ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 269

  • @jyotinayak2288
    @jyotinayak2288 ปีที่แล้ว +10

    ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊

  • @sainathastrovastu2654
    @sainathastrovastu2654 2 ปีที่แล้ว +65

    ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು

    • @Vanyasreevanyasree
      @Vanyasreevanyasree 3 หลายเดือนก่อน

      3535565664೪555646655353535453535353635365535535455554433535554ಅಅಅಅಅಅಅಅಅಅಅಆಅಅಅಇಅಇಆಅಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆಆ😊

  • @anilkumarrm7429
    @anilkumarrm7429 2 ปีที่แล้ว +55

    ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @kirankiru8773
    @kirankiru8773 2 ปีที่แล้ว +5

    ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ
    ತುಂಬಾ ತುಂಬಾ ಥ್ಯಾಂಕ್ಸ್ ಸರ್😊

  • @rsumanshivaji3945
    @rsumanshivaji3945 2 ปีที่แล้ว +14

    ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು

  • @dineshbantwal1363
    @dineshbantwal1363 ปีที่แล้ว +3

    ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏

  • @sandeeppatilgc
    @sandeeppatilgc 2 ปีที่แล้ว +142

    ಸೂಪರ್.. 1 ಎಕ್ರೆ 2 ಎಕ್ರೆ ಲಿ ಏನು ಮಾಡೋದು ಅಂತ ಬೆಂಗಳೂರಲ್ಲಿ ಬೇಯ್ತಾ ಇರೋರಿಗೆ ಮೃಷ್ಟಾನ್ನ

    • @roopadv9987
      @roopadv9987 2 ปีที่แล้ว +6

      Really

    • @manjunaik5123
      @manjunaik5123 2 ปีที่แล้ว +5

      Spr bro comments..

    • @Sunil047
      @Sunil047 2 ปีที่แล้ว +9

      Bro water needed ,,, I m from Uttar karnataka (Gadag) ,,really facing water problem

    • @chandrushekarsgowda5491
      @chandrushekarsgowda5491 2 ปีที่แล้ว +1

      Super 💐

    • @venkateshpatil8164
      @venkateshpatil8164 2 ปีที่แล้ว

      ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ

  • @bushanabushan6879
    @bushanabushan6879 2 ปีที่แล้ว +21

    Simple, Straight and Prompt. He is really inspiring, not like many other self glorifiers.

  • @kumarbangalore5937
    @kumarbangalore5937 2 ปีที่แล้ว +8

    ಸರ್ಕಾರ ಇಂತವರನ್ನ ಸಹಕಾರ ಮಾಡಬೇಕು

  • @manjunathakudari5332
    @manjunathakudari5332 2 ปีที่แล้ว +9

    ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..

  • @basavarajuhg9176
    @basavarajuhg9176 2 ปีที่แล้ว +2

    ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,

  • @ravihiremath8421
    @ravihiremath8421 2 ปีที่แล้ว +5

    ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏

  • @jagadeeshnc2012
    @jagadeeshnc2012 3 หลายเดือนก่อน

    ತುಂಬಾ ಇಷ್ಟ ಆಯಿತು, ಸರ್ ನಾನು ನೋಡಿದ, ವಿಡಿಯೋ ಆಗೂ ತೋಟದಲ್ಲಿ ಇದೆ ಬೆಸ್ಟ್,❤❤❤

  • @ksmccookingfashiondesignin9379
    @ksmccookingfashiondesignin9379 2 ปีที่แล้ว +6

    Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ

  • @dboss8372
    @dboss8372 2 ปีที่แล้ว +2

    ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐

  • @girijanagarajshwegirija3773
    @girijanagarajshwegirija3773 2 ปีที่แล้ว +2

    ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏

  • @shreeranga9137
    @shreeranga9137 2 ปีที่แล้ว +7

    ತುಂಬಾ ಅಧ್ಬುತವಾದ ವಿಶ್ಲೇಷಣೆ 👌

  • @sharathraj6020
    @sharathraj6020 2 ปีที่แล้ว +5

    Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini

  • @nanireddy633
    @nanireddy633 2 ปีที่แล้ว +18

    If every farmer imbibes the spirit of Mr Basavaraj, India will not suffer food scarcity and rural poverty ..
    Hats off to him
    🙏🙏🙏🙏🙏🙏🙏🙏🙏🙏🙏🙏🙏

