ಈ ತರಹದ ಎಷ್ಟೋ ವಿಷಯ ಗಳನ್ನು ನಮಗೆಲ್ಲ ತಿಳಿಸುವ.. ನೀವು... ನಮ್ಮ ಪಾಲಿನ... ದೇವರೇ ಸರಿ ಮಾ... ಧನ್ಯವಾದಗಳು 💐.... ಎಷ್ಟೋ ಸಂಸ್ಕಾರ ಕಲೆತಿದಾರೆ.... ನನ್ನ ಮಕ್ಕಳು 🙏🏻ಇದಕ್ಕೆಲ್ಲ ಕಾರಣ ನೀವೇ 🙏🏻
ವೀಣಾ ಅಮ್ಮ 🙏 ಈ ಪುತ್ರದಾ ಏಕಾದಶಿಯ ವ್ರತ ಆಚರಣೆ ಉಪವಾಸದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ,,, ತುಂಬಾ ಹೃದಯದ ಧನ್ಯವಾದಗಳು ,,,,ಅಮ್ಮ. ನಂಗೂ ಸಂತಾನ ಭಾಗ್ಯ ಪ್ರಾಪ್ತಿ ಆಗಿಲಿ ಅಂತಾ ಆಶೀರ್ವಾದ ಮಾಡಿ ವೀಣಾ ಅಮ್ಮ,,
ಅಮ್ಮ ಇಂದು ಸಂಜೆ ಮಾರ್ಗಶಿರ ಮಾಸದ ಲಕ್ಷ್ಮಿ ಪೂಜೆ ಸಮಯ ಹೇಳಿ ಅಮ್ಮ ಪ್ಲೀಸ್ ಮತ್ತು ಇಂದು ಮುಂಜಾನೆ ಏಕಾದಶಿ ಸಾಯಂಕಾಲ ದ್ವಾದಶಿ ಅಮ್ಮ ಲಕ್ಷ್ಮಿಗೆ ಉಡಿ ತುಂಬಾ ಬಹುದ ಅಮ್ಮ ಪ್ಲೀಸ್ ಹೇಳಿ ನಾನು ಮೂರು ಗುರುವಾರ ನೀವು ಹೇಳಿದ ಸಮಯಕ್ಕೆ ಪೂಜೆ ಮಾಡುತ್ತೇನೆ ಅಮ್ಮ ಒಳ್ಳೆದಾಗಿದೆ ಅಮ್ಮ ಪ್ಲೀಜ್ ಸಮಯ ಹೇಳಿ ಅಮ್ಮ🙏🙏
ಅಮ್ಮ ಧನ್ಯವಾದಗಳು. ಅಮ್ಮ ನಾನು ಮುಟ್ಟಗಿದೀನಿ ಮೂರು ದಿನ ಆಗುತ್ತೆ. ತುಂಬಾ ಮನಸಿಗೆ ನೋವಾಗುತ್ತೆ ಅಮ್ಮ ನಾಳೆ ನಾನು ಭಗವಂತನ ಪೂಜೆ ಮಾಡ್ಲಿಕ್ಕೆ ಆಗೋದಿಲ್ಲ ದೇವಸ್ಥಾನ ಕೆ ಹೋಗಿ ದೇವರ ದರ್ಶನ ಮಾಡ್ಲಿಕ್ಕೂ ಆಗುದಿಲ್ಲ. ಉಪವಾಸ ಮಾಡ್ತೀನಿ ಅಮ್ಮ
