ ಸಾಕು ನಹಡಿಗಳಲ್ಲಿ
ನಿನ್ನ ಒಂದು ಹೆಸರೇ ಸಾಕು ಹುಸಿರಾಟಕಿಲ್ಲಿ
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ
Wow what a lyrics ❤️❤️
ಒಂದು ಹುಡುಗ ಹುಡುಗಿ ಎಷ್ಟು ಪ್ರೀತಿಸಬಹುದೋ ಅಷ್ಟೇ ಭಾವನೆ ಗಳು ಇದೆ.ಸಾಂಗ್ ಸೂಪರ್ ಸರ್
Feeling so blessed and lucky that I was a part of this song recording 🎉after 28 years I’m listening it … really it sounds fresh and energy filled tune and the lines… no doubt our beloved Balu sir really we all miss u sir
All time favourite song for my life..! My unexplored love hidden in this song...! ❤️
ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ..👌
Super song
Awesome song
This one line is totally the Soul this song..
Feelings are fully overloaded in words can't even know ,, how it heals broken hearts marvellous 🙏🙏💐💖
Manase manase 👌👌👌👌👌👌
One of d best song
Evergreen hit
Still 2019 ds is one of my favourite song
th-cam.com/video/t29xeIiUixo/w-d-xo.html
This song deepens the pain of separation to the core...it enhances the pain...bt with all that it gives a very NC feeling, which can be felt only by few who knows and who have experienced the sweetness of that pain
ನನ್ನ ಪ್ರೀತಿಯು ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ
ನಿನ್ನ ಒಂದು ಮಾತು ಸಾಕು ಮರು ಮಾತು ಎಲ್ಲಿ
ನನ್ನ ಬಾಳ ಪುಟಕ್ಕೆ ಹೊಸ ತಿರುವು ತಂದೇ ❤❤❤ಮನಸೇ ಮನಸೇ 😍 ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂದೆನಿಸುವ ಹಾಡು 🥰🥰🥰🥰🥰🥰🥰🥰🥰🥰
Super Song. Can't Explain in word.ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ ,...ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇ....
ಮನಸೇ ಬದುಕು ನಿನಗಾಗಿ .ಬದುಕೇ ನೀನು ಬದುಕು ಬದುಕುತ್ತಿರುವುದು ನಿನ್ನಿಂದ
ಇಂತಹ ಒಬ್ಬ ಅದ್ಭುತ ಗಾಯಕರು ಮತ್ತೆ ಹುಟ್ಟಿ ಬರುವುದು ಅಸಾಧ್ಯ ನಿಮ್ಮನ್ನ ಹಗಲಿ ನಮ್ಮೆಲ್ಲರಿಗೆ ತುಂಬಾ ದುಃಖವಿದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್
One of my favourite song! Listening again and again.
We have lost one of the best singer. 😞SPB sir.. you will stay in our hearts forever! We see you in 40k+ songs of yours. Om Shanthi
I can't explain to how much I like this song but its my heartly speak one of the best and favourite song to me...
ಪ್ರತಿಯೊಬ್ಬ ಪ್ರೇಮಿಯ ಮನಸಿನ ಮುಗ್ದ ಮಾತು.
Nija sir
I am the kid of 90s.. still all these songs lirics 🎉are fresh and heart touching
can't explain in words abt ts song its simply marvolous
Supar song
D for way
@@bakularao4865 , ok nu
Nivu yake explain madthira sir madidara ale
ನಿನ್ನ ಒಂದು ಮಾತುಸಾಕು ಮರುಮಾತು ಎಲ್ಲಿ 👌👌👌 heart teaching song ಮನಸ್ಸಿಗೆ ನೋವಾದಾಗ ಕೇಳಿದರೆ ನಮಗೆ ಗೋತ್ತಿದ್ದೀರ ಕಣ್ಣೀರು ಬರೋತ್ತೆ wonderfull song
Such A beautiful melody it is! The Singer's sweet voice enhances feel of the song ! Too Awesome. ❤
He is the GOD of all Singers : SPB
ಆ ಸಾಹಿತ್ಯ ಗಮನಿಸದರೆ ನನ್ನ ಪ್ರೀತಿ ಸುಳ್ಳಾದರೆ ಜಗದ ಪ್ರೀತಿಯೇ ಸುಳ್ಳು ಎನ್ನುವ ಆ ಸಾಹಿತ್ಯದ ಸಾಲು ಮಾತ್ರ ತುಂಬಾ ಇಷ್ಟವಾಯ್ತು ಒಬ್ನ ಪ್ರೇಮಿಗೆ ಪ್ರೀತಿಯಿಂದ ತೊಂದರೆಯಾದಗ ಇವೆಲ್ಲ ಸದಾ ನೆನಪಾಗುತ್ತವೆ
This is a such a wonderful song to me
And thank u so much s p b sir to singing this song
This song showing d power kannada as well as S.P.B sir
Whatty fantastic lines simply osm song
Fan hogaya
Loved this song from many years, no other Replacements, thanks to SPB Sir, we miss u a lot, & thanks to you Kalyan Sir, how come u write this songs....!how come u join these words at your age at 18. Awesome.... loved Amruthavarshini lyrics & songs from many years till my last breath...
