ಮನೆಯಲ್ಲಿ ಏನೇ ದೋಷ ಇದ್ದರೂ ದೋಷ ಕಳೆಯುವ ಶಕ್ತಿ ಇದಕ್ಕಿದೆ ಒಂದು ಸರಳ ಪರಿಹಾರ ಮಾಡಿ ನೋಡಿ...

แชร์
ฝัง
  • เผยแพร่เมื่อ 9 ม.ค. 2025

ความคิดเห็น •

  • @nalinasham3854
    @nalinasham3854 3 ปีที่แล้ว +15

    ನೀವು ತಿಳಿಸಿಕೊಡುವ ರೀತಿಯಲ್ಲಿ ನಡೆದುಕೊಂಡು ಬಂದೆ ನನಗೆ ತುಂಬಾ ಅನುಕೂಲ ಆಗಿದೆ ನನ್ನ ಹಾರ್ದಿಕ ಪರಿಸ್ಥಿತಿ ಹಾಗೂ ನನ್ನ ಸಂಸಾರದಲ್ಲಿ ತುಂಬಾ ಉನ್ನತಿಯನ್ನು ಪಡೆದಿದ್ದೇನೆ ಧನ್ಯವಾದಗಳು ಅಮ್ಮ ನನ್ನದೊಂದು ವಿನಂತಿ ನೀವು ಒಂದು ಪುಸ್ತಕವನ್ನು ಬರೆದು ಹೊರತರ ಬೇಕು ಎಂದು ಕೇಳಿಕೊಳ್ಳುತ್ತೇನೆ

    • @kavithamohandhas2360
      @kavithamohandhas2360 2 ปีที่แล้ว

      Veelya ele daily change madbeka? Then outside stay madidhaga ee pooje madadhe idhru aguttha? Please. Niv yawa thara pooje madidhri heli

    • @pavithrapavi3180
      @pavithrapavi3180 7 หลายเดือนก่อน

      Right side andre mane holage baruvaga ella outside baruvaga

  • @ravipatgar9186
    @ravipatgar9186 ปีที่แล้ว +2

    ಧನ್ಯವಾದಗಳು ಅಮ್ಮ.
    ತುಂಬಾ ಪರಿಣಾಮ ಕಾರಿಯಾಗಿದೆ.

  • @champatc1479
    @champatc1479 ปีที่แล้ว +1

    ಧನ್ಯವಾದಗಳು ಅಮ್ಮ ಪರಿಹಾರ ಹೇಳಿಕೊಟ್ಟ ನಿಮಗೆ 🙏🙏🙏🙏ತುಂಬಾ ದಿನದಿಂದ ಕಾಯುತ್ತ ಇದ್ದೆ

    • @sushma8433
      @sushma8433 วันที่ผ่านมา

      Hege heli

  • @mayacharisg5214
    @mayacharisg5214 3 หลายเดือนก่อน +1

    ಎಷ್ಟು ದಿವಸ ಮಾಡಬೇಕು ವೀಣಾ ಅವರೇ ❤❤❤❤❤ತುಂಬಾ ಉಪಯುಕ್ತ ಮಾಹಿತಿ ❤🙏

  • @vedahindupur786
    @vedahindupur786 2 ปีที่แล้ว +1

    Veena madam tumba chennagi tilisi kottiri Dhanyavadagalu

  • @kavyas6627
    @kavyas6627 2 ปีที่แล้ว +1

    Hi mam nivu chanagi mahethi kodthidhira thumba thanks mam
    Nan yajamanru civil work sariya ge kelsa sigthila, saala , jasthi agidhe makkal school fees gu thobdhre . Dhavittu parihara thilsi

  • @shilpasankanur7637
    @shilpasankanur7637 2 ปีที่แล้ว +1

    Madam nimag yest knowledge ide ree,adan namgella tilisi parihara kosdtiri thanks mam..

