ವಿದೇಶದಲ್ಲಿದ್ದ ಐಷಾರಾಮಿ ಜೀವನ ಬಿಟ್ಟು ಭಾರತಕ್ಕೆ ವಾಪಸ್ಸಾದ ನಟಿ ಗೀತಾ- actress geetha life story
ฝัง
- เผยแพร่เมื่อ 6 ต.ค. 2024
- #Actressgeetha #Geetha #kannadaactress #sandalwood
ನಟಿ ಗೀತಾ.. ಕನ್ನಡ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಮಿಂಚಿದ ನಟಿ. ಇಂತಹ ನಟಿ ಮದ್ವೆಯಾಗಿ ವಿದೇಶದಲ್ಲಿ ನೆಲೆಸಿದ್ರು. ಅಲ್ಲಿ ಎಲ್ಲಾ ರೀತಿಯ ಐಷಾರಾಮಿ ಜೀವ್ನ ಇತ್ತು. ಆದ್ರೆ ನೆಮ್ಮದಿಯನ್ನು ಅರಸಿ ಮತ್ತೆ ಭಾರತಕ್ಕೆ ವಾಪಸ್ಸಾದ್ರು. ಮತ್ತೊಮ್ಮೆ ಸಿನಿಮಾ ಇಂಡಸ್ಟ್ರಿಯಲ್ಲೂ ಸಕ್ರಿಯರಾಗಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
photo credit - Google
ನನಗೆ ತುಂಬಾ ಇಷ್ಟವಾದ ನಟಿ. ಕನಸಿನ ಕನ್ಯೆ. ಮುದ್ದಾದ ಮುಖ ಛಾಯೆ.
ಕನ್ನಡದಲ್ಲಿ ಮತ್ತಷ್ಟು ಅವಕಾಶ ಸಿಗಲಿ ಅವರನ್ನು ತೆರೆಯ ಮೇಲೆ ಮತ್ತೆ ನೋಡುವ ಅವಕಾಶ ನಮ್ಮದಾಗಲಿ 😊👌💐
ಎರಡು ರೇಖೆಗಳು ಸೂಪರ್ ಸಿನಿಮಾ 🙏
"ಎರಡು ರೇಖೆಗಳು"
"ಗಿರಿ ಬಾಲೆ"
"ಮೃಗಾಲಯ "
"ಬಜಾರ್ ಭೀಮ"
"ಗೂಂಡಾಗುರು"
"ಆಕಸ್ಮಿಕ"
"ಶ್ರುತಿ ಸೇರಿದಾಗ"
"ಅನುರಾಗ ಅರಳಿತು"
"ಅರುಣ ರಾಗ"
" ದಾದಾ "
................ ಮುಂತಾದ ಚಲನಚಿತ್ರಗಳಲ್ಲಿ ಅತ್ಯದ್ಭುತವಾಗಿ ನಟಿಸಿರುವ ಗೀತಾರವರು ಕನ್ನಡನಾಡಿನ ಹೆಮ್ಮೆಯ ಹೆಣ್ಣು ಮಗಳು .♥️❤️🔥
ಗೀತಾ ಅವರು 80 90 ರ ದಶಕದ ಅದ್ಭುತ ಕಲಾವಿದೆ
Nenapina doni
Actresses......Geethaman.....merica....scientists.....mantra..ka
Best acting.. Maximum ಅಳುಮುಂಜಿ ಪಾತ್ರದಲ್ಲಿ ನಟಿಸಿದ್ದು.. ಈ ಪಾತ್ರದಿಂದಲೆ ಮನಸ್ಸಿಗೆ ತುಂಬಾ ಹತ್ತಿರವಾದ ನಟಿ...
ಸರ್ ಇಂಥ ಕನ್ನಡಿಗರೇ ಆದ ಗೀತಾ ಮೇಡಂ ಅವರಿಗೆ ಮತ್ತೆ ಕನ್ನಡ ಸಿನೆಮಾ ಅಂಡ್ ಸೀರಿಯಲ್ ನಲ್ಲಾದರೂ ಅವರಿಗೆ ಅವಕಾಶ ಸಿಗಲಿ ಎನ್ನುವುದೇ ನಮ್ಮ ಬಯಕೆ.
