ಈರುಳ್ಳಿ..ಬೆಳ್ಳುಳ್ಳಿ ರಹಿತ..ಶುದ್ಧ ಬ್ರಾಹ್ಮಣರ ಸಾಂಪ್ರದಾಯಿಕ ಅನನ್ಯ ಊಟೋಪಚಾರ | Bojanapriya | Mysorefood | 01
ฝัง
- เผยแพร่เมื่อ 7 ก.พ. 2025
- Bhojana Priya - ಭೋಜನ ಪ್ರಿಯ location :- g.co/kgs/SwZL9mJ
ಈರುಳ್ಳಿ..ಬೆಳ್ಳುಳ್ಳಿ ರಹಿತ..ಶುದ್ಧ ಬ್ರಾಹ್ಮಣರ ಸಾಂಪ್ರದಾಯಿಕ ಅನನ್ಯ ಊಟೋಪಚಾರ | Bojanapriya | Mysorefood | 01
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Whatsapp link: whatsapp.com/c...
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapath
#bganapathi #ಭೋಜನ #ಮೈಸೂರು #bhojan #mysore #dasara #bojanapriyahotel #mysorefood #mysore #mysorefoodie #mysuru #mysorediaries #foodporn #mysurufood #foodphotography #food #foodie #foodstagram #mysurufoodie #mysorepalace #mysorefoodies #mysoreonline #foodblogger #indianfood #mysorecity #mysorezoo #infosysmysore #instafood #healthyfood #mysorefoodblogger #mysoretourism #exterior #excavation #renovation #floorplan #nammamysuru #interiordesign
Thanks for this video. Recently been to Mysore twice during Dasara, i wish this video should have been posted then..will try for sure. Being Brahmin, definitely i want to encourage our community people. Great job from Bhojanapriya 👍👏🙏
ಒಂದೊಳ್ಳೆ ಊಟದ ಮನೆ ಪರಿಚಯಿಸಿದಿರಿ. ಅಭಿನಂದನೆಗಳು
Hari Sarvottama Vayu Jeevottama 🙏🙏 nimma haneyalli angara akshathe, bhojana dalli iruva tatwabhimani devategala vivarane nodi tumba tumba hecchu santoshavaytu 🙏 Mukhyaprana antargatha naada aa Bhavantha nimma ee seve ge innu hecchu hecchu yashussu kodali antha bedikoltene 🙏
ನಮಸ್ಕಾರ ಗಣಪತಿ ಭಟ್ಟರು ಹೊಸ ಕೆಲಸ ಶುರು ಮಾಡಿದೇರಾ ದೇವರು ಒಳ್ಳೇದು ಮಾಡ್ಲಿ ❤️❤️❤️👍👍👍👌👌👌
ನಾನು 79 ರಲ್ಲಿ ಬಂದಲಿ ರೊಟ್ಟಿ ಮಾಡುತಿದ್ದೆ , ನಿಮ್ಮ ಭೋಜನಲಯ ತುಂಬಾ ಚೆನ್ನಾಗಿ ಇದೆ, ಇದರ ಜೊತೆ ರುಚಿ ಸಹಾ super super
ಒಳ್ಳೆಯ ಭೋಜನ ಪ್ರೀತಿ ವೈವೋ ವ್ಯಕ್ತಿಗಳಿಗೆ ಒಳ್ಳೆಯ ಊಟದ ಜಾಗ ಧನ್ಯವಾದಗಳು
ಇವರ catering ಹೆಸರಿನಲ್ಲಿ ಮುಖ್ಯ ಪ್ರಾಣದೇವರ ಇದ್ದಾರೆ ಅನ್ನಕ್ಕೆ ಅಭಿಮಾನಿ ದೇವತೆ ಪ್ರಾಣದೇವರ ಪ್ರಾಣದೇವರ ಅಂತರ್ಯಾಮಿ ಭಗವಂತ catering ಬಹಳ ಚಲೋ ಅದರಿ ನಾವು ಪ್ರತಿ ದಿವಸ ಮಾಡುವ ಎಲ್ಲಾ ಕೆಲಸಗಳಲ್ಲಿ ಭಗವಂತ ನಮ್ಮಲ್ಲಿ ನಿಂತು ಮಾಡಿಸುತ್ತಾನೆ ಅಂತ ಅನುಸಂಧಾನ ಮಾಡಿಕೊಂಡರೆ ಬಹಳ ಉತ್ತಮ ಹರೇ ಶ್ರೀನಿವಾಸ ಹರಿ ಸರ್ವೋತ್ತಮ ವಾಯು ಜೀವೋತ್ತಮ ಇವರ catering ಹರಿವಾಯುಗುರುಗಳ ಅನುಗ್ರಹದಿಂದ ಉನ್ನತ ಮಟ್ಟಕ್ಕೆ ಹೋಗಲಿ ನಮ್ಮ ಬ್ರಾಹ್ಮಣರಿಗೆ ಎಲ್ಲಾ ಬ್ರಾಹ್ಮಣರು support ಮಾಡರಿ
@nanaiahsb2852 comments ಗೆ ಚಲೋ ತಾನ ಉತ್ತರ ಕೊಡು ಏನು ನಾಟಕ ಮಾಡಿನಿ ನಿಂಗೆ ಏನು ತ್ರಾಸು ಮಾಡನಿ ಸ್ವಲ್ಪ ಉತ್ತರ ಕೊಡಬೇಕಾದರೆ ಯೋಚನಿ ಮಾಡಿ ಉತ್ತರ ಕೊಡು ತಿಳಿತ
I should be very happy to learn for I came to know that B. Ganapati sir has brought to us a festive traditional food , being served on a banana leaf !
