ಯುದ್ದ ಭೂಮಿಯ ಹೊಸ ಫೈಟರ್‌! | Micro Missile System | Bhargavastra | Masth Magaa | Amar Prasad

แชร์
ฝัง
  • เผยแพร่เมื่อ 28 ม.ค. 2025

ความคิดเห็น • 188

  • @MasthMagaa
    @MasthMagaa  12 วันที่ผ่านมา +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @gururajkulkarni8105
      @gururajkulkarni8105 12 วันที่ผ่านมา +1

      Amar Prasad avre Chess game Bagge innastu Vishya galu tiliyalikke ive. So., plz vdos Madi. 🙏☺️

    • @umeshkl4202
      @umeshkl4202 12 วันที่ผ่านมา +1

      ನಿಜ

  • @rahulgowdarahul2680
    @rahulgowdarahul2680 12 วันที่ผ่านมา +115

    ನನ್ನ ದೇಶ ಮತ್ತಷ್ಟು ಬಲಿಷ್ಟವಾಗಿ ರೂಪುಗಳಲ್ಲಿ

    • @Ggngghgh
      @Ggngghgh 12 วันที่ผ่านมา +5

      Its ರೂಪಗೊಳಲ್ಲಿ

    • @malnadlife
      @malnadlife 12 วันที่ผ่านมา +1

      ​@@Ggngghgh "ರೂಪಗೊಳ್ಳಲಿ"

    • @adiadda97
      @adiadda97 12 วันที่ผ่านมา +7

      ರೂಪುಗೊಳ್ಳಲಿ

    • @krishnatc5563
      @krishnatc5563 11 วันที่ผ่านมา

      ಗವರ್ನಮೆಂಟ್ ಕಂಪನಿಗಳನ್ನು ಬಿಟ್ಟು ಪ್ರೈವೇಟ್ ಕಂಪನಿಗಳಿಗೆ ಕೊಡಲಿ ಅವಾಗ ನಮ್ಮ ದೇಶ ಇನ್ನು ಬಲಿಷ್ಠವಾಗುತ್ತದೆ ಹಾಗೂ ಭ್ರಷ್ಟಾಚಾರ ಅನ್ನೋದು ನಿಂತು ಹೋಗುತ್ತೆ ಇದು ನನ್ನ ಅನಿಸಿಕೆ ಯಾವ ರಾಜಕೀಯ ಪಕ್ಷದವರು ಬಂದರು ಈ ಭ್ರಷ್ಟಾಚಾರವನ್ನು ತೆಗೆದುಹಾಕಲು ಹಾಕುವುದಿಲ್ಲ ಯಾಕೆಂದರೆ ಮೊದಲು ಅವರು ಭ್ರಷ್ಟರು ಆಗಿರುತ್ತಾರೆ ಅದಕ್ಕೆಲ್ಲ ಕಾರಣ ನಾವುಗಳೇ ಜನಸಾಮಾನ್ಯರು ವೋಟ್ ಹಾಕುವಾಗ ಅವರು ಕೊಡುವ ಒಂದು ಓಟಿಗೆ 1,000 ದಿಂದ 5,000 ದವರೆಗೆ ಹಣವನ್ನು ಪಡೆಯುತ್ತೇವೆ ಅವರು ಕೊಡುವ ಗಿಫ್ಟ್ ಗಳನ್ನು ತೆಗೆದುಕೊಳ್ಳುತ್ತೇವೆ ಅವರು ಹೇಳುವ ಮಾತೆಗೆ ಮಾರು ಹೋಗುತ್ತೇವೆ ಅವರು ಕೊಡುವ ಫ್ರೀ ಭಾಗ್ಯ ಗಳಿಗೆ ಮನಸೋತು ವೋಟು ಹಾಕುತ್ತೇವೆ ಸರ್ಕಾರ ಕೆಟ್ಟಿಲ್ಲ ನಾವುಗಳು ಅಂದರೆ ಜನರು ಕೆಟ್ಟಿದ್ದೇವೆ ಮೊದಲು ನಾವು ಸರಿ ಹೋಗಬೇಕು