Kalyan sir lyrics 👍👍
Listened to so many times and yet feels so fresh when I listen again. The music, the lyrics and the legendary singer make this such a gem.
ನನ ಪ್ರೀತಿಯು ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ???😊
Netra UM Mogaveer :)
th-cam.com/video/t29xeIiUixo/w-d-xo.html
ಹಣ ಇದರೇ ಎಲ್ಲ ಸಿಗುತೇ
More credit to lyrics ✍✍. Beautiful feelings . Kalyan sir 😘😘
Kiran Kanasu hii
No words to explain.
I feel I am in heaven the time I start listening this song.
Superb song 👌🏻
Hats off to Lyricist, Music Director, Singers..
The music and female voice in the beginning just takes me to a different world 👌🏻👌🏻👌🏻 and the feel in SPB sir's voice is beyond any words 👌🏻👌🏻👌🏻
Super song
super song I will feel happy from my heart after listening to this song
S ur ri8
kids of this generation should listen too this kind of songs to know about music and lyrics
ನನ್ನ ಪ್ರೀತಿ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ 🫶😌abba👏
RIP ...great legend .. No words to say abt him .. Great human being .. And dis song ..marvelous ..
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು ,ಕನ್ನಡ ಸಾಹಿತಿ, ತೆಲುಗು ಗಾಯಕ, ತಮಿಳು ಸಂಗೀತಗಾರ .lock down ನಲ್ಲಿ ಯಾರ್ಯಾರು ಕೇಳ್ತಿದಿರ ಲೈಕ್ ಮಾಡಿ.
Any one in 2024 ❤???
Yes😊
🙋♀️
@@harshitha-j6v❤❤
Yes
Yes
Sir, your songs are assets for us and generations to come. Thank you so much sir! No words to say.
Manse song awesome eee janamdalii ee song.. Lyrics.. music ..keloo bagyaa sikkthalla hatsoff.....
Varnisodhakke mathugalu bartilla ,astu layabaddavagi chennagide.....tq ramesh sir .....
"Nanna Preetiye Sulladarey Jagavella Sullu Allavey" Emotionally Attached to this Lyrics
Sbp ಅವರು ತುಂಬ ಹೃದಯದಿಂದ ಹಾಡು ಹಾಡಿದ್ದಾರೆ ,.... ಅದ್ಭುತವಾಗಿ ಮೂಡಿಬಂದಿದೆ ಪ್ರತಿ ಅಕ್ಷರ.....ತಮ್ಮ ಒಳ್ಳೆಯ ಮುಸಿಕ್ ಮನಸ್ಸಿಗೆ.....ಅಮೃತ ವರ್ಷಿಣಿ...... ಆಕ್ಟಿಂಗ್ ಕೂಡ ಸೂಪರ್
A top class song... nobody can do justice to this song, its only and only SPB!!!
Cont explain how much is like this song it's really amazing song i always listen this song still 2020
by listening this song respect towards sandalwood industry is increased 😍😍🙏🙏🙏really hat's off to the music composer lyrics writer and evergreen singer spb sir
th-cam.com/video/t29xeIiUixo/w-d-xo.html
ಈಹಾಡನಲ್ಲಿ ಒಂದು ಪದ ಬರುತ್ತೆ ಆಣತಿ ಅಂತ ಅರ್ಥ ಆದೇಶ ಅಂತ. ನೀನು ಆದೇಶ ಮಾಡಿದರೆ ಅದನ್ನು ಮೀರಲ್ಲ ಅಂತ. ಈಹಾಡು ತುಂಬಾ ಮನಸಿನ ಅಭಿವ್ಯಕ್ತ ಭಾವನೆ
Tq sir
🙏
it's a mind blowing , it remember,s my love , my jaanu for ever but she is with me , she becomes another s but also she always in my heart , soul and my breath till last. So I dedicating this song to her ,, may she think about me while listening this track .....?
