ಹೆಣ್ಣು ಮಕ್ಕಳು ನೈಟಿ, ಡ್ರೆಸ್ಸ, ಹಾಕಿಕೊಂಡು ಪೂಜೆ ಮಾಡಿದರೆ ಯಾವ ದೋಷ ಪ್ರಾಪ್ತಿಯಾಗುತ್ತದೆ ತಿಳಿಸಿ ಕೊಟ್ಟಿದ್ದೇನೆ

แชร์
ฝัง
  • เผยแพร่เมื่อ 9 ม.ค. 2025

ความคิดเห็น •

  • @kavitasharan762
    @kavitasharan762 ปีที่แล้ว +81

    ಅಮ್ಮ ಮೊದಲನೆಯದಾಗಿ ನಿಮಗೆ ಧನ್ಯವಾದಗಳು 6 ವರ್ಷದ ಮೇಲೆ ನಾನೂ ಗರ್ಭಿಣಿಆಗಿದ್ದಿನಿ ಅದು ನೀವು ಹೇಳಿದ ಎಲ್ಲ ಪೂಜೆ ಪುನಸ್ಕಾರ ಮಾಡಿ ಬಂದಂತ ಭಾಗ್ಯವಿದು ಇವಾಗು ಕೂಡ ಚಾತುರ್ಮಾಸದ ಅಧಿಕ ಫಲ ಕೊಡುವ ರಂಗೋಲಿ ಕುಬೇರ ಪೂಜೆ ಮಾಡ್ತಾ ಇದೀನಿ ಅಮ್ಮಾ ಇವತ್ತು ಕೂಡ 16 ಸೋಮವಾರದ ಪೂಜೆ ಮಾಡ್ತಾ ಇದೀನಿ ಅಮ್ಮ ಇವಾಗ ನಂಗೆ 1ತಿಂಗಳು 1ವಾರ ವಾಗಿದೆ ಗರ್ಭಿಣಿ ಆಗಿ ದಯವಿಟ್ಟು ಮುಂದೆ ಹೇಗೆ ಪೂಜೆ ಪುನಸ್ಕಾರ ಮಾಡ್ಬೇಕು ದಯವಿಟ್ಟು ತಿಳಿಸಿ ಅಮ್ಮ ನಿಮ್ಮ ಅನುಯಾಯಿ ನಾನೂ ನಿಮ್ಮ್ ಉತ್ತರಕ್ಕೆ ಕಾಯ್ತಾ ಇರ್ತೀನಿ ಅಮ್ಮ🙏

    • @VeenaJoshi
      @VeenaJoshi  ปีที่แล้ว +17

      ಪೂಜೆ ಮಾಡಿ ಪೂರ್ಣ ಉಪವಾಸ ಬೇಡ ಜೊತೆಗೆ ಆಯಾಸ ಮಾಡಿಕೊಳ್ಳಬೇಡಿ ಕಥೆ ಕೇಳಿ ಸಂಕ್ಷಿಪ್ತ ಪೂಜೆ ಸಾಕು

    • @kavitasharan762
      @kavitasharan762 ปีที่แล้ว

      ತುಂಬು ಹೃದಯದ ಧನ್ಯವಾದಗಳು ಅಮ್ಮ 🙏

    • @vijayalakshmib9861
      @vijayalakshmib9861 ปีที่แล้ว +2

      Koti raam jaapa tilisi madam

    • @vimalakshikiresur4576
      @vimalakshikiresur4576 ปีที่แล้ว +1

      ❤😊

    • @poornimal1086
      @poornimal1086 ปีที่แล้ว +4

      Congratulations Kavita Have a good pregnancy 💐💕

  • @sunithapatil5388
    @sunithapatil5388 ปีที่แล้ว +1

    ಕಳೆದ ಒಂದು ವರ್ಷದಿಂದ ನಿಮ್ಮ ವಿಡಿಯೋ ತಪ್ಪದೆ ನೋಡ್ತ್ ಬಂಧಿದಿನೇ... ಆಗ ಮೂಡಲಸಲಾ ನಿಮಗೆ ಈ ಪ್ರಶೆಯನ್ನು ಕೇಳಿದ್ದೆ ...ಈಗ ಉತ್ತರ ಸಿಕ್ಕೇದೆ. ಧನ್ಯವಾದಗಳು ಮೇಡಮ್ ..

