ಇದು ಎಲ್ಲರ ಪ್ರಾಬ್ಲಮ್! | Smartphone Addiction | Nomophobia | How to Overcome It? | Masth Magaa | Amar
ฝัง
- เผยแพร่เมื่อ 11 ธ.ค. 2024
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 29th MAY
Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
#SmartphoneAddiction #Affects #AndroidPhone #Nomophobia #iPhone #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 23rd MAY
- Amar Prasad Classroom
ಮೊಬೈಲ್ ಬಳಕೆ ಮಾಡಬೇಡಿ ಅಂದರೆ, ನಾವು ಮಸ್ತ್ ಮಗ ಹೇಗೆ ನೋಡೋದು 😢
You Look like a Shubman gill nija 👌👌👌👌👌🎂✌👌💥🎂
MOBILE ಅಡ್ಡಿಕ್ಷನ್ ನಮಗೆ ಇಲ್ಲಾ ಅಂದ್ರೆ ನಿಮ್ಮ videos ಯಾರು ನೋಡತಾರೆ ಸ್ವಾಮಿ? 😂😂😂🤣🤣🤣 😄😄😄
Good
ಮೊಬೈಲ್ ಅಡಿಕ್ಷನ್ ಬಗ್ಗೆ ಮೊಬೈಲಿನಲ್ಲೆ ವಿಡಿಯೋ ನೋಡಿ ತಿಳ್ಕೊತಿರೋದು ಬಹಳ ಖುಷಿ ಕೊಡುವ ವಿಷಯ😂😂
Edhu😂actually chanagirodhu😂😂👌👌👌👌
Yenu madakkagalla yella vidhi . Ivra uddesha nodtira useful goskara Matra nodi anta
Sunday off line class edhe banbedi😅
What a comedy
This is a reality.. Well said.
ಬಹು ದಿನಗಳ ನಂತರ ಅತ್ಯುತ್ತಮ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..🙏🏻💐🤝🏻💞
ಒಂದು ವೇಳೆ ನೊಡದ್ರು ಕೂಡ mastmaga ಚಾನೆಲ್ ನ useful ವಿಡಿಯೋ ಗಳನ್ನ ನೋಡಿ 9:43. ಇದು actually ಚೆನಾಗಿತ್ತು😜😂
ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಮಾತಿನಲ್ಲಿ ನೂರಕ್ಕೆ ನೂರು ಸತ್ಯ ಇದೆ ಇವತ್ತಿನಿಂದ ನಾನು ಫೋನ್ ನಿಂದ ದೂರ ಇರ್ತೀನಿ 🙏🙏🙏
Am really addicted to watch this channel ❤😅
That means ನಿಮ್ಗೂ mobile addiction ಇದೆ ಅಂತ ಆಯ್ತು....
Same dp 😅
Masth magaa ದಂತಹ news channel ನಿಂದಾಗಿ ನನಗೆ mobile addiction ಆಗಿದೆ
Same
After listening to all these symptoms I can say that I am addicted to phone.
ಏನ್ ಹೋಲಿಕೆ ಪ್ರಭು....!
ನಾಯಿ = ಮನುಷ್ಯ.
ನಾಯಿಯ ಊಟ = ಮೊಬೈಲ್ ಫೋನ್.
ನಾಯಿಯ ಊಟ, ಮನುಷ್ಯನ ಮೊಬೈಲ್ ಫೋನ್ 😅😅😅
4:25❤
😂
🙏ಬ್ರದರ್ ಅವಶ್ಯಕತೆ ಗೂ ಮೀರಿ ಬಳಸಿ ದ್ರೆ , ಅಷ್ಟೇ , ಉತ್ತಮವಾದ ಮಾಹಿತಿ ಧನ್ಯವಾದಗಳು 🙏
ಈಗಿನ ಜನರೇಷನ್ ಗೆ ಉತ್ತಮ ಕಿವಿಮಾತು......
