Dr.Rajakumar ಡಾ.ರಾಜ್ ಕುಮಾರ್
ฝัง
- เผยแพร่เมื่อ 13 พ.ค. 2020
- ಹಿರಿಯ ನಟ ಶಿವರಾಂ ಅವರು ತಮ್ಮ ಹಾಗೂ ರಾಜಕುಮಾರ್ ಅವರ ನಡುವಿನ ಒಡನಾಟ,ಅವರ ಪೌರಾಣಿಕ ಐತಿಹಾಸಿಕ ಪಾತ್ರಗಳನ್ನು ಮಾಡುವಾಗ ಲೀಲಾಜಾಲವಾಗಿ ಆ ಪಾತ್ರಗಳ ಒಳಹೊಕ್ಕು ಅಭಿನಯಿಸುತ್ತಿದ್ದ ಕಲೆಗಳ ವರ್ಣನೆ, ಭೂಕೈಲಾಸ ಚಿತ್ರೀಕರಣ ಸಮಯದಲ್ಲಿ N.T.ರಾಮರಾವ್ ಅವರು ಐ ಗೆಟ್ ಲಾಟ್ ಆಫ್ ಇನ್ಸಿಪರೇಶನ್ ಫ್ರಮ್ ಅವರ್ ರಾಜಕುಮಾರ್ ಎಂದದ್ದು, ಶಿವರಾಂ ಅವರ ನಿರ್ಮಾಣದ ನಾನೊಬ್ಬಕಳ್ಳ ಚಿತ್ರದಲ್ಲಿ ಬರುವ ರಾಜಕುಮಾರ್ ಅವರ
ಏಕ ಪಾತ್ರಾಭಿನಯದ ವರ್ಣನೆ ಅವರಿಂದಲೇ ಕೇಳಿ.
ನಾನೋಬ್ಬ ಕಳ್ಳ ದ ಏಕಪಾತ್ರಬಿನಯ 👌👌👌
ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .
Ondhu bele baaluva Manikya dha beleyannu innondhu bele baaluva Manikya maathra thiliyalu saadhya. Haage Dr Rajkumar avara bagge Shivaram avaru thamma Abhipraaya vannu adbhuthavaagi vyaktha padisidhaare.
Veerasimha shoorasimha minchidasimha karnatakada simha Dr Rajakumararige jai jai karnataka maathe
ಜೈ ಡಾ//ರಾಜ್🙏
Shivaram sir ge dhanyavadagalu super annavru
Such a spectacular narration from our Shivaram.
ರಾಜ ವೃಕ್ಷ
Thank You very much Jayanth Sir for such a wonderful old memories about a Great Superstar Dr Rajkumar Sir
Wow
Super sir
Shivram sir very nice spech rasikara raja 👌💕💕💕💕
Sharing Your experience about Dr.Rajanna it is Really very much interesting & insparid us muthanna is simply grate man from karnataka JAI kannada JaiHind
Great Legend
ಹೂ u
Audio problem
Jai dr rajanna
Very poor recording sir
Very poor recording