ತುಂಬಾ ಧನ್ಯವಾದಗಳು ಅಕ್ಕ ಮೂರ್ನಾಲ್ಕು ತಿಂಗಳಿನಿಂದ ದುರ್ಗಾ ಕವಚ ಸ್ತೋತ್ರ ಗುರು ಪಾರಾಯಣ ದಿನನಿತ್ಯವೂ ಮನೆಯಲ್ಲಿ ಕೇಳುತ್ತಿದ್ದೇನೆ ತುಂಬಾ ಬದಲಾವಣೆಗಳು ಆಗಿವೆ ನಿಮಗೆಎಷ್ಟುಧನ್ಯವಾದಗಳು ಹೇಳಿದರು ಕಡಿಮೆ ಎನಿಸುತ್ತದೆ ನನಗೆ ನಿಮ್ಮ ಪ್ರತಿಯೊಂದು ವಿಡಿಯೋ ನಿಂದತುಂಬಾ ಅನುಕೂಲವಾಗುತ್ತಿದೆ
Thankyou Veenakka. Actually ಇದನ್ನೆಲ್ಲ ನಮ್ಮ ಅಪ್ಪ ಅಮ್ಮ ಅಜ್ಜ ಅಜ್ಜಿ, ನಾವು sannavarau ಇದ್ದಾಗ heltidru, ನಾವು ಅದನ್ನ follow maadtidvi. Ivagina ಹುಡುಗರಿಗೆ ಅದನ್ನ ಹೇಳಿ kodlikke ನಿಮ್ಮ videos ಬಹಳ helpful aagtaava .🙏🙏 ನಿಮ್ಮ ಎಲ್ಲಾ ಸುಪ್ರಯತ್ನಗಳು ಬಹಳ ಸಹಾಯಕ ನಮ್ಮ ಮುಂದಿನ ಪೀಳಿಗೆಗೆ 🙏🙏Thanks a lot.
ನಮಸ್ಕಾರಮ್ಮ ಒಳ್ಳೆ ಮಾಹಿತಿ ಹೇಳಿಕೊಟ್ಟಿರಿ ಇನ್ನೊಂದು ವಿಷಯ ನಾವು ಹಳ್ಳಿಗಳ ಕಡೆ ಇರುತ್ತೇವೆ ಪಾತ್ರೆಗಳು ರಾತ್ರಿ ಹೊರಗೆ ತಂದೇ ತೊಳೆಯುತ್ತೇವೆ ಹಾಗೆ ತೊಳೆದರೆ ಸರಿನಾ ಅಮ್ಮ ಪಾತ್ರಗಳನ್ನೆಲ್ಲಾ ಹೊರಗೆ ತಂದು ತೊಳೆಯುತ್ತೇನೆ ದಯಮಾಡಿ ತಿಳಿಸಿಕೊಡಿ ಅಮ್ಮ🙏🙏🙏🙏🙏🙏
Amma nsmaskaragalu. Maneli tumba kashta ide. Modlu tumba chennagidvi. Ivaga ella kalkondru nemmadi Illa. Bari Jagala, Kalaha jeevana ne saku anside . Parihara thilisi amma sala samasyege. Kashta thadiyokagtha illa Amma.. 😢
Amma nanu curd huli bandre chellu tha ide evaga nanu maduthidha thappu nanage gothaithu tq so much amma obba thayi agi makkalige hege samskara kalisu beku age nevu saviraru mandhi gi heli kodu tha idira tq so much amma❤❤❤❤❤
ತುಂಬಾ ಧನ್ಯವಾದಗಳು ಅಕ್ಕ ಮೂರ್ನಾಲ್ಕು ತಿಂಗಳಿನಿಂದ ದುರ್ಗಾ ಕವಚ ಸ್ತೋತ್ರ ಗುರು ಪಾರಾಯಣ ದಿನನಿತ್ಯವೂ ಮನೆಯಲ್ಲಿ ಕೇಳುತ್ತಿದ್ದೇನೆ ತುಂಬಾ ಬದಲಾವಣೆಗಳು ಆಗಿವೆ ನಿಮಗೆಎಷ್ಟುಧನ್ಯವಾದಗಳು
ಹೇಳಿದರು ಕಡಿಮೆ ಎನಿಸುತ್ತದೆ
ನನಗೆ ನಿಮ್ಮ ಪ್ರತಿಯೊಂದು ವಿಡಿಯೋ ನಿಂದತುಂಬಾ ಅನುಕೂಲವಾಗುತ್ತಿದೆ
P0
ಸ್ತೋತ್ರ ಕೇಳೋಕೂ ನಾವು ಸ್ನಾನ ಮಾಡ್ಕೊಂಡು ಕೇಳ್ಬೇಕಾ, ಮನೇನು ಕ್ಲೀನ್ ಆಗಿರ್ಬೇಕು ಪ್ಲಸ್ rply ಮಾಡಿ
ಅಮ್ಮ ನಿಮ್ಮ ಮಾತು ಕೇಳಿ ಬಹಳ ಸಮಾಧಾನ ಆಯ್ತು ನಮಗೆ ದೊಡ್ಡವರು ಯಾರು ಇಲ್ಲ ಥ್ಯಾಂಕ್ ಯು ಅಮ್ಮ
