ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು.🙏ಆದರೂ ಅಮ್ಮ ಹಣೆಬರಹವನ್ನು ಯಾರು ಬಲ್ಲವರು.ನೇಮ, ನಿಷ್ಠೆ, ಆಚಾರ ಎಲ್ಲವನ್ನೂ ಪಾಲಿಸಿಕೊಂಡು ಬಂದ ಮನೆಯಲ್ಲಿ ಇಂದು ದಟ್ಟದಾರಿದ್ರ.ಈಗಲೂ ಅಂತ ಕಷ್ಟದಲ್ಲೂ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ತುಪ್ಪದ ದೀಪ ಹಚ್ಚು ತ್ತಾರೆ. ಕಟ್ಟುನಿಟ್ಟಾಗಿ ಏಕಾದಶಿ ಆಚರಣೆ ಮಾಡುತ್ತಾರೆ.ಆದರೂ ಈ ರೀತಿ ಕಾಡಾಟ ಯಾಕೆ ತಾಯಿ? ಆರ್ಥಿಕ ವಾಗಿ, ಮಾನಸಿಕ ವಾಗಿ, ದೈಹಿಕವಾಗಿ,ಕಷ್ಟಬಂದರೆ ಹೇಗೆ ಸಹಿಸುವುದು.ಇದು ನಾನು ಕಂಡಂತಹ ಅತ್ಮೀಯರ ಮನೆತಾಯಿ.
ನಮಸ್ಕಾರ ತಾಯಿ ನೆನ್ನೆ ಅಮಾವಾಸ್ಯೆಯ ದಿನ ಸಂಜೆ ನನ್ನ ಬದುಕಿ ಉಳಿಸಿತು ಆ ಪದ್ಮಾವತಿ ನನ್ನ ಮಗುವಿಗೆ ತಾಯಿಯಾಗಿ ತನ್ನ ಹೆತ್ತ ತಂದೆ ತಾಯಿಗೆ ಮಗಳಾಗಿ ನನ್ನ ತಮ್ಮನಿಗೆ ಅಕ್ಕಳಾಗಿ ನನ್ನ ಗಂಡನಿಗೆ ಹೆಂಡತಿಯಾಗಿ ಭಗವಂತ ನೆನ್ನೆ ಪದ್ಮಾವತಿ ಉಳಿಸಿ ಬಿಟ್ಲು ತಾಯಿ ಸಾವು ಬದುಕಿನ ಮಧ್ಯೆ ಹೋರಾಡಿ ಬಂದ ನನಗೆ ಆ ಪದ್ಮಾವತಿಯೆ ಕಾಪಾಡಿದ್ದಾಳೆ .. ಇಂಜೆಕ್ಷನ್ ಆನೆ ಸ್ಟೇಷಲ್ಲ ಕೊಟ್ರು ನಾನು ಪದ್ಮಾವತಿ ಸ್ತೋತ್ರ ನೆನಪಿಸಿಕೊಂಡೆ. ನ ಎಂದಿಗೂ ಮರೆಯಲಾರೆ ತುಂಬಾ ಧನ್ಯವಾದಗಳು ಅಮ್ಮ..