  • @niranjanm3642
    @niranjanm3642 2 ปีที่แล้ว +11

    ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು.
    ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ.
    ಈ ತೋಟ ಚೆನ್ನಾಗಿ ಮಾಡಿದಿರಾ 🙏

    • @kannadakesari6236
      @kannadakesari6236 2 ปีที่แล้ว

      ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ

    • @manjulam8569
      @manjulam8569 ปีที่แล้ว

      Yav ooralli training

  • @sunilprajwal5419
    @sunilprajwal5419 2 ปีที่แล้ว +16

    ಕಳೆ ನಿಯಂತ್ರಣಕ್ಕೆ ಅವರು ಬೆಳೆಸಿರುವ ಹುಲ್ಲಿನ ತಳಿ ಯಾವುದು ಎಂದು ಹೇಳಿ.

    • @ramamn7223
      @ramamn7223 2 ปีที่แล้ว

      Edu alli siguthe

  • @sangeetapj1359
    @sangeetapj1359 2 ปีที่แล้ว +4

    Hats off u anna. Very beautiful farm. Very humble & very hard working anna...

  • @shanthamary6433
    @shanthamary6433 2 ปีที่แล้ว +2

    ಉತ್ತಮ ಮಾಹಿತಿ, ಧನ್ಯವಾದಗಳು 🙏👌

  • @divyagithendra2273
    @divyagithendra2273 10 หลายเดือนก่อน

    Beautiful Sir..
    Nimma Maahithighe dhanyavaadagalu..
    Thank you Sir

  • @nmshettigar6731
    @nmshettigar6731 2 ปีที่แล้ว +2

    eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏

  • @jyotinayak2288
    @jyotinayak2288 ปีที่แล้ว +1

    Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!

  • @darshan6308
    @darshan6308 2 ปีที่แล้ว +6

    ಒಂದು ಸಾರಿ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ,

  • @manoshn6594
    @manoshn6594 ปีที่แล้ว

    Super sir nimmantha rytharu beku namma karnataka rajyakke 🙏🙏🙏🙏🙏😃

  • @julietpais8416
    @julietpais8416 2 ปีที่แล้ว +1

    Nimma Kai kesaaru nimma baaiege mosaaru...God bless you

  • @parvathidevaiah4340
    @parvathidevaiah4340 2 ปีที่แล้ว +5

    Very inspiring! Hope I get to meet the inspiring man. Loved how well the farm is organized in a small area and things are done organically.

  • @SUBRAMANYA14
    @SUBRAMANYA14 ปีที่แล้ว

    Super sir....idhu nam jangalige goththagbeku

  • @jadhavcreations4987
    @jadhavcreations4987 2 ปีที่แล้ว

    Abhinandanegalu Nimage, Nimma Kutymbadavarige.... 👏👏👏💐💐💐

  • @basappagowdasm6786
    @basappagowdasm6786 2 ปีที่แล้ว +3

    ಸೂಪರ್ ಸರ್... 😍

  • @Arunkumar-mh1vp
    @Arunkumar-mh1vp ปีที่แล้ว

    Uttama video, thank u...devasthana pakka koodoke hullu belesidaralla, adu yava variety du, aa hullige enantare?...tilsi

  • @nagarajchavan8544
    @nagarajchavan8544 2 ปีที่แล้ว +3

    ಮಾನ್ಯರ ನಿಮ್ಮ ಸಾಧನೆ ಮೂಲಕ ಇತರರಿಗೆ ಮಾದರಿ.

  • @ravishkumar-tt2dx
    @ravishkumar-tt2dx 2 ปีที่แล้ว +4

    Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you

  • @varadarajgowda1846
    @varadarajgowda1846 5 หลายเดือนก่อน

    ಸಾರ್, ನಮಸ್ಕಾರ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು ತುಂಬಾ ಚೆನ್ನಾಗಿ ಮಾಡಿದಿರಾ
    ನೀರಿನ ವ್ಯವಸ್ಥೆ ಹೇಗೆ ಮಾಡ್ಕೊಂಡಿದ್ದೀರಾ

  • @sharathkumaras6618
    @sharathkumaras6618 2 ปีที่แล้ว +2

    ಸೂಪರ್ ಸರ್ 🙏🙏🙏

  • @rajushetty2016
    @rajushetty2016 2 ปีที่แล้ว

    100 years sukh wagi ere farmer nimm video start alli +point ede 10 gunte Cholar Devastaan... Great 👍

  • @sharambikak5604
    @sharambikak5604 2 ปีที่แล้ว

    Nimma hage kastapadojanna hedre desha uddara hago samshayane hella youer great persan 👌👌👌

  • @suninblues6035
    @suninblues6035 2 ปีที่แล้ว

    Uncle Super.. ivarannomme meet maadi Mahithi thago beku...

