ಎಂತಹ ಪರಿಸ್ಥಿತಿಗೆ ಬಂದಿವಿ, ನಮ್ಮ ತಾಯಂದಿರು ನಿಮ್ಮ ಹೊಲಗಳಿಂದ ದೇಶಕ್ಕೆ ಅನ್ನ ಕೊಟ್ಟವರು , ಆದರೆ ಬೆಳೆ ಬೆಳೆಯೋದು ಹೇಗೆ ಅಂತ ಪೇಪರ್ ನಲ್ಲಿ ಬರೆದುಕೊಳ್ಳುವ ಸ್ಟೂ ಮೂರ್ಖರಾಗಿದ್ದೇವಿ,.... ಭಾರತ ಬದಲಾಗಬೇಕು , ನಮ್ಮ ಕೃಷಿ ಪದ್ಧತಿಯನ್ನು ವಿಶ್ವಕ್ಕೇ ಹರಡುವಂತೆ ಮಾಡಬೇಕು ಅಲ್ವಾ
ಗುರು ಇಂಟರ್ವ್ಯೂ ತುಂಬಾ ಚೆನ್ನಾಗಿ ಬಂದಿದೆ 😍. ಖಂಡಿತ ಇವರನ್ನ ಭೇಟಿ ಆಗ್ತೀನಿ. ಮತ್ತೊಂದು ಸಲಹೆ, ಮೈಕ್‍ನ ಅವರ ಹತ್ತಿರನು ಕೊಟ್ಟಿದ್ರೆ ಅವರ ಧ್ವನಿ ಇನ್ನು ಸ್ಪಷ್ಟವಾಗಿ ಕೇಳಬಹುದಿತ್ತು🙏🙏🕉
ತಪ್ಪು ಮಾಹಿತಿ ಕೊಡಬೇಡಿ ಒಂದು ಕಾಯಿಗೆ 30rs ಯಾರೂ ಕೊಡ್ತಾರೆ ಹೇಳಿ... ಒಂದು ಕಾಯಿ ಬೆಲೆ 10 rs ಒಂದು ಮರಕ್ಕೆ 300ಕಾಯಿ ಆದ್ರೂ 10.×300=3000 50 ಮರಕ್ಕೆ 150000. ಅಷ್ಟೇ.. ಅದರಲ್ಲೂ ಎಲ್ಲಾ ಮರಗಳು 300ತೆಂಗಿನ ಕಾಯಿ ಬಿಡೋಲ್ಲ.. ಅಂತದರಲ್ಲಿ ಸುಮ್ನೆ ಯಾಕೆ ತಪ್ಪು ಮಾಹಿತಿ ಕೊಡುತ್ತೀರಿ
Very nice video sir, interesting information sir, I have a question,we have two coconut trees,garigalu biddaga gidagalige damage agolva.menasu gida irovaga kayi(thengina kayi) hege keelusteera sir
ಅವರು ತನ್ನ ಸಹೋದರನ ಮಗನನ್ನು ಮೋಸ ಮಾಡುತ್ತಿದ್ದಾನೆ, ಅವನು ತನ್ನ ಸಹೋದರರ ಭೂಮಿಯನ್ನು ಬಳಸುತ್ತಿದ್ದಾನೆ ಮತ್ತು ಆದಾಯವನ್ನು ಗಳಿಸುತ್ತಿದ್ದಾನೆ ಮತ್ತು ತನ್ನ ಸಹೋದರನ ಮಗನಿಗೆ ತನ್ನ ಸಹೋದರರ ಪಾಲು ನೀಡುತ್ತಿಲ್ಲ, ಅವನ ಸಹೋದರನ ಮಗನ ಸಂದರ್ಶನವನ್ನು ಪಡೆಯಿರಿ ಎಲ್ಲಾ ನಿಜ ಬಣ್ಣ ಪಡೆಯಲು
Thank you for showing this nature hero 🙏🏼🙏🏼🙏🏼🙏🏼 nijvaglu, loan madi adru blore inda dhoora hogi 2 acre jaga thogondu, back to roots ano tara vyavasaya madbeku and decide madidini sir , special after Watching tamaya sir videos
I am new to farming Anyone want to visit my new field developed in 5 acres, 50 varities of fruits.. Its complete Agroforestry. 1000s of plants in 5 acres. Every 5 feet Gliridia, 20 feet distance Mahogany and 20 feet distance fruit plants 6 feet distance moringa yet to be planted in June. Complete automation... I operate valves sitting in Bengaluru
You have explained the varieties of plants but no information on what distance, yield starting year, shell life and model..if its possible you can make rough sketch on model and present it ll give crystal clear idea and more clarity on what you are saying.. please provide it soon. After watching your videos, trying hard core to purchase land and start farming. Iam looking for more clarity.