ಧನ್ಯವಾದಗಳು ಅಮ್ಮ. ಅಮ್ಮ ದಯವಿಟ್ಟು ಕುಡಿತ ಚಟ ಬಿಡಿಸುವುದಕೆ ಯಾವುದಾದರು ರಂಗವಲ್ಲಿ ಅಥವಾ ಪೂಜೆ ಇದ್ದರೆ ತಿಳಿಸಿ ಕೊಡಿ ಅಮ್ಮ ನನ್ನ ತಮ್ಮ ಕುಡಿಯುದನು ಕಲಿತು ನನ್ನ ಅಮ್ಮ ಗೆ ತುಂಬಾ ನೆ ನೋವು ಕೊಡ್ತಿದಾನೆ ಅಮ್ಮ. ಕುಡಿದಾಗ ಊರಿಗೆ ಬರುವುದಿಲ್ಲ ಅಮ್ಮ ನನ್ನ ತವರು ತುಂಬಾ ದುಃಖ ದಿಂದ ಇದೆ ಅಪ್ಪನು ತೀರಿಕೊಂಡಿದರೆ ದಯವಿಟ್ಟು ದಯವಿಟ್ಟು ನಮಗೂ ನಿಮ್ಮ ಕೃಪೆ ಸಿಗಲಿ ಅಮ್ಮ ದಯವಿಟ್ಟು reply ಮಾಡಿ ಅಮ್ಮ ನಾನು ತುಂಬಾ ಸರಿ ಕೇಳಿದೀನಿ ಅಮ್ಮ ರಿಪ್ಲೈ ನೆ ಮಾಡಿಲ್ಲ ಅಮ್ಮ ದಯವಿಟ್ಟು ಉತ್ತರ ನೀಡಿ ಅಮ್ಮ
ಅಮ್ಮ ನಮ್ಮ ಮನೆದೇವ್ರು ಕೂರ್ಮ ಅವತಾರ ಗವಿರಂಗ ಸ್ವಾಮಿ ನಾನು ಧನುರ್ ಮಾಸ ಮಾಡ್ತಾ ಇದೀನಿ ನಾಳೆನೂ ಮಾಡುತೀನಿ. . ಅಮ್ಮ ನನಗೆ ನಾನು ಇಷ್ಟ ಪಟ್ಟ ಹೆಣ್ಣು ಮಗು ಆಗಿದೆ.. ಈಗ ಗಂಡು ಮಗು ಆಗಲಿ ಅಂತಾ ಪೂಜೆ ಮಾಡ್ತಾ ಇದೀನಿ ಆಶೀರ್ವಾದ ಮಾಡಿ ಅಮ್ಮ
ತುಂಬಾ ಧನ್ಯವಾದಗಳು ಅಮ್ಮ ನಿಜವಾಗ್ಲೂ ಗೊತ್ತಿರಲಿಲ್ಲ ಹಿಂತ ಸಣ್ಣ ದಾನಗಳಿಂದ ಎಷ್ಟೊಂದು ಒಳ್ಳೆಯ ಫಲ ಇವೆ ಅಂತ ಈ ದ್ವಾದಶಿನು ಎಷ್ಟೊಂದು ಮುಖ್ಯ ಇದೆ ಅಂತ,,,thanku amma 🙏🙏
ಈ ತರಹದ ಎಷ್ಟೋ ವಿಷಯ ಗಳನ್ನು ನಮಗೆಲ್ಲ ತಿಳಿಸುವ.. ನೀವು... ನಮ್ಮ ಪಾಲಿನ... ದೇವರೇ ಸರಿ ಮಾ... ಧನ್ಯವಾದಗಳು 💐.... ಎಷ್ಟೋ ಸಂಸ್ಕಾರ ಕಲೆತಿದಾರೆ.... ನನ್ನ ಮಕ್ಕಳು 🙏🏻ಇದಕ್ಕೆಲ್ಲ ಕಾರಣ ನೀವೇ 🙏🏻
ಹರೇ ಶ್ರೀನಿವಾಸ ಅಕ್ಕಾ
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
ಒಳ್ಳೆಯ ವಿಷಯ ಕೇಳುವುದು ಒಂದು ಪುಣ್ಯದ ಕೆಲಸ ತುಂಬಾ ತುಂಬಾ ಸಂತೋಷವಾಯಿತು.ಶುಭಂ.