ನಾನು ತುಂಬಾ ಪ್ರೀತಿಸಿದ ನಟಿ, ಅವರ ಜೀವನ ಸುಖವಾಗಿ ಇರಲಿ 🌹🌹🙏
ಗೀತ ಅವರು ಅದ್ಭುತ ನಟಿ ಅಷ್ಟೇ ಸುಂದರಿ ಕೂಡ ಅವರ ಅಭಿನಯ ಸರಳತೆ ಕನ್ನಡಿಗರಿಗೆ ಅಚ್ಚುಮೆಚ್ಚು
Ananthnag sir and Geetha were a very good pair, especially I like the ARUNARAAGA movie my favorite.
ಶ್ರೀ. ವೆರಿ. ವೆರಿ. ಗುಡ್. ಆಲ್. ದಿ. ಬೆಸ್ಟ್. ಶ್ರೀ. ಗೀತಾ. ಜಿ. ಶುಭಾಶಯಗಳು. ಧನ್ಯವಾದಗಳು..
Ever green actress geethakka , innu future alli geetha anta heroin barodu illa bidi , geethakka acting fantastic , geethakka matte kannada film industry alli minchali
Naagini ,Shruthi seridaga she got best actress from filmfare awards
Aruna raaga she got best actress from karnataka state awards
ಗೀತಾ ಅವರು ಒಳ್ಳೆ ಅದ್ಬುತ ನಟಿ ❤❤
ಇಷ್ಟ್ಟು ವರ್ಷ ಅವಕಾಶ ಕೊಟ್ಟಿದ್ದನ್ನ ಮರೆತ್ರ, ಸಾಯೋ ತನಕ ಅವಕಾಶ ಸಿಗೋದು ತುಂಬಾ ನೇ ಕಮ್ಮಿ,
Rashmika Manganna na indirect agi mention madidira. 🧐
Exactly, nangu haage ansithu
Rashmika MANGANNA 😁😁😁😁😁😁😁
Oohiouoiouoiohohouiouohoiouiouuououioiouioiouiououiohuo
ಒಳ್ಳೆಯ ಅಭಿನೇತ್ರಿ ಗೀತಾ ಕನ್ನಡದಲ್ಲಿ ಅಭಿನಯ ನ ಸಲಿ ಮತ್ತೊಮ್ಮೆ
Yes you are saying correct ...i am a fan of Geetha ,she is a very good n decent actress' ..
My favourite heroine...love you Geetha mam
Yella film super ಇವೆ ಇವರು ಆದರೆ ಮಿತಿಲೇಯ ಸೀತೆಯರು boring film nam vishnu sir ididake ನೋಡಿದೆ but Adarali ಅವರದು chikka ಪಾತ್ರ
😢 ಗೀತಾ ಅಂದರೆನನಗುಇಷ್ಟ ಎಲ್ಲಾದರಲ್ಲೂತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಅವರ ಆಸೆ ಗಳುನೆರವೇರಲಿಒಳ್ಳೆಯದಾಗಲಿ
I remember my childhood..her films so beautiful lady ❤❤❤
ಗೀತಾ ನನ್ನ ಮೆಚ್ಚಿನ ನಟಿ ನನಗೆ ತುಂಬಾ ಇಷ್ಟ ಅವರು ತುಂಬಾ ಚಲುವೆ ಅವರಿಗೆ ಒಲೆದಾಗಲ್ಲಿ
ತುಂಬಾ ಉತ್ತಮ ಕಲಾವಿದೆ. ಅವರಿಗೆ ಅವಕಾಶಗಳು ಸಿಗಲಿ.
In early 1990&2000 she was looking very gorgeous in the kannada industries
Evergreen heroin. My favourite nati
Geetha ondu adbutha Nati. Avara abhinaya neela megha shyama hadige thumba mechuvanthaddu. Mathe ee sundara thare poshaka pathragalannu padeyali. Dhanyawad.
Favourite heroine ❤️
Most beautiful actress.
