ಅವಕಾಶಗಳಿಲ್ಲದೆ ಬೀದಿ ಬದಿ ಸೋಪು ಮಾರ್ತಿದ್ದಾರೆ ನಟಿ ಲಕ್ಷ್ಮಿ ಮಗಳು ಐಶ್ವರ್ಯ ಭಾಸ್ಕರನ್lakshmi daughter aishwarya

แชร์
ฝัง
  • เผยแพร่เมื่อ 16 มิ.ย. 2022
  • #aishwaryabhaskaran #actresslakshmi #sandalwood #julilakshmi #kannadaactress
    ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್, ಸದ್ಯ ಅವಕಾಶಗಳಿಲ್ಲದೇ ರಸ್ತೆ ಬದಿಯಲ್ಲಿ ಮನೆ ಮನೆಗೆ ತೆರಳಿ ಸೋಪು ಮಾರ್ತಿದ್ದಾರೆ‌. ಹಾಗೆ ದಯವಿಟ್ಟು ಅವಕಾಶ ಕೊಡಿ ಅಂತಾ ಕೇಳ್ತಿದ್ದಾರೆ.
    photo credit - Google
  • บันเทิง

ความคิดเห็น • 361

  • @sujatharao46
    @sujatharao46 2 ปีที่แล้ว +110

    ಅಮ್ಮನ ಜೊತೆ ಹೋಗಿ ಅವರ ಜೊತೆಗೆ ಅವರನ್ನು ನೋಡಿಕೊಂಡು ಪ್ರೀತಿಯಿಂದ ಇರಬಹುದಲ್ಲ ಅವರಿಗೂ ಈಗ ವಯಸ್ಸಾಗಿದೆ. ತನ್ನ ವರ ಜೊತೆ ಸೇರಿ ನೆಮ್ಮದಿಯಿಂದ ಇರಬಹುದಲ್ಲ. ಬೇರೆಯವರ ಮನೆಯ ಬಾತ್ ರೂಂ ತೊಳೆಯುವುದಕಕ್ಕಿಂತ ಅಮ್ಮನ ಮನೆಯ ಹೊತ್ಸಿಲು ತೊಳೆಯುವುದು ಒಳ್ಳೆಯದು...

    • @sujatharao46
      @sujatharao46 2 ปีที่แล้ว +12

      ಅಮ್ಮ ಯಾವಾಗಲೂ ಭೂಮಿತಾಯಿಯಂತೆ. ಅವರಿವರ ಮುಂದೆ ಕಷ್ಟವನ್ನು ಹೇಳಿಕೊಂಡು ಹಲುಬುವುದಕ್ಕಿಂತ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಿದರೆ ಖಂಡಿತ ಎದೆಗವಚಿ ಕಾಪಾಡುತ್ತಾರೆ..

    • @downdown1925
      @downdown1925 2 ปีที่แล้ว +1

      Vassadavaranna nodikollodu nimma namma kaalada mathugalu.avarella egina kaalada makkalu .

    • @sujatharao46
      @sujatharao46 2 ปีที่แล้ว

      ಕಾಲ ಯಾವುದೇ ಇರಲಿ, ಬದುಕಿಗೊಂದು ರೀತಿ ನೀತಿ ಬೇಕು. ನಾವು ಮನುಷ್ಯರು, ವಿವೇಚನಾ ಶಕ್ತಿ ಇದೆ. ಸರಿ ತಪ್ಪುಗಳನ್ನು ತಿದ್ದಿಕೊಂಡು ಬದುಕಿನ ದಾರಿಯಲ್ಲಿ ನಡೆಯಬೇಕು. ಅವರೇನೂ ಈಗ ಚಿಕ್ಕ ಮಗುನಾ.. ಅವರ ಮಗಳಿಗೂ ಮದುವೆಯಾಗಿದೆ. ಈಗಲೂ ಬುದ್ಧಿ ಬಂದಿಲ್ಲ ವೆಂದರೆ ಹೇಗೆ ಹೇಳಿ. ಅಪ್ಪ ಅಮ್ಮ ಸರಿ ಇಲ್ಲ ಅನ್ನುವ ಅಧಿಕಾರ ಖಂಡಿತ ನಮಗಿಲ್ಲ. ತಂದೆ ತಾಯಿ ನಮ್ಮನ್ನು ಹೇಗೆ ಜವಾಬ್ದಾರಿಯಿಂದ ನೋಡಿಕೊಂಡಿದ್ದಾರೋ ಹಾಗೆಯೇ ಮಕ್ಕಳೂ ನೋಡಿಕೊಳ್ಳು ವುದು ಅವರ ಜವಾಬ್ದಾರಿ. ಮುಂದೆ ಎಂದಾದರೊಮ್ಮೆ ಸಮಯ ಸರಿದಾಗ ನಮ್ಮ ಮನಸ್ಸಿನಲಿ ನೋಡಿಕೊಳ್ಳಲಿಲವಲ ಎಂಬ ಭಾವ ಕಾಡಬಾರದು.