    • @marketmaatu6728
      @marketmaatu6728 11 วันที่ผ่านมา

      ಒಳಗಡೆ ಹಾವುಗಳು ಹೆಚ್ಚುತ್ತಿವೆ

  • @darshanravikumar8278
    @darshanravikumar8278 12 วันที่ผ่านมา +56

    ಇದು ನಮ್ಮ ದೇಶದ ತಾಕತ್ತು 💪 ಜೈ ಭಾರತಾಂಬೆ 🚩

  • @basavarajkarale7278
    @basavarajkarale7278 12 วันที่ผ่านมา +30

    ನಮ್ಮ ದೇಶ ನಮ್ಮ ಹೆಮ್ಮೆ 🎊🎉

  • @viessgollarahalli8527
    @viessgollarahalli8527 12 วันที่ผ่านมา +12

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು ❤

  • @NannaAnisike
    @NannaAnisike 12 วันที่ผ่านมา +49

    ಖಾಸಗಿ ಕ್ಷೇತ್ರಕ್ಕೆ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಇಂತಹಾ ಬೆಳವಣಿಗೆ ಆಗಲಿಕ್ಕೆ ಸಾಧ್ಯ.

    • @UmarFarooq-m8q
      @UmarFarooq-m8q 12 วันที่ผ่านมา +2

      @@NannaAnisike desha sampattanna maari pravaite company avarige maaridre ellaru beleyuttre

    • @vijaychandrasm1349
      @vijaychandrasm1349 12 วันที่ผ่านมา

      ​@@UmarFarooq-m8qನಿನ್ನ ತಲಹರಟೆ ಸಾಕು. ಅಲ್ಯೂಮಿನಿಯಂ ತಟ್ಟೆ ಹಿಡಕೊಂಡು ಮಕ್ಕ ಮದೀನ ಸಲ್ಲಿ ಅಮ್ಮ ತಾಯಿ ಬಿಕ್ಷೆ ಬಿಡೋ ನಿನಗೆ ಭಾರತ ಕಂಡರೆ ಅಷ್ಟೊಂದು ತಾತ್ಸಾರ ಮಾಡುತ್ತಿಯ? ಲಾಭವಿಲ್ಲದನ್ನ ಸಮಯಕ್ಕೆ ಸರಿಯಾಗಿ ಮಾರಿಕೊಳ್ಳೋದು ಬುದ್ದಿವಂತಿಕೆ, ತಿಲುಕೊಳ್ಳೊ ಅವಿವೇಕಿ.##

    • @gopalakrishnabhata9577
      @gopalakrishnabhata9577 12 วันที่ผ่านมา

      HAL govt co. 40 varshadinda 4 gen. Tejas suply madalu agilla​@@UmarFarooq-m8q

    • @pandurangak6010
      @pandurangak6010 11 วันที่ผ่านมา

      Face 2

    • @HarishPoojary-x6n
      @HarishPoojary-x6n 11 วันที่ผ่านมา

      ದಾಖಲೆ ಇದ್ರೆ ಕೊಡು ಹುಚ್ಚ..... ನೀವೆಲ್ಲಾ 60 ವರ್ಷ ಸಾವಿರಾರು ಕೋಟಿ ಹಗರಣ ಮಾಡಿ ತಿಂದು ತೆಗಿದ್ರೆ ಇನ್ನೇನು ಆಗುತ್ತೆ ​@@UmarFarooq-m8q

  • @gsyoutube7599
    @gsyoutube7599 12 วันที่ผ่านมา +11

    ಜೈ ಹಿಂದ್ ಜೈ ಭಾರತ್ ❤️🇮🇳🙏🏻

  • @devagirijathanayamallaji434
    @devagirijathanayamallaji434 12 วันที่ผ่านมา +9

    ಮೋದಿ ಇದ್ದರೆ ಅಸಾಧ್ಯವೂ ಕೂಡ ಸಾಧ್ಯವಾಗುತ್ತೆ(ಮೋದಿ ಹೈ ತೋ ಮುಮ್ಕಿನ್ ಹೈ)

