ಅಮ್ಮ ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಆಗುವ ತೊಂದರೆಗಳು ಗೊತ್ತಾಗುತ್ತಿದ್ದಿಲ್ಲ ಇವಾಗ ಈ ವಿಡಿಯೊ ನೋಡಿ ಮನಸ್ಸಿಗೆ ಸಮಾಧಾನ ಆಯಿತು ನಿಮ್ಮನ್ನ ಪಡೆದ ನಾವೆ ಧನ್ಯರು ನಿಮ್ಮ ಮಾರ್ಗದರ್ಶನ ನಮ್ಮ ಪುಣ್ಯ ❤🙏
Amma, please make a detailed video of things which are missed in this video about lamps. And about things which can be given & which should not be given from our house to others. Thank you
ಅಮ್ಮ 👏 ನಿಮ್ಮಲ್ಲಿ ಒಂದು ಪ್ರಶ್ನೆ ಅಮ್ಮಾ ದಯವಿಟ್ಟು ಉತ್ತರಿಸಿ ,,,, ನಾವು ಯಾವುದಾದರೂ ಪೂಜೇ ಮಾಡಿದಾಗ ಅರಿಶಿಣ ಕುಂಕುಮ ಕ್ಕೆ ಬಂದರು ನಮ್ಮ ಮನೆಯ ದೇವರ ಕೋಣೆ,,,,ಪೂಜೇ ಮಾಡಿರುವ ವಿಧಾನ ಎಲ್ಲವೂ ನೋಡಬಹುದಾ ? ಯಾಕೆಂದರೆ ಕೆಲವರು ಹೇಳ್ತಾರೇ ದೃಷ್ಟಿ ಆಗುತ್ತೇ antta ನಿಜಾನಾ ,! ಅಮ್ಮಾ ಪ್ಲೀಸ್ ತಪ್ಪು ತಿಳಿಬೇಡಿ ನನ್ನ ಈ ಪ್ರಶ್ನೆಗೆ ,,,,, ಹಾಗೇ ದಯವಿಟ್ಟು ಉತ್ತರಿಸಿ ಪ್ಲೀಸ್
ಅಮ್ಮ ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಆಗುವ ತೊಂದರೆಗಳು ಗೊತ್ತಾಗುತ್ತಿದ್ದಿಲ್ಲ ಇವಾಗ ಈ ವಿಡಿಯೊ ನೋಡಿ ಮನಸ್ಸಿಗೆ ಸಮಾಧಾನ ಆಯಿತು ನಿಮ್ಮನ್ನ ಪಡೆದ ನಾವೆ ಧನ್ಯರು ನಿಮ್ಮ ಮಾರ್ಗದರ್ಶನ ನಮ್ಮ ಪುಣ್ಯ ❤🙏
ಅಮ್ಮ ಮಾಂಗಲ್ಯ ಸರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಅಮ್ಮ.....
ತುಂಬಾ ಧನ್ಯವಾದಗಳು ಅಮ್ಮ ದೀಪದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏🙏🙏🙏🌹🌹
Thanks to all
ಹವ್ದು ಅಮ್ಮ ದೀಪಧ ವಿಷಯದಲ್ಲಿ ಒಬ್ಬೊಬ್ರು ಒನ್ ಒನ್ ಥರ ಹೇಳ್ತಾರೆ ....
ನಂಗೆ ಏನೇನು ಗೊತಿಲ್ಲದಿರೋ ವಿಷಯ ತುಂಬಾನೇ ತಿಳಿಸಿ ಕೊಟ್ಟಿದ್ದೀರಾ ..ಮಾ ತುಂಬಾ ಧ್ಯವಾದಗಳು ಅಮ್ಮ❤🥰
ಶುಭೋದಯ ಅಮ್ಮ ❤️🥰
ನಿಮ್ಮ ವಿಡಿಯೋ ದಿನಾ ಒಂದ್ಸಲ ನೋಡಿದ್ರೆ ನಂಗೆ ಸಮಾಧಾನ
ಧನ್ಯವಾದಗಳು ಅಮ್ಮಾ, ನೀವು ನನ್ನ ಗುರುಗಳು, ನಿಮ್ಮ ಧ್ವನಿಯನ್ನು ಕೇಳುವ ಮೂಲಕ ನಾನು ಸಹ ಜಪಿಸುತ್ತೇನೆ. ಧನ್ಯವಾದ ಅಮ್ಮ. 🙏🙏🙏🙏🙏🙏🙏🙏🙏🙏🙏🙏
🙏ಅಮ್ಮ ತುಂಬಾ ಒಳ್ಳೆಯ ವಿಷಯ tilisikottiddiri ಧನ್ಯವಾದಗಳು. ಅಮ್ಮ ಮನೆಗೆ ಬಂದ muthaidege ಯಾವ ಯಾವ ದಿನ ಉಡಿ ತುಂಬಬೇಕು ಅನ್ನೋದು ಒಂದು ವಿಡಿಯೋ ಮಾಡಿ ಹಾಕಿ ಅಮ್ಮ. 🙏🌹🌹
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏
ಹರೇ ಶ್ರೀನಿವಾಸ ಅಕ್ಕಾ
Deepavannu hachalu yaava enne olledu.tilisi.
