ಅಮ್ಮ ನಿಮ್ಮಗೆ ಎಷ್ಟು ಕೋಟಿ ಧನ್ಯವಾದಗಳು ಹೇಳಿದ್ರು ಸಾಕು ಆಗೋಲ್ಲ. ನಿಮ್ಮ ಪೂಜೆ ಗಳಿಂದ ತುಂಬಾ ಒಳ್ಳೇದು ಆಗಿದೆ. ಅದ್ರಲ್ಲೂ ಒಂದು ಪದ್ಮಾವತಿ ವ್ರತ ದಿಂದ ನಾವು ನಮ್ಮ ನೀರಿಕ್ಷೆ ಗಿಂತ ಫಲಿತಾಂಶ ಬಂದಿದೆ. ಅದು ಏನು ಅಂದ್ರೆ ಮನೆ ತಗೊಂಡು ಇದ್ದೀವಿ. ಆದ್ರೆ ಅಂತಹ ಮನೆ ತಗೊಳುತಿವಿ ಅಂದುಕೊಂಡು ಇರಲ್ಲಿಲ ಎಲ್ಲ ನಿಮ್ಮ ಆಶೀರ್ವಾದಗಳಿಂದ ಸಾಧ್ಯವಾಯಿತು. ಅನಂತಕೋಟಿ ನಿಮ್ಮ ಪಾದಗಳಿಗೆ ಶಿರಸಿ ಬಗ್ಗಿಸಿ ನಮ್ಮಸ್ಕಾರಗಳು 8ವರ್ಷ ಗಳ ಕಷ್ಟ ನಮ್ಮಗೆ ಈವಾಗ ಫಲಿತಾಂಶ ಬಂದಿದೆ ಧನ್ಯವಾದಗಳು ಅಮ್ಮ. ನಮ್ಮ ಪಾಲಿಗೆ ದೇವರು ನೀವು ಅಮ್ಮ.
ವೀಣಾ ಅಮ್ಮ ನೀವು ಹೇಳಿದ ಹಾಗೆ ಸಂಕಲ್ಪ ಮಾಡಿ ಈ ಅಮಾವಾಸ್ಯೆ ದಿನ ಕೆಂಪು ವಸ್ತ್ರ ದಲ್ಲಿ ಕಟ್ಟಿದ್ದೇನೆ. ಧನ್ಯವಾದಗಳು ಅಮ್ಮ. ಮನಸ್ಸು ನೆಮ್ಮದಿ ಇಂದ ಇರುವ ಹಾಗೆ ಅನ್ನಿಸುತ್ತಿದೆ. ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳಿತನ್ನು ಮಾಡಲಿ ಎಂದು ಹಾರೈಸುವೆ 🙏🙏🙏💐💐💐🙏 ಜೀವನದಲ್ಲಿ ಮದುವೆ ಆದಮೇಲೆ ತುಂಬ ಅವಮಾನ ಅನುಭವಿಸಿ ದ್ದೇನೆ ಅಮ್ಮ ಇನ್ನಾದರೂ ಒಳ್ಳೆಯದು ಆಗಲಿ 😥😔😔
ನಮಸ್ತೆ ಅಮ್ಮ ಸಂಪತ್ತು ಪ್ರಾಪ್ತಿಗಾಗಿ ಧಾತ್ರಿ ಮಂಡಲ್ ರಂಗೋಲಿ ಹಾಕ್ತಾಯಿದ್ದಿನಿ ನಾಳೆ ಅಮಾವಾಸ್ಯೆ ದಿನ್ ಮುಗಿಯುತ್ತೆ ಮದ್ಯದಲ್ಲಿ periyod ಆಗಿತ್ತು ಬಿಟ್ಟು ಮತ್ತೆ continue ಮಾಡಿದ್ದೇನೆ. ಮದ್ಯದಲ್ಲಿ ಏಷ್ಟು ದಿನ bittirutteve ಅದನ್ನ ಮುಂದೆ continue ಮಾಡ್ಬೇಕಾ ಅಥವಾ ನಾಳೇನೇ ಮುಗಿಸ್ ಬೇಕ ಹೇಳಿ ಅಮ್ಮ ನಿಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ🙏🙏🙏🙏
ಈ ಹಳದಿ ಸಾಸುವೆ ಮತ್ತೆ ಗೋಮತಿ ಚಕ್ರ ನಾಳೇನೇ ತಂದು ಮಾಡ್ಬೋದ ಅಮ್ಮ ಹೇಳಿ ದಯವಿಟ್ಟು 🙏 ಈ ಪೂಜೆ ತುಂಬಾ ಅಗತ್ಯ ವಿದೆ ನನ್ನಗೆ ಯಾಕೆಂದರೆ ನನ್ನ ಮತ್ತು ನಮ್ಮ ಪತಿ ನಡುವೆ ಈ ನಡುವೆ ತುಂಬಾ ಮನಸ್ತಾಪಗಳು ಆಗತ ಇದೆ ಹಾಗಾಗಿ ದಯವಿಟ್ಟು ಹೇಳಿ ಅಮ್ಮ 🙏
