'ಅಣ್ಣಾವ್ರು' ಒಂದು ದಿನವೂ ಕೈಲಿ ಸಿಗರೇಟ್ ಹಿಡಿದವರಲ್ಲ| Dr Rajkumar | Padma Shri Doddarange Gowda |Heggadde

แชร์
ฝัง
  • เผยแพร่เมื่อ 12 ส.ค. 2020
  • 'ಅಣ್ಣಾವ್ರು' ಒಂದು ದಿನವೂ ಕೈಲಿ ಸಿಗರೇಟ್ ಹಿಡಿದವರಲ್ಲ| Dr Rajkumar | Padma Shri Doddarange Gowda | Heggadde Studio
    Hi Frds Please Subscribe V Manohar Sir TH-cam Channel:
    Link : / @padmaraagaentertainment
    Interview By : Sandeep Shetty Heggadde
    DOP: Deepak Babu
    Doddarange Gowda is an Indian poet and a lyricist working in Kannada cinema. He is a retired professor of Kannada and has published a number of anthologies. He has brought out several audio cassettes and CDs of his poems. Some of his noteworthy songs are Tera Yeri Ambaradaage and Notadaage Nageya Meeti of Parasangada Gendethimma, Nammoora Mandara Hoove of Aalemane, Sri Rama Bandavne of Paduvaaralli Pandavaru.He was also a Bharatiya Janata Party MLC. In 2018, he was awarded with the civilian award Padma Shri.
    #Doddarange_Gowda
    #Doddarange_Gowda_Interview
    #Dr_Rajkumar
    #Rajkumar_Life
    #Parasanagada_Gendethimma_Song_Making
    #ShankarNag
    #ShankarNagFilms
    #Sp_Balasubramanyam
    #Vishnuvardhan
    #Hamsalekha
    #Vijayabsakar
    #UdayaShankar
    #Vani_Jayram
    #NarayanaMurthy
    #infosys_narayana_murthy
    #Padma_Shri_Doddarange_Gowda
    #Heggadde_Studio
    #Sandeep_Shetty_Heggadde
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 90

  • @Khpsmasaraguppi
    @Khpsmasaraguppi 3 ปีที่แล้ว +8

    ಅಣ್ಣಾವ್ರು ಅಂದ್ರೆ ಬರಿ ಒಬ್ಬ ವ್ಯಕ್ತಿಯಲ್ಲ ಅದೊಂದು ಅದಮ್ಯ ಕನ್ನಡ ಶಬ್ದ ಕೋಶ... ನಾವು ಧನ್ಯರು!!!

  • @pramilak9048
    @pramilak9048 4 ปีที่แล้ว +56

    ಹೃದಯ ಸಮುದ್ರ ಕಲಕಿ ಹಾಡು ಇಂದಿಗೂ ಜೀವಂತವಿರಿಸಿದ ಅಣ್ಣಾವ್ರ ಧ್ವನಿಗೆ ಹಾಗೂ
    ದೊಡ್ಡರಂಗೇಗೌಡರ ಅಗಾಧವಾದ ಬರಹಶಕ್ತಿಗೆ ಅಭಿನಂದನೆ ಸಲ್ಲಿಸಲೇಬೇಕು...

  • @venkateshkumar5556
    @venkateshkumar5556 4 ปีที่แล้ว +51

    ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ, ರಾಜ್ ಗೆ ರಾಜಕುಮಾರ ಸಾಟಿ.

  • @akashm2336
    @akashm2336 4 ปีที่แล้ว +35

    One & only Superstar in Indian Cinema to get both National & State award for singing....Dr Rajkumar...
    "EmperorOfAllActors"....

  • @gururajswamy7748
    @gururajswamy7748 4 ปีที่แล้ว +27

    ಅಣ್ಣಾ ನಿಮ್ಮ ಹಾಡುಕೇಳಿದರೆ ಕಿವಿಗೆ ಇಂಪು ನೋಡಿದರೆ ಕಣ್ಣಿಗೆ ತಂಪು ಜೈ ರಾಜಣ್ಣ

  • @user-qu1dy6rq4v
    @user-qu1dy6rq4v 4 ปีที่แล้ว +20

    ದೇವರ ಗೆದ್ದ ಮಾನವ.
    ದೈವ ದತ್ತ ಪ್ರತಿಭೆ.
    ಏಕೈಕ ಅನಭಿಷಕ್ತ ದೊರೆ.
    ಅಣ್ಣಾವ್ರು.