ನೋಡೊದೆ ಆದ್ರೆ ಮಸ್ತ್ ಮಗಾ ಛಾನಲ್ ನೋಡಿ❤
ಅಮರಪ್ರಸಾದ್ ಯಾವಾಗ ಬರ್ತಾರೆ ಅಂತ ನೋಡಿ ನೋಡಿಯೇ ಮೊಬೈಲ್ ದಾಸನಾದೆ 🥰😄
😂😂😂
ನೀವು ಫುಲ್ ನ್ಯೂಸ್ 8 ಗಂಟೆಗೆ ಹಾಕಿ, ಆಗ ನಾವು 10 ಗಂಟೆಗೆ ಮಲಗಬಹುದು.
😁😁
Next day nodappa😅
@@siddudairymilk4981 ಫುಲ್ ನ್ಯೂಸ್ ನೋಡಿದ್ರೇನೇ ನಿದ್ದೆ ಬರೋದು ,
@@sureshkr6144 ohhh.... Hagidre bega hakabeku
ಅತ್ಯುತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👍
ಅಮರ ಪ್ರಸಾದ್ ನಮಗೆ ಇಷ್ಟವಾಗೋದು ಇಂಥ ವಿಚಾರಗಳಿಂದ 😊
ತುಂಬಾ ಹೃತ್ಪೂರ್ವಕ ಧನ್ಯವಾದಗಳು ಸರ್ 🙏
ಬಹಳ ಅದ್ಭುತವಾದ ಮಾಹಿತಿ
ನಾನು ಯು ಟ್ಯೂಬ್ ಬಿಟ್ಟು ಬೇರೆ ಜಾಸ್ತಿ ನೋಡಿಲ್ಲ ಯಕ್ಷಗಾನ ಬೇರೆ ಬೇರೆ ಉತ್ತಮ ಮಾಹಿತಿ ಮಾತ್ರ ನೋಡಿದು
ನಿಮ್ಮ ಅನೇಕ ವೀಡಿಯೋಗಳನ್ನು ಇದುವರೆಗೆ ನಾನು ಯೂಟ್ಯೂಬ್ ನಲ್ಲಿ ನೋಡಿರುತ್ತೇನೆ ಮತ್ತು ಅನೇಕ ಒಳ್ಳೆಯ ವಿಡಿಯೋ ತುಣುಕುಗಳು ನೀವು ಹಾಕಿದ್ದೀರಿ .... ಮೊದಲಿಗೆ ನಿಮಗೆ ಅದಕ್ಕೆ ತುಂಬಾ ಧನ್ಯವಾದಗಳು... ಹಾಗೆಯೇ ಈ ವೀಡಿಯೊ ಪ್ರತಿಯೊಬ್ಬರೂ ಒಂದು ಕ್ಷಣ ತಮ್ಮನ್ನು ತಾವು ಹಿಂದುರಿಗಿ ನೋಡಿ ತಿದ್ದಿಕೊಳ್ಳಲು ಪ್ರೇರಣೆಯಾಗುತ್ತದೆ...... ಆಧುನಿಕ ಜಗತ್ತಿನಲ್ಲಿ ಸಾವಿರಾರು ಮಂದಿ ತಮ್ಮ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅಪ್ಪಟ ಸತ್ಯ ಇದು..... ನಿಮ್ಮದು ನಿಜಕ್ಕೂ ಒಳ್ಳೆಯ ಸಂದೇಶ.... ನಾನೊಬ್ಬ ಆರೋಗ್ಯ ಇಲಾಖೆಯ ನೌಕರನಾಗಿರುವುದರಿಂದ ನಾನು ಇದನ್ನು ಅರಿತಿದ್ದೇನೆ ಹಾಗೂ ನನ್ನ ಬಳಿ ಬರುವ ಎಲ್ಲ ಸಾರ್ವಜಿಕರೊಂದಿಗೆ ಇದನ್ನು ತಿಳಿಸುತ್ತೇನೆ.
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ,.
this video opened my eyes...🎉😊
ಮಸ್ತ್ ಮಗಾ ಚಾನಲ್ ಗೆ addict ಆಗಿದೀವಿ.. ಅಮರ್ ಸರ್..😍😀
ತುಂಬಾ ಉಪಯುಕ್ತವಾದ ಮಾಹಿತಿ..... ಮಾಹಿತಿಗಾಗಿ ಧನ್ಯವಾದಗಳು 🙏🙏🌹🌹🥰🥰
Unacademy student❤
ಹೊಳ್ಳೆಯ ಸಂದೇಶ ಧನ್ಯವಾದಗಳು ಸರ್
E video inda Thumba kalthkonde sir. thank you🙏 sir.
