ಧರ್ಮ ಎಂದರೇನು? ಮತ್ತು ಧರ್ಮದ ಆಚರಣೆ ಹೇಗೆ?What is religion? And how is the practice of religion?

แชร์
ฝัง
  • เผยแพร่เมื่อ 30 พ.ย. 2023
  • ಅಮೆರಿಕದ ಪಾದ್ರಿಗಳು ಸ್ವಾಮೀಜಿಯವರನ್ನು ಟೀಕಿಸುತ್ತ ಹೀಗೆ ಹೇಳಿದರಂತೆ, ''ಸ್ವಾಮೀಜಿ, ನೀವು ಒಬ್ಬ ಧರ್ಮ ಬೋಧಕರು. ಧರ್ಮ ಮತ್ತು ಅದರ ಆಚರಣೆಯ ಬಗ್ಗೆ ಗಂಭೀರವಾದ ಮಾತುಗಳನ್ನು ಆಡಬೇಕಾದವರು. ಆದರೆ ನೀವು ಸಾಮಾನ್ಯ ಜನರಂತೆ ಜೋರಾಗಿ ನಗುತ್ತೀರಿ! ಎಲ್ಲರನ್ನು ನಗಿಸುತ್ತೀರಿ! ಚೇಷ್ಟೆ ಮಾಡುತ್ತೀರಿ! ಅದು ನಿಮಗೆ ಭೂಷಣವಲ್ಲ" ಎಂದರಂತೆ. ತಕ್ಷಣ ಸ್ವಾಮೀಜಿಯವರು 'ನೋಡಿ! ನಾವು ಅಮೃತ ಪುತ್ರರು. ಸಚ್ಚಿದಾನಂದ ಸಂತಾನರು. ನಮ್ಮ ಎಲ್ಲಾ ದೇವರುಗಳು ಪ್ರಸನ್ನ ವದನರು ನಮ್ಮ ದೇವರುಗಳೇ ನಗುನಗುತ್ತ ಇರುವಾಗ ನಾವು ಜೋಲು ಮೋರ ಹಾಕಿಕೊಂಡು ಕುಳಿತಿರಬೇಕೆಂದು ಯಾರು ಹೇಳಿದ್ದಾರೆ. 'ಮಾ ಶುಚ' ಎಂದರೆ ಅಳಬೇಡಿ ಎಂಬುದೇ ನಮ್ಮ ದೇವರುಗಳು ನಮಗೆ ನೀಡಿದ ಬೋಧನೆ. ನಗುನಗುತ್ತ ಬಾಳಬೇಕು ಎಂಬುದಕ್ಕಿಂತ ದೊಡ್ಡ ಧರ್ಮ ಮತ್ತೊಂದು ಇರಲಿಕ್ಕಿಲ್ಲ. ನಾವೂ ನಗುನಗುತ್ತ ಇದ್ದು ನಮ್ಮೊಂದಿಗಿರುವವರನ್ನೂ ನಗಿಸುತ್ತ ಸಂತೋಷವಾಗಿ ಇರಿಸುವುದೇ ಧರ್ಮದ ಆಚರಣೆ !
    As American pastors criticized Swamiji and said, “Swamiji, you are a preacher. Those who should speak seriously about religion and its practice. But you laugh out loud like normal people! Makes everyone laugh! You're kidding! That is not a decoration for you." Immediately Swamiji said, 'Look! We are the sons of Amrita. We are the children of Satchidananda. Who said that we should sit with a sling while all our gods are smiling and laughing. 'Ma Shucha' means don't cry. Our gods have taught us to live with a smile. There is no other religion that is bigger than that. The practice of religion is to keep smiling and happy with those who are with us!
    #motivation #inspiration #success
    Note : Some of the pictures used in this video belongs to the real owners. We don't have any authority / right on the pictures used.
    Disclaimer : This Channel doesn't promote or encourage any illegal activities, all contents provided by This channel is meant for EDUCATIONAL PURPOSE under fair use.
    Copyright Disclaimer
    Under Section 107 of the Copyright Act 1976, allowance is made for 'Fair Use' for purposes such as criticism, comment, news reporting, teaching, scholarship, and research, Fair use is a permitted by copyright statute that might otherwise be infringing, Non-profit, educational or personal use tips the balance in favor of fair use.
    Music Credits :
    Music : youtube library
    if any issue please contact me on my email
    ID - surag1724@gmail.com
    Also if any problem with picture used in visualizer, I will removed immediately.
    Visual Credits :
    Visual : Pixabay , Pexels ,Google̤ AI, Tool ninja Canva
    ಈ ಒಂದು ಕಥೆಯು ಅದ್ಭುತ್‌ ಬರಹಗಾರರಾದ ಎಸ್‌ ಷಡಕ್ಷರಿರವರ ಪುಸ್ತಕದಿಂದ ಪ್ರೇರೆಪಿಸ್ಪಟ್ಟಿದೆ.

ความคิดเห็น • 1