Super vlog 👌🔥. ಇತಿಹಾಸದ ಬಗ್ಗೆ ಅದ್ಬುತ ಮಾಹಿತಿಯನ್ನು ತಿಳಿಸಿದ್ದೀರಿ. ನಾವುಗಳು ವಿದ್ಯಾರ್ಥಿಗಳಾದ ತಿಳಿಯದೆ ಇದ್ದ ಎಷ್ಟೋ ವಿಷಯಗಳನ್ನು ನಿಮ್ಮ ಸಂಚಿಕೆಗಳ ಮೂಲಕ ತಿಳಿಯುತ್ತಿದ್ದೇವೆ.
Am a fan of your narration as always. By the way, dear sir, is there any or no relation of the simhasana with Vikramaditya? And how he got this ? .. if possible please make a video of this.
ಪ್ರಭು ನೀವು ಹೇಳೋ ಕಥೆ ನಮಗೆ ಸ್ಪೂರ್ತಿ ಆದ್ರೆ ಅವ್ರು ವಂಶ ಈಗಾ ಇರೋ ಅವ್ರು ವಂಶದವರನ್ನು ತೋರಿಸುವ ರೀತಿ ನಮಗೆ ಬೇಜಾರು ಯಾಕೆ ಅಂದ್ರೆ ಹಿಂದೆ ಅವ್ರು ಬೆಳೆದಿದ್ದು ಅವ್ರ ಬುದ್ದಿ ಇಂದ ಆದ್ರೆ ಇವತ್ತು ಅವ್ರು ವಂಶ ತೋರ್ಸೋದು ಎಷ್ಟು ಸರಿ ನೀವು ಈಗಾ ನಡೀತಾ ಇರೋ ರಾಜಕೀಯ ದಲ್ಲಿ ಅವ್ರು ಅವ್ರ ಮಕ್ಕ್ಳು ಅದಾದ್ಮೇಲೆ ಅವರ್ರು ಮೊಮಕ್ಳು ಇದು ರಾಜಕೀಯ ದಯವಿಟ್ಟು ಕ್ಸಮಿಸಿ ನೀವು ಹೇಳುತಿರುವ ಯಲ್ಲಾ ಹಿಸ್ಟರಿ ಕೇಳುತಿವಿ ಆದ್ರೆ ದಯವಿಟ್ಟು ಈಗಿನ ಅವ್ರು ವಂಶ ತೋರಿಸ್ಬೇಡಿ
ನಿಮ್ಮ ಇತಿಹಾಸ ನಿಮ್ಗೆ ಗೊತ್ತಿಲ್ಲಾಂದ್ರೆ ನೀವೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ... ನೀವೂ ಸಹ no use ಆಗ್ತೀರ ನಿಮ್ಮ ಮುಂದಿನ ಪೀಳಿಗೆಯವರಿಗೆ...! ಜರ್ಮನಿಯ ಪ್ರಸಿದ್ಧ ತತ್ವಜ್ಞಾನಿ ಜಾರ್ಜ್ ಹೆಗಲ್ ಹೇಳುತ್ತಾರೆ " ಇತಿಹಾಸದಿಂದ ನಾವು ಕಲಿಯುವ ಏಕೈಕ ವಿಷಯವೆಂದರೆ ನಾವು ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ" ಎಂದು...!! ಇದು ನಿಮಗೂ ಸಹ ಅನ್ವಯಿಸುತ್ತದೇನೋ...
ನಮ್ಮ ಕಂಪ್ಲಿ ಸೋಮೇಶ್ವರ temple 🚩🔥😍♥️🙏
ಪರನಾರಿ ಸಹೋದರ ಶ್ರೀ ಗಂಡುಗಲಿ ಕುಮಾರರಾಮ ರವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ 🎉
ನಮ್ಮ ಕಂಪ್ಲಿ ❤️ನಮ್ಮ ಹೆಮ್ಮೆ
ಅದ್ಭುತ ನಿಮ್ಮ ವಿವರಣೆ ಜೈ ಕರ್ನಾಟಕ ಮಾತೆ❤❤❤🙏🙏🙏
I am proud of my birthplace in ಉತ್ತರ ಕರ್ನಾಟಕ❤❤❤❤❤❤❤❤❤❤❤❤
🙏🏼 ಅದ್ಬುತ ವಿವರಣೆ ನೀಡಿದ್ದಿರಿ 🎉 ದನ್ಯವಾದಗಳು
ಉತ್ತಮವಾದ ಮಾಹಿತಿ. ಧನ್ಯವಾದಗಳು sir.
ನಮ್ಮ ಕಂಪ್ಲಿ ಪೆಟ್ಟೇ ಬಸ ವೇಶ್ವರ್ ♥️😍🔥🚩
Sir😮ivathu nange he history📖 keli.. Goosebumps.. Banthu super❤
Good information 👍🏽
Brilient story
Very interesting information Sir.
