ತುಂಬಾ ಜನರ ಸಮಸ್ಯೆ ʻನಿದ್ದೆ ಗೊಂದಲʼ ಪರಿಹಾರ! | How much Sleep do we need? | REM Sleep | MasthMagaa

แชร์
ฝัง
  • เผยแพร่เมื่อ 23 พ.ย. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SleepNecessity #HowMuchSleepDoWeNeed #SleepRequirement #CircadianRhythm #Sleep #REMSleep #Dream #Melatonin #Brain #SleepDebt #SleepDeficiency #MasthMagaa

ความคิดเห็น • 411

  • @MasthMagaa

    ಗಮನಿಸಿ ಸ್ನೇಹಿತರೆ! 🔴

  • @BharathiBharathi-bd5dp

    Amar sir neevu cricket player subman Gill tara kanstira...😍

  • @nishandsilva3513

    "ಗಾಢ ನಿದ್ರೆಯಲ್ಲಿ ಬಿದ್ದ ಕನಸುಗಳು ನನಸಾಗುವುದಿಲ್ಲ" ಎಂದು ತತ್ವಜ್ಞಾನಿಗಳು ಹೇಳುತ್ತಾರೆ. ಆದರೆ, ನೀವು ಮೂತ್ರ ವಿಸರ್ಜನೆಯ ಬಗ್ಗೆ ಕನಸು ಕಂಡರೆ ???😂😂😂ಸರ್ವನಾಶ

  • @raghavendraan8646

    ಹಿಂದೆ ಇತ್ತು ಯಾವಾಗ ಅಜ್ಜ ಅಜ್ಜಿ ಕಾಲಕ್ಕೆ....ಅವರಿಗೆ ನೆಮ್ಮದಿ ಇತ್ತು...ಆರೋಗ್ಯ ಇತ್ತು..ದುಡ್ಡು ಇರಲಿಲ್ಲ...ಹಾಗೆ ಕಾಯಿಲೆಗಳು ಸಹ ಕಡಿಮೆ....ದುಡ್ಡು ..ಖರ್ಚು. ಸರಿ ಸುಮಾರು ಹೊಂದಿಕೆ ಆಗಿತ್ತು.... ಇವಾಗ!! ನೆಮ್ಮದಿ ಇಲ್ಲ..ದುಡಿಯುವ ದುಡ್ಡು ಸಾಕಗಲ್ಲ..ಆರೋಗ್ಯ ಇಲ್ಲ...ಸರಕಾರ ಮತ್ತು ಜನರು ಸರಿಯಾಗಿದ್ದರೆ...ಜಾತಿ ವ್ಯವಸ್ಥೆ .ಮಂತ್ರಿಗಳು...ದುಡ್ಡು ಮಾಡುವ ಉದ್ದೇಶದಿಂದ ಜನರ ಮೇಲೆ ಹಲ್ಲೆ....ಜನರು ಹಾಗೆ..ಅವರು ಅವರು..ಉದ್ದರ ಆದರೆ ಸಾಕು....

  • @All_iz_well_

    ಏನ ಮಾಡತಿರಿ ಸರ್ ಬಡತನ ನಿದ್ದೆ ಮಾಡಕ್ ಬಿಡಲ್ಲ 😢

  • @devuvirat3514

    Amar sir ಜಾಸ್ತಿ ಹೊತ್ತು study ಮಾಡೋರು ಏಷ್ಟು ಹೊತ್ತು ನಿದ್ದೆ ಮಾಡ್ಬೇಕು?

