ಧರ್ಮೇಂದ್ರ ಕುಮಾರ್ ಸರ್ ನಿಮ್ಮ ನ್ನ ಅಪ್ಪಾಜಿ ಅಂತ ಕರಿಬೋದು. ಇತಿಹಾಸದ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ, ಧನ್ಯವಾದಗಳು ಸರ್,. ಇನ್ನೂ ಹೆಚ್ಚು ಉತ್ತಮ ಮಾಹಿತಿ ನೀಡಿ....... ಇಂತಿ ಬೆಂಗಳೂರು......
ಸ್ವಾಭಿಮಾನ ಬಹಳ ಮುಖ್ಯ, ನಮ್ಮ ನಾಡು ನುಡಿ ಬಗ್ಗೆ ಅಭಿಮಾನಕ್ಕೆ ವಂದನೆಗಳು , ನೀವು ಪರಿಚಯ ಮಾಡುತ್ತಿರುವ ಸ್ಥಳ ಗಳನ್ನು ನಾವು ಹಾಗೂ ಶಾಲೆ ಪುಸ್ತಕ ಗಳು ಮರೆತಿರುವುದಕ್ಕೆ ನಾಚಿಕೆ ಯಾಗಬೇಕು. ಇತಿಹಾಸದ ಅವಶೇಷಗಳ ಬಗ್ಗೆ ನಮಗೆ ಯಾಕೆ ಹೆಮ್ಮೆ ಇಲ್ಲವೋ ತಿಳಿಯುತ್ತಿಲ್ಲ.
I love listening to his Kannada. Also I’ve learnt how great our Maharajas were. He is right after moving to Australia at the age of 19. I stopped reading Kannada but he motivates me to start reading Kannada and stay connected to my roots.
ಸರ್ ಧರ್ಮೇಂದ್ರ ಸರ್ ನಿಮಗೆ ವಂದನೆಗಳು ಸರ್ ಜನರಿಗಾಗಿ ಬದುಕುವ ರಾಜರ ಥರ ಈಗಿನ ಜನಪ್ರತಿನಿಧಿಗಳು ಇಲ್ವಲ್ಲ ಸರ್ ಸರ್ ನಿಮ್ಮ ಇತಿಹಾಸದ ವಿವರಣೆ ಪ್ರತ್ಯಕ್ಷದರ್ಶನದಿಂದ ತೋರಿಸುವ ಸ್ಥಳ ಇತಿಹಾಸ ಬಹುಶಃ ಯಾರು ಮಾಡಿಲ್ಲ ನಿಮಗೆ ಹ್ಯಾಟ್ಸಾಫ್,ಮೇಡಂರಿಗು,ನಿಮ್ಮ ಮಗಳಿಗು,ಸ್ನೇಹಿತರಿಗು ನಮ್ಮ ಹೃತ್ಪೂರ್ವಕ ವಂದನೆಗಳು ಸರ್ ನಮ್ಮಂಥ ಸಾಮಾನ್ಯ ಜನರಿಗೆ ನಿಮ್ಮನ್ನ ನೋಡೋವಂಥ ಸುದಿನ ಯಾವಾಗ ಸಿಕ್ಕುತ್ತೆ ಸರ್ ದಯಮಾಡಿ ಒಂದು ಸಲ ಅವಕಾಶ ಮಾಡಿಕೊಡಿ ಸರ್
I remember , Dr Shashi Tharoor once said "If you dont know where you come from,how will you appreciate where you are going" Dharmendra sir is proving this through his inspiring,soulful historical videos to us youth!!
Wonderful presentation of the history of Karnataka, Maharajas of Mysore, geographical locations, buildings, parks, bridges, and so on.All glory to Mr. D Kumar.
Dharmendra Kumar sir, Mysore is my Grand Father's birth and lived place... I am proud of you.... I want to meet you and fall to your feet and take blessings. Want to meet you at least one sir....
It is his touching narration of history makes him great. All the best to him. Let him continue his efforts and our congratulations to him. May God Almighty give him the strength and resources to his valuable You tube offerings.
ನಮ್ಮ ಇತಿಹಾಸದ ಚೆರಿತ್ರೆ ಹೀಗೆ ಮುಂದುವರೆಯಲಿ ಸರ್ thank you
ಧರ್ಮೇಂದ್ರ ಕುಮಾರ್ ಸರ್ ನಿಮ್ಮ ನ್ನ ಅಪ್ಪಾಜಿ ಅಂತ ಕರಿಬೋದು. ಇತಿಹಾಸದ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ, ಧನ್ಯವಾದಗಳು ಸರ್,. ಇನ್ನೂ ಹೆಚ್ಚು ಉತ್ತಮ ಮಾಹಿತಿ ನೀಡಿ....... ಇಂತಿ ಬೆಂಗಳೂರು......