Thankyou Veenakka. Actually ಇದನ್ನೆಲ್ಲ ನಮ್ಮ ಅಪ್ಪ ಅಮ್ಮ ಅಜ್ಜ ಅಜ್ಜಿ, ನಾವು sannavarau ಇದ್ದಾಗ heltidru, ನಾವು ಅದನ್ನ follow maadtidvi. Ivagina ಹುಡುಗರಿಗೆ ಅದನ್ನ ಹೇಳಿ kodlikke ನಿಮ್ಮ videos ಬಹಳ helpful aagtaava .🙏🙏 ನಿಮ್ಮ ಎಲ್ಲಾ ಸುಪ್ರಯತ್ನಗಳು ಬಹಳ ಸಹಾಯಕ ನಮ್ಮ ಮುಂದಿನ ಪೀಳಿಗೆಗೆ 🙏🙏Thanks a lot.
ಒಳೆಯ ವಿಷಯ ತಿಳಿಸಿ ಕೊಟಿರುತೀರ ಅಮಾ ತುಂಬು ಹೃದಯದ ದನಯವಾದಗಳು.
ಅಮ್ಮ ನಾನು ನಿಮ್ಮ ವಿಡಿಯೋವನ ೨ ವರುಷಗಳಿಂದ ನೋಡುತ್ತಾ ಬಂದಿದ್ದೇನೆ ನನಗೆ ತುಂಬಾನೆ ಒಳ್ಳೆಯದು ಆಗಿದೆ ಧನ್ಯವಾದಗಳು ಅಮ್ಮ.
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಅಮ್ಮ,🙏🏻
ಧನ್ಯವಾದಗಳು ಮಾ🙏🏻❤️
ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಿರಾ ಅಮ್ಮ ಧನ್ಯವಾದಗಳು.. 🙏❤️
ತುಂಬಾ ಒಳ್ಳೆ ವಿಷಯವನ್ನು ತಿಳಿಸಿ ಕೊಟ್ಟಿದ್ದೀರಾ ಅಮ್ಮ ಧನ್ಯವಾದಗಳು
Thanks to all
ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ ..❤❤
ಇದೇ ರೀತಿಯ ಹೆಚ್ಚಿನ ವಿಡಿಯೋಗಳನ್ನು ಹಾಕಿ ಅಮ್ಮ ಪ್ಲೀಸ್ 🙏🏼
ಸದಾ ನೆನಪಿಟ್ಟುಕೊಳ್ಳಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಟ್ಟಿರುವುದಕ್ಕೆ ಅನಂತಾನಂತ ವಂದನೆಗಳು 🙏🙏🙏
Aà
Amma Surya asta admele atava sanje 6 rinda 7 ra olage snana madbahuda amma
Thanks for the
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
Olleya vichaaragalannu tilisiddiri veenakka. Thanks Akka
ತುಂಬು ಹೃದಯದ ಧನ್ಯವಾದಗಳು ಅಮ್ಮ ❤
Sanna sanna vishayagallannu bidisi tillisikottiddeera...Dhanyavadagallu 🙏🏻,Nimma prati ondu vdo bahalla upayuktavagide 🙏🏻Hruthpoorvaka vandanegallu 🙏🙏🙏
ತುಂಬಾ ಚೆನ್ನಾಗಿ ತಿಳ್ಸಿದಿರಿ ಅಮ್ಮ್ ನಿಮಗೆ ಧನ್ಯವಾದಗಳು 🙏🙏
Istella heli kottidke tq so much maaa....nivu yavaglu chennagi irbeku 🙏🙏🙏🙏
🙏amma use full sanatana dram in this generation. Children learn this dram pl more video.god bless you. Amma
ಅಮ್ಮ ತುಂಬಾ ಹೊಳ್ಳೆ ವಿಚಾರ ತಿಳಿಸಿರಿ ಧನ್ಯವಾದ ಅಮ್ಮ🙏🙏🙏🙏
Mathaji Nimage antha koti dhanyawadagalu Mathaji ❤🙏🙏👌👌