@@vivekvishwa7276 ಅವ್ರ್ ಕಷ್ಟಪಟ್ಟು ಮಾಡಿದ್ಕೆ ನನ್ನ ಎರಡನೇ ಮಾತಿಲ್ಲ...ಒಂದು ತೆಂಗಿನಕಾಯಿಗೆ 30 ರೂಪಾಯಿ ರೇಟಿಲ್ಲ ಇದು ಒಂದು ಸುಳ್ಳು ಎರಡನೇ ಸುಳ್ಳು ತೆಂಗಿನೆಣ್ಣೆಗೆ ಒಂದು ಲೀಟರಿಗೆ ೨೫೦ ರಿಂದ ೨೮೦ ಅವರು ೫೦೦ ಹೇಳ್ತಿದಾರೆ ಅದು ಸುಳ್ಳು ಅಂತ ಹೇಳ್ತಿರೋದು ಬಿಟ್ರೆ...
ರೈಲು ಬಿಡುವದರಲ್ಲಿ ತುಂಬಾನೆ ಪರಿಣತರಂತೆ ಕಾಣುತ್ತದೆ. ಬಾಳೆ ಡ್ರೈ ಹಣ್ಣಿಗೆ 500/-ರೂ, ಮೆಣಸಿನ ಕಾಳಿನ ಪೌಡರ್ ಗೆ 3000/-ಮೂರು ಸಾವಿರ ರೂಪಾಯಿಗೆ ಮಾರಲು ಈ ಜಾದುಗರ್ ಗೆ ಸಾಧ್ಯವಿರಬಹುದು ನಮ್ಮಂಥ ಸಾಧಾರಣ ಹುಲು ಮಾನವರಿಗೆ ಸಾಧ್ಯವಿಲ್ಲ. ರೈಲು ಬಿಡುವುದಕ್ಕೂ ಮಿತಿಯಿದ್ದರೆ ಒಳ್ಳೆಯದದು
Hi Sir Thanks for information All videos are very useful and inspired to start natural farming Please let me know is ther any WA group to join for new bees who are interested people to start natural or organic and Subhash palekar 5 layer system farming. Also please let share if ther is any conference or face to face a day session by Subhash palekar or any successful people(tammayya said swamiji couple conducted KT session) Thanks
ಮೌಲ್ಯಯುತ ಮಾಹಿತಿ.
ವೀಕ್ಷಕರಿಗೆ ಒಂದು ಸಲಹೆ. ಪೆನ್ನು ಮತ್ತು ಕಾಗದವನ್ನು ಇಟ್ಟುಕೊಂಡು ಶ್ರೀ ತಮ್ಮಯ್ಯ ಹೇಳಿದ ಮಾಹಿತಿಯನ್ನು ಬರೆಯಿರಿ. Worth it.