    • @anitha4805
      @anitha4805 2 ปีที่แล้ว +1

      ದುರಹಂಕಾರ ಅವಳನ್ನು ಇಲ್ಲಿಗೆ ತಂದು ನಿಲ್ಲಿಸಿದೆ... ವಿದಿ....
      ಇದರಲ್ಲಿ ತಾಯಿ, ಮಗಳ ತಪ್ಪೂ ಇದೆ.

    • @chayaraghu198
      @chayaraghu198 2 ปีที่แล้ว +7

      Idu fake news avru chennagidare , avru beleda swanta soppu Marta iddare, adu ondu reeti maneyalle mado kelsadante, avru bekadastu shooting nalli busy idhare, avru happy agi idhare.

  • @manjulam8854
    @manjulam8854 2 ปีที่แล้ว +110

    ಅದೂ ಒಂದು ವೃತ್ತಿ ಕೀಳಾಗಿ ಕಾಣಬೇಡಿ. ಜೀವನ ಮಾಡಲು ಮರ್ಯಾದೆಯಾಗಿ ಬದುಕಲು ಯಾವ ವೃತ್ತಿಯಾದರೇನು

    • @niranjanav123
      @niranjanav123 ปีที่แล้ว +1

      Kelasa tappalla adru hechu/kadime badalagalla

    • @vishnuprathapbprathap
      @vishnuprathapbprathap ปีที่แล้ว +1

      Nija

    • @sumassumas4158
      @sumassumas4158 ปีที่แล้ว

      Jivan annodhu ondhu ataa
      Illi yavgh , yaru , enu agtaro ,, adhu anirkshith
      So
      Hemme ide nanage maglu bandhadann edrsuv Shakti hondidale hortu ,, innobrige Mosa madi dudd Asti laptayisilla anth 👍
      Shame on us for 🤢
      Vrutti 🙏 idhu 🙏🙏🙏🙏

    • @ManjuR535
      @ManjuR535 ปีที่แล้ว

      💯 you are right✅️

    • @SulochanaS-vz3kl
      @SulochanaS-vz3kl 7 หลายเดือนก่อน

      😊😊

  • @rajugowda808
    @rajugowda808 2 ปีที่แล้ว +97

    ಇದೆಲ್ಲಾ ಜೀವನ ಬಿಡ್ರಿ ಮಾನವನು ಕ್ರಿಮಿನಲ್ ಕೆಲಸ ಬಿಟ್ಟು ಯಾವದಾದ್ರೂ ಕೆಲಸ ಮಾಡಿ ಬದುಕಬಹುದು 😂😂😂

  • @sharathkumar1257
    @sharathkumar1257 2 ปีที่แล้ว +152

    ಕೆಲಸ ಯಾವುದು ಮಾಡ್ತಾ ಇದ್ದಾರೆ ಅನ್ನೋದು ಮುಖ್ಯ ಅಲ್ಲ... ಎಷ್ಟು ಸಂತೋಷವಾಗಿದ್ದಾರೆ, ಎಲ್ಲರನ್ನು ಎಷ್ಟು ಸಂತೋಷವಾಗಿರಲು ಬಿಟ್ಟಿದ್ದಾರೆ ಅನ್ನುವುದೇ ಮುಖ್ಯ...

    • @devarajc9409
      @devarajc9409 2 ปีที่แล้ว +1

      👌👌👌👌👌👌👌👌👌👌👌👌👌👌👌👌👌👌

    • @Ramyasri12345
      @Ramyasri12345 2 ปีที่แล้ว +2

      💯nija 👍

    • @umadevi2725
      @umadevi2725 2 ปีที่แล้ว

      ಶ ಯೀನಖಫಡ.