ತುಂಬಾ ಒಳ್ಳೆಯ ಮಾಹಿತಿ 🙏🙏
ಧನ್ಯವಾದಗಳು ಅಮ್ಮ ❤
ಧನ್ಯವಾದಗಳು ಮೇಡಂ
Amma sankalp video madi Amma saraswati rangoli matu arogya rangoli ge please Amma
ಧನ್ಯವಾದಗಳು ವೀಣಾ ಮೇಡಂ
Dhanyavadagalu
ತುಂಬಾ ಒಳ್ಳೆಯ ಮಾಹಿತಿ... ಮೇಡಂ... ಧನ್ಯವಾದಗಳು... 🙏🙏🙏🙏🌹🌹🌹🌹
ಧನ್ಯವಾದಗಳು ಅಮ್ಮ
Hai man nivu bahala chennagi information kottiddira 👌👌🙏🙏
ಮಾಹಿತಿಗಾಗಿ ಧನ್ಯವಾದಗಳು ಮಾ
ಅಮ್ಮ ನಮ್ಮ ಯಜಮಾನರು ಬೈಕ್ ರಿಪೇರಿ ಮಾಡುತಾರೆ ನಿಮ್ಮ ಆಶೀರ್ವಾದ ಅವರ ಮೇಲೆ ಇರಲಿ ಅಮ್ಮ
Amma deepa da bagge estu vishaya erutte Amma tumba thanks koti 🙏🙏🙏🙏🙏🙏
Thanks..usefull information
ಅಮ್ಮ 🙏🙏
Thanks for your good information Amma ❤
ಧನ್ಯವಾದಗಳು 🙏
Dhanosmi avva tumba danyavadagalu 🙏🙏🤝❤
Amma thumba vishaya thilisi kuduthiri tq hage akshathe bagge thilisi
🙏 Amma
Karimani Mangala suthra mathu kalungara yavaga badaliskolbeku annodanna dayavittu thilsi
ಬಲು ಉಪಯುಕ್ತ ಮಾಹಿತಿ. ಧನ್ಯವಾದಗಳು 🙏🙏🌹
ಮನಿ ಪಲಾಟ ಪೂಟ ಗಿಡಗೆ ಹೆಗೆ ಪುಜಾ ಮಾಡಬೆಕು ಅಮೃ ಪೀಸ್ ಹೆಲಕೂಡಿ ಅಮೃ🙏🙏🙏🙏🙏🙏🙏🙏🙏
Amma, please make a detailed video of things which are missed in this video about lamps.
And about things which can be given & which should not be given from our house to others.
Thank you
Thank you Amma 🙏🙏🙏
Thanku mam olley vishya thilisideera adastu neevu helida niyama palisthvi mam❤😊
Very good information ,Some say deepa which is in the video used for Nanda deepa and long bathi used for nanda deepa. Pls clarify.
