Janapada Impu | "ಆಷಾಢ ಮಾಸ ಬಂದೀತವ್ವ" | Kannada Emotional Folk Song | ಜನಪದ ಗೀತೆ | Ashada Masa

แชร์
ฝัง
  • เผยแพร่เมื่อ 13 ส.ค. 2023
  • Chapters
    00:09 : Introduction
    05:49 : "Ashada Masa Bandeetavva" Song by Sridevi Nachiket
    Janapada Impu (ಜನಪದಇಂಪು) a series of Kannada Folk songs, is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.
    We continue the series with another popular Kannada folk song “Ashada Masa Bandeetavva”. The song beautifully captures the emotions of a woman who is awaiting her brother to take her back to her parents’ home in the month of 'Ashada' of the rainy season, which is a custom in many parts of Karnataka.
    Friends, our ancestors have gifted us this wonderful folk song. These songs beautifully capture the emotions tied to the changing seasons and portray them with delicate feelings. It also shows our deep connection with nature and help to carry on the legacy. They remind us about the unique cultural practices that our ancestors have handed down to us.
    Let us do our part in preserving the rich heritage & tradition of Janapada and rejoice the richness of our language.
    Come let’s celebrate Kannada!
    ಆಷಾಢ ಮಾಸ ಬಂದೀತವ್ವ
    ಅಣ್ಣ ಬರಲಿಲ್ಲ ಕರಿ ಯಾಕ
    ಸುವ್ವಾಲಾಲೀ ಸುವ್ವಾಲಿ||
    ಹೊತ್ತು ಮುಳುಗಿ ಕತ್ತಲಾಗಿ
    ದೀಪಾ ಹಚ್ಚೋ ವೇಳೆಯಾಗಿ
    ಅಣ್ಣ ಬರಲಿಲ್ಲ ಕರಿ ಯಾಕ
    ಅಣ್ಣ ಬರಲಿಲ್ಲ ಕರಿ ಯಾಕ
    ಸುವ್ವಾಲಾಲೀ ಸುವ್ವಾಲೀ||
    ರೊಟ್ಟಿ ಬುತ್ತಿ ಮಾಡಿಕೊಂಡು
    ಎತ್ತಿನ ಬಂಡಿ ಹೂಡಿಕೊಂಡು
    ಎಂದು ಹೋಗೇನ ತವರಿಗೆ
    ಎಂದು ಹೋಗೇನ ತವರಿಗೆ
    ಸುವ್ವಾಲಾಲೀ ಸುವ್ವಾಲೀ||
    ಹಿಂದಿನ ಹೊತ್ತು ಹಿಂದೆ ಇರಲಿ
    ಮುಂದಿನ ಹೊತ್ತು ಇಂದೇ ಬರಲಿ
    ಎಂದು ನೋಡೇನ ತಾಯಿಯ ಮೋರೆ
    ಎಂದು ನೋಡೇನ ತಾಯಿಯ ಮೋರೆ
    ಸುವ್ವಾಲಾಲೀ ಸುವ್ವಾಲೀ. ||
    ಸುವ್ವಾಲಾಲೀ ಸುವ್ವಾಲೀ||
    #KannadaMelodiousSong #KannadaFolkSong #Janapada #KannadaJanapada #SrideviNachiket #JanapadaFolkSongs #Janapadageetegalu #AashadaMaasa #JanapadaImpu #ಶ್ರೀದೇವಿನಚಿಕೇತ #PopularKannadaFolkSongs #ಜನಪದಗೀತೆಗಳು #ಜನಪದ #ಆಷಾಢಮಾಸ #ಜನಪದಇಂಪು #ಜಾನಪದಇಂಪು #ಕನ್ನಡಇಂಪು #ಕನ್ನಡಜನಪದಇಂಪು #SrideviNachiket #kannada #CelebrateKannada #AnnaTangiSong #ಅಣ್ಣತಂಗಿ
  • เพลง

ความคิดเห็น • 27

  • @saki5083
    @saki5083 10 หลายเดือนก่อน +4

    ಅಭಿನಂದನೆಗಳು.. ತುಂಬ ಅದ್ಬುತವಾಗಿ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ತಿಳಿಸಿದ್ದೀರಿ.. ಆಷಾಢ ಮಾಸದಲ್ಲಿ, ತವರು ಮನೆಯ ನೆನೆ ನೆನೆದು ಕಾಯುತಿರುವ ನವ ವಧುವಿನ ಮನದ ಮಾತುಗಳನ್ನ ನಿಮ್ಮ ಸೊಗಸಾದ ಕಂಠದ ಮೂಲಕ ನಮಗೆ ತಿಳಿಸಿದ ರೀತಿ ಅಮೋಘ.. 👌👌🌹🌹

    • @veenad7395
      @veenad7395 6 วันที่ผ่านมา

      Suuuper

    • @mahaveerjain11
      @mahaveerjain11 6 ชั่วโมงที่ผ่านมา

      Nava ahste alla ri ee hadnnu nanuchikkavaliddag kelutidde but eega artha aagutte keli alu bandu bidutte yakndare tavarmane bahala doorvide appa amma nu illa

