ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song 🔥
ฝัง
- เผยแพร่เมื่อ 16 พ.ย. 2021
- ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song
For sponsorship & Business enquiries & Online Class enquiries :
sangeethamane1724@gmail.com
#Kamaladamogadole
#Sangeethmane
#Howtosing #Kannadasong
#Kannadadevotional
Kannada Lyrics:
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ
ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ
ಕಮಲಿನೀ ಕರಮುಗಿವೆ ಬಾಮ್ಮಾ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||
ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿಯಿಂದ
ಹೂಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆ ನಾದ
ನಮ್ಮ ಮನೆಯಲ್ಲವಾ ತುಂಬುವಂತೆ
ನಲಿಯುತ ಕುಣಿಯುತ ಒಲಿದು ಬಾ
ನಮ್ಮ ಮನೆಗೆ ಬಾ || ೧ ||
ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ
ಮನೆಯನ್ನು ಬೆಳಕಾಗಿ ಮಾಡು
ದಯೆತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು
ತಾಯೆ ವರಮಹಾಲಕ್ಷ್ಮಿಯೇ ಹರಸು
ಕರವನು ಮುಗಿಯುವೆ
ಆರತಿ ಈಗ ಬೆಳಗುವೆ || ೨ ||
........................
English lyrics:
Kamalada mogadole kamalada kannole
Kamalava kaiyalli hididole.
Kamala nabhana hrudaya kamaladali nittole
Kamale ni kara mugive baa maa
Poojeya svikarisi dayamadisamma llPll
Kaveri nira abhishekakaagi
ninagaagi na tande namma
Kampannu challo suma raashilinde
humale kattiruve namma
Bangara kaal gejje naada
namma maneyallava tumbuvante
Naliyuta kuniyuta validu ba namma manege ba ll1ll
Sridevi ba maa dhanalakshmi ba maa
maneyalla belekagi madu
Dayatori bandu manadalli nintu
santosha soubhagya nidu
Stiravagi bandilli nelesu
tayi varamahalakshmiye harasu
karavanu mugiyuve aarathi ega belaguve ll2ll - เพลง
ತುಂಬಾ ಚೆನ್ನಾಗಿ ಅಡಿದ್ದಿರ ಮುಂದೆಯೂ ಇಂತಹ ಒಳ್ಳೆಯ ಹಾಡಿನ ನಿರೀಕ್ಷೆಯಲ್ಲಿ ಇರುತ್ತೇವೆ ಹೃದಯ ಪೂರ್ವಕ ಧನ್ಯವಾದಗಳು
ತುಂಬಾ ಒಳ್ಳೆಯ ಮಧುರವಾದ ಧ್ವನಿಯಲ್ಲಿ ಅದ್ಭುತವಾದ ಹಾಡನ್ನು ಹಾಡಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ
ತುಂಬಾ ಇಷ್ಟವಾದ ಹಾಡು ಹೇಳಿಕೊಟ್ಟಿದಿರಿ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ತುಂಬಾ ಸರಳ ವಾಗಿ ಹೇಳಿಕೊಟ್ಟಿದ್ದೀರಿ 🙏🙏🙏🙏🙏🙏ನಿಮ್ಮ ವಾಯ್ಸ್ ತುಂಬಾ ಚನ್ನಾಗಿ ಇದೆ ❤️ಮೇಡಂ ನಾನು ಒಂದೇ ಸಲಕ್ಕೆ ಈ ಹಾಡು ಕಲಿತು ಕೊಂಡೆ 🙏🙏🙏🙏🙏🙏
ಈ ಹಾಡು ನಮಗೆ ತುಂಬಾ ಇಷ್ಟ ವಾಯಿತು ಚೆನ್ನಾಗಿ ಹಾಡಿದೀರಾ ಮೆಡಮ್ ಥ್ಯಾಂಕ್ಸ್ ನಿಮಗೆ ನಿಮ್ಮ ಜೊತೆ ಮಾತಾಡ್ಬೇಕು ಹೇಗೆ ಅವಕಾಶ ಮೆಡ್ ಮ್
0
Super
My daughter loves your voice ❤she has learned 2 songs by seeing your videos thanks a lot ma'am and personaly loves your voice
ಹಾಡಿನ ಜೋತೆಗೆ ಸಾಹಿತ್ಯ ಇನ್ನೂ ಚೆಂದವಾಗಿದೆ.💐🙏
Superrrr medam
Mind blowing song I am proud of you very very happy I am thankful to you
Mam tumba chennagide nimma ella hadugalannu nanu kelisijondiduni. 🙏🙏🙏
ತುಂಬಾ ಒಳ್ಳೆಯ ಕೆಲಸ ಮಾಡುತಿರುವೆಯಮ್ಮ... ದೇವರು ನಿಮಗೆ ಒಳ್ಳೆಯದು ಮಾಡಲಿ...