ಮೇಡಂ ನಾನು ಗಾದಿಗೆ ಅಂಗಡ್ಡಿಗೆ ಒಂದಾಗಿ ಹಳದಿಯ ಸಾಸಿವೆ ಗೋಮತಿ ಚಕ್ರವನ್ನು ತೆಗೆದು ಕೊಂಡು ಬಂದೆನು ನಮ್ಮ ಮನೆಯವರು ಡೇಟ್ ಆಗಿದಿನತ ಫೋನ್ ಮಾಡಿದರು ಈ ಪೂಜೆಯನ್ನು ಯಾವಾಗ ಮಾಡಬಹುದು ದಯವಿಟ್ಟು ತಿಳಿಸಿಕೊಡಿ ನಮಗೆ ತುಂಬಾ ಪ್ರಾಮುಖ್ಯವಿದೆ ಮೇಡಂ 🌹
Amma Namaste....Nanu e video nodirililla adre evaga nodie nanu nenne Kari ellu mattu uppannu Evattu Nagara Pooje madodakke kondidevu amma dayavittu nanna tappu nimma video nodilla amma dayavittu kshamisi...nimma aashirvaada erali amma matte edakke parihara beka amma dayavittu tilisi amma....
Thanks amma i have done it Another problem amma my son 1yr bcom studies little not interested always phone keeping and always sleeping he should take i tetest on studies too much angerness he shouts on me amma for this gove parihara amma
Without knowing we have purchased gold Lakshmi coin and repaired Mangalaya chain with black beads. Kindly let us know If any Parihara for the same. 🙏🙏🙏🙏
ಅಮ್ಮ ನಿಮ್ಮಗೆ ಎಷ್ಟು ಕೋಟಿ ಧನ್ಯವಾದಗಳು ಹೇಳಿದ್ರು ಸಾಕು ಆಗೋಲ್ಲ. ನಿಮ್ಮ ಪೂಜೆ ಗಳಿಂದ ತುಂಬಾ ಒಳ್ಳೇದು ಆಗಿದೆ. ಅದ್ರಲ್ಲೂ ಒಂದು ಪದ್ಮಾವತಿ ವ್ರತ ದಿಂದ ನಾವು ನಮ್ಮ ನೀರಿಕ್ಷೆ ಗಿಂತ ಫಲಿತಾಂಶ ಬಂದಿದೆ. ಅದು ಏನು ಅಂದ್ರೆ ಮನೆ ತಗೊಂಡು ಇದ್ದೀವಿ. ಆದ್ರೆ ಅಂತಹ ಮನೆ ತಗೊಳುತಿವಿ ಅಂದುಕೊಂಡು ಇರಲ್ಲಿಲ ಎಲ್ಲ ನಿಮ್ಮ ಆಶೀರ್ವಾದಗಳಿಂದ ಸಾಧ್ಯವಾಯಿತು. ಅನಂತಕೋಟಿ ನಿಮ್ಮ ಪಾದಗಳಿಗೆ ಶಿರಸಿ ಬಗ್ಗಿಸಿ ನಮ್ಮಸ್ಕಾರಗಳು 8ವರ್ಷ ಗಳ ಕಷ್ಟ ನಮ್ಮಗೆ ಈವಾಗ ಫಲಿತಾಂಶ ಬಂದಿದೆ ಧನ್ಯವಾದಗಳು ಅಮ್ಮ. ನಮ್ಮ ಪಾಲಿಗೆ ದೇವರು ನೀವು ಅಮ್ಮ.