Hi madam hegidira nimma video nodi tumba Kushi aythu madam new subscriber thankyou so much
ತುಬಾ ಥ್ಯಾಂಕ್ಸ್ 🤗🤗🤗ಅಮ್ಮ್ ಇತಹ ವಿಡಿಯೋ ಗಳು ತುಬಾ ಮಹತ್ವ ಇದೇ ಅಮ್ಮ್ ಮುಂದಿನ ವಿಡಿಯೋ ಗೊಸಕರಾ ಕಾಇತಾಇರತಿನೀ ಅಮ್ಮ್ ಧನ್ಯವಾದಗಳು 🙏🙏🙏🙏🙏🙏🙏🙏🌹🌹🌹🌹🌹
Amma nimma voice tunba chenagide ❤❤
🙏ಹರಿಓಂ ನಮಹಸ್ತೇತು ಮಹಾಮಹೇ ಶ್ರೀಪಿಟೆ ಸುರಪುಜಿತೆ ಶಂಕಚಕ್ರ ಗಾಢಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ 🙏 🌹ಪುಷ್ಪಗಿರೀಶ್
Thanks amma
Veena Amma yavagalu maneyali namaste yajamanru Nagaland aadtare matu bidatare adke parihar tilsi
Maneyali vinakaran jagala samasya aagta ide parihar Kodi amma
Tq ಅಮ್ಮ ತುಂಬಾ ಚೆನ್ನಾಗಿ ಹೇಳಿದಿರ
ಮಜ್ಜಿಗೆ kodabahuda ಅಮ್ಮ
Amma first view and first comment✨️..
plz Amma mathadoke Avakasha madkodii🙏🏼
Thumbhane oleya vishaya helikotidiri nimage hutpurvaka dhanyavadagalu madam 🌹💐🙏🙏🙏🙏🙏🌹💐 innu tilsikodi madam
ಒಳ್ಳೇಯ ಮಾಹಿತಿ ತುಂಬಾ ಚೆನ್ನಾಗಿ ಅದ್ಬುತವಾಗಿ ಹೇಳಿದಿರಿ 🎉❤
ನಮಸ್ಕಾರ ಮೇಡಮ ತುಂಬ ಧನ್ಯವಾದ ❤❤
ಅಮ್ಮ ತುಂಬಾ ಥ್ಯಾಂಕ್ಸ್, ಒಳ್ಳೆ ಯ ವಿಷಯ ಹೇಳಿdira
ಅಮ್ಮ ನೀವು ಹೇಳಿದ ಮಾತು ಅಕ್ಷರಶಃ ನಿಜ ಧನ್ಯವಾದಗಳು ಮೇಡಂ
ಶುಭ ರಾತ್ರಿ ವೀಣಾ ಅಮ್ಮ ❤❤❤❤❤🙏🙏🙏🙏🙏🙏🙏💐💐💐🙏💐🙏🙏🙏
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Kelasakke hoguvarige evning baratare,batte yavag clin madabeku.heli
❤amma danyevaadagalu nimge🤗🙏🙏🙏
ತುಂಬಾ ಒಳ್ಳೆಯ ಮಾಹಿತಿ ವೀಣಮ್ಮ ❤️
Thank you mam for ur valuable information
Ollèya vicharavannu tilisiddira danyavadagalu amma
ತುಂಬಾ ಧನ್ಯವಾದಗಳು ಅಮ್ಮ
🙏🙏, ಮಾಹಿತಿ ತಿಳಿಸಿ ದಕ್ಕೆ ತುಂಬಾ ಧನ್ಯವಾದಗಳು 🙏🙏
ಅಮ್ಮಾ ನಿಮಗೆ ಕೋಟಿ ಕೋಟಿ ಪ್ರಣಾಮಗಳು🙏🙏
Namste amma nivu helid hage madtivi tumba danyavadaglu ma ennond request ma mrutyunjay pooje bhage helikottilla adrbhage tilisikodi matte vadvanal hanuman stotrad bhagenu tilisikodi
ಅಮ್ಮ ನಮಸ್ಕಾರ ❤❤❤❤ ಧನ್ಯವಾದಗಳು ಅಮ್ಮ 🎉
Super information.
