ಕೋಟಿ ಕೋಟ ಹಣವಿದೆ, ಐಷಾರಾಮಿ ಬಂಗಲೆ ಕಾರಿದೆ, ಆದ್ರೆ ನೆಮ್ಮದಿಯಿಲ್ಲವೆಂದು ಕೊಹ್ಲಿ ಕಣ್ಣೀರು-virat kohli depression

แชร์
ฝัง
  • เผยแพร่เมื่อ 17 ส.ค. 2022
  • #viratkohli #anushkasharma #indiancricket #rohithsharma #virat #kohli #kohlispeech #kohlidepression
    ವಿರಾಟ್ ಕೋಹ್ಲಿ, ಭಾರತ ಕ್ರಿಕೆಟ್ ತಂಡ‌ ಕಂಡ ಅದ್ಭುತ ಆಟಗಾರ. ಆದ್ರೀಗ ಫಾರ್ಮ್ ಕಳೆದುಕೊಂಡಿದ್ದಾರೆ. ಇದೇ ವೇಳೆ ತಮಗೆ ಒಂಟಿತನ ಕಾಡ್ತಿದೆ ಎನ್ನುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಆ ವಿವರ ಇಲ್ಲಿದೆ.
    photo credit - Google
  • บันเทิง

ความคิดเห็น • 632

  • @prasadravi054
    @prasadravi054 ปีที่แล้ว +80

    ಜೀವನದಲ್ಲಿ ಜಾಸ್ತಿ overloaded expectations ಇರಬಾರದು.. 👍ಭಗವಂತ ತೋರಿಸಿದ ಜಾಗದಲ್ಲಿ ನಮ್ಮ ಅರ್ಹತೆ ಗೆ ಅನುಗುಣವಾಗಿ ನಡೀಬೇಕು

  • @tsbgaming8133
    @tsbgaming8133 ปีที่แล้ว +121

    ಬಡವರಿಗೆ. ಅಲ್ಲ.ಕಷ್ಟದಲ್ಲಿರುವವರಿಗೆ. ಸಹಾಯ. ಮಾಡಿ . ಅವರು. ಧನ್ಯತೆಯಿಂದ. ನಿಮಗೆ. ಕೃತಜ್ಞತೆ. ಅರ್ಪಿಸುತ್ತಾರೆ ಆಗ. ನೋಡಿ. ನೀವು. ಎಸ್ಟೊಂದು. ಅನಂಡದಲ್ಲಿರುತ್ತೀರಿ

    • @annapurnamahantinmath3194
      @annapurnamahantinmath3194 ปีที่แล้ว +2

      Right badavaru prani pakshi galige pritisi sahaya madi ahara nidi bada makkala education ge arogya samasygalige sahaya madi nodi aga manassige santosh samadhana sigutte

    • @mohanmuruli2192
      @mohanmuruli2192 ปีที่แล้ว +1

      ಸತ್ಯ

  • @kodlucreations9573
    @kodlucreations9573 ปีที่แล้ว +82

    Limited money with loved ones is the peaceful life 🥰

  • @nagarathnakr3058
    @nagarathnakr3058 8 หลายเดือนก่อน +13

    ಧಾರ್ಮಿಕ ಕಾರ್ಯಕ್ರಮ ಕೊಂಚ ಭಾಗವಹಿಸಿ ಮತ್ತೆ ಬಡತನದಿಂದ ಬದುಕುವ ಜನರ ಕಷ್ಟಕ್ಕೆ ನೆರವಾಗಿ 🙏🙏🙌

    • @MahabaleshwarBhat-kn7xe
      @MahabaleshwarBhat-kn7xe 6 หลายเดือนก่อน

      Mondara sahawasa _astraliakke hogi beef tinno ewanige nemmadi sigalu sadya na _

  • @paruparu8670
    @paruparu8670 ปีที่แล้ว +25

    ಅವರವರ ಕಷ್ಟ ಅವರಿಗಷ್ಟೇ ಗೊತ್ತಿರುತ್ತೆ.....