  • @krishnatc5563
    @krishnatc5563 12 วันที่ผ่านมา +15

    HAL ನಲ್ಲಿ ಜಾಸ್ತಿ ಭ್ರಷ್ಟಾಚಾರ ಉದಾಹರಣೆ ನನಗೆ ಅಲ್ಯೂಮಿನಿಯಂ ಜಾಬ್ ಕೊಟ್ಟಿರುತ್ತಾರೆ VMC CNC Machining ಇದರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬ್ರಹ್ಮಾಂಡವನ್ನು ನೋಡಿದರೆ ಮಾರಿ ನುಂಗಿ ಬಿಡುತ್ತಾರೆ ಮುಂಬರುವ ದಿನಗಳಲ್ಲಿ ಅದಕ್ಕೆ ಈ ಕಂಪನಿಗಳು ಲಾಸ್ ಅಂತ ಮುಂದೆ ಬರುವುದಿಲ್ಲ ಇದು ನನ್ನ ಕಣ್ಣೆದುರೇ ನಡೆಯುತ್ತಿದೆ ಇಲ್ಲ ಅಂದ್ರೆ ನಮ್ಮ ಕಂಪನಿಗೆ ಆರ್ಡರ್ ಇಲ್ಲ ಏನ್ ಮಾಡೋದು ನಾವು ಅವರ ಹೇಳಿದ ಹಾಗೆ ನಡೆದುಕೊಳ್ಳಲು ಬೇಕಲ್ಲವೇ ಇದಕ್ಕೆಲ್ಲಾ ಪರಿಹಾರ ಕಾಮೆಂಟ್ ಮುಖಾಂತರ ನನಗೆ ತಿಳಿಸಿ

    • @Rpdream
      @Rpdream 12 วันที่ผ่านมา +2

      ಈ ಬೃಷ್ಟಾಚರಿಗಳನ್ನ ಹೊದ್ದು ಹೊರಗೆ ಆಕ್ಬೇಕು.. ಈ ವಿಷಯವನ್ನು ಕೇಂದ್ರಕ್ಕೆ ತಿಳಿಸುವುದು ಒಳಿತು

    • @Rameshuttangi
      @Rameshuttangi 11 วันที่ผ่านมา

      ಪಿ. ಎ0 ಗೆ ಲೆಟರ ಬರಿರಿ

    • @Shivakumar-vd1cl
      @Shivakumar-vd1cl 9 วันที่ผ่านมา

      ಕೂಡಲೇ ರಕ್ಷಣಾ ಸಚಿವ ಇವರಿಗೆ e ಮೈಲ್ ಮಾಡಿ ಅಥಾವ ಪತ್ರ ಬರೆದು ಮನವಿ ಸಲ್ಲಿಸಿ ಬೇಗ ಬೇಗ ನಮ್ಮ ರಕ್ಷಣೆ ನಿಮ್ಮ ಹೊಣೆ

  • @mahiYO-dk43
    @mahiYO-dk43 12 วันที่ผ่านมา +22

    ನಂಗೆ UI ನೆನ್ಪ್ ಆಗ್ತಿದೆ 😂😂

    • @human87645
      @human87645 11 วันที่ผ่านมา +1

      AVN PAKSHA PROMOTION MADIKONDIRODE UI ASTE 😂

  • @Satheesha-p9z
    @Satheesha-p9z 12 วันที่ผ่านมา +8

    For all the New Things ge Very New Indian Names are highly appreciated.....
    Turukara Olyike maaduva Congress leaders yaavagaluu
    India Haluu maaduva names kotiruthiddaru....

  • @umeshkl4202
    @umeshkl4202 12 วันที่ผ่านมา +5

    ಚೆನ್ನಾಗಿದೆ.,
    ಲಕ್ಷಾಂತರ ಡ್ರೋನ್ ಗಳು ಬಂದರೆ, ಹೇಗೆ ಎದುರಿಸುತ್ತೆ, ಸ್ವಲ್ಪ ತಿಳಿಸಿ
    ಕೊನೆಗೆ ನೀವು ಹೇಳಿದ್ದೆಲ್ಲ ಬೇಗ ಆಗಲಿ🙏🙏🙏

    • @srinivasalu4388
      @srinivasalu4388 11 วันที่ผ่านมา

      ಇದು ಮೋದಿ ಆಡಳಿತ ಇರುವ ಭಾರತ ಮೌನಿಯ ಭಾರತವಲ್ಲ.