  • @satishvinu9717
    @satishvinu9717 4 ปีที่แล้ว +12

    ನಮ್ಮ ನಾಡು, ನಮ್ಮ ಭಾಷೆ, ನಿಮ್ಮಿಂದ ಚೆಲುವಾಯ್ತು. ಜೈ ಜೈ ಜೈ ಡಾ ರಾಜಣ್ಣ. 🙏🙏🙏🙏

  • @subramanyakalkur9554
    @subramanyakalkur9554 4 ปีที่แล้ว +32

    'ಹೃದಯ ಸಮುದ್ರ ಕಲಕಿ' ಈ ಹಾಡಿಗೆ ದೊಡ್ಡರಂಗೇಗೌಡರು ಮಿದುಳಾದರೆ, ಅಣ್ಣಾವ್ರು ಹೃದಯ
    ಸಂಗೀತ ನಿರ್ದೇಶಕರು ನರ ನಾಡಿ!!!

  • @chandrashekar-kg7oi
    @chandrashekar-kg7oi 4 ปีที่แล้ว +23

    ಅಣ್ಣವ್ರನ್ನ ಮತ್ತೆ ನಮಗೆ ಅನಾವರಣ ಮಾಡಿದ ದೊಡ್ಡರಂಗೆ ಗೌಡರಿಗೆ ನಮೋ ನಮನ🙏

  • @thanujabangera6477
    @thanujabangera6477 4 ปีที่แล้ว +17

    ರಾಜಣ್ಣ ನಮ್ಮ ಕನ್ನಡದ ಹೆಮ್ಮೆ

  • @ajayakumar2618
    @ajayakumar2618 3 ปีที่แล้ว +4

    Ashwamedha haadige Horse power kotta , kannada Kantheerava Dr Raj.

  • @suvarnahalageri4489
    @suvarnahalageri4489 3 ปีที่แล้ว +4

    ಕನ್ನಡಿಗರ ಹೃದಯದಲ್ಲಿ ಅಣ್ಣಾ ವ್ರು ಯಾವಾಗಲೂ ಇರ್ತಾರೆ. ಹಿಂದೆ, ಇಂದು,ಮುಂದೆಂದೂ👌

  • @parameshwaramh2087
    @parameshwaramh2087 3 ปีที่แล้ว +4

    Great talk by Mr. Dodda Range Gowda about one n only great annavru Dr. Rajkumar

  • @kannadigavlogs12345
    @kannadigavlogs12345 4 ปีที่แล้ว +8

    ಗಾನ ಗಂಧರ್ವ... ಅಣ್ಣಾವ್ರು

  • @lingaraju2116
    @lingaraju2116 4 ปีที่แล้ว +11

    Super start Indian acting god legend Dr Rajanna 😍❤️

  • @Badboy-qq5op
    @Badboy-qq5op 4 ปีที่แล้ว +10

    Annavru ❤️

  • @shylaja8803
    @shylaja8803 4 ปีที่แล้ว +4

    Abhinayake avare saati.. Golden voice💕💕🙏💕💕DR. RAJ🌷🌷

  • @venkateshav6827
    @venkateshav6827 3 ปีที่แล้ว +2

    ಪದ್ಮಶ್ರೀ ದೊಡ್ಡರಂಗೇಗೌಡರು ಕನ್ನಡದ ಆಸ್ತಿ, ಇಂದಿಗೂ ಹಳ್ಳಿಗರಾಗಿ, ಸಾಹಿತಿಯಾಗಿ,ಗುರುಗಳಾಗಿ,ನಮ್ಮ ಜೊತೆ ಇರುವುದು ಸಂತೋಷ, ನಮಸ್ಕಾಗಳು,