  • @user-iv9of2if1h
    @user-iv9of2if1h ปีที่แล้ว +9

    ತುಂಬಾ ನೋವಾಗ್ತಾ ಇದೆ ಸರ್... ನಮ್ಮ ಕೊಯ್ಲಿ ಮತ್ತೆ ಮಿಂಚಬೇಕು..ಪ್ಲೀಸ್...ದೇವರೇ ನಮ್ಮ ಆಸೆ ನೆರವೇರಿಸು.🙏🙏🙏

  • @subash_creation_7
    @subash_creation_7 ปีที่แล้ว +67

    🤣😁ಎಷ್ಟು ಹಣ ಇದ್ದೆರೇನು ಮನುಷ್ಯನಿಗೆ ನೆಮ್ಮದಿ ಮುಖ್ಯ❤️🙂

  • @MGowda_69
    @MGowda_69 ปีที่แล้ว +9

    ಬಿಡು ಗುರು ಮದ್ವೆ ಆಗಿರೋ ಯಾವ್ ಗಂಡಸು ನೆಮ್ಮದಿಯಾಗಿದ್ದಾನೆ ಈ ಜಗತ್ತಿನಲ್ಲಿ....!?!?!?
    Hope, will have better tomorrows!!!
    Don't loose the Hope....!!!

  • @grettaalmeida3612
    @grettaalmeida3612 ปีที่แล้ว +380

    ತುಂಬಾ ಜನರಿಗೆ ಒಂದು ಹೂತ್ನನ ಊಟಕ್ಕೆ ಗತಿ ಇಲ್ಲ ಸರ್ ಆದರೆ ನೆಮ್ಮದಿ ಇರುವುದು ಹೇಗೆ ಹಣ ಇದ್ದರೆ ಬಡವರಿಗೆ ಸ್ವಲ್ಪ ವಾದರೂ ದಾನ ಮಾಡಬೇಕು

    • @anandbadiger3726
      @anandbadiger3726 ปีที่แล้ว +12

      Exetetly right bro

    • @bharathbuddy5729
      @bharathbuddy5729 ปีที่แล้ว

      ll))]

    • @shashank7625
      @shashank7625 ปีที่แล้ว +24

      Sumnirayya!avru foundation ide help madtare, neev heli help madodalla! Janakke avru help madidru ide help madi anta helodu!kasta pattu a place alli idhare

    • @gangadhar1163
      @gangadhar1163 ปีที่แล้ว +9

      Sir avrdu smile foundation idde nimege gotilla adre sumne iri

    • @user-gy6js9mt2g
      @user-gy6js9mt2g ปีที่แล้ว +3

      Modlinda rich edare vk family

  • @gurukarunyavani9408
    @gurukarunyavani9408 ปีที่แล้ว +40

    ಅತೀ ಸರ್ವತ್ರ ವರ್ಜಯೆತ ..ಯಾವುದೇ ಆಗಲಿ ಅತೀ ಆದರೆ ವಿಷ..ಇದಕ್ಕೆ ಇದು ಉದಾಹರಣೆ

  • @vadirajs341
    @vadirajs341 ปีที่แล้ว +65

    Most important thing in life is ನೆಮ್ಮದಿ.🤞

    • @lakshmikanthas6764
      @lakshmikanthas6764 ปีที่แล้ว

      It is not what happens to you ,but how you react show what you are.damn those who condemned you.take it as a challenge train some poor children in your cricket club. You will find solace in giving your country many koily's like you.