Very usefull information....... ✨️✨️🙏🏻🙏🏻💐💐 Thank you sir
ನನಗೆ ಮೊಬೈಲ್ ಇಲ್ಲ ಅಂದ್ರೆ ಬದುಕುಕೆ ಆಗಲ್ಲ ಮೊನ್ನೆ ಮೊಬೈಲ್ ಕೆಟ್ಟಿತು 3 ದಿನ ರಿಪೇರಿ ಮಾಡುಲು ಕೊಟ್ಟಿದೆ ಅದು ಇಲ್ಲದೆ ಊಟ ನಿದ್ದೆ ಸೇರುತ್ತಿರಲ್ಲಿಲ್ಲ ಸಾಯುವ ಮಟ್ಟಿಗೆ ಹೋಗಿದೆ ಬ್ರೋ.ನನಗೆ ಫೋನ್ ಬೇಕು ಮೇಲೆ ಹೋಗಿ ಅಟ್ಟದ ಮೇಲೆ ಅಲೆ ನನ್ನ ರೋಮ ನನಗೆ ತಂದೆ ತಾಯಿ ಸಂಬಂದಿಕರು ಪ್ರೆಂಡ್ಸ ಯಾರು ಅಂದ್ರೆ ಯಾರು ಬೇಡ ನನಗೆ ಫೋನ್ ಮತ್ತು ಹೆಂಡತಿ ಬೇಕು ಇವು ಈಸ್ಟ್ ಇದ್ರೆ ಸಾಕು ನನಗೆ ಇನ್ನು ಮದುವೆ ಆಗಿಲ್ಲ ಎರಡು ಬೇಕು ಒಂದು ಇದ್ರೆ ನಡೆಯಲ್ಲ 2 ನನ್ನ ಜೀವ ಗುರು 🤔🙏😭😭
Sir ನಾನು ಮಾತ್ರ important ge ಮಾತ್ರ use madthene thanks for Impormetion
🙏🙏🙏 super important information 🙏🙏tq bother
ಇಂಥಹ ಮಾಹಿತಿಗಳಿಂದ ನಾವು ,ಮೇಲಕ್ಕೆ ಬರಬಹುದು, ಇಂಥಹ ಪ್ರಯತ್ನಗಳು ಮತ್ತೆ ನಿಮ್ಮಿಂದಾಗಲಿ,
People with social concerns are the true HEROs not those who appear on theater screens .... u and ur channel are the true Celebrities 👍
ಒಳ್ಳೆಯ ಮಾಹಿತಿ. ಧನ್ಯವಾದಗಳು.
ಅಮರ್ ಜಿ..... TQ good ರಿಪೋರ್ಟ್... Estralle 2 hads...hakonddbitralla 😊
Tumbha channagi information kottidira ideriti good news kodi
5:21... Experience aagide amar prasad avrige😂😂😂
Exact sir this is more problem in present situation..
Thanks
ತುಂಬಾ ಹೊಳ್ಳೆ ಮಾಹಿತಿ ಸರ್
ಜಾಸ್ತಿ ನೋಡುವುದೇ ನಿಮ್ಮ ವಿಡಿಯೋ ಸರ್
SIR ನಾನು 10 ಗಂಟೆ 56 ನಿಮಿಷ use ಮಾಡಿದ್ದೇನೆ ನೆನ್ನೆ 😢😢😢
illa sir nimma News nodlikke swalpa time spend madatin matte Instagram aste use dayly one hour to One and holf hours use madatin present in 24 hours 👍👍👍🤝🤝 The Best of you sir
Super sir
Correct Sir..... Iam addicted to mobile phone
Thumba chanaagi hellideera thumba help aagutte
Thank you so much sir this video is helpful for me ❤
ಮೊಬೈಲ್ ಚಟದ ಬಗ್ಗೆ ವಿಡಿಯೋ ಮಾಡಿದಿರಾ ಒಳ್ಳೆಯದೇ, ಹಾಗೆ ಹೇಗೆ ಪ್ರಾಪಗಾಂಡ ನಡೆಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಅಂತ ಜನಕ್ಕೆ ಮಾಹಿತಿ ಕೊಡಿ
ಒಳ್ಳೆಯ ಮಾಹಿತಿ ಸರ್
ಹಿಂದಿಯಲ್ಲಿ ಧ್ರುವ್ ರಾತೀ, ಕನ್ನಡದಲ್ಲಿ ಅಮರ್ ಪ್ರಸಾದ್❤❤
Avnig yaak ivrana compare madtira.. Amar Prasad yaavde pakshada stand thakondila yaava vedieo Dali sa. DRUV rather pure congress... Kuch bhi..