ಎಂತಹ ಪರಿಸ್ಥಿತಿಗೆ ಬಂದಿವಿ, ನಮ್ಮ ತಾಯಂದಿರು ನಿಮ್ಮ ಹೊಲಗಳಿಂದ ದೇಶಕ್ಕೆ ಅನ್ನ ಕೊಟ್ಟವರು , ಆದರೆ ಬೆಳೆ ಬೆಳೆಯೋದು ಹೇಗೆ ಅಂತ ಪೇಪರ್ ನಲ್ಲಿ ಬರೆದುಕೊಳ್ಳುವ ಸ್ಟೂ ಮೂರ್ಖರಾಗಿದ್ದೇವಿ,.... ಭಾರತ ಬದಲಾಗಬೇಕು , ನಮ್ಮ ಕೃಷಿ ಪದ್ಧತಿಯನ್ನು ವಿಶ್ವಕ್ಕೇ ಹರಡುವಂತೆ ಮಾಡಬೇಕು ಅಲ್ವಾ
ನನ್ನ ವಸ್ತುಗಳಿಗೆ ನಾನು ಬೆಲೆಯನ್ನು ನಿಗದಿಪಡಿಸುತ್ತೇನೆ🫡.. superb statement 🙏
ಈ ವಿಡಿಯೋ ಎರಡು ಬಾರಿ ನೋಡಿದ್ದೇನೆ ಪೂರ್ತಿಯಾಗಿ,,, ಅಷ್ಟು ಚೆನ್ನಾಗಿ ಇದೆ,, so inspired,,,,
Edanna nodi gandayandathi jagalamadode sari keludakke channagide aste
ಗುರು ಇಂಟರ್ವ್ಯೂ ತುಂಬಾ ಚೆನ್ನಾಗಿ ಬಂದಿದೆ 😍. ಖಂಡಿತ ಇವರನ್ನ ಭೇಟಿ ಆಗ್ತೀನಿ. ಮತ್ತೊಂದು ಸಲಹೆ, ಮೈಕ್‍ನ ಅವರ ಹತ್ತಿರನು ಕೊಟ್ಟಿದ್ರೆ ಅವರ ಧ್ವನಿ ಇನ್ನು ಸ್ಪಷ್ಟವಾಗಿ ಕೇಳಬಹುದಿತ್ತು🙏🙏🕉
1¹
1
I liked his attitude 😎 power of farmer
ಇವರ ವೀಡಿಯೋ ನೋಡುತ್ತಿದ್ದರೆ ಇನ್ನು ನೋಡಬೇಕು ಅನ್ಸುತ್ತೆ ನೀವು ಇಷ್ಟು ದಿನ ಮಾಡಿದ್ರಲ್ಲ ವಿಡಿಯೋಗಳು ಅದ್ರಲ್ಲಿ ಈ ವೀಡಿಯೋ ಅದ್ಭುತ ಕೃಷಿ ವಿಡಿಯೋ
ಬಹಳ informative ಮತ್ತು Educative !
Very interesting.. thnq krishi baduku!
ನಿಮ್ಮ ಸ್ವಾಭಿಮಾನ ಎಲ್ಲ ರೈತರಿಗೂ ಆದರ್ಶ
Power of natural forming... tqs to subhash Palekar ji
ನೆಲ ಗಡಲೆ ಹಿ೦ಡಿ, ಸೆಗಣಿ ನೀರು, ಅಡಿಕೆಗೆ ಮರಕ್ಕೆ ಒಳ್ಳೆಯದೆ
I too have visited his Farm , me too have farming background and at present practicing Natural Farming
God bless you bro
Please location share sir
@@mohanmurali8637 sir, Chikkabagilu Malavally Taluk, Mandya Dist ,BG Pura Hobli.
Nim number kodi sir, naavu farming madake shuru madidene, bandu meet madbohuda?
Negila yogi danyavadagalu Guruji
ತಪ್ಪು ಮಾಹಿತಿ ಕೊಡಬೇಡಿ ಒಂದು ಕಾಯಿಗೆ 30rs ಯಾರೂ ಕೊಡ್ತಾರೆ ಹೇಳಿ... ಒಂದು ಕಾಯಿ ಬೆಲೆ 10 rs ಒಂದು ಮರಕ್ಕೆ 300ಕಾಯಿ ಆದ್ರೂ 10.×300=3000
50 ಮರಕ್ಕೆ 150000. ಅಷ್ಟೇ.. ಅದರಲ್ಲೂ ಎಲ್ಲಾ ಮರಗಳು 300ತೆಂಗಿನ ಕಾಯಿ ಬಿಡೋಲ್ಲ.. ಅಂತದರಲ್ಲಿ ಸುಮ್ನೆ ಯಾಕೆ ತಪ್ಪು ಮಾಹಿತಿ ಕೊಡುತ್ತೀರಿ
Super
Loved watching your farm so full of various plants and trees.