  • @sachinmohiteshisachinmohit6604

    ನನಗೊಂದು ಅನುಮಾನ, ಇಂತಹ ಹೆಲ್ತ್ tips ವಿಡಿಯೋಗಳನ್ನಾ ಕೇವಲ ನಮಗೆ ಮಾತ್ರ Follow Madake ಹೇಳತೀರಾ, ಅಥವಾ ನೀವು Follow ಮಾಡತೀರಾ?? 🤔

  • @mutteppakaraganve

    ಸರ ನೈಟ duty madavru night ನಿದ್ದೆಯನ್ನೆ morning ಮಾಡಿದ್ರೆ ಏನು problem agodillva

  • @sumanthms521

    ಇವತ್ ರಾತ್ರಿ ಇದೆಲ್ಲಾ ಹೆಂಗ್ ಆಗುತ್ತೆ ನೋಡ್ಲೇ ಬೇಕು.😂🙌

  • @somashekharshanwad663

    ಸರ್ ನಿಮ್ಮ ಮಾತುಗಳಲ್ಲಿ ಕನ್ನಡ ಪದಗಳ ಬಳಕೆ ಕಡಿಮೆ ಇರುತ್ತದೆ ಹಳ್ಳಿ ಜನರಿಗೆ ಅರ್ಥವಾಗುವುದು ಕಡಿಮೆ . ಆಂಗ್ಲ ಭಾಷೆಯನ್ನು ಕಡಿಮೆ ಮಾಡುವುದು ಉತ್ತಮ ಸರ್, ದನ್ಯವಾದಗಳು ದನ್ಯವಾದಗಳು

  • @Kirt113

    8 gantege mobile network off aago rulls madabeku

  • @vireshlamani1786

    ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.😂

  • @VhsakarP9596

    ಅಮರ್ ಪ್ರಸಾದ್ ಒಳ್ಳೇ ಸಂಚಿಕೆ ಮಾಡಿದ ನಿಮಗೆ ಧನ್ಯವಾದಗಳು 🎉🎉😊😊

  • @ksn5730
    @ksn5730  +31

    ವಿವರಣೆ ತುಂಬಾ ಚನ್ನಾಗಿದೆ.ನಿದ್ದೆ ಬಗ್ಗೆ ನಮಗೂ ಹೆಚ್ಚು ತಿಳುವಳಿಕೆ ಬರುವಂತೆ ಹೇಳಿದ್ದೀರಿ.ಧನ್ಯವಾದಗಳು.🙏

  • @nagarajmaratha8146

    ಸರ್ ನಿಮ್ಮ ಆರೋಗ್ಯ ಸಲಹೆಗಳು ಬಹಳ ಚೆನ್ನಾಗಿದೆ. ಹೀಗೆ health tips ಕೊಡ್ತಾ ಇರಿ . ಅದ್ರಲ್ಲೂ ನಿದ್ರೆ ಸಂಬಂಧಿಸಿದ health tips super👍💐🙏

  • @sukhateerth8058

    ಬ್ರಾಹ್ಮಿ ಮುಹೂರ್ತಬಗ್ಗೆ ಒಂದು ವಿಡಿಯೋ ಮಾಡಿ ಸರ್🙏🙏

  • @jaya642

    ಒಳ್ಳೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏👌👌

  • @snagarajusnagaraju294
    @snagarajusnagaraju294 21 วันที่ผ่านมา +1

    ನಿಮ್ಮ ಮಾತುಗಳ ಅರ್ಥ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ ಸರ್

  • @vishup87

    ನಿಮ್ಮ ವಿಷಯ ಹೇಳುವ ರೀತಿ ನಮ್ಮನ್ನ ಯಾವುದೋ ಲೋಕಕ್ಕೆ ತಗೊಂಡು ಹೋಗುತ್ತೆ ಸೂಪರ್ ಸರ್ ... ಮಕ್ಕಳಿಗಾಗಿ ವೀಡಿಯೋಸ್ ಮಾಡಿ ಸರ್...

  • @vijayyuga1333

    ನಿಮ್ಮ ಈ ನಿದ್ದೆ ನ್ಯೂಸ್ ಕೇಳಿ ನಂಗೆ ನಿದ್ದೆ ಬರ್ತಾಇದೇ ಸರ್.......😊