ಹೌದು ನಾನು ಕೂಡ ನೀವು ಹೇಳಿದ ಮೇಲೆ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುತ್ತಿದ್ದೆನೆ, ನಮಗೆ ತುಂಬಾ ಒಳ್ಳೆಯದು ಆಗಿದೆ ಸ್ವಂತ ಮನೆಯನ್ನು ಕೊಡ ಕಟ್ಟಿದ್ದೇವೆ ,ಗೃಹ ಪ್ರವೇಶ ಆಗಿದೆ. ನೀವು ಹೇಳಿ ಕೊಟ್ಟ ಕೆಲವೊಂದು ಸ್ತೊತ್ರಗಳನ್ನು ಸಂಜೆಯ ಸಮಯದಲ್ಲಿ ಹೇಳುತ್ತಿದ್ದೇನೆ. ನಮಗೆ ನಿಮ್ಮಿಂದ ತುಂಬಾ ಉಪಕಾರವಾಗಿದೆ ,ಮನಸ್ಸು ತುಂಬಿ ಹೇಳುತ್ತಿದ್ದೇನೆ ನಿಮಗೆ ಅನಂತ ಅನಂತ ಧನ್ಯವಾದಗಳು. ನೀವು ನಮಗೆಲ್ಲ ದಾರಿ ದೀಪವಾಗಿದ್ದೀರಿ .🙏🙏🙏🙏🙏
ಅಮ್ಮಾ ದಯವಿಟ್ಟು ಕಣ್ಣಿನ ಸಮಸ್ಯೆ ಪರಿಹಾರಕ್ಕಾಗಿ ಬರೆದ ಶ್ಲೋಕವನ್ನು ನಮಗೆ ಹಂಚಿಕೊಳ್ಳಿ. ನಾನು ತಪ್ಪಾಗಿ ಜಪ ಮಾಡಲು ಬಯಸುವುದಿಲ್ಲ. ಅದಕ್ಕಾಗಿಯೇ ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. Thank you
ಅಮ್ಮ ದೇವಸ್ಥಾನಕ್ಕೆ ಹೋದಾಗ ಅಲ್ಲಿ 3 , 4 ದೇವಸ್ಥಾನ ಹತ್ತಿರ ದಲ್ಲಿ ಇವೆ ಬನಶಂಕರಿ ದೇವಸ್ಥಾನ ಆಂಜನೇಯ, ಶನಿ ದೇವಸ್ಥಾನ ನರಸಿಂಹ ದೇವಸ್ಥಾನ ಇವೆ ನಾವು ಮೊದಲು ಯಾವ ದೇವಸ್ಥಾನಕ್ಕೆ ಹೋಗಬೇಕು ತಿಳಿಸಿ ಅಮ್ಮ ದಯವಿಟ್ಟು 🙏🙏🙏🙏🙏🌹🌹🌹♥️
Namaste amma naanu gold mangal sutra tagobeku andukondidde aadare illi ellaru mannettin amavasyege biddide tagobaaradu antaa heluttiddare enmadbeku amma heli pls pls pls amma nimage 🙏🙏🙏
Hi mam nim hathra Nan maglu Uta sarige madthailla thumb weight loss hagthilidla writing nali slow idala Uta bariudu Bari hakada ekada nodu jasti Uta madu andra bayali ittukuthala yena madbeku mam yaglu fever barutha..piz yena madbeku mam
Hi Amma... namm Grah pravesha 12 and nann magan upnayana 13 June ide amma male bandre antha bhaya.... yake andre adu suttulu black soil ide ... male tadiyokke yenadru pooja idra heli ....plz plz...plz....plz...plz ...🙏🙏🙏
ನಿಮ್ಮ ಮಾತುಗಳು ಸಲಹೆಗಳು ಕೇಳುತ್ತಲೇ ಇರಬೇಕು ಅನ್ನಿಸುತ್ತಮ್ಮ ಈ ನಡುವೆ ನೀವು ಹೇಳೋದನ್ನ ಪಾಲಿಸ್ತಾ ಬರ್ತಿದಿನಿ ಆಶೀರ್ವಾದ ಮಾಡಿ ಅಮ್ಮ ❤
ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು.🙏ಆದರೂ ಅಮ್ಮ ಹಣೆಬರಹವನ್ನು ಯಾರು ಬಲ್ಲವರು.ನೇಮ, ನಿಷ್ಠೆ, ಆಚಾರ ಎಲ್ಲವನ್ನೂ ಪಾಲಿಸಿಕೊಂಡು ಬಂದ ಮನೆಯಲ್ಲಿ ಇಂದು ದಟ್ಟದಾರಿದ್ರ.ಈಗಲೂ ಅಂತ ಕಷ್ಟದಲ್ಲೂ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ತುಪ್ಪದ ದೀಪ ಹಚ್ಚು ತ್ತಾರೆ. ಕಟ್ಟುನಿಟ್ಟಾಗಿ ಏಕಾದಶಿ ಆಚರಣೆ ಮಾಡುತ್ತಾರೆ.ಆದರೂ ಈ ರೀತಿ ಕಾಡಾಟ ಯಾಕೆ ತಾಯಿ? ಆರ್ಥಿಕ ವಾಗಿ, ಮಾನಸಿಕ ವಾಗಿ, ದೈಹಿಕವಾಗಿ,ಕಷ್ಟಬಂದರೆ ಹೇಗೆ ಸಹಿಸುವುದು.ಇದು ನಾನು ಕಂಡಂತಹ ಅತ್ಮೀಯರ ಮನೆತಾಯಿ.
