ಪ್ರತಿಯೊಬ್ಬ ರೈತರು ಕೃಷಿ ಹೊಂಡವನ್ನು ನಿಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಯಲ್ಲಿ ಮತ್ತು ತೋಟಗಾರಿಕೆ ಇಲಾಖೆ ಯಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆ ಮೂಲಕ ಅನುದಾನ ಪಡೆದು ಉಚಿತವಾಗಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಿ🙏🚩
Yes morning pray with farmers name. Because they giving food. Night pray for farmers. Because we sleeping with piece. Parents and farmers and army. Only god Not in temple waste. Anybody free time go and work volunteers for farmers
Aiyappa sir na margadarshandalli kaveri samasye na yake parihara kandukollabaradu.. State government, Central govt hagu MP Sumalatha mam ivaranna beti adre kanditha problem solve aguthhe anno nambike..
Thank you sir ಬೆಳಿಗ್ಗೆ ಇವತ್ತು phone ಮಾಡಿದ್ದೆ ನಾನು mathu ನಮ್ಮೇಜಮಾನ್ರು ಮಾತಾಡಿದ್ವಿ ನೀವು 16ಕಡೆ ಮಳೆ ನೀರು ಹಿಂಗಿಸಲಿಕ್ಕೆ ಹೇಳಿದ್ರಿ ಯಾವ ಕಡೆ ಜಮೀನಿನಲ್ಲಿ suthalu ಮಾಫಾಬೇಕಾ ಸರ್ ನೀವು ಅನುಮತಿ. ಕೊಟ್ಟರೆ ವಿಡಿಯೋ ನಮ್ಮೂಜಮೀನಿನದು ಕಳಿಸಲಾ ತಿಳಿಸಿ ತುಂಬಾ thanks ಸರ್ ನಾವು ಬೋರು ತೆಗೆಸುವಷ್ಟು. ಹಣವಂತರಲ್ಲ ಯಜಮಾನ್ರು ರಿಟೈರ್ಡ್ ಆಗಿದ್ದರೆ ನಿಮ್ಮಿಂದ ನಮ್ಮಂಥವರಿಗೆ help ಆಗತ್ತೆ
ದೇವರನ್ನು ಹುಡುಕಿದೆವು ದೇವರು ಸಿಗಲಿಲ್ಲ ನಿಜವಾದ ದೇವರು ನೀವೇಧನ್ಯೋಸ್ಮಿ ಧನ್ಯೋಸ್ಮಿ
ದೇವರು ಎಲ್ಲೆಲ್ಲೂ ಇದ್ದಾನೆ.. ಸಿಗುವುದಿಲ್ಲ ಎಂದು ಹುಡುಕಿದರೆ ಸಿಗುವುದಿಲ್ಲ.. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದರೆ ನೀವೂ ದೇವರಾಗಬಹುದು..
ಧನ್ಯವಾದಗಳು ಸರ್.. ಅದರ ಜೊತೆಗೆ.. ಗಿಡ, ಮರ ನೆಟ್ಟು.. ಪರಸ್ಥಿತಿ ಯನ್ನು ಬದಲಾಯಿಸಿ, ನಿಸರ್ಗ ರಕ್ಷಿಸಿ.. ಅದು ನಿಮ್ಮನ್ನು ರಕ್ಷಿಸುತ್ತೆ.. 🙏🏻💐💐
ಅದ್ಬುತ ವಚನಗಳು ಅಯ್ಯಪ್ಪ ಮಸಗಿ ಸರ್ ನಮ್ಮ ಗದಗ ಜಿಲ್ಲೆಯವರು
🙏🙏
Ayyappa sir number send madi sir
ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ
ಅದ್ಬುತ ಪ್ರಯತ್ನದಲ್ಲಿ ಯಶಸ್ವಿ ಕಂಡಿರುವ ಅಯ್ಯಪ್ಪ ಸರ್ ರವರಿಗೆ ಧನ್ಯವಾದಗಳು....
Spl tanks to Rangu kasturi
ಈ ರೀತಿ ಸಾಹಸಗಳ ನಮ ರೈತ ಮಿತ್ರ ರಿಗೇ ಪರಿಚಯ ಮಾಡಿ..ಪುಣ್ಯದ ಕೆಲಸ ಮಾಡುತ್ತಿರುವ ನಿಮಗೆ ನನ್ನ ಧನ್ಯವಾದಗಳು...