ಮೇಡಂ ಈ ಹಾಡು ನನಗೆ ತುಂಬಾ ಇಷ್ಟ ಈ ಹಾಡಿಗಾಗಿ ಕಾಯುತ್ತಿದ್ದೆ
ಸೂಪರ್ ಮೇಡಂ 🙏🙏
Suppar madam❤❤
Tq madam I am learning with u as u told ❤ tq tq so much
ನಿಮಗೆ ಅನಂತ ವಂದನೆಗಳು
My favourite song I love you madam
My favourite song mam thank you so much mam very nice singing
Thank u madam
Super maam
ಮೇಡಂ ನೇರವು ಕೂಡಾ ಬಹಳ ಅದ್ಭುತವಾಗಿ ಚನ್ನಾಗಿ ಸುಮಧುರವಾಗಿ ಹಾಡಿದ್ದೀರಾ ಸೂಪರ್ ಸೂಪರ್ ಸೂಪರ್ 👌👌👌👍👍🙏ಹ್ಯಾಟ್ಸಪ್ 👌👍👍🙏🙏🙏🙏🙏
Super beautiful song
Next video same type songs Play.
Wish you best of luck
Akka nimma voice nanage thumba ista
Super voice and singing well madem
Harmoniam baarisuvadu hege anth kalisbahude madam
Neevu hadu kalisuvike tumba chennagide
Super haddu madam
ತುಂಬಾ ಧನ್ಯವಾದಗಳು❤🙏
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಿ ಮಾಮ್
ಇದೇ ರೀತಿ ನೀವು ಆಡುವ ಹಾಡುಗಳನ್ನು ಕೆಳಗಡೆ ಕಮೆಂಟ್ ಬಾಕ್ಸ್ ಅಲ್ಲಿ ಕೊಡಿ ಇದರಿಂದ ತುಂಬಾ ಅನುಕೂಲ ಆಗುತ್ತೆ ಇದು ನನ್ನ ನೋಡಿ ನಾವು ಮಕ್ಕಳಿಗೆ ಹೇಳಿಕೊಡುವುದಕ್ಕೆ ಅನುಕೂಲ ಆಗುತ್ತೆ ಧನ್ಯವಾದ
👌 Madam. Keep singing madam
Thank you so much it's very helpful to me
Superb....... I was waiting for this song..
Super song thank u ma
Thank you very much Madam very nice
Very good teacher u r
Very Interesting song madam very nice 👍👍 Thank you.
ಬಹಳ ಚಂದ ಹಾಡಿದ್ದಾರೆ ಪುರಾಣಿಕ ಡೊಂಬಿವಲಿ ಮುಂಬೈ
Channagida easy to prepare
Thanku madam.made us to learn songs in home.
Beautiful song 🙏🙏🎶
Tumba chennagi haadiddira madum thank you❤ so much
Naanu practice maadtini.
ತುಂಬಾ ಇಷ್ಟ ವಾಯಿತು.....ಧನ್ಯವಾದಗಳು
👏👏👌👌👌🎉🎉🎉
Thumba chennagide madem
Very nice👍
Thank you
Super song I like this song
ನಮಸ್ಕಾರ aunty ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ ನನಗೆ ಇಷ್ಟವಾಯಿತು. ನಾನು ಕೂಡ ಕಲಿಯುತ್ತಿದ್ದೇನೆ
ಧನ್ಯವಾದ
Namaste mam tumba istayitu
Super medam thanks ri
ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ಯೇಸು ಮಚ್ ಮಾಮ್
ತುಂಬಾ ಸೊಗಸಾಗಿ ಹಾಡಿದಿರ thanks madam
My favourite song
Thank you
Super song mdm
👌🏾👌🏾mam..