Really great sir nivu👏👏
Very nice video sir, interesting information sir, I have a question,we have two coconut trees,garigalu biddaga gidagalige damage agolva.menasu gida irovaga kayi(thengina kayi) hege keelusteera sir
What a great person. Wonderful information
My daddy mummy told me to do good things, tht is trueness n u following tht is heaven, all the best n thank you
ಅವರು ತನ್ನ ಸಹೋದರನ ಮಗನನ್ನು ಮೋಸ ಮಾಡುತ್ತಿದ್ದಾನೆ, ಅವನು ತನ್ನ ಸಹೋದರರ ಭೂಮಿಯನ್ನು ಬಳಸುತ್ತಿದ್ದಾನೆ ಮತ್ತು ಆದಾಯವನ್ನು ಗಳಿಸುತ್ತಿದ್ದಾನೆ ಮತ್ತು ತನ್ನ ಸಹೋದರನ ಮಗನಿಗೆ ತನ್ನ ಸಹೋದರರ ಪಾಲು ನೀಡುತ್ತಿಲ್ಲ, ಅವನ ಸಹೋದರನ ಮಗನ ಸಂದರ್ಶನವನ್ನು ಪಡೆಯಿರಿ ಎಲ್ಲಾ ನಿಜ ಬಣ್ಣ ಪಡೆಯಲು
Real hero in agriculture
Thatha krushi darshana madstha edira thanq
Hats of to your work Sir and inspirational progressive farmer🙏🙏🙏👌👌👌🥰👍
Pl desplay tammayyas adress,& phone no very good interview hats to tammayyaji
Thank you for showing this nature hero 🙏🏼🙏🏼🙏🏼🙏🏼 nijvaglu, loan madi adru blore inda dhoora hogi 2 acre jaga thogondu, back to roots ano tara vyavasaya madbeku and decide madidini sir , special after Watching tamaya sir videos
Bahala upaukta mahiti kottiruviri jai Javan jai kisan
@@babukashettar1952 ⁸
Better to collaborate with an organic farmer for initial farming experiences
Bengaluralli ivaga dudd est idru sakagolla ade iralli 5k idru rajantara badukbahudu😢
ತುಂಬಾ ಉತ್ಪ್ರೇಕ್ಷೆ ಅನ್ನಿಸುತ್ತೆ...
ಒಳ್ಳೆ ಮಾಹಿತಿ 🙏
Soooooper Sir 🙏🏻👍🏻
nimma matugalu nanage tumba ista aytu..
Nimagido Nanna Hruthpoorvaka Namaskata. Nimma Saadane ellarigu Maadariyaagali🙏🏻🙏🏻🙏🏻🙏🏻❤🧡💛💚💙💜🤎
He is Model for new farmers like us
I am new to farming
Anyone want to visit my new field developed in 5 acres, 50 varities of fruits..
Its complete Agroforestry. 1000s of plants in 5 acres.
Every 5 feet Gliridia, 20 feet distance Mahogany and 20 feet distance fruit plants
6 feet distance moringa yet to be planted in June.
Complete automation... I operate valves sitting in Bengaluru
Phone number kodi sir
ಸೂಪರ್ ಸರ್
YOU are my inspiration
I want to meet you once and touch and thank you
Thanks sir Namma urige bandu nam urina vedio madiddakke thanks
Wise man. Thank you making the video 🙏
Super information sir
This reminds of Save soil movement
good information video for agriculture good going all the best sir
Danyawad sir.
Super sir
We need more videos like this and thimmayya sir videos
Please continue to video Sir good imperimatoin
This type agricultural is only applicable south Karnataka or even we plane raichur type of weather and place pls let me know
ಇವರ ವಿಡಿಯೋ ಯಾಕೆ ಇಷ್ಟು ಬೇಗ ಮುಗಿಯಿತು, ಮುಂದಿನ ಭಾಗ ಯಾವಾಗ ನೋಡುತ್ತೇವೋ ಅನಿಸಿ ಬಿಡುತ್ತದೆ
Andre nimge bere work ila antha namgela viewer ge ansute 😁✌️
@@allkarnatakabulls2067 en kelsa madtya?
100% correct
Super thatha namdu andhra pradesh
Very nice sir thanks
Thanks for information
Naanu beleda belege naanu rate fix maadthini.... Love 💕💕💕 sir....