  • @sadashivkmathapati
    @sadashivkmathapati 10 วันที่ผ่านมา

    ಅದ್ಭುತ ಹಾಡು 🎉🎉🎉🎉

  • @vinodakrishnamurthy5975
    @vinodakrishnamurthy5975 11 วันที่ผ่านมา

    ಉತ್ತಮ ವಿಷಯಗಳು. 👌👌👏👏🤝

  • @shivsharankalshetty1228
    @shivsharankalshetty1228 7 วันที่ผ่านมา

    Super ! ❤❤❤❤❤❤

  • @sunitavalasang1277
    @sunitavalasang1277 2 วันที่ผ่านมา

    👌

  • @annapurna6462
    @annapurna6462 8 วันที่ผ่านมา +1

    Thubha. Hennagide medamhadu raga❤❤❤❤❤❤

  • @veenad7395
    @veenad7395 6 วันที่ผ่านมา

    Super

  • @rakeshindi773
    @rakeshindi773 16 วันที่ผ่านมา

    ಒಳ್ಳೆಯ ಹಾಡು, ಹೀಗೆ ಮುಂದುವರೆಸಿ ಧನ್ಯವಾದಗಳು.

  • @SANVI2508
    @SANVI2508 10 หลายเดือนก่อน +3

    Very nice. ಒಳ್ಳೆ ಅಂಶಗಳನ್ನ ಜನರ ಮುಂದೆ ಇಡುತ್ತಾ ಇದ್ದೀರಿ. ಇಂತಹ ವಿಡಿಯೋಗಳು ಸದಾ ಉಪಯುಕ್ತ. Please continue.

  • @parvathichikkadevaraja1837
    @parvathichikkadevaraja1837 9 หลายเดือนก่อน

    ತುಂಬಾ ಚೆನ್ನಾಗಿ ಹಾಡಿದ್ದೀರಿ❤

  • @vaishmemoriescreations8130
    @vaishmemoriescreations8130 9 หลายเดือนก่อน

    Super Song Mam..... keep posting we are encouraging ......

  • @user-zu3xm5gx5e
    @user-zu3xm5gx5e 10 หลายเดือนก่อน +1

    Sridevi Nachiket Madam. Tumba Volle presentation haagu haadugarike. 👌👌

  • @kidmankiddy100
    @kidmankiddy100 10 หลายเดือนก่อน

    Wow. Very pleasant singing and nice information.

  • @spardamitra
    @spardamitra 10 หลายเดือนก่อน

    Simply superb!!

  • @annapurna6462
    @annapurna6462 8 วันที่ผ่านมา +1

    Lireks haki hadidakke innomme tq❤❤❤❤

  • @techtecsavvy7784
    @techtecsavvy7784 6 หลายเดือนก่อน

    Nice. Keep it up.

  • @user-zm6xq6uo6c
    @user-zm6xq6uo6c 9 วันที่ผ่านมา

    😢hadina jotege music tempo ittu hadiddare innu channagittu

  • @ShivanandHiremath-dv8gj
    @ShivanandHiremath-dv8gj 5 หลายเดือนก่อน

    ಟೈಮ್ ಕ್ಕೆ ಹೆಚ್ಚು ಮಹತ್ವ ಕೊಡಿ ಕಡಿಮೆ ಮಾತಾಡಿ

  • @NannaAnisike
    @NannaAnisike 15 วันที่ผ่านมา

    Introduction ಚೆನ್ನಾಗಿದೆ. ಆದರೆ unfortunately ಇಂದು ಜನರಿಗೆ ಅದನ್ನೆಲ್ಲಾ ಕೇಳುವಷ್ಟು ತಾಳ್ಮೆ ಇಲ್ಲ . ಜನರ ಕಾಮೆಂಟ್ ಇದ್ದೇ ಇರುತ್ತದೆ. ನಿಮ್ಮ ಉತ್ತಮ ಕೆಲಸ ಮುಂದುವರೆಸಿ.😊

  • @ShivanandHiremath-dv8gj
    @ShivanandHiremath-dv8gj 6 หลายเดือนก่อน

    ನಿಮ್ಮ ಮಾತುಗಳು ಕಡಿಮೆ ಇರಲಿ ಸಮಯಕ್ಕೆ ಹೆಚ್ಚು ಮಹತ್ವ ಕೊಡಿ

  • @user-zm6xq6uo6c
    @user-zm6xq6uo6c 9 วันที่ผ่านมา

    Hadina jotege nadakke takkante musik tempo iddiddare hadu innu
    channagi moodi baruttittu

  • @ShivanandHiremath-dv8gj
    @ShivanandHiremath-dv8gj 5 หลายเดือนก่อน

    ನಿಮ್ಮ ಮಾತು ಕಡಿಮೆ ಇರಲಿ

  • @radhadeshpande7819
    @radhadeshpande7819 18 วันที่ผ่านมา

    Talked too much than song

  • @veenad7395
    @veenad7395 6 วันที่ผ่านมา

    Super

  • @veenad7395
    @veenad7395 6 วันที่ผ่านมา

    Super