    • @jayaprakashshetty9089
      @jayaprakashshetty9089 ปีที่แล้ว

      ನಿಜ

  • @poornimaprakash3943
    @poornimaprakash3943 2 ปีที่แล้ว +90

    any job is not less. Selling soap is not cheap. After seeing your post even people with strong mind will fall into depression. Appreciate what they are doing rather than criticizing.

    • @rohansaxena8425
      @rohansaxena8425 2 ปีที่แล้ว +10

      your Positivity is so great. Society needs more people like you.

    • @haripriyam9577
      @haripriyam9577 2 ปีที่แล้ว +1

      @@rohansaxena8425 s

    • @amithapoojary8352
      @amithapoojary8352 2 ปีที่แล้ว

      True

    • @ushaanand7885
      @ushaanand7885 2 ปีที่แล้ว

      He is not criticizing.. just telling the facts.. selling soaps from door to door is not easy and does not give you a substantial amt to run the family..People too treat them in a different way.. very painful to watch this video..

    • @harshithb3170
      @harshithb3170 2 ปีที่แล้ว

      True dude

  • @ramayyashetty3109
    @ramayyashetty3109 2 ปีที่แล้ว +37

    ಜೀವನ ನೀರಿನ ಮೇಲಿನ ಗುಳ್ಳೆ ಅನ್ನುವ ಹಿರಿಯರ ಮಾತು ನಿಜ ಅನ್ನಿಸುತ್ತೆ. ಬಹಳ ಬೇಸರ ಆಗುತ್ತೆ😔😔😔

  • @nalinaramakrishna8571
    @nalinaramakrishna8571 2 ปีที่แล้ว +48

    ಕೆಲಸದಲ್ಲಿ ,ಮೇಲು ,ಕೀಳು,ಇಲ್ಲಾ, ಕಷ್ಟ ಪಟ್ಟು ಕೆಲಸದಲ್ಲಿ, ಶ್ರದ್ದೆ ಯಿಂದ ಮಾಡಿದರೆ ಅದರಲ್ಲೆ ಮುಂದೆ ಬರಬಹುದು👍👍👍👍

  • @universeshakthi
    @universeshakthi 2 ปีที่แล้ว +20

    It's her choice
    No one has right to comment

  • @savithaanjje2328
    @savithaanjje2328 2 ปีที่แล้ว +27

    Please don't spread wrong information about her....she's the most frankly speaking lady and never comprises on her principles....if she's selling soap doesn't mean her life is at full stop....any good profession gives self value n respect....🙏

    • @B.L378
      @B.L378 ปีที่แล้ว +1

      True, negativity is more in this channel

  • @MANJUshetty597
    @MANJUshetty597 2 ปีที่แล้ว +36

    ಸರ್ ಥರ್ಡ್ eye 😊🙏🙏🙏
    ನಿಮ್ಮಲ್ಲಿ ನನ್ನದೊಂದು ಮನವಿ ಎನ್ ಗೊತ್ತಾ
    ಸರ್ actor ಗಳು ಅದು ಲೇಡಿ actor
    ಬದುಕಲ್ಲಿ ಸೋತು
    ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಅಂದ್ರೇ
    ಅದನ್ನ ಸುದ್ದಿ ಮಾಡೋದು ಬೇಡಾ ಅಂತಾ ನನ್ನ ಅನಿಸಿಕೆ
    ಯಾಕಂದ್ರೇ ಬದುಕಲ್ಲಿ ಇದು ಆಶ್ಚರ್ಯ ಏನಲ್ಲಾ ಸರ್ ಅಲ್ವಾ
    ಮೇಲಿದ್ದೋರು ಕೆಳಗಡೆ ಬರಲೇಬೇಕು
    ಕೆಳಗಿರೋರು ಮೇಲೆ ಹೋಗಲೇಬೇಕು
    ಅಲ್ವಾ 🙋‍♂️

    • @geethaan8992
      @geethaan8992 ปีที่แล้ว +5

      ಒಬ್ಬರನ್ನ ನೋಡಿ ಮತ್ತೊಬ್ಬರು ಬುದ್ಧಿ ಕಲಿಯಬೇಕಾಗುತ್ತದೆ.. ನಮಗೂ ಮುಂದೆ ಇಂತಹ ಪರಿಸ್ಥಿತಿ ಬರಬಹುದು. ನಾವು ಹೇಗೆ ಬಾಳಬೇಕು ಎನ್ನುವುದನ್ನಾ ಬೇರೆಯವರು ಕಲಿಯಬಹುದು. ಲಕ್ಷ್ಮಿಗೆ ಬುದ್ಧಿ ಬೇಡವ ಅಷ್ಟು ಮದುವೆ ಮಾಡಿಕೊಳ್ಳೋಕೆ

    • @malagowda1059
      @malagowda1059 ปีที่แล้ว +2

      absolutely right

    • @umw6ad6gileviistheupdate98
      @umw6ad6gileviistheupdate98 3 หลายเดือนก่อน

      😮

  • @sachin199035
    @sachin199035 11 หลายเดือนก่อน +6

    She is pure soul, She has so much knowledge about life.