  • @pramodagc851
    @pramodagc851 3 ปีที่แล้ว +4

    ತುಂಬಾ ಸರಳವಾದ ಉಪಯುಕ್ತವಾದ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು. 🤝🙏🙏

  • @swathig7425
    @swathig7425 3 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @nagamanikollapur3093
    @nagamanikollapur3093 3 ปีที่แล้ว +10

    ವೀಣಾ ಅವರೇ ನಮಸ್ಕಾರ ನಾನು ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ ನೀವು ಹೇಳಿಕೊಟ್ಟ ದಕ್ಷಿಣ ಲಕ್ಷ್ಮಿ ಸ್ತೋತ್ರ ರುದ್ರ ದೇವರ ದಾರಿದ್ರ್ಯ ಹರಣ ಸ್ತೋತ್ರ ಮಾಡ್ತಿದೀನಿ ಅದರಿಂದ ನಮ್ಮ ಕಷ್ಟ ಗಳು ಸ್ವಲ್ಪ ಮಟ್ಟಿಗೆ ಪರಿಹಾರ ಆಯ್ತು ನಿಮಗೆ ಧನ್ಯವಾದಗಳು ತಿಳಿಸುತ್ತೇನೆ 🙏🏻

    • @VeenaJoshi
      @VeenaJoshi  3 ปีที่แล้ว +1

      ಒಳ್ಳೆಯದಾಗಲಿ

    • @Svgr-vr5oz
      @Svgr-vr5oz 3 ปีที่แล้ว +1

      @@VeenaJoshi Mam, please explain where to keep , you were telling in hall, for how many days, what to do with that water in Kalash, next day

    • @Nandigowda19kannadavlogs
      @Nandigowda19kannadavlogs 3 ปีที่แล้ว

      Nagamani avre aa video link share madi

    • @jayadevihiremath8697
      @jayadevihiremath8697 3 ปีที่แล้ว

      Pls dakshin laxmi stotrom send madi

  • @jyothikalyan7778
    @jyothikalyan7778 3 ปีที่แล้ว +2

    Mam neevu helikotta naaraya hrudaya rangoli haaki naarayan varma lakshmi hrudaya daily helthini mam tumba olledu agide maanasika vaagi tumba khushi agideeni thank u❤🤝🤝🙏🙏

  • @pratimajoshi5152
    @pratimajoshi5152 3 ปีที่แล้ว +1

    Thanks for sharing valuable information will surely implement.

  • @radhan1772
    @radhan1772 ปีที่แล้ว +1

    Amma nenne tumba negative vibes Tara ittu nanu iddanna madide tumba positive agi aytu tumba thanks ❤

    • @SushilaPatil-v5g
      @SushilaPatil-v5g ปีที่แล้ว

      Hegella madoddira tilisi adike arishin duddu daly change madabela tilisi please answer madi

  • @tsnrao9841
    @tsnrao9841 2 ปีที่แล้ว +1

    ಅಮ್ಮಾ ನಮಸ್ಕಾರ ನಿಮ್ಮ ಅಮೂಲ್ಯವಾದ ಮಾರ್ಗದರ್ಶನಕ್ಕಾಗಿ ತುಂಬಾ ಧನ್ಯವಾದಗಳು. ನಾನು ಪ್ರತಿದಿನ ಈ ಆಚರಣೆಯನ್ನು ಅನುಸರಿಸುತ್ತಿದ್ದೇನೆ ಅಮ್ಮ. ನನ್ನ ಮಗಳು ಈಗ ಫ್ರಾನ್ಸ್‌ನಲ್ಲಿದ್ದಾಳೆ. ಅವಳು ಅಲ್ಲಿ ತನ್ನ MS ಮಾಡುತ್ತಿದ್ದಾಳೆ. ಅವಳು ಅಪಾರ್ಟ್ಮೆಂಟ್ ತೆಗೆದುಕೊಂಡಿದ್ದಾಳೆ ಬಾಡಿಗೆಗೆ. ಅವಳಿಗೆ ಪ್ರತ್ಯೇಕ ಕೋಣೆ ಇದೆ. ವೀಳ್ಯದೆಲೆ ಬಿಟ್ಟು ಎಲ್ಲಾ ಸಾಮಾಗ್ರಿಗಳನ್ನು ಅವಳೊಂದಿಗೆ ಕಳುಹಿಸಿದ್ದೇನೆ. ಅವರಿಗೆ beetel leaves ಎಲೆಗಳು ಸಿಗುವುದಿಲ್ಲ ಎಂದು. ದಯವಿಟ್ಟು ಬೀಟೆಲ್ leaved ಬದಲಿಗೆ ಬೇರೆ ಯಾವುದಾದರೂ ಐಟಂ ಅನ್ನು ಸೂಚಿಸಬಹುದೇ? ದಯೆಯಿಂದ ಸಲಹೆ ನೀಡಿ ನಮ್ಮನ್ನು ಆಶೀರ್ವದಿಸಿ ಅಮ್ಮಾ. ಧನ್ಯವಾದಗಳು

