ಜಾಸ್ತಿ ಕುಳಿತುಕೊಂಡೇ ಕೆಲಸ ಮಾಡಿದ್ರೆ ಏನಾಗುತ್ತೆ ಗೊತ್ತಾ? | Why Sitting is Bad for Our Body? | Masth Magaa

แชร์
ฝัง
  • เผยแพร่เมื่อ 16 ม.ค. 2025

ความคิดเห็น • 177

  • @MasthMagaa
    @MasthMagaa  ปีที่แล้ว +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Viratkkohli4299
      @Viratkkohli4299 ปีที่แล้ว

      ಸರ್ ನೀವು UPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ತಿಳಿಸಿಕೊಟ್ಟಿದ್ದೀರಿ.ಅದೇ ರೀತಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕೂಡ ಅನ್ಯಾಯವಾಗುತ್ತಿದೆ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮತ್ತು ಆ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.

    • @geethak1854
      @geethak1854 ปีที่แล้ว

      Bro SSLC pass adhavaru kuda course madbhahudha

    • @m-series4025
      @m-series4025 ปีที่แล้ว

      About sciatica problem solution bagge video madi sir
      Please 😢😢😢

    • @itz_Epic_boi
      @itz_Epic_boi ปีที่แล้ว

      ಸಾರ್ IPL ಬಿಡ್ ನಲ್ಲಿ ಸೋಲ್ಡ್ ಅದ forien PLAYERS ಅವ್ರಿಗೆ ಸಿಕ್ಕ AMOUNT.ALLI NAM ದೇಶಕ್ಕೆ TAX KATBEKA
      ಕಟ್ಟಿದ್ರು YESTU PERCENT KATBEKU VIDEO MADI...
      WAITING .
      For example : pat Cummins ge 21 crore sigtalla adralli ava yestu tax katbeku nam deshakke.

    • @sureshas2165
      @sureshas2165 ปีที่แล้ว

      ಸರ್ ನಮಸ್ತೆ, ನಿಮ್ಮ ಚಾನೆಲ್ ನಲ್ಲಿ ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿದ್ದೀರಿ ಸಮಸ್ತ ಕನ್ನಡಿಗರ ಪರವಾಗಿ ನಿಮಗೆ ನಿಮ್ಮ ತಂಡಕ್ಕೆ ನಮ್ಮ ಅನಂತ ವಂದನೆಗಳು. ನಮ್ಮ ಕರ್ನಾಟಕದ ರೈತರು ಋತುಮಾನಗಳಿಗೆ ತಕ್ಕಂತೆ ಬೆಳೆ, ಹೈನುಗಾರಿಕೆ ಪಶುಸಂಗೋಪನೆ, ದೇಸಿಗೊಬ್ಬರ ಬಳಕೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಸಹಾಯ ಮಾಡಿ 🙏🙏🙏

  • @RAJU.DD379
    @RAJU.DD379 ปีที่แล้ว +30

    ಬರೀ ನಿದ್ದೆಗೇಡಿಸುವ ವಾರ್ತೆಗಳನ್ನು ಪ್ರಸಾರ ಮಾಡುವ ಅನೇಕ news channel ಗಳ ಮದ್ಯೆ,,,
    ಇಲ್ಲೊಂದು channel ಜನರ ಅರೋಗ್ಯದ ಬಗ್ಗೆ ಅರಿವು ಮೋಡಿಸುತ್ತಿತ್ತು,,, ♥️👌💐

  • @sudheerkumarlkaulgud7521
    @sudheerkumarlkaulgud7521 ปีที่แล้ว +15

    ಜಡತ್ವ ಛಲತ್ವ ಚೆನ್ನಾಗಿ ಹೇಳಿದ್ದೀರಿ. ಮೆಟ್ಟಿಲುಗಳ ಮೂಲಕ ಹತ್ತುವುದು ಒಳ್ಳೆಯದು

  • @retrobgmkannada
    @retrobgmkannada ปีที่แล้ว +135

    ಏನ್ ಗುರು ನೀನು, ಒಂದು ವಾರದಿಂದ ಯೋಚನೆ ಮಾಡ್ತಾ ಇದ್ದೆ ಈ ವಿಷಯದ ಬಗ್ಗೆ, ಸರಿಯಾದ ಸಮಯಕ್ಕೆ ವಿಡಿಯೋ ಅಪ್ ಲೋಡ್ ಮಾಡಿದೀರಾ 😂😂🙏