@@sandeepca2087 congress alla aam aadmi party
Amar is not biased as compared to Druv. Nitish Rajput is better than Druv
German Steppard yaavaglu indiada negative side ne nodtaane yaav taraha video madtaane andre bharata dalli iro jaasti jana bahala badavaru yargu utaane sigtilla anno taraha video madtaane,nangu avana video nodi anistide india bahala ketta desha anta illi huttode waste anta ellladru engalnd illa german amerika dalli hutbek agittu anta yakandre namma deshadalli brainwash maado janagalu matte brainwash agiro janagalu bahala jaasti jana iddare illi jaasti jana gulaamaragi irokke ista padtare kelavaru politicians ge gulamaraadre innu kelavaru swmijigalige innu kelavaru e taraha druv rattee tarah iro janagalinda brianwash aagi gulamaraguttare,gulamagiri annoddu indiadalli kelavu janakke roodi agbittide,converted people's antu modlindale brianwash aagi gulamara reetine irtare innu kelavu jana secular galu juda huch sul makla taraha avrige support madtaare.
MOBILE ಅಡ್ಡಿಕ್ಷನ್ ನಮಗೆ ಇಲ್ಲಾ ಅಂದ್ರೆ ನಿಮ್ಮ videos ಯಾರು ನೋಡತಾರೆ ಸ್ವಾಮಿ? 😂😂😂🤣🤣🤣 😄😄😄
Nimma chaanal na pratiyondu
video kooda very useful
❤👍yain maad beko tumba kashta agtaaitay phone bidakke
Idu vandu SHAPAAAAAAA agitay
I am a mobile addict sir, I checked my screen time average which is around 8 hours. Thank you for opening my eyes, I will keep the target of only 2 hours of display time from tomorrow onwards.
Nandu 10 hour😢
Thank you sir,, Good information,,
Very good episode.
Super collection sir.thanls so much
Sir you have a sense of humour😂
Yuh ☺️
Thank you, I knew this but still ignored, so now I will take care ❤ Mast Maga
ನಮಸ್ಕಾರ ಸರ್
ದಿನಕ್ಕೆ ಮೂರ್ನಾಲ್ಕು ಬಾರಿ ಯುಟ್ಯೂಬ್ ದಲ್ಲಿ ನಿಮ್ಮ ಮಸ್ಟ್ ಮಗ ವಿಡಿಯೋ ನೋಡದೆ ಇದ್ದರೆ ನಿದ್ದೆನೇ ಬರಲ್ಲ.
ನಾನದನ್ನು ನೋಡ್ತಾ ನೋಡ್ತಾ ಮಲಗಿರುತ್ತೇನೆ 😎
ನನಗೆ ಇದೊಂದು ರೀತಿಯ ಡ್ರಗ್ ಎಡಿಟ್ ಆದಂಗಾಗಿದೆ 😭😭😭😭
5:15 ನೋಡಿ ನಾ ಈ ವಿಡಿಯೋ ನೋಡ್ತಾನೆ ಊಟ ಮಾಡ್ತ ಇದಿನಿ, ಬೆಳಿಗ್ಗೆ 9:28 AM
"ಮೊಬೈಲ್ ನೋಡಬೇಕು ಅನ್ನಿಸಿದ್ರೆ...ಆಫ್ ಮಾಡಿ.. ನೋಡಿ.."😌
😂
😂
👌 information sir
Brother nan mobile screen time 15-16 hours per day
Because i am delivery boy
And trader
ಶುಭ ಮುಂಜಾನೆ 🎉💐
Tank you for information bro
Thank you sir.......