Tq so much amma🙏🏻🙏🏻🙏🏻🙏🏻🙏🏻
Please link the source / book or tell us the source from which you are explaining these rules. Thank you
Namaste ammaa hegidira...thumba thanx
Thanx
Namaste Amma 7 tharikina madve bagge thilisi please Amma aa video continue agila adke kelide
Amma Namaskaaragalu🙏🙏🙏 💐💐💐✨✨✨🚩🚩🚩...
Neevu helidu aadstu paalsthvi mam thank u mam❤😊
Amma danyavadgallu 🙏🙏🙏🙏🙏
Danyavad amma 🙏🙏 nimminda nawu innu estond tilakobeku so dayamadi matte mundin bjagavannu adastu bega tilisikodi niwu nam palin devaru.
Super subject amma thanks
Namaste Madam.plz update sankalp for Rama nama japa to write and Rama raksha stotra for Rama Navami...tq u ma 🙏
Dhanyavadagalu amma🙏🙏
Thank you Amma❤
Manege Banda hengasarige Arasina Kumkuma koduva paddati samaya thilisi. Suryastada nantara Arasina Kumkuma kodabahuda anno gondala ede please thilisi kodi🙏
ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ 🙏🙏
❤❤tumba olle mahithi amma🙏🏻🙏🏻🙏🏻🙏🏻🙏🏻
Danyavadagalu 🙏
ತುಂಬಾ ಧನ್ಯವಾದ mam ಇದನು ನಾನು ಕಂಡಿತ ಪಲಿಸುತೇನಿ
Thank you ಅಮ್ಮ❤
ಧನ್ಯವಾದಗಳು ಅಮ್ಮ...🙏🙏🙏
Namaste amma 🙏🏼🙏🏼
ನಮಸ್ಕಾರಮ್ಮ ಒಳ್ಳೆ ಮಾಹಿತಿ ಹೇಳಿಕೊಟ್ಟಿರಿ ಇನ್ನೊಂದು ವಿಷಯ ನಾವು ಹಳ್ಳಿಗಳ ಕಡೆ ಇರುತ್ತೇವೆ ಪಾತ್ರೆಗಳು ರಾತ್ರಿ ಹೊರಗೆ ತಂದೇ ತೊಳೆಯುತ್ತೇವೆ ಹಾಗೆ ತೊಳೆದರೆ ಸರಿನಾ ಅಮ್ಮ ಪಾತ್ರಗಳನ್ನೆಲ್ಲಾ ಹೊರಗೆ ತಂದು ತೊಳೆಯುತ್ತೇನೆ ದಯಮಾಡಿ ತಿಳಿಸಿಕೊಡಿ ಅಮ್ಮ🙏🙏🙏🙏🙏🙏
ಸರಿ
@@VeenaJoshi 🙏🙏🙏🙏🙏
@@VeenaJoshiಅಮ್ಮ ಸಿಂಕ್ ನಲ್ಲಿ ತಿಳಿಯಬಹುದ
Tq madam super information ❤
Danyavadagalu amma 🙏
ಧನ್ಯವಾದಗಳು 🙏🙏
Amma ugadi habbada divasa revti nakshatra ede kallahalli hogi bartive namge swanta mane agali anta ashirvada madi amma 🙏🙏🙏🙏🙏
ಧನ್ಯವಾದಗಳು🙏🏻👍🏻👍🏻
ಧನ್ಯವಾದಗಳು ಅಮ್ಮ ❤
Bilisasive bagge tilisi kodi amma
Medam Nan madve admele first gandan manege mangalvaara karkond bandru Nam atteyavru. Maneyalli yavaglu ashanthi erutte. En madodu mam please tilsi.🙏🙏
Amma illi devastana dalli mosaranna prasaad roopadalli koduttare. Tegedu kollodu athava bedavo. Tilisi please
Amma nsmaskaragalu. Maneli tumba kashta ide. Modlu tumba chennagidvi. Ivaga ella kalkondru nemmadi Illa. Bari Jagala, Kalaha jeevana ne saku anside . Parihara thilisi amma sala samasyege. Kashta thadiyokagtha illa Amma.. 😢