ಈ ವಿಷಯಕ್ಕೆ ವಿಡಿಯೋ ಹಾಕುವೆ
ಹೌದು ನನ್ನದು ಇದೇ ಪ್ರಶ್ನೆ ಇತ್ತು ಬೇಗ ವೀಡಿಯೋ ಹಾಕಿ ಅಮ್ಮ
ನಮ್ಮ ಕರ್ಮ ಮುಗಿಯಬೇಕಲ್ವಾ
Howdhu nanadhu same ❓❓
ನಮಸ್ಕಾರ ತಾಯಿ ನೆನ್ನೆ ಅಮಾವಾಸ್ಯೆಯ ದಿನ ಸಂಜೆ ನನ್ನ ಬದುಕಿ ಉಳಿಸಿತು ಆ ಪದ್ಮಾವತಿ ನನ್ನ ಮಗುವಿಗೆ ತಾಯಿಯಾಗಿ ತನ್ನ ಹೆತ್ತ ತಂದೆ ತಾಯಿಗೆ ಮಗಳಾಗಿ ನನ್ನ ತಮ್ಮನಿಗೆ ಅಕ್ಕಳಾಗಿ ನನ್ನ ಗಂಡನಿಗೆ ಹೆಂಡತಿಯಾಗಿ ಭಗವಂತ ನೆನ್ನೆ ಪದ್ಮಾವತಿ ಉಳಿಸಿ ಬಿಟ್ಲು ತಾಯಿ ಸಾವು ಬದುಕಿನ ಮಧ್ಯೆ ಹೋರಾಡಿ ಬಂದ ನನಗೆ ಆ ಪದ್ಮಾವತಿಯೆ ಕಾಪಾಡಿದ್ದಾಳೆ
.. ಇಂಜೆಕ್ಷನ್ ಆನೆ ಸ್ಟೇಷಲ್ಲ ಕೊಟ್ರು ನಾನು ಪದ್ಮಾವತಿ ಸ್ತೋತ್ರ ನೆನಪಿಸಿಕೊಂಡೆ. ನ ಎಂದಿಗೂ ಮರೆಯಲಾರೆ ತುಂಬಾ ಧನ್ಯವಾದಗಳು ಅಮ್ಮ..
Thanks amma, from you and from saraswathi rangoli my daughter got 90.4% in sslc examination. Thank you maa thanks a lot.🙏🙏
Congratulations putta
Thank you amma
ಹೌದು ನಾನು ಕೂಡ ನೀವು ಹೇಳಿದ ಮೇಲೆ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುತ್ತಿದ್ದೆನೆ, ನಮಗೆ ತುಂಬಾ ಒಳ್ಳೆಯದು ಆಗಿದೆ ಸ್ವಂತ ಮನೆಯನ್ನು ಕೊಡ ಕಟ್ಟಿದ್ದೇವೆ ,ಗೃಹ ಪ್ರವೇಶ ಆಗಿದೆ. ನೀವು ಹೇಳಿ ಕೊಟ್ಟ ಕೆಲವೊಂದು ಸ್ತೊತ್ರಗಳನ್ನು ಸಂಜೆಯ ಸಮಯದಲ್ಲಿ ಹೇಳುತ್ತಿದ್ದೇನೆ. ನಮಗೆ ನಿಮ್ಮಿಂದ ತುಂಬಾ ಉಪಕಾರವಾಗಿದೆ ,ಮನಸ್ಸು ತುಂಬಿ ಹೇಳುತ್ತಿದ್ದೇನೆ ನಿಮಗೆ ಅನಂತ ಅನಂತ ಧನ್ಯವಾದಗಳು. ನೀವು ನಮಗೆಲ್ಲ ದಾರಿ ದೀಪವಾಗಿದ್ದೀರಿ .🙏🙏🙏🙏🙏
nandini tuppa da deepa hachha bhahuda?
Yaav yaav stotra heltira mam sanje time
Dhanyavaadagalu ತಾಯಿ ಜನ ಸಾಮಾನ್ಯರ ನೆಮ್ಮದಿ ಸಂತೋಷ ಕ್ಕಾಗಿ ಎಷ್ಟು ವಿವರವಾಗಿ ವಿಷಯ ತಿಳಿಸಿ ಎಲ್ಲರಿಗೂ ಅನುಕೂಲ ಆಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು 🎉
ನಮಸ್ಕಾರ ಅಮ್ಮ. ನಮಗೆ ಜ್ಞಾನೋದಯ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾವು ತುಪ್ಪದ ದೀಪಗಳನ್ನು ಮಾತ್ರ ಬೆಳಗಿಸುತ್ತೇವೆ. ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮಾ.