    • @Backgroundmusicbyhunt
      @Backgroundmusicbyhunt ปีที่แล้ว +1

      Same bhai

    • @prajwalgowda9890
      @prajwalgowda9890 ปีที่แล้ว

      ​@@Backgroundmusicbyhuntಅದು ಅಣ್ಣ ಮರೆ 😂

    • @Carrompoolvipgaming
      @Carrompoolvipgaming ปีที่แล้ว +3

      Same Bhai😂😂

    • @Shcricket14389
      @Shcricket14389 ปีที่แล้ว +1

      Also same bro

    • @itz_Epic_boi
      @itz_Epic_boi ปีที่แล้ว +7

      ಬನ್ನಿ ಫ್ರೆಂಡ್ಸ್ college alli malkondu pata ಕೇಳೋಣ ಯಾಕಂದ್ರೆ ನಾವು dina 7 -8 gante clg alli erbeku. .😂

  • @smitajain704
    @smitajain704 ปีที่แล้ว +11

    ಅತಿಯಾದರೆ ಅಮೃತವು ವಿಷ sir ಅದಕ್ಕೆ ಕುಳಿತುಕೊಂಡೆ ಕೆಲಸ ಮಾಡುವ ವಿಧಾನವನ್ನು ತಪ್ಪು ಎಂದು ಸರಿಯಾಗಿ ತಿಳಿಸಿ ಹೇಳಿದ್ದೀರಿ ತುಂಬಾ thanks 👍

  • @kishanrajjetty5361
    @kishanrajjetty5361 ปีที่แล้ว +7

    ಸರ್ ಜಾಸ್ತಿ ನಿಂತುಕೊಂಡು ಕೆಲಸ ಮಾಡುದ್ರೆ ಏನಾಗುತ್ತೆ ಆದಕು ಒಂದು ವಿಡಿಯೋ ಮಾಡಿ

  • @ravikumargm4573
    @ravikumargm4573 ปีที่แล้ว +10

    ಬಿಟ್ಟಿ ಭಾಗ್ಯ ಅನುಭವಿಸುತ್ತ ಮೆನೇಲಿ ಮಲಗೋದಂದ್ರೆ ನಮ್ ಜನಕ್ ಪಂಚಪ್ರಾಣ 😂😂😂😂😂

  • @SidduIdeas
    @SidduIdeas ปีที่แล้ว +21

    ಬಸ್ ಡ್ರೈವರ್‌ಗಿಂತ ಕಂಡಕ್ಟರ್ ತುಂಬಾ ಪುಣ್ಯ ಮಾಡಿದ್ದಾರೆ ಅಂನಿ.. !!

  • @ranganath4465
    @ranganath4465 ปีที่แล้ว +19

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ sir ಧನ್ಯವಾದಗಳು ❤😊

  • @krishnamurthymurthy6774
    @krishnamurthymurthy6774 ปีที่แล้ว +1

    ಆರೋಗ್ಯದ ಸಲಹೆ ತುಂಬಾ ಉಪಯುಕ್ತವಾಗಿತ್ತು.
    ಧನ್ಯವಾದಗಳು.

  • @hanamantbandakeri826
    @hanamantbandakeri826 ปีที่แล้ว +11

    ಅಮರ ಪ್ರಸಾದ್ ಸರ್ ಧನ್ಯವಾದಗಳು 🙏🎉

  • @lazyguy00
    @lazyguy00 ปีที่แล้ว +7

    I'm a software engineer😢 have to sit for 9 to 10hrs everyday.

  • @srraghu877
    @srraghu877 ปีที่แล้ว +12

    ಉತ್ತಮ ವಿಶ್ಲೇಷಣೆ, ನಿರೂಪಣೆ ಅಮರ್ ಸರ್...