  • @sharadaramesh5739
    @sharadaramesh5739 2 ปีที่แล้ว

    Olle madariyagiddare ivaru kushiyaguthe 👏🙏

  • @KrishnaMurthy-pe5qs
    @KrishnaMurthy-pe5qs 2 ปีที่แล้ว +2

    Super farmer great work 👏 👍 👌 💪

  • @narendrababunarendrababu1831
    @narendrababunarendrababu1831 2 ปีที่แล้ว +1

    ಧನ್ಯವಾದಗಳು ಸರ್ 🌹🙏🌹

  • @taherkashif
    @taherkashif 2 ปีที่แล้ว +3

    Very inspiring. For small farmers, a good example

  • @nagaveninagaveni9719
    @nagaveninagaveni9719 2 ปีที่แล้ว +2

    Wow very interesting

  • @vidyashastry6335
    @vidyashastry6335 2 ปีที่แล้ว +2

    Fantastic, sahebra!

  • @julietpais8416
    @julietpais8416 2 ปีที่แล้ว +2

    Omg ...mind blowing

  • @yashodammabr8350
    @yashodammabr8350 2 ปีที่แล้ว

    Satya helidira gowdare. Danyavada.

  • @triveniyoutubechannel881
    @triveniyoutubechannel881 2 ปีที่แล้ว +3

    Best vlog sir tq so much

  • @sridharshettigar3768
    @sridharshettigar3768 2 ปีที่แล้ว +5

    NAMMA KUDLA 🥰

  • @channappak5764
    @channappak5764 2 ปีที่แล้ว +3

    Super sir your work super

  • @preethibellur7274
    @preethibellur7274 2 ปีที่แล้ว +1

    Very inspiring work 👏🏼👏🏼👍🏼👍🏼🙏🏽🙏🏽

  • @ganeshupadhya325
    @ganeshupadhya325 2 ปีที่แล้ว

    Ella chenna, neeru vyavasthe bagge inform madidare olledu

  • @khudirambose9910
    @khudirambose9910 2 ปีที่แล้ว

    Love from ಪುತ್ತೂರು ❤❤🚩🚩

  • @akbarshariff1210
    @akbarshariff1210 2 ปีที่แล้ว +2

    Good information nice video

  • @brucebane5396
    @brucebane5396 ปีที่แล้ว +1

    Front alli belediruva hullu yaavudu??

  • @sunithab4602
    @sunithab4602 2 ปีที่แล้ว +1

    Nimma shramakke volle prathipala🙏🙏🙏

  • @prakruthiap8629
    @prakruthiap8629 8 หลายเดือนก่อน

    Kyathanahalli. Pandavapura taluk. Mandya district. Near to Pandavapura railway station . Farmers king K.S. Puttannayya birth place.