ನಾನು ಕೂಡಾ ತುಂಬಾ. ಇಷ್ಟ ಪಡುವ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಪ್ರಖ್ಯಾತ ನಟಿ.
ನಮ್ಮ ಶಂಕ್ರಣ್ಣ ಜೂತೇಯಲಿ ನಟಿಸಿದ ಚಿತ್ರಗಳಲ್ಲಿ ವಿಶೇಷ ನನ್ಗೆ ತುಂಬ ಇಷ್ಟ ಪಟ್ಟಿದ್ದು ಶಂಕ್ರಣ್ಣ ಇರಬೇಕಿತ್ತು ಎನ್ನುವ ಬಯಕೆ ತುಂಬಾ ಆಸೆ ಇವತ್ತಿಗೂ ಮರೆಯಲು ಸಾಧ್ಯವಿಲ್ಲ ಶಂಕ್ರಣ್ಣನ ನೂಡಿ ಸ್ವಾಮಿ ನಾವಿರೋದು ಹೀಗೆ ಯಂತ ಅದ್ಭುತ ಅನುಭವದ ಮಾತು ಮಾಣಿಕ್ಯ
ಗೀತಾ ಅದ್ಭುತ ನಟಿ
my favorite heroine let heroine come back to ಕನ್ನಡ industry with beautiful personality
Evarella yentha beautiful & nice actors .
ಆಕಸ್ಮಿಕ ಮೂವಿ 👌
Aaksmik, anuraga aralithu unforgotteble suuuuuuper Geetha
My favourite actress. I liked her most in Aruna raga and Akasmika.
Very good actress, she can continue, with acting, life long, all the best bye👌👌
Yes sir you are right sir.
Super sir
Ever green beauty queen
Super
My favourite actress
👌 👍
Supar
Good actress ❤
JAI KARNATAKA JAI BHUVANESWARI JAI KARNATAKA JAI BHUVANESWARI 🙏 NAMASTE THE YOUR GREAT BOSS JAI HINDHU
Exlent
All the best👍💯
Best actress🎥🎥 👏👏💐💐
ಮನುಷ್ಯ ರಿಗೆ ಹಾಗೆ ಎಲ್ಲವು ಇದ್ರು ಇನ್ನು ಏನೋ ಬೇಕು ಅನ್ನುವ. ಆಶೆ
ಗೀತಾ
ಅವರು
ಭಾರತದಲ್ಲಿ
ಬೆಳೆದಿರುವ
ಹುಡುಗಿ
My favorite and great excellent actors we always proud of you God bless you and your family 👪 🙏
Anuraga aralithu, Shruthi seridaga 👌🏻👌👌adbutha Nati ,neevu heliddu correct namma KFI hage
Thanks geetha madam
My crush my most favorite actress Geeta ji ❤️❤️❤️🙏🙏🙏🤗🤗🤗🙌🙌🙌
So nice to know. Geetha is my crush tooMy dream woman💌I am crazy for her always-Oh, my Geetha💘💝💗💞❤🩹
Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 Please 🙏 kannada film industry give 🙏 once for Geeta mam she is very true and heart ❤️ touching acting actress Aruna Raga and meny more kannada her acting very fantastic Please 🙏 kannada industry give once again chance for Geeta mam 😘🥰😍
Namma deshadalli olleya samskara eruva ganda siguttiralilva, desha bittu aisharami jeevanakke aseya phala.
Bastt
Note
ಹೃದಯದಲಿ ಇದೇನಿದು ನದಿಯೊಂದು ಓಡಿದೆ
Super actress geetha mam
Welcome to geeta medam,thank you.
Neevo Namma kannada naadige Marali bandiddakke santhosha geetha madam
Super actors ❤
ಎಮ್ಮೆಯ ನಟಿ 🙏🏻👍
ಹೆಮ್ಮೆಯ ನಟಿ 👍
🤔
@@sathyanarayana887 yenu
Kannadada kolegara
ಹೆಮ್ಮೆಯ ನಟಿ ಸರಿಯಾದ ಪದ
🙏🙏
Arunaraga..
Sir nivu Ananthnag sir avaranna maretubitri ansatte.. Avaranna illi mention madbekittu.