  • @halappabankapur1674
    @halappabankapur1674 12 วันที่ผ่านมา +3

    Hats of India jai hind

  • @sridharsanjeev3050
    @sridharsanjeev3050 12 วันที่ผ่านมา +15

    "ದೇಶದ್ರೋಹಿಕಲಬೆರ್ಕೆಗಳಿಂದ ರಕ್ಷಿಸಿಕೊಳ್ಳಲು Dome ಬೇಕಾಗಿದೆ.!😅

    • @ashrafmohd7442
      @ashrafmohd7442 12 วันที่ผ่านมา

      Ok kaluhisi koduthene

    • @umeshkl4202
      @umeshkl4202 12 วันที่ผ่านมา

      😂😂😂ಹೌದು, ಬೇಕೆ ಬೇಕು

    • @Toxic-809
      @Toxic-809 11 วันที่ผ่านมา

      😂

  • @dr.ramachandrahosalli6120
    @dr.ramachandrahosalli6120 12 วันที่ผ่านมา +2

    Wow very good news … all the best for more future endeavours

  • @sureshaithal680
    @sureshaithal680 12 วันที่ผ่านมา +3

    ನಮ್ಮ ದೇಶದ ಹೆಮ್ಮೆ ನಮ್ಮ ಸೇನೆ
    ಜೈ ಹಿಂದೂಸ್ತಾನ್. 🙏🏻❤🙏🏻
    ಜೈ ಭಾರ್ಗವ 😅🙏🏻

  • @ashokkumar-gi1lo
    @ashokkumar-gi1lo 12 วันที่ผ่านมา +5

    The great nation is India. I'm proud of our defence power.

  • @Savitha-g2w
    @Savitha-g2w 12 วันที่ผ่านมา +3

    Jay.Barat.mahan

  • @rolex8799
    @rolex8799 12 วันที่ผ่านมา +8

    Jai hind.. Jai Shree Ram 🚩🇮🇳

  • @VishwanathBabu-n4k
    @VishwanathBabu-n4k 12 วันที่ผ่านมา +2

    ❤india

  • @naveenpatil8055
    @naveenpatil8055 12 วันที่ผ่านมา +3

    UI

  • @rambasava
    @rambasava 12 วันที่ผ่านมา +39

    ನಾವು ತುಂಬಾ ಸೇಫ್ ಬ್ರೋ. 😂

    • @Vsg1697
      @Vsg1697 12 วันที่ผ่านมา +3

      😂😂😂

    • @UmarFarooq-m8q
      @UmarFarooq-m8q 12 วันที่ผ่านมา +1

      @@rambasava howdann pungli maatanna Keli nivgalu tumba safe ..kadak pradeshvanna chain avaru vasapadisikondiddare ..

    • @pulakesi002
      @pulakesi002 12 วันที่ผ่านมา

      ನಮ್ಮ್ ದೇಶದಲ್ಲೇ ಭಾರತ್ ವಿರೋಧಿ ಗಳು ಇದ್ದಾರೆ ಯಾರ್ ಅಂತ ನಿಮ್ಗೂ ಗೊತ್ತಿರ್ಬೇಕು ಅಲ್ವಾ ​@@UmarFarooq-m8q

    • @RaghavBelur
      @RaghavBelur 12 วันที่ผ่านมา

      desha belithidre thiga arkolthiralo..

    • @UmarFarooq-m8q
      @UmarFarooq-m8q 12 วันที่ผ่านมา

      @RaghavBelur adre Chandra yaana enaytu guru astu karch madi yaan maadidralla adara baggenu helo

  • @Ajay.Joshua
    @Ajay.Joshua 12 วันที่ผ่านมา +3

    🎉❤

  • @dinakarpune4927
    @dinakarpune4927 12 วันที่ผ่านมา +2

    Jai jawan 🙏🙏🚩
    Jai hind 🙏🙏🚩
    Vandhe matharam🚩🙏🙏🚩

  • @Dhanuyv
    @Dhanuyv 12 วันที่ผ่านมา +3

    ಸರ್ ಮುರಳಿಕಾಂತ್ ಪೆಟ್ಕರ್ ಅವರ ಬಗ್ಗೆ ವಿಡಿಯೋ ಮಾಡಿ❤❤

  • @deivasigamaniprabhakar861
    @deivasigamaniprabhakar861 12 วันที่ผ่านมา +6

    ನಮ್ಮ ದೇಶ ಮತ್ತಷ್ಟು ಬಲಿಷ್ಠವಾಗಲೀ ಯುದ್ಧ ಶಷರಾಗಳಿಂದ

  • @Mathstrick-G6
    @Mathstrick-G6 12 วันที่ผ่านมา +3

    Bargavastra manufactured by L&T company 🎉🎉

  • @ashrafmohd7442
    @ashrafmohd7442 12 วันที่ผ่านมา +4

    India is great

  • @sureshdc6272
    @sureshdc6272 12 วันที่ผ่านมา +3

    🚩🙏❤️🙏🚩

  • @Mr.-360
    @Mr.-360 12 วันที่ผ่านมา +8

    Jai shree Ram 🚩🚩

  • @puttarajumputtaraju2822
    @puttarajumputtaraju2822 12 วันที่ผ่านมา +3

    jai, India 🎉❤🎉, Definitely Successful our, Indian, Thank very much Media Chanel information

    • @UmarFarooq-m8q
      @UmarFarooq-m8q 12 วันที่ผ่านมา

      @@puttarajumputtaraju2822 jaasti over maadbeda kanla.pungli viwesgoskara Sulu suddi haaktne ... Hana maadoke intha vishaya saamanya.adanna nambuva bolimagane

  • @lakshmikanth9511
    @lakshmikanth9511 12 วันที่ผ่านมา +3

    JAI NARENDRA MODIJI ❤

  • @prakashhd2009
    @prakashhd2009 12 วันที่ผ่านมา +6

    ಜೈ ಹಿಂದ್ ಜೈ ಭಾರತ್.

