ಅಣ್ಣಾವ್ರು ಅಶ್ವಥ್ ಮನೆಯಲ್ಲಿ ಕಣ್ಣೀರು ಹಾಕಿದ್ದೇಕೆ? | K S Ashwath | Dr Rajkumar | Shankar Ashwath
ฝัง
- เผยแพร่เมื่อ 18 ม.ค. 2022
- ಅಣ್ಣಾವ್ರು ಅಶ್ವಥ್ ಮನೆಯಲ್ಲಿ ಕಣ್ಣೀರು ಹಾಕಿದ್ದೇಕೆ? | K S Ashwath | Dr Rajkumar | Shankar Ashwath
---------------------------------------------------------------
Stay Tuned Cinibuzz :
Latest Cinema News and Biggest Star Stories
Interesting Stories, Hisory,
Subscribe to TH-cam Channel:
TH-cam : / dashumusic
Like us on FaceBook:
/ cinibuzzkannada
Follow us on Instagram:
/ cinibuzzkannada
Follow us on Twitter:
/ cinibuzz
--------------------------------------------------------------
#Rajkumar #Ashwath
#Cinibuzz #CinibuzzInterviews, #SandalwoodInterviews
#DashuMusic #Kannada #Sandalwood #Cuni
#Actors #KannadaMoviesUpdate
ರಾಜ್ +ಅಶ್ವಥ್ +ಬಾಲಣ್ಣ +ಸಂಪತ್ ಕುಮಾರ್ +ತೊಗುದೀಪ +ನರಸಿಂಹ ರಾಜು + ವಜ್ರಮುನಿ ಇನ್ನು ಅನೇಕ ಹಿರಿಯ ಕಿರಿಯ ಕಲಾವಿದರೊಂದಿಗೆ ತೆರೆ ಒಳಗೆ ಮತ್ತು ಹೊರಗೆ ಒಂದೆ ಕುಟುಂಬ ರೀತಿ ಇದ್ದವರು ಅದನ್ನು ತೆರೆ ಮೇಲೆ ನೋಡುವದೇ ಚೆನ್ನ 🙏
ಏನು ಹೇಳ್ಬೇಕು ಅಂತಲೇ ಗೊತ್ತಾಗುತ್ತಿಲ್ಲ . ಶರಣು ಶರಣು ಶರಣು 🙏🙏🙏
Both are legends
ಸರ್ ನಮಸ್ತೆ..
ಕನ್ನಡಕ್ಕೆ ಒಬ್ಬ ಅದ್ಭುತ narrator, actor, ಸಿಕ್ಕಿದ್ದಾರೆ....ಕಣ್ಣು ಕಟ್ಟುವ ವಿಷಯ ನಿರೂಪಣೆ, ಧ್ವನಿಯಲ್ಲಿ ಅದೆಂಥ ಏರಿಳಿತ! ಅದ್ಬುತ. ಕನ್ನಡ ಚಿತ್ರರಂಗ ಇವರನ್ನು ಸದುಪಯೋಗಪಡಿಸಿಕೊಳ್ಳಬೇಕು.
The legends of Indian cinemas Dr. Rajkumar and mr.Aswath sir
ಮಹಾನ್ ನಟನ ಜೀವನ ಈ ರೀತಿ ಅಂತ್ಯ ಆಗಬಾರದಿತ್ತು. ಶಂಕರ್ ನೀವು ದ್ಯೆರ್ಯದಿಂದ ಇರಿ. ದೇವರ ಕೃಪೆ ನಿಮಗೆ ಇರಲಿ
ಅಪ್ಪು ಬಾಸ್ 🙏🙏
Nimma swabhimaanakke namma hats off
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಪದಗಳು ಇಲ್ಲ ನಿಮಗೆ ಧನ್ಯವಾದಗಳು ಹೇಳೋಕೆ
ಅಣ್ಣಾವ್ರು ಹಾಗೂ ಅಶ್ವಥ್ ಅಣ್ಣ ಇಬ್ರು ಸೂಪರ್🙏🏻
ಕಣ್ಣಲ್ಲಿ ನೀರು ಬಂತು ಶಂಕರ್ ಅಶ್ವಥ್ ಅಣ್ಣ
Shankar sir, nimma acting nodidre Ashwath sir gyapaka barthare. Thande andre Ashwath sir thara erbeku.
Simplicity star rajkumaar sir
ಅಣ್ಣ ತಮ್ಮಂದಿರು ಅಶ್ವಥ್ ಸರ್ Dr ರಾಜ್ ಸರ್
Sir you are also very good actor like your father. Please start acting in movies and TV serials.we are waiting please sir 🙏🙏🙏🙏🙏🙏🙏
Great job
A GENUINE TO THE CORE LEGENDS
Ashwat. Mahaan. Nata .Dr. .Raj. koney chitradavaregoo. Paatra maadidaru .Dr.Raaj. respected. All. Actresss . Toogudeep. Shreenivaas. .Vajramuni .Shakti prasad .Udayakumaar . M..PShankar . So many. All .
Super sir ಇವರನ್ನು ನೋಡಿ ಈಗಿನ ನಟರು ಕಲೀಬೇಕು