  • @sangeetahiremath6260
    @sangeetahiremath6260 ปีที่แล้ว +18

    ಅಮ್ಮಾ ಇದು ನನ್ನ ಮನಸ್ಸಿನ ಮಾತಾಗಿತ್ತು ಧನ್ಯವಾದಗಳು ಅಮ್ಮಾ ತಿಳಿಸಿಕೊಟ್ಟಿದ್ದಕ್ಕೆ 🙏🙏

  • @Vivek2009
    @Vivek2009 ปีที่แล้ว +2

    ಮೇ ಡಂ ನಮಸ್ಕಾರ ನೀವು ಹೇಳಿ ದಾಗಿನಿಂದ ನಾನು 1 ವರೆ ವರ್ಷ ಆಯ್ತು ಸೀರೆ ಉಟ್ಟು ಪ್ರತಿ ದಿನ ಬೆಳಗ್ಗೆ 4ವರೆ ಎದ್ದು ಪೂಜೆ ಮಾಡುತ್ತೇನೆ . ನೀವು ಹೇಳಿ ದ ಮೇಲೆ ವಿಗ್ರಹ ಪೂಜೆ ಮಾಡುತ್ತಾ ಬಂದಿದ್ದೇವೆ . ಮನೆಯಲ್ಲಿ ಎನೋ ಬದಲಾವಣೆ ಆಗಿದೆ.ನಮಗಂತೂ ತುಂಬಾ ಒಳ್ಳೇ ಯದಾಗಿದೆ . ತುಂಬಾ ಧನ್ಯವಾದಗಳು ಮೇಡಂ ನಿಮಗೆ.

  • @vinuthah.b4574
    @vinuthah.b4574 ปีที่แล้ว +2

    Nivu heliddu 👌👌excellent, olleyadu..but dosha prapthi aagutte anthella yava purana, veda, shatra dallu illa, aa word sari illa, thegiri adanna, adu avaravara anukula & aa thara dress bittu saree hakondu madi anthella heliddu good thng..

  • @msbhagya395
    @msbhagya395 ปีที่แล้ว +1

    ಅಮ್ಮ ನಮ್ಮ ಮನೆಯಲ್ಲಿ ತುಂಬ ಕಷ್ಟ ಇತ್ತು ನಿಮ್ಮ ವಿಡಿಯೋ ನೋಡಿ 1 ವರ್ಷದಿಂದ ನೀವು ಹೇಳಿಕೊಡುವ ಪೂಜೆಗಳನ್ನು ಮಾಡುತ್ತ ಬಂದಿದ್ದೇನೆ ನನಗೆ ತುಂಬಾ ಒಳ್ಳೆಯದು ಆಗಿದೆ ನಿಮಗೆ ತುಂಬು ಹೃದಯದ ಧನ್ಯವಾದಾಗಳು ಅಮ್ಮ ನನಗೆ ನಿಮ್ಮನ್ನು ನೋಡಬೇಕು ಎಂದು ತುಂಬಾ ಆಸೆ ಇದೆ ಅಮ್ಮ
    ಅಮ್ಮ ನನ್ನಗೆ ಬೇಕಾದವರು ಒಬ್ಬರಿಗೆ ಅವರ ಮಗಳು ಹುಟ್ಟಿ 11 ವರ್ಷಕ್ಕೆ ತಂದೆ ಮರಣ ಎಂದು ಹೇಳಿದರಂತೆ ಅವರ ಮಗಳಿಗೆ ಈಗ 8ವರ್ಷ ಮೊನ್ನೆ ಅವರ ಯಾಜಮಾನರಿಗೆ ❤ ಆಪರೇಶನ್ ಆಗಿದೆ ಅವ್ರು ನೌಡೋಕೆ ಹೋದಾಗ ಹೀಗೆ ಹೇಳಿದ್ರು ಅಮ್ಮ ದಯವಿಟ್ಟು ಏನಾದರೂ ಪರಿಹಾರ ಇದ್ದರೆ ಹೇಳಿಕೊಡಿ ಅಮ್ಮ ಅವರಿಗೂ ಒಳ್ಳೆಯದಾಗಲಿ ಎನ್ನುವುದು ನನ್ನ ಅಭಿಪ್ರಾಯ ಅಮ್ಮ

  • @VeenaJoshi
    @VeenaJoshi  ปีที่แล้ว +3

    Thanks to all

  • @omkarkulkarni8794
    @omkarkulkarni8794 10 หลายเดือนก่อน

    ತುಂಬಾ ಚೆನ್ನಾಗಿ ಹೇಳಿದ್ದಿರಿ 🙏🙏

  • @sonucter1134
    @sonucter1134 ปีที่แล้ว +1

    Amma narasihma swamy vrata pooje enadru idre tilisi dayavittu pooje maduva vidhana vrata niyama vannu🙇‍♀️🙇‍♀️🙇‍♀️