  • @sumanthms521
    @sumanthms521 ปีที่แล้ว +6

    ನೋಡಿ ಇವಾಗ ಈ video ವನ್ನು ಕುಳಿತಿಕೊಂಡು🤠 ನೋಡ್ತಾ ಇದ್ದೀನಿ.

  • @jai___hind
    @jai___hind ปีที่แล้ว +14

    Farmers are always great, lifelong exercise 😊

  • @lingareddylingu
    @lingareddylingu ปีที่แล้ว +15

    AMAR THE BOSS OF NEWS

  • @vijaykeragute3711
    @vijaykeragute3711 ปีที่แล้ว +1

    ಸರ್ ನೀವು ದೇವರ ತರಾ ಬಂದು ಯಾರು ಹೇಳಲಾರದ ಸಲಹೆಗಳನ್ನು ನೀವು ಹೇಳ್ತ ಇದಿರಾ ಸರ್ ನಮ್ಮ್ ಎಲ್ಲರ ಬಗ್ಗೆ ಎಷ್ಟು ಕಾಲಜಿ ವಹಿಸ್ತೀರಾ ಸರ್ ನಿಮಗೆ ಎಷ್ಟು ಕೃತಜ್ಞತೆ ಹೇಳಿದ್ರು ಕಮ್ಮಿನೆ 🫡🫡🫡🙏🏻🙏🏻🙏🏻

  • @preamkumar6321
    @preamkumar6321 ปีที่แล้ว +4

    ತುಂಬಾ ಒಳ್ಳೆಯ ಮಾಹಿತಿ ಸರ್❤

  • @rgkannadiga3089
    @rgkannadiga3089 ปีที่แล้ว +5

    Masth maga nijvaaglu olle TH-cam channel bro nim explanation superb ❤

  • @takeactionvishwabh8076
    @takeactionvishwabh8076 ปีที่แล้ว +1

    ಸ್ಪರ್ಧಾತ್ಮಕ ಪರೀಕ್ಷೆ ಅನ್ನೂ ಓದುವವರು ಒಂದೇ ಆತ್ತೀರ ಕುಳಿತು ಓದಬೇಕಾಕುತ್ತದೆ ಅನಿವಾರ್ಯ ಅದಕ್ಕೆ ನಿಮ್ಮ ಪ್ರಕಾರ ಏನು ಮಾಡಬೇಕು.......?