ಅಮ್ಮ ಮನೆದೇವರಿಗೆ ಮಾಡುವ ಒಪ್ಪತ್ತಿನ ಸೇವೇ ಬಗ್ಗೆ ದಯವಿಟ್ಟು ತಿಳಿಸಿಕೊಡಿ ಅಮ್ಮ 🙏
Hawdu thiliseli ಅಮ್ಮ
Ok
ಹೌದು ಅಮ್ಮ ಮನೆ ದೇವರ ಆಚರಣೆ ಬಗ್ಗೆ ತಿಳಿಸಿ ಕೊಡಿ. 💐💐🙏🙏
@@VeenaJoshihoudu amma tilisikodi ನಮ್ಮ ಮನೆ ದೇವರು ವೆಂಕಟೇಶ್ವರ ಹುಂಡಿ ಮತ್ತೆ ನವಿಲುಗರಿ ಇದೇ ಉಪವಾಸ ಆಚರಣೆ ಇತ್ತು ಆದರೆ ಹೇಗೆ ಮಾಡಬೇಕು ನಿಯಮ ಗೊತ್ತಿಲ್ಲ ಹೇಳಿಕೊಡಿ ಅಮ್ಮ
Hwdu amma Elli kodi
🙏🌷🙏🌷🙏🌷🙏
Can we use coo king oil
ಥ್ಯಾಂಕ್ಸ್ ಅಮ್ಮ ಇದರ ಬಗ್ಗೆ ನಮಗೆ ಗೊತ್ತೇ illa 🙏🏻🙏🏻
Ty soo much Akka 🙏 😊
Amma namaste 🙏🌹putra santana praptigagi nivu tilisida pujeya jotege garbha rakshambika stotra da puje jotege madbahuda amma please tilisi amma please 🙏🙏🙏🙏🙏🙏🙏
Amma 🙏 kelavrige helidag idella mudanambike antare ma hantavarige hege tilisodu
Namskaram Madam would you please explain all pooja vidhan for Margashirsha massa
Channgi tilisiddiri thank u
Thank u💐💐👌👌🙏🙏🙏
Namskargalu Amma 🙏🙏🙏
Amma plz tell me can we give some one to milk or card
Amma yestu Deepa hacchaneku
Tq so much amma olle mahiti kottiddira🙏🙏🙏🙏🙏
ನಮಸ್ಕಾರ ಅಮ್ಮ 😊🙏 ನಮ್ಮ ಮನೇಲಿ ಇರೋರಿಗೆ ಎಲ್ಲರಿಗೂ ಒಳ್ಳೇದು ಆಗ್ಲಿ ಅಂತ ಆಶೀರ್ವಾದ ಮಾಡಿ ಅಮ್ಮ 🙏
ನಮಸ್ಕಾರ ಅಮ್ಮಾ 👣🙏❤️. ಹೇಗಿದೀರಾ .. ಈ ಎಲ್ಲಾ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಕೋಟಿ ಧನ್ಯವಾದಗಳು ಅಮ್ಮಾ ❤🙏🙏🙏🙏🙏🙏🙏
Maduve varshokotsava acharane vidhana tilsi
ನಿಮ್ಮ ಮಾಹಿತಿಗೆ ಧನ್ಯವಾದಗಳು ಅಮ್ಮ 🙏🙏🙏
Amma milage namaskara
Amma tuppada Deepa hacchi sanje ade deepadali enne haki hacchabahuda
Namaste Akka 🙏🙏
Amma akki ragi dhana kodabhahudha
🙏🙏🙏🙏 Amma 🙏🙏❤️
Tq amma ,deepa hacchuvabagge olle mahithi madiddakke
ವೀಣಾ ಅಮ್ಮನವರಿಗೆ ನನ್ನ ನಮಸ್ಕಾರಗಳು🙏🏻🙏🏻 ಇದೇ ರೀತಿ ಇನ್ನಷ್ಟು ವಿಷಯಗಳು ಪ್ರಸ್ತುತಪಡಿಸಿ ಅಮ್ಮ 👌👌ದಯವಿಟ್ಟು ತುಳಸಿ ಮಾಲೆ ಬಗ್ಗೆ ತಿಳಿಸಿಕೊಡಿ
ಅಮೃ ಮನಿ ಪಲಾಟ ಗಿಡ ಬಗೆ ಹೆಲಿಕೂಡಿ ಅಮೃ🙏🙏🙏🙏🙏🙏🙏🙏🙏
Thank you Amma ❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🪷🪷🪷🪷🪷
🙏🙏❤❤Amma 🙏🙏❤
🙏amma .deepakke yemme benneya thuppavannu balasabahuda.