🙏ನಮಸ್ಕಾರ ಅಕ್ಕ ..ನಾನು ಇವತ್ತು ನೀವು ಹೇಳಿದ ಪ್ರಕಾರ ಸಂಕಲ್ಪ ಸಹಿತ ಪೂಜೆ ಮಾಡಿದೆ.. 💐 ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗಲಿ ಸರ್ವೇ ಜನ ಸುಖಿನೋ ಭವಂತು...
ವೀಣಾ ಅಮ್ಮ ನೀವು ಹೇಳಿದ ಹಾಗೆ ಸಂಕಲ್ಪ ಮಾಡಿ ಈ ಅಮಾವಾಸ್ಯೆ ದಿನ ಕೆಂಪು ವಸ್ತ್ರ ದಲ್ಲಿ ಕಟ್ಟಿದ್ದೇನೆ. ಧನ್ಯವಾದಗಳು ಅಮ್ಮ. ಮನಸ್ಸು ನೆಮ್ಮದಿ ಇಂದ ಇರುವ ಹಾಗೆ ಅನ್ನಿಸುತ್ತಿದೆ. ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳಿತನ್ನು ಮಾಡಲಿ ಎಂದು ಹಾರೈಸುವೆ 🙏🙏🙏💐💐💐🙏 ಜೀವನದಲ್ಲಿ ಮದುವೆ ಆದಮೇಲೆ ತುಂಬ ಅವಮಾನ ಅನುಭವಿಸಿ ದ್ದೇನೆ ಅಮ್ಮ ಇನ್ನಾದರೂ ಒಳ್ಳೆಯದು ಆಗಲಿ 😥😔😔
ಅಮ್ಮಾ ಧನ್ಯವಾದಗಳು ನಿಮ್ಮ ಕೆಲವೊಂದು video ನೋಡಿ ಧೈರ್ಯ ಮತ್ತು ಮನಸ್ಸಿಗೆ ಶಾಂತಿ ಇದೆ ಅಮ್ಮಾ
Thanks to all
Gomati chakra where should I purchase? Amma
ಗುರುಮಾತೆ ನಿಮ್ಮ ವೀಡಿಯೋ ಗೊಸ್ಕರ ಕಾಯಿತಾ ಇದ್ದೆ❤🎉 ಧನ್ಯವಾದಗಳು ಗುರು ಮಾತೆ
Namaskara Amma,.. many thanks for informing us and warning us what to buy and what not to buy...