Jai Sri. Krishna Jai Mata Di!
Thank u very much and Charnome pranams Amma.
Thanks to all
Thanks amma sastang namaskaragalu ,ninne nivu helida hage karee yallu dana kottidene amma tumba kushi ayitu amma
ನಿಮ್ಮ ಪ್ರತಿಯೊಂದೂ ಮಾತು ಅರ್ಥಪೂರ್ಣ ವಾಗಿದೆ ಧನ್ಯವಾದಗಳು
Olley vichara heliddakke tunba danyavadagalu Amma
Thumbhs fhanyavadhagalu amma devaru ninge olkedu madali
ತುಂಬಾ ಒಳ್ಳೆಯ ವಿಚಾರ ತಿಳಿಸಿ ದಿರಿ👌👏👏👏👏
Nimma maathu nija mam naanu 2 varsha dinda tuppada deepa hachath edeeni tumba kelsagalu agidaave olledu agide mam thank u mam❤🎉
Thank you very much Amma nimege koti vandegallu nima videos no do nauukuds madabaudthnta poojagallu esthuuseful Nithya jivandali thank you Amma 🙏🙏🙏🙏🙏🙏
ನಮಸ್ಕಾರ ಅಮ್ಮ ನಾನು ಮನೆಯಲ್ಲಿ ದಿನಾಲೂ ಶ್ರೀ ಗುರು ದೇವ ದತ್ತ ನಿಗೆ ತುಪ್ಪದ ದೀಪದ ಆರತಿಯನ್ನ ಮಾಡುತ್ತೇವೆ ಅಮ್ಮ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೇ 🙏🙏💐💐
Akka nanu dinalu thuppa da deepa hachhutene namage thumba olled aagede nimage thumbha danyavaadgalu thankyou
ಅಮ್ಮಾ ದಯವಿಟ್ಟು ಕಣ್ಣಿನ ಸಮಸ್ಯೆ ಪರಿಹಾರಕ್ಕಾಗಿ ಬರೆದ ಶ್ಲೋಕವನ್ನು ನಮಗೆ ಹಂಚಿಕೊಳ್ಳಿ. ನಾನು ತಪ್ಪಾಗಿ ಜಪ ಮಾಡಲು ಬಯಸುವುದಿಲ್ಲ. ಅದಕ್ಕಾಗಿಯೇ ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. Thank you
ಒಳ್ಳೆಯ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಅಮ್ಮಾ. 🙏🙏🙏🙏🙏🙏🙏🙏🙏
Hare srinivasa Nimage tumba dhanyavadagalu ekendare neevu helida Kadle hara Ganapathi pooje madide nanu bedikonda ella kelasagalu agive. Nimage tumba thanks
ಧನ್ಯವಾದಗಳು ನನಗೆ ಗೊಂದಲ ಇತ್ತು ಪರಿಹಾರ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು❤
Tq so much amma nimghu kuda olydhu agli tayi
Tumba chanagi deepa da bage ge tilisi kotidira thanks veena madam❤
ಅಮ್ಮ ನಿಮ್ಮಗೆ ನಮ್ಮ ವಂದನೆಗಳು 🙏🙏🙏
ಎಂತಹ ಒಳ್ಳೆಯ ಮಾಹಿತಿ ಅಮ್ಮ ನಿಮಗೆ ಧನ್ಯವಾದ 🙏🙏🙏🙏🙏🙏🙏
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು ನಿಮ್ಮ ಅಮೂಲ್ಯ ಮಾರ್ಗ ದರ್ಶನಕ್ಕೆ ಅನಂತಾನಂತ ನಮಸ್ಕಾರಗಳು 🙏🙏🙏🙏🙏
ಧನ್ಯನಾದಗಳು ಅಮ್ಮ❤❤
ತುಂಬಾ ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
🪷🪷🌹🪷🪷🌹🪷🪷🌹🪷🪷🌹🪷🪷
Dhanyosmi Thayi. Eshtu khulankhushavagi maahithi thilisiddira. Naanu innu mele Nithya thuppada deepa hachchuve
Yaavude ondarallaagali swalpavoo dought illa dange thilisikodutheera adoo e kaaladlloo? Idenoo kanaso nanasoo bhagavantha ninage bhakthara bhakthi ande esht ishta thande adkke neenu inthavatanna srushti maadirodu . thank you thank you thank you. Akka.
🙏 Dhanyawadgalu Amma.
Tumba Channagi Shastra Helidiri.