ನಿಮ್ಮ ಕಾಳಜಿಗೆ ಅನಂತ ಅನಂತ ಧನ್ಯವಾದಗಳು
ಪ್ರತಿಯೊಬ್ಬ ರೈತರು ಕೃಷಿ ಹೊಂಡವನ್ನು ನಿಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಯಲ್ಲಿ ಮತ್ತು ತೋಟಗಾರಿಕೆ ಇಲಾಖೆ ಯಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆ ಮೂಲಕ ಅನುದಾನ ಪಡೆದು ಉಚಿತವಾಗಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಿ🙏🚩
🙏🙏
ನೀರಿನ ತಜ್ಞ ರಿಗೆ
ಅನಂತ ಕೋಟಿ ವಂದನೆಗಳು 🙏🙏🙏
ಕೃಷಿ ಹೊಂಡಗಳನ್ನು ಹೆಚ್ಚಾಗಿ ಮಾಡಿಸಿ ಕೊಳ್ಳಿ....
Nrega ದಲ್ಲಿ ಉಚಿತ....
ಗಂಗಾ ಪುತ್ರ 👌👌🙏🙏
ಉತ್ತಮವಾದ ಮಾಹಿತಿ ಕೊಟ್ಟಿದ್ದರೆ ಧನ್ಯವಾದಗಳು ಸರ್
ನಮಸ್ಕಾರಗಳು ಸರ್
ಪರಿಸರ ಪ್ರೇಮಿ❤❤❤❤❤❤❤❤
Method helidre chanagirodu next episode li detail Madi sir
Sir nimage koti koti namaskara🙏🏾🙏🏾🙏🏾🙏🏾🙏🏾
ನೀರಿನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
ಒಳ್ಳೆಯ ಕಾರ್ಯಕ್ರಮವಾಗಿದೆ
ಸ್ವಲ್ಪ ವಿಡಿಯೋ ಕ್ಯಾಮರಾ ದಿಂದ ಸ್ಥಳ ಪರಿಶೀಲನೆ ಮಾಡಿ ತೋರಿಸ ಬೇಕಾಗಿತು
Excellent Kannada with great quotes
ಹಾಟ್ಸ್ ಆಫ್ ಸರ್
ಧನ್ಯೋಸ್ಮಿ🙏 ನಿಮ್ಮ ಈ ಕಾರ್ಯಕ್ಕೆ.
ಸೋಮವಾರದ ಬೆಳಗಿನ ವಂದನೆಗಳು
ನಿಮಗೂ ಕೂಡ ರಂಗು ಕಸ್ತೂರಿಯ ಆತ್ಮೀಯ ವಂದನೆಗಳು ಸರ್
Rangu Kasthuri sir aagu Ayyappa sir thumbha chennagi maahithii thilisi kottidhiira dhanyavaadha galu
ನಮಸ್ಕಾರಗಳು ಸರ್
👌👌👌
ಸುಪರ್ ಮಾಹಿತಿ
ನಮಸ್ಕಾರಗಳು ಸರ್
You are great sir 🙏🙏👏🤝
Hand's off you sir.
Done a wonderful job.
ಭಗೀರಥ ಕವಿ ಹೃದಯಿ🎉🎉
Nice information Sir 🙏👍
Great social work sir thanks 🙏
Your great sir water harvesting important in feature . information is good thanks sir
🙏🙏
Nimma prayatna hagu salahegalige tumba Danya vadagalu ADARE nanna request tavugalu salahegalige bandu hogalu sadyavaguvda navugalu bandu hogalu nimage vyavasthe madutheve
ಕರೆ ಮಾಡಿ ವಿಚಾರಿಸಿ ಸರ್
Very good job 👌
Sir thank u ayyappa sir
10 ಹೆಗ್ತೆರ್ ಯಾರ್ ಯಾರ್ ಜಮೀನಿದೆ ಇಂಥ ಪದ್ಧತಿ ಅಳುವಡ್ಸ್ಕೊಬೇಕು🙏🙏🙏🙏❤️❤️💙💙
Sir namaskar olle mahiti kotri
ನಮಸ್ಕಾರಗಳು ಸರ್
Very Great
Sir nimma e vidye na egina vidyarthigaligu kalisabekagi vinanthi... Mundina peelige ge bahala mukyavadaddu..🙏🙏🙏
Supper video bro, good information for farmers
Thank you ಬ್ರೋ
All town/city planners engineers and politicians must follow this to prevent water crisis like whar is happening currently in Bengaluru.