People love good food only when such efforts are made to bring it out to the general public ! I hate commenting on any creativity ..
The present generation is eating what should not be eaten . Health is not wealth , it is above wealth ! Such venture has got to be appreciated and supported . It is not business but a yeoman service to mankind !
This work or service to all people going there for food deserves all praise !
Let these people go on with the same quality , zeal , love and affection !
It is undoubtedly a great service to Janata janardhana - the real devotion towards Annabrahma - Shri Venkataramana and goddess Laxmi !
Thank you Ganapati sir ..
Really great 👍 godly man today shudda Shaka Satya ahara 1st time my life time especially my home 🏡 nearest God blessings 🙌 to 🙌 🙏 to Anna Danoo sukee bhava appropriate name thank you sir Ganapati sir namaste 🙏 near by GAYATRI Tifan room my house 🏠 convey my children's day grand children's today
Intha olle sampradayaka ootavanu nammantha janarige labhya madiruvadu namma bhagya "Naham kartha Hari kartha"🙏🙏
ಅನ್ನದಾತೋ ಸುಖೀಭವ 🙌🙏💯👌💐❤
Navu saha bojanapriyaru. Thank you whenever visit to Mysore we definitely taste the BOJANAPRIYA MANE NOT HOTEL. Thank you sir and this reasonable price also the same meals in MTR Bangalore they will charge Rs 355/- but quality and quantity in bojanapriya is good it seems.
ದೇವರು ಒಳ್ಳೆಯದು ಮಾಡಲಿ 🌹🌹🌹
Nammantha iyengars,Bhraminsge olle oota thank u sir👍🫰🤤💖🙏🙏
Tempted.
Once I must visit as I'm from bhojan Priya group, I mean I love tasty meals,foody and also Mysorean but not in the habit of hotel going.
Dhanyawad Ganapati Sir I inspired to visit Bhojan Priya 👏💐
It's very Important message to overall people's of karnataka namaste ನಮಸ್ಕಾರ Congratulations
ಬೆಂಗಳೂರಿನಲ್ಲೂ ಒಂದು ಇಂತಹ ಹೋಟೆಲ್ ಶುರು ಮಾಡಿದರೆ ತುಂಬಾ ಚೆನ್ನಾಗಿರುತ್ತೆ
ಸೂಪರ್ ಎಪಿಸೋಡ್ ಸರ್ ❤❤
Very nice to watch this video, Thanks Ganapathi sir
ಒಳ್ಳೆಯ ಮಾಹಿತಿ ಸರ್. ಧನ್ಯವಾದಗಳು
Home delivery is available
Good information, thanks Mr. Ganapathi & Hotel owners. 👌👌
Very good information & tasty food so money is not imp. So no problem if u pay 240 rupees also
ಸೂಪರ್🎉🎉🎉🎉🎉🎉❤
👌🏻ಒಳ್ಳೆಯ ಮಾಹಿತಿ.
Soooooper oota. I liked vedio thanks for information.
Sir super sir krishnarpanamastu 🙏🏼🙏🏼
Great consideration.