Thank you so much Amma 🙏🙏🙏🙏🙏🙏🙏🙏🙏🙏🙏🙏
ಗುರುಭ್ಯೋ ನಮಃ ❤❤
ವೀಣಾ ಅಮ್ಮ 🙏 ಈ ಪುತ್ರದಾ ಏಕಾದಶಿಯ ವ್ರತ ಆಚರಣೆ ಉಪವಾಸದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ,,, ತುಂಬಾ ಹೃದಯದ ಧನ್ಯವಾದಗಳು ,,,,ಅಮ್ಮ. ನಂಗೂ ಸಂತಾನ ಭಾಗ್ಯ ಪ್ರಾಪ್ತಿ ಆಗಿಲಿ ಅಂತಾ ಆಶೀರ್ವಾದ ಮಾಡಿ ವೀಣಾ ಅಮ್ಮ,,
ವೀಣಾ ಅಮ್ಮ ಶುಭೋದಯ ನಿಮ್ಮ ಆಶೀರ್ವಾದ ಕ್ಕೆ ಕಾಯ್ತಾ ಇದ್ದೆ ಅಮ್ಮಾ ಧನ್ಯವಾದಗಳು 🙏
🙏🙏 ಅಮ್ಮ ತುಂಬದನ್ಯವಾದಗಳು ಅಮ್ಮ ನಿಮ್ಮ ಮಾತು ಕೇಳ್ತಾ ಇರಬೇಕು ಅನಿಸುತ್ತೆ ನಿಮ್ಮನ್ನು ಪಡೆದ ನಾವೆಲ್ಲರೂ ದನ್ಯವಂತರು ❤❤ ಅಮ್ಮಾ ❤❤🙏🙏
ತುಂಬಾ ಧನ್ಯವಾದಗಳು madam... ವಿಷ್ಣು ಮತ್ತು ಲಕ್ಷೀ ದೇವಿಯವರ photo ತುಂಬಾ ಚೆನ್ನಾಗಿದೆ 🙏
ಅಮ್ಮ ಇಂದು ಸಂಜೆ ಮಾರ್ಗಶಿರ ಮಾಸದ ಲಕ್ಷ್ಮಿ ಪೂಜೆ ಸಮಯ ಹೇಳಿ ಅಮ್ಮ ಪ್ಲೀಸ್ ಮತ್ತು ಇಂದು ಮುಂಜಾನೆ ಏಕಾದಶಿ ಸಾಯಂಕಾಲ ದ್ವಾದಶಿ ಅಮ್ಮ ಲಕ್ಷ್ಮಿಗೆ ಉಡಿ ತುಂಬಾ ಬಹುದ ಅಮ್ಮ ಪ್ಲೀಸ್ ಹೇಳಿ ನಾನು ಮೂರು ಗುರುವಾರ ನೀವು ಹೇಳಿದ ಸಮಯಕ್ಕೆ ಪೂಜೆ ಮಾಡುತ್ತೇನೆ ಅಮ್ಮ ಒಳ್ಳೆದಾಗಿದೆ ಅಮ್ಮ ಪ್ಲೀಜ್ ಸಮಯ ಹೇಳಿ ಅಮ್ಮ🙏🙏
ಈಗಾಗಲೇ ಮಾರ್ಗಶೀರ ಲಕ್ಷ್ಮೀ ಪೂಜಾ ಪೂರ್ಣ ಹೇಳಿ ಕೊಟ್ಟಿದ್ದೇನೆ ನೋಡಿ ಮಾಡಿ
Thank you amma ❤😊
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏❤️
ಧನ್ಯವಾದಗಳು ವೀಣಾವರೇ❤❤
Thanks to all
ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏💐
Nimge koti Dhanyavadagalu..amma niv yaavaglu nooru kaala chennagiri
ಧಾನದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ನನ್ನಮ್ಮ...🙏...
🙏🙏🙏🙏🙏amma
Thank you amma
First view thank u amma nimma ಆಶೀರ್ವಾದ ಇರಲಿ ನಮ್ಮ ಮೇಲೆ
🙏🏻🙏🏻🙏🏻🙏🏻🙏🏻ಧನ್ಯವಾದಗಳು
🥀 JaiMaShakthi 🙏
🌹 ಶುಭೋದಯ ಅಮ್ಮಾ 🌷☺️ ❤️ 😘
Danyavadagalu.amma
🙏❤️⭐ಅಮ್ಮ. ಶನಿವಾರ ನಮ್ಮ ಮನೆದೇವ್ರು ವಾರ ದ್ವಾದಶಿ ಇದೀಯಲಮ್ಮ ಅದಕ್ಕೆ ದೇವರ ಮನೆ ದೇವರ ವಿಗ್ರಹ ಗಳ್ಳನ್ನು ಸ್ವಚ್ಛ ಮಾಡಬಹುದ ಅಮ್ಮ ಪ್ಲೀಸ್ ಹೇಳಿ ಅಮ್ಮ 🙏
ಮಾಡಿ
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ❤️🙏🏻
Tqs maa 🙏🙏❤
ಧನ್ಯವಾದಗಳು 🙏🙏
ಹರೇ ಶ್ರೀನಿವಾಸ 🙏🙏ಧನ್ಯವಾದಗಳು 🙏🙏🌹🌹ಮಗನಿಗೆ ಎಕ್ಸಾಮ್ ಶುರುವಾಗಿದೆ ಆಶೀರ್ವಾದ ಮಾಡಿ ನಿಮ್ಮ ಆಶೀರ್ವಾದ ನನ್ನ ಮಗ ನಂದನ ಮೇಲೆ ಇರಲಿ 🙏🙏🙏🙏🌹🌹🌹🌹👍👍👍👍
Thanku so much amma 🙏🙏
ಧನ್ಯವಾದಗಳು ವೀಣಾ ರವರೆ
ಶುಭ ರಾತ್ರಿ 🪔🪔🪔🪔🪔🪔
Amma shobhodaya❤
Thank you very much Amma 🙏🙏🙏
ಧನ್ಯವಾದಗಳು ವೀಣಾ ಅವರೇ 🙏🙏🙏
ದನ್ಯವಾದಗಳು ಅಮ್ಮಾ🙏🙏💐💐🙏🙏
ಧನ್ಯವಾದಗಳು ಅಮ್ಮ..