  • @palakshaiahnt9661
    @palakshaiahnt9661 2 ปีที่แล้ว +2

    ಧನ್ಯವಾದಗಳು

  • @precillalobo3638
    @precillalobo3638 2 ปีที่แล้ว +2

    Mangalore bagge keli Bari kushi aithu...nice thota

  • @gowdak8397
    @gowdak8397 2 ปีที่แล้ว +5

    ಇವರು ಹೇಳಿದ ಕೃಷಿ ಪರಿಕರಗಳನ್ನು ತೋರಿಸಬಹುದಿತ್ತು

  • @arungowda_
    @arungowda_ 2 ปีที่แล้ว +2

    ತುಂಬಾ ಚೆನ್ನಾಗಿದೆ ಅಡಿಕೆ ಕುಯುವಾಗ ಮೆಣಸಿಗೆ ಏನು ತೊಂದರೆ ಆಗಲ್ವಾ ತಿಳಿಸಬಹುದಿತ್ತು

    • @wonderworld7408
      @wonderworld7408 2 ปีที่แล้ว +1

      ಅಡಿಕೆ ಕೊಯ್ಯುವಾಗ ನಿಮ್ಮ ಮೆಣಸನ್ನು ಎತ್ತಿ ಸ್ವಲ್ಪ ಪಕ್ಕಕ್ಕೆ ಇಟ್ಟುಬಿಡಿ!🤭

  • @nageshgn378
    @nageshgn378 2 ปีที่แล้ว +1

    Very nice,good inspiration for small farmers

  • @hemashetty417
    @hemashetty417 2 ปีที่แล้ว

    Very nice information nd informative...good that he has shared his genuine experience.waw..i liked the info nd video.thanks for sharing

  • @nagayyasarangamath1025
    @nagayyasarangamath1025 2 ปีที่แล้ว +2

    ಸೂಪರ್

  • @nageshar720
    @nageshar720 2 ปีที่แล้ว

    Inspiring.. Thank you so much 😍💆🙏

  • @declarativeper3167
    @declarativeper3167 2 ปีที่แล้ว +3

    If revenue from pepper,turmeric and arecanut from 8*20 is 10000 rs, then for an acre it comes upto 27 lac rupees per year which is a very good amount.

  • @chandrashekharaiahc3511
    @chandrashekharaiahc3511 ปีที่แล้ว

    Very good information nice 👍 🙏

  • @umapathiumapathi2145
    @umapathiumapathi2145 2 ปีที่แล้ว +1

    Very good information

  • @kalpanamysore228
    @kalpanamysore228 ปีที่แล้ว

    Very impressive, I wanted to visit 🙏

  • @balendram8131
    @balendram8131 2 ปีที่แล้ว +1

    Super spech bro

  • @PrasannaKumar-ng2ns
    @PrasannaKumar-ng2ns 2 ปีที่แล้ว +1

    👍🙏really hands up

  • @ssocket1987
    @ssocket1987 3 หลายเดือนก่อน

    Kelagade hullu hege maintain maadtira sir??

  • @rajkumarbaburao8444
    @rajkumarbaburao8444 2 ปีที่แล้ว +2

    Jai hind jai holly Israel God jesus christ bless all of you amen

  • @manjunathkori2115
    @manjunathkori2115 2 ปีที่แล้ว

    Super information sar 👌👍🙏🙏🙏🌹🌺💐💐

  • @RekhaRekha-hw9wk
    @RekhaRekha-hw9wk 2 ปีที่แล้ว +1

    Inspired me, thanks

  • @blackhhh9601
    @blackhhh9601 2 ปีที่แล้ว

    Super sir jai mandya🙏💐

  • @vedhamgoatfarm8092
    @vedhamgoatfarm8092 2 ปีที่แล้ว +2

    Aa durgaparameshwari ammanavaru nimage olleyadu madali mattu ella raitarigu ede buddiyannu karunisali🙏

  • @gkarjun
    @gkarjun 2 ปีที่แล้ว +4

    Can we grow coconut and areca nut together, hear coconut yield will get affected

    • @manjunath322
      @manjunath322 2 ปีที่แล้ว +1

      You can but give more space between arecanut and coconut plants and
      enough sunlight is required.

  • @88610888
    @88610888 ปีที่แล้ว +1

    ಸರ್ ಕೋತಿ ಇಂದ ಅಡಿಕೆ ಏನು madalla

  • @beinghumandwd2446
    @beinghumandwd2446 2 ปีที่แล้ว +1

    Really inspiring..

  • @anadi6530
    @anadi6530 2 ปีที่แล้ว

    Sharanu Sharanu 🙏
    Dinesh Mysore

  • @doglover7138
    @doglover7138 2 ปีที่แล้ว +1

    ಪಾಂಡುಪುರ ಹತ್ರ ಯಾವ ಊರು ಹೇಳಿ sir ಭೇಟಿ ಮಾಡಿ ನಾವು ಆ ಮಾದರಿ ಕೃಷಿ ಮಾಡೋಣ ಅಂತ

  • @shylajaputtaraju8592
    @shylajaputtaraju8592 2 ปีที่แล้ว +1

    What is the grass name? Can you mention please @krushi baduku

  • @kamalans716
    @kamalans716 ปีที่แล้ว

    Very. Nice sir supper

  • @kusumac6880
    @kusumac6880 2 ปีที่แล้ว +1

    ದಯವಿಟ್ಟು ಫೋನ್ ನಂಬರ್ ತಿಳಿಸಿ ಸರ್,,,ಧನ್ಯವಾದಗಳು. ,,,,.👌🙏🙏

  • @rajubvr
    @rajubvr 2 ปีที่แล้ว +4

    ಸರ್ lawn ಹಾಗೆ ಇರುವ ಹುಲ್ಲಿನ ಹೆಸರೇನು?