V nice of you sir ❤
ಅಬ್ಧುತ ವಿವರಣೆ ಸಾರ್
ದಸರಾ ಹಬ್ಬ ಶುಭಾಶಯಗಳು ಸರ್
Super information..Thanks Dharmi sir ji...
ಸೂಪರ್ ಸರ್
ಸೂಪರ್
ಯಾವುದು ಶಾಶ್ವತ ಅಲ್ಲಾ, ನಾವು ಬದುಕುವ ಪ್ರತಿದಿನ ಕೂಡ ನಾಳಿನ ಇತಿಹಾಸ
Howdu ....
Neevu neederuva mahetege dhanyavadagalu
Romanchana. Yentha adbutha rithiyalli katheya vivararane. Naanu endu yochiside. Thalakadu. Edara bage nu 1 video madabeku. E katheyanu makkala pusthakadlli mudi barabeku. Danaivadagalu🙏🙏🙏🌹
ನಮ್ಮ ನಾಯಕ ಮನೆತನ 🚩ಜೈ ಹಕ್ಕ ಬುಕ್ಕ 🚩
😡😡😡
Nice Dermi namaste good information thank you sir namaste 🙏 👍
Super daramanna super😊❤
Spellbound by your way of expressing ❤ ,lived back in time.🙏
Super 🎉🎉🎉sir
Yeshtu kelidaru romanchana aguva mysurina kathegalu..innu kelabekennuva aase
Thank you Sir!
Papa yadavru, khakhatiyaru, rudramma devi yellrannu marettideve....
Amazing explanation
Super vlog 👌🔥.
ಇತಿಹಾಸದ ಬಗ್ಗೆ ಅದ್ಬುತ ಮಾಹಿತಿಯನ್ನು ತಿಳಿಸಿದ್ದೀರಿ. ನಾವುಗಳು ವಿದ್ಯಾರ್ಥಿಗಳಾದ ತಿಳಿಯದೆ ಇದ್ದ ಎಷ್ಟೋ ವಿಷಯಗಳನ್ನು ನಿಮ್ಮ ಸಂಚಿಕೆಗಳ ಮೂಲಕ ತಿಳಿಯುತ್ತಿದ್ದೇವೆ.
Good sir 👏👏👏👏👏👏
wow what a curosity u create in the videos dharmi sir
Superb information
Jai sri krishna devaraya
Balija kula tilaka
Le jathi naayi
Sir jaganmhon art gallery and saint philemona church history thilskodi please
Sir what about Shilpi Singannachar......?
When I was in high school our sir said "Dasara was started in the year 1610 by Mysore Kings"
School li eno kathe karttirthare. Book odbeku.
@@PSCOMMENTSS Book odirokke heliddu 1610 Start agiddu Dasara But Sir Video allli 1613 Antha Helidare
I have heard Shilpi Singannachar done this howda
🥰🙏🙏🙏🥰
ಚಿತ್ರದುರ್ಗ ಸಂಸ್ಥಾನ ದ ಉದಯಕ್ಕೂ ಇದೆ ಕಾರಣ
Hari Om.
I trust your channel and your story, let know about Mahisha About His store Did he rule mysore and about his life store
And mahisha Dasara
8:56 Bahubali level twist 🎉
Sir please pustaka bariyiri
Super
❤🎉 tq
Am a fan of your narration as always. By the way, dear sir, is there any or no relation of the simhasana with Vikramaditya? And how he got this ? .. if possible please make a video of this.
Vidyaranyara hesaru helbekagittu
ಆಯುಧ ಪೂಜೆ V/s Office call 😅♥🫰🏻| Kannada | Dasara |
th-cam.com/users/shortsYdsVvEBwayc
Naanu 5 ne thatagathi yalli keledde aga mobile erallilla
Editor please show old maps
ಸರ್ ಮಹಿಷಾಸುರ ರಾಜ ನ ಕಥೆ ಯ ಬಗ್ಗೆ ನಿಜ ಇದ್ರೆ ಹೇಳಿ ಸರ್
👌👌
❤❤❤.....🎉🎉......😊😊
❤❤❤
🙏ಸರ್ ನಾನು ನಿಮ್ಮ ಅಭಿಮಾನಿ ಸರ್ 🙏
🎉🎉🎉🎉🎉
🙏
Interesting, Dasara habba ನಾಡಹಬ್ಬ ವಾಗಿ gosisidu Tippu antha helthare nijana? Pls put a light on this
No
Dasara habba nadahabba anta Vijayanagara Samrajya dinda madta idru. Mahanavami dibba innu Hampi alli ide.
@@nandishhegde9025 correct, adre vijayanagar samrajya andare karnataka, Tamilnadu & andra pradesh (old) vijayanagara pathana adamale idu kevala 40 mile astu ida mysuru rige mathara simithavaithu, mysuru vistara madidu tippu mathu dasara nada habba endu gosisidu tippu
@@kirans1715 source please, without citation this is false.