ಧರ್ಮೇಂದ್ರ ಕುಮಾರ್ ಅವರ ಮಾತು ಗಳು ತುಂಬಾ ಸ್ಪೂರ್ತಿದಾಯಕ ವಾಗಿದೆ.
ಧರ್ಮೇಂದ್ರ ಸರ್ ಕಂಠದಲ್ಲಿ ಕನ್ನಡ ನಾಡಿನ ಇತಿಹಾಸ ಕೇಳುವುದೇ ಒಂದು ಆನಂದ.
Perfect person for weekend with Ramesh
👌
Intorna karsalla sir. Avrge enidru. Bari Cinema. Avre kannige beelodu. Avre avara palige sadhakaru
S
I agree
ಇಂತಹ ಒಳ್ಳೆಯ ಜನಕ್ಕೆ ಅಲ್ಲಿ ಜಾಗ ಇಲ್ಲ ಬಿಡಿ ..... 😔
ನಮಸ್ಕಾರ ಸರ್, ಧರ್ಮೆಂದರ ಅವರ ಬಗ್ಗೆ ಒಳ್ಳೆಯ ಮಾಹಿತಿ ನೀಡಿದಿರಾ ಇಬ್ಬರಿಗೂ ವಂದನೆಗಳು ಸರ್.
Simplicity person 🙏🏾❣️❣️❣️💕💕💕sir i love u sir
ಸ್ವಾಭಿಮಾನ ಬಹಳ ಮುಖ್ಯ, ನಮ್ಮ ನಾಡು ನುಡಿ ಬಗ್ಗೆ ಅಭಿಮಾನಕ್ಕೆ ವಂದನೆಗಳು , ನೀವು ಪರಿಚಯ ಮಾಡುತ್ತಿರುವ ಸ್ಥಳ ಗಳನ್ನು ನಾವು ಹಾಗೂ ಶಾಲೆ ಪುಸ್ತಕ ಗಳು ಮರೆತಿರುವುದಕ್ಕೆ ನಾಚಿಕೆ ಯಾಗಬೇಕು. ಇತಿಹಾಸದ ಅವಶೇಷಗಳ ಬಗ್ಗೆ ನಮಗೆ ಯಾಕೆ ಹೆಮ್ಮೆ ಇಲ್ಲವೋ ತಿಳಿಯುತ್ತಿಲ್ಲ.
🙏🙏🙏
I love listening to his Kannada. Also I’ve learnt how great our Maharajas were. He is right after moving to Australia at the age of 19. I stopped reading Kannada but he motivates me to start reading Kannada and stay connected to my roots.
ಸರ್ ಮೈಸೂರ್ ಮಹಾರಾಜರ ಬಗ್ಗೆ ಕನ್ನಡದಲ್ಲಿ ಪಠ್ಯಪುಸ್ತಕ ಮಾಡಬೇಕು ಆಗಾದಾಗ ನಮ್ಮ ರಾಜರನ್ನ ನೆನೆಯುತ್ತೇವೆ
ನಿಮ್ಮ ಸರಳ ವ್ಯಕ್ತಿತ್ವಕ್ಕೆ ನಾನು ಕೂಡ ತಲೆಬಾಗುತ್ತೇನೆ ಸರ್ ,
ತುಂಬಾ ಧನ್ಯವಾದಗಳು ಸರ್... ಇವರನ್ನ ಕರ್ಸಿದ್ದಕ್ಕೆ🙏🙏🙏
Adbuta samvaada 🙏great darmedra sir
ಸರ್ ಧರ್ಮೇಂದ್ರ ಸರ್ ನಿಮಗೆ ವಂದನೆಗಳು ಸರ್ ಜನರಿಗಾಗಿ ಬದುಕುವ ರಾಜರ ಥರ ಈಗಿನ ಜನಪ್ರತಿನಿಧಿಗಳು ಇಲ್ವಲ್ಲ ಸರ್ ಸರ್ ನಿಮ್ಮ ಇತಿಹಾಸದ ವಿವರಣೆ ಪ್ರತ್ಯಕ್ಷದರ್ಶನದಿಂದ ತೋರಿಸುವ ಸ್ಥಳ ಇತಿಹಾಸ ಬಹುಶಃ ಯಾರು ಮಾಡಿಲ್ಲ ನಿಮಗೆ ಹ್ಯಾಟ್ಸಾಫ್,ಮೇಡಂರಿಗು,ನಿಮ್ಮ ಮಗಳಿಗು,ಸ್ನೇಹಿತರಿಗು ನಮ್ಮ ಹೃತ್ಪೂರ್ವಕ ವಂದನೆಗಳು ಸರ್ ನಮ್ಮಂಥ ಸಾಮಾನ್ಯ ಜನರಿಗೆ ನಿಮ್ಮನ್ನ ನೋಡೋವಂಥ ಸುದಿನ ಯಾವಾಗ ಸಿಕ್ಕುತ್ತೆ ಸರ್ ದಯಮಾಡಿ ಒಂದು ಸಲ ಅವಕಾಶ ಮಾಡಿಕೊಡಿ ಸರ್
100% true , proud to be a Mysoreion ❤️
Hats off to your memory Dharmendra Sir.....very good memories you share to public....let this continue n god give you strength for your achievements
ನಿಜ ಸಾರ್ ಕೃತಜ್ಞತೆ ಭಾವ ಅನ್ನೋದು ಕಳೆದುಹೋಗಿದೆ ಈಗಿನ ಮಕ್ಕಳಲ್ಲಿ .