Super dear. Tumba super nim haadu. Thank you dear
Super akka
Nice super mam
Thank you medam e hadu heli kottiddakke 🤝🤝🙏🙏
Beautiful ly sung mam but you have not loaded lyrics in English .Also mam pls pls upload song on renuka Devi yellamma song 🙏
Super medam
super mam ❤
Abbsolutely awesome.. 👌👌👌👏👏🌹. Thanks for this one... Subscribed and looking forward to many more 🙏🌹
Tuba Danyvadagalu 🙏🙏
ನಮಸ್ಕಾರಗಳು ಮೇಡಂ ನಾನು ನಿಮ್ಮ ಹೊಸ subcriber.. ನನಗೆ ನಿಮ್ಮ ಸಂಗೀತ ತುಂಬಾ ಇಷ್ಟವಾಗಿದೆ. ನಾನು ನಿಮ್ಮ ವಿಡಿಯೋ ನೋಡಿ ಸಂಗೀತ ಕಲಿಯಲು ಬಹಳ ಸಹಾಯ ಆಗಿದೆ... ಸರ್ ಮತ್ತೆ ನಿಮಗೂ ತುಂಬಾ ಧನ್ಯವಾದಗಳು..
Super singing feel like hearing all time
Super
Super song
Nanage tumbha ista da song thanks nimge 🙏🌹
Super song. Super voice
ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಿರ ಇದರ ಸ್ವರ ಕಳಿಸಿ
👌👌👌👌
Super mam
Supper madam, tq
Thank you Madam
Thanks medam tumba chennagi heli kodtira
Tumba adbuvatavada kale madam nimdu nimge sharnu sharnarti🙏🙏
Thank you so much🎉🎉❤ so nice👏 song🎵🎵🎉❤😊
Awesome lovely
ತುಂಬ ಸರಳ ಹಾಗೂ ಸುಲಲಿತವಾಗಿ ಹಾಡಲು ತಿಳಿಸಿಕೊಟ್ಟಿದ್ದೀರಿ ಅದಕ್ಕಾಗಿ ತಮಗೆ ಹೃದಯಪೂರ್ವಕ ಧನ್ಯವಾದಗಳು
Excellent ma'am....waiting for the notation
Well teaching i like You mam 🙏
ತುಂಬಾ ಸೊಗಸಾದ ಹಾಡು. ಧನ್ಯವಾದಗಳು ಮೇಡಂ. ಹಾ
Thanks madam
ತುಂಬಾ ಚೆನ್ನಾಗಿ ಹಾಡಿದ್ದೀರಿ
Medam kaliyugadolu hari namava nenedare purandara dasara geete harmonium nudisuvadu hege madam plz heli
ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
Madam you are making very beautiful lessons. I love listening them always. Do you teach online? I live abroad and want to learn some dasara padagalu and please respond.
Super and❤
Thanks a lot
🙏🙏🙏
ತುಂಬಾ ಚೆನ್ನಾಗಿದೆ ಮೇಡಮ್
TQ TQ TQ sooo much❤️
Excellent job
Meda please Aaja mangalwar hai thera wara hai Maa sadibitaya hai cholibitaya hai hindi songs pullkaro
Tq me dama super
Thank you mam 😊
Nice🙏
🙏🙏🙏🙏🙏🙏🙏
Ok,the best song of somyaji
super mam
ನಮಸ್ಕಾರ ನಮಸ್ಕಾರ ಮಾಮ ತುಂಬಾ ಚೆನ್ನಾಗಿದ್ದೀರಾ ನಾನು ಸಹ ನೀವು ಅಪ್ಲೋಡ್ ಮಾಡೋದಿಲ್ಲ ಕಲಿತಾ ಇದೀನಿ
ಮೇಡಂ ನೀವು ತುಂಬಾ ಚನ್ನಾಗಿ ಹಾಡ್ತೀರಾ ನಿಮ್ಮ ವಾಯ್ಸ್ ಚನ್ನಗಿದೆ ಜಾನಪದ ಹಾಡು ಹೇಳಿ ಕೋಡಿ ನಾನು ಶಾಸ್ತ್ರೀಯ ಸಂಗೀತ ಕಲ್ತಿದೀನಿ ಸ್ವರಾ ಹೇಳಿ ಕೋಡಿ
❤super
👌Thank you 🙏😊
ತುಂಬಾ ಚೆನ್ನಾಗಿದೆ ಹಾಡು