Nice ambience
ಒಳ್ಳೆಯ ಕೆಲಸ, ಶುಭವಾಗಲಿ
👍 ಎಂಭತ್ತು ವಯಸ್ಸಿನವರಿಂದ ಮೇಲ್ಪಟ್ಟವರಿಗೆ ಒಂದು ಊಟಕ್ಕೆ 40/50 ರೂಪಾಯಿಗಳನ್ನು ನಿಗದಿ ಮಾಡಿದರೆ ಒಳ್ಳೆಯದು.
25 ಬಗೆ ಐಟಂಗಳನ್ನು ಮಾಡುವಾಗ ಅಸಲು ಕೂಡ ಹುಟ್ಟಲ್ಲ 50/60 ರೂಪಾಯೀಗಳಿಗೆ. ಅನ್ನದ ಪ್ರಮಾಣ ಕಡಿಮೆ ಇರಬಹುದು ಉಳಿದದ್ದು ಸರೀ ತಿನ್ನುತ್ತಾರೆ.
Super Sir thanks for sharing this info
Tumba tumba chenngide
Non veg oota ke or for that mughal food which is briyani.. People pay 400, 500 compare to that, this is cheaper...
Sooper,👏👏
ನಾವು ಮೈಸೂರಿನಲ್ಲಿ ಇದ್ದರೂ ಇಂಥ ಹೊಟೆಲ್ ಇರೋದು ಗೊತ್ತಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು.
👍👌👑🤴👑ವಾವ್ ಸೂಪರ್👍👑 ಅದ್ಬುತವಾದ ವಿಡಿಯೋ🎉ಭೋಜನ ಪ್ರಿಯ ಹೋಟಲ್🎉ತುಂಬಾ ಚೆನ್ನಾಗಿ ಇದೆ🎉all the best👍💯 God bless you to all family's👪👪👪👪👪
ತುಂಬಾ ಚೆನ್ನಾಗಿದೆ
Our native is Mysuru means ( ammana mane) I hv decided that I must visit * have meals in BHOJANA PRIYA defenetly
Soooper...thanks.
ಶುದ್ಧ ಸಸ್ಯಾಹಾರಿ...☝️🌱🌿 ಸುಂದರ ಅತಿ ಸುಂದರ.
ಮೈಸೂರ್ ಬಂದ್ರೆ ನಾವು ಖಂಡಿತ ಬರ್ತೇವೆ ಸರ್ 🙏
Namasthe Video nodi thumba kushi Aythu❤👍Mysore ge baruva bagya bandre khanditha E Hotel ge Beti needtheevi Navu Kasaragod Kerala da Kannadigaru/ pure Vegetarianse❤🙏🙏
ಬ್ರಾಹ್ಮಣರ ಮನೆ ಊಟ ಮಾಡಕು ಪುಣ್ಯ ಮಾಡಿರಬೇಕು
ನಿಮ್ಮ. ಅಮ್ಮನ ಊಟ ಕ್ಕಿಂತ ಪುಣ್ಯವಾದದ್ದು ಬೆರವುದು ಇಲ್ಲ ಮಾರ್ರೆ
Tumba khush aitu e riti Branhmara paddati Uta nodi
Tqe sir
avara adige video madi sir
Shubham bhavati....🙏
🙏🙏
best south indian meal excellent service
SUPER SUPER SUPER SUPER SUPER SIR HAPPY NEW YEAR 2O25 SIR 💢💢💢👍👍👍❤❤❤🎉🎉🎉.
Thanks 🙏🏼
I will surely visit next week ❤❤
👍
Very nice 🙏
Sir we need more videos on Satvik hotels like this.
Very good
ತುಂಬ ಚನ್ನಾಗಿದೆ.ಭೋಜನ ಸಂಧಿಯ ಸಾಲು ನೋಡಿ ಖುಷಿ ಆಯಿತು
I was searching for this last week in mysuru
Have to Try Near By Our House . Hope Very Good & Quality Food . Traditional & Best Food . 🙏 .
🎉🎉🎉
i am in chamundipuram. i will go there. sri krishna
Atleast they have to reduce Rs. 100/- especially for Middle Class people.....
ಸುಂದರವಾದ ವಿಡಿಯೋ ಧನ್ಯವಾದಗಳು
ಬೆಂಗಳೂರಿನಲ್ಲಿಯೂ ಒಂದು ಶಾಖೆ ತೆರೆಯಿರಿ.