  • @chandini6951
    @chandini6951 ปีที่แล้ว +76

    ಆನೆ ಬಾರ ಆನೆ ಗೆ ಇರುವೆ ಬಾರ ಇರುವೆಗೆ

    • @ashoka6524
      @ashoka6524 ปีที่แล้ว

      ಚಾಂದನಿ ಅದು ಬಾರ ಅಲ್ಲ
      ಭಾರ

    • @rakeshrakey9532
      @rakeshrakey9532 ปีที่แล้ว

      S

    • @Blnsunil
      @Blnsunil 6 หลายเดือนก่อน

      Yes

    • @GR.ANKUSH.GR.ANKUSH
      @GR.ANKUSH.GR.ANKUSH 25 วันที่ผ่านมา

      😊😊😜😊😜

  • @madansingh5872
    @madansingh5872 ปีที่แล้ว +127

    ಸಾಲ ಇರಬಾರದು ಸಾಲ ಮಾಡಬಾರದು ನೆಮ್ಮದಿ ಇರೋಲ್ಲ

    • @idrisith7957t5
      @idrisith7957t5 ปีที่แล้ว +2

      ಈನು ಹೇಳ್ಕೆ ಹೊರಟಿದ್ದೀರಿ

    • @basavarajbandari9202
      @basavarajbandari9202 10 หลายเดือนก่อน

      Andre Virat kohili saala madidana😃😃😃

  • @shashinc2639
    @shashinc2639 ปีที่แล้ว +15

    My all time fav king Kohli 🇮🇳 he will be back soon...💪

  • @Radhey16306
    @Radhey16306 6 หลายเดือนก่อน +5

    ಬಡವರಿಗೆ ಸಹಾಯ ಮಾಡಿ ನೆಮ್ಮದಿ ಸಿಗುತ್ತೆ 📿❤️☺️

  • @basavannaanna7111
    @basavannaanna7111 ปีที่แล้ว +36

    we can get happiness by helping others

  • @bhargav7466
    @bhargav7466 ปีที่แล้ว +40

    Actually learning and earning makes people happy

  • @killer-uu5il
    @killer-uu5il ปีที่แล้ว +9

    ನೆಮ್ಮದಿ ಸುಖ ಸಂತೋಷ ಆನಂದ ಪ್ರೀತಿ ಇದೆಲ್ಲ ಸಿಗಬೇಕು ಅಂದರೆ .
    ಅಗತ್ಯ ಇರುವವರಿಗೆ ಕೊಡುವುದು ಅವಶ್ಯಕ
    ಬಡವರಿಗೆ ಬಲಹಿನರಿಗೆ ಹಾಗು ಹಸಿದವರಿಗೆ ಊಟ ನೀಡುವುದರಿಂದ ಸಹಾಯ ಮಾಡುವುದರಿಂದ ನೆಮ್ಮದಿ ಸುಖ ಸಂತೋಷ ಆನಂದ ಇವೆಲ್ಲ ತನಾಗೆ ಬರುತ್ತದೆ .

    • @bvbhaghyalaksmibv4331
      @bvbhaghyalaksmibv4331 ปีที่แล้ว

      ಅಪ್ಪುನ ನೆಮ್ಮದಿಯ ನಗೆ ಬಂದಿದ್ದು ಹೇಗೆ ಎಂಬುದು ಅವ್ರು "ಇಲ್ಲ" ಎಂದು ತಿಳಿದಾಗ.ಅವರು ಯಾರಿಗೂ ಏನೂ ಹೇಳದೆ ಯಾರಿಗೆ ಏನು ಬೇಕೇಬೇಕು ಎಂದು ತಿಳಿದು ಅದನ್ನು ಮೌನವಾಗಿ ಕೊಟ್ಟು ಮುಗ್ಧತೆಯ ನಗೆ ಬೀರಿ ಸಂತೋಷ ಪಟ್ಟಿರಬೇಕು.ಅವರು ಎಂದೂ "ದಿವಂಗತ" ಆಗೋದೇ ಇಲ್ಲ.ಹೇಳದೇ
      ಕೊಡುವುದು ಕೊಟ್ಟು ಹೇಳಿಕೊಳ್ಳದೇ ಇರುವುದು ಪ್ರೀತಿಯಿಂದ ಮಾಡಿದಾಗ "ನೆಮ್ಮದಿ" ಸಂತೋಷ ಆಗುತ್ತೆ.ಸಾವಿನೆಡೆಗೂ ನೆಡೆದೇ ಹೋದ ಪುಟ್ಟ ವಯಸ್ಸಿನ ಯುವಕ ಅಪ್ಪು ನಿಜಕ್ಕೂ ಪುನೀತ.

