ಅಣ್ಣಾವ್ರ ಬಗ್ಗೆ ನಿಮ್ಮ ಮಾತುಗಳನ್ನು ನಿಮ್ಮ ಮಾತುಗಳಲ್ಲಿ ಕೇಳುತ್ತಿದ್ದರೆ ಈ ಕನ್ನಡ ನಾಡಲ್ಲಿ ಆದೂ ಅಣ್ಣಾವ್ರ ಕಾಲದಲ್ಲಿ ನಾನು ಹುಟ್ಟಿ ಅವರ ಅಭಿಮಾನಿ ಆಗಿರೋದು ಧನ್ಯ. ಕೆ. ಜಿ. ಸಾರ್ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು.
ಪ್ರೊ. ಕೃಷ್ಣೇಗೌಡರು ರಾಜ್ ಅವರ ಬಗೆಗೆ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಕಂತುಗಳಲ್ಲಿ ಅವರ ಭಾಷಣ ಪ್ರಸಾರ ಮಾಡಿದಾಗ ಅದನ್ನು ಒಟ್ಟಾಗಿ ಪ್ರಸಾರ ಮಾಡಲು ನಾನು ಕೋರಿದ್ದೆ. ನನ್ನ ಅಭಿಲಾಷೆಯನ್ನು ಈಡೇರಿಸಿದುದಕ್ಕಾಗಿ ಧನ್ಯವಾದಗಳು.
ವೀಡಿಯೋದಲ್ಲಿರುವ ಮಾತುಗಳು ತುಂಬಾ ಚೆನ್ನಾಗಿದೆ. So ವೀಡಿಯೋವನ್ನು ಚಿಕ್ಕ ಚಿಕ್ಕ parts ಮಾಡಿ upload ಮಾಡಿ. ಆಗ ತುಂಬ ಜನ ನೋಡ್ತಾರೆ ಸರ್. 58 ನಿಮಿಷ ಅಂತ ನೋಡಿದ ತಕ್ಷಣ ಜನ ನೋಡೋಕೆ interest ತೋರಿಸಲ್ಲ. pls ದಯವಿಟ್ಟು ಚಿಕ್ಕ ವಿಡಿಯೋಸ್ ಆಗಿ Part-1, 2, 3, 4 ಆಗಿ edit ಮಾಡಿ upload ಮಾಡಿ
ಕೃಷ್ಣೆಗೌಡ್ರು ಕೂಡ ನಮ್ಮ ಕನ್ನಡದ ಆಸ್ತಿ ದಯವಿಟ್ಟು ಕಾಪಾಡ್ಕೋಬೇಕು ... ಇವ್ರ್ ವಿಡಿಯೋ ತುಂಬಾ ಬರ್ಲಿ ... ಯುವ ಜನರ ನಡತೆಗೆ ಇವರ ಮಾರ್ಗದರ್ಶನ ಅತ್ಯಗತ್ಯ ❤
ಅಣ್ಣಾವ್ರ ಬಗ್ಗೆ ನಿಮ್ಮ ಮಾತುಗಳನ್ನು ನಿಮ್ಮ ಮಾತುಗಳಲ್ಲಿ ಕೇಳುತ್ತಿದ್ದರೆ ಈ ಕನ್ನಡ ನಾಡಲ್ಲಿ ಆದೂ ಅಣ್ಣಾವ್ರ ಕಾಲದಲ್ಲಿ ನಾನು ಹುಟ್ಟಿ ಅವರ ಅಭಿಮಾನಿ ಆಗಿರೋದು ಧನ್ಯ. ಕೆ. ಜಿ. ಸಾರ್ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು.
Legendary actor Dr Rajkumar. Wonderful speech sir namaste 🙏
❤🙏 ಧನ್ಯವಾದಗಳು ಕೃಷ್ಣೆಗೌಡ್ರೆ
He should be given Bharat Ratna 👍👏
ಸ್ವಾರ್ಥಕ್ಕಲ್ಲದಸುಳ್ಳುಹೇಳುವುದುತಪ್ಪಲ್ಲ,ಪ್ರಗತಿಪರರಚಾಣಕ್ಷತನ,ಪರಿವರ್ತನೆಗೆದಾರಿದೀಪ, ಜೈ ಕೃಷ್ಣ 💐🌷,🙏
ಕೃಷ್ಣೇಗೌಡ ಗೆ ಧನ್ಯವಾದ ಗಳು ಡಾಕ್ಟರ್ ರಾಜಕುಮಾರ್ ಬಗ್ಗೆ ಕನ್ನಡದ ಬಗ್ಗೆ ನೀವು ಒಳ್ಳೆ ಸಂದರ್ಶನವೇ ಮಾಡಿದಿರಾ
💓💓 legend Dr Rajanna💞💞💞💓💞
ಪ್ರೊ. ಕೃಷ್ಣೇಗೌಡರು ರಾಜ್ ಅವರ ಬಗೆಗೆ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಕಂತುಗಳಲ್ಲಿ ಅವರ ಭಾಷಣ ಪ್ರಸಾರ ಮಾಡಿದಾಗ ಅದನ್ನು ಒಟ್ಟಾಗಿ ಪ್ರಸಾರ ಮಾಡಲು ನಾನು ಕೋರಿದ್ದೆ. ನನ್ನ ಅಭಿಲಾಷೆಯನ್ನು ಈಡೇರಿಸಿದುದಕ್ಕಾಗಿ ಧನ್ಯವಾದಗಳು.