Sir ಈ ವರ್ಷ ದಸರಾ ಉದ್ಘಾಟನೆಗೆ ನಿಮ್ಮನು ಸರ್ಕಾರ ಕರಿಯಬೇಕು 🙏🙏
ಧರ್ಮೇಂದ್ರ ಸರ್ ತುಂಬಾ ಚೆನ್ನಾಗಿ ಸಮಾಜ ತಿಳಿದು ಕೊಡುತ್ತೀರಾ ಸರ್ 🙏👍
Goosebumps 🔥❤️😭
He is so simple and humble...
ಇತಿಹಾಸ ಪ್ರಸಿದ್ಧ ಸ್ಥಳಗಳ ಕುರಿತ ನಿಮ್ಮ ವಿವರಣೆ ಅದ್ಭುತ.
I love you boss ಧರ್ಮೇಂದ್ರ ಕುಮಾರ್
ಧರ್ಮೇoದ್ರಕಮಾರ್ರವರಿಗೆ ಧನ್ಯವಾದಗಳನ್ನು ಹೇಳಲು ಇಷ್ಟ ಪಡುತ್ತೇನೆ.
My heartful congratulations to Mr. Dharmendra Kumar. Your heart to filled with peace. Thanks.
He is really good we need for weekend with ramesh
I remember , Dr Shashi Tharoor once said "If you dont know where you come from,how will you appreciate where you are going" Dharmendra sir is proving this through his inspiring,soulful historical videos to us youth!!
ತುಂಬಾ ಧನ್ಯವಾದಗಳು ಸರ್
Hats up to u D k sir 🙏🙏🙏🎉🎉🎉
Dharmendra Kumar sir Kudos to you ,am a follower of ur Mysore kathegalu
Wonderful presentation of the history of Karnataka, Maharajas of Mysore, geographical locations, buildings, parks, bridges, and so on.All glory to Mr. D Kumar.
ನಿಮ್ಮ ಗೆ ತುಂಬಾ ಧನ್ಯವಾದಗಳು ಸರ್,
Love interview. Simply great sir
ನಿಮ್ಮ ಪುಸ್ತಕ ತಗೊಂಡೆ ಸಾರ್, ಮರೆತು ಹೋದ ಮೈಸೂರಿನ ಪುಟಗಳು ❤️
Great brother it's available in online
Book name bro
@@ujwald6874 ಮರೆತು ಹೋದ ಮೈಸೂರಿನ ಪುಟಗಳು
@@shivakumarbm1459 in which online app sir
ನಮ್ಮ ಮೈಸೂರು ರಾಜರು ನಮ್ಮ ಹೆಮ್ಮೆ 🙏✊. ಜೈ ಭೀಮ್ ✊.
I am a big fan of Dharmi Anna
This person is legendary.... I feel more respect towards mysore ppl..
ಕಥೆ ಅಲ್ಲ ಸತ್ಯ ಹೇಳುವುದರಲ್ಲಿ ನಿಸ್ಸೀಮರು ,ಮಹೇಂದ್ರ ಮೇಷ್ಟ್ರು
Mahendra alla Dharmendra Kumar
ದ್ದರ್ಮೇಂದ್ರಕುಮಾರ್ ಸರ್ ಗೆ ನನ್ನ ಅನಂತ ಧನ್ಯವಾದಗಳು
ನಿಜವಾದ ಇತಿಹಾಸ ಕಾರರು
His words are inspiration ..... his knowledge is immense.... happy to see you Sir...