  • @suryakumarkakunje2181
    @suryakumarkakunje2181 ปีที่แล้ว +25

    THERE IS NO HAPPINESS IN SUCCESS🙏 HAPPINESS IS SUCCESS

  • @attitudebgmkannada2289
    @attitudebgmkannada2289 ปีที่แล้ว +11

    Now also he is king and legend 🔥🔥 virat kohli the RCB man

  • @aryawardhanarya3243
    @aryawardhanarya3243 ปีที่แล้ว +31

    ಆದ್ಯಾತ್ಮ ದಲ್ಲಿದೆ.

  • @antartanakustkpl9699
    @antartanakustkpl9699 ปีที่แล้ว +8

    ನೆಮ್ಮದಿ ಅನ್ನೋದು ತುಂಬಾ ಮುಖ್ಯ ಅದೇ ಇಲ್ಲ ಅಂದ ಮೇಲೆ ಜೀವನವೇ ವ್ಯರ್ಥ..

  • @aryawardhanarya3243
    @aryawardhanarya3243 ปีที่แล้ว +29

    ನಿಮ್ಮ ನಿರೂಪಣೆ ಅದ್ಭುತ. 🙏🙏🙏🙏🙏🙏🙏🙏🙏👌👌👌👌👌👌👌

  • @prathap8614
    @prathap8614 ปีที่แล้ว +22

    King is always king 👑

  • @puneethrajtr
    @puneethrajtr ปีที่แล้ว +21

    We hope king will comeback soon

  • @rajeshwarinelagudd382
    @rajeshwarinelagudd382 ปีที่แล้ว +32

    Even Tendulkar, Ganguly, Dravid have faced this.

    • @narendrababu3242
      @narendrababu3242 ปีที่แล้ว

      Yes legend Tendulkar have faced this. But Tendulkar patience. Coolness, change the game.virat learn from him.

  • @pundalikappanayak686
    @pundalikappanayak686 ปีที่แล้ว +9

    👑OncE KinG Alway'S KinG👑
    ❣️VK-BoSS-18❤ForeveR❣️

  • @ArunKumar-qs3zs
    @ArunKumar-qs3zs ปีที่แล้ว +9

    My inspiration King Kohli ❤️🥺👑

  • @puneethbpuneethb9734
    @puneethbpuneethb9734 ปีที่แล้ว +4

    ಮನುಷ್ಯರಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ ನನಗೂ ಕೂಡ ಅನ್ವಯಿಸಿ

  • @janakiram8444
    @janakiram8444 ปีที่แล้ว +12

    They got everything and achieved all in early age so they feeling no ambition now😀 now they need to change the goals 👍

  • @kanthamanim995
    @kanthamanim995 ปีที่แล้ว +5

    All the best Kohli God bless you

  • @udeernakv2985
    @udeernakv2985 ปีที่แล้ว +9

    👌👌👌🙏🙏🙏Good nice presentation Sir.. Thank u ಸರ್.
    ಇದೆ ಅಲ್ವಾ ಸಾರ್, ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರೋದು, ಸಾವಿರಾರು ವರ್ಷದ ಹಿಂದೆ 🙏🙏🙏🙏

  • @vijayalakshmim.s2106
    @vijayalakshmim.s2106 ปีที่แล้ว +6

    ನೀವು ತುಂಬಾ ಚೆನ್ನಾಗಿ ಮಾಹಿತಿ ನೀಡಿದೀರಿ ಧನ್ಯವಾದಗಳು

  • @mohanvijay2680
    @mohanvijay2680 ปีที่แล้ว +11

    ದೇವರ ಆಟ ಬಲ್ಲವರು ಯಾರು 🙏

  • @draj9553
    @draj9553 ปีที่แล้ว +24

    Always king kohli 🔥❤️

  • @harindranmani2525
    @harindranmani2525 ปีที่แล้ว +20

    very true. we need to back such talented cricketer, he is definitely greater than Sachin, ponting and Lara