    • @MrJothindra
      @MrJothindra 5 หลายเดือนก่อน

      Soul. Not sole.

  • @B.L378
    @B.L378 ปีที่แล้ว +20

    Now she is very happy! She is preparing eco-friendly soaps for her living. She has done inner engineering at Isha center and has a peaceful life with cute cats. She dynamic and inspiring person. She has learned a lot from her past experiences to lead the best present life. Her channel name is Multimummy

    • @gagancreations4417
      @gagancreations4417 ปีที่แล้ว +1

      Yes... ಸ್ವಾಭಿಮಾನಿ ಅವರು... I love her life style..

  • @furryangelsdiary3210
    @furryangelsdiary3210 2 ปีที่แล้ว +30

    Hagenu illa...she is having her own TH-cam channel which is going good ....some famous TH-cam news channel taking her interview it's reaching million above....she said in that interview very clearly she is leading happy simple life with her cats.... selling soap...ya ..thats her own product...so she is doing marketing wts wrong in that.....she is strong n indipendent....

    • @sharadhashanmugam3639
      @sharadhashanmugam3639 2 ปีที่แล้ว +5

      U r right. She is doing great actually, she got a job as anchor in the same channel which is interviewed her. Her spirit shld be appreciated

    • @shifalirk9298
      @shifalirk9298 2 ปีที่แล้ว

      So dam true

  • @AshaLakshmiTraditionalvlogs
    @AshaLakshmiTraditionalvlogs 2 ปีที่แล้ว +22

    Nanu ee channelnalli thumba videos nodidhini,channel follow madthane irthini 30% nija idre 70% fake news irutthe,bari beryavru mane suddhi baggene news madthira,nim voice chenagidhe common peoplege use agothara videos madi☺🙂

  • @archanasanthosh2361
    @archanasanthosh2361 2 ปีที่แล้ว +4

    Lakshmi mam fainanciyeli cng edhralla entha time alli avaru help madhbodhalla

  • @raghavjadhav293
    @raghavjadhav293 2 ปีที่แล้ว

    Sir ur explineshan supar adre Laxmi maglu sop marata madidu nijvaglu NIV nodididra

  • @maheshtp8959
    @maheshtp8959 2 ปีที่แล้ว +12

    Without economic planning anyone going to enjoy Life finally reaching this situation

    • @jo-js2tc
      @jo-js2tc 2 ปีที่แล้ว +1

      Exactly! She has acted in many movies, what did she do with that money! This is similar to Vijayalakshmi's case! 🤔🤔🤔

  • @vasanthalakshmi4890
    @vasanthalakshmi4890 2 ปีที่แล้ว

    Nija sir super avaru jeevanadali channagiertare

  • @vidyavidyashree7975
    @vidyavidyashree7975 2 ปีที่แล้ว +4

    Alla sir father ellande ero jana yastu edara avaralla mattastu sundar jeevan roopisikondiddare Evar Tara madilla ex, anusrre

  • @chudamani2855
    @chudamani2855 2 ปีที่แล้ว +22

    When she is earning she should save something for future

    • @jo-js2tc
      @jo-js2tc 2 ปีที่แล้ว +1

      Yes, this is similar to Vijayalakshmi's case! 🤔🤔🤔

  • @poornimashivashankar2449
    @poornimashivashankar2449 ปีที่แล้ว +2

    Always we should listen to parents' guidance

  • @loveschool1514
    @loveschool1514 ปีที่แล้ว +1

    God bless you

  • @user-ky2cw1lb3b
    @user-ky2cw1lb3b 4 หลายเดือนก่อน +1

    Anant laxmi affairs 😊

  • @padma1113
    @padma1113 ปีที่แล้ว +3

    ಜೀವನ ಅಂದರೆ ಅಷ್ಟೇ ಯಾವ ಸಮಯದಲ್ಲಿ ಏನಾಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ ಆದರೆ ಅವರ ಅಮ್ಮನ ಜೊತೆ ಅವರು ಇರಬಹುದು