  • @sreedharasr443
    @sreedharasr443 ปีที่แล้ว +2

    ಉತ್ತಮ ಸಂದೇಶ ಧನ್ಯವಾದಗಳು

  • @Umekulsoom-t5q
    @Umekulsoom-t5q ปีที่แล้ว +2

    great information 💚💚💚💚💚best

  • @rakshakgr8746
    @rakshakgr8746 7 หลายเดือนก่อน

    ನಿಮ್ಮ ವಿಡೀಯೋ ತುಂಬಾ ಉಪಯುಕ್ತ ಮಾಹಿತಿ ನೀಡಿತು ನಿಮ್ಮಗೆ ಧನ್ಯವಾದಗಳು ಸರ್

  • @bharthianup6322
    @bharthianup6322 ปีที่แล้ว +3

    U r saying 100% correct

  • @ArunGowda-l9j
    @ArunGowda-l9j ปีที่แล้ว +4

    ತುಂಬಾ ಒಳ್ಳೆ ಮಾಹಿತಿ ಸರ್

  • @ravipujari3187
    @ravipujari3187 ปีที่แล้ว

    Yes sir thank you so much sir 🙏💐

  • @ashwiniashu4690
    @ashwiniashu4690 11 หลายเดือนก่อน

    Sir eye protection ಬಗ್ಗೆ video madi

  • @aravirangaswami3082
    @aravirangaswami3082 ปีที่แล้ว +2

    Good information sir 👍

  • @user-fdm2yf7dpm8c
    @user-fdm2yf7dpm8c ปีที่แล้ว

    💖Very Very 💯% Useful ✅information ❤

  • @aneepa1060
    @aneepa1060 ปีที่แล้ว +1

    Thank you sir very very useful video

  • @parameshwarm1860
    @parameshwarm1860 ปีที่แล้ว

    Best information sir from yadgir thank you

  • @mahanteshrumalad9949
    @mahanteshrumalad9949 ปีที่แล้ว

    Very very good information sir thanks

  • @joyalherald
    @joyalherald ปีที่แล้ว +1

    Very good information

  • @deepunandeesh3428
    @deepunandeesh3428 ปีที่แล้ว

    Adhbutha message.. 100% crct

  • @varshahr2444
    @varshahr2444 ปีที่แล้ว

    Tq useful ❤ much needed

  • @mallumudenagudi6960
    @mallumudenagudi6960 ปีที่แล้ว

    Super Sir thanks ❤️🔥

  • @kiranyadahalli647
    @kiranyadahalli647 ปีที่แล้ว +1

    13:47 ಯಾವುದೇ ರೀತಿ ಆಟ ಆಡತಿರಬೇಕು 😂😂😂

  • @sp79523
    @sp79523 ปีที่แล้ว

    Sir .more videos like this... physical activities....

  • @ShivaShiva-tl3cm
    @ShivaShiva-tl3cm ปีที่แล้ว +1

    Bro janagalu yen yochane madtharantha kandidiyoke yenadru technic use madthira bro, nav yen think madthirthivi adaramelene videos madthiralla bro. 🤔🤔🤔

  • @virajveeru9529
    @virajveeru9529 ปีที่แล้ว +1

    I was looking for this topic.. Thank you so much 'Amar Prasad'

  • @sujugouda9281
    @sujugouda9281 ปีที่แล้ว

    Good information tq sir

  • @kallappagavade2966
    @kallappagavade2966 ปีที่แล้ว

    Correct sir ok you are right.

  • @balrrajbalu8632
    @balrrajbalu8632 ปีที่แล้ว +2

    Thank you

  • @umapatihiremath3588
    @umapatihiremath3588 ปีที่แล้ว

    A na. Guru. Super speech kannada. Cute. Maataadatiri

  • @rajeshwari4754
    @rajeshwari4754 ปีที่แล้ว

    Sir please B12 deficiency and anemia bagge video madi please 🙏🙏🙏🙏🙏

  • @KV0007
    @KV0007 ปีที่แล้ว +1

    But ಜಾಸ್ತಿ ನಿಂತ್ಕೊಂಡರೆ varicose vein ಆಗುತ್ತೆ ನನಗೂ ಕೂಡ varicose vein ಆಗಿದೆ ಇದರೆ ಬಗ್ಗೆ ವಿಡಿಯೋ ಮಾಡಿ ಸರ್.

  • @naveenkumar-my3fg
    @naveenkumar-my3fg ปีที่แล้ว

    Very good information in life part thank you sir.

  • @keerthiprasad8355
    @keerthiprasad8355 ปีที่แล้ว

    Super sir neevu 💕🙏

  • @sripaddesai9576
    @sripaddesai9576 ปีที่แล้ว +1

    Wonderful information Amar sir

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ ปีที่แล้ว +1

    Work is worship 🎉🎉🎉

  • @PaperBoatPictures-m2u
    @PaperBoatPictures-m2u ปีที่แล้ว +1

    ನಿಜ ಸರ್

  • @deepakkumarh6096
    @deepakkumarh6096 ปีที่แล้ว

    Tq sir

  • @prashanthshetty2095
    @prashanthshetty2095 ปีที่แล้ว +2

    Just for curiosity.... back on days rushi ,sadhu ,swamiji used sit continuously for year and meditate...but they used to live almost 70+....