  • @prashanthisr3204
    @prashanthisr3204 ปีที่แล้ว +162

    ನಮಗೆ ನೆಮ್ಮದಿ ಇದೆ ಆದ್ರೆ ದುಡ್ಡಿಲ ಮರ್ರೆ

    • @mediaupdatekannada9392
      @mediaupdatekannada9392 ปีที่แล้ว +15

      ದುಡ್ಡಿದ್ರೆ ನೆಮ್ಮದಿ ಇರಲ್ಲ ಮಾರ್ರೆ

    • @manfaskitchen8734
      @manfaskitchen8734 ปีที่แล้ว +1

      @@mediaupdatekannada9392 👍👍

    • @gururaj3517
      @gururaj3517 ปีที่แล้ว +10

      ನಂಗೆ ಎರಡೂ ಇಲ್ಲ 🥺😓

    • @prashanthisr3204
      @prashanthisr3204 ปีที่แล้ว

      @@gururaj3517 ಯಾಕೆ ಏನಾಯ್ತು ನೆಮ್ಮದಿ ಅನ್ನೋದು ನಮ್ಮಲೇ ಇರತ್ತೆ ನೀವ್ ಅದ್ನ ಬೇರೆ ಕಡೆ ಹುಡ್ಕೋಕೆ ಹೋಗ್ಬೇಡಿ ನಿಮ್ಮ ಮನಸು ರಿಲೇಕ್ಸ್ ಆಗೋಕೆ ಬಿಡಿ ನೇಮ್ಡಿ ಸಿಗತ್ತೆ

    • @prashanthisr3204
      @prashanthisr3204 ปีที่แล้ว

      @@mediaupdatekannada9392 ಅದು ನಿಜ ಆದ್ರೆ ಆತಿ ಅಗತ್ಯ ಗಳನ್ನ ಫುಲ್ಲು ಫೀಲ್ ಮಾಡೋಕೆ ದುಡ್ದು ಬೇಕು ನಂಗೆ 😄

  • @gvprashanthkumar5866
    @gvprashanthkumar5866 ปีที่แล้ว +5

    King is always king kohli ❤️ l love 18

  • @shivarudrappamk2260
    @shivarudrappamk2260 ปีที่แล้ว +2

    Always we are abide by our ways and means so don't worry Mr. Kohli proceed success will come back shortly God bless you Kohli

  • @sudevammasudevamma9168
    @sudevammasudevamma9168 ปีที่แล้ว +4

    ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಧಾನ ಮಾಡಿ, ಸಮಾಧಾನವಾಗಿ

  • @attitudebgmkannada2289
    @attitudebgmkannada2289 ปีที่แล้ว +5

    Rajnikant and virat kohli should meet and move to spiritual world

  • @ArunaKumari-cg5oe
    @ArunaKumari-cg5oe ปีที่แล้ว +5

    Daily sing and listen krishna bhajan everything become superb

  • @akash.koppadkoppad4536
    @akash.koppadkoppad4536 ปีที่แล้ว +2

    boss will back♥️Love u vk🥺we are with you

  • @Ashwini18
    @Ashwini18 ปีที่แล้ว +20

    He saw success back to back n entire India praised him,it was the time when if he scores well team would win and that was true!! But when he was out of form,people trolled him,for everything..He runs a charity too
    ಕೆಟ್ಟ ಟೈಮ್ ಎಲ್ರಿಗೂ ಬರುತ್ತೆ,ಮೆಟ್ಟಿ ನಿಲ್ಬೇಕು ಅಷ್ಟೇ
    Stop trolling/insulting him.Everyone has ego,that doesn't matter.When he was successful,people saw him in a different way,failure in a low way.That shouldn't happen, because ups and lows we all face.Hopefully he comes to his form soon.People like us love him,King Kohli❤️🤗