🙏 amma namma maneya borewell nalli neeru barthaella .devara pooje ge yava neeru balasabeku .sadhyakke namma hattira tanker water erodu yenu madabeku parihara thilasi
Amma amavasya Mattu hunnime bandaga maneyalli swalpa ganda hendatige kiri kiri manastapagalu agutte edara bagge tilisi kodi
Thank you so much amma❤❤
Namaskramma 🌹🪔🌿🌺🙏🏻🍓🌹🪔🌿🌺🍓🍓🌹🪔🌿🌺🌺🙏🏻🍓🙏🏻🌺🪔🌹🪔🥥🍋🍒🍎🥭🍍🥥🥥🍎🍎🍎🍓🍒
Amma nanu curd huli bandre chellu tha ide evaga nanu maduthidha thappu nanage gothaithu tq so much amma obba thayi agi makkalige hege samskara kalisu beku age nevu saviraru mandhi gi heli kodu tha idira tq so much amma❤❤❤❤❤
Namaskara amma 🙏🙏🙏🙏🙏❤️
ನಮಸ್ತೆ ಅಕ್ಕ🙏🙏
Amma namasthe❤❤❤❤❤
Good information
ಧನ್ಯವಾದಗಳು ಅಮ್ಮ 🙏🙏♥️♥️♥️
Tumbu hrudayada Danyavadagalu
Namaskra amma
Amma Namaskara
Amma nanaa maganige yinnu hudugi set agilla nanage tumba bejaragide Dayavittu neevu hakida vallidevasameta subramanya stotra repeat madi Amma Namaskara
Amma namaskara Nimma Pratiyondu Vlogannu naanu miss madalla..
Neevu helikottata... Pooje.. mantra gala phala nangu sikkide Amma... Pratidina Garbha Raksha Stotra keltidde.. Aarogyavanta magalu huttidalu.. amma..
Naanu padmavati stotra 108 Dina parayana maadide.. adarindanu olle Phala sikkitu,
Bhoo varahaswamy Rangoli 1 varshadinda Pratidina Haaktidde.. 21 sari mantravannu heltidde.. Swanta mane yoga koodi bantu February 14th grahapravesha madidvi..
Yajamanarige shugar Ide.. pratidina maatre togolo munche aarogya mantra heltini.. Adarindanu Avarige shugar normal bantu... Neevu helikoduva pratiyondu Aachar vicharagalannu.. Naavu Alavadisikondiddivi... amma.. haage gottororigu Heltini.. Poojeģala bagge avarigu olledagide..
Amma.. Sadaakala neevu khushiyagiri... Dhanyavadagalu...
ಒಳ್ಳೆಯ ವಿಷಯ ತಿಳಿಸಿ dira ತುಂಬಾ ಧನ್ಯವಾದಗಳು ಅಮ್ಮ 🙏🌹
Amma deshadalii baragal ide male illa male bele chennagi agalu yavudadaru mantra pooje iddare helikodi amma
ಅಮ್ಮ 🙏🙏🙏🙏🙏
Amma jatakdalli nadi dosha iddre yenagutte plz tilisikodi🙏🙏🙏🙏🙏
Very good information. 🙏
Thumba channagi helatidri edarinda nange thumba help agide