  • @Sridevi.11
    @Sridevi.11 3 ปีที่แล้ว +24

    ವಿಣಾ ಅವರೇ ನಮಸ್ಕಾರ ತುಂಬಾ ಒಳ್ಳೆಯ ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದ್ದೀರ ತುಂಬಾ ಸರಳವಾಗಿಯೂ ಇದೆ ಧನ್ಯವಾದಗಳು 🙏 ಪ್ರತಿದಿನ ವಿಳೆದೆಲೆ ಬದಲಾಯಿಸಬೇಕಾ ಅದನ್ನೇ ಬಳಸಬಹುದಾ ದಯವಿಟ್ಟು ತಿಳಿಸಿ 🙏🙏

    • @VeenaJoshi
      @VeenaJoshi  3 ปีที่แล้ว +3

      ನಾಳೆ ವಿಡಿಯೋ ಮತ್ತೊಮ್ಮೆ ಹಾಕುವೆ ನೋಡಿ

    • @Sridevi.11
      @Sridevi.11 3 ปีที่แล้ว

      Ok Thank you 🙏

    • @shantadoddamani9504
      @shantadoddamani9504 3 ปีที่แล้ว

      Madam daily we have change leaf or we can use tulsi as alternative pls answer

    • @madhwarajmadhwaraj7583
      @madhwarajmadhwaraj7583 3 ปีที่แล้ว

      ಅಮ್ಮ ನಿಮ್ಮ ಫೋನ್ ನಂಬರ್ ಕೊಡಿ

    • @hemarkalal9694
      @hemarkalal9694 3 ปีที่แล้ว +2

      Haa akka telesi

  • @rohinimatapathi8685
    @rohinimatapathi8685 2 ปีที่แล้ว +2

    U r knowledge person Amma thank you so much

  • @vidyagowda........6886
    @vidyagowda........6886 2 ปีที่แล้ว +1

    Thank you so much for your good guidance.... 🙏🙏🙏🙏🙏🙏

  • @nagammahc7078
    @nagammahc7078 2 ปีที่แล้ว +2

    🙏🙏amma naanu nimma abimmani nimida tumba vicharagalu kalitaaedini nange ondu dowtu ede veeled yele yenmaadbeku tilisi 🙏🙏

  • @preranashrishail5271
    @preranashrishail5271 ปีที่แล้ว

    Ananta danyvadagalu amma

  • @mamatanaregal3802
    @mamatanaregal3802 3 ปีที่แล้ว

    Olle information kottidiri dhanyavadagalu

  • @RamaDevi-pe6rh
    @RamaDevi-pe6rh 2 ปีที่แล้ว

    Super madam Thanku

  • @shivakumaraswamy2959
    @shivakumaraswamy2959 3 หลายเดือนก่อน

    ಧನ್ಯವಾದಗಳು ಮೇಡಂ 🌹🙏

  • @chandrakalabn9941
    @chandrakalabn9941 2 ปีที่แล้ว

    Thank u mam iam doing this pooja Iam getting good result mam

    • @manjulashripadkulkarni4306
      @manjulashripadkulkarni4306 2 ปีที่แล้ว

      ವೀಣಾ ಜೋಶಿ ನೀವು ಹೇಳುವ ಎಲ್ಲ ಪೂಜೆಗಳು ಚೆನ್ನಾಗಿರುತ್ತವೆ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ನಿಮ್ಮದು ಯಾವೂರು ನಮಗೆ ನಿಮ್ಮ ಫೋನ್ ನಂಬರ್ ಅನ್ನು ತಿಳಿಸಿರಿ🙏🙏

    • @kavithamohandhas2360
      @kavithamohandhas2360 2 ปีที่แล้ว

      En changes aythu?

    • @mangala6454
      @mangala6454 2 ปีที่แล้ว

      Velye ele, adake, Arishina da kombu every day change madbeka???