    • @payalb8081
      @payalb8081 2 ปีที่แล้ว +3

      buffalo lawn grass

  • @ramumalegowda8463
    @ramumalegowda8463 2 ปีที่แล้ว +5

    ಇವರ ವಿಳಾಸ ಮತ್ತು ಫೋನ್ ನಂಬರನ್ನು ತಿಳಿಸಿ

  • @vijayathingalaya8019
    @vijayathingalaya8019 ปีที่แล้ว

    Namma Mangalore. Sambhavitha jana

  • @ravikiranguru3237
    @ravikiranguru3237 2 ปีที่แล้ว

    Sir manglore adike market bage video madi...

  • @maheshkr2383
    @maheshkr2383 5 หลายเดือนก่อน

    chikkamagaluru kadura sir

  • @shivakumarmugali7312
    @shivakumarmugali7312 2 ปีที่แล้ว +2

    Super

  • @lrajagopal2248
    @lrajagopal2248 2 ปีที่แล้ว

    Very nice what about borewell sir we need to have well to maintain with electricity

  • @chaitanya.n6620
    @chaitanya.n6620 2 ปีที่แล้ว +1

    Unbelievable 👍🙏

  • @ChinnusureshM-jn4ww
    @ChinnusureshM-jn4ww 3 หลายเดือนก่อน

    Super sir tq sir

  • @vinodpoovappadv3714
    @vinodpoovappadv3714 2 ปีที่แล้ว

    True farmer who has understood a to z of agriculture. He has proved that, 'Hard work never goes waste '

  • @hemigowd
    @hemigowd 2 ปีที่แล้ว +5

    He said 2 tonne yield in arecanut from 280tress means 20 quintal ,did he misspelt the figures ,don't know

    • @sandy999kanakagiri
      @sandy999kanakagiri 2 ปีที่แล้ว +2

      280 tree ge 2 ton baralla... 5 quintal barbahudu aste

    • @sandy999kanakagiri
      @sandy999kanakagiri 2 ปีที่แล้ว

      Mostly kayi 2 ton helirodu avru...

    • @km8896
      @km8896 2 ปีที่แล้ว +3

      Hasi adke helidroo avruuu

    • @ManjunathManju-zq9qu
      @ManjunathManju-zq9qu 2 ปีที่แล้ว

      ಅವರು ಹೇಳ್ತಾ ಇರೋದು ಹಸಿ ಅಡಿಕೆ 2 ಟನ್ ಬರುತ್ತೆ ಅಂತಾ,
      ಅದು ಸಿಪ್ಪೆ ತೆಗೆದು ಬೇಯಿಸಿ ಒಣಗಿಸಿದ ನಂತರ 4 to 5 ಕ್ವಿಂಟಲ್ ಸಿಗ್ಬಹುದು.

    • @sandy999kanakagiri
      @sandy999kanakagiri 2 ปีที่แล้ว

      @@ManjunathManju-zq9qu 2 ton

  • @kannadabro-p2o
    @kannadabro-p2o 2 หลายเดือนก่อน

    ಅಡಿಕೆಗೆ ಕಾಳ್ ಮೆಣಸು ಬಳ್ಳಿ ಬೆಳೆಸಿದರೇ, ಅಡಿಕೆ ಕೀಳೋದು ಹೇಗೆ

  • @hanumanthappaangadi8919
    @hanumanthappaangadi8919 2 ปีที่แล้ว +3

    ಸರ್ ಇಂತಹ ಕಾರ್ಯಕ್ರಮ ಕೊಟ್ಟಾಗ
    ವಿಳಾಸ ಮತ್ತು ಫೋನ್ ನಂಬರ್ ದಯವಿಟ್ಟು ತಿಳಿಸಿ

    • @girishgk395
      @girishgk395 2 ปีที่แล้ว +1

      Description alli ಇದೆ ನೋಡಿ