Thank you amma ನನಗೆ ಯಾವ ತಪ್ಪ ಬಳಸಬೇಕು ಅಂತ ತುಂಬಾ ಕನಪೂಸ್ ಇದ್ದೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏🙏🙏
ಅಮ್ಮಾ ನೀವು ಅಷ್ಟು ಸುಂದರವಾಗಿ ಹೂ ಬತ್ತಿಎನ್ನು ಹೇಗೆ ಹಾಕುತ್ತೀರಿ ತಿಳಿಸಿಕೊಡಿ 🙏🙏
Amma Nandini thupa balasaboda
Hi veena thanks veena
Good night amma. love you too amma 🙏 🙏🙏🙏🙏💖💖🌹🌹
ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ ಕೊಟ್ಟಿದಿರಿ 🙏🙏
Thank you Amma ತುಂಬಾ ಉಪಯುಕ್ತವಾದ ಮಾಹಿತಿ.🌷🙏🙏🙏🌷
Namaste Amma 🙏🙏🙏🙏
ಓಂ ಶ್ರೀ ಮಹಾಲಕ್ಷ್ಮಿಯೇ ನಮಃ
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ 🙏🏻
Super Amma neevu halida matu nijavagiyu satya namagu devru bahala olladu madiddara
Amma, maneyalli casteroil mannina nanda deepa hachabahuda. Dayvittu tilisi
Tuppada vishaya thumba chennagi vivarisiddheeri amma 🙏🙏🙏🙏🙏
Amma devara meneyalli ittiruva kalashada neerannu daily badalayisabeka athava estu dinakomme badalayisabeka ammaplzz thilisikodi
Olleya Mahiti kottiddira koti namaskaragalu veena Amma❤
S that true my amma has used to light ghee Deepa only
Namskar amma 25/5/2024 randu guru pushmi yogadali bovaraha swami pooje mathu padmavathi pooje bere rotha madabhuda pls pls pls pls 🙏🙏🙏🙏🙏 thilisi Kodi maribedri amma
Namasthe Amma thumba Danya vadagalu
Namaste Amma.
ನಂದಿನಿ ತುಪ್ಪ ಹಚ್ಚ ಬಹುದಾ
Mam nan baby ge first time Savings kalisi kobeku. Piggy bank savings. So procedure and at frst day pooja vidhana enadhru thilisikodi pls
Danyavadagalu amma🙏🙏🙏🙏🙏
Namasthe Amma nimma mathu kelthidre kelthane erbeku ansutthe nodthidre vedio nana nodthane erbeku ansutthe nimma pooje punaskara daily nodthane erthini ....nimage namma Kade inda koti namanagalu ....
Amma tuppada deepada bagge olle maahithi kottidira dhanyavadagalu,nanda deepada bagge maahithi kodi amma,hege hacchabeku estu hottu belagabelu idara bagge tilisi amma
Madam angadiyalli siguva tuppa tandu deepa hachhidare nadiyutta tilisi kodi plz madam
16 somavara vratada bagge tilisi Jodi mattuadhika masadalli re brats hege madabeku Madhur Gowri Hanna band are aavara skip madabahuda ? Pl
Amma ega ellu pure hasuvina tuppa sigodilla plz idakke nive enadru suggest madi ma plz 🙏
Thank you very nice information
amma mangalasutra yesht irbeku namhatra..?? i mean two or three or five?
Amma kamakshi deepad bagge tilisi
ನಿಮ್ಮ ಮಾಹಿತಿಗೆ ಧನ್ಯವಾದಗಳು ಅಮ್ಮ 🙏🙏
🎉 amma ondu sari nim ashirwada tagobeku amma.