You are great Sir
Wonderful information
Sapota plant needs tonnes of Sun Light,
Anchor sir please reply
9:34-9:45
Since he's doing mixed farming.... he is not concerned about huge yeild
You have explained the varieties of plants but no information on what distance, yield starting year, shell life and model..if its possible you can make rough sketch on model and present it ll give crystal clear idea and more clarity on what you are saying.. please provide it soon. After watching your videos, trying hard core to purchase land and start farming. Iam looking for more clarity.
Wonderful information.
Woooooooovvvvv👌👌👌👌🙏🙏🙏
Sir ivar episodes na nilisbedi adastu videos aki🙂.
Namma thotadalli sumaru 20 tharhada hannu kai mara gidagalu ide
Est acr ede sir nimdu
Super
Excellent 🙏🙏🙏
ನನ್ನ ಒಂದು ಸಲಹೆ ಅಂದರೆ ನೀವು ಒಂದ್ ಡ್ರೋನ್ ಶೂಟ್ ಕೂಡಾ ವಿಡಿಯೋ ಹಾಕಿ ಅದ್ಬುತ ವಾಗಿರುತ್ತೆ
Davayittu evara vedio mathhe continue madi please please please 🙏
20 :11 super world
Sapota will not work out in Coconut Farm, Since it needs lot of Sun Light,
9:34-9:45
Since he's doing mixed farming.... he is not concerned about huge yeild
Bhaskar save(late) ji 's " kalpavriksha " farm in Gujarat has coconut and sapota as main crops , both giving best yields , I read .
Namaskara Vinu avare ivaru torsida ella totagalalli koli sakanike madbahuda keli tilisthera
ಈ ಮನುಷ್ಯ ಕಷ್ಟ ಪಟ್ತಿದಾರೆ ಬಟ್ ಸಕತ್‌ಆಗಿ ರೈಲು ಬಿಡ್ತಾವ್ರೆ...😀
ನಾವು ಎಲ್ಲೋ ಕುತ್ಕೊಂಡುಇದ್ರೆ ಹಂಗೆ ಅನಿಸುತ್ತೆ,... ಫೀಲ್ಡ್ ಗೆ ಇಳಿದರೆ ನೇ ನಿಜ ಗೊತ್ತಾಗೋದು ಬಾಸು
@@vivekvishwa7276 ಅವ್ರ್ ಕಷ್ಟಪಟ್ಟು ಮಾಡಿದ್ಕೆ ನನ್ನ ಎರಡನೇ ಮಾತಿಲ್ಲ...ಒಂದು ತೆಂಗಿನಕಾಯಿಗೆ 30 ರೂಪಾಯಿ ರೇಟಿಲ್ಲ ಇದು ಒಂದು ಸುಳ್ಳು ಎರಡನೇ ಸುಳ್ಳು ತೆಂಗಿನೆಣ್ಣೆಗೆ ಒಂದು ಲೀಟರಿಗೆ ೨೫೦ ರಿಂದ ೨೮೦ ಅವರು ೫೦೦ ಹೇಳ್ತಿದಾರೆ ಅದು ಸುಳ್ಳು ಅಂತ ಹೇಳ್ತಿರೋದು ಬಿಟ್ರೆ...
😂
100%😂
ರೈಲು ಬಿಡುವದರಲ್ಲಿ ತುಂಬಾನೆ ಪರಿಣತರಂತೆ ಕಾಣುತ್ತದೆ. ಬಾಳೆ ಡ್ರೈ ಹಣ್ಣಿಗೆ 500/-ರೂ, ಮೆಣಸಿನ ಕಾಳಿನ ಪೌಡರ್ ಗೆ 3000/-ಮೂರು ಸಾವಿರ ರೂಪಾಯಿಗೆ ಮಾರಲು ಈ ಜಾದುಗರ್ ಗೆ ಸಾಧ್ಯವಿರಬಹುದು ನಮ್ಮಂಥ ಸಾಧಾರಣ ಹುಲು ಮಾನವರಿಗೆ ಸಾಧ್ಯವಿಲ್ಲ. ರೈಲು ಬಿಡುವುದಕ್ಕೂ ಮಿತಿಯಿದ್ದರೆ ಒಳ್ಳೆಯದದು
👌👌🙏🏽🙏🏽
Great person..very inspiring 👏 🙌
ಅತಿ ಉತ್ತಮ ಸಲಹೆಗಳು.