  • @sureshmssuresh8507
    @sureshmssuresh8507 ปีที่แล้ว +4

    ಮೋಸ್ಟ್ಲಿ 100%ಪರ್ಸೆಂಟ್ ಫೇಕ್ ನ್ಯೂಸ್ ಅಂತ ಅನ್ಸುತ್ತೆ

  • @lakshmipolukonda9176
    @lakshmipolukonda9176 ปีที่แล้ว +2

    She is independent and seen ups and downs,but relationships should be maintained properly.

  • @venkivenki4739
    @venkivenki4739 2 ปีที่แล้ว +11

    rashmika mandannage mundina dinagalali evr sthana kayta ede...

  • @user-ky2cw1lb3b
    @user-ky2cw1lb3b 4 หลายเดือนก่อน +1

    ಅಮ್ಮನ ಗೂ ಬೇಕು ಮಗಳಿಗೂ ಬೇಕು ಅದ್ಕೆ ಮತ್ತೆ ಇಷ್ಟೊಂದು affairs marrige divorce OMG😊

  • @mahadevsbmahadev1060
    @mahadevsbmahadev1060 6 หลายเดือนก่อน +1

    U r 100 percent, right, sir is it real? As senior citizens i want to confirm

  • @srinivasvasudevan8774
    @srinivasvasudevan8774 ปีที่แล้ว +5

    ಅವರಿಗೆ ಒಳ್ಳೆಯ ದಿನಗಳು ಬೇಗ ಶುರುವಾಗಲಿ

  • @gayathriacharya6622
    @gayathriacharya6622 ปีที่แล้ว +1

    Genuine video maaadi

  • @swabimani4468
    @swabimani4468 2 ปีที่แล้ว +3

    Nyayavadha kelsa.... Yavdadru erli adhanna gouravisabeku... I respect her

  • @user-gq2tz1id9j
    @user-gq2tz1id9j 2 ปีที่แล้ว +1

    avra amma thara evru mathobrana maduve agbekithu vonti jeevna thumba kasta

  • @user-ky2cw1lb3b
    @user-ky2cw1lb3b 4 หลายเดือนก่อน +1

    ಬರಿ ಮದುವೆ ಇಷ್ಟು ಇನ್ನೂ affairs ಯಷ್ಟು ಇದ್ದಾವೆ omg😊

  • @user-ky2cw1lb3b
    @user-ky2cw1lb3b 4 หลายเดือนก่อน +1

    ಕರ್ಮ ಅನ್ನೋದು ಯಾವ ಸ್ಟಾರ್ ನು ಬಿಟ್ಟಿಲ್ಲ ಸ್ಮಗ್ಲರ್ ಸ್ಟಾರ್ ಸಾಯಲಿಲ್ಲವ😊

  • @user-ky2cw1lb3b
    @user-ky2cw1lb3b 4 หลายเดือนก่อน +1

    ಮಾರ್ಲಿ ಬಿಡಿ ಕರ್ಮ return ಯಾರನ್ನು ಬಿಟ್ಟಿಲ್ಲ 😊

  • @vadirajs341
    @vadirajs341 2 ปีที่แล้ว +5

    ದೊಡ್ಡವರ ಮಾತು ಕೇಳಿಲ್ಲ ಅಂದ್ರೆ ಬಿದೆಗೆ ಬರೋದೇ, ಯಾಕೆ ಅಂದ್ರೆ ಅವರು ಯೋಚನೆ ಮಾಡಿ ಹೇಳಿರ್ತಾರೆ ಬೇಡ ಅಂತ.

    • @annupuji9750
      @annupuji9750 2 ปีที่แล้ว

      Nan Mathige Bele ede? 🤔👍
      Naligeyalli Machhe ede. 👰

  • @anitaanu7769
    @anitaanu7769 ปีที่แล้ว +1

    Your explanation is soooo good

    • @thashwinmamathagowda773
      @thashwinmamathagowda773 ปีที่แล้ว

      ಇವರು ಸುಳ್ಳು ಮಾಹಿತಿ ನೀಡಿದ್ದಾರೆ

  • @FarooqKhan-si8wu
    @FarooqKhan-si8wu 2 ปีที่แล้ว

    so sad.