  • @nikhilparamanji8473
    @nikhilparamanji8473 3 หลายเดือนก่อน

    ಅಮ್ಮ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️

  • @JayashriShilavant
    @JayashriShilavant ชั่วโมงที่ผ่านมา

    Olage baruvag balakke idabeka Amma, please suggest 🙏

  • @saraladm2256
    @saraladm2256 3 ปีที่แล้ว +2

    It's really great information mam thank you so much mam 😍🙏👍

  • @parimalachandrabalajirao4659
    @parimalachandrabalajirao4659 2 ปีที่แล้ว

    Thank you very much for this good information

  • @deepashivapur618
    @deepashivapur618 ปีที่แล้ว

    Amma door balagade cot hakidivi adar kelgade idbodenamma makkal muttade irotara......pls rpl kodi amma......🙏🙏🙏🙏🙏

  • @gururajdesai1625
    @gururajdesai1625 3 ปีที่แล้ว

    Haresrinivasa shubhavagali akkamma fantastic information shared 👍

  • @rhdharmik5091
    @rhdharmik5091 9 หลายเดือนก่อน

    Thank you so much....❤

  • @sudhalc844
    @sudhalc844 2 ปีที่แล้ว

    ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು

  • @bharatirajshekhar8077
    @bharatirajshekhar8077 3 หลายเดือนก่อน +1

    Amma E pooje nale beligge enda ಸುರು ಮಾಡಬಹುದಾ ಹೇಳಿ ಮಾಮ್ 🙏🙏🙏

  • @bindhushree.r5thbsec492
    @bindhushree.r5thbsec492 5 หลายเดือนก่อน

    Thank you Akka 🙏

  • @vasumathinadiger38
    @vasumathinadiger38 3 ปีที่แล้ว

    ನಿಮಗೆ ನನ್ನ ಅನಂತ ನಮಸ್ಕಾರಗಳು ಬಹಳ ಉಪಯೋಗವಾತು

  • @manjulam8714
    @manjulam8714 3 ปีที่แล้ว +13

    ಧನ್ಯವಾದಗಳು ಅಮ್ಮ ನಮ್ಮ ಮನೆಯ ಒಳಗೆ ಬಲಗಡೆ ದೇವರ ಕೋಣೆ ಇದೆ ಅಲ್ಲಿ ಇಡೋವದ ಅಮ್ಮ

    • @dishapn800
      @dishapn800 2 ปีที่แล้ว +1

      Devra maneya right side idbowda

  • @daasamanjari4797
    @daasamanjari4797 3 ปีที่แล้ว +7

    ತುಂಬಾ ಒಳ್ಳೆ ಮಾಹಿತಿ
    ಒಂದು ಸಣ್ಣ ಪ್ರಶ್ನೆ ಎಷ್ಟು ದಿವಸ ಈ ವ್ರತ ಮಾಡಬೇಕು?
    ಅಕಸ್ಮಾತ್ ಊರಿಗೆ ಹೋದರೆ ಹೇಗೆ ಮಾಡೋಧು?

  • @poornimal1086
    @poornimal1086 ปีที่แล้ว

    ನಮಸ್ತೆ ಅಮ್ಮ ಈಗ ತಾನೆ ದೇವರಿಗೆ ಪ್ರಾರ್ಥನೆ ಮಾಡಿ ಶನಿವಾರದ ಪೂಜೆ ಮುಗಿಸಿ ಬಂದೆ ಆ ಗೋವಿಂದ ನಿಮ್ಮ ಒಂದು ವರ್ಷದ ಹಿಂದಿನ ವಿಡಿಯೋ ನೋಡಿವ ಹಾಗೆ ಮಾಡಿದ ಈ ವಿಡಿಯೋ ನೋಡಿ ನನಗೆ ಬಹಳ ಆಶ್ಚರ್ಯ & ನೋವು🥹 ಆಯ್ತಮ್ಮ ಎಂಟು ತಿಂಗಳ ಹಿಂದೆ ನನ್ನ ನಾದನಿಯ ಮನೆಗೆ ಹೋಗಿದ್ದೆ ಆಕೆಗೆ ಕೇಳಿದೆ ಇದು ಯಾವ ಪೂಜೆ ಅಂತ ಆಕೆ ಹೇಳಲಿಲ್ಲಮ್ಮ ಇದು ನಿಮ್ಮ ವಿಡಿಯೋ ಅಂತ, ಆಕೆಗೆ ಗೊತ್ತು ತಮ್ಮನಿಗೆ ಬಹಳ ಕಷ್ಟ ಇದೆ ಅಂತ ನನ್ನಿಂದ ಆ ಪೂಜೇ ಮುಚ್ಚಿಟ್ಟಳು, ಸ್ವಲ್ಪ ಬೇಸರ ಆಗ್ತಿದೆ , ಆಕೆ ಎಷ್ಷ್ಟು ಕೆಟ್ಟ ಮನಸ್ಸಿನ ವ್ಯಕ್ತಿ ಅಂತ, ಆದರೂ ಪರವಾಗಿಲ್ಲಮ್ಮಾ ನಿಮ್ಮ ಮತ್ತು ಗೋವಿಂದನ ದಯೆ ನನ್ನ ಮೇಲಿದೆ,🥹🙏💐