  • @nethran2023
    @nethran2023 ปีที่แล้ว

    Kumkumada bagge Entha olle udaharane kotri amma nivu. Nimge dhanyavadagalu..thayi 🙏🙏🙏🙏

  • @anitharaju7826
    @anitharaju7826 ปีที่แล้ว +1

    ತುಂಬಾ ಸಂತೋಷವಾಯಿತು, ಈ ವಿಷಯಕ್ಕೆ ನನ್ನ ಮನಸ್ಸಿನಲ್ಲಿ ತುಂಬಾ ಗೊಂದಲ ಇತ್ತು, ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು,
    🙏

    • @ammaprakash8023
      @ammaprakash8023 ปีที่แล้ว

      😊😊😨
      😂☺😈
      😊😂
      😂

  • @vidyagowda........6886
    @vidyagowda........6886 ปีที่แล้ว +2

    Thank you so much amma yaru istu buddhi helalla great amma nimma niswaartha manassige dhanyavaada amma🙏

  • @sritulasibangalore
    @sritulasibangalore ปีที่แล้ว +21

    Thanks for information madam | i have one dought madam | ಹೆಂಗಸರ ಬ್ಲೋಸ್‌ಗಳನ್ನು ಕತ್ತರಿಯಿಂದ ಕತ್ತರಿಸಿ ಹೊಲಿಯುತ್ತಾರೆ ! ಆದ್ದರಿಂದ ಏನು ಧರಿಸಬೇಕು ?

  • @pushpaanand1551
    @pushpaanand1551 2 หลายเดือนก่อน

    ತುಂಬಾ ಚೆನ್ನಾಗಿ ಹೇಳಿದ್ದೀರಿ

  • @sonutaradale3928
    @sonutaradale3928 ปีที่แล้ว +1

    ಅಮ್ಮ ತುಂಬಾ ಧನ್ಯವಾದಗಳು ನಿಮಗೆ 🙏🏻ಒಳ್ಳೆಯ ಮಾಹಿತಿ ಹೇಳಿ ಕೊಟ್ಟಿದ್ದೀರೀ ಎಲ್ಲ ಹೆಣ್ಣು ಮಕ್ಕಳು ಇದನ್ನಾ ತಪ್ಪದೆ ಪಾಲಿಸಬೇಕು ಅನ್ನೋದೇ ನನ್ನ ಆಶೆ ಅಮ್ಮ

  • @sumababu4393
    @sumababu4393 ปีที่แล้ว +3

    ತುಂಬಾ ಚನ್ನಾಗಿ ಹೇಳಿದ್ದೀರ ವೀಣಾ ಅಕ್ಕ ಧನ್ಯವಾದಗಳು 🙏🏻👌

  • @archanakvarchanakrishnaraj7376
    @archanakvarchanakrishnaraj7376 ปีที่แล้ว

    Amma nimage yeste dhanyavada helidaru kadime oleya vichara thilisiddira koti dhanyavadagalu

  • @shilpapbshlabg9523
    @shilpapbshlabg9523 ปีที่แล้ว

    Thumba thanks amma olleya vichara

  • @geeta9544
    @geeta9544 ปีที่แล้ว +2

    ತುಂಬಾ ಒಳ್ಳೆಯ ವಿಷಯ ಈಗಿನ ಜೇನರೇಶನಗಿ thank you so much amma🙏🙏🙏

  • @shrutir9414
    @shrutir9414 ปีที่แล้ว +6

    ಅಮ್ಮ ನಮ್ಮ ಮನೆಯಲ್ಲಿ ತುಂಬ ಮಡಿ ಮಾಡುತ್ತಾರೇ. ನೀವು ಹೇಳುವ ಪ್ರತಿಯೊಂದು ನೇಮ ಮಾಡುತ್ತಾರೆ. ನಮ್ಮ ಅಮ್ಮ ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಕ್ಕೆ ಧನ್ಯವಾದಗಳು ಅಮ್ಮ.🙏🙏