Amma Namaskara Nivu Helidha Amavasya gomathi chakra heladi sasive anusthana madhalila period Adharindha next month madhabuhudha telisi mam 🙏🏻🙏🏻🙏🏻 madh
ನಮಸ್ತೆ ಅಮ್ಮ ಸಂಪತ್ತು ಪ್ರಾಪ್ತಿಗಾಗಿ ಧಾತ್ರಿ ಮಂಡಲ್ ರಂಗೋಲಿ ಹಾಕ್ತಾಯಿದ್ದಿನಿ ನಾಳೆ ಅಮಾವಾಸ್ಯೆ ದಿನ್ ಮುಗಿಯುತ್ತೆ ಮದ್ಯದಲ್ಲಿ periyod ಆಗಿತ್ತು ಬಿಟ್ಟು ಮತ್ತೆ continue ಮಾಡಿದ್ದೇನೆ. ಮದ್ಯದಲ್ಲಿ ಏಷ್ಟು ದಿನ bittirutteve ಅದನ್ನ ಮುಂದೆ continue ಮಾಡ್ಬೇಕಾ ಅಥವಾ ನಾಳೇನೇ ಮುಗಿಸ್ ಬೇಕ ಹೇಳಿ ಅಮ್ಮ ನಿಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ🙏🙏🙏🙏
Period adaga bittidakke dosha illa anta amma helidare
Akki yali it coin yen madbeko heli amma plz
Thumba dhanyawadgalu amma 🙏🙏🙏🙏🙏
ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤
🙏🌹🙏🌹🙏
Namskkara🙏🙏🙏🙏🙏amma .nimminda thumba puje. Kalithiddene manapurvaka danyavaadagalu ❤
ಹರೇ ಶ್ರೀನಿವಾಸ 🙏🙏ಧನ್ಯವಾದಗಳು 🙏🙏👍👍🌹🌹🌹🌹🌹
Thank you amma,,,, nimma margdarshanakke,,,,,,, aaa gantannu yenu maadabeku😊 amma
Veenama ❤🌹🙏
Amma 🌹❤🙏
Amma thumb thanks makalu yellidhe keludila 🙏🌹❤️
☘️ JaiMaShakthi 🌸
🕉️ ಶುಭೋದಯ ಅಮ್ಮಾ 💐 🤍 ☺️ 😘
ಅಮ್ಮ ನಿಮ್ಮ ಪಾದಕ್ಕೆ ನಮಸ್ಕಾರಗಳು
Amma 🙏🙏🙏🙏🙏🙏 danyavadagalu
ಧನ್ಯವಾದಗಳು ವೀಣಾ ರವರೆ
ಶುಭ ಮಧ್ಯಾಹ್ನದ ವಂದನೆಗಳು
ಧನ್ಯವಾದಗಳು ಅಮ್ಮ ಈ ವಿಡಿಯೋ ಗೆ ಕಾಯ್ತಾ ಇದ್ದೆ ಅಮ್ಮ 🙏🙏🙏🙏
Thumba santhosha thakshana haladi sasive gomathichakra siguvudu kashta. Dhanyavadagalu .
ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏💐🌹
ಈ ಹಳದಿ ಸಾಸುವೆ ಮತ್ತೆ ಗೋಮತಿ ಚಕ್ರ ನಾಳೇನೇ ತಂದು ಮಾಡ್ಬೋದ ಅಮ್ಮ ಹೇಳಿ ದಯವಿಟ್ಟು 🙏 ಈ ಪೂಜೆ ತುಂಬಾ ಅಗತ್ಯ ವಿದೆ ನನ್ನಗೆ ಯಾಕೆಂದರೆ ನನ್ನ ಮತ್ತು ನಮ್ಮ ಪತಿ ನಡುವೆ ಈ ನಡುವೆ ತುಂಬಾ ಮನಸ್ತಾಪಗಳು ಆಗತ ಇದೆ ಹಾಗಾಗಿ ದಯವಿಟ್ಟು ಹೇಳಿ ಅಮ್ಮ 🙏
ಸೇಮ್ ಪ್ರಶ್ನೆ
Thandu madi pooje na
Amma❤
Namaste amma nimma ashirvad nanna makkal mele irali
Amma 🙏🙏