  • @malleshms9977
    @malleshms9977 4 ปีที่แล้ว +7

    ದೊಡ್ಡ ರಂಗೆ ಗೌಡರಿಗೆ 👏👏👏

  • @chandrashekar-kg7oi
    @chandrashekar-kg7oi 4 ปีที่แล้ว +12

    ಗಾನ ಗಂಧರ್ವ

  • @chandrashekar-kg7oi
    @chandrashekar-kg7oi 4 ปีที่แล้ว +12

    ಕನ್ನಡ ಕಲಾಕುಲಭೂಷಣ

  • @chandruchandru3356
    @chandruchandru3356 4 ปีที่แล้ว +8

    Super sir

  • @varshithgowda7292
    @varshithgowda7292 4 ปีที่แล้ว +14

    Annavrige annavre saati

  • @prakasholekar5834
    @prakasholekar5834 4 ปีที่แล้ว +7

    Nice interview ದೊಡ್ಡರಂಗೇಗೌಡ ಸರ್ ಸಾವಿರ ಧನ್ಯವಾದಗಳು

  • @chandrashekar-kg7oi
    @chandrashekar-kg7oi 4 ปีที่แล้ว +16

    ಕನ್ನಡ ಭಾಷಾ ಪ್ರವೀಣ

  • @mallikarjunmallikarjun9953
    @mallikarjunmallikarjun9953 4 ปีที่แล้ว +7

    I love rajkumar

  • @sureshshruthi8470
    @sureshshruthi8470 3 ปีที่แล้ว +3

    Apaji.super

  • @manujackie3886
    @manujackie3886 3 ปีที่แล้ว +4

    Jai dr rajanna

  • @somsom.s.b3493
    @somsom.s.b3493 2 ปีที่แล้ว +2

    ಡಾ ರಾಜ್ ಮೇಷ್ಟ್ರು ಇಬ್ಬರೂ ಅದ್ಬುತ ಆಗಾದ ಪ್ರತಿಭೆಗಳು

  • @nethranethu7670
    @nethranethu7670 4 ปีที่แล้ว +5

    My favorite sir avaru 😍😍😍😍😍😍😍😍😍😍😍😍😍🙏🙏🙏 dr Raj Kumar sir 🙏🙏🙏💓💓💓💓💜💜💛💛💛

  • @shylaja8803
    @shylaja8803 4 ปีที่แล้ว +2

    Thanku Sir... Nimma ಅದ್ಭುತ ಮಾತುಗಳಿಗೆ 🙏👌🏻👌🏻👌🏻👌🏻🙏

  • @dilbechara9277
    @dilbechara9277 4 ปีที่แล้ว +12

    Dr Rajkumar is Greatest Legend of Indian Cinemas, Even today you see movies Inspired by him
    Padma bhushan
    Padma vibhushan
    Honors of Doctorate
    National award winning singer
    Dadasaheb Phalke award
    And the biggest thing is in 2013 Forbes included his award winning film "Bangaarada Manushya" in 25 Greatest Indian movies of Alltime,
    As Rajnikant always keeps saying
    10MGR = 1Dr Rajkumar

  • @nagarajvk7109
    @nagarajvk7109 3 ปีที่แล้ว +3

    Still today fresh song

  • @thejasrthejas9404
    @thejasrthejas9404 4 ปีที่แล้ว +4

    Thumbu hrudayada dhanyawadagalu sir thamage.