Sir good information sir 🙏🙏🙏
ಜೈ ಗಂಗಾ ಪುತ್ರ
Good information
🙏🙏
Yes morning pray with farmers name. Because they giving food.
Night pray for farmers.
Because we sleeping with piece. Parents and farmers and army. Only god
Not in temple waste. Anybody free time go and work volunteers for farmers
Sir really u r great
Super video ರಂಗಣ್ಣ
ನಮಸ್ಕಾರಗಳು ಸರ್
ಸೂಪರ್ ಟಿಪ್ಸ್ ಸರ್
Good information 👍🙏
Thank you bro
Swamy Bengalurina neerina management bagge sarkarakke salvahe kodi.
Hatsup to You sir
Good job sir....
Thank you sir
Sir city pradhesh dhalli April may tingalalli neerina samassey tumba idhe idakkenadru parihaara toristira , sarkarakke enadaru nimma salahe kodrira neevu.
Aiyappa sir na margadarshandalli kaveri samasye na yake parihara kandukollabaradu..
State government, Central govt hagu MP Sumalatha mam ivaranna beti adre kanditha problem solve aguthhe anno nambike..
Ede rethe videos madi gurugale tumba chanag Ede nimage ondanegalu
ನಿಮಗೂ ಕೂಡ ನಮಸ್ಕಾರಗಳು ಸರ್
Very good job sir
Jai bhoomi putara
ನಿಮ್ಮಂತ ರೈತರು ಬೇಕು ಗುರುಗಳೇ
Rangu sir your one of the best video sir and thank you
Government has take responsibility and convert A or B karab land in to lake or ponds across karnataka
Masagi sir 🙏
Open.well.ge.sahayA.danada.labyate.ideya
Valleya sandesh,🙏🙏
ನಮಸ್ಕಾರಗಳು ಸರ್
Sir nim video super mate full of information
Thanks a lot sir
Lv u
ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಸಹಕಾರ ಸದಾ ನಮ್ಮ ಮೇಲಿರಲಿ
💯💯👌
Super God niu sir
Super sir
Real God
Sir make the videos in English please 🙏
I'm also Koratagere sir.. 🙋♂️
👌👌🙏🙏
Totally Rastye madya bare well edye hege Recarj Madodu
ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
Aap only hope in India 🇮🇳
Dodda avariki padha namskara
Sir Kundgol ge assistance sigutta krishi hondakke
ಸರ್ ಕರೆ ಮಾಡಿ ವಿಚಾರಿಸಿ
Sir Nanu nimma video nodirodo ide modalu but nimma mathina vaikarige mathu nimma ideology ge thumba dodda fan agbitte
Nice👏👍
🙏🙏
Kodakkad Kasaragod ❤❤❤
🙏🙏
Good sir
👌👌👌👌👌👌👌👌👌👌
Golden idea
lovely
Super
Thank you sir
ನದಿಯ ಪಾತ್ರ ದಲಿ ಬೋರ್ ನೀರು ಮೇಲಾ ಅಥವಾ ಕೃಷಿ ಹೊಂಡ ನೀರು ಮೇಲಾ ಬೆಳೆಗಳಿಗೆ?
ಬೋರ್ ನೀರನ್ನ ಕೃಷಿ ಹೊಂಡಕ್ಕೆ ಹಾಯಿಸಿ ಅಲ್ಲಿಂದ ಬೆಳೆಗಳಿಗೆ ನೀಡಿದರೆ ಮೇಲು ಸರ್
LARSEN and TOUBRO LTD ,Employee Mr, Msagi.🙏🙏🙏🙏🙏🤝🤝🤝🤝🤝🤝🤝🤝🤝🤝
Vow Dr water
ಉತ್ತಮ ಮಾಹಿತಿ ಸರ್ 🙏 ಸರ್ ನಂಬರ್ ಕಳಿಸಿ ಸರ್
ವೀಡಿಯೊ ಪೂರ್ತಿ ನೋಡಿದರೆ ನಂಬರ್ ಸಿಗುತ್ತದೆ ಸರ್
3:21 4:15
👍👍🙏
Sir namdu gulbarga dist sir nange 6acre hola ide adre nan holdalli nirilla sir idakke parivaar kodri sir🙏🙏
ಸರ್ ಅಯ್ಯಪ್ಪ ಮಸಗಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ
Banglore ನಲ್ಲಿ ನೀರ್ ಇಲ್ಲ
Hi sir.. I'm from kerala
Nimma uralli bajra 1 kg price yestu untu..