Amma nivu nijavagul Devi Sathya Amma 🌹 thanks amma❤🙏🙏🙏
Danyavadagalu
Thankyou Amma❤
Thank you amma 🙏🙏🙏🙏🙏🙏🙏🙏🙏🙏🙏🙏🙏
Amma namaste amma 🙏🙏🙏🙏🙏
Tq.very much. Devaru yellu yella nimma Mukherjee baruva vaniyalliddane
Thank you ಅಮ್ಮ 🌷🌷🌷🌷❤❤
And tq u so much amma namge Easte yalle maheti heleddake
Namaste Amma Thumba Thumba Dhanyawadagalu 🙏🙏🙏🌹😊
🙏 ಏಕಾದಶಿ ಸಂಕಲ್ಪ ಹೇಳಿಲ್ಲಮ್ಮ ನೀವು 🙏🙏🙏🙏🙏💐💐💐💐💐💗💗💗💗💗
Ty soo much Akka 🙏 😊
ವಂದನೆಗಳು 🙏
❤amma❤🙏🙏🙏🙏🙏❤amma❤
Tumba danyavadagalu 🌹🙏❤namagagi samaya meesalittu pratiyondu acharaneyanu tilisikodutiruva ❤amma❤ shirasa pranamagalu🙏🙏🙏🙏🙏🙏🙏🙏🙏nimma matugalu mansge tumba hidisithu 🌹🙏🙏🙏🙏🙏🌹
Amma thumbu hrudayada dhanyavadagalu nimige❤❤🙏🙏🙏🙏
Amma 🙏🏻🙏🏻🙏🏻❤️
ತುಂಬಾ ಧನ್ಯವಾದಗಳು ಅಮ್ಮ 🙏🙏
Namaste🙏🙏🙏🙏amma
Thanks Amma
Tq so much mam🙏🙏❤️🌹💐🙏🙏
Thank you so much, thank you so much, thank you so much akka 🙏🙏🌷
ಓಂ ನಮೋ ನಾರಾಯಣಾಯ 🙏
Tumba dhanyavaadagalu amma ❤❤
🙏🙏🙏🙏🙏🙏amma
Thank you so much Amma 🙏🙏 yesterday I got tirupathi laddu prasadam
Very nice information 👌👌🎉
Amma your a God amma love you so much amma🙏🙏🙏🙏🙏💐🌹
ಅಮ್ಮ ಧನ್ಯವಾದಗಳು. ಅಮ್ಮ ನಾನು ಮುಟ್ಟಗಿದೀನಿ ಮೂರು ದಿನ ಆಗುತ್ತೆ. ತುಂಬಾ ಮನಸಿಗೆ ನೋವಾಗುತ್ತೆ ಅಮ್ಮ ನಾಳೆ ನಾನು ಭಗವಂತನ ಪೂಜೆ ಮಾಡ್ಲಿಕ್ಕೆ ಆಗೋದಿಲ್ಲ ದೇವಸ್ಥಾನ ಕೆ ಹೋಗಿ ದೇವರ ದರ್ಶನ ಮಾಡ್ಲಿಕ್ಕೂ ಆಗುದಿಲ್ಲ. ಉಪವಾಸ
ಮಾಡ್ತೀನಿ ಅಮ್ಮ
Amma nimma matu nimma margadarshan nimma nudi nanage tumba istha Amma. Nimma mate nanage ved vakya Amma.