  • @Tejas_fashion_1616
    @Tejas_fashion_1616 10 หลายเดือนก่อน

    ಅಮ್ಮ ನಮಸ್ಕಾರ 🙏🙏🙏🙏🙏❤️💐

  • @vinusonuvinusonu3523
    @vinusonuvinusonu3523 ปีที่แล้ว

    Madam namma mane bagila bala bhagadalli jaga illa aadare left side hall ide ishanya dalli devara mane illa khali jaga ide. Bcz namma main door north ge ide. So ishanya bhagadalli idanna idabahuda plz heli mam

  • @padmajapk2164
    @padmajapk2164 3 ปีที่แล้ว +5

    ನಮಸ್ತೆ ವೀಣಾ ಮೇಡಂ... ಮನೆಯಲ್ಲಿ ಸಹಜವಾಗಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ದೃಷ್ಟಿ ಹೇಗೆ ತೆಗೆಯೋದು ಅಂತ.. ಹೇಳಿ... ಅದರ ಬಗ್ಗೆ ವಿಡಿಯೋ ಹಾಕ್ರಿ.. 🙏🏻🙏🏻

  • @ashutashut7468
    @ashutashut7468 3 ปีที่แล้ว

    Thanks for the gud information amma.

  • @rajashreekm3012
    @rajashreekm3012 ปีที่แล้ว

    Namaskara madam,metal stool mele tambige idabahuda tilisi

  • @pushpaparashuram4466
    @pushpaparashuram4466 3 ปีที่แล้ว

    Thanku so much madem.

  • @veenabhat9673
    @veenabhat9673 2 ปีที่แล้ว +1

    Thankyou amma.. chembina olagade adike holu idabekadda or sippe tegeda idi adike iduvuda? Please heli....

  • @nikhilparamanji8473
    @nikhilparamanji8473 8 หลายเดือนก่อน

    🙏🏻🙏🏻🙏🏻🙏🏻🙏🏻❤️❤️❤️ಅಮ್ಮ

  • @rekhamegeri2241
    @rekhamegeri2241 3 ปีที่แล้ว +1

    madam showcase nalli ittu puje madbhuda yakandre balgade wall ide & showcase ide. pls reply madi madam
    mam nim replay gagi kaytiďini pls reply madi

  • @nalinasham3854
    @nalinasham3854 3 ปีที่แล้ว +1

    ನಾವು ಕೃಷಿಕರು ಹಾಗೂ ಹಳ್ಳಿಯ ಹೆಣ್ಣುಮಗಳು ನನಗೆ ಯಾವುದೇ ಹಬ್ಬಗಳ ಆಚರಣೆಯ ಬಗ್ಗೆಯೂ ತಿಳಿದಿರಲಿಲ್ಲ ನಿಮ್ಮಿಂದಾಗಿ ನಾನು ಹಬ್ಬಗಳ ಮಹತ್ವವನ್ನು ತಿಳಿದುಕೊಂಡಿದ್ದೇನೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು

    • @VeenaJoshi
      @VeenaJoshi  3 ปีที่แล้ว

      Thanq

    • @veenakulkarni1837
      @veenakulkarni1837 3 ปีที่แล้ว +2

      ಅಕ್ಕಾ ನಮ್ಮ ಮನೆಯ ಒಳಗೆ ಬಂದರೆ ಬಲಗಡೆ ಗೊಡೆ ಇದೆ ಎದುರಿಗೆ ಗಣೇಶ್ ಮಾಡ ಇದೆ ಎಲ್ಲಿ ಇಡೊದು ತಿಳಿಸಿ