  • @ranguchinnu5442
    @ranguchinnu5442 12 วันที่ผ่านมา +20

    ಮೋದಿಜಿ ಆಡಳಿತದಲ್ಲಿ ಭಾರತ ಬಲಿಷ್ಠವಾಗುತ್ತಿದೆ 🌹🙏🏿🌹

  • @FeelTheDay28
    @FeelTheDay28 12 วันที่ผ่านมา +3

    Jai Bharat

  • @venkateshgouda-3978
    @venkateshgouda-3978 12 วันที่ผ่านมา +1

    Great India

  • @CHRayappagowda-of7qi
    @CHRayappagowda-of7qi 11 วันที่ผ่านมา

    Aamar prasad sir thank for your greate news and edision about our defence Bhargavaashtra it is really great moment of Bhavya Bharatha Jay hind Jay Bhavya Bharatha save our Bhavya Bharatha

  • @lokesh.s2219
    @lokesh.s2219 12 วันที่ผ่านมา +1

    sir.. make one video about tejus jet.. what is the status

  • @ಕೆಚ್ಚೆದೆಯಕನ್ನಡಿಗ-ನ5ಡ
    @ಕೆಚ್ಚೆದೆಯಕನ್ನಡಿಗ-ನ5ಡ 12 วันที่ผ่านมา +3

    ನಮಗೆ ರಾಹುಲ್ ಬಾಬಾ ರೌಲ್ ವಿನ್ಸಿ ಪ್ರದಾನಿ ಆಗ್ಬೇಕು , ಡಾಲರ್ ನೂರು ರೂಪಾಯಿ ಆಗಿದೆ😂😂😂😂
    😂😂😂😂😂😂😂😂😂😂😂

    • @firstname13
      @firstname13 11 วันที่ผ่านมา

      U don't use us products so demand kammi yagi dollar rate kadime yagutte

  • @babuprasad9455
    @babuprasad9455 12 วันที่ผ่านมา +2

    Jai hind

  • @akat3604
    @akat3604 12 วันที่ผ่านมา +1

    Yen pungtya guru😂

  • @Madhuribennalli
    @Madhuribennalli 8 วันที่ผ่านมา

    Tq you 🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @entertainingvideos379
    @entertainingvideos379 12 วันที่ผ่านมา +1

    1:30 I think it's hack/confuse madutte

  • @rekhac1616
    @rekhac1616 12 วันที่ผ่านมา +1

    Jai hind 🙏 Jai modi ji 🙏

  • @vishwnathnatekar8689
    @vishwnathnatekar8689 12 วันที่ผ่านมา +1

    Super

  • @Raging-j9j
    @Raging-j9j 12 วันที่ผ่านมา +3

    We Have 'DRONE PRATAP' 😊

    • @ganeshbilgunde2337
      @ganeshbilgunde2337 12 วันที่ผ่านมา

      😂😂😂

    • @human87645
      @human87645 11 วันที่ผ่านมา

      HOG AVNDU UNNU

    • @Raging-j9j
      @Raging-j9j 11 วันที่ผ่านมา +1

      @@human87645 neenu nim amma bandh nandh unni

  • @prasannakumara8159
    @prasannakumara8159 11 วันที่ผ่านมา

    Super sir❤🎉

  • @deepakshettyshetty1157
    @deepakshettyshetty1157 11 วันที่ผ่านมา

    Jai hind jai bharatvarsh vandemataram

  • @RameshBabu-yt8dk
    @RameshBabu-yt8dk 10 วันที่ผ่านมา

    Jai hind ❤

  • @Yashram2021
    @Yashram2021 4 วันที่ผ่านมา

    Jai Hind

  • @Satheesha-p9z
    @Satheesha-p9z 12 วันที่ผ่านมา +3

    Indian Cultural Heritage ge Apachara Maadidukke Congress Party ge dikkara dikkara dikkara dikkara dikkara