Yes sir
Wonderful speech sir. Awesome
Dharmendra Kumar sir, Mysore is my Grand Father's birth and lived place... I am proud of you.... I want to meet you and fall to your feet and take blessings. Want to meet you at least one sir....
Great sir
ಧರ್ಮೇಂದ್ರ ಸರ್ ❤️❤️
Please bring a book/documentary ....
Sir u r a legendary 🙏
Very very. Thank you Kumar for Mysore
History. Throw. Mysore. Kathagalu
It is his touching narration of history makes him great. All the best to him. Let him continue his efforts and our congratulations to him. May God Almighty give him the strength and resources to his valuable You tube offerings.
I really LOVE the excitement you have when presenting your videos.. Congratulations..
Gud person ❤💐🙏
Very very. Thank to you for. Bhai bali. Programe. Mysoru Kathy. Of Shri. Dharamadr
Dharmendra sir u r great ur pulse and my pulse is same God bless u sir
ನಮ್ಮ ಮೈಸೂರು ನಮ್ಮ ಹೆಮ್ಮೆ
Ask.sidduwhat. he. Did.to.the
.my.mysuru.
Jaichamundamma
Nice work sir 🥰🥰👍
ನಿಮ್ಮಗೆ ಮೈಸೂರು ಮಹಾರಾಜರ ಮೇಲಿನ ಅಭಿಮಾನ ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ ❤
ಇವರ ಮಾತು ಕೇಳಿದ್ರೆ.. ಮಿಂಚು ಸಂಚಾರ ಆಗುತ್ತೆ.... ಇವರ vedio ನೋಡೋಕೆ ಕಾದು ಕೂತಿರುತ್ತೇವೆ...
Tq sir super 👌
Sundara somuvaarada shubhodhaya ...❤️
ಧನ್ಯೋಸ್ಮಿ 🥰
Very Most Interesting Episode Sir
Weldone sir👌
Dharmendra sir 😍 ♥ 🔥
ಸೂಪರ್ ಸರ್
I was waiting for this show... Dhramendra Kumar ❤️
He is the Monday motivation for me ..
For me Monday Morning starts with him..
ನಮಸ್ತೆ ಸರ್
Sir I keep remaind our maharaj every day because I have read many books and visited historical places
Congratulations sir
Sir ur great our sanathana darama ಪರಂಪರೆ ನಮ್ಮ ಜನಾ ಮರೆತುಬಿಟ್ಟು ಸುಮ್ನೆ edharea sir
Darmanna
I think in your previous life, you were a devoted to Maharaja family.. I see you have a huge respect towards royal family.. They are worth it..
ನಾಲ್ಕು ರಾಜರ ಹೆಸರು 👌❤️❤️21.56
Super sir
Sir i am your fan through hystory speach and i few old inscriptions found at sanjeevininagar and kodigehalli. Sir kindly visit our old village
V.Good,. Olleyadannu. Guruthisiddeeri.
Sir should be in Text book Samithi in Karnataka
Superrrrrrr sir
ನಮಸ್ಕಾರ ಧರ್ಮೇಂದ್ರಕುಮಾರ್
Hai sir good morning
Sir plz bhadravathi v s l alliya sthalada mahime thilisi kodi sir
Hats off Sri Dharmendra Kumar🙏. Stay blessed.
ಒಂದು ಪುಸ್ತಕ ಓದಿದಂತಾಯಿತು.🙏
All the best for your next episode
ದೊಡ್ಡ ಹೃದಯ ವಂತಿಕೆ ಸಾರ್. ನಿಮ್ಮ ಬಗ್ಗೆ ನಾನು ಏನೂ ಹೇಳಿದ್ರು ಕಡಿಮೆ ಸಾರ್ ದರ್ಮೆಂದ್ರ ಸಾರ್
*_ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ_*
Sir 🙏 nivu ranthagiri hills bhagge videos madi 👌
Dharmi avare .. namaskara
Darmeandra Kumar sir Nanu nimmaabemani🙏🙏🙏🙏🙏🙏
Anchor is simply interacting between like pad
Namasakara sir
Very interesting person
Wonder thought s
Super
100% Deserving
My favourite place Mysore
Superb
🎉❤ ನಮಸ್ಕಾರ ಸರ್ ತಮಗೆ
Tumba nija... Sir Maharajara ee Guna namma tande yavaru namage... Tumba tilisi, maharajaranna tumba hogaloru... Naavu makkaluugalu avarannu nodilla... Adare namma tande avara bagge tumba matadtidru... Adrinda avara Guna hegirabhohudu anta nanage tilitittu...🙏
💐🙏💐🙏
ಸಾರ್ಥಕ ಶ್ರಮ...