Nan favorate aradane vishnu sir jothe madiro movie
Eradu rekhegalu , avara paatra tumba chenda 🙂
ಗೀತಾ 🥰
KGF2 nalli Raveena Tandon character Namma Geetha madam ge thumba chenagi suit agthithu....enmundhe adhru namma south indian actress ge avakasha sigali
ನಾನು ಲವ್ ಮಾಡಿದ್ದೂ ಅವಳನ್ನೇ. ಮೈ ತುಂಬಿದ ಚೆಲುವೇ.
🌹🌹🙏🙏🙏🌹🌹
Super akka namma sahodari Neenu Channa Hero
Geetha....Dr Rajkumar ravarige,. Heroine. Agidda,. Act. Super ❤️....
SUPER. Geeta ka
Great lady, wanted to see you mam.
Reshmika mandanna learn from getha how to give respect who helped you and without Kannada you wouldn't become this star ✨
eradu rekegalu 👌👌👌👌👌👌👌cinema Geetha 👌👌👌 actor ❤️
First like
👌
ಐ ❤. ಯೂ. ಗೀತಾ. ಮೇಡಂ
ರಮೇಶ್ ಅರವಿಂದ್ ರವರ ವಿಡಿಯೋ ಮಾಡಿ ಸರ್
❤❤
Best explanations..pl see your video is terminated abruptly.Pl see it will end properly.
Avrunna bahala hatthiradinda nodiddene avru nijavagiyu thumba sundaravagiddare akasmika shooting ge sagarakke bandaga devastanakke parvathamma avru bandiddu nange thumba channagi nenpide avranna mutti mathanadisidde nanu sannavaliruvaga😊
"ನೀಲ ಮೇಘ ಶ್ಯಾಮ, ನಿತ್ಯ ನಂದಾ ಧಾಮ "
"ಗಂಗಾ ಯಮುನಾ ಸಂಗಮ,ಈ ಪ್ರೇಮ..."
"ಶ್ರುತಿ ಸೇರಿದೆ ,ಹಿತವಾಗಿದೆ ..."
"ಕುದುರೆ ಸವಾರಿಯ ಸರದಾರ ...."
ವರನಟ ಡಾ ರಾಜ್ ಕುಮಾರ್
ಸಾಹಸ ಸಿಂಹ ವಿಷ್ಣುವರ್ಧನ್
ರೆಬೆಲ್ ಸ್ಟಾರ್ ಅಂಬರೀಷ್
ಕರಾಟೆ ಕಿಂಗ್ ಶಂಕರ್ ನಾಗ್
ಎವರ್ ಗ್ರೀನ್ ಹೀರೋ ಅನಂತ್ ನಾಗ್
ಟೈಗರ್ ಪ್ರಭಾಕರ್.....
ಮುಂತಾದವರ ಜೊತೆಯಲಿ ಅದ್ಭುತ ನಟಿಯಾಗಿ ನಟಿಸಿರುವ "ಗೀತಾ "ರವರನ್ನು ಕನ್ನಡಿಗರು ಇಂದಿಗೂ ಮರೆತಿಲ್ಲ.
ಅವರ ಹಾವಭಾವ,ನಟನೆ ,ಹಿನ್ನೆಲೆಧನಿ ....
ತುಂಬಾ ಚೆನ್ನಾಗಿದೆ.💘👏
Sir Madhavi avara bagge tilisi
I like your very good acting
Gudugu sidilu kannada movie
Very pretty gorgeous actress.
Vasantha Geetha. Dalli 👌👌👌👌👌madiddare. Sooooooper actor.chitra ranga sahaya madi dayavittu.... Aa kannadammana kandalige. 🙏🙏🙏.
Dr Rajkumar jothe abhinayisida prathi chithru ondakkintha ondu. Sundara.
Arunaraga film super film
God bless you sister.
Devatha manushya
👍👍
Sidilu & MamatheyaMadilu
Smart & Good actar my Feveret Heroine
She is superb actor Anuraga Araluthu
Cinema kalavideyarige vayasse agabaradu.aagina geetha avaranna nenasikondare ayyo saoundarya kaledu hoyithalla yenisutthe ashtondu muddu sundari.