  • @rajeshreemugali5384
    @rajeshreemugali5384 ปีที่แล้ว

    Veena Amma thumba thanks Ella chanagi tilisi koditiri shashtra Baga🙏🙏🙏

  • @ShruthiL-lu2wf
    @ShruthiL-lu2wf ปีที่แล้ว

    Thanks for your information ammaa

  • @veenakulkarni3880
    @veenakulkarni3880 ปีที่แล้ว

    ಈ ವಿಷಯ ತಿಳಿಸಿ ದ್ದಕೆ ತುಂಬಾ ಧನ್ಯವಾದಗಳು ಈಗಿನ ಪೀಳಿಗೆಗೆ ಈ ಮಾಹಿತಿ ತುಂಬಾ ಅಗತ್ಯ ವಿದೆ

  • @dileepbiradar4296
    @dileepbiradar4296 5 หลายเดือนก่อน

    Madam tumba channagi tilisidiri tumba abhinandane

  • @ranjuhasinir.shetty3403
    @ranjuhasinir.shetty3403 ปีที่แล้ว +2

    ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ 🙏🙏

  • @vaninalapak220
    @vaninalapak220 ปีที่แล้ว

    Veena madam nimm video nodi manassige bhal samadhan sigtadri . Tq u so much for ur wonderful work for the society. Shravanamasa mugad mele savakash dinda Tulajabhavani aradhane tilisi kodri mattu chaudaki ittu pooje madtar adannu pl tilisi kodri 🙏

  • @RoopaBS-gr9wu
    @RoopaBS-gr9wu ปีที่แล้ว

    Amma amma actually idu nanu kelle beku anta idde ma adre nanna gandane bayta irtare yake hakiro nyti le maddre devru beda antara pooje bhakthi inda maddre saaku batte adu idu yella sumne acharane madkondidira anta byta irtidru nim maatu keli thumba kushi aythu nanu khandita nim matinante nadkotini ma thumba dhanyavadagalu ma🙏🙏🙏🙏

  • @padhamavatidivate4172
    @padhamavatidivate4172 ปีที่แล้ว +3

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏

  • @keshavprasad4225
    @keshavprasad4225 ปีที่แล้ว +9

    ವಿದೇಶಿ ಸಂಸ್ಕೃತಿಯ ಗುಲಾಮಗಿರಿಯಲ್ಲಿ ಮುಳುಗಿ‌ ಈಗಿನ ಹೆಣ್ಣು ಮಕ್ಕಳು ನಮ್ಮ ಭಾರತೀಯ ಆಚಾರಗಳನ್ನು ಮರೆತಿದ್ದರೆ...😢😢😢

  • @MahaLakshmi-ni3fs
    @MahaLakshmi-ni3fs 7 หลายเดือนก่อน

    ತುಂಬಾ ಧನ್ಯವಾದಗಳು ನಿಮಗೆ ಅಮ್ಮ,,,

  • @mangaloreankitchen7568
    @mangaloreankitchen7568 ปีที่แล้ว

    ಒಳ್ಳೆಯ ಮಾಹಿತಿ ನೀಡಿದ್ದೀರಿ... ತುಂಬಾ ಧನ್ಯವಾದ 🙏

  • @bindhuhiremath7827
    @bindhuhiremath7827 ปีที่แล้ว

    Tumba upayukata mahithigalannu tilisutiddiri.tumba dhanyavadagalu.

  • @Styleofadding
    @Styleofadding 9 หลายเดือนก่อน

    Fantastic Amma thank you so much

  • @premasrinivas6634
    @premasrinivas6634 ปีที่แล้ว +1

    ಅಮ್ಮ ಪೂಜೆ ಮಾಡೋವಾಗ ಜಡೆ ಮೇಲೆ ಗಂಟು ಹಾಕಿ ಪೂಜೆ ಮಡಬಾರ್ಧು ಅಂತ ಮನೆಲಿ ದೊಡ್ಡವರು ಹೇಳ್ತಿದ್ರು ಮಾ ನಾನು ಕೂಡ ಹಾಗೆ ಗಂಟು ಹಾಕೊದನ್ನ ಬಿಟ್ಟು ಜಡೆ ಹೆಣೆದು ಹಾಗೆ ಬೆನ್ನು ಹಿಂದೆ ಬಿಡ್ಕೋತ ಇದ್ದೆ ಮಾ ...
    ಇನ್ನು ಮುಂದೆ ಮೇಲೆ ಗಂಟು ಹಾಕಿ ಕೊಂಡು ಪೂಜೆ ಮಾಡ್ತೀನಿ ಮಾ
    ಧನ್ಯವಾದಗಳು ಅಮ್ಮ ...
    ಇಷ್ಟೆಲ್ಲಾ ವಿಷ್ಯ ತಿಳಿಸಿದೀರಾ ಮಾ ...ತುಂಬಾನೇ ಉಪಯೋಗ ಆಯ್ತು. ಅಮ್ಮ 🙏🙏🙏🙏🙏

  • @Lavanya19791
    @Lavanya19791 ปีที่แล้ว

    Very very useful information Mami......thumba danyavadagalu🙏🙏🙏🙏

  • @vidya2046
    @vidya2046 ปีที่แล้ว +1

    Dhanyawada Amma....nim prati maatallu arta irutte....