  • @mychoice5195
    @mychoice5195 12 วันที่ผ่านมา +1

    𝐈❤️ 𝐌𝐎𝐃𝐈 𝐘𝐎𝐆𝐈🚩🫂🇮🇱

  • @Raamphotography
    @Raamphotography 10 วันที่ผ่านมา

    Jai Hindh

  • @ManjunathManjunath-pn9vy
    @ManjunathManjunath-pn9vy 11 วันที่ผ่านมา

    Jai Shree Ram Jai modi ji Jai yogi ji 🙏

  • @kvijayshetty4916
    @kvijayshetty4916 12 วันที่ผ่านมา +2

    🙏💐💐🙏

  • @darshanvgowda9931
    @darshanvgowda9931 12 วันที่ผ่านมา +1

    Anna Mukesh chandrakkar bagge video madi anna

    • @minimuni433
      @minimuni433 12 วันที่ผ่านมา

      ಮಾಡಲ್ಲ ಬಿಡಿ

  • @YuvrajYuvan
    @YuvrajYuvan 12 วันที่ผ่านมา +1

    Drone defence system

  • @varadaraj6775
    @varadaraj6775 12 วันที่ผ่านมา +2

    🇮🇳🇮🇳🇮🇳🇮🇳👍🏻💐

  • @hindu263
    @hindu263 11 วันที่ผ่านมา

    👍👌👌👌🙏🙏🙏

  • @nagabhushanak832
    @nagabhushanak832 12 วันที่ผ่านมา +1

    👌🏻👍🏻👍🏻👍🏻💐💐❤🇮🇳

  • @victormonteiro5811
    @victormonteiro5811 10 วันที่ผ่านมา

    🙏🇮🇳🇮🇳🇮🇳🙏

  • @gurulingappaupase2260
    @gurulingappaupase2260 12 วันที่ผ่านมา

    🎉

  • @bharaneshtds4768
    @bharaneshtds4768 12 วันที่ผ่านมา +1

    Thank you Modiji

  • @nagarajaraogRao
    @nagarajaraogRao 12 วันที่ผ่านมา +1

  • @siddharthsiddhu8567
    @siddharthsiddhu8567 3 วันที่ผ่านมา

    Nice name sir

  • @cosmo-manava-ahimsa2188
    @cosmo-manava-ahimsa2188 11 วันที่ผ่านมา

    Hii,
    ಚಿಕ್ಕ ಚಿಕ್ಕ drone hodeyokke ಯಾಕೆ dronet (drone +net) use mad bardu ?
    Like bahubali (war) petrol scene, like in one single cloth open widely and spread across the people and fired. 😊
    I don't know if it works or not ? But research must do 😊

  • @jaishreeram9530
    @jaishreeram9530 12 วันที่ผ่านมา +6

    ನಾವ್ ಈಗಂತೂ ಫುಲ್ ಸೇಫ್ ಬ್ರೋ 😂

  • @nithinkumar7010
    @nithinkumar7010 11 วันที่ผ่านมา

    ಜೈ ನರೇಂದ್ರ ಮೋದಿ ಜೀ.

  • @shivakumarhk05460
    @shivakumarhk05460 12 วันที่ผ่านมา +1

    Modi ne ratre ella kasta pattu madidru alla.....
    RTI file madidre correct information sigtilla more Tham 100sq km land na chinna occupies madkondide nav full safe alla .... government transparent erbeku aduke toll ne RTI but 10/15 ofice become Vicente... inna estu anta kage harustira sir...

  • @nagarajus8760
    @nagarajus8760 12 วันที่ผ่านมา +1

    Congress ge hotta uri.

  • @pramodbc3039
    @pramodbc3039 12 วันที่ผ่านมา +2

    ಜೈ ಮೋದಿ ಜಿ ❤ ಜೈ BJP ❤ ಜೈ ಶಾ ಜಿ ❤

  • @venkateshgouda-3978
    @venkateshgouda-3978 12 วันที่ผ่านมา +1

    Jai russia & India

  • @GoldenWords-india
    @GoldenWords-india 12 วันที่ผ่านมา +2

    RSS ಅಮರ್ ಪ್ರಸಾದ್
    ಎಷ್ಟೇ ಆಯುಧ ಬಂದರು
    ಪೆಟ್ರೋಲ್ ದರ ಏರಿಕೆ ನಿಲ್ಲೋದಿಲ್ಲ.
    ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಲ್ಲ
    ಟೋಲ್ ಪಾವತಿ ದರ ಕಡಿಮೆ ಮಾಡಲ್ಲ
    ಪೋಪ್ ಕಾರ್ನ್ 🌽 18% ನಿಲ್ಲೋದಿಲ್ಲ
    ಕರ್ನಾಟಕ GST ಹಣ ಬರೋದಿಲ್ಲ ಕಣೋ
    ಮನೆ ಮುರುಕ ಅಮರ್ ಪ್ರಸಾದ್
    ಪಾಕಿಸ್ತಾನಿ...
    ಜನರಿಗೆ ಅನುಕೂಲವಾಗುವ ವಿಷಯ ಹೇಳು ಕುನ್ನಿ...