ಹೌದು. ಬೆಂಗಳೂರಲ್ಲಿ ನಿಮ್ಮ ಶಾಖೆಯನ್ನು ತೆರೆಯಿರಿ.
Nice sir
👌👌👍
🎉🎉
Tyou. Sir
SH.GANAPATHI SIR NEMMAGE NANA NAMASTE. ANNA DATHO SUKHI BAVO BHRAMANA YALLA KUTUMBHA KE PADABHI VANDENE .🎉🎉. SAMPRADAYA MATHOME HUTIBANDANTAYEETU.
Address ಹೇಳ್ತೀರಾ pls
ನಮ್ಮ ಎಲ್ಲಾ ಆಹಾರ ಪದ್ಧತಿಗಳು ಬೌ ಗೋಳಿಕವಾಗಿ ಅಡಕವಾಗಿ ಅನುಸರಿಸಲ್ಪಟ್ಟಿದೆ. ಆದರೂ ಈ ರೀತಿಯ ಆಹಾರ ಒಮ್ಮೆ ಸೇವಿಸಿದರೆ
ಆಹ್ಲಾದಕರ ಅನುಭವ ಆಗುತ್ತದೆ.
ದಯವಿಟ್ಟು 150 Rs ಗೆ ಊಟ ಕೊಡಿ.ಬಡವರಿಗೆ ಅನುಕೂಲ ಆಗುತ್ತೆ.
ಸಿಂಪಲ್ ಊಟ ಹೊಟ್ಟೆ ತುಂಬಾ ಕೊಡಿ.
ಜಾಸ್ತಿ ವೆರೈಟಿ ಬೇಡಾ
ಇನ್ನೂ ಹೆಚ್ಚು ಜನ ಬರ್ತಾರೆ.
ಅಂಗಿ ತೆಗೆಯದೆ ಊಟ ಮಾದೋದು ಅಷ್ಟೊಂದು ಚೆನ್ನಾಗಿ ಇರೊ ಲ್ಲ
👋👋👋
👌👍🙏
ನಮಸ್ಕಾರ ಗಣಪತಿ ಗುರುಗಳೇ
Rate Rs 200 madi thanks for g00d information
🙏🙏❤🎉
Have to pay for water also
ಸಸ್ಯಾಹಾರಿಗೆ ಇನ್ನು ಡಿಮ್ಯಾಂಡ್ ಮಾಂಸಹಾರ ಇನ್ನು ಡಿಮ್ಯಾಂಡ್ ಇಲ್ಲ ಮಾಂಸಹಾರ ತಿಂದು ತಿಂದು ರೋಗನೇ ಜಾಸ್ತಿ ಸಸ್ಯಾಹಾರಿ ತಿಂದರೆ ಅರೋಗ್ಯ ನಮ್ಮ ನಿಮ್ಮ ಕೈಯಲ್ಲಿದೆ ಪ್ರತಿ ಬೇಳೆ ಕಾಳು ತರಕಾರಿ ನಲ್ಲಿ ದೇವರಿದ್ದಾರೆ ಪ್ರತಿ ಮಾಂಸ ದಲ್ಲಿ ಯಾವ ದೇವರಿಲ್ಲ ಸೌತೆ ಕಾಯಿ ಟೊಮೇಟೊ ಹಣ್ಣು ಕೊಳೆತು ಹೋಗಿ ಬೀಜ ಗಟ್ಟಿ ಇದ್ದಾರೆ ಅದೇ ಜಾಗದಲ್ಲಿ ಸೌತೆಕಾಯಿ ಬಳ್ಳಿಯಾಗಿ ಸೌತೆ ಕಾಯಿಯಾಗುತ್ತೆ ಪ್ರಾಣಿ ಪಕ್ಷಿಗಳು ಕೊಳೆತು ಹೋಗಿ ಅದೇ ಜಾಗದಲ್ಲಿ ಮತ್ತೆ ಹುಟ್ಟಲ್ಲ
Next visit to Mysore
I will surely visit sir. Thank you. Looks neat and tasty
Please open one in Bangalore
The reviews on google gives a different story
ತುಂಬಾ ಧನ್ಯವಾದಗಳು ಸರ್
Sir food is good but my suggestion is sweet and other itemss should be properly closed , and rice should be serve hot use hot boxes
ನಿಮ್ಮ ಅಭಿಪ್ರಾಯ ಸರಿಯಾಗಿದೆ ಸರ್..ಧನ್ಯವಾದಗಳು
ಓಪನ್ ಆಗಿ ಇಡುವುದು vedio ಮಾಡುವವರಿಗೆ ಬೇಕಾಗಿ. ಯಾವತ್ತೂ ಮುಚ್ಚಿಯೇ ಇಡುತ್ತಾರೆ.