  • @user-ky2cw1lb3b
    @user-ky2cw1lb3b 4 หลายเดือนก่อน +1

    Totally ಮಗಳಿಗೆ ಯಷ್ಟು ಮದುವೆ ಅಮ್ಮನಿಗೆ ಯಷ್ಟು ಮದುವೆ ಹೇಳಿ😊

  • @sumah6632
    @sumah6632 2 ปีที่แล้ว +5

    Last line super👍 .

    • @DattaPrasad456
      @DattaPrasad456 2 ปีที่แล้ว +1

      Yes , you are correct 👌.last sentence is very nice 👍

  • @user-km1ly2se6z
    @user-km1ly2se6z 2 ปีที่แล้ว +55

    ಅವರು ಸೊಪ್ಪು ಮಾರುವ ದೃಶ್ಯ ಹಾಕಿದ್ದರೆ ಈ ಸುದ್ದಿ ಸತ್ಯ ಎಂದು ನಂಬಬಹುದಿತ್ತು.

  • @kudlappashirur6533
    @kudlappashirur6533 ปีที่แล้ว

    Jai ho

  • @mohanmanu3394
    @mohanmanu3394 ปีที่แล้ว

    👏

  • @ampyashica7079
    @ampyashica7079 2 ปีที่แล้ว +4

    Sir I am sorry to listen this
    God bless her 🙏

  • @grkgrkgrkgrkgrk6699
    @grkgrkgrkgrkgrk6699 2 ปีที่แล้ว

    Sumne tilkolde matadbedi Sir avaru olle acter sirial alli natasta edare. Alito sarasaga show nodi gattagatte

  • @santoshsa7540
    @santoshsa7540 2 ปีที่แล้ว +1

    There is a vacancy for you kindly attend the interview.

  • @user-dr5pm8mj6i
    @user-dr5pm8mj6i 2 ปีที่แล้ว

    Sathish Vajra video maadi

  • @shailubasawarajakabadagi964
    @shailubasawarajakabadagi964 2 ปีที่แล้ว

    Nijja sir Tamila alli nodade

  • @mdhaneef9274
    @mdhaneef9274 2 ปีที่แล้ว +5

    Avaru soppu marthairo video elli,sumne views goskara enono helthira mundeva

  • @pgowda6923
    @pgowda6923 2 ปีที่แล้ว +7

    Laxmi.roll model for young generation 😂

    • @rs74761
      @rs74761 2 ปีที่แล้ว +2

      ಯಾವ ಹ್ಯಾಂಗಲ್ ನಲ್ಲಿ ಗುರುವೇ ಮೂರು ಮೂರು ಮದುವೆ ಆಗುವುದರಲ್ಲಿ ರೋಲ್ ಮಾಡೆಲ್.

    • @pgowda6923
      @pgowda6923 2 ปีที่แล้ว

      @@rs74761 😂 adne heltidini . mukake ugdange indeirectagi

    • @rajprema.6425
      @rajprema.6425 2 ปีที่แล้ว

      @@rs74761 . Prostitution type

  • @bsr6713
    @bsr6713 3 หลายเดือนก่อน

    Culture Plays an important role in everybody's life. A good culture is strong foundation.

  • @socialworker6805
    @socialworker6805 2 ปีที่แล้ว +12

    Your last words.. Are very important... Sir... It's true... Must be remembered until we exist on this earth🌎🌐... Hahaha😂🤣😹

    • @sunandar1648
      @sunandar1648 2 ปีที่แล้ว

      Ihji biib0bijiii99i90biibihbb

  • @sunithakrishna4716
    @sunithakrishna4716 3 วันที่ผ่านมา

    Mam no need we will support join our training

  • @pushpananjundaiah
    @pushpananjundaiah ปีที่แล้ว +3

    R u nt ashamed of spreading false news about a person

  • @ravipoojari633
    @ravipoojari633 2 ปีที่แล้ว

    Srimantike hanadalli torisod maatra Alla.kastapattu dudidu torisbeku.

  • @devendrakr8009
    @devendrakr8009 ปีที่แล้ว +3

    ಮಾಡಿದುಣ್ಣೋ ಮಹರಾಯ ❤

  • @poojadr2805
    @poojadr2805 2 ปีที่แล้ว +5

    Hopeless news channels. First look at your life.