Chaukkat gullya
Raj Jain don't worry. Your love will not have death
Raj Jain sup bro love u
Waw
ಮನಸಿಗೆ ತುಂಬಾ ಹತ್ತಿರವಾಗುವಂತಹ ಸಾಹಿತ್ಯ ಹಾಗೂ ಹಾಡುಗಾರಿಕೆ...
ಎಸ್ ಪಿ ಬಿ ಸರ್..🙏🙏🙏
ಕೆ ಕಲ್ಯಾಣ್ ಸರ್ ನಿಮಗೂ 🙏🙏
Wow.. This song takes me to different world altogether.. Reminds me of my lost love... I hope he realizes how much I loved him , how much I love him till my last breathe
E movie producer ge koti koti namanagalu ..intha evergreen movie and songs supero super.....
RIP Spb! My favourite song of yours!
😭😭😭😢
Same here madam 😊
ಮನಕೇಣಕೂವಾ.ಗೀತೆ.ಅದ್ಬುತಾ.
Manase nan Ene madidaru nin preetigallave.....wow what lyrics.....
Each and every words used in this song i mean it!!!
This line i really got tocuhed my heart, "Nanna Preetiye Sull adare Jagavella Sull Allave"!!!!
ಇದೊಂದು ಅದ್ಭುತ ಅನುಭವ ನೀಡುವ ಗೀತೆ ಇದು ನನ್ನ ಕುಟುಂಬಕ್ಕೆ ಸಮರ್ಪಿಸುತ್ತೇನೆ
Best romantic silent killer song from our legend SPB sir....loving every single word ...
Altimet singer Spb....What a wrighting K.Kalyan Sir....Wonderfull Song...Miss u Spb
SPB was The only singer who sung More than 40k songs in all languages.... Anyone can't even come nearer to this feet of achievement considering current numbers of upcoming films.
ಸೂಪರ್ ಸರ್.....
'Manase nanene madidaru ninna preethigallave '.. .. what a line 😍❤❤❤❤❤
Legendary voice we miss u SPB sir 😭😭
just cant say it in a words this lines always touches the bottom of my heart
K.Kalyan avru bareda adbhuta saahitya. ...Each word of this song hasin depth meaning. ..!!!!
*manase baduku ninagagi* what a song.... 💝💝
Nice
Anjali Devi
Anjali Devi .... Awesome songaa ... Manasu muttuva song .. manase ee baduku ninagagi.
Howda ........howdu swamy
.............😂😂😂😂😂😂😂😇😇😇😇🤐🤐🤐🤐
Anjali Devi
RIP sir, you will always be remembered.. edu nanna necchina haadu. I hate this 2020💔
What a feeling .cant express to anyone .we can just feel that to ourselves
ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಂತೂ ಅದ್ಭುತವಾಗಿದೆ
Wow awsome song its realy heart touching song i just love tiz song. And specialy dedicated tz song to my hubby.
Happy Birthday to SPB..this is memorable song from SPB again ..can't stop or get bored of listening to this n hatsoff to all 3 K.Kalyan - Lyrics - ultimate lyircs- can't get better than this ..Legend-SPB N Deva - Music. _/\_ _/\_
SPB is the GOD of all Singers....
ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ
THIS SANG SUPER
My favorite song and listened more than 2000 times.....Wat a meaningful song
This legendary piece fills my eyes with tears....
meaning ful words in every line of dis song, such a beautiful evergreen song, 👌👌👌👌😘
ಕೆ.ಕಲ್ಯಾಣ್ ರವರ ಸಾಹಿತ್ಯ
ತುಂಬಾ ಸೌಮ್ಯವಾದ ಹಾಡು .ಕೇಳತಾನೆ ಇರಬೇಕು ಅನಿಸುತ್ತದೆ
ಒ ನನ್ನ ಮನಸೆ ' ಮರಳಿ ಸೆರು ಬಾ ಇ ಮನಸಾ .... ಕಾಯುತಿರುವೆ ಮನಸೆ ಕಾಯಿಸದೆ ಬಾ ಬೆಗಾ .....ನೊಂದ ಮನಸು
Hats off to Sri Kalgan for his great lyrics in this film who reminds of our old lyricists, singer Sri SPB and the music director for these heart touching melodies.
ಮಧುರವಾದ ಧ್ವನಿಯಲ್ಲಿ ಸಾಹಿತ್ಯ ಸೌಂದರ್ಯ
Best song ever time ❤❤❤❤❤