  • @nayanahonnady6505
    @nayanahonnady6505 3 ปีที่แล้ว

    Tumba Dhanyavaadagalu

  • @sumathishetty8326
    @sumathishetty8326 3 ปีที่แล้ว

    Olleya vichara madam

  • @ambikaashwin1189
    @ambikaashwin1189 3 ปีที่แล้ว +4

    ಧನ್ಯವಾದಗಳು ಅಮ್ಮ ಅತಿ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ

  • @padmaraj3747
    @padmaraj3747 3 ปีที่แล้ว +2

    Dhanyavaadagalu Akka ❤️

  • @YashwantNagur-g4p
    @YashwantNagur-g4p 2 หลายเดือนก่อน +1

    ನಮಸ್ತೇ ಅಮ್ಮ

    • @YashwantNagur-g4p
      @YashwantNagur-g4p 2 หลายเดือนก่อน

      ಕೊಟ್ಟಿರೋ ದುಡ್ಡು ವಾಪಸ್ ಕೊಡ್ತಾ ಇಲ್ಲ ಅಮ್ಮ ಅದಕೆ ಪೂಜೆ ಹೇಳಿ ಕೊಡಿಯಮ್ಮ್

  • @padhamavatidivate4172
    @padhamavatidivate4172 3 ปีที่แล้ว

    ಧನ್ಯವಾದಗಳು ಅಮ್ಮಾ

  • @suguna756
    @suguna756 ปีที่แล้ว

    Amma can we keep it top Shelve of right side, please reply amma

  • @shrustichinnamalla
    @shrustichinnamalla ปีที่แล้ว

    Amma please idann innomme nivu kalasavannu nimm maneyalli bagil hindde yelli ittidiri torishi innomme heli kodi please🙏 nanu wait madata oratini nimm video saluvagi please🙏🙏🙏🙏

  • @NandinirawalQueen
    @NandinirawalQueen 3 หลายเดือนก่อน +1

    ❤🙏🙏

  • @amarafrancis2686
    @amarafrancis2686 2 ปีที่แล้ว

    Hello Amma,
    Thank you amma, nimma information, nanu yavaglu nimma suggestions informations na follow madutini & idana yeshttu Dina madabeku & yeshtte duddu bandaru nillivudilla, devarige yenadru abhusheka athava seere udysuvudu madabekundru duddu iruvudilla kelavu sarthi habbagalu maduvudiku duddu iruvudilla, idenu Jataka doshana athava grahagatigallu doshana gotilla, swalpa parihara idre helli pls....

  • @sunitahosur4190
    @sunitahosur4190 2 ปีที่แล้ว +1

    namaskara akka.. akka nam mane baglu balagade godege taki ide adakke devar mane bagalge idboda tilaskodi pls....

  • @anita009k8
    @anita009k8 3 หลายเดือนก่อน

    Main door inda olagade bandre right side bedroom ide,main door inda straight kitchen ge hogodu main door inda olagade bandre hall ide but left aagutte right ge innondu bedroom ide yalli madbeku madam puje please reply madi

  • @ramyaraaja1436
    @ramyaraaja1436 3 ปีที่แล้ว +1

    Namasthe amma....nim ashirvadha nam mele sada irli...🙏🏼🙏🏼🥰

  • @geethashesharaj7849
    @geethashesharaj7849 3 ปีที่แล้ว +1

    ತುಂಬಾನೇ ಧನ್ಯವಾದಗಳು ಅಕ್ಕಾ....🙏🙏🙏

  • @rsgbs5233
    @rsgbs5233 2 ปีที่แล้ว +1

    Madam our house main door
    Right side no place.
    Wall is there.
    What can we do madam

  • @VeenaJoshi
    @VeenaJoshi  2 ปีที่แล้ว

    Thanks to all

    • @kavithamohandhas2360
      @kavithamohandhas2360 2 ปีที่แล้ว

      Mam sometimes navu outside 2 to 3 days stay madthiwi. Awaga ee neer change madadhe idhru paravagilwa? Or enadhru solution kodi please

  • @sanjeevkavi3867
    @sanjeevkavi3867 3 ปีที่แล้ว +7

    ಅಕ್ಕಾ ಮರುದಿನ ವೀಳೆಯದೆಲೆ ಏನು ಮಾಡಬೇಕು ಮತ್ತು ಪಚ್ಚ ಕರ್ಪುರದ ನೀರಿನಿಂದ ಗಿಡಗಳು ಒಣಗುತ್ತವೆ ಅದಕ್ಕೆ ಏನು ಮಾಡಬೇಕು

  • @shobhan1037
    @shobhan1037 3 ปีที่แล้ว

    🙏 Thumba thanks veenaakka .