  • @vijusinchu7535
    @vijusinchu7535 ปีที่แล้ว +4

    Virat Kohli💕💕💕

  • @anandr5543
    @anandr5543 ปีที่แล้ว +4

    He will be legendary cricketer again in 2023.🤎🤎🤎

  • @jjayaram132jj8
    @jjayaram132jj8 ปีที่แล้ว +2

    King kohli will come back with massively we will be stand with king kohli

  • @sharathgowdru6733
    @sharathgowdru6733 ปีที่แล้ว +5

    🥺🥺my old virat come back

  • @sunilbabu9785
    @sunilbabu9785 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು

  • @sppujarnagu2514
    @sppujarnagu2514 ปีที่แล้ว +2

    Come back strongly virat boss pleace we are waiting boss🙏🙏🙏

  • @ravinandan6618
    @ravinandan6618 ปีที่แล้ว +1

    I'm big fan of Virat Kohli win or lose ferevr big fan with you

  • @LokeshLokesh-mo2wj
    @LokeshLokesh-mo2wj ปีที่แล้ว +4

    King 👑

  • @suryakala4339
    @suryakala4339 ปีที่แล้ว +2

    All the best comeback with a bang Virat Kohli.😊

  • @ambujashankar6427
    @ambujashankar6427 ปีที่แล้ว +1

    ಅಯೋ ದೇವರೇ ನಮಗೆ ಹಣ ಇಲ್ಲ ಆಸ್ತಿ ಇಲ್ಲ ಪ್ರತಿ ದಿನ ಊಟಕ್ಕೂ ಕಷ್ಟ ಮೈ ತುಂಬಾ ಸಾಲ ಮೈ ತುಂಬಾ ಅರೋಗ್ಯ ಸರಿ ಇಲ್ಲ ಯಾರು ನಮ್ಮ ಕಡೆಗೆ ನೋಡಲ ಯಾರು ಸಹಾಯ ಮಾಡಲ್ಲ ಇದು ನಮ್ಮ ಜೀವನ ದೇವರು ಯಾರಿಗು ನೆಮ್ಮದಿಯಾಗಿ ಇಡಲ 🙏🙏🌺🌷🙏

  • @sushanthmanglore9923
    @sushanthmanglore9923 ปีที่แล้ว +4

    Virat Kohli ❤️❤️❤️❤️❤️

  • @sharanusharanu5863
    @sharanusharanu5863 ปีที่แล้ว +10

    Love you VIRAT BOSS❤️

  • @narayansd9175
    @narayansd9175 ปีที่แล้ว +15

    He has to start charity now this is the right time to come out of this. See what happened to Rakesh Jujunawala he left behind ₹4500 crores, money and prestige is not every thing. Giving back to society will definitely help loneliness.

    • @SURAJ-cv8nt
      @SURAJ-cv8nt ปีที่แล้ว +1

      Lol he had started charity many years back and helping a lot of people...
      Unlike you just passing random comments without knowing anything...

    • @SuneelKumaar-
      @SuneelKumaar- ปีที่แล้ว +2

      Its 45000 crores

  • @adventuresonroad3040
    @adventuresonroad3040 ปีที่แล้ว +4

    Kohli ❤️❤️

  • @ruthick7217
    @ruthick7217 ปีที่แล้ว +2

    I hope he will come back, strongly.... 👍

  • @RavikumarRavi-bt8be
    @RavikumarRavi-bt8be ปีที่แล้ว +3

    King is Always king 👑🔥🔥 sir

  • @ashmithashetty8540
    @ashmithashetty8540 ปีที่แล้ว +3

    Kohli king👌👌👌❤

  • @shyamjayadhithya3544
    @shyamjayadhithya3544 ปีที่แล้ว +6

    Sir nem voice thumbha chennagi ede nevu namaskara bandugale antha helodanna kelode Chenna sir nem photo haki one sare 😊

  • @ambasavarajiahambasavaraji3740
    @ambasavarajiahambasavaraji3740 ปีที่แล้ว +2

    ಆಸೆಯೇ ದುಃಖಕ್ಕೆ ಮೂಲ

  • @samarananda3907
    @samarananda3907 ปีที่แล้ว +4

    Once you reach the top, the only way is to come down.