Bangalore lli terryiri...aadashtu bega
Mysore ge banbu nimma hotel nalli uta saviya bekenisuvadu. Nalini Narendra Ahmedabad
Good information sir but 90to 100 rs ,ok madi , poor and middle class family helping 🇮🇳🙏 don't mistake me 🙏
Food is good
When i visit Mysore i would not miss all the best, Hari vyvu ashirvada sada nima mela earlyee
Very good, when we visit Mysore,we definitely have baleyele oota
OM
Reat jasthiyaithu astellabage yake hotte thumba Anna ,Rasam ,Huli gashi ,palya ,Chatni uppinakai ,,Mosaru ,Majjige Happala wondu Sweet isttu Channagiro oota
Swalpa kadime beleyalli kottare thumba chennagiro ,
ನೀವೇ ಹೋಟೆಲ್ ಮಾಡಿರಿ
Namma siddarmma barthra sir
ಸೌದೆ ಓಲೆಯಲ್ಲಿ ಆಡಿಗೆ ಮಾಡಿದ್ದಾರೆ ಇನ್ನು ಚೆಂದ
Bangalirwlli bekittu sir
Ruchi Ruchi sugrasa bhojana saviyalende iro Jana Andre adu bramhanaru.bhojanave dare avarige prana. Ulidavaranthe irodanne ootamadi samadhanapattukolloralla.yella sariyagiye agabeku.
Basavanagudi ge ondu franchise kodi athava neeve banni
Plzz share your contact number
Very good, may be tasty.
Obbarige home delivery kalihisuthira
Govindagoovinda
ಈರುಳ್ಳಿ ಹಾಗೂ ಬೆಳ್ಳುಳ್ಳಿ...
ಯಾಕೆ ತಾತ್ಸಾರ????!!!
ಅದರಲ್ಲೂ ಉತ್ತರ ಕರ್ನಾಟಕ ಜನರಿಗೆ
ರೊಟ್ಟಿ ಜೊತೆ ಈರುಳ್ಳಿ-ಬೆಳ್ಳುಳ್ಳಿ ಇದ್ರೆ ಮಾತ್ರ ಊಟ ಚಂದ ಹಾಗೂ ಆರೋಗ್ಯಕ್ಕೂ ಒಳ್ಳೆಯದು
❤
ನಿಮಗೇ ಬೇಕಾದರೆ ಈರುಳ್ಳಿ ಬೆಳ್ಳುಳ್ಳಿ ಯತೇಷ್ಟ ತಿನ್ನಿರಿ. ಈ ರೀತಿಯ ಊಟ ಮಾಡಬೇಕೆಂದು ಅನಿಸಿದರೆ ಬನ್ನಿರಿ. ಯಾಕೆ ಆಕ್ಷೇಪ. ಲೋಕೊ ಭಿನ್ನ ರುಚಿ!!
ಇಬ್ರು ಗೆಳೆಂದ್ರು ಅದರಲ್ಲಿ ಒಬ್ಬಾ ಸೆರೆ ಕುಡಿತಿದ್ದಾ ಇನ್ನೊಬ್ಬ ಅವನ ಜೊತೆ ಹೋಗಿದಕ,ಅವನು ಸೆರೆ ಕೂಡದಿಲಾ ,ಅಯೋ ಅವನು ಸೆರೆ ಅಂಗಡಿಗೆ ಹೋದ ಹೋದ ಸೆರೆ ಕುಡಿಯೀವನ್ ಕಿಂತೆಲು ಜೊತೆ ಗೆ ಹೋದವನ್ದೆ publicity, ಹಾಗೆ ಉತ್ತರ ಕರ್ನಾಟಕ ಡಾಗ್ ರೊಟ್ಟಿ ಜೊಡಿ ಎಲ್ಲರೂ ಇರುಳಿ ತಿನ್ನಲ್ಲಾ
ಬೆಂಗಳೂರಿನಲ್ಲಿ ಇದ್ದರೆ ತಿಳಿಸಿ