Namsthe mdm nimma margadhsrshanadalli pooje maadtivi tqqmdm. Hagene dhanru maasa yavagnida shuru agutte mdm .nivu tilisikotta raayara vrata madne jotege dhanru maasada Laxmi pooje madbahuda mdm tilisikodi begane keltidini plz mahiti kodi mdm naanu teacher taayimaneyalli work madkond edini ganadana manege varakke omme hogodi hage hodaga Alle madbahuda mdm plz tilisikodi nimma maahitigagi kaytrtini plz
ಮೇಡಂ ನಾನು ಗಾದಿಗೆ ಅಂಗಡ್ಡಿಗೆ ಒಂದಾಗಿ ಹಳದಿಯ ಸಾಸಿವೆ ಗೋಮತಿ ಚಕ್ರವನ್ನು ತೆಗೆದು ಕೊಂಡು ಬಂದೆನು ನಮ್ಮ ಮನೆಯವರು ಡೇಟ್ ಆಗಿದಿನತ ಫೋನ್ ಮಾಡಿದರು ಈ ಪೂಜೆಯನ್ನು ಯಾವಾಗ ಮಾಡಬಹುದು ದಯವಿಟ್ಟು ತಿಳಿಸಿಕೊಡಿ ನಮಗೆ ತುಂಬಾ ಪ್ರಾಮುಖ್ಯವಿದೆ ಮೇಡಂ 🌹
Namaste amma 🙏🏼🙏🏼
Thanku amma❤❤
ತುಂಬಾ ಧನ್ಯವಾದಗಳು ಅಮ್ಮ
Amma margashira masa laxmi vruta time pooje vidhana tilisi amma please
Shaniwara amavasya Dina gali anjaneya temple alli tayata makkalige matte namage kharidi madidvi Veena Amma .. tappayta
Amma Namaste Thumba thumba Dhanyawadagalu 🙏🙏🙏❤️😊
ಧನ್ಯವಾದಗಳು ತಾಯಿ !
Amma 🙏🙏🙏🙏❤️❤️❤️ e video du tumba avassyya Kate ettu amma ❤️🙏 nimage tumba danyavdagalu maaa nimindagi yasto kastagalu tireddave amma 🙏🙏🙏🙏❤️🙏❤️❤️❤️❤️
Amma ole time ge e video hakidira neeve devru nodi thanks amma
Thumba tumba dhanyavada amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Lot of Love ❤❤❤
👍🏻👍🏻👍🏻🙏🏻🙏🏻🙏🏻
Dhanyavaadagalu amma🙏🙏🙏🙏🙏🙏🙏🙏
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
Namaste Amma ❤❤❤❤❤
ಧನ್ಯವಾದಗಳು ಅಮ್ಮ
🙏🏻ತಾಯಿ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ವೈನಿ🙏 ಸ್ತೋತ್ರವನ್ನು ಬರೆದು ಹಾಕಿರಿ
Vaini andre ಇನ್ನೂ?
@@Anulogs4vaini andre aatige
@Singlequeen86 ho i don't no
Amma padavindaragalige namaste Amma 🙏🙏❤️❤️🙏🙏
Amma namaste amma 🙏🙏🙏🙏🙏🙏🙏🙏🙏🙏🙏🙏🙏❤️❤️❤️❤️
Tqs maa🙏🙏🙏
Amma Namaste....Nanu e video nodirililla adre evaga nodie nanu nenne Kari ellu mattu uppannu Evattu Nagara Pooje madodakke kondidevu amma dayavittu nanna tappu nimma video nodilla amma dayavittu kshamisi...nimma aashirvaada erali amma matte edakke parihara beka amma dayavittu tilisi amma....