    • @manojgowda6154
      @manojgowda6154 12 วันที่ผ่านมา +4

      Ayoo mental 😂

    • @manojgowda6154
      @manojgowda6154 12 วันที่ผ่านมา +2

      First economy artha madko 🤦

    • @GoldenWords-india
      @GoldenWords-india 12 วันที่ผ่านมา

      ​@@manojgowda6154 ಲೊ ಸಣ್ಣತನಿ ಗುಲಾಮ
      ಓಗಿ rss ಅಮರ್ ಪ್ರಸಾದ್ ದು ಉಣ್ಣು

    • @leelak1545
      @leelak1545 12 วันที่ผ่านมา

      Deshadha olage desadha abhivrudhi sahisade iruvavaru iruvaga yavagalu mele eralu bidadhe kaalu yeleyuthiruvavaranna odhu mele erabekadhare shakthi jasthi vyaya madabekaguthade kalu eleyuvavaru kadimeyadhare bharatha mundhuvaredha rashtra aguvudharalli yavudhe samshayavilla.

    • @human87645
      @human87645 11 วันที่ผ่านมา

      LO KANDHA EST KUTTUTIDYA NINU TAX ,
      TAX KATTORU INGE ADOLLA KANAPA SAYTIRA NIVU YENU KATTUDALE 😂😂

  • @Pklover233
    @Pklover233 11 วันที่ผ่านมา

    Ui is 😂😂😂😂😂😂

  • @nambig5495
    @nambig5495 12 วันที่ผ่านมา +2

    ನೀವು ರಷ್ಯಾ ವಿರೋಧಿ ಅನಿಸುತ್ತೆ

    • @ashrafmohd7442
      @ashrafmohd7442 12 วันที่ผ่านมา

      😂😂

    • @ashrafmohd7442
      @ashrafmohd7442 12 วันที่ผ่านมา

      Vishwadalli perfect manushyaru siguvdu kasta. Edd drille adjust madikondu hogubeku

  • @Picasso-cx7jj
    @Picasso-cx7jj 12 วันที่ผ่านมา +3

    Jai Modi

  • @PanduKalyankar
    @PanduKalyankar 12 วันที่ผ่านมา +3

    🇮🇳🇮🇳🇮🇳🇮🇳🇮🇳🇮🇳👏👏👏🙏

  • @malleggowda6513
    @malleggowda6513 12 วันที่ผ่านมา +4

    ಈ ಬುರುಡೆ ಗೆ ಏನು ಕಮ್ಮಿ ಇಲ್ಲ

    • @Picasso-cx7jj
      @Picasso-cx7jj 12 วันที่ผ่านมา +3

      Lo malle ucchhe oydu malko ogu

    • @UmarFarooq-m8q
      @UmarFarooq-m8q 12 วันที่ผ่านมา +2

      @@Picasso-cx7jj yakla ninna Amma tullologe ucche maadbekitta soolemagane

    • @pulakesi002
      @pulakesi002 12 วันที่ผ่านมา +3

      ಬಂದ್ ಬಂದ್ ಉರ್ಕೋಳೋನು

    • @krishnamurthy684
      @krishnamurthy684 12 วันที่ผ่านมา

      ಈತನಿಗೆದೇಶ ಅಭಿವೃದ್ಧಿ ಬೇಡ ಹಿಂದುಳಿ ಬೇಕು ಸೋಲ್ತಾ ಇರಬೇಕು ಅವಮಾನಕ್ಕೆ ಒಳಗಾಗ್ತಾ ಇರಬೇಕು ಅದರಲ್ಲಿ ಖುಷಿಪಡೋರ ಹಲವರಲ್ಲಿ ಈತನೂ ಒಬ್ಬ

    • @malleshmmalleshm7080
      @malleshmmalleshm7080 12 วันที่ผ่านมา

      Le puttagosi nanmagane ninage taakat iddare onde ondu vishayana publicnalli revea maadu