  • @santhoshkotian1895
    @santhoshkotian1895 2 ปีที่แล้ว +1

    👌👌👌👌

  • @anandaraghavan3841
    @anandaraghavan3841 2 ปีที่แล้ว

    We are accountable for all our actions ? any one need to be responsible ..

  • @gpullaarray
    @gpullaarray 2 ปีที่แล้ว +3

    Adake hellodu ..saabi gala sahavasa mada byade

  • @boraiahparvathi61
    @boraiahparvathi61 2 ปีที่แล้ว

    Drugs chata na maintain maadoke ist kasta padthare nodu

  • @glady3563
    @glady3563 ปีที่แล้ว +1

    Actress Lakshmi has earned a lot of money. She could have helped her.

    • @Mantra-cq9fc
      @Mantra-cq9fc 6 หลายเดือนก่อน +1

      When children go wayward Joe far can one support? If she was responsible daughter she would get help from her mother.

  • @subhashinireddy4867
    @subhashinireddy4867 2 ปีที่แล้ว

    Software agiravuru soap Maro paristhithi yake..small job adaru siguthhalwa

  • @chandrakantgogikera504
    @chandrakantgogikera504 ปีที่แล้ว +1

    ಲವ್ ಜಿಹಾದ್

  • @haripriyam9577
    @haripriyam9577 2 ปีที่แล้ว +7

    Great yelkaru suicide madukondu life end madukontha iddara bt ishwarya celebrity adare kuda serials madi kuda money illaddare kuda shy adanga wirk doing god bless u ishu nimaga children ge gud life varubeku antha god na pray madutini.mba voduko andare beda andara aishwarya

  • @shankarappashankara-ys7lh
    @shankarappashankara-ys7lh 6 หลายเดือนก่อน

    Hats up to hishwaraih

  • @laxmigoudar3076
    @laxmigoudar3076 2 ปีที่แล้ว +6

    Nivu fake story madatidira

  • @user-ky2cw1lb3b
    @user-ky2cw1lb3b 4 หลายเดือนก่อน +1

    ಅಮ್ಮನಿಗೆ 3 ರಿಂದ 8 ಗಂಡಂದಿರು ಮಗಳಿಗೆ 3 ರಿಂದ 5😊

  • @roopeshgowdab7520
    @roopeshgowdab7520 2 ปีที่แล้ว +2

    Avaryskri soap marthare yeneno News helthira

  • @user-ky2cw1lb3b
    @user-ky2cw1lb3b 4 หลายเดือนก่อน +1

    ಇಬ್ರಿಗೂ ಮುಕಲೀ ಚಟ್ ಅದ್ಕೆ ಓಡಿ ಹೋಗಿ ಮದುವೆ😊

  • @sunils3316
    @sunils3316 2 ปีที่แล้ว +8

    Sir yes what ever you have said is true but it’s wrong that you have shown like she s selling soap on road that’s wrong bcoz she has started her own company of soap she s doing business where it is no where wrong she has completely different idea on her business

  • @glady3563
    @glady3563 ปีที่แล้ว +4

    Shadi kar ke who is really happy 😊?

  • @eshwaramlakshmiprasad1365
    @eshwaramlakshmiprasad1365 ปีที่แล้ว

    Thande thayi mathu keldavru devaranna nambi davru yavathu kedaku aguvudilla. Yidanna bittavaru gathi jeevana dalli dari siguvudu kastam.😰😢

  • @ashwinir8210
    @ashwinir8210 2 ปีที่แล้ว +4

    E mathu kelidre yaradru naguthare sir

    • @SunilKumar-nq6qf
      @SunilKumar-nq6qf 2 ปีที่แล้ว

      Nija Ansutta idella Nim prakaara " Ashwini"Madum,

  • @chudamani2855
    @chudamani2855 2 ปีที่แล้ว +1

    Soap maruvudu tappalla

  • @ravicravic6866
    @ravicravic6866 2 ปีที่แล้ว +6

    Guru B R prasanna Kumar Kannada actore bagge videos maadi guru. Saavira sullu. Simhada mari Shinya movies actore.

  • @rkpalitb8411
    @rkpalitb8411 2 ปีที่แล้ว +2

    Now a days ladies are not following our tradition and culture so like this type life is happening se is doing her duty keep it up

  • @surajs2157
    @surajs2157 2 ปีที่แล้ว

    Awalige idhe gathi anthawarannu madwe adre...