ಈ ವಿಷಯದ ಮೂಲ ಕೊಡಿ, ಉಲ್ಲೇಖವಿಲ್ಲದೆ ಇದು ಸತ್ಯ ಆಗಲ್ಲ.
1613 Alla Sir 1610 Alwa 🤔
Yeno agli ambari hindu rajaragi sertalla ashtu saku............... ivattu gottaitu ambari yaraddu anta mattu dasara mysurige simitavadaddalla adu eedi karnatakaddu.........
2:05 Years??
Sir during hyder Ali and tippu sultan s rule where were the throne and ambari
With Mysore king
devagiri ge simhasana Mattu ambaari heege banthu
❤
Krishnadevrayrige telgu avr mele attraction jasti agi vijaynagara halaytu
ಮೈಸೂರಿನ ಕಥೆಗಳು ಪುಸ್ತಕ ಎಲ್ಲಿ ಸಿಗುತ್ತದೆ?
adakku hinde vikramaditya na simhasana adu pandavaru ade simhasanada mele kulithu raajyabaara maadidu
Idekella adhara illa.
@@PSCOMMENTSS carbon dating maadsu guru
@@PSCOMMENTSS ondsala golden throne mysore antha wikipedia li search maadi adar history thilkond baa raja
Too complex
Sri krishana Dwarka mulugalu suruvadaga adannu Arjunanige kottanu
Adu Arjunana vashastha janameyaraja nige banthu adu avaga karnataka.
Adananthara. namm.rajaragaige.
Banthu Vijayanagarakke banthu
Adu sothaga Rayaru Anegalamele katti
mysore arasarige kottaru
Antha. Nanna ajja heliddu
Jai bhim 💙💙💙💙💙💙💙
ಸರ್ ನಮಸ್ಕಾರ, ನೆಕ್ಸ್ಟ್ ವಿಡಿಯೋ ಅಪ್ಲೋಡ್ ಮಾಡಿ ಸರ್ 💐🙏
ಪ್ರಭು ನೀವು ಹೇಳೋ ಕಥೆ ನಮಗೆ ಸ್ಪೂರ್ತಿ ಆದ್ರೆ ಅವ್ರು ವಂಶ ಈಗಾ ಇರೋ ಅವ್ರು ವಂಶದವರನ್ನು ತೋರಿಸುವ ರೀತಿ ನಮಗೆ ಬೇಜಾರು ಯಾಕೆ ಅಂದ್ರೆ ಹಿಂದೆ ಅವ್ರು ಬೆಳೆದಿದ್ದು ಅವ್ರ ಬುದ್ದಿ ಇಂದ ಆದ್ರೆ ಇವತ್ತು ಅವ್ರು ವಂಶ ತೋರ್ಸೋದು ಎಷ್ಟು ಸರಿ ನೀವು ಈಗಾ ನಡೀತಾ ಇರೋ ರಾಜಕೀಯ ದಲ್ಲಿ ಅವ್ರು ಅವ್ರ ಮಕ್ಕ್ಳು ಅದಾದ್ಮೇಲೆ ಅವರ್ರು ಮೊಮಕ್ಳು ಇದು ರಾಜಕೀಯ ದಯವಿಟ್ಟು ಕ್ಸಮಿಸಿ ನೀವು ಹೇಳುತಿರುವ ಯಲ್ಲಾ ಹಿಸ್ಟರಿ ಕೇಳುತಿವಿ ಆದ್ರೆ ದಯವಿಟ್ಟು ಈಗಿನ ಅವ್ರು ವಂಶ ತೋರಿಸ್ಬೇಡಿ
ಎಂತದ್ದೋ ಪುರಾಣ... No use.
ನಿಮ್ಮ ಇತಿಹಾಸ ನಿಮ್ಗೆ ಗೊತ್ತಿಲ್ಲಾಂದ್ರೆ ನೀವೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ...
ನೀವೂ ಸಹ no use ಆಗ್ತೀರ ನಿಮ್ಮ ಮುಂದಿನ ಪೀಳಿಗೆಯವರಿಗೆ...!
ಜರ್ಮನಿಯ ಪ್ರಸಿದ್ಧ ತತ್ವಜ್ಞಾನಿ ಜಾರ್ಜ್ ಹೆಗಲ್ ಹೇಳುತ್ತಾರೆ " ಇತಿಹಾಸದಿಂದ ನಾವು ಕಲಿಯುವ ಏಕೈಕ ವಿಷಯವೆಂದರೆ ನಾವು ಇತಿಹಾಸದಿಂದ ಏನನ್ನೂ ಕಲಿಯುವುದಿಲ್ಲ" ಎಂದು...!!
ಇದು ನಿಮಗೂ ಸಹ ಅನ್ವಯಿಸುತ್ತದೇನೋ...
❤❤
❤
ನಿಮ್ಮ ಈ ಪ್ರವಚನ ಎಂದಿಗೂ ಮುಗಿಯದೆ ಇರಲಿ ಇದು ನನ್ನ ಅಭಿಲಾಷೆ