  • @shobharani8813
    @shobharani8813 2 ปีที่แล้ว

    Super amma

  • @raghuroopa26k16
    @raghuroopa26k16 2 ปีที่แล้ว +1

    Namaste veena amma nanu hosatagi subscribe agidini nivu nim matu nange tumbha esta aitu mane bagila balagade tabal mele ettu madabahuda amma navu table mele TV ettidivi adara pakkadalle madabahuda amma pls tilisi
    🙏🙏🙏🙏🙏

  • @nagammahc7078
    @nagammahc7078 2 ปีที่แล้ว

    🙏yava dinvaadru suru maadabahuda please tilisi 🙏🙏

  • @rajuprema5679
    @rajuprema5679 3 ปีที่แล้ว +3

    ನಿಮಗೆ ತುಂಬಾ ಧನ್ಯವಾದಗಳು 🙏🙏🙏

  • @reshmamraikar8891
    @reshmamraikar8891 ปีที่แล้ว

    Amma adikebetta Mattu arasina kombu Pratidina badalisbeka athva adanne Toledo iduvuda

  • @swatibilagi7157
    @swatibilagi7157 2 ปีที่แล้ว

    Veena. Akka. Thanks

  • @renukagudi9528
    @renukagudi9528 หลายเดือนก่อน

    🎉 ವೀಣಾ ಅಕ್ಕ ಬಾಗಿಲ ಹೊಂದಿಗೆ ಟೇಬಲ್ ಇದೆ ಅದರ ಮೇಲೆ ರಂಗೋಲಿ ಹಾಕಿ ಇದನ್ನು ಮಾಡಬಹುದಾ

  • @kannada5208
    @kannada5208 ปีที่แล้ว

    Amma Mata mantr anta jana hinse kodtayidare amma adu nimma mele prabhava beetata hage slok rangoli mantra heli mam

  • @shivaprakashv5224
    @shivaprakashv5224 2 ปีที่แล้ว

    Lakshmi coin or 1rs coin mam adu.nevoo hagi eruvoodu.. gothu agilla. Eleyanu change madabeka daily. Thilisee.mam.

  • @vinuthaks839
    @vinuthaks839 2 ปีที่แล้ว +1

    Namaskara madam
    Can we use same betel leaf daily for one week

  • @saikiku1
    @saikiku1 4 หลายเดือนก่อน

    Namaskara Amma! naanu USA ali erruttene, elli veteda yele deenalu siguvadulaa. Bere yele ( hannu gidada yele) nadiyutta?

  • @DvgDvg-uz4kk
    @DvgDvg-uz4kk หลายเดือนก่อน

    Amma nevu helida hage ne madive amma adre veledele n daily hosa danu edbeka amma. A alen anu madbeku plz plz plz r me amma

  • @roopasavi9273
    @roopasavi9273 ปีที่แล้ว

    Amma namaskara.... Nam mane alli chikka makkalu iddare mane inside bhagilu attira idake agodilla ah place bittu bere yav side idabahudu dayavittu heli amma plz

  • @SangeetaSimpi-lo5is
    @SangeetaSimpi-lo5is 7 หลายเดือนก่อน

    Super 👌

  • @vijayalaxmidesai2679
    @vijayalaxmidesai2679 2 ปีที่แล้ว

    Madam navu east corner alli idbhuda please heli nange swalpa confuse agide mane inada hurgde huguvaga namge balgade na atva hurgde inda baruvag balgade na please heli

  • @SushilaPatil-v5g
    @SushilaPatil-v5g ปีที่แล้ว

    Arishin kombu adike duddu evugalannu kooda horage hakbeka madam

  • @smitapatil7083
    @smitapatil7083 ปีที่แล้ว

    Amma nam hall main door na right side bathroom ide alli pooja madak aagalla bere yelli madbaudu

  • @shriitagi2301
    @shriitagi2301 2 ปีที่แล้ว

    Madam namm mane valge bal bagadalli ee tara madok jag ella hege madodu yedgade ettre nadiyutta atva bed room ede Bal bagdlli room nalli ettre nadiyutta