  • @aa-lv5wx
    @aa-lv5wx 12 วันที่ผ่านมา +2

    ಇದು ಮಿನಿ ಅಂತಿಯಾ ಮಾರಾಯ, ಭಾರತ ದೇಶಕ್ಕಿಂತ ಕೆಲವು ದೇಶಗಳು ಇನ್ನೂ ಅಡ್ವಾನ್ಸ್ ಆಗಿದೆ. ಇದಕ್ಕೆ ಮೋದಿ ಫೋಟೋ ಯಾಕೆ? 😂

    • @sridharkr1985
      @sridharkr1985 12 วันที่ผ่านมา

      ನಮ್ಮ ದೇಶ ಬಲಿಷ್ಠವಾಗಿ ರೂಪುಗೊಳ್ಳುವಲ್ಲಿ ಮೋದೀಜಿಯವರ ಪಾತ್ರವೂ ಪ್ರಮುಖವಾಗುತ್ತದೆ.

  • @MusthaQatar99
    @MusthaQatar99 12 วันที่ผ่านมา +3

    ಅಮರ್ ಪ್ರಸಾದ್ ರವ್ರೆ ಅಮೇರಿಕಾದ ವಿದೇಶ ಮಂತ್ರಿ ನಿನ್ನೆ ಹೇಳಿದ ಮಾತು ಯಾಕೆ ಪ್ರಸಾರ ಮಾಡಿಲ್ಲ ಇಸ್ರೇಲ್ ಸೋಲು ಒಪ್ಪಿಕೊಂಡಿದೆ ಹಮಾಸನ್ನ ಒಂದು ದಿನದಲ್ಲಿ ಮುಗಿಸುತ್ತೇವೆ ಎಂದು ಯುದ್ಧಕ್ಕೆ ಇಳಿದು 16ತಿಂಗಳು ಆದ್ರೂ ಹಮಾಸ್ ಎನ್ನುವ ಪುಟ್ಟ ಸಂಘವನ್ನು ಮುಗಿಸೋಕೆ ಬಲಿಷ್ಠ ಇಸ್ರೇಲ್ ಆಮೇರಿಕಾಗೆ ಸಾಧ್ಯವಾಗಿಲ್ಲ ಇದು antany blingan ಹೇಳಿರೋ ಮಾತು ನೀನು ಇದನ್ನ ಜನರಿಗೆ ಹೇಳ್ಬೇಕಲ್ವೇ mantream mediya mudi ಭಜನೆ ಮಾಡ್ತಿದೆ ನೀನಾದ್ರೂ ಸತ್ಯ ತಿಳಿಸು ಜನರಿಗೆ ok ಬ್ರೋ free palasthin🇮🇳🇧🇭🇦🇪

    • @tinaantony3639
      @tinaantony3639 12 วันที่ผ่านมา +1

      Free world from terrorism 😂😂

  • @puniths9600
    @puniths9600 12 วันที่ผ่านมา +5

    Modalu Constitution change madi!! We need like china

  • @UmarFarooq-m8q
    @UmarFarooq-m8q 12 วันที่ผ่านมา +2

    Banda pungli ... Inteligent departmentge gottilde ninge gottirodu wow pungli.... Army secretnna ninge helirodu Great pungli

    • @nithishhegde
      @nithishhegde 12 วันที่ผ่านมา +8

      Leave my country pls

    • @UmarFarooq-m8q
      @UmarFarooq-m8q 12 วันที่ผ่านมา

      @nithishhegde hogolo

    • @invicible2258
      @invicible2258 12 วันที่ผ่านมา

      ತುರ್ಕ suelamklu ಎರಡು ದೇಶ ತಗೊಂಡು ಇಲ್ಲೇ ಉಳ್ದು ನಮಿಗೆ ಮತ್ತೆ ತಲೆ ನೋವಾಗಿದ್ದಾರೆ

    • @nithishhegde
      @nithishhegde 12 วันที่ผ่านมา

      @@UmarFarooq-m8q thukra Santana dharma

    • @venkateshsk7918
      @venkateshsk7918 12 วันที่ผ่านมา +4

      🤣ಗೂಬೆ

  • @basavarajkarale7278
    @basavarajkarale7278 12 วันที่ผ่านมา +1

  • @akat3604
    @akat3604 12 วันที่ผ่านมา

    Yen pungtya guru😂

  • @SIDDARUDA.R.H
    @SIDDARUDA.R.H 12 วันที่ผ่านมา +1

    ❤❤❤❤

  • @aishuj5202
    @aishuj5202 11 วันที่ผ่านมา

    ❤❤