Nanu smartphone addict agidini. But nan hatra FB WA INSTA social media yavdu illa. Nan jasti use madodu TH-cam Google IPL app aste
Yes Amar Prasad, i m completely edicted for mobile after resigning my job, Last few days...
Yes sir... I'm addicted.... bcoz my phone iz money making machineeee.....❤❤❤❤❤❤❤ (11h-26m ths week average)
Nim channel belebeku sir ❤❤
Good information sir 👌👌
Super Sar 👏
Mob nodudru kodda 'MAST MAGA' matra nodi
Epic ❤❤
Thanks Indeed.
Hi sir good morning
Nanu TH-cam long videos ge addict agbittidini..
I bcm ಅಡಿಕ್ಟ್ ಆಗಿದ್ದೇನೆ... ಬಿಡಬೇಕು ಎಂದರೂ ಬಿಡಲು ಆಗ್ತಿಲ್ಲ 😭😭... ತುಂಬಾ ಬೇಜಾರಾಗ್ತಿದೆ
i'm graphic designer, addicted to animation and film making
👌🌻
Good information video ❤
Masth Magaa ದಿನಕ್ಕೆ ಹತ್ತು ಹತ್ ವಿಡಿಯೋ upload ಮಾಡಿದ್ರು ಕೂಡಾ ಮೊಬೈಲ್ ಅಡಿಕ್ಷನ್ ಆಗುತ್ತಿದ್ದೆ...
Super information sir tq
Nange late nights nim news nodo chata hagide so he addiction inda barod hege heli sir🎉🎉🎉
Thanks very much 😊
Mast Maga channel Nodri 😅🤩🔥🔥
Mobile onthara girl friend edhange ✌
Ninja bro
Second wife
🎆
Girl friend alla wife permanent wife
Gf na bidabhud but mobile bidalla 🤩
Sir neevu solpa nododakke Shubham gill tara kantira 😊😊Amar Prasad = Shubham Gill
5:35😇 "ಜನ್ಮಜನ್ಮದಾ ಪ್ರೇಯಸಿ..😅
ನಾನು 10 ರಿಂದ 12 ತಾಸು use ಮಾಡ್ತೀನಿ ಅಣ್ಣ ನಾನು ಮೊಬೈಲ್ ಅಡಿಕ್ಷ್ ನ್ ಆಗಿದಿನಾ😅
No😂
Congratulations: ಒಂದು ನಿಮಿಷ ಕಡಿಮೆ ನೋಡ್ತೀರಾ..
ಸೋ ANS: No 😅😅
ಮೊಬೈಲ್ ಫೋನೆ ನಿಮಗೆ ಅಡಿಕ್ಟ್ ಆಗಿದೆ...😇
@@basavarajawati6510 😁😁
Addiction alla... Dasa agidhiyappa
Olle mahiti sir
very useful information
ಹಣ ಎಷ್ಟು ಪಾವತಿ ಮಾಡಬೇಕು 🎉❤
ವಜ್ರ ರಕ್ಷೆದ ಬಗ್ಗೆ ವಿಡಿಯೋ ಮಾಡಿ ಸರ್
Nim voice ge nan video nodthini sir your voice 💕
Mobile addiction Ella andre nim video yar nodthare
4:25 4:40👌😁
Mobile addiction bitre....mast maga chanal yar nodethare amele😂😂😂😂
ಮತ್ತು ನಾನು ಈ video ಮೊಬೈಲ್ ಫೋನ್ ನಲ್ಲಿ ನೋಡುತ್ತಿದ್ದೆನೆ 😂
Shupar mahithi
Thank You....
ಸರ್ ಇವೆಲ್ಲ ಮಾಡ್ತಿದೀನಿ ಸರ್ 😊🤦♂️
I set bedtime mode from 11:00pm to 7:00pm after watching this video thanks mastmaga team