Good initiative.
Bro ಹೋಂಡಾ ದ ಬಗ್ಗೆ detailed ವಿಡಿಯೋ pls❤
ಬೋರ್ ವೆಲ್ ಹಾಕಿಸುವ ಅವಶ್ಯಕತೆ ಇಲ್ಲ, ಆದರೆ ಬೇಸಿಗೆಯಲ್ಲಿ ಹೊಂಡದ ಅವಶ್ಯಕತೆ ಇದೆ
ಗುಡ್ ವಿಡಿಯೋ. ಈ ಜಮೀನು ಯಾವ ಗ್ರಾಮ, ತಾಲ್ಲೂಕು, ಜಿಲ್ಲೆ. ಯಾರು ಈ ಜಮೀನಿನ ಓನರ್ ಸರ್? ತಿಳಿಸಿ.
Hi Sir
Thanks for information
All videos are very useful and inspired to start natural farming
Please let me know is ther any WA group to join for new bees who are interested people to start natural or organic and Subhash palekar 5 layer system farming.
Also please let share if ther is any conference or face to face a day session by Subhash palekar or any successful people(tammayya said swamiji couple conducted KT session)
Thanks
superrrrrrrrrrrrrr
Super Bro........
super guru
Sir Adyaru Sir Rs.30 kottu ondu thengin kaayi thagolonu kalsi sir nam urige nan rs.25 kodthini kalsi sir
Broo,ee ತೋಟಕ್ಕೆ ನೀರಿನ ವ್ಯವಶ್ಟೆ,ಗೊಬ್ಬರ ದ maintanance ಹೆಗ್ ಮಾಡ್ತಾರೆ....plzz ans me🙏🙏
Yaro reel sakathagbedthavre
Good
Tq sir
ಗುರು ಗಳೇ ಎಲ್ಲಾ ಸರಿ , Bore well ಇಲ್ಲದವರು ಬೇಸಿಗೆ ಕಾಲದಲ್ಲಿ ಹೇಗೆ ನೀರು ಸೇರಿಸಬೇಕು.... ದಯವಿಟ್ಟು ತಿಳಿಸಿ,..
ತೆಂಗು ನೀರಾವರಿಯಲ್ಲಿ ಬೆಳೆಯುವ ಬೆಳೆ ನೀರು ಇಲ್ಲದೆ ಈ model ಮಾಡುವುದು ಕಷ್ಟ
Tammayya avru elli siktare avra contact numbee k8drira namgu infirmation beku avrinda avu farmer.avru belyo paddati chenagide savayavadinda kishi agutte anta raitharu namgella inspire agtare nim chnl li svrna torsidke thankuuu😍cute chinnima 😘😘😘😘ajji nim family elru ista maneli hengasru samadanavagi idre aa maneli elru nemmaditagirtare.olle attege olle sose hage olle maga n mommagalu🥰
V nice sir ,we need more farmers like u
00
0000
super Sir
Yellaa thara annina sasigalu yelli sigutte sir .?
ದಯವಿಟ್ಟು ಕಮೆಂಟಲ್ಲಿ ಇವರ ವಿಳಾಸ ಹಾಗೂ ಮೊಬೈಲ್ ನಂಬರ್ ಹಾಕಿ...
much hard work done congratulations
30rs kaayige yaaru kodalla sir shimoga side 12 rs maximum
My dream job 🎉
thank you sir
🙏🙏🙏
I m visit this month only
Part 5 goskara kaytha edivi sir
❤❤❤
ಆನೆಗಳ ಹಾವಳಿ ಇರೋಕಡೆ ಏನು ಮಾಡೋದು ಸರ್ ???
🙏🙏🙏🙏🙏🙏🙏
ಬದುಕಲು ಕಲಿಯಿರಿ 👍
ದನ್ಯವಾದಗಳು
Geeda elli siguthe
Tell us more about this dry fruits methods and marketing opportunities
👍👍
This is called true life...
My dream..
Sir
1 Coconut ge 30rs farmer ge yar kodthare...numbers helbekidre swalpa think madi.
What about marketing??? Please give more information on that.