  • @chandrakalabn9941
    @chandrakalabn9941 2 ปีที่แล้ว

    Mam nam mane poorva and paschima face 2 door edhe navu odaduvdhu paschima baagila hathira right side ups bench edhe ups box olagade edabhaudha mele ittare yellarigu kanisuthe

  • @ambikagalagali1431
    @ambikagalagali1431 2 ปีที่แล้ว

    Veena akka,,ee melina parihaarakke,,, naavu devar maneli tambige idbahuda,, mane hall nalli balakke id beku andri..kelasdavrige eshtu helidru gott agolla ...kasabhargi muttistare adakke...innomme idara bagge heli kodri

  • @damayanthik8072
    @damayanthik8072 3 ปีที่แล้ว +1

    ತುಂಬಾ ಧನ್ಯವಾದಗಳು

  • @jayalakshmihiremath4520
    @jayalakshmihiremath4520 3 ปีที่แล้ว

    Thank you very much

  • @rajeshwarinaganur7217
    @rajeshwarinaganur7217 3 ปีที่แล้ว

    ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏🙏🙏🙏🙏

  • @soumyashreesoumya2931
    @soumyashreesoumya2931 2 ปีที่แล้ว

    💗💗💗💗💗💗THANK U AMMA.💖💖💖💖💖💖💖

  • @Lavanya19791
    @Lavanya19791 2 ปีที่แล้ว +1

    Amma, veledele dina change madbeka?

  • @ashwinihalingali9033
    @ashwinihalingali9033 2 ปีที่แล้ว

    🙏🏾🙏🏾 Amma nann gandanige enu kelsa I'lla nanna jote jagala mad tare yaav pooje madabeku heli please

  • @thanoojathanooja2437
    @thanoojathanooja2437 3 ปีที่แล้ว

    Thank you so much aunty

  • @chandarj6764
    @chandarj6764 2 ปีที่แล้ว

    Amma namaskara
    Muttadaga 5 Dina bittu matte shuru madabahuda?
    Maneyalli navu doora kudodilla maneli kalisutteve.
    Adakke hyage madabeku. Matte yestu divas madidare oolleyadu helikodi.
    Neevu heliruva sumara vrata matte mantra galannu nanu madiddene . Tumba chennagi aniside. Dosh pariharadu Koda madabeku anta.
    Dayavittu Tilisikodi.

  • @nagashree9005
    @nagashree9005 2 ปีที่แล้ว

    Hello veena mam nange Rangoli haake barala hagge plate mele edaboudha

  • @jyothik253
    @jyothik253 2 ปีที่แล้ว

    Namasthe madum nijakku pooja samskara thumba chengi helikodthira dhanyvadagalu . E pooje estu dina madbeku thilisi dayavittu madam.

  • @pushpavathi.mkusuma5793
    @pushpavathi.mkusuma5793 3 ปีที่แล้ว +2

    Amma, Thank you so much Amma 🙏
    Amma, Nivu thorisikotta pooja mahithigalindha thumba channagi aagidhe. Dhanyavadhagalu.🙏🙏🙏🙏
    Please Amma, shashti pooja vidhana thilisikoduvira maathe..thank you Amma 🙏.

    • @VeenaJoshi
      @VeenaJoshi  3 ปีที่แล้ว +1

      ಓಕೆ ಹಾಕುವೆ

    • @pushpavathi.mkusuma5793
      @pushpavathi.mkusuma5793 3 ปีที่แล้ว

      @@VeenaJoshi Amma, Thanks full to you Maathe.💐🙏🙏🙏🙏🙏.

  • @renuka6589
    @renuka6589 3 ปีที่แล้ว +1

    ನಮಸ್ಕಾರ ವೀಣಾಜಿ,ಇದನ್ನು ಎಷ್ಟು ದಿನ ಅನುಸರಿಸಬೇಕು.

  • @surashmall9312
    @surashmall9312 ปีที่แล้ว

    Veelyadele use madabahuda

  • @padmaprasadp1600
    @padmaprasadp1600 3 ปีที่แล้ว +4

    After removing water can we use that villedele?

    • @sindu9168
      @sindu9168 2 ปีที่แล้ว

      Wt v should do

  • @ragavendrkr8967
    @ragavendrkr8967 3 ปีที่แล้ว +1

    Guru pushya yoga da bagge thilisi Kodi