🙏🙏amma
Hare srinivasa. Namaskara
Thanks veena
Amma amma
Dhanyavadagalu amma❤❤
🙏🏾🙏🏾🙏🏾💐💐💐🌹🌹🌹🙏🏾🙏🏾🙏🏾namasthe amma 🙏🏾🙏🏾🙏🏾tq🎉❤❤
🙏🙏🙏 ತುಂಬು ಹೃದಯದ ಧನ್ಯವಾದಗಳು ಅಮ್ಮ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ
Amma nimage namaskara
Amma kindly tell lady's when should take bath in morning and can sumanghale take after 11
Thank u amma 🙏🙏🙏
ಹೆಣ್ಣಿ ಮಕ್ಕಳ ತಲೆಸ್ನಾನದ ಬಗ್ಗೆ ತಿಳ್ಸಿ ಅಮ್ಮ, 🙏🙏🙏🙏
Amma deepakke batti hege hosedu hakadu helikodi
Tumba Olya mahithi kottidra tayi nimge koti koti pranam tayi amm a kudiyodhu bidisoke ondhu mathra Parihar heli tayi
Yava dina daevrige thupadh deep hachbhudh?
Amma belagge gandasaru Deepa hacchabeku sanje hennumakkalu hacchabeku anthare reply madi please
Amma nanu kaddle Hara ganpati poojan e manglavara madbeku andhukondiddene amavase ede madbeku. Bedva amma
Amma nam pakkada maneru nam attira yavaglu henne eskoltare matte tandu kodtare avru kelidre.hege kododilla anta helodu namge kasta barutta. ple reply madi
Margasira pooje thilsi amma
Mami nam atti deepa hachbahudenri navu irdiddag nam mava illa
Amma tumba prashne ide
Namaste ❤amma
❤ love you Amma Danyevaadagalu nimge 🤗🥳🥳💃💃🌹
Amma date bandaga avra kade hacchisitivi 🙏
Amma padavindagalige namaste Amma 🙏🙏🌺🌺🙏🙏🌺🌺
Amma plz put the sankalpa for saraswati rangoli and sanjeevni arogya rangoli Amma
Amma🙏🙏🙏🙏🙏🙏🙏🙏. ❤❤❤❤❤❤❤❤.
Amma dhanyawad galu 🙏🏽🙏🏽🙏🏽
ನಮಸ್ಕಾರ ಅಮ್ಮ 🙏
amma kannu harisuvudu kettadu olledu antha thilsi kodi
ಧನ್ಯವಾದಗಳು ವೀಣಾ ರವರೆ
ಶುಭ ಸಾಯಂಕಾಲ 🪔🪔🪔
ಅಮ್ಮ 👏 ನಿಮ್ಮಲ್ಲಿ ಒಂದು ಪ್ರಶ್ನೆ ಅಮ್ಮಾ ದಯವಿಟ್ಟು ಉತ್ತರಿಸಿ ,,,, ನಾವು ಯಾವುದಾದರೂ ಪೂಜೇ ಮಾಡಿದಾಗ ಅರಿಶಿಣ ಕುಂಕುಮ ಕ್ಕೆ ಬಂದರು ನಮ್ಮ ಮನೆಯ ದೇವರ ಕೋಣೆ,,,,ಪೂಜೇ ಮಾಡಿರುವ ವಿಧಾನ ಎಲ್ಲವೂ ನೋಡಬಹುದಾ ? ಯಾಕೆಂದರೆ ಕೆಲವರು ಹೇಳ್ತಾರೇ ದೃಷ್ಟಿ ಆಗುತ್ತೇ antta ನಿಜಾನಾ ,! ಅಮ್ಮಾ ಪ್ಲೀಸ್ ತಪ್ಪು ತಿಳಿಬೇಡಿ ನನ್ನ ಈ ಪ್ರಶ್ನೆಗೆ ,,,,, ಹಾಗೇ ದಯವಿಟ್ಟು ಉತ್ತರಿಸಿ ಪ್ಲೀಸ್
Namaste amma 🙏❤️
TQ. Akka
🙏🏻 mm first time muttaadag henge nodoko beku magalige tilasi pls nange 2 henu makallu
Veena Amma namaskara🙏🙏
Nanna veenaammanige namaskar 🙏🙏💐 amma Brahamanarige khumbalakhai dhanna kodduwaga molle yannu chucchikodabekha bedwa amma
Namsthi amma
Tq amma