  • @Kiran-bf1oe
    @Kiran-bf1oe 4 ปีที่แล้ว +8

    ಮುತ್ತು ರಾಜಣ್ಣ.🙏

  • @varshithgowda7292
    @varshithgowda7292 4 ปีที่แล้ว +8

    Nija nimma mathugalu gowdre

  • @sandeepmoto6652
    @sandeepmoto6652 4 ปีที่แล้ว +3

    That's why he is legend

  • @nanjundaswammy1666
    @nanjundaswammy1666 3 ปีที่แล้ว +2

    ದೊಡ್ಡರಂಗೇಗೌಡ ಅವರಿಗೆ ನನ್ನ ಕೋಟಿ ನಮಸ್ಕಾರ

  • @kanakrajtns5455
    @kanakrajtns5455 4 ปีที่แล้ว +6

    Dr Raj Kumar

  • @shivatalwar6092
    @shivatalwar6092 4 ปีที่แล้ว +4

    Nimm maatu keli kannalli anand bhashp hariyitu
    🙏🙏🙏🙏🙏👍

  • @sathyanarayanan4479
    @sathyanarayanan4479 3 ปีที่แล้ว

    Thanks nama Annavara bage helidake. Nimage thumbhu hrudayada namaskara

  • @kiran1308
    @kiran1308 4 ปีที่แล้ว +3

    Nimma maathu keli thumba santosha aythu.. ondu aangla pada kuda balasade mathado nimma kannada mathu kelode ondu khushi 🙏🙏

  • @deepakmhiriyanna4560
    @deepakmhiriyanna4560 4 ปีที่แล้ว +2

    thank you sir, liked your message

  • @ArunB16
    @ArunB16 4 ปีที่แล้ว +8

    Annavra bagge kelta idrene mai romanchana agutte

  • @siddeshkhm5956
    @siddeshkhm5956 3 ปีที่แล้ว

    U r jenious sir.hats of you sir .iam ur fan sir

  • @manjunathdas.lokalmovi82
    @manjunathdas.lokalmovi82 3 ปีที่แล้ว

    Super sr. Jai gaana gandarva.

  • @latheefpm7346
    @latheefpm7346 หลายเดือนก่อน

    ಸತ್ಯ ಸರ್

  • @prabhuprabhutheja317
    @prabhuprabhutheja317 4 ปีที่แล้ว +2

    maha sahithi maha gayaka .....

  • @manjunathsagar3144
    @manjunathsagar3144 ปีที่แล้ว

    ಅಣ್ಣಾವ್ರು 🙏🙏

  • @mudalagirigowda9858
    @mudalagirigowda9858 4 ปีที่แล้ว +5

    ❤👌👍

  • @relaxationguru8936
    @relaxationguru8936 3 ปีที่แล้ว +2

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @manjunathdas.lokalmovi82
    @manjunathdas.lokalmovi82 3 ปีที่แล้ว +2

    Annaaavru vishwa vikyatharu

  • @Mitransharma
    @Mitransharma 3 ปีที่แล้ว

    ರಾಜಕುಮಾರರು 🙏

  • @maheshh822
    @maheshh822 4 ปีที่แล้ว +1

    🙏🙏🙏

  • @manjunathasv4707
    @manjunathasv4707 3 ปีที่แล้ว +1

    ಅಣ್ಣಾವ್ರು ಗಾನಗಂಧರ್ವ ಕನ್ನಡ ನಾಡು ಕಂಡ ಮಹಾನ್ ಚೇತನ

  • @chandrashekar-kg7oi
    @chandrashekar-kg7oi 4 ปีที่แล้ว +9

    ಕಣ್ಣಡ ಕೋಗಿಲೆ

  • @Manjunath-mz7qq
    @Manjunath-mz7qq 3 ปีที่แล้ว

    🙏🙏🙏🙏🙏🙏🙏💞💞💞💞💞💞💞💞💞

  • @parimalakrishna2908
    @parimalakrishna2908 3 ปีที่แล้ว

    Very few spatula vyakti DODDA RANGE GOWDA in KFI

  • @mahadevanayakmahadevanayak6453
    @mahadevanayakmahadevanayak6453 3 ปีที่แล้ว +1

    Kannadada kubera Annavru

  • @ravipb2029
    @ravipb2029 3 ปีที่แล้ว +1

    Adu muttada soppilla, annavrana mechhada janare illa

  • @r.s.channal123
    @r.s.channal123 3 ปีที่แล้ว +2

    Super sir

  • @kanakrajtns5455
    @kanakrajtns5455 4 ปีที่แล้ว +4

    Dr Raj Kumar

  • @nagarajj214
    @nagarajj214 4 ปีที่แล้ว +3

    Super sir

  • @cdejappa8638
    @cdejappa8638 4 ปีที่แล้ว +4

    Super Sir