  • @harishpai713
    @harishpai713 ปีที่แล้ว

    Jai Mata Di! Thank you very much for sharing useful and valuable information. Charnome pranams Amma.

  • @Ravipatil-o1q
    @Ravipatil-o1q ปีที่แล้ว +1

    ಅಮ್ಮ ನೀವು ಪ್ರತಿಯೊಂದನ್ನು ಚೆನ್ನಾಗಿ ತಿಳಿಸಿಕೊಡುತಿರೀ ಅಮ್ಮ ಅಮ್ಮ ನಿಮಗೆ ಹೃದಯದ ಧನ್ಯವಾದಗಳು

  • @rajeshwaramma1755
    @rajeshwaramma1755 ปีที่แล้ว

    ಅಮ್ಮ ತುಂಬಾ ಚನ್ನಾಗಿ ಹೇಳಿಕೋಟ್ಟಿದಿರಾ ❤ಅಮ್ಮ ನಾನು ತಮಗೆ ಕೇಳುವುದೇನಂದರೆ ನಮ್ಮ ಮನೆ ದೇವರು ವಿಗ್ರಹವಿಲ್ಲಅಮ್ಮ ನಮ್ಮ ಗಂಡನ ಮನೆಯ ಹಿರಿಯರು ಒಂದುಬಳಪದ ವಿಗ್ರಹ ಇಟ್ಟಿದರು ಅದು ಬಿನ್ನವಾಗಿ ಬಹಳ ವರ್ಷಗಳಾಯಿತು.ಈಗ ನಾನು ಪೋಟೋ ಇಡಬಾರದಂತ ನಮ್ಮ ಮಾವನವರು ಹೇಳುತ್ತಿದರು ಅದಕ್ಕೆ ನಾನು ನಮ್ಮ ಮನೆದೇವರ ಹತ್ತಿರ ಪುಸ್ತಕ ಹಂಚುವಾಗ ನನಗೆ ಒಂದು ಕೋಟ್ಟರು ನಾನೂ ಅದನ್ನೆ ಪೂಜಾ ಮಾಡತಾಇದಿನಾ ಅಮ್ಮ ಇದಕ್ಕೆ ಪರಿಹಾರ ಹೇಳಿ ಬೇಳ್ಳಿ ಮೂರ್ತಿ ಮಾಡಿಸಬಹುದಾ ಅಮ್ಮ ದಯವಿಟ್ಟು ಹೇಳಿ ಅಮ್ಮ ತಮ್ಮ ಉತ್ತರಕ್ಕೆ ಕಾಯುತ್ತಿರುವೆ ಅಮ್ಮ ನಮಗೆ ಮನೆ ಇಲ್ಲ ಬಾಡಿಗೆ ಮನೇಲಿ ದೇವರಕೋಣೇಇಲ್ಲ ಅಡಿಗೇ ಮನೇಲಿ ಇಡಬಹುದಾ ಅಮ್ಮಹೇಳಿಮಾ🌷🙏🙏🙏🌷

  • @Sumi_manju
    @Sumi_manju ปีที่แล้ว +3

    🙏🙏🙏 ಧನ್ಯವಾದಗಳು ಅಮ್ಮ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ,

    • @Sumi_manju
      @Sumi_manju ปีที่แล้ว +1

      ಅಮ್ಮ ನೀವು ಅಂದ್ರೆ ನನ್ಗೆ ತುಂಬಾ ಇಷ್ಟ ನಮ್ಮ ಆಚಾರ , ವಿಚಾರ ಸಂಪ್ರದಾಯ ಎಲ್ಲವನ್ನು ಎಷ್ಟು ಸರಳ ಸುಲಭ ವಾಗಿ ತಿಳಿಸಿ ಕೊಡುತೀರಾ, ಅಮ್ಮ ಮೊದಲು ವಿಡಿಯೋ ದಲ್ಲಿ ನೀವು ಮಾತನಾಡೋಕೆ ಹೆದರುತಿದ್ರಿ ಅಂದ್ರೆ ತಡ ವರಿಸುತಿದ್ರಿ, ಈಗ ಸೂಪರ್ ಆಗಿ ಮಾತನಾಡು ತೀರ, ನಿಮ್ಮ ಮಾತು ಕೇಳೋಕೆ ಕಾಯುತಿರುತೀನಿ ಅಮ್ಮ, ನೀವು ತುಂಬಾ ತುಂಬಾ ಒಳ್ಳೆ ಯವರು ಕಲಿಯುಗದ ಸಂಜೀವಿನಿ ನೀವು ಮಾತೆ ಬರುತಿಲ್ಲ ಹೊಗೋ ಳೋಕೆ ನಿಮ್ಮ ಬಗ್ಗೆ ಧನ್ಯವಾದಗಳು ಅಮ್ಮ