pppp😊😊😊😊😊😊😊😊😊😅
ದಯವಿಟ್ಟು ದ್ರ್. ರಾಜ್ ಅವರ ಬಡವರ ಬಂಧು ಸಿನೆಮಾ ಬಗ್ಗೆನೂ ಬರೆಯರಿ 💐💐💐💐
ಒಂದೊಳ್ಳೆ ಕಾರ್ಯಕ್ರಮ ❤🎉
Super sir 🎉🎉🎉🎉🎉🎉🎉
Very good program
ಇಂಥ ಒಂದು ಒಳ್ಳೆ ಕಾರ್ಯಕ್ರಮ miss ಮಾಡ್ಕೊಂಡಿರುವವರು ನತದೃಷ್ಟರು.
ಒಬ್ಬ ದೀಮಂತ ವ್ಯಕ್ತಿಯ ಬಗ್ಗೆ ಮಾತಾಡಿದ ನೀವೊಬ್ಬ ದೀಮಂತರೆ 🙏🙏🙏
Wonderful expression brother.
Sir you can only analyse like this, really u are great, really good speech👌✌❤ sir
Good words your taking sir ones more. . sir
Dr Rajkumar Sir My🙏🏻God
❤❤❤❤❤❤ 🙏🙏🙏🙏🙏🙏🙏🙏🙏🙏 naave baagyavantaru
Nice narration by KG sir👏🙏
Annavra bagge eneno helbeku anisuthe kadege... padagale salolla, nanu thumba...thumba kubja anisoke shuru aguthhe 😢, nange gothhaguthhe naneshtu dumb antha... I could atleast say, Dr Rajkumarge Jai..Jai....Jai...
Very useful information about obesity Thank u Devika madam 🎉🎉😮😮
ಅದ್ಬುಥವಾದ ಮಾತೂ
Don't preach about Ghandhi. Nehru. They born as sin to this country. And, Dr. Raj is real Muttu. The Gem. The diamond. Golden hearted man.
Annavru 🙏
Dr. Raj. Mareyalu. Sadhayave. Sir. M. Muthanna
Plz upload ಪಂಪ Kannada movie
🌹👍❤️👌🙏
❤
ವೀಡಿಯೋದಲ್ಲಿರುವ ಮಾತುಗಳು ತುಂಬಾ ಚೆನ್ನಾಗಿದೆ. So ವೀಡಿಯೋವನ್ನು ಚಿಕ್ಕ ಚಿಕ್ಕ parts ಮಾಡಿ upload ಮಾಡಿ. ಆಗ ತುಂಬ ಜನ ನೋಡ್ತಾರೆ ಸರ್. 58 ನಿಮಿಷ ಅಂತ ನೋಡಿದ ತಕ್ಷಣ ಜನ ನೋಡೋಕೆ interest ತೋರಿಸಲ್ಲ. pls ದಯವಿಟ್ಟು ಚಿಕ್ಕ ವಿಡಿಯೋಸ್ ಆಗಿ Part-1, 2, 3, 4 ಆಗಿ edit ಮಾಡಿ upload ಮಾಡಿ
ಅದನ್ನು ಮೊದಲೇ ಮಾಡಿದ್ದೇವೆ. ಐದು ಭಾಗಗಳಲ್ಲಿ. ಇದು ಆ ಐದೂ ಭಾಗಗಳ ಒಟ್ಟಾರೆ ಸಂಚಿಕೆ. ನಿಮ್ಮ ಸಲಹೆಗೆ ಧನ್ಯವಾದಗಳು.
ಈ ಪುಸ್ತಕ ಎಲ್ಲಿ ದೊರೆಯುತ್ತದೆ.ಗೊತ್ತಿದ್ದವರು ದಯವಿಟ್ಟು ತಿಳಿಸಿ.
🙏👑🙏👑🙏👑🙏👑💞💞💞💞💞🙏👑👑👑👑🙏🙏
So..., during young everybody is supposed to follow Ghandhi. That's what your final conclusion.
Is it repeat clip?
It's a consolidated episode sir. Earlier it is uploaded in five parts. Now you can enjoy the whole speech.
Raj Bagge Godda matu Prasanna madiruva krishnegowdaru ennobba prathibhavantha Kalyan Bagge eradu matu helabahudittu
CM 😂
Eno adra arta