  • @pramobagp6164
    @pramobagp6164 ปีที่แล้ว +4

    👑King is always king 👑

  • @si-hl4do
    @si-hl4do ปีที่แล้ว +4

    Big big big fan of kohliiiii

  • @narendrababu3242
    @narendrababu3242 ปีที่แล้ว +2

    Tendulkar have faced this problem.but patience. Coolness change his game. Virat Kohli learn from him.

  • @keshavkulkarni2277
    @keshavkulkarni2277 ปีที่แล้ว +1

    Sir nim niroopane Tumba adbhuta Vagide 👌🙏

  • @mkalavathi1506
    @mkalavathi1506 ปีที่แล้ว +2

    Namaskar kohiliji all the best 👍💯👍💯👍💯👍💯

  • @mahaveerjunjarwad7930
    @mahaveerjunjarwad7930 ปีที่แล้ว +21

    ಒಂದನ್ನು ಬಿಟ್ಟು ಇನ್ನೊಂದಿಲ್ಲ. ಒಂದು ಬೇಕು ಅಂದರೆ ಇನ್ನೊಂದು ಬಿಡಬೇಕು. ಜೀವನ ಅಂದರೆ ಏನು ಅಂತ ನಮಗೆ ಇನ್ನೂ ತಿಳಿದಿಲ್ಲ. ಅಲ್ಲವಾ ಸರ್

  • @sachinphotography8738
    @sachinphotography8738 ปีที่แล้ว +4

    king is always king

  • @irshadchigarolli317
    @irshadchigarolli317 ปีที่แล้ว +1

    Viraat always herooo
    Ningu nemdi elaaa

  • @Virat39188
    @Virat39188 ปีที่แล้ว +1

    Lv u for virat boss ❤️❤️

  • @shivagoudapatil3310
    @shivagoudapatil3310 ปีที่แล้ว +3

    When any top performer no.1,slips down in his position, for him his position is very imp .More than any thing else on this earth. They are true n hardcore professionals. These individuals believe in their form, performance n position.( Wish all sports persons of india,think n feel like Veerat) pray God , Veerat gets back his form n once again starts entertaining the cricket World.

  • @harishm997
    @harishm997 ปีที่แล้ว +2

    King is allwes king😎♥️

  • @Shivanig459
    @Shivanig459 ปีที่แล้ว +9

    After dhonis retirement Kohlis performance started downfall

  • @vigneshvikey7297
    @vigneshvikey7297 ปีที่แล้ว +4

    VK Boss ♥️🐐⚡

  • @mallayyayari325
    @mallayyayari325 ปีที่แล้ว +2

    I love yuvaraj and virat

  • @manjunathhadimani1517
    @manjunathhadimani1517 ปีที่แล้ว +4

    sir last videodali rajanikant &ntr family ge nemmadi ela Anta helidri ivg kohli avrgu hige naa so sad to hear sir

  • @lokeshgloki8648
    @lokeshgloki8648 ปีที่แล้ว

    Kohli Run machine Olle Time Barutte
    always king love 💖👌

  • @healthmilletmixsamruddhi7476
    @healthmilletmixsamruddhi7476 ปีที่แล้ว +2

    Come back King

  • @stanyrebello5055
    @stanyrebello5055 ปีที่แล้ว

    Visit a slum spend few thousands on poor children observe the smile on thier face and enjoy the joy of giving. Depression is gone like magic.kohli u are great, don't give up.

  • @madhus865
    @madhus865 ปีที่แล้ว

    Wow super cool..