  • @rekhabt3943
    @rekhabt3943 ปีที่แล้ว

    Tq u amma inumude nanu alvadsikodu nana magaligu yelikodtini amma ... Pls lalitha devi pooja bage tilsiii kaytrtinini amma❤

  • @phksree7080
    @phksree7080 ปีที่แล้ว +2

    Tkq very much madam for the valuable information, i thought of asking you about this & you've explained everything so well. ❤🙏

  • @firenation5780
    @firenation5780 ปีที่แล้ว

    Thank u amma very good information. Thank u so much

  • @akkamahadevihiremath5523
    @akkamahadevihiremath5523 ปีที่แล้ว

    Dhanosmi avva🙏🙏🙏🙏🙏namag gottillada vishayada baggaya halidakk. Tumba tumba danyavadagalu 🙏🙏🙏🙏🙏🙏🙏

  • @probgaming6787
    @probgaming6787 ปีที่แล้ว

    Amma indeed maneyalli alkaline thamma hadinaru somavar vrath madbahuda ibbaru bere bere lingu madbeka dayavittu thilisikodima. Thumba thanks Amma vrutha hellikottidhake❤

  • @bharatitubakad7481
    @bharatitubakad7481 3 หลายเดือนก่อน

    Namaste Amma 🙏🌺🙏🌺🙏🌺🙏🌺🙏🌺

  • @laxmigaddigoudar2742
    @laxmigaddigoudar2742 ปีที่แล้ว +2

    ತುಂಬಾ ತುಂಬಾ ಸಂತೋಷವಾಯಿತು ಅಮ್ಮ ನಮಗೆ ನೀವು ಈ ತರ ಹೇಳುವುದು ನಮ್ಮ ಜೀವನದಲ್ಲಿ ನಾವು ಪಡೆದ ಭಾಗ್ಯ

  • @JayanthiB.s
    @JayanthiB.s ปีที่แล้ว

    Amma innashtu olle maahiti helkodi amma .thanks amma💐💐

  • @shanthivinay4428
    @shanthivinay4428 ปีที่แล้ว +22

    ಅಮ್ಮ ಮಂಗಳ ಸೂತ್ರದ ಬಗ್ಗೆ ತಿಳಿಸಿ ಕೂಡಿ 🙏🙏🙏🙇🙇🙇🙇🙇

  • @ShambhuLinga-f5z
    @ShambhuLinga-f5z ปีที่แล้ว

    Namsakaragu amm 🎉🎉🎉🎉 devru ollede madli nimgu and nimma kutumbaku

  • @lathas1355
    @lathas1355 ปีที่แล้ว

    🙏🙏👌👌 Dhanyawadagalu

  • @OmkarOmkar-jl6zx
    @OmkarOmkar-jl6zx ปีที่แล้ว +1

    ತುಂಬಾ ಧನ್ಯವಾದಗಳು ಅಮ್ಮ 🙏

  • @jyotinaragund5535
    @jyotinaragund5535 ปีที่แล้ว +4

    ಅಮ್ಮ ಸದಾ ಕಾಲ ಹೀಗೇ ನಮ್ಮೆಲ್ಲರಿಗೂ ದಾರಿದೀಪ ಆಗಿ🙏

  • @Advaita183
    @Advaita183 ปีที่แล้ว

    Amma nimma padabhi vandanamulu 🙇‍♀️🙏🏻🙏🏻🙏🏻🍎🍎🌹🌹

  • @savitahalemani3277
    @savitahalemani3277 ปีที่แล้ว +1

    Thank you so much Veena Sister 🙏

  • @krishnamurthym0604
    @krishnamurthym0604 ปีที่แล้ว

    Yastu wallaya vishaya dhanyavadagalu 🙏🙏🌹🌹🌹🌹

  • @jayshreeshashikumar7239
    @jayshreeshashikumar7239 ปีที่แล้ว

    Amma ardhanarishwara swamy stotra parayanamadodu n sankalpa helkodi plz ......

  • @JyothiY-q1k
    @JyothiY-q1k ปีที่แล้ว

    Mangala suthrada bagge and gandana ayasina abivrudhige mado nema puje bagge ennu hecchagi tilsi amma❤pls.