🙏🙏🙏🙏🙏Amma 💐
ಧನ್ಯವಾದಗಳು ಅಮ್ಮ 🙏🌹
ಅಮ್ಮ ವೈಕುಂಠ ಏಕಾದಶಿ ಬಗ್ಗೆ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಅಮ್ಮ 🙏🏽🤲🏽🙏🏽🤲🏽🙏🏽🤲🏽🙏🏽🤲🏽🙏🏽🤲🏽
🙏🙏ಶಿ.ಸಾ. ನಮಸ್ಕಾರಗಳು
ನಿಮ್ಮ ಆಶೀರ್ವಾದವಿರಲಿ ಅಮ್ಮಾ 🙌🙏🥺
Shubha munjane amma❤
Namashte Amma🙏💐
Amma first view and like amma namaste ri amma
Amma Namasthe ❤
Amma padavindaragalige namaste Amma 🙏🙏🙏🙏🙏
ಧನ್ಯವಾದಗಳು ಅಮ್ಮ 🙏🏿🙏🏿🙏🏿
Nivu namma palina devate edda hage thankyou thankyou
ಧನ್ಯವಾದಗಳು ಅಮ್ಮ. ಅಮ್ಮ ದಯವಿಟ್ಟು ಕುಡಿತ ಚಟ ಬಿಡಿಸುವುದಕೆ ಯಾವುದಾದರು ರಂಗವಲ್ಲಿ ಅಥವಾ ಪೂಜೆ ಇದ್ದರೆ ತಿಳಿಸಿ ಕೊಡಿ ಅಮ್ಮ ನನ್ನ ತಮ್ಮ ಕುಡಿಯುದನು ಕಲಿತು ನನ್ನ ಅಮ್ಮ ಗೆ ತುಂಬಾ ನೆ ನೋವು ಕೊಡ್ತಿದಾನೆ ಅಮ್ಮ. ಕುಡಿದಾಗ ಊರಿಗೆ ಬರುವುದಿಲ್ಲ ಅಮ್ಮ ನನ್ನ ತವರು ತುಂಬಾ ದುಃಖ ದಿಂದ ಇದೆ ಅಪ್ಪನು ತೀರಿಕೊಂಡಿದರೆ ದಯವಿಟ್ಟು ದಯವಿಟ್ಟು ನಮಗೂ ನಿಮ್ಮ ಕೃಪೆ ಸಿಗಲಿ ಅಮ್ಮ ದಯವಿಟ್ಟು reply ಮಾಡಿ ಅಮ್ಮ ನಾನು ತುಂಬಾ ಸರಿ ಕೇಳಿದೀನಿ ಅಮ್ಮ ರಿಪ್ಲೈ ನೆ ಮಾಡಿಲ್ಲ ಅಮ್ಮ ದಯವಿಟ್ಟು ಉತ್ತರ ನೀಡಿ ಅಮ್ಮ
Namaste amma. Good night ❤❤❤❤❤
Namasste amma 🙏🙏🙏🙏❤❤❤❤😊😊😊😊
ಅಮ್ಮ ನಮ್ಮ ಮನೆದೇವ್ರು ಕೂರ್ಮ ಅವತಾರ ಗವಿರಂಗ ಸ್ವಾಮಿ ನಾನು ಧನುರ್ ಮಾಸ ಮಾಡ್ತಾ ಇದೀನಿ ನಾಳೆನೂ ಮಾಡುತೀನಿ. . ಅಮ್ಮ ನನಗೆ ನಾನು ಇಷ್ಟ ಪಟ್ಟ ಹೆಣ್ಣು ಮಗು ಆಗಿದೆ.. ಈಗ ಗಂಡು ಮಗು ಆಗಲಿ ಅಂತಾ ಪೂಜೆ ಮಾಡ್ತಾ ಇದೀನಿ ಆಶೀರ್ವಾದ ಮಾಡಿ ಅಮ್ಮ
Thank you amma
Namaste amma🙏🙏
Amma namaste 🙏🌹
Nanna palina devru amma nice amma
Antha Anta dhnnywadgalu akka 🙏🙏🌷.
ಅಮ್ಮ ಧನ್ಯವಾದಗಳು ❤️❤️
Amma🙂🙏🙏🙏🙏
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
🙏🙏 amma
Amma🙏🙏🙏
🙏🙏🙏ಅಮ್ಮ
Amma namaste 🙏
ಧನ್ಯವಾದಗಳು🙏🙏🙏🙏🙏
Radha Krishna
🙏🙏🙏🙏ಅಮ್ಮ
Namaste namaste Amma 🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺
ನಮಸ್ತೆ ಅಮ್ಮ ❤️❤️❤️👣🙏🙏🙏🙏🙏
🙏🙏🙏🌹🌹🌹 Amma 🌹🌹🌹🙏🙏🙏
🙏🙏🙏🙏🙏ಅಮ್ಮ
🙏🏻🙏🏻🙏🏻🙏🏻🙏🏻
Amma❤