15 to 20
Those who are closing the Lakes And building the apartment in Bangalore must each this And realise their mistake. 😂😂
Thank you sir ಬೆಳಿಗ್ಗೆ ಇವತ್ತು phone ಮಾಡಿದ್ದೆ ನಾನು mathu ನಮ್ಮೇಜಮಾನ್ರು ಮಾತಾಡಿದ್ವಿ ನೀವು 16ಕಡೆ ಮಳೆ ನೀರು ಹಿಂಗಿಸಲಿಕ್ಕೆ ಹೇಳಿದ್ರಿ ಯಾವ ಕಡೆ ಜಮೀನಿನಲ್ಲಿ suthalu ಮಾಫಾಬೇಕಾ ಸರ್ ನೀವು ಅನುಮತಿ. ಕೊಟ್ಟರೆ ವಿಡಿಯೋ ನಮ್ಮೂಜಮೀನಿನದು ಕಳಿಸಲಾ ತಿಳಿಸಿ ತುಂಬಾ thanks ಸರ್ ನಾವು ಬೋರು ತೆಗೆಸುವಷ್ಟು. ಹಣವಂತರಲ್ಲ ಯಜಮಾನ್ರು ರಿಟೈರ್ಡ್ ಆಗಿದ್ದರೆ ನಿಮ್ಮಿಂದ ನಮ್ಮಂಥವರಿಗೆ help ಆಗತ್ತೆ
😊💞✨🙏🙏🙏
ಈ ಊರಿಗೆ ತುಮಕೂರು ಇಂದ ಹೋಗ್ಬೇಕಾ ಅಥವಾ bangalore ಇಂದ ಹೋಗಬೇಕಾ ಹೇಳಿ
ಸರ್ ಬೆಂಗಳೂರಿನಿಂದ ಕೊರಟಗೆರೆ ಹೋಗಿ ಹೋಗಬಹುದು
@@Rangukasturi ಧನ್ಯವಾದಗಳು ಗುರುಗಳೇ
🙏🙏
ನಮ್ಮ ಜಮೀನು ಐದು ಎಕರೆ ಇದೆ ಉಪ್ಪು ಬಂದಿದೇ ಇದಕೇ ಮಾಹಿತಿಕೂಡಿ ಗುರುಗಳೇ🙏🙏🙏
ಕರೆ ಮಾಡಿ ವಿಚಾರಿಸಿ ಸರ್
అయ్యప్ప నీటి దేవుడు నిజం ప్రకృతితో మమేకమయితె చెట్లు చెరువులు మాత్రమే మనిషిని కాపాడగలవు
❤
ನನಗೆ ಜಮೀನು ಇಲ್ಲ ನನಗೂ ಕೆಲಸ ಕೊಡಿ
Nevibru shane
Sir ನಾವು ನಿಮ್ಮನ್ನು ಭೇಟಿ ಯಾಗಬೇಕು ನಾವು ಕುಣಿಗಲ್ ತಾಲ್ಲೂಕು ದಯವಿಟ್ಟು ಯಾವಾಗ ತಿಳಿಸಿ
ಕರೆ ಮಾಡಿ
Thank you sir ನಾನು ಒಂದು table ಮಾಡಿದ್ದೇನೆ ಅದು ಸರಿಯಾಗಿದೆಯಾ ತಿಳಿಸಿ photo kalisuthene ನೋಡಿ sir ತಪ್ಪಾದರೆ nagabedi ಅನ್ಯಥಾ ಭಾವಿಸಬೇಡಿ namage ನೀವು ಗುರುಗಳು
Gangaputra Ayushman Bhava
ಇವರ ಕಾಂಟಾಕ್ಟ್ ನಂಬರ್ ಸಿಗಬಹುದ
ಸರ್ ಇವರ ನಂಬರ್ ವಿಡಿಯೋದಲ್ಲಿ ಇದೆ ಸರ್ ಆದರೆ ಇವರು ತಿಂಗಳ ಹಿಂದೆ ತೀರಿಕೊಂಡಿದ್ದಾರೆ