Dhanyavada amma❤
Amma namaste amma 🙏🙏🙏🙏🙏
Amma dhanyawad galu 🙏🏽🙏🏽🙏🏽
Amma namaste ❤
🙏🏼❤️🙏🏼🙏🏼🙏🏼🙏🏼
🙏🙏 Amma dannyvadagalu ❤
5:52
🙏ನಮಸ್ಕಾರ ವೀಣಾ ಅವರೇ
amma dhanyavaadagalu amma.🙏🙏🙏🙏🙏🙏🙏💛💛💛💛💛❤❤❤❤❤🙏🙏🙏🙏🙏🙏
Danyavadagalu amma
Ammma 🙏🙏🙏🙏🙏
ಧನ್ಯವಾದಗಳು ಅಮ್ಮ 🙏🏻🙏🏻🙏🏻🙏🏻
Namasste amma 😊😊😊😊❤❤❤❤🙏🙏🙏🙏🙏
Thanks amma i have done it
Another problem amma my son 1yr bcom studies little not interested always phone keeping and always sleeping he should take i tetest on studies too much angerness he shouts on me amma for this gove parihara amma
Amma bhramhi muhurtha dalli kai kalu mukha toledu kondu devarige deepa hacchida nantara vishnu sahasranaama hela bahuda amma please heli 🙏🙏🙏
Thank you very much ma'am
Thank you amma
Namaste namaste Amma 🌹🙏🌹🙏🌹🙏🌺🙏🌺🙏🌺🙏🙏🌹🙏🌹🙏🌹🌺🙏🌺🙏🌺🙏
Thank you 🙏
Thank you thank you ❤
Namaste Veena Madam. Naanu Shanivaara Udupi Krishna Darshana madidhe haagu deepa belagisalu avakasha sikkithu. Thumba santhosha ayithu, adhrae, avathu Ellina enne and Arathigendhu Kanchina padhartha thegudukonde...nimma video nodidhmele thappina arivayithu...edakke enadhru Parihara idharae thilisi dayavittu.
Amma namste nanna Aliya magalu jagala madakondu doora agi divars antakke hogiddare ibbaru ondagabeku anta pooje madiddene adre e stotra helimma angutte Amma tilisikodi Amma 🙏
Namasthe amma
Thq ma'am 🙏🏻🙏🏻
❤ Namaste amma
Namaskar Akka. 🙏🙏🌹🌹🙏🙏.
Namaste amma Sunday maadbahuda amma.
🙏🏼🙏🏼amma🙏🏼🙏🏼❤
🙏🙏🙏🙏🙏🙇♀️🙇♀️Amma
Namaste🙏🙏🙏🙏🙏🙏 amma
Without knowing we have purchased gold Lakshmi coin and repaired Mangalaya chain with black beads. Kindly let us know If any Parihara for the same. 🙏🙏🙏🙏
ಧನ್ಯವಾದಗಳು ಅಮ್ಮ❤
Namaste ma
ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏
🙏🙏🙏🙏🙏 Amma
Thank you
Amma nanu yav pooje madake shuru madidru apashakuna agute yake enge
Namaste aamm 🙏
Tq amma
Phone noodida takshana nim video bantu khushi aythu mam❤❤❤❤❤
🙏🙏🙏🙏🙏🙏❤️❤️❤️❤️❤️❤️ amma
Namaste amma
Amma dhanurmasada Pooja ya agininda shuru aagtava Amma tilisi amma
Namaste madam, nanu nanna magalu mangalavara mature agiddale adara bagge dayavittu thilsi antha kelidde adre neevu video hakthilla pls thilsi
❤❤❤
Hiiii Veena akka Kuber potli and marwadi potli bagge heli kodi namaste 🙏
Amma ಭಾನುವಾರ ಅಮಾವಾಸ್ಯೆ ದಿನಾ ನಮಗೆ ಪೂಜೆ ಮಾಡಲಿಕ್ಕೆ ಆಗಲಿಲ್ಲ, ಮತ್ತೇ ಯಾವಾಗ ಪೂಜೆ ಮಾಡಬಹುದು ತಿಳಿಸಿ ಅಮ್ಮ plz 🙏🏾🙏🏾
Namaskara amma❤
🙏❤️⭐ಅಮ್ಮ