  • @GaviKpl
    @GaviKpl ปีที่แล้ว

    Thank you so much Amar sir good information and good joke 🤩

  • @ASHA-ol2go
    @ASHA-ol2go ปีที่แล้ว +1

    Thank you sit

  • @ravikumarm1400
    @ravikumarm1400 ปีที่แล้ว

    Thanku brother 🙏

  • @paul_reddy
    @paul_reddy ปีที่แล้ว +4

    1:05 i was sitting in toilet bro 😂😂😂😂😂😂

  • @trathnamma3100
    @trathnamma3100 ปีที่แล้ว

    Very good message thnak you so much amar sir masth magaa news very interesting news 👌👍👏🙏💐

  • @mujahidkhan724
    @mujahidkhan724 ปีที่แล้ว +2

    Super 💕 Mahiti ge Super likes 👍 Madi

  • @yogasandeepathreya9912
    @yogasandeepathreya9912 ปีที่แล้ว

    Absolutely right Mr Amar most of the people doing work 10 hours I have see because I am teaching yoga for health 100 most people make sure asking me spine problem

  • @santoshkilliket2339
    @santoshkilliket2339 ปีที่แล้ว +2

    ❤ thank you so much Prasad sir 🎉 Very Good information 🙂❤❤one again tq sir❤

  • @Deepaullas
    @Deepaullas ปีที่แล้ว

    Really informative video Tq Amar Sir

  • @smv9704
    @smv9704 ปีที่แล้ว

    medical information super sir

  • @channayyachannayya4686
    @channayyachannayya4686 ปีที่แล้ว

    Like Spain pranayama bage video madi

  • @chandrashekarsuresh6157
    @chandrashekarsuresh6157 ปีที่แล้ว

    Very interesting topic sir❤

  • @deepakprabhu2560
    @deepakprabhu2560 ปีที่แล้ว

    Thank you sir for your good suggestions💙🙏

  • @venkateshp1216
    @venkateshp1216 ปีที่แล้ว +1

    ಸಾರ್ ಕೊರನಾ ರೋಲ್ಸ್ & ಕಾಯಿಲೆ ಬಗ್ಗೆ ಜನರಿಗೆ ಏನು ಹೇಳುತ್ತೀರಾ. ಸಾರ್ ಕಾರಕ್ಕೆ ಏನು ಹೇಳುತ್ತೀರಾ

  • @ayyayyppatelageri0967
    @ayyayyppatelageri0967 ปีที่แล้ว

    Thankyou sir ❤

  • @santhoshnaik-v7s
    @santhoshnaik-v7s ปีที่แล้ว

    Good msg

  • @girijamalagimalagi6697
    @girijamalagimalagi6697 ปีที่แล้ว

    Sir jasti nitkondidre enagutte heli sir

  • @siddaramnavi8046
    @siddaramnavi8046 ปีที่แล้ว +6

    Rip for competative exam aspirants 😅😂

  • @peaceful154
    @peaceful154 ปีที่แล้ว +1

    Psychology topics mele daily ond video madi podcast maadi psychologist yarnadru karkondu

  • @nagaraju8424
    @nagaraju8424 ปีที่แล้ว

    thank u sir

  • @kambuvirat509
    @kambuvirat509 ปีที่แล้ว

    👌

  • @abdulannigeri5338
    @abdulannigeri5338 ปีที่แล้ว

    Sir mangalmukhir bagge episode maadi

  • @No-uj2pv
    @No-uj2pv ปีที่แล้ว

    Yes sir SUFFERING DISK BULZ

  • @kichasudeep8949
    @kichasudeep8949 ปีที่แล้ว

    Thank you soooo much mathe sir ❤

  • @smruthirao9081
    @smruthirao9081 ปีที่แล้ว

    Ur too good, u always give excellent information👌n very funny too😃

  • @RanganathaRanganatha-rv7fw
    @RanganathaRanganatha-rv7fw ปีที่แล้ว

    Sir dharwad nalli study madvaa students tumbavattu kunttukollutraa adk ondu video madi plz sir yakandre atiyagi kudadhu dharwadli only study study study study study nijvglu enu maddu kunttu kunttu health problem agutide adk ondu video madi

  • @mallappabijjur5577
    @mallappabijjur5577 ปีที่แล้ว

    Good subject

  • @jayanthvayu5202
    @jayanthvayu5202 ปีที่แล้ว

    Thanks for this video nan kuda daily 9 hrs kutkond kelsa madtini en madodu .....