  • @jameswilsondsouza5645
    @jameswilsondsouza5645 ปีที่แล้ว +2

    I love Virat

  • @rajkumarshigehalli6697
    @rajkumarshigehalli6697 ปีที่แล้ว +1

    life log king kohli forever ♥️❤️‍🔥

  • @jeevankohli2715
    @jeevankohli2715 ปีที่แล้ว +1

    Love kohli ❤

  • @gangadhar1163
    @gangadhar1163 ปีที่แล้ว +4

    Nam virat..ind vs pak match nali comeback madtare i love u virat ❤️

  • @severeenceciliamathew7778
    @severeenceciliamathew7778 ปีที่แล้ว +1

    Dear sir if you don't have
    Peas means (nemmadi) you
    must believe in All mighty God.
    Then you will get really peas& happiness. May God bless him.

  • @praveenbaraddi255
    @praveenbaraddi255 ปีที่แล้ว +2

    King Kohli come back do meditation daily for months

  • @jeevankohli2715
    @jeevankohli2715 ปีที่แล้ว +2

    King kohli 🔥🔥🔥🔥🔥🔥

  • @OnlyForYouths
    @OnlyForYouths ปีที่แล้ว +4

    ಧೋನಿ ಬಗ್ಗೆ ಒಂದು ವೀಡಿಯೋ ಮಾಡಿ .

  • @santhoshsanthu3314
    @santhoshsanthu3314 ปีที่แล้ว +4

    ವಿರಾಟ ge ಕಣ್ಣು ಬಿತ್ತು.

  • @sowmyamj1637
    @sowmyamj1637 ปีที่แล้ว +2

    Life is magical rotation

  • @Billkandda
    @Billkandda ปีที่แล้ว +2

    ಧೋನಿ ❣️❣️❣️

  • @shankargoudahiregoudar7099
    @shankargoudahiregoudar7099 ปีที่แล้ว +2

    Come back koli

  • @bskiccha7607
    @bskiccha7607 ปีที่แล้ว +2

    KING 👑

  • @valva1620
    @valva1620 ปีที่แล้ว +1

    Innu haleya ಕೊಹ್ಲಿ ಫಾರ್ಮ್ ಇನ್ನೂ ಮೈದಾನದಲ್ಲಿ ಸಿಗುದು ಅನುಮಾನ ...ಇನ್ನೂ ಎಷ್ಟಾದರೂ ಅಷ್ಟೇ ಬಿಡಿ ಕೊಹ್ಲಿ ಫಾರ್ಮ್..ಇದು ನನ್ನ ಅನಿಸಿಕೆ...ಅದೊಂದು ಜೋಶ್ ಇರುವ ವಯಸು ಇತ್ತು ಕೊಹ್ಲಿ ಗೆ ಇವಾಗ ಅದನ್ನು sagi hogi agide.innu ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚ ಬಹುದು but t20 odi yali ivara ಕಥೆ ಮುಗಿದ ಹಾಗೇನೇ

  • @rameshm9647
    @rameshm9647 ปีที่แล้ว

    Me being a senior specialist consultant ,VIRAT KHOLI NEEDS A HIGH PROFILE CONSULTANTION WITH SENIOR EXPERT PSYCHIATRIST. GOD BLESS HIM. MEDITATION, ENORMOUS PATIENCE WILL PLAY A MAJOR ROLE FOR HIS BOUNCE BANK TO NORMAL MOOD . THIS IS A TEMPORARY PERIOD. ENJOYING MUSIC WITH LIKE MINDED FRIENDS WILL ALSO PLAY A MOJOR ROLE IN COMING BACK TO NORMAL MENTAL HEALTH STATUS. DR RAMESH 🇮🇳. KARNATAKA.

  • @smilekiccha
    @smilekiccha ปีที่แล้ว +1

    King is always king VK 18BOSS FOREVER 🔥✌️

  • @ManjuManju-xy3et
    @ManjuManju-xy3et ปีที่แล้ว +4

    Crores of people are suffering with out basic facilities, food, shelter... But koili have everything, but don't have nemmadi according to you.... So many people are suffering from so many things in there day to day life, let kohli suffer for atleast for NEMMDI

    • @SURAJ-cv8nt
      @SURAJ-cv8nt ปีที่แล้ว

      So are u suffering from money or nemmadi bcoz many people are living without basic facilities