  • @sadhanagowda289
    @sadhanagowda289 2 ปีที่แล้ว +3

    Adikke taayi helo maat kelbeku anta helodu,,, taayandiru maklu haalagli anta helolla, olledaagli anta ne buddi helodu,, kelodu bidodu makladavr mele dipend agiratte

  • @padmavathynswamy1807
    @padmavathynswamy1807 2 ปีที่แล้ว

    Mm

  • @sumithrabs4936
    @sumithrabs4936 2 ปีที่แล้ว +1

    Amma athra challenge madu bittu ,jeevana madu.ella sariyahithhe

  • @manjulanagaraj8733
    @manjulanagaraj8733 2 ปีที่แล้ว +1

    How to contact Ms.aishwarya

  • @chudamani2855
    @chudamani2855 2 ปีที่แล้ว +8

    For fame of your channel you are spreading fake news

  • @narasimhaswamy1404
    @narasimhaswamy1404 2 ปีที่แล้ว

    Manusha nege yavaga Yan bekadru hagabavadhu durakara enobara chip gi mattadodhu thapu 😭😭😭nana anubava kole darode madudre madali but niyathagi kami sambala kelasake mane kelasa madidre bayittare adukolo soole Munderu soole Makalu ge ettara barabeku haga enobara novu gottagutte 😭😭

  • @anithartanu
    @anithartanu 2 ปีที่แล้ว +1

    Nija sir nivu heliddu

  • @vanitajoshi7297
    @vanitajoshi7297 ปีที่แล้ว +1

    ರಘು ರಾಮ್ ಅವರು ಮಾಡಿದ ಸಂದರ್ಶನ ನೋಡಿ

  • @arathir6645
    @arathir6645 ปีที่แล้ว +1

    illa vijaya lakshmi tharaha hotel alli irabekitha dudidu thintha idare🙏👍❤️

  • @manjulanagaraj8733
    @manjulanagaraj8733 2 ปีที่แล้ว +6

    She is an engineer, can get software job, in Infosys atleast??

    • @Purna4436
      @Purna4436 2 ปีที่แล้ว +3

      Infosys !! Just coz she is Lakshmis daughter!! At the age of 51, the bio data should speak with regards to projects. With the passage of time, she might have forgotten her education n software knowledge too.
      I hv sympathy for her situation, but I want the job in Infosys should go to a real, educated n to a person on merit.

  • @rajeevk495
    @rajeevk495 2 ปีที่แล้ว

    Preethy maadi maduve aagodu thappala adhre yaaru yenu thilidu pakka aadmele madhuve aagodu olledu.Yesto hudugaru yaardo Car,Bikenalli bandu hudugirige pose kododu common,kelidre nande antha yeli attraction maadthare so better careful.Bad time yellarigu baruthe.So be brave.Bada makkalige tuition maadi with nominal fees.kanditha olledaguthe neenu Engineering maadidira so no problem.

  • @sanacookbook4913
    @sanacookbook4913 2 ปีที่แล้ว +1

    Ivru youtube vlog madtidarala.....? 8days ago avr vlog ide...views chenagide...matyake avr soap marbeku...toilate yak tolibeku.....enu artha agtilla

  • @vinuthanagaraj1512
    @vinuthanagaraj1512 2 ปีที่แล้ว +4

    Nija ansalla toilet tolyo varage. No chance

  • @chudamani2855
    @chudamani2855 2 ปีที่แล้ว +2

    Why laxmi.can help her she is having lot of money

  • @grkgrkgrkgrkgrk6699
    @grkgrkgrkgrkgrk6699 2 ปีที่แล้ว

    Malti mammy channel nodi gottagatte

  • @manjulav9145
    @manjulav9145 ปีที่แล้ว

    Manjula.n

  • @kavitabhat4509
    @kavitabhat4509 5 หลายเดือนก่อน

    Edela aguvudu ego ennuva ondu kettadana taleyolage belasi kondare hige life nali solu bittare bere enu siguvudila

  • @ramagoudarnic8875
    @ramagoudarnic8875 2 ปีที่แล้ว +1

    Kannadadalli yava movie madiddare

  • @Mantra-cq9fc
    @Mantra-cq9fc 6 หลายเดือนก่อน

    Talak aaita olleduaaitu.

  • @sinduinduindu7376
    @sinduinduindu7376 2 ปีที่แล้ว +1

    Paapa

  • @veereshv9395
    @veereshv9395 ปีที่แล้ว

    Amma sari edre hegee agalla