  • @ramyaraaja1436
    @ramyaraaja1436 ปีที่แล้ว

    Ammaaa idu tumba uttamavada mahithi thanku 🙏🏻🕉🙏🏻🙏🏻🥰🙏🏻❤❤❤

  • @firenation5780
    @firenation5780 ปีที่แล้ว +1

    Hello amma I am suffering Tenus elbow pain my right hand long time onwards suffering pls suggest pain remove slokas or any poojas for my hand pain remove.

  • @vijayapatange5366
    @vijayapatange5366 ปีที่แล้ว +5

    Veena sister please share your South facing house plan please give basic vastu information

  • @poornima20099
    @poornima20099 ปีที่แล้ว

    ಧನ್ಯವಾದ ಅಮ್ಮ ತುಂಬಾ ಉಪಯುಕ್ತ ಮಾಹಿತಿ 🙏

  • @sangeethaabhishek8877
    @sangeethaabhishek8877 ปีที่แล้ว

    Olle mahithi amma danyavada🙏🙏🙏

  • @yeeterninjaorigami2393
    @yeeterninjaorigami2393 ปีที่แล้ว

    Hi Veena mam sanje deepa hacchuvaga yen madabeku please tilasi

  • @swatimatade3240
    @swatimatade3240 ปีที่แล้ว +2

    Amma pls reply madi..
    Adik masadalli kalungar change madi bered hosadu tagondu hakobahuda pls reply me

  • @jyotihebbal7495
    @jyotihebbal7495 ปีที่แล้ว

    Amma dhanyavadagalu Amma evattu 33 padma galannu hakiddene adhika masa dalli hakbahuda tilisi plz ekadashi 1008 padma galannu nodi tumba channagi ettu Amma

  • @padmabv7449
    @padmabv7449 ปีที่แล้ว

    Thank u Madam🙏

  • @laxmihalgeri8509
    @laxmihalgeri8509 ปีที่แล้ว

    Amma gopala santhna krishna puje nale ennda madabhuda pls heli kaytideni amma

  • @savitag9890
    @savitag9890 ปีที่แล้ว +3

    Amma, kanakadhara stotra,sankalp bagge tilisi hege ,yavag madbeku amma,nivu helid puja vratagalu adbut amma❤❤❤🙏🙏

    • @VeenaJoshi
      @VeenaJoshi  ปีที่แล้ว +1

      ಖಂಡಿತಾ ಹಾಕುವೆ

    • @savitag9890
      @savitag9890 ปีที่แล้ว

      ​@@VeenaJoshitumba TQ amma.,,,🙏

  • @bhagya7564
    @bhagya7564 ปีที่แล้ว +1

    Thank you so much veena amma❤

  • @nayanavijaynayanavijay
    @nayanavijaynayanavijay ปีที่แล้ว +2

    E video ge nan expecte madtidde amma thank u so much 🥰 🙏🙏🙏🙏🙏🙏💓💓💓 1st view 1st comment 💃💃

  • @geetanjalin5004
    @geetanjalin5004 ปีที่แล้ว

    Amma maduveyalli kattida mangalya hosa mangalya khareedi madidaga change madboda namma maneli change madsidru chain Matra tali maduveli kattidde ide chain full gold tali hatra 4 karimani ide please tilskodi

  • @bhuvaneshwarivr1416
    @bhuvaneshwarivr1416 ปีที่แล้ว

    ಧನ್ಯವಾದಗಳು ಗುರುಜಿ 🙏🙏🙏🙏🙏🙏🙏

  • @snehadixit3900
    @snehadixit3900 ปีที่แล้ว

    Thank u amma ... Thumba chennage ede ... One small dought eega tumba dina agedre marriage aage managalsutra keloondi saare cut agerutte avaga yen madbeku

  • @savitapatil233
    @savitapatil233 ปีที่แล้ว

    Thank you Very much Madam

  • @rajeshwarieswarappa1330
    @rajeshwarieswarappa1330 ปีที่แล้ว

    Thankyou very much amma 🙏🙏🙏🙏🙏

  • @sharanyagowda2974
    @sharanyagowda2974 ปีที่แล้ว

    Amma namsathe vamachara mata mantra prayogvagidre adake yava mantra helbeku en poje madbeku dayavittu thilisi

  • @lavanya3019
    @lavanya3019 ปีที่แล้ว +1

    🙏ಒಳ್ಳೆ ಮಾಹಿತಿ ಅಮ್ಮ... ಬೇಗ. ಮದುವೆ ಆಗಲು ಯಾವ ವ್ರತ ಮಾಡಬೇಕು ಹೇಳಿ ಅಮ್ಮ ಪ್ಲೀಸ್

  • @harshuharshitha2277
    @harshuharshitha2277 ปีที่แล้ว +1

    Namasthe Amma ❤ thank you amma

  • @deepah6899
    @deepah6899 ปีที่แล้ว

    Namaste Amma 🙌🙏🙏🙏 tuba tuba Danyvadagalu Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @yeeterninjaorigami2393
    @yeeterninjaorigami2393 ปีที่แล้ว