  • @ramanagoudab5706
    @ramanagoudab5706 ปีที่แล้ว +1

    Nim video pratiyondu nodtini.nanu software engineer nanu jivana purti kutkonde irtini yakandre nanu physically challenged wheelchair user nav hege badukode

  • @mojuwithmasthi
    @mojuwithmasthi ปีที่แล้ว

    Sir 9 ರಿಂದ 12 ghantegala kaala ninthu kelasa maduvara bagge dayavittu heli sir

  • @sureshmayachar60
    @sureshmayachar60 ปีที่แล้ว

    ಥ್ಯಾಂಕ್ಸ್

  • @pallaviampallaviam4783
    @pallaviampallaviam4783 ปีที่แล้ว

    Sir ತುಂಬಾ ಸಮಯ ನಿಂತಿದ್ರೆ ಏನಾಗುತ್ತೆ....😮

  • @Indian-pt4qm
    @Indian-pt4qm ปีที่แล้ว +5

    Indirect aagi nim colleagues ge baidangaythu!!

  • @FrancisRichards-nq2de
    @FrancisRichards-nq2de ปีที่แล้ว

    Nanu every day 10 hours standing work madthini nanmge yaw problem start agbahud yest sanding madbahudu

  • @starborn8382
    @starborn8382 ปีที่แล้ว +1

    Even standing 😮 always is not good for health ...🤔 know!

    • @Shreeshkumar-xl7wd
      @Shreeshkumar-xl7wd ปีที่แล้ว +1

      standing 😮 always is not good for health . sitting 😮 always is not good for health. sleeping 😮 always is not good for health. talking 😮 always is not good for health running😮 always is not good for health

    • @madhug492
      @madhug492 ปีที่แล้ว +1

      So Finally Working in Farm land(Farmer) is good for health. Old is Gold. Old work is gold

  • @mallikarjunaguttedar9870
    @mallikarjunaguttedar9870 ปีที่แล้ว +3

    Tailor bagi ne holibeku

    • @123voksg6hn
      @123voksg6hn ปีที่แล้ว

      ಇದು ಬರೇ ಜಡತ್ವದ ಕೆಲಸ.

  • @shashidharsn155
    @shashidharsn155 ปีที่แล้ว +3

    For all the IT people working for 45-60hrs , god bless 😂😂

  • @murthyreddyk5358
    @murthyreddyk5358 ปีที่แล้ว

    👏👏👏👏👏

  • @nagarajubg3413
    @nagarajubg3413 ปีที่แล้ว +1

    I am daily 3 km waking warking 8 hors. 😊

  • @manjuhegde33
    @manjuhegde33 ปีที่แล้ว +2

    Avoid online shopping, go for window shopping, good for health 😅

  • @sumabr4003
    @sumabr4003 ปีที่แล้ว

    College nalli 10-12 hours kooti odustaralla yen madadu?

  • @arunacacaruna1123
    @arunacacaruna1123 ปีที่แล้ว +1

    ಕುಂತ್ರು ನಿಂತ್ರು ಕಾಯಿಲೆಗಳೇ ಬರೋದು ಆಗೋಯ್ತಲ್ಲ ಗುರು

  • @Uppinanu90
    @Uppinanu90 ปีที่แล้ว

    Sir agge denake 8 hours ninthkond eror bage video madi please

  • @SureshBhatt-mf4jb
    @SureshBhatt-mf4jb ปีที่แล้ว

    👌🏼🙏🏼🚩👌🏼👌🏼👌🏼👌🏼👌🏼

  • @toughestcharaniga8894
    @toughestcharaniga8894 ปีที่แล้ว +2

    ತಲೆ ಕೆಟ್ಟಿದಿಯೆನ್ರಿ ಇಲ್ಲ ಸದ್ಯಕ್ಕೆ ಸರೀನೇ ಇದೆ that line😅😂😂😂

  • @techbro3085
    @techbro3085 ปีที่แล้ว +1

    News channels responsibilities andre enu antha nam masth maga channel nod kalibeku tc channels avru.

  • @Alhgbg-ps4qe
    @Alhgbg-ps4qe ปีที่แล้ว +1

    Bus , cab , rickshaw drivers?