Amma 🙏🙏🙏🙏🙏
ಅಮ್ಮ, ನಾನು ಸಹ ದಿನ ತುಪ್ಪ ದ ದೀಪ ಹಚ್ಚು ತಿನಿ. ಅಮ್ಮನಾನು ಹಸುವಿನ ಹಾಲಿನ ಕೆನೆ ತೆಗೆದು ಮನೆ ಲಿ ತುಪ್ಪ ಮಾಡಿತಿನಿ ಮಾ. ಮನಸಿಗೆ ಒಂತರ ನೆಮ್ಮದಿ ಇರತ್ತೆ. 7:01
Amma kalsa mangalavara mathe shukravara thagibhardhu anthare nanage gothagtila edhake nanage uthara kodi
Namaskar namma maneyali hasuvina tuppa villa emme tuppa vide a tuppa belagidare nadeyute ella tilisikodi
ಅಮ್ಮ ದೇವಸ್ಥಾನಕ್ಕೆ ಹೋದಾಗ ಅಲ್ಲಿ 3 , 4 ದೇವಸ್ಥಾನ ಹತ್ತಿರ ದಲ್ಲಿ ಇವೆ ಬನಶಂಕರಿ ದೇವಸ್ಥಾನ ಆಂಜನೇಯ, ಶನಿ ದೇವಸ್ಥಾನ ನರಸಿಂಹ ದೇವಸ್ಥಾನ ಇವೆ ನಾವು ಮೊದಲು ಯಾವ ದೇವಸ್ಥಾನಕ್ಕೆ ಹೋಗಬೇಕು ತಿಳಿಸಿ ಅಮ್ಮ ದಯವಿಟ್ಟು 🙏🙏🙏🙏🙏🌹🌹🌹♥️
Ella kade hogodidre modalu nNarasimha devasthana kke hogi
Amna tuppada deepa dinaa hachidre ellenne deepa yavaga hachbeku heli amma
Tq amma for nice information
Thumba olle mahithi thank you ma..
Namasthe madam,nanu regula agi tuppada deepa hachthini.maneyalli thayi samdruddi kottidare,halu ,mosaru ,tuppa ella ootakku heralavagi thinno astu kottidale.
Namaste amma naanu gold mangal sutra tagobeku andukondidde aadare illi ellaru mannettin amavasyege biddide tagobaaradu antaa heluttiddare enmadbeku amma heli pls pls pls amma nimage 🙏🙏🙏
Amma Namasthe,nanu tumba kasta dallidini,amma maneyalli yestu deepa idabeku,plzzzz tilisi
Mam plz reply made Saraswati Pooja yele kotedralla adu dena madbika ella andry Vara maduvaga mudry agutha plz.,, Reply me
THUMBA OLLEYA VECARA TILISIDDERA TQ MA 🙏🙏💐💐🙏🙏
Hi mam nim hathra Nan maglu Uta sarige madthailla thumb weight loss hagthilidla writing nali slow idala Uta bariudu Bari hakada ekada nodu jasti Uta madu andra bayali ittukuthala yena madbeku mam yaglu fever barutha..piz yena madbeku mam
Ammaa adige maneyalli kulitu oota maduvudu olleda ilva anta tilisi amma
Amma namsthe nanu sukravara mathra acchuthene Amma
Amma mangalya kelgade biddu binnavagide , matte Maru mangalya darane maduva bagge tilisikodi , thank you.
Battiyanu(Manglarati hagu hubbati)Vanaspati alli toisi deepa hacchuvudakke balesabahuda. Please tilisikodi amma
Nevu nijvagi Devare Amma
Amma thanku thanku, ,,,,🥰🙏🏻🥰❤❤❤😍😍😍😍😍
Thank you very much Divine Mam 🙏🙏🙏🙏🙏🙏🙏🙏
Medum namage hasuvina tuppa sigala angadiyinda tandidu hachabahuda
Kamakshi deepa belagge mattu sanje tolede hachbeka madam
Amma nange one side kie kalu veeknes agide nanu yasutra helbeku helkodide amma pleese kayathyiruve
Nivu yavudara mele rangoli hakutira annta heli please medum🙏🙏
Thankyou veenamma
Hi Amma... namm Grah pravesha 12 and nann magan upnayana 13 June ide amma male bandre antha bhaya.... yake andre adu suttulu black soil ide ... male tadiyokke yenadru pooja idra heli ....plz plz...plz....plz...plz
...🙏🙏🙏
Amma nim ashirvadha dindha yella chang naditidhe but Kas yeste sampadhe madudru ki al niltella yen madbeku
💐🙏💐🙏nmskar amma nimma asheervad sda nmm privard mele sda erli amma
Amavashye dinna kumblu kai deepa na mane ache achisbodha
🙏🙏tumba upayukta mahiti
Veena sister prathidina devara vigraha pooje madoddanna heli kodi plz plz
Mam nimminda kaliyodu tumbane ide❤ mam 😊😊
Thanku very very much akka 🌸🌼🌺🌻🌷🌷🌷💖💖💖💖💖💖💖💖💖💖✨✨✨✨🙏🙏🙏🙏🙏🙏🙏🙏🙏🙏🙏🙏
Vaishnodevi and mathura coin ide maneli adru pooje enadru idre heli. Hage aa coins inda en olledu agutte anta tilisi..