    Veena mam namma maneyalli helta iddru hosa sire anchu sheragu not cotton niralli hakde yirodu daily utagondu pooje madabahidu anta hage madabahuda please reply madi

  • @ushamgowdaushamgowda4803
    @ushamgowdaushamgowda4803 ปีที่แล้ว +8

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jyothikalyan7778
    @jyothikalyan7778 ปีที่แล้ว

    Olley mahithi mam thank u mam❤😊

  • @asinidivya509
    @asinidivya509 ปีที่แล้ว

    sola somavara poojeyalli ganapathi shodashopacharavannu belagge madabeka or sanje ne shiva pooje samadalli madabahuda thilisi

  • @sharanyagowda2974
    @sharanyagowda2974 ปีที่แล้ว

    Amma shathru gala katadidna mukthipadeyalu yava manthra helbeku yava poje madbeku dayavittu thilisikodi plz amma

  • @ushachandrasalian911
    @ushachandrasalian911 ปีที่แล้ว

    Amma nanu.doda.magliya.thegedu.itidene.adare.cikka.karimani.daili.hakuthene.idarida enadaru.thodare.ideya.heli

  • @abhijitgulavanigulavani171
    @abhijitgulavanigulavani171 ปีที่แล้ว

    Nice information mam thank you so much 🙏🙏🙏🙏

  • @umasreddy4648
    @umasreddy4648 ปีที่แล้ว

    Good message madam,🙏🙏

  • @nandashreerm5755
    @nandashreerm5755 ปีที่แล้ว +1

    Amma nanu bhu varaha swami rangoli hakabeku ankodidini yava dina start madbahudu thilsi

  • @sumainamdar3775
    @sumainamdar3775 ปีที่แล้ว

    Tumba Dhanyawadalu Amma.🙏🙏

  • @shilpapa6516
    @shilpapa6516 ปีที่แล้ว

    ಧನ್ಯವಾದಗಳು ಅಮ್ಮ ಮೊದಲ ಕಮೆಂಟ್ಸ್

  • @vidyag9496
    @vidyag9496 ปีที่แล้ว

    Amma pregnancy time nalli shatrubaya nivarana sloka helbahuda pl telisi kodi amma...
    Nim ashirvaad namige nedi..

  • @Latha.J.N
    @Latha.J.N ปีที่แล้ว

    SHREE GURUBHYONAMAHA SHREE KRUSHNAAYA NAMAHA 🙏🏻🙏🏻🙏🏻🙏🏻🌹🌹🌹🌹💐💐💐💐🍌🍌🍌🍌👌👌👌👌🥥🥥🥥🥥🥥🙏🙏🙏🙏

  • @nirmalahb9971
    @nirmalahb9971 ปีที่แล้ว

    Amma annage sindhura ubinamadya bagadali edabhekha atwa anaya madhyabagadali ettukollabhuda edra bagge thillisekodi amma

  • @nandininandini2782
    @nandininandini2782 ปีที่แล้ว

    Thanks amma🎉

  • @GowdaSaradgi-ho5cc
    @GowdaSaradgi-ho5cc 7 หลายเดือนก่อน

    Pratinitya magalya Pooje vidhana tilsi

  • @thejaswinihegade210
    @thejaswinihegade210 ปีที่แล้ว +2

    ಅಮ್ಮಾ 16 ಸೋಮವಾರ ವೃತ ಶುರು ಮಾಡಿದ್ದೇನೆ.ಒಳ್ಳೆದಾಗಲಿ ಅಂತ ಆರ್ಶೀವಾದ ಮಾಡಿ 🙏 💐🥰

  • @chaitramudhole3308
    @chaitramudhole3308 ปีที่แล้ว

    Dhanyavaad amma🙏

  • @rathnakempegowda414
    @rathnakempegowda414 ปีที่แล้ว

    Amma navu bankalli saala tagondidvi ega jameenu haraju madutarante 3 months time kottidare idara lli amount kattabeku jameenu sale haga baku enu madbeku thilisi amma enu pooje madbeku thilisi please amma

  • @veenahadimani3387
    @veenahadimani3387 ปีที่แล้ว

    Tumbne Khushi aytu Amm e mahiti tilisidak